ಮಂಗಳವಾರ, 28-01-2020
ಇತ್ತೀಚಿನ 20 ಪ್ರಮುಖ ವರದಿಗಳು
Latest news item ಪೊಲೀಸ್ ಎನ್‌ಕೌಂಟರ್‌ಗೆ ಬಲಿಯಾದಾತ ಕನ್ನಡಿಗನೇ..?
Latest news item ನಂದಿನಿಯ ಮೇವು ತಿಂದವರು ಯಾರು?;ತನಿಖೆಗೆ ಆದೇಶ
Latest news item ಶಾಸಕ ರಘುಪತಿ ಭಟ್‌ ರಿಗೆ ಬೆದರಿಕೆ ಕರೆ
Latest news item ಕಡೇಶ್ವಾಲ್ಯದಲ್ಲಿ ನರೇಗಾದಡಿ ಸಾಲು ಮರ ಗಿಡ ನೆಡುವ ಕಾಮಗಾರಿಗೆ ಚಾಲನೆ
Latest news item ಖ್ಯಾತ ಕಲಾವಿದ ನೆಬ್ಬೂರು ನಾರಾಯಣ ಭಾಗವತರಿಗೆ ದೇರಾಜೆ ಪ್ರಶಸ್ತಿ
Latest news item ದ.ಕ.ಜಿಲ್ಲಾ ಪಂಚಾಯತ್ ಕಚೇರಿಯಲ್ಲಿ ಬೃಹತ್ ಗಾತ್ರದ ಹೆಬ್ಬಾವು ಪ್ರತ್ಯಕ್ಷ
Latest news item ಅಂದು ಸ್ವಾತಂತ್ರಕ್ಕಾಗಿ... ಇಂದು ತುಂಡು ಭೂಮಿಗಾಗಿ!: ಕರುಣಾಕರ ಉಚ್ಚಿಲ್‌ರ ಮುಗಿಯದ ಹೋರಾಟ
Latest news item ಶಿರೂರು: ‘ಗ್ರೀನ್ ವ್ಯಾಲಿ’ಯಲ್ಲಿ ಶಿಕ್ಷಕರ ದಿನಾಚರಣೆ
Latest news item ಕುದಿ ವಸಂತ ಶೆಟ್ಟಿ ಅವರಿಗೆ ರಾಷ್ಟ್ರ ಮಟ್ಟದ ಉತ್ತಮ ಶಿಕ್ಷಕ ಪ್ರಶಸ್ತಿ ಪ್ರಧಾನಿಸಿದ ರಾಷ್ಟ್ರಪತಿ
Latest news item ಬಿಲ್ಲವ ಜಾಗೃತಿ ಬಳಗದ ವತಿಯಿಂದ ನಾರಾಯಣ ಗುರು ಜಯಂತಿ ಆಚರಣೆ
Latest news item ಎಂಜಿ ರಸ್ತೆ ಮೆಟ್ರೊ ನಿಲ್ದಾಣದಲ್ಲಿ ಕೊಳ, ಕಾರಂಜಿ ಸೊಬಗು
Latest news item ಉದ್ಯಾನ ನಗರಿಯಲ್ಲಿ ನಕಲಿ ವೈದ್ಯರು: ರಹಸ್ಯ ಕಾರ್ಯಾಚರಣೆಯಲ್ಲಿ ವಿವರ ಬಯಲು
Latest news item ವಿದ್ಯಾರ್ಥಿನಿ ಮೇಲಿನ ಎಬಿವಿಪಿ ಹಲ್ಲೆ ಖಂಡಿಸಿ ಬೆಳ್ಳಾರೆಯಲ್ಲಿ ಸಿಎಫ್‌ಐ ಪ್ರತಿಭಟನೆ
Latest news item ಹೆಚ್ಚಾಯ್ತು ಸಿಂಗ್ ಸಂಪುಟದ ಕುಬೇರರ ಸಂಪತ್ತು: ರಾಜೀವ್ ಶುಕ್ಲಾ ಸಂಪತ್ತಿನಲ್ಲಿ ಗಣನೀಯ ಏರಿಕೆ, ಖರ್ಗೆ, ಕೃಷ್ಣ ಕೋಟ್ಯಧಿಪತಿಗಳು, ಮೊಯ್ಲಿ ಲಕ್ಷಾಧೀಶ್ವರ... ಪತ್ನಿ ಕೋಟ್ಯಧೀಶೆ
Latest news item ಸಾರ್ವಜನಿಕರ ತೀವ್ರ ವಿರೋಧದ ನಡುವೆಯೂ ವಿದೇಶಕ್ಕೆ ಹಾರಲು ಮತ್ತೊಂದು ತಂಡ ತಯಾರಿ: 16 ಶಾಸಕರು, 7 ಅಧಿಕಾರಿಗಳ ವಿದೇಶ ಪ್ರವಾಸ ಪಟ್ಟಿ ಸಿದ್ಧ
Latest news item ಡಾ.ಜಾಫರ್ ಪಾಸ್‌ಪೋರ್ಟ್ ಪೊಲೀಸ್ ವಶಕ್ಕೆ | ಗೋವಾ ನಂಟಿನ ತನಿಖೆ | ನಯೀಮ್ ಸಿದ್ದಿಕಿ ವಿಚಾರಣೆ ಸ್ಥಳ ಬದಲು | ಕಾರವಾಳಿ ಪ್ರದೇಶಕ್ಕೆ ಹೊರಟ ಸಿಸಿಬಿ ತಂಡ
Latest news item ನಕ್ಸಲ್ ನಿಗ್ರಹ ಪಡೆ ಗುಂಡಿಗೆ ನಕ್ಸಲ್ ಬಲಿ
Latest news item


 
ವಿಶೇಷ ವರದಿಗಳು- ವ್ಯಾಪಾರ-ಆರೋಗ್ಯ
ವಿಶೇಷ ವರದಿ
ಸಾರ್ವಕಾಲಿಕ ದಾಖಲೆ ಸೃಷ್ಟಿಸಿದ ಚಿನ್ನ

ಹೊಸದಿಲ್ಲಿ, ಸೆ.4: ಪ್ರಬಲವಾದ ಜಾಗತಿಕ ಸೂಚನೆಗಳಿಂದಾಗಿ ದೇಶದ ಸಾಂಪ್ರದಾಯಿಕ ಆಭರಣವಾದ ಚಿನ್ನ ಈ ಹಿಂದಿನ ಎಲ್ಲಾ ದಾಖಲೆಗಳನ್ನು ಮುರಿದು...

 

ವಿಶೇಷ ವರದಿ
ಶುಕ್ರವಾರದ ನಂತ್ರ ಮತ್ತೆ ಪೆಟ್ರೋಲ್ ಬೆಲೆ ಏರಿಕೆ ಸಾಧ್ಯತೆ

ಕೇಂದ್ರ ಸರ್ಕಾರ ಪೆಟ್ರೋಲಿಯಂ ಉತ್ಪನ್ನಗಳ ಮೇಲಿನ ದರವನ್ನು ಶುಕ್ರವಾರದ ನಂತರ ಮತ್ತೆ ಏರಿಕೆ ಮಾಡುವ ಸಾಧ್ಯತೆ ಇರುವುದಾಗಿ ಮೂಲಗಳು ತಿಳಿಸಿವೆ....

 

ವಿಶೇಷ ವರದಿ
ಸಹರಾ ವಿರುದ್ಧ ಸುಪ್ರೀಂ ತೀರ್ಪು: ಹೂಡಿಕೆದಾರರ 17,400 ಕೋ. ರೂ. ವಾಪಸ್‌ ನೀಡಿ

ನವದೆಹಲಿ (ಪಿಟಿಐ): ಭಾರತೀಯ ಷೇರುಪೇಟೆ ನಿಯಂತ್ರಣ ಮಂಡಳಿ (ಸೆಬಿ) ನಿಯಮ ಉಲ್ಲಂಘಿಸಿ ಹೂಡಿಕೆದಾರರಿಂದ ಅಕ್ರಮವಾಗಿ ಸಂಗ್ರಹಿಸಿದ ರೂ 17,400 ಕೋಟಿ ಹಣವನ್ನು ಶೇ 15ರಷ್ಟು ಬಡ್ಡಿ ಸಮೇತ ಮೂರು ತಿಂಗಳ ಒಳಗೆ ಮರು ಪಾವತಿಸುವಂತೆ ಸುಪ್ರೀಂ ಕೋರ್ಟ್

 

ವಿಶೇಷ ವರದಿ
ನಕಲಿ ಸ್ಯಾಮ: ಪೇಟೆಂಟ್ ಸಮರ, ಆಪಲ್‌ಗೆ ಜಯ

ನ್ಯೂಯಾರ್ಕ್: ವಿಶ್ವದ ಎರಡು ದೈತ್ಯ ತಂತ್ರಜ್ಞಾನ ಕಂಪನಿಗಳ ಐತಿಹಾಸಿಕ ಪೇಟೆಂಟ್ ಸಮರದ ತೀರ್ಪು ಹೊರಬಿದ್ದಿದೆ. ಆಪಲ್ ಹಾಗೂ ಸ್ಯಾಮ್‌ಸಂಗ್ ಕಂಪನಿಯ ನಡುವೆ ಪೇಟೆಂಟ್ ವಿಚಾರದಲ್ಲಿ ನಡೆದ ಹೋರಾಟದಲ್ಲಿ ಅಮೆರಿಕದ ಆಪಲ್ ಕಂಪನಿಗೆ ಜಯ ದೊರೆತಿದೆ...

 

ವಿಶೇಷ ವರದಿ
ಸಾಫ್ಟ್‌ವೇರ್: ರೂ.4 ಲಕ್ಷ ಕೋಟಿ ರಫ್ತು ಗುರಿ

ಬೆಂಗಳೂರು: `ಕಳೆದ ಹಣಕಾಸು ವರ್ಷದಲ್ಲಿ ರಾಜ್ಯದಿಂದ ರೂ.1.35 ಲಕ್ಷ ಕೋಟಿ ಮೌಲ್ಯದ ಸಾಫ್ಟ್‌ವೇರ್ ರಫ್ತು ಮಾಡಲಾಗಿದೆ. 2020ರ ವೇಳೆಗೆ ಇದನ್ನು ರೂ.4 ಲಕ್ಷ ಕೋಟಿಗೆ ಹೆಚ್ಚಿಸುವ ಗುರಿ ನಿಗದಿಪಡಿಸಲಾಗಿದೆ...

 

ವಿಶೇಷ ವರದಿ
ದೇಶದ ಟಾಪ್ 15 ಬ್ರಾಂಡ್ : ಅಮುಲ್ 1, ಕಿಂಗ್ ಫಿಷರ್ 2

ಆಧುನಿಕ ಜಗತ್ತಿನಲ್ಲಿ ಕಂಪನಿಗಳ ಬ್ರಾಂಡ್ ಹೆಸರುಗಳು ಅವುಗಳ ಬೆಲೆಬಾಳುವ ಆಸ್ತಿಯಾಗಿದೆ. ಬ್ರಾಂಡ್ ನಿಂದಲೇ ಈ ಕಂಪೆನಿಗಳ ಕೋಟಿಗಟ್ಟಲೆ ರೂಪಾಯಿಗಳ ವಹಿವಾಟು ನಡೆಸುತ್ತಿವೆ. ಜಾಗತಿಕ ಪ್ರಮುಖ ಪತ್ರಿಕೆ ಕ್ಯಾಂಪೇನ್ ನಡೆಸಿದ ಸಮೀಕ್ಷೆಯಲ್ಲಿ ...

 

ವಿಶೇಷ ವರದಿ
ದಂತ ವೈದ್ಯರ ನಿರ್ಲಕ್ಷ್ಯ: ಮಧುಮೇಹಿ ರೋಗಿಗೆ ಲಕ್ಷ ರೂಪಾಯಿ ಪರಿಹಾರಕ್ಕೆ ಆಜ್ಞೆ

ನವದೆಹಲಿ (ಪಿಟಿಐ): ತನ್ನ ಮಧು ಮೇಹವು ನಿಯಂತ್ರಣದಲ್ಲಿದೆ ಎಂಬುದಾಗಿ ರೋಗಿ ಹೇಳಿದ ಮಾತನ್ನು ನಂಬಿಕೊಂಡು ಆತನ ರಕ್ತದಲ್ಲಿನ ಸಕ್ಕರೆ ಅಂಶವನ್ನು ಪರೀಕ್ಷಿಸದೆಯೇ ಆತನಿಗೆ ದಂತ ಶಸ್ತ್ರಚಿಕಿತ್ಸೆ ಮಾಡಿ ಆತ ಇನ್ನಷ್ಟು ವೈದ್ಯಕೀಯ ಸಮಸ್ಯೆಗಳಿಗೆ ಗುರಿಯಾಗುವಂತೆ ಮಾಡಿದ್ದಕ್ಕಾಗಿ ....

 

ವಿಶೇಷ ವರದಿ
ದೂರವಾಣಿ ತರಂಗಾಂತರ ಹಂಚಿಕೆ ಹರಾಜು: ರೂ 14 ಸಾವಿರ ಕೋಟಿ ಮೂಲ ದರ ನಿಗದಿ

ಪಿ.ಚಿದಂಬರಂ ನೇತೃತ್ವದ ಹಿರಿಯ ಸಚಿವರ ಸಮಿತಿಯ ಶಿಫಾರಸಿನಂತೆ ತರಂಗಾಂತರ ಹಂಚಿಕೆಯ ಕನಿಷ್ಠ ದರವನ್ನು ರೂ 14 ಸಾವಿರ ಕೋಟಿಗಳಿಗೆ ನಿಗದಿ ಮಾಡಲು ಪ್ರಧಾನಿ ಮನಮೋಹನ್ ಸಿಂಗ್ ನೇತೃತ್ವದ ಸಂಪುಟವು ನಿರ್ಧರಿಸಿದೆ

 

ವಿಶೇಷ ವರದಿ
ಪ್ರಯೋಗಾಲಯದಲ್ಲಿ ಕೃತಕ ಚರ್ಮದ ಸೃಷ್ಟಿ

ಸುಟ್ಟ ಗಾಯಗಳಾಗಿರುವವರಿಗೆ ಹಾಗೂ ಚರ್ಮ ವ್ಯಾಧಿಯಿಂದ ನರಳುತ್ತಿರುವವರಿಗೆ ಸಂತಸ ನೀಡುವ ಸುದ್ದಿಯೊಂದು ಇಲ್ಲಿದೆ. ವಿಜ್ಞಾನಿಗಳು ಇದೀಗ ಪ್ರಯೋಗಾಲಯದಲ್ಲಿಯೇ ಕೃತಕ ಚರ್ಮವನ್ನು ಸೃಷ್ಟಿಸುವಲ್ಲಿ ಯಶಸ್ವಿಯಾಗಿದ್ದಾರೆ...

 

ವಿಶೇಷ ವರದಿ
ಬಡ್ಡಿ ದರ ಯಥಾಸ್ಥಿತಿಗೆ ಆರ್‌ಬಿ‌ಐ ನಿರ್ಧಾರ...

ನವದೆಹಲಿ: ತ್ರೈಮಾಸಿಕ ವರದಿ ಅನ್ವಯ ಬಡ್ಡಿ ದರವನ್ನು ಎರಡನೆ ಬಾರಿಗೆ ಬದಲಿಸದಿರಲು ಭಾರತೀಯ ರಿಸರ್ವ ಬ್ಯಾಂಕ್(ಆರ್‌ಬಿ‌ಐ) ಮಂಗಳವಾರ ನಿರ್ಧರಿಸಿದೆ...

 

ವಿಶೇಷ ವರದಿ
ಸಾಗರೋತ್ತರ ಖಾತೆಗಳಲ್ಲಿ ಕಾಳಧನ 32 ಲಕ್ಷ ಕೋಟಿ ಡಾಲರ್‌

ಲಂಡನ್‌: ಜಗತ್ತಿನ ಆಗರ್ಭ ಶ್ರೀಮಂತರು ಮತ್ತು ಅವರ ಪರಿವಾರದವರು ಸಾಗರೋತ್ತರ ದೇಶಗಳ ಖಾತೆಗಳಲ್ಲಿ ಜಮೆ ಮಾಡಿರುವ ಕಾಳಧನದ ಮೊತ್ತ 32 ಲಕ್ಷ ಕೋಟಿ ಡಾಲರ್‌. ರವಿವಾರ ಪ್ರಕಟಿಸಲಾಗಿರುವ ಅಧ್ಯಯನ ವರದಿಯೊಂದು ಈ ಬೆಚ್ಚಿ ಬೀಳಿಸುವ ಅಂಕಿಅಂಶವನ್ನು ಬಹಿರಂಗಪಡಿಸಿದೆ.

 

ವಿಶೇಷ ವರದಿ
5 ಲಕ್ಷಕ್ಕಿಂತ ಕಡಿಮೆ ಆದಾಯ? ಐಟಿ ರಿಟರ್ನ್ಸ್ ವಿನಾಯಿತಿ

ವಾರ್ಷಿಕ ಆದಾಯ 5 ಲಕ್ಷ ರು.ಗಿಂತ ಕಡಿಮೆ ಇರುವ, ಸಂಬಳ ಪಡೆಯುವ ನೌಕರರು ಪ್ರಸಕ್ತ ವರ್ಷದಿಂದ ಐಟಿ ರಿಟರ್ನ್ಸ್ ಫೈಲ್ ಮಾಡುವ ಅಗತ್ಯವಿಲ್ಲ ಎಂದು ಹಣಕಾಸು ಸಚಿವಾಲಯ ಸ್ಪಷ್ಟಪಡಿಸಿದೆ...

 

ವಿಶೇಷ ವರದಿ
3 ವರ್ಷದಲ್ಲಿ 400 ಕೋಟಿ ಹೂಡಿಕೆ ಮರ್ಸಿಡಿಸ್ ಬೆಂಝ್

ಜರ್ಮನ್ ಮೂಲದ ಪ್ರತಿಷ್ಟಿತ ಕಾರು ತಯಾರಕ ಕಂಪನಿ ಮರ್ಸಿಡಿಸ್ ಬೆಂಝ್ ಮುಂದಿನ ಒಂದೆರೆಡು ವರ್ಷಗಳಲ್ಲಿ ತನ್ನ ಭಾರತೀಯ ಘಟಕದಲ್ಲಿ ಸುಮಾರು 400 ಕೋಟಿ ರೂಪಾಯಿ ಹೂಡಿಕೆ ಮಾಡುವುದರೊಂದಿಗೆ ವಾಹನೋಧ್ಯಮದಲ್ಲಿ ಪ್ರಗತಿಗೆ ...

 

ವಿಶೇಷ ವರದಿ
'ಟಾಪ್- 100' ಪಟ್ಟಿಯಲ್ಲಿ ಭಾರತದ 12 ಕಂಪನಿಗಳಿಗೆ ಸ್ಥಾನ

ಹೊಸದಿಲ್ಲಿ: ವಿಶ್ವದ ಟಾಪ್ 100 ಹೊರಗುತ್ತಿಗೆ ಕಂಪನಿಗಳ ಪಟ್ಟಿಯಲ್ಲಿ ಇನ್ಫೋಸಿಸ್, ಎಚ್‌ಸಿಎಲ್ ಟೆಕ್ನಾಲಜೀಸ್ ಮತ್ತು ವಿಪ್ರೊ ಸೇರಿದಂತೆ ಭಾರತದ 12 ಕಂಪನಿಗಳು ಸ್ಥಾನ ಪಡೆದಿವೆ....

 

ವಿಶೇಷ ವರದಿ
ಇನ್ಫೋಸಿಸ್‌ನ 2 ಸಾವಿರ ಕೋಟಿ ರೂ. ಷೇರು ಖರೀದಿಸಿದ ಎಲ್‌ಐಸಿ

ಹೊಸದಿಲ್ಲಿ: ದೇಶದ ಅತಿ ದೊಡ್ಡ ವಿಮೆ ಸಂಸ್ಥೆ ಎಲ್‌ಐಸಿ, ಐಟಿ ದಿಗ್ಗಜ ಇನ್ಫೋಸಿಸ್‌ನ 2 ಸಾವಿರ ಕೋಟಿ ರೂ. ಮೌಲ್ಯದ ಷೇರುಗಳನ್ನು ಖರೀದಿಸಿದೆ. ಇದರೊಂದಿಗೆ ಇನ್ಫಿಯಲ್ಲಿ ಎಲ್‌ಐಸಿ ಷೇರಿನ ಪಾಲು ಶೇ.4.9ರಿಂದ ಶೇ.6.3ಕ್ಕೆ ಏರಿಕೆಯಾಗಿದೆ...

 

ವಿಶೇಷ ವರದಿ
ಆರ್‌ಸಿಬಿ ಪಾಲು ಮಾರಾಟಕ್ಕೆ ಮಲ್ಯ ಗಂಭೀರ ಚಿಂತನೆ

ಮುಂಬೈ: ಕಂಡ ಕಂಡ ದೇವರಿಗೆಲ್ಲಾ ಕೈಮುಗಿದರೂ ಸಾಲದ ಪಾಲು ತೀರದೇ ಕಂಗಾಲಾಗಿರುವ ಬೆಂಗಳೂರು ಮೂಲದ ಉದ್ಯಮಿ, ಕಿಂಗ್‌ಫಿಶರ್‌ ಸಮೂಹದ ಒಡೆಯ ವಿಜಯ್‌ ಮಲ್ಯ, ಇದೀಗ ತಮ್ಮ ಮೆಚ್ಚಿನ .....

 

ವಿಶೇಷ ವರದಿ
ಜಿಂದಾಲ್ ಸ್ಟೀಲ್ ಸಾಲ ಬಾಧೆ, ಷೇರುಗಳು ಇಳಿಮುಖ

ಬೆಂಗಳೂರು, ಜು.9: ಪ್ರಸಕ್ತ ಆರ್ಥಿಕ ವರ್ಷ(2012-13)ರಲ್ಲಿ ಜೆ‌ಎಸ್ ಡಬ್ಲ್ಯೂ ಸ್ಟೀಲ್ ಸಂಸ್ಥೆ ಹೊಂದಿರುವ ಸಾಲದ ಅಂದಾಜು ಮೌಲ್ಯ 11,290 ಕೋಟಿ ರು ಮೀರುತ್ತದೆ ಎಂದು ಕ್ರೆಡಿಟ್ ಸುಸ್ಸೆ ನೀಡಿರುವ ವರದಿ ಜಿಂದಾಲ್ ಗೆ ಮುಳುವಾಗಿದೆ. ನಮ್ಮ ಸಂಸ್ಥೆ ಎಷ್ಟೊಂದು ಸಾಲದ ....

 

ವಿಶೇಷ ವರದಿ
ತಗತೆ ಬೆಳೆಸಿ , ಪಾರ್ಥೇನಿಯಂ ಅಳಿಸಿ !...

ಮಳೆಗಾಲದ ವರ್ಷಧಾರೆ ಪ್ರಾರಂಭವಾಯಿತೋ , ನೆಲದಿಂದ ಮೇಲೆದ್ದು ಬರುವ ಹತ್ತು ಹಲವು ಸಸ್ಯರಾಶಿ ! ಅವುಗಳಲ್ಲಿ ಪ್ರಮುಖ ಸ್ಥಾನ ಪಡೆದಿದೆ ತಗತೆ ಗಿಡ . ರಸ್ತಯ ಇಕ್ಕೆಲಗಳಲ್ಲಿ ಹಸಿರು ಹುಲ್ಲಿನ ಹಾಸಿಗೆಯ ಹಾಗೆ , ಎಲ್ಲೆಲ್ಲ ಖಾಲಿ ಜಾಗ ಇದೆಯೋ ಅಲ್ಲೆಲ್ಲ ಮೊಳೆತು ಕಂಗೊಳಿಸುವ ದೃಶ್ಯ ...

 

ವಿಶೇಷ ವರದಿ
ಪ್ಲಾಸ್ಟಿಕ್ ಕರೆನ್ಸಿ ಜಾರಿಗೆ ಆರ್‌ಬಿಐ ಚಿಂತನೆ

ಕೋಝಿಕೋಡ್: ಹಣ ಉಳಿತಾಯಕ್ಕೆ ನೆರವಾಗುವ ಹಾಗೂ ಮಿತವ್ಯಯಕಾರಿ ಎನಿಸಿರುವ ಪ್ಲಾಸ್ಟಿಕ್ ಕರೆನ್ಸಿಗಳನ್ನು ಜಾರಿಗೆ ತರುವ ಪೈಲಟ್ ಯೋಜನೆ ಪರಿಚಯಿಸಲು ಭಾರತೀಯ ರಿಸರ್ವ್ ಬ್ಯಾಂಕ್ ಚಿಂತನೆ ನಡೆಸಿದೆ...

 

ವಿಶೇಷ ವರದಿ
ಫೇಸ್‌ಬುಕ್‌ ಇನ್ನು ಕೆಲಸ ಹುಡುಕಿ ಕೊಡಲಿದೆ!

ಆನ್‌ಲೈನ್‌ ಸಾಮಾಜಿಕ ತಾಣ ಫೇಸ್‌ಬುಕ್‌ ಇನ್ನು ಮುಂದೆ ನಿರುದ್ಯೋಗಿಗಳಿಗೆ ಕೆಲಸವನ್ನೂ ಹುಡುಕಿ ಕೊಡಲಿದೆ.

 

ವಿಶೇಷ ವರದಿ
ಮಲ್ಯರ ಕಿಂಗ್ ಫಿಷರ್ ಆಸ್ತಿ ಮಾರಾಟ ಪ್ರಕ್ರಿಯೆ ಆರಂಭ?

ಬೆಂಗಳೂರು, ಜು.5: ಆರ್ಥಿಕ ಸಂಕಷ್ಟಕ್ಕೆ ಸಿಲುಕಿರುವ ವಿಜಯ್ ಮಲ್ಯ ಒಡೆತನದ ಕಿಂಗ್ ಫಿಷರ್ ವಿಮಾನಯಾನ ಸಂಸ್ಥೆ ಆಸ್ತಿ ಮಾರಾಟವಾಗುತ್ತಿದೆಯೇ? ಹೀಗೊಂದು ಸುದ್ದಿ ಹಬ್ಬಿದೆ. ಇದಕ್ಕೆ ಪೂರಕವಾಗಿ ಸಾಲ ನೀಡಿದ ಬ್ಯಾಂಕ್ ಹಾಗೂ ಇನ್ನಿತರ ಸಂಸ್ಥೆಗಳು ಎಚ್ ಡಿ ಎಫ್ ಸಿ ಬ್ಯಾಂಕ್ ಅನ್ನು ರಿಕವೆರಿ ಏಜೆಂಟ್ ಆಗಿ ನೇಮಿಸಿ ...

 

ವಿಶೇಷ ವರದಿ
ಆರ್‌ಬಿಐಯಿಂದ ಆನ್‌ಲೈನ್ ಪಾವತಿ ಸೇವಾ ಶುಲ್ಕ ಕಡಿತ

ಸರಕು ಸಾಮಗ್ರಿಗಳ ಖರೀದಿಯಲ್ಲಿ ಡೆಬಿಟ್ ಕಾರ್ಡ್ ಬಳಸಿ ಹಣ ಪಾವತಿಸುವ ಪ್ರಕ್ರಿಯೆಯಲ್ಲಿ ನಡೆಯುವ ಹಣ ವರ್ಗಾವಣೆಗೆ ವಿಧಿಸಲಾಗುತ್ತಿದ್ದ ಸೇವಾ ತೆರಿಗೆಯನ್ನು ಗರಿಷ್ಠ ಶೇಕಡಾ ಒಂದರವರೆಗೆ ಕಡಿತಗೊಳಿಸಿರುವುದಾಗಿ ಭಾರತೀಯ ರಿಸರ್ವ್ ಬ್ಯಾಂಕ್ ಘೋಷಿಸಿದೆ....

 

ವಿಶೇಷ ವರದಿ
ರೈಲು ಪ್ರಯಾಣ ದುಬಾರಿ?...ಸ್ಪೀಡ್ ಪೋಸ್ಟ್ ಮೇಲೂ ತೆರಿಗೆ...

ನವದೆಹಲಿ: ಇಂದಿನಿಂದ ಕೋಚಿಂಗ್ ತರಗತಿಗಳು, ಸ್ಪೀಡ್ ಪೋಸ್ಟ್, ಎಕ್ಸ್ ಪ್ರೆಸ್ ಪಾರ್ಸೆಲ್, ಹವಾನಿಯಂತ್ರಿತ ಹಾಗೂ ಪ್ರಥಮ ದರ್ಜೆ ರೈಲು ಪ್ರಯಾಣ, ಆನ್ ಲೈನ್ ಬುಕ್ಕಿಂಗ್ ದುಬಾರಿಯಾಗಲಿದೆ....

 

ವಿಶೇಷ ವರದಿ
ಜುಲೈ 19ರ ನಂತರ ಡೀಸೆಲ್, ಎಲ್‌ಪಿಜಿ ತುಟ್ಟಿ

ನವದೆಹಲಿ: ಜುಲೈ 19ರಂದು ನಡೆಯಲಿರುವ ರಾಷ್ಟ್ರಪತಿ ಚುನಾವಣೆಯ ನಂತರ ತೈಲದ ಮೇಲಿನ ಸಬ್ಸಿಡಿಯನ್ನು ಕಡಿತಗೊಳಿಸಲು ಕೇಂದ್ರ ಸರ್ಕಾರ ಯೋಜಿಸುತ್ತಿದೆ. ಈ ವಿಚಾರದ ಕುರಿತಂತೆ ಚರ್ಚಿಸಲು ಶುಕ್ರವಾರ ಸಭೆ ನಡೆದಿದ್ದು, ಸಭೆಯಲ್ಲಿ ಕೈಗೊಂಡಿರುವ ನಿರ್ಧಾರಗಳನ್ನು ಪ್ರಧಾನಿ ಮುಂದೆ ಇಡಲಾಗುವುದು ..

 

ವಿಶೇಷ ವರದಿ
ಪೆಟ್ರೋಲ್ ಬೆಲೆ ರೂ 2.46 ಪೈ ಇಳಿಕೆ... | ಕರ್ನಾಟಕದಲ್ಲಿ ಸೆಸ್ ಇಳಿಕೆ; ಒಟ್ಟಾರೆ ಪೆಟ್ರೋಲ್ ಬೆಲೆ ನಾಲ್ಕು ರೂ ಇಳಿಕೆ ಸಂಭವ!

ನವದೆಹಲಿ (ಪಿಟಿಐ): ಪೆಟ್ರೋಲ್ ಬೆಲೆಯನ್ನು ಲೀಟರ್‌ಗೆ 2 ರೂ 46 ಪೈಸೆಯಷ್ಟು ಇಳಿಕೆ ಮಾಡಲಾಗಿದ್ದು, ಗುರುವಾರ ಮಧ್ಯರಾತ್ರಿಯಿಂದಲೇ ಈ ದರ ಅನ್ವಯಿಸುತ್ತದೆ.ಹಾಗೆಯೇ ಪೆಟ್ರೋಲ್ ಮೇಲೆ ರಾಜ್ಯ ಸರ್ಕಾರ ವಿಧಿಸುವ ಸೆಸ್‌ನಲ್ಲಿ 1.50 ರೂಪಾಯಿ ಇಳಿಸುವುದಾಗಿ....

 

ವಿಶೇಷ ವರದಿ
ಯಾಹೂ ಸರ್ವರ್ ಡೌನ್ 5698 ಕಂಪನಿಗಳಿಗೆ ನಷ್ಟ

ಬೆಂಗಳೂರು, ಜೂ.27: ಇಂಟರ್ ನೆಟ್ ದೈತ್ಯ ಯಾಹೂ ಸಂಸ್ಥೆಯ ಜಪಾನ್ ಸರ್ವರ್ ನಲ್ಲಿ ಕಳೆದ ವಾರ ಸಂಭವಿಸಿದ ವೈಫಲ್ಯದಿಂದಾಗಿ ಸುಮಾರು 5,698 ಕಂಪನಿಗಳಿಗೆ ಸೇರಿದ ಅಮೂಲ್ಯ ಡಾಟಾ ನಷ್ಟವಾಗಿದೆ. ಯಾಹೂನ ಬಾಡಿಗೆ ಸರ್ವರ್ ಸೇವೆ ಪಡೆದಿದ್ದ ಈ ಕಂಪನಿಗಳಿಗೆ ಕೋಟಿಗಟ್ಟಲೆ ...

 

ವಿಶೇಷ ವರದಿ
ಬ್ಯಾಂಕುಗಳಲ್ಲಿ ಚಿನ್ನದ ನಾಣ್ಯ ಮಾರಾಟ ನಿಷೇಧ?

ಬೆಂಗಳೂರು: ಚಿನ್ನದ ಆಮದು ಹೆಚ್ಚಾಗುತ್ತಿದ್ದಂತೆ ಆರ್ ಬಿ‌ಐ ಚಿಂತೆ ಹೆಚ್ಚುತ್ತಿದೆ. ಚಿನ್ನದ ಮೇಲಿನ ಸಾಲದ ಬಗ್ಗೆ ನಿಗಾ ಇರಿಸಿರುವ ಆರ್ ಬಿ‌ಐ, ಈಗ ಚಿನ್ನದ ನಾಣ್ಯ ಮಾರಾಟಕ್ಕೆ ನಿರ್ಬಂಧ ಹೇರುವ ಸನ್ನಾಹದಲ್ಲಿದೆ....

 

ವಿಶೇಷ ವರದಿ
87 ಅಂಕ ದಾಖಲಿಸಿದ ಸೆನ್ಸೆಕ್ಸ್...

ಮುಂಬೈ : ರಾಷ್ಟ್ರೀಯ ಮಾರುಕಟ್ಟೆ ಸೆನ್ಸೆಕ್ಸ್ ಬುಧವಾರ ಅಪರಾಹ್ನ ಸೂಚ್ಯಂಕದಲ್ಲಿ 87 ಅಂಕಗಳ ಏರಿಕೆ ಕಂಡಿದೆ...

 

ವಿಶೇಷ ವರದಿ
ದಾಳಿಂಬೆ ಬೆಳೆಯುವ ಪ್ರದೇಶ ಹೆಚ್ಚಳ...

ತುಮಕೂರು: ತುಮಕೂರು, ಚಿತ್ರದುರ್ಗ, ಹಾಸನ ಜಿಲ್ಲೆಗಳಲ್ಲಿ ದಾಳಿಂಬೆ ಬೆಳೆಯುವ ಪ್ರದೇಶ ಕಳೆದ ಎರಡು ವರ್ಷದಲ್ಲಿ ನಿರೀಕ್ಷೆಗೂ ಮೀರಿ ಹೆಚ್ಚುತ್ತಿದೆ. ಜಿಲ್ಲೆಯಲ್ಲಿ 2010ರಲ್ಲಿ 1300 ಹೆಕ್ಟೇರ್‌ನಷ್ಟಿದ್ದ ದಾಳಿಂಬೆ ಬೆಳೆಯುವ ...

 

ವಿಶೇಷ ವರದಿ
ಭಾರತದಲ್ಲಿ 28,000 ಕೋಟಿ ಹೂಡಿಕೆಗೆ ಕೊಕಾ ಕೋಲಾ

ಕೊಕಾ ಕೋಲಾದ ಬೃಹತ್ ಮಾರುಕಟ್ಟೆ ಹೊಂದಿರುವ ದೇಶಗಳಲ್ಲಿ ಭಾರತ ಏಳನೇ ಸ್ಥಾನದಲ್ಲಿದ್ದು ಅದನ್ನು ಐದನೇ ಸ್ಥಾನಕ್ಕೇರಿಸುವ ಗುರಿಯಿರುವುದಾಗಿ ಕೋಕ್ ಪ್ರಕಟಿಸಿದೆ ...

 

ವಿಶೇಷ ವರದಿ
ದೀಪಾವಳಿಗೆ ಮಾರುತಿ ಸುಜುಕಿ ಇಂಡಿಯಾದ ಎಮ್ 800 ಕಾರು ಬಿಡುಗಡೆ

ನವದೆಹಲಿ: ಮಾರುತಿ ಸುಜುಕಿ ಇಂಡಿಯಾ ಈ ವರ್ಷದ ಅಂತ್ಯಕ್ಕೆ ಹೆಚ್ಚು ಮೈಲೆಜ್ ನೀಡುವ ಹೊಸ 800ಸಿಸಿ ಕಾರನ್ನು ಮಾರುಕಟ್ಟೆಗೆ ಪರಿಚಯಿಸಲಿದೆ. ಈಗಿನ ಅಲ್ಟೋ ಕಾರಿಗಿಂತ ಈ ಕಾರು ಹೆಚ್ಚು ದುಬಾರಿಯಾಗಿದೆ...

 

ವಿಶೇಷ ವರದಿ
ದೇಶದ ಅತೀ ದೀರ್ಘಾವಧಿಯ ಪೈಲಟ್‌ ಮುಷ್ಕರ ?

ದೇಶದ ಅತೀ ದೀರ್ಘಾವಧಿಯ ಪೈಲಟ್ ಮುಷ್ಕರಗಳ ಸಾಲಿನಲ್ಲಿ ಏರ್ ಇಂಡಿಯಾ ಮುಷ್ಕರ ಮೊದಲ ಸ್ಥಾನಕ್ಕೇರಿದೆ. ಸೋಮವಾರಕ್ಕೆ ಪೈಲಟ್ ಮುಷ್ಕರ 50ನೇ ದಿನಕ್ಕೆ ಕಾಲಿಟ್ಟಿದ್ದು, ಇಷ್ಟೊಂದು ದೀರ್ಘಾವಧಿಯವರೆಗೆ ಭಾರತದ ಯಾವುದೇ ...

 

ವಿಶೇಷ ವರದಿ
ತೆರಿಗೆದಾರರ ಮನೆ ಬಾಗಿಲಿಗೆ `ಸಂಚಾರಿ ತೆರಿಗೆ ಕೇಂದ್ರ'

ನವದೆಹಲಿ (ಪಿಟಿ‌ಐ): ಆದಾಯ ತೆರಿಗೆ ಪಾವತಿದಾರರಿಗೊಂದು ಸಂತಸದ ಸುದ್ದಿ ! ಏಕೆಂದರೆ ಇನ್ನು ಮುಂದೆ ತೆರಿಗೆದಾರರು ಕಚೇರಿಗೆ ಹೋಗಿ ತೆರಿಗೆ ಪಾವತಿಸಬೇಕಿಲ್ಲ. ಬದಲು ಮನೆ ಬಾಗಿಲಿಗೆ ಬರುವ ‘ಟ್ಯಾಕ್ಸ್ ಕಿಯಾಸ್ಕ್‘...

 

ವಿಶೇಷ ವರದಿ
ಜನರಿಕ್‌ ಔಷಧಿ ಕಡ್ಡಾಯ: ಕೇಂದ್ರ ಸರ್ಕಾರ ಮಹತ್ವಾಕಾಂಕ್ಷೆಯ ಯೋಜನೆ ಅಕ್ಟೋಬರ್‌ನಿಂದ ಸರ್ವರಿಗೂ ಉಚಿತ ಔಷಧ

ನವದೆಹಲಿ: ಸರ್ಕಾರಿ ಆಸ್ಪತ್ರೆಗಳಲ್ಲಿ ಚಿಕಿತ್ಸೆ ಪಡೆಯುವ ದೇಶದ ಎಲ್ಲ ಪ್ರಜೆಗಳಿಗೂ ಉಚಿತ ಔಷಧಿ ಒದಗಿಸುವ ಕೇಂದ್ರ ಸರ್ಕಾರದ ಮಹತ್ವಾಕಾಂಕ್ಷೆಯ ಯೋಜನೆಗೆ ಅಕ್ಟೋಬರ್‌ನಲ್ಲಿ ಚಾಲನೆ ದೊರೆಯಲಿದೆ. ಪ್ರಧಾನಿ ಮನಮೋಹನಸಿಂಗ್‌ ಅವರು ಅತಿಯಾದ ನಿರೀಕ್ಷೆ ಇಟ್ಟುಕೊಂಡಿರುವ ಈ ಯೋಜನೆಗೆ ...

 

ವಿಶೇಷ ವರದಿ
ಗರ್ಭದಲ್ಲೇ ಮಗುವಿನ ಯಶಸ್ವಿ ಕ್ಯಾನ್ಸರ್ ಶಸ್ತ್ರಚಿಕಿತ್ಸೆ ನಡೆಸಿದ ಲಂಡನ್ ವೈದ್ಯರು

ದುಬೈ, ಜೂ.24: ಮಗು ಹುಟ್ಟುವ ಮೊದಲೇ ಅದರ ಮುಖದಲ್ಲಿ ಪತ್ತೆಯಾದ ಅಪರೂಪದ ಕ್ಯಾನ್ಸರ್ ಗೆಡ್ಡೆಯೊಂದನ್ನು ಗರ್ಭದಲ್ಲೇ ವೈದ್ಯರು ಯಶಸ್ವಿ ಶಸ್ತ್ರಚಿಕಿತ್ಸೆಯಿಂದ ಶಮನಗೊಳಿಸಿದ ಘಟನೆ ತಡವಾಗಿ ಬೆಳಕಿಗೆ ಬಂದಿದೆ.

 

ವಿಶೇಷ ವರದಿ
ಪಾತಾಳದತ್ತ ರೂಪಾಯಿ ಮೌಲ್ಯ : ಸಾರ್ವಕಾಲಿಕ ಕನಿಷ್ಠ ಮೌಲ್ಯ ಪಡೆದ ರೂಪಾಯಿ

ಮುಂಬೈ (ಪಿಟಿಐ): ದಿನೇ ದಿನೇ ರೂಪಾಯಿ ತನ್ನ ಬೆಲೆ ಕಳೆದುಕೊಳ್ಳುತ್ತಲೇ ಇದೆ. ಮಧ್ಯಾಹ್ನದ ವೇಳೆಗೆ ಅಮೆರಿಕದ ಡಾಲರ್ ಎದುರು ರೂ57.37ರವರೆಗೂ ಕುಸಿದ ರೂಪಾಯಿ, ಒಂದೇ ದಿನದಲ್ಲಿ ಒಟ್ಟು 85 ಪೈಸೆಯಷ್ಟು ಬೆಲೆ ಕಳೆದುಕೊಂಡಿತು...

 

ವಿಶೇಷ ವರದಿ
ಅಧಿಕ ಚಹಾ ಸೇವನೆ "ಕ್ಯಾನ್ಸರ್"ಗೆ ದಾರಿ !

ಲಂಡನ್,ಜೂ.20: ದಿನಕ್ಕೆ ಏಳು ಅಥವ ಅದಕ್ಕಿಂತ ಹೆಚ್ಚು ಕಪ್ ಚಹಾ ಸೇವಿಸುವ ಗಂಡಸರಿಗೆ ಜನನೇಂದ್ರೀಯಕ್ಕೆ ಸಂಬಂಧಿಸಿದ ಕ್ಯಾನ್ಸರ್‍ ಖಾಯಿಲೆ ಬಾಧಿಸಲಿದೆ ಎಂದು ಗ್ಲಾಸ್‍ಗೌ ವಿಶ್ವವಿದ್ಯಾನಿಯಲದ ವಿಜ್ಞಾನಿಗಳು ಮಾಹಿತಿ ಹೊರಗೆಡವಿದ್ದಾರೆ.

 

ವಿಶೇಷ ವರದಿ
ಬೀಂಬುಳಿ ...ಬಹಳ ಹುಳಿ ಹುಳಿ...

"ಅದ್ಯಾವ ಹಣ್ಣು ಸಾಮೀ, ಅಲ್ಲಿ ಕಾಣಿಸ್ತಿರೋದು" ಮನೆಗೆ ಬಂದ ಅತಿಥಿಯ ಪ್ರಶ್ನೆ. ಮನೆಯಂಗಳ ದಲ್ಲಿ ಪೊಗದಸ್ತಾಗಿ ಬೆಳೆದು ನಂತಿದ್ದ ಮರದಲ್ಲಿ ಅಡಿಯಿಂದ ಮುಡಿಯವರೆಗೆ ಹಣ್ಣುಗಳ ಅಲಂಕರಣ....

 

ವಿಶೇಷ ವರದಿ
ಚಿನ್ನದ ಬೆಲೆ ರೂ. 30,400ಕ್ಕೆ ಏರಿಕೆ

ಹೊಸದಿಲ್ಲಿ, ಜೂ. 6: ಚಿನ್ನ ಮತ್ತೆ ಇಂದು ನೂತನ ದಾಖಲೆ ಸೃಷ್ಟಿಸಿದೆ. ಮತ್ತೆ ಇಂದು ರೂ. 100 ಸೇರ್ಪಡೆಯಾಗುವ ಮೂಲಕ, ಪ್ರತಿ 10 ಗ್ರಾಂ ಚಿನ್ನದ ಬೆಲೆ ರೂ. 3,400ರಷ್ಟಾಗಿದೆ. ಚಿನ್ನದ ಬೆಲೆ ಶನಿವಾರ ರೂ. 30,300ಕ್ಕೆ ಏರಿಕೆಯಾಗಿ ನೂತನ ದಾಖಲೆ ನಿರ್ಮಿಸಿತ್ತು...

 

ವಿಶೇಷ ವರದಿ
ಮಾನವ ತ್ಯಾಜ್ಯದಿಂದ ಜೈವಿಕ ಅನಿಲ ಉತ್ಪತ್ತಿ...! ಛಿ! ಛಿ! ಅಂತ ಮೂಗು ಮುರಿಯಬೇಡಿ...

ಹೀಗೊಂದು ಯೋಜನೆಗೆ ಉಡುಪಿಯ ವಾಸ್ತುಶಿಲ್ಪಿ ಸುಧೀರ್ ಆಚಾರ್ಯ ಮುಂದಾಗಿದ್ದಾರೆ. ಇದು ಅಡುಗೆ ಅನಿಲ ಸಮಸ್ಯೆಯ ಜತೆಗೆ ಒಳಚರಂಡಿ, ಶೌಚಾಲಯದಿಂದಾಗುವ ಬಹುತೇಕ ತೊಂದರೆಗಳನ್ನೂ ನೀಗಲಿದೆ. ಈ ಪರಿಸರಕ್ಕೆ ಪೂರಕ ಯೋಜನೆ ಭವಿಷ್ಯದಲ್ಲಿ ಅನಿವಾರ್ಯವಾಗಲಿದೆ....

 

 

 
ಎಲ್ಲಾ ವರದಿಗಳು [ವ್ಯಾಪಾರ-ಆರೋಗ್ಯ]

»ಸಾರ್ವಕಾಲಿಕ ದಾಖಲೆ ಸೃಷ್ಟಿಸಿದ ಚಿನ್ನ
»ಶುಕ್ರವಾರದ ನಂತ್ರ ಮತ್ತೆ ಪೆಟ್ರೋಲ್ ಬೆಲೆ ಏರಿಕೆ ಸಾಧ್ಯತೆ
»ಸಹರಾ ವಿರುದ್ಧ ಸುಪ್ರೀಂ ತೀರ್ಪು: ಹೂಡಿಕೆದಾರರ 17,400 ಕೋ. ರೂ. ವಾಪಸ್‌ ನೀಡಿ
»ನಕಲಿ ಸ್ಯಾಮ: ಪೇಟೆಂಟ್ ಸಮರ, ಆಪಲ್‌ಗೆ ಜಯ
»ಸಾಫ್ಟ್‌ವೇರ್: ರೂ.4 ಲಕ್ಷ ಕೋಟಿ ರಫ್ತು ಗುರಿ
»ದೇಶದ ಟಾಪ್ 15 ಬ್ರಾಂಡ್ : ಅಮುಲ್ 1, ಕಿಂಗ್ ಫಿಷರ್ 2
»ದಂತ ವೈದ್ಯರ ನಿರ್ಲಕ್ಷ್ಯ: ಮಧುಮೇಹಿ ರೋಗಿಗೆ ಲಕ್ಷ ರೂಪಾಯಿ ಪರಿಹಾರಕ್ಕೆ ಆಜ್ಞೆ
»ದೂರವಾಣಿ ತರಂಗಾಂತರ ಹಂಚಿಕೆ ಹರಾಜು: ರೂ 14 ಸಾವಿರ ಕೋಟಿ ಮೂಲ ದರ ನಿಗದಿ
»ಪ್ರಯೋಗಾಲಯದಲ್ಲಿ ಕೃತಕ ಚರ್ಮದ ಸೃಷ್ಟಿ
»ಬಡ್ಡಿ ದರ ಯಥಾಸ್ಥಿತಿಗೆ ಆರ್‌ಬಿ‌ಐ ನಿರ್ಧಾರ...
»ಸಾಗರೋತ್ತರ ಖಾತೆಗಳಲ್ಲಿ ಕಾಳಧನ 32 ಲಕ್ಷ ಕೋಟಿ ಡಾಲರ್‌
»5 ಲಕ್ಷಕ್ಕಿಂತ ಕಡಿಮೆ ಆದಾಯ? ಐಟಿ ರಿಟರ್ನ್ಸ್ ವಿನಾಯಿತಿ
»3 ವರ್ಷದಲ್ಲಿ 400 ಕೋಟಿ ಹೂಡಿಕೆ ಮರ್ಸಿಡಿಸ್ ಬೆಂಝ್
»'ಟಾಪ್- 100' ಪಟ್ಟಿಯಲ್ಲಿ ಭಾರತದ 12 ಕಂಪನಿಗಳಿಗೆ ಸ್ಥಾನ
»ಇನ್ಫೋಸಿಸ್‌ನ 2 ಸಾವಿರ ಕೋಟಿ ರೂ. ಷೇರು ಖರೀದಿಸಿದ ಎಲ್‌ಐಸಿ
»ಆರ್‌ಸಿಬಿ ಪಾಲು ಮಾರಾಟಕ್ಕೆ ಮಲ್ಯ ಗಂಭೀರ ಚಿಂತನೆ
»ಜಿಂದಾಲ್ ಸ್ಟೀಲ್ ಸಾಲ ಬಾಧೆ, ಷೇರುಗಳು ಇಳಿಮುಖ
»ತಗತೆ ಬೆಳೆಸಿ , ಪಾರ್ಥೇನಿಯಂ ಅಳಿಸಿ !...
»ಪ್ಲಾಸ್ಟಿಕ್ ಕರೆನ್ಸಿ ಜಾರಿಗೆ ಆರ್‌ಬಿಐ ಚಿಂತನೆ
»ಫೇಸ್‌ಬುಕ್‌ ಇನ್ನು ಕೆಲಸ ಹುಡುಕಿ ಕೊಡಲಿದೆ!
»ಮಲ್ಯರ ಕಿಂಗ್ ಫಿಷರ್ ಆಸ್ತಿ ಮಾರಾಟ ಪ್ರಕ್ರಿಯೆ ಆರಂಭ?
»ಆರ್‌ಬಿಐಯಿಂದ ಆನ್‌ಲೈನ್ ಪಾವತಿ ಸೇವಾ ಶುಲ್ಕ ಕಡಿತ
»ರೈಲು ಪ್ರಯಾಣ ದುಬಾರಿ?...ಸ್ಪೀಡ್ ಪೋಸ್ಟ್ ಮೇಲೂ ತೆರಿಗೆ...
»ಜುಲೈ 19ರ ನಂತರ ಡೀಸೆಲ್, ಎಲ್‌ಪಿಜಿ ತುಟ್ಟಿ
»ಪೆಟ್ರೋಲ್ ಬೆಲೆ ರೂ 2.46 ಪೈ ಇಳಿಕೆ... | ಕರ್ನಾಟಕದಲ್ಲಿ ಸೆಸ್ ಇಳಿಕೆ; ಒಟ್ಟಾರೆ ಪೆಟ್ರೋಲ್ ಬೆಲೆ ನಾಲ್ಕು ರೂ ಇಳಿಕೆ ಸಂಭವ!
ಈ ವಿಭಾಗದ ಹಿಂದಿನ ವರದಿಗಳನ್ನು ಹುಡುಕಿ :
ದಯವಿಟ್ಟು ದಿನಾಂಕಗಳನ್ನು yyyy-mm-dd ರೀತಿಯಲ್ಲಿ ಬರೆಯಿರಿ
ರಿಂದ: ವರೆಗೆ:
 

 

©2007-2009 GulfKannadiga.com | ಸಂಪಾದಕೀಯ ಮಂಡಳಿ
Designed by Alan D'Souza, Moodbidri