ಸೋಮವಾರ, 27-01-2020
ಇತ್ತೀಚಿನ 20 ಪ್ರಮುಖ ವರದಿಗಳು
Latest news item ಪೊಲೀಸ್ ಎನ್‌ಕೌಂಟರ್‌ಗೆ ಬಲಿಯಾದಾತ ಕನ್ನಡಿಗನೇ..?
Latest news item ನಂದಿನಿಯ ಮೇವು ತಿಂದವರು ಯಾರು?;ತನಿಖೆಗೆ ಆದೇಶ
Latest news item ಶಾಸಕ ರಘುಪತಿ ಭಟ್‌ ರಿಗೆ ಬೆದರಿಕೆ ಕರೆ
Latest news item ಕಡೇಶ್ವಾಲ್ಯದಲ್ಲಿ ನರೇಗಾದಡಿ ಸಾಲು ಮರ ಗಿಡ ನೆಡುವ ಕಾಮಗಾರಿಗೆ ಚಾಲನೆ
Latest news item ಖ್ಯಾತ ಕಲಾವಿದ ನೆಬ್ಬೂರು ನಾರಾಯಣ ಭಾಗವತರಿಗೆ ದೇರಾಜೆ ಪ್ರಶಸ್ತಿ
Latest news item ದ.ಕ.ಜಿಲ್ಲಾ ಪಂಚಾಯತ್ ಕಚೇರಿಯಲ್ಲಿ ಬೃಹತ್ ಗಾತ್ರದ ಹೆಬ್ಬಾವು ಪ್ರತ್ಯಕ್ಷ
Latest news item ಅಂದು ಸ್ವಾತಂತ್ರಕ್ಕಾಗಿ... ಇಂದು ತುಂಡು ಭೂಮಿಗಾಗಿ!: ಕರುಣಾಕರ ಉಚ್ಚಿಲ್‌ರ ಮುಗಿಯದ ಹೋರಾಟ
Latest news item ಶಿರೂರು: ‘ಗ್ರೀನ್ ವ್ಯಾಲಿ’ಯಲ್ಲಿ ಶಿಕ್ಷಕರ ದಿನಾಚರಣೆ
Latest news item ಕುದಿ ವಸಂತ ಶೆಟ್ಟಿ ಅವರಿಗೆ ರಾಷ್ಟ್ರ ಮಟ್ಟದ ಉತ್ತಮ ಶಿಕ್ಷಕ ಪ್ರಶಸ್ತಿ ಪ್ರಧಾನಿಸಿದ ರಾಷ್ಟ್ರಪತಿ
Latest news item ಬಿಲ್ಲವ ಜಾಗೃತಿ ಬಳಗದ ವತಿಯಿಂದ ನಾರಾಯಣ ಗುರು ಜಯಂತಿ ಆಚರಣೆ
Latest news item ಎಂಜಿ ರಸ್ತೆ ಮೆಟ್ರೊ ನಿಲ್ದಾಣದಲ್ಲಿ ಕೊಳ, ಕಾರಂಜಿ ಸೊಬಗು
Latest news item ಉದ್ಯಾನ ನಗರಿಯಲ್ಲಿ ನಕಲಿ ವೈದ್ಯರು: ರಹಸ್ಯ ಕಾರ್ಯಾಚರಣೆಯಲ್ಲಿ ವಿವರ ಬಯಲು
Latest news item ವಿದ್ಯಾರ್ಥಿನಿ ಮೇಲಿನ ಎಬಿವಿಪಿ ಹಲ್ಲೆ ಖಂಡಿಸಿ ಬೆಳ್ಳಾರೆಯಲ್ಲಿ ಸಿಎಫ್‌ಐ ಪ್ರತಿಭಟನೆ
Latest news item ಹೆಚ್ಚಾಯ್ತು ಸಿಂಗ್ ಸಂಪುಟದ ಕುಬೇರರ ಸಂಪತ್ತು: ರಾಜೀವ್ ಶುಕ್ಲಾ ಸಂಪತ್ತಿನಲ್ಲಿ ಗಣನೀಯ ಏರಿಕೆ, ಖರ್ಗೆ, ಕೃಷ್ಣ ಕೋಟ್ಯಧಿಪತಿಗಳು, ಮೊಯ್ಲಿ ಲಕ್ಷಾಧೀಶ್ವರ... ಪತ್ನಿ ಕೋಟ್ಯಧೀಶೆ
Latest news item ಸಾರ್ವಜನಿಕರ ತೀವ್ರ ವಿರೋಧದ ನಡುವೆಯೂ ವಿದೇಶಕ್ಕೆ ಹಾರಲು ಮತ್ತೊಂದು ತಂಡ ತಯಾರಿ: 16 ಶಾಸಕರು, 7 ಅಧಿಕಾರಿಗಳ ವಿದೇಶ ಪ್ರವಾಸ ಪಟ್ಟಿ ಸಿದ್ಧ
Latest news item ಡಾ.ಜಾಫರ್ ಪಾಸ್‌ಪೋರ್ಟ್ ಪೊಲೀಸ್ ವಶಕ್ಕೆ | ಗೋವಾ ನಂಟಿನ ತನಿಖೆ | ನಯೀಮ್ ಸಿದ್ದಿಕಿ ವಿಚಾರಣೆ ಸ್ಥಳ ಬದಲು | ಕಾರವಾಳಿ ಪ್ರದೇಶಕ್ಕೆ ಹೊರಟ ಸಿಸಿಬಿ ತಂಡ
Latest news item ನಕ್ಸಲ್ ನಿಗ್ರಹ ಪಡೆ ಗುಂಡಿಗೆ ನಕ್ಸಲ್ ಬಲಿ
Latest news item


 
ವಿಶೇಷ ವರದಿಗಳು- ಕತಾರ್
ವಿಶೇಷ ವರದಿ
ಕತಾರ್ ತುಳು ಒಕ್ಕೂಟದಿಂದ ಆರೋಗ್ಯ ಜಾಗೃತಿ ವಿಚಾರ ಸಂಕಿರಣ

ಕತಾರ್,ಜು.30: ಪಸಕ್ತ ದಿನಗಳ ಜೀವನ ಶೈಲಿಯಲ್ಲಿ ಆಹಾರದ ಹವ್ಯಾಸಗಳು,ಬಿಡುವಿಲ್ಲದ ಕೆಲಸಗಳಿಂದ ಬಾಧಿಸುವ ದೈನಂದಿನ ತ್ರಾಸಗಳು,ವ್ಯಯಕ್ತಿಕ ವಿಚಾರಗಳು ನಮ್ಮ ಆರೋಗ್ಯವನ್ನು ದೈಹಿಕವಾಗಿ ಮತ್ತು ಮಾನಸೀಕವಾಗಿ ಹದಗೆಡಿಸುತ್ತಿದೆ.

 

ವಿಶೇಷ ವರದಿ
ಮೆಕ್‍ಡೋನಾಲ್ಡ್ ದೋಹಾ ಲಿಟಲ್ ಸ್ಟಾರ್ ಕನ್ನಡದ ಬಾಲೆ ಸಂಜನಾ ಕಾಮತ್

ದೋಹ,ಜು.3:ಅಪ್ರತಿಮ ಸಾಧನೆಯ ಬಾಲೆ ಸಂಜನಾ ಕಾಮತ್ ಮುಡಿಗೆ ಪ್ರತಿಷ್ಠಿತ ಮೆಕ್‍ ಡೋನಾಲ್ಡ್ ದೋಹಾ ಲಿಟಲ್ ಸ್ಟಾರ್ ಕಿರೀಟ ಸಂದಾಯವಾಗಿದೆ.

 

ವಿಶೇಷ ವರದಿ
ಉಡುಗೆ ತೊಡುವುದು ಹೇಗೆಂದು ಕತಾರ್ ಕಲಿಸಲಿದೆ

ದೋಹ,ಜೂ,28:ಸಾರ್ವಜನಿಕವಾಗಿ ಅಸಹ್ಯಕರ ವಾತಾವರಣಕ್ಕೆ ಎಡೆ ಮಾಡಿಕೊಡುವ ಅನಿವಾಸಿ ತುಂಡುಡುಗೆ ಲಲನೆಯರಿಗೆ ಕತಾರ್ ಇಸ್ಲಾಮಿಕ್ ಕಲ್ಚರ್ ಸೆಂಟರ್ " ಫನರ್" ಹೊಸ ಕಾರ್ಯಾಗಾರವೊಂದು ಆಯೋಜಿಸಲಿದೆ.

 

ವಿಶೇಷ ವರದಿ
ದೋಹಾ ಕತಾರ್ : ಕುಲಾಲ ಸಂಗಮ ...

ದೋಹಾ : ದೋಹಾ ಕತಾರ್ ನಲ್ಲಿ ನೆಲೆಸಿರುವ ಸಮಾನ ಮನಸ್ಕ ಕುಲಾಲ ಸಮಾಜ ಬಾಂಧವರ ಪ್ರಥಮ ಕೂಟವು ಜೂನ್ 22 ರಂದು ನಡೆಯಿತು....

 

ವಿಶೇಷ ವರದಿ
ಕತಾರಿನಲ್ಲಿ "ಯುಎಇ ಎಕ್ಸ್ ಚೇಂಜ್" ಇನ್ನೊಂದು ಬ್ರಾಂಚ್ ಪಾದಾರ್ಪಣೆ

ದೋಹ,ಜೂ.12:ಅಸಂಖ್ಯಾತ ಅನಿವಾಸಿ ಗ್ರಾಹಕರಿಗೆ ಸೇವೆ ಒದಗಿಸುತ್ತಿರುವ ಪ್ರತಿಷ್ಟಿತ ಯುಎಇ ಎಕ್ಸ್ ಚೇಂಜ್ ತನ್ನ ನೆರೆಮನೆ ರಾಷ್ಟ್ರ ಕತಾರಿನಲ್ಲಿ ಮತ್ತೊಂದು ಬ್ರಾಂಚ್ ತೆರೆದು ತನ್ನ ಸೇವೆಯನ್ನು ವಿಸ್ತರಿಸಿದೆ.ಇಲ್ಲಿನ ಅಲ್ ಖೊರ‍್ ವಿಭಾಗದಲ್ಲಿ ತನ್ನ ಏಳನೇ ಬ್ರಾಂಚ್ ಅನ್ನು ಉದ್ಘಾಟಿಸಿ ಜಾಗತಿಕ ವಿದೇಶಿ ವಿನಿಮಯಕ್ಕೆ ನಾಂದಿ ಹಾಡಿತು.

 

ವಿಶೇಷ ವರದಿ
ಅನಿವಾಸಿ ಭಾರತೀಯ ಕತಾರ್ ಶಾಲೆಗಳಲ್ಲಿ ಹೆಚ್ಚುವರಿ ಶಾಲಾ ಫೀಜು ವಸೂಲಿ ಆರೋಪ

ಕತಾರ್,ಜೂ.12: ಸಿ.ಬಿ.ಎಸ್.ಸಿ. ನಿಗಧಿಪಡಿಸಿದ ವಿದ್ಯಾರ್ಥಿಗಳ ಶಾಲಾ ಫೀಜು ವಸೂಲಿ ಕಾನೂನನ್ನು ಕಡೆಗಣಿಸಿ ಅನಿವಾಸಿ ಭಾರತೀಯ ಕತಾರ್ ಶಾಲೆಗಳಲ್ಲಿ ಹೆಚ್ಚುವರಿ ಹಣವನ್ನು ವಸೂಲಿ ಮಾಡಲಾಗುತ್ತಿದೆ ಎಂದು ಮಕ್ಕಳ ಪೋಷಕರು ಅಸಮಾಧಾನ ವ್ಯಕ್ತಪಡಿಸಿದ್ದಾರೆ.

 

ವಿಶೇಷ ವರದಿ
ತಾ.13ರಂದು ದೋಹ-ಮಂಗಳೂರು ಏರ್ ಇಂಡಿಯಾ ವಿಮಾನ ಹಾರಾಟ

ದೋಹಾ,ಜೂ.12:ಏರ್ ಇಂಡಿಯಾದ ದೋಹ-ಮಂಗಳೂರು ಮಾರ್ಗವಾಗಿ ತಡೆ ರಹಿತ ವಿಮಾನ ಜೂನ್ ತಾ.13 ರಂದು ಬುಧವಾರ ಪ್ರಯಾಣಿಸಲಿದ್ದು, ಇದೇ ವಿಮಾನ ಜೂನ್ ತಾ.20 ರಂದೂ ಹಾರಾಟ ನಡೆಸಲಿದೆ.ಈ ಮಾರ್ಗವಾಗಿ ಪ್ರಯಾಣಿಸುವ ಕನ್ನಡಿಗರು ಇದರ ಸದುಪಯೋಗ ಪಡಡೆದುಕೊಳ್ಳಬೇಕೆಂದು ಏರ್ ಇಂಡಿಯಾ ವ್ಯವಸ್ಥಾಪಕರು ಮಾಧ್ಯಮ ಪ್ರಕಟಣೆಯಲ್ಲಿ ಕೋರಿದ್ದಾರೆ.

 

ವಿಶೇಷ ವರದಿ
"ಬಳಕೆದಾರಾರೆ ನಂಬಬೇಡಿ" ಕಹ್ರಮಾ ಎಚ್ಚರ: ಕತಾರಿನಲ್ಲಿ ವಿದ್ಯುತ್-ನೀರು ಸರಭರಾಜು ನಕಲಿ ನೌಕರರು

ದೋಹಾ ,ಜೂ.11: ತಾವು ಕಹ್ರಮಾದಿಂದ ಬಂದವರೆಂದು ಹೇಳಿಕೊಂಡು ಮನೆಗಳಿಗೆ ಭೇಟಿ ನೀಡುತ್ತಿರುವುದು ಮತ್ತು ಒಳ ಪ್ರವೇಶಿಸಿ ಎಲೆಕ್ಟ್ರಿಸಿಟಿ (ವಿದ್ಯುಚ್ಚಕ್ತಿ) ಮತ್ತು ನೀರು ಸರಭರಾಜನ್ನು ಪರಿಶೀಲಿಸುತ್ತಿರುವ ಅಧಿಕಾರಿಗಳು ಮತ್ತು ನೌಕರರ ಬಗ್ಗೆ ಎಚ್ಚರಿಸಿ ಕೆಲವು ದಿನಗಳಿಂದ ಸಾರ್ವಜನಿಕರ ಮೊಬೈಲ್ ಗಳಲ್ಲಿ ಸಂದೇಶಗಳು ರವಾನೆಯಾಗುತ್ತಿದೆ....

 

ವಿಶೇಷ ವರದಿ
ಕತಾರ್ ಏಷ್ಯನ್ ಕ್ರಿಕೆಟ್ ಕ್ಲಬ್ ಸಿಡಿಸಿ-2012 ಚಾಂಪಿಯನ್

ಕತಾರ್, ಜೂ.6: ಪ್ರಥಮ ಬಾರಿಗೆ ಏಷ್ಯನ್ ಕ್ರಿಕೆಟ್ ಕ್ಲಬ್ ತಂಡ 23 ನೇ ಸಿಡಿಸಿ ಕ್ರಿಕೆಟ್ ಟೂರ್ನಮೆಂಟಿನಲ್ಲಿ ಪಲ್ಲೊಂಜಿ ಕ್ರಿಕೆಟ್ ಕ್ಲಬ್ ತಂಡವನ್ನು 117 ರನ್‍ಗಳ ಅಂತರದಿಂದ ಮಣಿಸಿ ಪ್ರಶಸ್ತಿ ತನ್ನದಾಗಿಸಿದೆ.

 

ವಿಶೇಷ ವರದಿ
ಕತಾರ್ ಬೆಂಕಿಯಲ್ಲಿ ಕೇಳಿದ ಕಟ್ಟ ಕಡೆಯ ಆರ್ತಸ್ವರ : ರಕ್ಷಿಸಿ..ಸಾಯುತ್ತಿದ್ದೇನೆ ..!

ದೋಹ,ಜೂ.2 : ಬೆಂಕಿ ಹೊತ್ತಿಕೊಂಡಂತೆ ಹೊರಬರಲಾರದೆ " ನನ್ನನ್ನು ರಕ್ಷಿಸಿ.. ನನ್ನನ್ನು ರಕ್ಷಿಸಿ... ನಾನು ಸಾಯುತ್ತಿದ್ದೇನೆ" ಅನ್ನುವ ಆರ್ತಸ್ವರ ಕೇಳಿತು.ರಕ್ಷಣೆಗೆ ಧಾವಿಸುವವರಿಗೆ ಬೆಂಕಿಯಲ್ಲಿ ದಾರಿ ಕಾಣಲಿಲ್ಲ. ಆ ಸ್ವರ ಮತ್ತೆ ಕೇಳಲಿಲ್ಲ...

 

ವಿಶೇಷ ವರದಿ
ಕತಾರ್ ಬೆಂಕಿ ದುರಂತ:ಮಾಲೀಕನನ್ನು ಬಂಧಿಸಲು ಸರಕಾರದ ತುರ್ತು ಆದೇಶ

ದೋಹ:ಮುಗ್ದ 13 ಹಸುಳೆಗಳು ಸೇರಿದಂತೆ 19 ಮಂದಿಯನ್ನು ಬಲಿತೆಗೆದುಕೊಂಡ ಇಲ್ಲಿನ ಹೃದಯ ಭಾಗದ ವಿಲ್ಲಜೀಯೋ ವ್ಯಾಪಾರ ಮತ್ತು ಮನರಂಜನಾ ಸಂಕೀರ್ಣದ ಮಾಲೀಕ ಮತ್ತು ಹಿರಿಯ ಮೇಲುಸ್ತುವಾರಿ ಉದ್ಯೋಗಿಗಳನ್ನು ಕೂಡಲೇ ಬಂಧಿಸುವಂತೆ ಅಟಾರ್ನಿ ಜನರಲ್ ಅಲಿ ಬಿನ್ ಫ್ಯುತೀಸ್ ಅಲ್ ಮರ್ರಿ ಆದೇಶ ಹೊರಡಿಸಿದ್ದಾರೆ.

 

ವಿಶೇಷ ವರದಿ
ನ್ಯೂಜಿಲ್ಯಾಂಡ್ ದಂಪತಿಯ ತ್ರಿವಳಿ ಹಸುಳೆಗಳು ಕತಾರ್ ಬೆಂಕಿಗೆ ಬಲಿ

ದೋಹ :ಸೋಮವಾರದ ಬೆಳಿಗ್ಗೆ ಇಲ್ಲಿನ ವ್ಯಾಪಾರ ಮತ್ತು ಮನರಂಜನಾ ಸಂಕೀರ್ಣದಲ್ಲಿ ನಡೆದ ಬೆಂಕಿ ದುರಂತಕ್ಕ ಒಂದೇ ಕುಟುಂಬದ ಮೂವರು ಹಸುಳೆಗಳು ಆಹುತಿಯಾದ ಹೃದಯವಿದ್ರಾವಕ ಘಟನೆ ಬೆಳಕಿಗೆ ಬಂದಿದೆ.

 

ವಿಶೇಷ ವರದಿ
ಬೆಂಕಿ ದುರಂತಕ್ಕೆ ಕತಾರ್ ಕಂಬನಿ: ಕಳಪೆ ರಕ್ಷಣಾ ವ್ಯವಸ್ಥೆಗೆ ಗಂಭೀರ ಆರೋಪ

ಕತಾರ್:ದೋಹ ಹೃದಯ ಭಾಗದ ವ್ಯಾಪಾರ ಮತ್ತು ಮನರಂಜನಾ ಸಂಕೀರ್ಣದ ಬೆಂಕಿ ದುರಂತಕ್ಕೆ ಬಲಿಯಾದ 13 ಹಸುಳೆಗಳು ಸೇರಿದಂತೆ 19 ಮಂದಿಯ ಧಾರುಣ ಸಾವಿಗೆ ಕತಾರ್ ರಾಷ್ಟ್ರ ನಿನ್ನೆ (ಮಂಗಳವಾರ) ಕಂಬನಿಗರೆಯಿತು.

 

ವಿಶೇಷ ವರದಿ
ದೋಹಾ ಶಾಪಿಂಗ್ ಮಾಲ್ ನಲ್ಲಿ ಭಯಂಕರ ಬೆಂಕಿ ಅನಾಹುತ - 13 ಮಕ್ಕಳ ಸಮೇತ 19 ಸಾವು

ದೋಹ: ದೇಶದ ಇತಿಹಾಸದಲ್ಲೇ ಎರಡನೇ ದೊಡ್ಡ ದುರಂತವಾದ ಈ ಬೆಂಕಿ ಅಪಘಾತದಲ್ಲಿ 13 ಮಕ್ಕಳ ಸಮೇತ 19 ಮತ್ಯು ಸಂಭವಿಸಿದ್ದು ಎಲ್ಲ ಕಡೆ ಆತಂಕದ ಭಾವ ಕವಿದಿದೆ..


ವಿಶೇಷ ವರದಿ
ಸಿ.ಬಿ.ಎಸ್.ಸಿ ಕ್ಲಾಸ್-10 ಫಲಿತಾಂಶ ಪ್ರಕಟ :ಕತಾರ್ ಇಂಡಿಯನ್ ಶಾಲೆಗಳ ಗಮನಾರ್ಹ ಸಾಧನೆ

ಕತಾರ್:ಇತ್ತೀಚೆಗೆ ನಡೆದ ಕ್ಲಾಸ್-10ರ ದೆಹಲಿ ಸಿ.ಬಿ.ಎಸ್.ಸಿ ಮಾರ್ಚ್ ತಿ೦ಗಳಲ್ಲಿ ಆಯೋಜಿಸಿದ್ದ 2012 ರ ವಾರ್ಷಿಕ ಪರೀಕ್ಷೆಯಲ್ಲಿ ಕತಾರ್ ಅನಿವಾಸಿ ಭಾರತೀಯ ಶಾಲೆಗಳು ಗಮನಾರ್ಹ ಸಾಧನೆ ಮಾಡಿವೆ.

 

ವಿಶೇಷ ವರದಿ
ಬಡತನವ ಮೆಟ್ಟಿದ ಬಾಲಕ ಅಕ್ಷಯರಾಜ್ ಶೆಟ್ಟಿ ಕಲೆ ಜಪಾನ್ ದೇಶಕ್ಕೆ ಅನಿವಾಸಿಗಳ ಹಣ ಸಹಾಯಕ್ಕೆ ಮನವಿ

ಕತಾರ್ : ದಕ್ಷಿಣ ಕನ್ನಡ ಜಿಲ್ಲೆಯ ಅಭಿಮಾನ ಬಾಲಕ ಅಕ್ಷಯರಾಜ್ ಕುಮಾರ್ ಶೆಟ್ಟಿ (15 ) ರಾಜ್ಯ ಮಟ್ಟದ ಪ್ರತಿಭಾ ಸ್ಪರ್ಧೆಯಲ್ಲಿ ಪ್ರಥಮ ಸ್ಥಾನ ಗಿಟ್ಟಿಸಿ ಇದೀಗ ಜಪಾನ್ ದೇಶದಲ್ಲಿ ನಡೆಯುವ ‘ಜೆನೆಸ್ಯ್ಸ್ ಯೂತ್ ಕಾನ್ವೆರ್ವಸೆಶನ್ ...

 

ವಿಶೇಷ ವರದಿ
ಪೈಲೆಟ್ ಮುಷ್ಕರ: ಏರ‍್ ಇಂಡಿಯಾ ತಾ.18 ರ ದೋಹ ವಿಮಾನ ಹಾರಾಟ ರದ್ದು

ದೋಹ: ಶುಕ್ರವಾರ ತಾರೀಕು 18 ರಂದು ದೋಹ - ಬಹ್ರೈನ್- ಮಂಗಳೂರಿಗೆ ಸಂಚರಿಸುವ ಏರ್ ಇಂಡಿಯಾ ವಿಮಾನ ಹಾರಾಟ ಪೈಲೆಟ್ ಮುಷ್ಕರದಿಂದ ರದ್ದುಗೊಂಡಿದೆ.

 

ವಿಶೇಷ ವರದಿ
Huge Response For KMCA Blood Donation Drive

Karnataka Muslim Cultural Association (KMCA) a registered body under Indian Cultural Center (ICC) hosted a Blood Donation Drive today 21st April at Hamad Medical Corporation (HMC) blood donors unit....

 

ವಿಶೇಷ ವರದಿ
ಆರು ಒಪ್ಪಂದಗಳಿಗೆ ಭಾರತ- ಕತಾರ್ ಸಹಿ

ನವದೆಹಲಿ (ಐಎಎನ್‌ಎಸ್): ತೈಲ ಹಾಗೂ ಇಂಧನ ಸರಬರಾಜು ಸೇರಿದಂತೆ ಆರು ಪ್ರಮುಖ ಒಪ್ಪಂದಗಳಿಗೆ ಭಾರತ ಹಾಗೂ ಕತಾರ್ ಸೋಮವಾರ ಸಹಿ ಹಾಕಿವೆ.

 

ವಿಶೇಷ ವರದಿ
ATS Rocks by Entertaining the Employees

It was yet another evening of fun, entertainment and recognition for the employees of Advanced Technical Services, Doha Qatar who shared the stage with their employer in showcasing their hidden ....


ವಿಶೇಷ ವರದಿ
ಕತಾರ್: ಕೆ.ಎಂ.ಸಿ.ಎ ಇದರ ನೂತನ ಅಧ್ಯಕ್ಷರಾಗಿ ಸಾಹಿದ್ ಅಸ್ಸಾದಿ ಆಯ್ಕೆ

ಕತಾರ್: ಕೆ.ಎಂ.ಸಿ.ಎ ಇದರ ನೂತನ ಅಧ್ಯಕ್ಷರಾಗಿ ಸಾಹಿದ್ ಅಸ್ಸಾದಿ ಆಯ್ಕೆಯಾಗಿದ್ದಾರೆ....


ವಿಶೇಷ ವರದಿ
ವಿಶ್ವದ ಅತ್ಯಂತ ಶ್ರೀಮಂತ ರಾಷ್ಟ್ರಗಳ ಪಟ್ಟಿಯಲ್ಲಿ ಕತಾರ್‌ಗೆ ಅಗ್ರಸ್ಥಾನ

ದೋಹಾ:ಫೋರ್ಬ್ಸ್ ನಿಯತಕಾಲಿಕೆ ಪ್ರಕಟಿಸಿರುವ ವಿಶ್ವದ ಅತ್ಯಂತ ಶ್ರೀಮಂತ ರಾಷ್ಟ್ರಗಳ ಪಟ್ಟಿಯಲ್ಲಿ ಕತಾರ್‌ಗೆ ಅಗ್ರಸ್ಥಾನ ದೊರೆಕಿದೆ...

 

ವಿಶೇಷ ವರದಿ
ಕತಾರ್ ಕರ್ನಾಟಕ ಸಂಘದ ನೂತನ ಪದಾಧಿಕಾರಿಗಳ ಆಯ್ಕೆ

ಕತಾರ್ : ಕತಾರ್ ಕರ್ನಾಟಕ ಸಂಘದ ನೂತನ ಪದಾಧಿಕಾರಿಗಳ ಆಯ್ಕೆಯನ್ನು ನಡೆಸಲಾಯಿತು....


ವಿಶೇಷ ವರದಿ
ಜನ ಮನ್ನಣೆ ಗಳಿಸಿದ ಕತಾರ್ ತುಳುಕೂಟದ ಪ್ರಪ್ರಥಮ ಕಲಾಸ್ಪರ್ಧೆ

ಕತಾರ್: ತುಳುಕೂಟ ಕತಾರ್ ವತಿಯಿಂದ ಕಲಾಸ್ಪರ್ಧೆ ಜ.೨೦ರಂದು ಆಯೋಜಿಸಲಾಗಿತ್ತು...


ವಿಶೇಷ ವರದಿ
ಮಾಜಿ ಭಾರತೀಯ ಕ್ರಿಕೆಟಿಗ ವೆಂಕಟಪತಿ ರಾಜುಗೆ ಕತಾರ್ ನಲ್ಲಿ ಸನ್ಮಾನ

ಮಾಜಿ ಭಾರತೀಯ ಕ್ರಿಕೆಟಿಗ ವೆಂಕಟಪತಿ ರಾಜು ಅವರು ಕ್ರಿಕೆಟ್ ಪಂದ್ಯಾಟಗೋಸ್ಕರ ಕತಾರ್ ಗೆ ಭೇಟಿ ನೀಡಿದ ಸಂದರ್ಭದಲ್ಲಿ ಕರ್ನಾಟಕ ಫೋರಂ ( ತುಳುಕೂಟ ಕತಾರ್ ಹಾಗೂ ಬಂಟ್ಸ್ ಕತಾರ್ ) ವತಿಯಿಂದ ಸನ್ಮಾನಿಸಲಾಯಿತು...


ವಿಶೇಷ ವರದಿ
ತುಳುಕೂಟದಿಂದ ರಕ್ತದಾನ ಶಿಬಿರಕ್ಕೆ ಹೆಚ್ಚಿನ ಮಹತ್ವ

ಕತಾರ್: ತುಳುಕೂಟದಿಂದ ರಕ್ತದಾನ ಶಿಬಿರಕ್ಕೆ ಹೆಚ್ಚಿನ ಮಹತ್ವ ನೀಡಿ ರಕ್ತದಾನ ಶಿಬಿರ ನಡೆಯಿತು...


ವಿಶೇಷ ವರದಿ
ಕತಾರ್‌ನಲ್ಲಿ 2013ರಲ್ಲಿ ಚುನಾವಣೆ ಸಲಹಾ ಮಂಡಳಿಗೆ ಅಮೀರ್ ಶೇಖ್ ಹಮದ್ ಬಿನ್ ಖಲೀಫ ಅಲ್ ತಾನಿ ಭರವಸೆ

‘‘ಮಜ್ಲಿಸ್ ಅಲ್ ಶುರ (ಸಲಹಾ ಮಂಡಳಿ)ಕ್ಕೆ ಚುನಾವಣೆ ನಡೆಸಲು ನಾವು ನಿರ್ಧರಿಸಿದ್ದೇವೆ. ಚುನಾವಣೆ 2013ರ ದ್ವಿತೀಯಾರ್ಧದಲ್ಲಿ ನಡೆಯಲಿದೆ’’ ಎಂದು ...

 

ವಿಶೇಷ ವರದಿ
ಕತಾರ್ ನಲ್ಲಿ ಕರ್ನಾಟಕ ಸಂಘದಿಂದ ಹಾಸ್ಯ ನಾಟಕ ಆಯೋಜನೆ

ಕತಾರ್ ಕರ್ನಾಟಕ ಸಂಘದ ವತಿಯಿಂದ ಕನ್ನಡ ಹಾಸ್ಯಮಯ ನಾಟಕ "ಒಂದು ಆಟ ಭಟ್ಟರದು" ಎಂಬ ಹಾಸ್ಯಮಯ ನಾಟಕವನ್ನು ದಿನಾಂಕ 30.9.2011ರಂದು ಕತಾರ್ ನ ನ್ಯಾಷನಲ್ ಥಿಯೇಟರ್ ನಲ್ಲಿ ಆಯೋಜಿಸಲಾಗಿದೆ....

 

ವಿಶೇಷ ವರದಿ
ಕರ್ನಾಟಕ ಸಂಘ ಕತಾರ್ ಇದರ ಇಪ್ತಾರ್ ಕೂಟ

ಕರ್ನಾಟಕ ಸಂಘ ಕತಾರ್ ಇದರ ಇಪ್ತಾರ್ ಕೂಟವು ಆಗಸ್ಟ್ 17 ರಂದು ನಡೆಯಿತು....

 

ವಿಶೇಷ ವರದಿ
ಕತಾರಿನಲ್ಲಿ ಸೌತ್ ಕೆನರಾ ಮುಸ್ಲಿಂ ವೆಲ್ಫೇರ್ ವೇದಿಕೆಯ ಇಪ್ತಾರ್ ಕೂಟ

ಕತಾರಿನಲ್ಲಿ ಸೌತ್ ಕೆನರಾ ಮುಸ್ಲಿಂ ವೆಲ್ಫೇರ್ ವೇದಿಕೆಯ ಇಪ್ತಾರ್ ಕೂಟವನ್ನು ದಿನಾಂಕ 12.8.2011 ರಂದು ಆಚರಿಸಲಾಯಿತು....


ವಿಶೇಷ ವರದಿ
ಕತಾರ್: ಕರ್ನಾಟಕ ಮುಸ್ಲಿಮ್ ಕಲ್ಚರಲ್ ಫೋರಮ್ ನಿಂದ ಇಫ್ತಾರ್ ಕೂಟ

ಭಾರತೀಯ ದೂತಾವಾಸ ಮತ್ತು ಇಂಡಿಯನ್ ಕಲ್ಚರಲ್ ಸೆಂಟರ್ ನ ಸಹಯೋಗದಲ್ಲಿ ಕಾರ್ಯ ನಿರ್ವಿಸುತ್ತಿರುವ ಈ ಫೋರಮ್ ಸ್ಥಳೀಯ ಮಾಜಾ ರೆಸ್ಟೋರೆಂಟ್ ನಲ್ಲಿ ರಮ್ದಾನ್ ಹಬ್ಬ ಆಚರಿಸಿತು..


ವಿಶೇಷ ವರದಿ
ಶೋಭಾ ಕರಂದ್ಲಾಜೆಯವರು ಮಾಧ್ಯಮಗಳಲ್ಲಿ ನೀಡಿದ ಎಚ್ಚರಿಕೆಗೆ ಈ ಬಹಿರಂಗ ಉತ್ತರ....

ಗ್ಯಾಸ್ ಕನೆಕ್ಷನ್ ಉಳ್ಳ ಪ್ರತಿಯೊಬ್ಬರೂ ತಮ್ಮ ಕನೆಕ್ಷನ್ ಅಧಿಕೃತವೆಂದು ಸಾಬೀತು ಪಡಿಸತಕ್ಕ ಎಲ್ಲಾ ದಾಖಲೆ ಪತ್ರಗಳನ್ನು ಸಮೀಪದ ಗ್ಯಾಸ್ ಡೀಲರ್ ಗಳಿಗೆ ಕೂಡಲೇ ತಲುಪಿಸಕ್ಕದ್ದು ಎಂಬ ಪ್ರಕಟಣೆ ..

 

ವಿಶೇಷ ವರದಿ
ಫ‌ುಟ್ಬಾಲ್‌: ಕತಾರ್‌ಗೆ ಸೋಲುಣಿಸಿದ ಭಾರತ

ದೋಹ : ಇಲ್ಲಿನ ಅಲ್‌ ಸಾದ್‌ ಕ್ರೀಡಾಂಗಣದಲ್ಲಿ ರವಿವಾರ ಸಾಗಿದ ಸ್ನೇಹದ ಅಂತಾರಾಷ್ಟ್ರೀಯ ಫ‌ುಟ್ಬಾಲ್‌ ಪಂದ್ಯದಲ್ಲಿ ಆತಿಥೇಯ ಕತಾರ್‌ ತಂಡಕ್ಕೆ 2-1 ಗೋಲುಗಳಿಂದ ಭಾರತ ಸೋಲುಣಿಸಿದೆ.

 

ವಿಶೇಷ ವರದಿ
ಕತಾರ್ ನಲ್ಲಿ ಘನವಾಹವೊಂದು ಭೀಕರ ಡಿಕ್ಕಿ ಹೊಡೆದು ಮುಂಬಯಿಯ ಬರ್ನಾರ್ಡ್ ಶಿಂಗಾರೆ ಯವರ ಧಾರುಣ ಮೃತ್ಯು

ಕತಾರ್ ನ Qatar Petroleum ನ ಉದ್ಯೋಗಿಯಾಗಿದ್ದ ಮುಂಬಯಿ ಮೂಲದ ಬರ್ನಾರ್ಡ್ ಶಿಂಗಾರೆ (50) ಎಂಬವರು ಜುಲೈ 3 ರಂದು ...

 

ವಿಶೇಷ ವರದಿ
ಕತಾರಿನಲ್ಲಿ ವ್ಯಾನ್ ಅಪಘಾತ – ಭಾರತಿಯ ನರ್ಸ್ ಸೇರಿ ನಾಲ್ಕು ಮಂದಿ ಮೃತ್ಯು, 10 ಗಾಯಾಳು

ದೋಹಾ ಕತಾರ್ : ದಾದಿಯರನ್ನು ಸಾಗಿಸುತ್ತಿದ್ದ ವ್ಯಾನ್ ಪಲ್ಟಿ ಹೊಡೆದು ಮಗುಚಿ ಬಿದ್ದ ಪರಿಣಾಮ ನಾಲ್ಕು ಮಂದಿ ದಾರುಣವಾಗಿ ಮೃತಪಟ್ಟ ಘಟನೆ ಇಲ್ಲಿನ ಅಲ್ಕೊರ್ ಎಂಬಲ್ಲಿ ಇಂದು ನಡೆದಿದೆ...

 

ವಿಶೇಷ ವರದಿ
ಕತಾರ್ ಬೇಸಿಗೆ ಟ್ರೊಫಿ ಗೆದ್ದ ಮ್ಯಾಂಗಲೂರಿಯನ್ ಹುಡುಗರು

ದೋಹಾ: ಮೂರನೇ ವರ್ಷದ ರಬ್ಬರ್ ಚೆಂಡ ಕ್ರಿಕೆಟ್ ಟೂರ್ನಮೆಂಟ್ ಬೇಸಿಗೆ ಟ್ರೊಫಿ 2011ನ್ನು ಮ್ಯಾಂಗಲೂರಿಯನ್ ಹುಡುಗರ ಹನಾನ್ X1 ತಂಡ ಗೆದ್ದಿದೆ ..


ವಿಶೇಷ ವರದಿ
ಕೆ ಎಂ ಸಿ ಎ ಇಂದ ಹೊಸ ಟೋಸ್ಟ್ ಮಾಸ್ಟರ್ ಘಟಕ ಸ್ಥಾಪನೆ

ದೋಹಾ: ಕರ್ನಾಟಕ ಮುಸ್ಲಿಂ ಕಲ್ಚರಲ್ ಅಸೋಸಿಯನ್ ನಿಂದ ತಾ 25th ಜೂನ್ 2011 ರಂದು...


ವಿಶೇಷ ವರದಿ
ಕುಂದಾಪುರ ತಾಲುಕ್ ವೆಲ್ಫೇರ್ ಅಸೋಶಿಯನ್(KTWA) ಅದ್ಯಕ್ಷರಾಗಿ ಅಕ್ಬರ್ ಹುಸೇನ್ ಆಯ್ಕೆ

ದೋಹಾ: ಕುಂದಾಪುರ ತಾಲುಕ್ ವೆಲ್ಫೇರ್ ಅಸೋಶಿಯನ್ ನ ಮೊದಲ ಸರ್ವ ಸದಸ್ಯರ ಸಭೆ ಶುಕ್ರವಾರ ತಾ 24 ರಮ್ದು ಸ್ಥಳಿಯ ಮಾಜಾ ರೆಸ್ತೋರೆಂಟ್ ನಲ್ಲಿ ನದೆಯಿತು...


ವಿಶೇಷ ವರದಿ
ಕತಾರ್ ಕರ್ನಾಟಕ ಸಂಘದ ವಾರ್ಷಿಕೋತ್ಸವ - ಕರ್ನಾಟಕದ ಮಕ್ಕಳ ಪ್ರತಿಭೆಗೆ ಬೆಳಕು ಚಿಲ್ಲಿದ ಸಂಘಟಕರು.

ಕರ್ನಾಟಕ ಸಂಘ ಕತಾರ್ (KSQ) ಇವರ ವಾರ್ಷಿಕೋತ್ಸವವು ಕತಾರ್‌ನ ಸ್ಕಿಲ್ ಡೆವೆಲಪ್‌ಮೆಂಟ್ ಸೆಂಟರ್‌ ನಲ್ಲಿ ಇತ್ತೀಚಿಗೆ ಬಹಳ ವಿಜೃಂಭಣೆಯಿಂದ ಜರಗಿತು. ಈ ಸಂದರ್ಭ ದಲ್ಲಿ ಕರ್ನಾಟಕದ ಪ್ರತಿಭಾವಂತ ಮಕ್ಕಳಿಗಾಗಿ "ಮಕ್ಕಳ...


ವಿಶೇಷ ವರದಿ
ಕತಾರಿನಲ್ಲಿ ಹತ್ಯೆಯಾದ ಆರಿಫ್ ಮೃತದೇಹ ಬುಧವಾರ ತವರಿಗೆ

ಜೂನ್ ಮೂರರಂದು ಕತಾರ್ ಅಲ್ ಖೋರ್ ಪ್ರದೇಶದ ತನ್ನ ಮನೆಯಲ್ಲಿ ತನ್ನ ಸಹೋದರನೊಂದಿಗೆ ಮಲಗಿದ್ದ ಆರಿಫ್ ಮೇಲೆ ರಾತ್ರಿ ಮೂರೂವರೆ ಸಮಯದಲ್ಲಿ ಬಂದು ಬಾಗಿಲು ತಟ್ಟಿದ್ದ ಶ್ರೀಲಂಕಾದ ವ್ಯಕ್ತಿಯೊಬ್ಬ ಚೂರಿಯಿಂದ ಇರಿದು ಕೊಲೆ ...

 

 

 
ಎಲ್ಲಾ ವರದಿಗಳು [ಕತಾರ್]

»ಕತಾರ್ ತುಳು ಒಕ್ಕೂಟದಿಂದ ಆರೋಗ್ಯ ಜಾಗೃತಿ ವಿಚಾರ ಸಂಕಿರಣ
»ಮೆಕ್‍ಡೋನಾಲ್ಡ್ ದೋಹಾ ಲಿಟಲ್ ಸ್ಟಾರ್ ಕನ್ನಡದ ಬಾಲೆ ಸಂಜನಾ ಕಾಮತ್
»ಉಡುಗೆ ತೊಡುವುದು ಹೇಗೆಂದು ಕತಾರ್ ಕಲಿಸಲಿದೆ
»ದೋಹಾ ಕತಾರ್ : ಕುಲಾಲ ಸಂಗಮ ...
»ಕತಾರಿನಲ್ಲಿ "ಯುಎಇ ಎಕ್ಸ್ ಚೇಂಜ್" ಇನ್ನೊಂದು ಬ್ರಾಂಚ್ ಪಾದಾರ್ಪಣೆ
»ಅನಿವಾಸಿ ಭಾರತೀಯ ಕತಾರ್ ಶಾಲೆಗಳಲ್ಲಿ ಹೆಚ್ಚುವರಿ ಶಾಲಾ ಫೀಜು ವಸೂಲಿ ಆರೋಪ
»ತಾ.13ರಂದು ದೋಹ-ಮಂಗಳೂರು ಏರ್ ಇಂಡಿಯಾ ವಿಮಾನ ಹಾರಾಟ
»"ಬಳಕೆದಾರಾರೆ ನಂಬಬೇಡಿ" ಕಹ್ರಮಾ ಎಚ್ಚರ: ಕತಾರಿನಲ್ಲಿ ವಿದ್ಯುತ್-ನೀರು ಸರಭರಾಜು ನಕಲಿ ನೌಕರರು
»ಕತಾರ್ ಏಷ್ಯನ್ ಕ್ರಿಕೆಟ್ ಕ್ಲಬ್ ಸಿಡಿಸಿ-2012 ಚಾಂಪಿಯನ್
»ಕತಾರ್ ಬೆಂಕಿಯಲ್ಲಿ ಕೇಳಿದ ಕಟ್ಟ ಕಡೆಯ ಆರ್ತಸ್ವರ : ರಕ್ಷಿಸಿ..ಸಾಯುತ್ತಿದ್ದೇನೆ ..!
»ಕತಾರ್ ಬೆಂಕಿ ದುರಂತ:ಮಾಲೀಕನನ್ನು ಬಂಧಿಸಲು ಸರಕಾರದ ತುರ್ತು ಆದೇಶ
»ನ್ಯೂಜಿಲ್ಯಾಂಡ್ ದಂಪತಿಯ ತ್ರಿವಳಿ ಹಸುಳೆಗಳು ಕತಾರ್ ಬೆಂಕಿಗೆ ಬಲಿ
»ಬೆಂಕಿ ದುರಂತಕ್ಕೆ ಕತಾರ್ ಕಂಬನಿ: ಕಳಪೆ ರಕ್ಷಣಾ ವ್ಯವಸ್ಥೆಗೆ ಗಂಭೀರ ಆರೋಪ
»ದೋಹಾ ಶಾಪಿಂಗ್ ಮಾಲ್ ನಲ್ಲಿ ಭಯಂಕರ ಬೆಂಕಿ ಅನಾಹುತ - 13 ಮಕ್ಕಳ ಸಮೇತ 19 ಸಾವು
»ಸಿ.ಬಿ.ಎಸ್.ಸಿ ಕ್ಲಾಸ್-10 ಫಲಿತಾಂಶ ಪ್ರಕಟ :ಕತಾರ್ ಇಂಡಿಯನ್ ಶಾಲೆಗಳ ಗಮನಾರ್ಹ ಸಾಧನೆ
»ಬಡತನವ ಮೆಟ್ಟಿದ ಬಾಲಕ ಅಕ್ಷಯರಾಜ್ ಶೆಟ್ಟಿ ಕಲೆ ಜಪಾನ್ ದೇಶಕ್ಕೆ ಅನಿವಾಸಿಗಳ ಹಣ ಸಹಾಯಕ್ಕೆ ಮನವಿ
»ಪೈಲೆಟ್ ಮುಷ್ಕರ: ಏರ‍್ ಇಂಡಿಯಾ ತಾ.18 ರ ದೋಹ ವಿಮಾನ ಹಾರಾಟ ರದ್ದು
»ಕತಾರ್ ಪ್ರಜೆಯಾಗಲು ಅರ್ಜಿ ಸಲ್ಲಿಸಬಹುದು
»Huge Response For KMCA Blood Donation Drive
»ಆರು ಒಪ್ಪಂದಗಳಿಗೆ ಭಾರತ- ಕತಾರ್ ಸಹಿ
»ATS Rocks by Entertaining the Employees
»ಕೆಎಂಸಿಎಯ ನೂತನ ಅಧ್ಯಕ್ಷರಾಗಿ ಸಯೀದ್ ಅಸಾದಿ ಆಯ್ಕೆ
»ಕತಾರ್: ಕೆ.ಎಂ.ಸಿ.ಎ ಇದರ ನೂತನ ಅಧ್ಯಕ್ಷರಾಗಿ ಸಾಹಿದ್ ಅಸ್ಸಾದಿ ಆಯ್ಕೆ
»ವಿಶ್ವದ ಅತ್ಯಂತ ಶ್ರೀಮಂತ ರಾಷ್ಟ್ರಗಳ ಪಟ್ಟಿಯಲ್ಲಿ ಕತಾರ್‌ಗೆ ಅಗ್ರಸ್ಥಾನ
»ಕತಾರ್ ಕರ್ನಾಟಕ ಸಂಘದ ನೂತನ ಪದಾಧಿಕಾರಿಗಳ ಆಯ್ಕೆ
ಈ ವಿಭಾಗದ ಹಿಂದಿನ ವರದಿಗಳನ್ನು ಹುಡುಕಿ :
ದಯವಿಟ್ಟು ದಿನಾಂಕಗಳನ್ನು yyyy-mm-dd ರೀತಿಯಲ್ಲಿ ಬರೆಯಿರಿ
ರಿಂದ: ವರೆಗೆ:
 

 

©2007-2009 GulfKannadiga.com | ಸಂಪಾದಕೀಯ ಮಂಡಳಿ
Designed by Alan D'Souza, Moodbidri