ಬುಧವಾರ, 13-11-2019
ಇತ್ತೀಚಿನ 20 ಪ್ರಮುಖ ವರದಿಗಳು
Latest news item ಪೊಲೀಸ್ ಎನ್‌ಕೌಂಟರ್‌ಗೆ ಬಲಿಯಾದಾತ ಕನ್ನಡಿಗನೇ..?
Latest news item ನಂದಿನಿಯ ಮೇವು ತಿಂದವರು ಯಾರು?;ತನಿಖೆಗೆ ಆದೇಶ
Latest news item ಶಾಸಕ ರಘುಪತಿ ಭಟ್‌ ರಿಗೆ ಬೆದರಿಕೆ ಕರೆ
Latest news item ಕಡೇಶ್ವಾಲ್ಯದಲ್ಲಿ ನರೇಗಾದಡಿ ಸಾಲು ಮರ ಗಿಡ ನೆಡುವ ಕಾಮಗಾರಿಗೆ ಚಾಲನೆ
Latest news item ಖ್ಯಾತ ಕಲಾವಿದ ನೆಬ್ಬೂರು ನಾರಾಯಣ ಭಾಗವತರಿಗೆ ದೇರಾಜೆ ಪ್ರಶಸ್ತಿ
Latest news item ದ.ಕ.ಜಿಲ್ಲಾ ಪಂಚಾಯತ್ ಕಚೇರಿಯಲ್ಲಿ ಬೃಹತ್ ಗಾತ್ರದ ಹೆಬ್ಬಾವು ಪ್ರತ್ಯಕ್ಷ
Latest news item ಅಂದು ಸ್ವಾತಂತ್ರಕ್ಕಾಗಿ... ಇಂದು ತುಂಡು ಭೂಮಿಗಾಗಿ!: ಕರುಣಾಕರ ಉಚ್ಚಿಲ್‌ರ ಮುಗಿಯದ ಹೋರಾಟ
Latest news item ಶಿರೂರು: ‘ಗ್ರೀನ್ ವ್ಯಾಲಿ’ಯಲ್ಲಿ ಶಿಕ್ಷಕರ ದಿನಾಚರಣೆ
Latest news item ಕುದಿ ವಸಂತ ಶೆಟ್ಟಿ ಅವರಿಗೆ ರಾಷ್ಟ್ರ ಮಟ್ಟದ ಉತ್ತಮ ಶಿಕ್ಷಕ ಪ್ರಶಸ್ತಿ ಪ್ರಧಾನಿಸಿದ ರಾಷ್ಟ್ರಪತಿ
Latest news item ಬಿಲ್ಲವ ಜಾಗೃತಿ ಬಳಗದ ವತಿಯಿಂದ ನಾರಾಯಣ ಗುರು ಜಯಂತಿ ಆಚರಣೆ
Latest news item ಎಂಜಿ ರಸ್ತೆ ಮೆಟ್ರೊ ನಿಲ್ದಾಣದಲ್ಲಿ ಕೊಳ, ಕಾರಂಜಿ ಸೊಬಗು
Latest news item ಉದ್ಯಾನ ನಗರಿಯಲ್ಲಿ ನಕಲಿ ವೈದ್ಯರು: ರಹಸ್ಯ ಕಾರ್ಯಾಚರಣೆಯಲ್ಲಿ ವಿವರ ಬಯಲು
Latest news item ವಿದ್ಯಾರ್ಥಿನಿ ಮೇಲಿನ ಎಬಿವಿಪಿ ಹಲ್ಲೆ ಖಂಡಿಸಿ ಬೆಳ್ಳಾರೆಯಲ್ಲಿ ಸಿಎಫ್‌ಐ ಪ್ರತಿಭಟನೆ
Latest news item ಹೆಚ್ಚಾಯ್ತು ಸಿಂಗ್ ಸಂಪುಟದ ಕುಬೇರರ ಸಂಪತ್ತು: ರಾಜೀವ್ ಶುಕ್ಲಾ ಸಂಪತ್ತಿನಲ್ಲಿ ಗಣನೀಯ ಏರಿಕೆ, ಖರ್ಗೆ, ಕೃಷ್ಣ ಕೋಟ್ಯಧಿಪತಿಗಳು, ಮೊಯ್ಲಿ ಲಕ್ಷಾಧೀಶ್ವರ... ಪತ್ನಿ ಕೋಟ್ಯಧೀಶೆ
Latest news item ಸಾರ್ವಜನಿಕರ ತೀವ್ರ ವಿರೋಧದ ನಡುವೆಯೂ ವಿದೇಶಕ್ಕೆ ಹಾರಲು ಮತ್ತೊಂದು ತಂಡ ತಯಾರಿ: 16 ಶಾಸಕರು, 7 ಅಧಿಕಾರಿಗಳ ವಿದೇಶ ಪ್ರವಾಸ ಪಟ್ಟಿ ಸಿದ್ಧ
Latest news item ಡಾ.ಜಾಫರ್ ಪಾಸ್‌ಪೋರ್ಟ್ ಪೊಲೀಸ್ ವಶಕ್ಕೆ | ಗೋವಾ ನಂಟಿನ ತನಿಖೆ | ನಯೀಮ್ ಸಿದ್ದಿಕಿ ವಿಚಾರಣೆ ಸ್ಥಳ ಬದಲು | ಕಾರವಾಳಿ ಪ್ರದೇಶಕ್ಕೆ ಹೊರಟ ಸಿಸಿಬಿ ತಂಡ
Latest news item ನಕ್ಸಲ್ ನಿಗ್ರಹ ಪಡೆ ಗುಂಡಿಗೆ ನಕ್ಸಲ್ ಬಲಿ
Latest news item


 
ವಿಶೇಷ ವರದಿಗಳು- ಎನ್.ಆರ್.ಕ-ಎನ್.ಆರ್.ಐ




ವಿಶೇಷ ವರದಿ
ಅನಿವಾಸಿ ಕನ್ನಡಿಗರು ಭಾರತದ ವಕ್ತಾರರು

ಅಟ್ಲಾಂಟಾ (ಅಮೆರಿಕ): ಅನಿವಾಸಿ ಕನ್ನಡಿಗರು ಅಮೆರಿಕೆಯಲ್ಲಿ ಭಾರತದ ಹಿತಾಸಕ್ತಿಯ ವಕ್ತಾರರಂತೆ ಕೆಲಸ ಮಾಡಬೇಕು ಎಂದು ಅಮೆರಿಕದಲ್ಲಿನ ಭಾರತದ ರಾಯಭಾರಿ ನಿರುಪಮಾ ರಾವ್ ಶನಿವಾರ ಬೆಳಿಗ್ಗೆ ಇಲ್ಲಿ ಕರೆ ನೀಡಿದರು....

 

ವಿಶೇಷ ವರದಿ
ಏಳನೇ ಅಕ್ಕ ವಿಶ್ವ ಕನ್ನಡ ಸಮ್ಮೇಳನ: ಶಾಸ್ತ್ರಭಾಷೆ ಬೆಳೆಸಲು ಕಂಬಾರ ಕರೆ

ಅಟ್ಲಾಂಟಾ (ಅಮೆರಿಕ) : ಕನ್ನಡದಲ್ಲಿ ಶಾಸ್ತ್ರಭಾಷೆಯನ್ನು ಬೆಳೆಸಲು ವಿಜ್ಞಾನದ ಆರಾಧಕರಾದ ಅಮೆರಿಕದ ಕನ್ನಡಿಗರು ಸಹಾಯ ಮಾಡಬೇಕು ಎಂದು ಜ್ಞಾನಪೀಠ ಪ್ರಶಸ್ತಿ ಪುರಸ್ಕೃತ ಲೇಖಕ ಚಂದ್ರಶೇಖರ ಕಂಬಾರ ಶುಕ್ರವಾರ ಸಂಜೆ (ಭಾರತೀಯ ಕಾಲಮಾನ ಶನಿವಾರ ಬೆಳಿಗ್ಗೆ) ಇಲ್ಲಿ ಕರೆ ನೀಡಿದರು...

 

ವಿಶೇಷ ವರದಿ
ಥೈಲ್ಯಾಂಡ್‌ನಲ್ಲಿ ಜರುಗಿದ 7ನೇ ಅಂತರಾಷ್ಟ್ರೀಯ ಸಾಂಸ್ಕೃತಿಕ ಸೌರಭ ಸಮ್ಮೇಳನ: ಕನ್ನಡಿಗರು ಎಂದರೆ ನಂಬಿಕಸ್ಥರು: ಡಿ.ಎಸ್. ವೀರಯ್ಯ

ಥೈಲ್ಯಾಂಡ್: ಏಳನೇ ಅಂತರಾಷ್ಟ್ರೀಯ ಏಕದಿನದ ಸಾಂಸ್ಕೃತಿಕ ಸೌರಭ ಸಮ್ಮೇಳನವು ಇಂದಿಲ್ಲಿ ಶನಿವಾರ ಸಂಜೆ ಬ್ಯಾಂಕಾಕ್ ರಾಷ್ಟ್ರದ ರಾಜಧಾನಿ ಥೈಲ್ಯಾಂಡ್ ಇಲ್ಲಿನ ಹೌವಾರ್ಡ್ ಸ್ಕೆ ರ್ ಪ್ರೊಗ್ರಾ ಮ್ ಸಭಾಗೃಹದಲ್ಲಿ ಜರಗಿತು....


ವಿಶೇಷ ವರದಿ
ಕರ್ನಾಟಕ ರಾಜ್ಯದಲ್ಲಿ ಭಂಡವಾಳ ಹೂಡಿಕೆಗೆ ಬ್ರಿಟನಿನ್ನಲ್ಲಿ ಆಹ್ವಾನ

ಅನಿವಾಸಿ ಕನ್ನಡಿಗ ಕುಮಾರ್ ಕುಂಟಿಕಾನ ಮಠ ಮತ್ತು ಬೆಂಗಳೂರಿನ ಪ್ರಸಿದ್ಧ ಕಾನೂನು ತಜ್ಞ ರವೀಂದ್ರ ಕಾಮತ್ ರವರು ತಾ 12/07/2012 ರಂದು ,ಬ್ರಿಟಿಶ್ ಸೌತ್ ಇಂಡಿಯಾ ಚೇಂಬರ್ ಆಫ್ ಕಾಮರ್ಸ್ ,ಯು ಕೆ ಟ್ರೇಡ್ ಅಂಡ್ ಇನ್ವೆಸ್ಟ್ ಮೆಂಟ್ ಸಂಸ್ಥೆಗಳು ಆಯೋಜಿಸಿದ ಸೌತ್ ...

 

ವಿಶೇಷ ವರದಿ
ನ್ಯೂಜೆರ್ಸಿಯಲ್ಲಿ ಪಂಚಕಲ್ಯಾಣಪೂರ್ವಕ ಪ್ರತಿಷ್ಠಾನ ಮಹೂತ್ಸವ

ಅಮೇರಿಕದ ನ್ಯೂಜೆರ್ಸಿಯಲ್ಲಿನ ಫ್ರಾಂಕ್ಲಿನ್ ಟೌನ್ ನಲ್ಲಿ ನೂತನವಾಗಿ ನಿರ್ಮಿಸಲಾದ ಜಿನಮಂದಿರದಲ್ಲಿ ಭಗವಾನ್ 1008 ಶ್ರೀ ಆದಿನಾಥಸ್ವಾಮಿ, ಪಾಶ್ರ್ವನಾಥ ಸ್ವಾಮಿ ಮತ್ತು ಮಹಾವೀರ ಸ್ವಾಮಿ ಇವರ ಪಂಚಕಲ್ಯಾಣಪೂರ್ವಕ ಪ್ರತಿಷ್ಠಾ ಮಹೋತ್ಸವವು ಜೂನ್ 29, 30 ಮತ್ತು...

 

ವಿಶೇಷ ವರದಿ
ಇಸ್ರೇಲ್ : ಕೊಂಕಣಿ ನ್ಯೂಸ್ ವೆಬ್ ಸೈಟ್ ಲೋಕಾರ್ಪಣೆ

ಇಲ್ಲಿನ ಜೋರ್ದನ್ ನದಿ ತೀರದಲ್ಲಿ ಕೊಂಕಣಿ ನ್ಯೂಸ್ ಡಾಟ್ ಕಾಂ ಸುದ್ದಿ ವೆಬ್ ಸೈಟ್ ಅನ್ನು ಇಂದು ಲೋಕಾರ್ಪಣೆ ಮಾಡಲಾಯಿತು. ಜನರಿಗಾಗಿ ಜನರ ಮಧ್ಯೆ ಎಂಬ ಆಶಯದೊಂದಿಗೆ ತಾಯ್ನೆಲದಿಂದ ದೂರವಿದ್ದು ಮಾತೃಭಾಷೆಗಾಗಿ ಹಾತೊರೆಯುವ ಕೊಂಕ್ಣಿ ಜನರ ಮಧ್ಯೆ ವಿನೂತನ...

 

ವಿಶೇಷ ವರದಿ
ಶಿಕ್ಷಕಿ ಡೇನಿಯಲ್‌ ಮೆಹಲ್ಮನ್‌ ಕೊಲೆ ಪ್ರಕರಣ: ಬೆಂಗಳೂರು ಟೆಕ್ಕಿ ನ್ಯೂಜೆರ್ಸಿಯಲ್ಲಿ ಆತ್ಮಹತ್ಯೆ - ಕೊಲೆ ಶಂಕೆ

ಬೆಂಗಳೂರು :ನಗರದ ಸಾಫ್ಟ್ವೇರ್‌ ಎಂಜಿನಿಯರ್‌ ಪವನ್‌ಕುಮಾರ್‌ ಸಾವಿನ ಪ್ರಕರಣದ ತನಿಖೆಗೆ ಒತ್ತಾಯಿಸಿ ಮೃತ ಕುಟುಂಬದವರು ಕಾನೂನು ಹೋರಾಟಕ್ಕೆ ಸಿದ್ದವಾಗಿದ್ದು, ಈ ಸಂಬಂಧ ಗುರುವಾರ ಪೊಲೀಸ್‌ ಠಾಣೆಯಲ್ಲಿ ದೂರು ಸಲ್ಲಿಸಲ್ಲಿದ್ದಾರೆ...

 

ವಿಶೇಷ ವರದಿ
ಮಾಲ್ಡೀವ್ಸ್ ಕನ್ನಡ ಬಳಗದ ಉದಯ...

ಬಾಂಡೋಸ್ ದ್ವೀಪ : ವಿಶ್ವ ಕನ್ನಡ ಸಂಸ್ಕೃತಿ ಸಮ್ಮೇಳನ ಸಮಿತಿ ಮತ್ತು ಮಾಲ್ಡೀವ್ಸ್ ಕನ್ನಡಿಗರ ಸಂಯುಕ್ತ ಆಶ್ರಯದಲ್ಲಿ ೬ನೇ ಅಂತರಾಷ್ಟ್ರೀಯ ಸಾಂಸ್ಕೃತಿಕ ಸೌರಭ ಮತ್ತು ಮಾಲ್ಡೀವ್ಸ್ ಕನ್ನಡಿಗರ ಬಳಗ ಉದ್ಘಾಟನಾ ಸಮಾರಂಭವನ್ನು ...

 

ವಿಶೇಷ ವರದಿ
Dr. Austin Prabhu Elected as the State Vice Council Chairman

Decatur, May 21, 2012: Lions of Illinois, Multiple District 1 held their 92nd State Convention at the Decatur Conference Center & Hotel, Decatur, Illinois. Past International President Clement Kusiak and his wife Jeanne were the guest of honor for the weekend...


ವಿಶೇಷ ವರದಿ
ಅಂಗೋಲಾದಲ್ಲಿ ದೌರ್ಜನ್ಯ: ಕನ್ನಡಿಗ ವಿನಯ್‌ ಆಸ್ಪತ್ರೆಗೆ

ಲುಂಡಾ: ಆಫ್ರಿಕಾ ಖಂಡದ ರಾಷ್ಟ್ರವಾದ ಅಂಗೋಲಾಕ್ಕೆ ಕಾರ್ಯ ನಿಮಿತ್ತ ತೆರಳಿದ್ದ 1200ಕ್ಕೂ ಹೆಚ್ಚು ಭಾರತೀಯರ ವೇತನ ಸಮಸ್ಯೆ ಇನ್ನೂ ಮುಂದುವರೆದಿದೆ....

 

ವಿಶೇಷ ವರದಿ
ಮಾಲ್ಡೀವ್ಸ್ ಕನ್ನಡ ಬಳಗದ ಉದಯ...

ಬಾಂಡೋಸ್ ದ್ವೀಪ : ವಿಶ್ವ ಕನ್ನಡ ಸಂಸ್ಕೃತಿ ಸಮ್ಮೇಳನ ಸಮಿತಿ ಮತ್ತು ಮಾಲ್ಡೀವ್ಸ್ ಕನ್ನಡಿಗರ ಸಂಯುಕ್ತ ಆಶ್ರಯದಲ್ಲಿ ೬ನೇ ಅಂತರಾಷ್ಟ್ರೀಯ ಸಾಂಸ್ಕೃತಿಕ ಸೌರಭ ಮತ್ತು ಮಾಲ್ಡೀವ್ಸ್ ಕನ್ನಡಿಗರ ಬಳಗ ಉದ್ಘಾಟನಾ ಸಮಾರಂಭವನ್ನು ...

 

ವಿಶೇಷ ವರದಿ
ಕಂದಮ್ಮಗಳ ಸಹಿತ ಭಾರತೀಯ ದಂಪತಿ ಸಾವು

ಮೆಲ್ಬೊರ್ನ್, ಮೇ 3: ಭಾರತೀಯ ಮೂಲದ ಯುವ ದಂಪತಿ ತಮ್ಮ ಇಬ್ಬರು ಪುಟ್ಟ ಮಕ್ಕಳ ಸಮೇತ ನಿಗೂಢ ರೀತಿಯಲ್ಲಿ ಮೇ ಡೇ ದಿನವಾದ ಮಂಗಳವಾರ ಮೆಲ್ಬೊರ್ನ್ ನಗರದಲ್ಲಿ ತಮ್ಮ ಮನೆಯಲ್ಲಿ ಸಾವಿಗೀಡಾಗಿರುವುದು ..

 

ವಿಶೇಷ ವರದಿ
ಮೈಸೂರಿನ ಉದ್ಯಮಿಯ ಕಂಪನಿಗೆ ಅಟ್ಲಾಂಟಾದ ಪ್ರತಿಷ್ಠಿತ ಪ್ರಶಸ್ತಿ

ಅಟ್ಲಾಂಟಾ, ಮೇ. 3 : ಮೈಸೂರಿನಲ್ಲಿ ಹುಟ್ಟಿ ಬೆಳೆದ ಉದ್ಯಮಿ ಸಿದ್ ಮೂಕರ್ಜಿ ಅವರು ಸ್ಥಾಪಿಸಿರುವ ಸಾಫ್ಟ್‌ವೇರ್ ಪ್ಯಾರಾಡೈಮ್ಸ್ ಇಂಟರ್ನ್ಯಾಷನಲ್ (SPI) ಕಂಪನಿ ಅಮೆರಿಕದ ಅಟ್ಲಾಂಟಾದ ಅತೀ ವೇಗವಾಗಿ ಬೆಳೆಯುತ್ತಿರುವ 20 ಕಂಪನಿಗಳಲ್ಲಿ ಒಂದು ಎಂಬ ಹೆಗ್ಗಳಿಕೆಗೆ ಪಾತ್ರವಾಗಿದೆ...

 

ವಿಶೇಷ ವರದಿ
ಭಾರತೀಯ ವಿದ್ಯಾರ್ಥಿ ವೀಸಾ: ಅಮೆರಿಕ ಸ್ಪಷ್ಟನೆ

ವಾಷಿಂಗ್ಟನ್‌: ಭಾರತೀಯ ವಿದ್ಯಾರ್ಥಿಗಳ ವೀಸಾ ನೀಡಿಕೆ ನಿಯಮಾವಳಿಗಳಲ್ಲಿ ಯಾವುದೇ ಬದಲಾವಣೆ ಇಲ್ಲ ಎಂದು ಅಮೆರಿಕ ಹೇಳಿದೆ.

 

ವಿಶೇಷ ವರದಿ
ಡಲ್ಲಾಸ್‌: ಭಾರತೀಯ ವಿದ್ಯಾರ್ಥಿ ಸಾವು

ನ್ಯೂಯಾರ್ಕ್‌: ವಿಶಾಖಪಟ್ಟಣದವನಾದ, 28ರ ಹರೆಯದ ಭಾರತೀಯ ವಿದ್ಯಾರ್ಥಿಯೊಬ್ಬ ಡಲ್ಲಾಸ್‌ನ ಅಪಾರ್ಟ್‌ಮೆಂಟ್‌ ವೊಂದರಲ್ಲಿ ಸಾವಿಗೀಡಾಗಿದ್ದಾನೆ ಎಂದು ಪೊಲೀಸ್‌ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

 

ವಿಶೇಷ ವರದಿ
ಯುಎಸ್ ಹಾದಿ ಹಿಡಿದ ಯುಕೆ, ಇಂಡಿಯನ್ಸ್ ಗೆ ಕೆಲ್ಸ ಏಕೆ?

ಲಂಡನ್, ಎ.5: ಸ್ಥಳೀಯರಿಗೆ ಉದ್ಯೋಗ ಅವಕಾಶ ಹೆಚ್ಚಿಸುವ ನಿಟ್ಟಿನಲ್ಲಿ ಯುಎಸ್ ಎ ಅನುಸರಿಸಿದ ಮಾರ್ಗದಲ್ಲೇ ಯುಕೆ ಕೂಡಾ ನಡೆಯಲು ಯೋಜಿಸಿದೆ. ಭಾರತ ಮೂಲದ ವಿದ್ಯಾರ್ಥಿಗಳು ತಮ್ಮ ಅಧ್ಯಯನ ಪೂರ್ಣಗೊಂಡ ನಂತರ ಯುಕೆಯಲ್ಲಿ ಕೆಲಸ ಮಾಡಲು ...

 

ವಿಶೇಷ ವರದಿ
ಭಾರತೀಯ ಅಮೆರಿಕನರು 3ನೇ ದೊಡ್ಡ ಸಮುದಾಯ

ವಾಷಿಂಗ್ಟನ್‌:ಅಮೆರಿಕದಲ್ಲಿ ಭಾರತೀಯ ಅಮೆರಿಕನರು ಮೂರನೆ ದೊಡ್ಡ ಸಮುದಾಯವಾಗಿ ಮೂಡಿ ಬಂದಿದ್ದಾರೆ.ಚೀನಿ -ಅಮೆರಿಕನರು 38ಲಕ್ಷದಷ್ಟಿದ್ದರೆ ಫಿಲಿಪ್ಪಿನೋಗಳು 34 ಲಕ್ಷದಷ್ಟಿದ್ದಾರೆ. ಅನಂತರದ ಸ್ಥಾನ 32 ಲಕ್ಷ ಜನಸಂಖ್ಯೆ ಇರುವ ಭಾರತೀಯ ಅಮೆರಿಕನರಿಗೆ ದೊರೆತಿದೆ

 

ವಿಶೇಷ ವರದಿ
ಅಮೆರಿಕ: ಭಾರತೀಯ ಮನೆ ಕೆಸದಾಕೆಗೆ 15 ಲಕ್ಷ ಡಾಲರ್ ಪರಿಹಾರ

ತನ್ನನ್ನು ಗುಲಾಮಳಂತೆ ನಡೆಸಿಕೊಂಡು ಚಿತ್ರಹಿಂಸೆ ನೀಡಿರುವ ಮಾಜಿ ಮಾಲೀಕರಾದ ಐಎಫ್ಎಸ್‌ ಅಧಿಕಾರಿ ಮತ್ತು ಆಕೆಯ ಪತಿಯಿಂದ 15 ಲಕ್ಷ ಡಾಲರ್‌ ಪರಿಹಾರ ಕೊಡಿಸಬೇಕೆಂದು ಆಗ್ರಹಿಸಿ ಭಾರತೀಯ ಗೃಹ ಪರಿಚಾರಿಕೆಯೊಬ್ಬರು ಸಲ್ಲಿಸಿದ್ದ ಅರ್ಜಿ..

 

ವಿಶೇಷ ವರದಿ
ಅಟ್ಲಾಂಟಾ ಅಕ್ಕ ಕನ್ನಡ ಸಮ್ಮೇಳನಕ್ಕೆ ಡಿವಿ 'ಯಸ್'

ಬರುವ ಆಗಸ್ಟ್ 31ರಿಂದ ಸೆಪ್ಟೆಂಬರ್ 2ರವರೆಗೆ ನೃಪತುಂಗ ಕನ್ನಡ ಕೂಟದ ಆಶ್ರಯದಲ್ಲಿ ಅಮೆರಿಕಾದ ಅಟ್ಲಾಂಟಾದಲ್ಲಿ ನಡೆಯಲಿರುವ 7ನೇ 'ಅಕ್ಕ'ವಿಶ್ವ ಕನ್ನಡ ಸಮ್ಮೇಳನ ಉದ್ಘಾಟಿಸುವ ಆಹ್ವಾನವನ್ನು ಸಂತೋಷದಿಂದ ಸ್ವೀಕರಿಸಿದ್ದಾರೆ

 

ವಿಶೇಷ ವರದಿ
Indian community leaders from various organizations gathered in solidarity at the Indian consulate Chicago

Chicago, February 10, 2012: Indian community leaders from various organizations gathered in solidarity at the Indian consulate Chicago, yesterday, February 8, 2012, to express concerns on Late Ms. Lyvita Gomes who passed away ...

 

ವಿಶೇಷ ವರದಿ
ಕವಿ ಡಾ. ನಾಗಭೂಷಣ ಮೂಲ್ಕಿ ಅವರಿಗೆ ಪ್ರವಾಸಿ ಲೈಫ್ ಟೈಮ್ ಎಚಿವ್ ಮೆಂಟ್ ಅಂತರ್ ರಾಷ್ಟ್ರೀಯ ಪುರಸ್ಕಾರ

ಶಿಕಾಗೋದಲ್ಲಿ ನೆಲೆಸಿರುವ ವಿಜ್ಞಾನಿ ಮತ್ತು ಕವಿ ಡಾ. ನಾಗಭೂಷಣ ಮೂಲ್ಕಿ ಅವರು ಏನ್‌ಅರ‌ಇ ಇನ್ಸ್ಟಿಟ್ಯೂಟ್,ದೆಹಲಿಯ "ಪರ್ವಸಿ ಲೈಫ್ ಟೈಮ್ ಎಚಿವ್ ಮೆಂಟ್"ಅಂತರ್ ರಾಷ್ಟ್ರೀಯ ಪುರಸ್ಕಾರವನ್ನು ಪಡೆದಿದ್ದಾರೆ....

 

ವಿಶೇಷ ವರದಿ
ಭಾರತ ಸಂಜಾತ ವಿಜ್ಞಾನಿ ರಾಮಕೃಷ್ಣನ್‌ಗೆ ಬ್ರಿಟನ್‌ನ ಪ್ರತಿಷ್ಠಿತ ‘ನೈಟ್‌ಹುಡ್’ ಪ್ರಶಸ್ತಿ

ಲಂಡನ್‌: ಬ್ರಿಟನ್‌ನಲ್ಲಿ ನೆಲೆಸಿರುವ ವಿದೇಶಿಯರ ಸಾಧನೆಯನ್ನು ಮಾನ್ಯ ಮಾಡಿದ ಅಪೂರ್ವ ಕ್ರಮವೊಂದರಲ್ಲಿ ಇಲ್ಲಿನ ರಾಜಮನೆತನ 2009ರಲ್ಲಿ ರಸಾಯನಶಾಸ್ತ್ರದಲ್ಲಿ ನೊಬೆಲ್‌ ಪ್ರಶಸ್ತಿ ಗೆದ್ದಿದ್ದ ಭಾರತ ಸಂಜಾತ ಅಮೆರಿಕ ಪ್ರಜೆ ವೆಂಕಟ್ರಾಮನ್‌ ರಾಮಕೃಷ್ಣನ್‌ ಅವರಿಗೆ..

 

ವಿಶೇಷ ವರದಿ
ಕೆನಡಾದಲ್ಲಿ ಭಾರತೀಯ ವಿದ್ಯಾರ್ಥಿಗೆ ಗುಂಡೇಟು, ಹತ್ಯೆ

ಟೊರೊಂಟೊ (ಪಿಟಿಐ): ಅಂಗಡಿಯೊಂದರಲ್ಲಿ ಅರೆ ಕಾಲಿಕ ಉದ್ಯೋಗ ಮಾಡುತ್ತಿದ್ದ ಭಾರತೀಯ ವಿದ್ಯಾರ್ಥಿಯೊಬ್ಬರನ್ನು ಪಶ್ಚಿಮ ಕೆನಡಾದ ಸರ್ರೆ ನಗರದಲ್ಲಿ ಕ್ರಿಸ್ಮಸ್ ದಿನದ ಆಘಾತಕರ ದಾಳಿಯಲ್ಲಿ ಗುಂಡಿಟ್ಟು ಕೊಲೆ ಗೈಯಲಾಗಿದೆ...

 

ವಿಶೇಷ ವರದಿ
ಬಿದ್ವೆ ಹತ್ಯೆ: ಹಂತಕರ ಸುಳಿವಿಗೆ ಬಹುಮಾನ

ಲಂಡನ್‌: ಭಾರತೀಯ ವಿದ್ಯಾರ್ಥಿ ಅನುಜ್‌ ಬಿದ್ವೆ ಅವರ 'ಭೀಕರ' ಹತ್ಯೆ ಕುರಿತು ತನಿಖೆ ನಡೆಸುತ್ತಿರುವ ಬ್ರಿಟಿಷ್‌ ಪೊಲೀಸರು ಹಂತಕನ ಪತ್ತೆಗೆ 50,000 ಪೌಂಡ್‌ಗಳ ಬಹುಮಾನ ಘೋಷಿಸಿದ್ದಾರೆ ಮತ್ತು ಘಟನೆ ಕುರಿತು ಮಾಹಿತಿ ನೀಡುವಲ್ಲಿ ಉಂಟಾದ ವಿಳಂಬಕ್ಕಾಗಿ ಬಲಿಪಶುವಿನ ಕುಟುಂಬದ ಕ್ಷಮೆ ಯಾಚಿಸಿದ್ದಾರೆ.

 

ವಿಶೇಷ ವರದಿ
ಜಮಾಯತುಲ್ ಫಲಾಹ್ ಇದರ ವತಿಯಿಂದ ಸೌಹಾರ್ದ ಕೂಟ ಸಮಾರಂಭ

ಜೆದ್ದಾಹ್: ಸರ್ಕಾರೇತರ ಸಂಸ್ಥೆಯಾದ ಜಮಾಯತುಲ್ ಫಲಾಹ್ ಇದರ ವತಿಯಿಂದ ಸೌಹಾರ್ದ ಕೂಟ ಸಮಾರಂಭ ಡಿ.29 ರಂದು ಜೆದಾಹ್ ನ ಇನ್ ಶಾ ಅಲ್ಲಾದಲ್ಲಿ ನಡೆಯಲಿದೆ....

 

ವಿಶೇಷ ವರದಿ
ಮೇರಿಲ್ಯಾಂಡ್ ನಲ್ಲಿ ಡಾ. ಪುತ್ತುರಾಯರ ಹಾಸ್ಯಸಂಜೆ

ಮೇರಿಲ್ಯಾಂಡ್,ಡಿ.11:ಅಮೆರಿಕಾದ ಮೇರಿಲ್ಯಾಂಡ್ ನ ಕಾವೇರಿ ಕನ್ನಡ ಸಂಘದ ವಾರ್ಷಿಕ ಸಾಮಾನ್ಯ ಸದಸ್ಯರ ಸಭೆ,ಡಿಸೆಂಬರ್ 10,2011ರಂದು ಶ್ರೀವಿಷ್ಣು ದೇವಸ್ಥಾನದಲ್ಲಿ ನಡೆಯಿತು.

 

ವಿಶೇಷ ವರದಿ
ಅಮೆರಿಕ: ವಲಸೆ ವೀಸಾ ನೀತಿ ಬದಲಾವಣೆ

ವಾಷಿಂಗ್ಟನ್ (ಪಿಟಿ‌ಐ): ಭಾರತ ಮತ್ತು ಚೀನಾದಂತಹ ದೇಶಗಳ ಹೆಚ್ಚು ನೈಪುಣ್ಯ ಹೊಂದಿದ ಪರಿಣಿತರನ್ನು ತನ್ನತ್ತ ಸೆಳೆಯುವ ಸಲುವಾಗಿ ಅಮೆರಿಕ ತನ್ನ ವಲಸೆ ವೀಸಾ ನೀತಿಯಲ್ಲಿ ಬದಲಾವಣೆ ತಂದಿದೆ...

 

ವಿಶೇಷ ವರದಿ
ಕೀನ್ಯಾದಲ್ಲಿ 56ನೇ ಕನ್ನಡ ರಾಜ್ಯೋತ್ಸವ ಮತ್ತು 4ನೇ ಅಂತರಾಷ್ಟ್ರೀಯ ಸಾಂಸ್ಕೃತಿಕ ಸೌರಭ ಅಚರಣೆ

ನೈರೋಬಿ :ಪೂರ್ವ ಆಫ್ರಿಕ ದೇಶವಾದ ಕೀನ್ಯಾದಲ್ಲಿ ನೆಲೆಸಿರುವ ಕನ್ನಡಿಗರ ಸಂಸ್ಥೆ ಕನ್ನಡ ಸಾಂಸ್ಕೃತಿಕ ಸಂಘ ಮತ್ತು ಹೃದಯವಾಹಿನಿ ಬಳಗ ಮಂಗಳೂರು ಸಂಯುಕ್ತ’ವಾಗಿ ನವೆಂಬರ್5ರಂದು ನೈರೋಬಿಯ ಲೋಹನ ಮಹಾ ಜನ ...

 

ವಿಶೇಷ ವರದಿ
ಟೆಕ್ಕಿ ಶ್ವೇತಕ್‌ ಪಟೇಲ್‌ ಈಗ ಜೀನಿಯಸ್‌ ಫೆಲೊ

ನ್ಯೂಯಾರ್ಕ್, ಸೆ.21: ಭಾರತೀಯ ಮೂಲದ ಅಮೆರಿಕದ ಕಂಪ್ಯೂಟರ್ ವಿಜ್ಞಾನಿ ಶ್ವೇತಕ್‌ ನಾರನ್ ಪಟೇಲ್‌ಗೆ ಅಮೆರಿಕದ ಪ್ರತಿಷ್ಠಿತ ಮ್ಯಾಕ್‌ಆರ್ಥರ್ ಫೆಲೊಷಿಪ್ ಲಭಿಸಿದೆ

 

ವಿಶೇಷ ವರದಿ
ಎಂಕೆಸಿಎ ಮೊಂತಿ ಹಬ್ಬ ...

MKCA's much anticipated annual Monthi Fest (the Nativity of Blessed Virgin Mary) is going to be held this week. On behalf of MKCA, I would like to invite ...

 

ವಿಶೇಷ ವರದಿ
ಅರ್ಜುನ ಪ್ರಶಸ್ತಿಯನ್ನು ತಾಯಿಗೆ ಸಮರ್ಪಿಸಲಿರುವ ಬಾಕ್ಸರ್ ಸುರಂಜಯ್ ಸಿಂಗ್

ಹೊಸದಿಲ್ಲಿ: ಈ ವರ್ಷದ ರಾಷ್ಟ್ರೀಯ ಕ್ರೀಡಾ ಪ್ರಶಸ್ತಿಯಲ್ಲಿ ಅರ್ಜುನ ಪ್ರಶಸ್ತಿಯ ಪಟ್ಟಿಯಲ್ಲಿ ಸ್ಥಾನ ಪಡೆದಿರುವ ಏಕೈಕ ಬಾಕ್ಸರ್ ಸುರಂಜಯ್ ಸಿಂಗ್ ತನಗೆ ಲಭಿಸಲಿರುವ ಅರ್ಜುನ ...

 

ವಿಶೇಷ ವರದಿ
ವ್ಯೂತ್ಸ್ ಬುರ್ಗ್ ವಸಂತೋತ್ಸವ: ಇನ್ನಷ್ಟು ಸಂಗತಿಗಳು, ಮತ್ತಷ್ಟು ಚಿತ್ರಗಳು...

ವ್ಯೂತ್ಸ್ ಬುರ್ಗ್ ನಗರದಲ್ಲಿ ಮೈನಸ್ ಇಪ್ಪತೈದು ಡಿಗ್ರಿ ಛಳಿಯ ಹಿಮದ ರಾಶಿಯಲ್ಲಿ ಮುಳುಗಿದ್ದನ್ನು ಕಂಡಿದ್ದೇನೆ. ಆದರೆ ವಿದ್ಯುತ್ ಮತ್ತು ನೀರು ಇಲ್ಲದ ಒಂದು ನಿಮಿಷದ ಅನುಭವದ ಭಾಗ್ಯ ಇಲ್ಲಿ ನನಗೆ ದೊರೆತಿಲ್ಲ!!


ವಿಶೇಷ ವರದಿ
ಪ್ರವಾಸಿ ಭಾರತೀಯ ದಿವಸಕ್ಕೆ ಭಾರತದ ಐವರು ಸಚಿವರು

ಟೊರಾಂಟೋ, (ಐಎಎನ್‌ಎಸ್): ಮಿನಿ ಪ್ರವಾಸಿ ಭಾರತೀಯ ದಿವಸದ ಆಚರಣೆ ನಿಮಿತ್ತ ಇಲ್ಲಿಗೆ ಆಗಮಿಸಿರುವ ಐವರು ಸಚಿವರಿಗೆ ಆದರದ ಸ್ವಾಗತ ನೀಡಲಾಯಿತು.

 

ವಿಶೇಷ ವರದಿ
ವಸಂತ ಬಂದ ಮತ್ತೆ ವ್ಯೂತ್ಸ್ ಬುರ್ಗ್ ಗೆ -ಭಾರತದ ಬಾವುಟ ಮತ್ತು ಊಟ ಚಂದ

ನಾನು ಈಬಾರಿ ಮೊದಲ ಪ್ರಯತ್ನವಾಗಿ ನೀರುಮಜ್ಜಿಗೆ ಮಾಡಿ ಕೊಂಡುಹೋದೆ.ಮಜ್ಜಿಗೆ ಕುಡಿದ ಜರ್ಮನರು ಬಾಯಿ ಚಪ್ಪರಿಸಿಕೊಂಡದ್ದು ಕಂಡು ನನಗೆ ಸಮಾಧಾನ...


ವಿಶೇಷ ವರದಿ
ಚಿಕಾಗೋ : ಡಾ. ಆಸ್ಟಿನ್ ಪ್ರಭು ಅವರಿಗೆ 10 ಡೈಮ೦ಡ್ MJF ಪ್ರಶಸ್ತಿ

during Lions of Illinois Banquet five districts awarded their outstanding lions with International President's awards.


ವಿಶೇಷ ವರದಿ
ಲಂಡನ್ : ವಿಶ್ವ ಕನ್ನಡ ಸಮ್ಮೇಳನ : ‘ಸಂಗಮ’ದ ಅಧ್ಯಕ್ಷರಾಗಿ ಡಾ.ಬಿ.ಆರ್.ಶೆಟ್ಟಿ ಆಯ್ಕೆ

ಸಮಿತಿಯ ಉಪಾಧ್ಯಕ್ಷರಾಗಿ ರಾಜ್ಯಸಭಾ ಸದಸ್ಯ ಡಾ.ಪ್ರಭಾಕರ ಕೋರೆ ನೇಮಕಗೊಂಡಿದ್ದಾರೆ ಎಂದು..

 

ವಿಶೇಷ ವರದಿ
ನ್ಯೂಜೆರ್ಸಿ : ಮೇ 15ರಂದು ನಡೆಯುವ ಬೃಂದಾವನ ವಸಂತೋತ್ಸವಕ್ಕೆ ಮುಖ್ಯ ಅತಿಥಿಗಳಾಗಿ ಎಚ್ ಡಿ ಕುಮಾರಸ್ವಾಮಿ

ಮೇ 15ರ ಭಾನುವಾರ ಬೆಳಿಗ್ಗೆ 10.30ರಿಂದ ಸಂಜೆ 7 ಗಂಟೆಯವರೆಗೆ ಬೃಂದಾವನ ಕನ್ನಡ ಕೂಟದ ಸದಸ್ಯರಿಂದ ಹಾಡುಹಸೆ, ಚೈತ್ರಮಾಸವನ್ನು ಸ್ವಾಗತಿಸುವ ಕಾರ್ಯಕ್ರಮಗಳು, ಹಾಸ್ಯ ನಾಟಕ, ಸಂಗೀತ ಸಂಜೆಗಳು ಪ್ರೇಕ್ಷಕರಿಗೆ ಮನರಂಜನೆಯ ರಸದೌತಣ ಬಡಿಸಲಿವೆ.

 

ವಿಶೇಷ ವರದಿ
ಸಿಂಗಪುರದ ಹಸಿರೆಲೆಗಳ ನಡುವಿನಿಂದ ಚಿಕ್ಕವ್ವಾ ಚಿಕ್ಕವ್ವಾ : ಬಿ.ಕೆ.ಸುಮಿತ್ರ ಅವರಿ೦ದ ಗಾಯನ

ಸಿಂಗಪುರದಲಿ ನಡೆದ ಗಾನ-ವಿನೋದ ಕಾರ್ಯಕ್ರಮಕ್ಕೆ ಬೃಂದಾವನಕೆ ಹಾಲನು ಮಾರಲು ಹೋಗುವ ಬಾರೆ, ಸಂಪಿಗೆ ಮರದ ಹಸಿರೆಲೆ ನಡುವೆ, ಚೆಲ್ಲಿದರೊ ಓಕುಳಿಯಾ, ಮುಂಜಾನೆದ್ದು ಕುಂಬಾರಣ್ಣ, ಎದೆಯೆಂಬ ಗುಡಿಯೊಳಗೆ...

 

ವಿಶೇಷ ವರದಿ
ಲ೦ಡನ್ : ಲ್ಯಾಂಬೆತ್ ನಲ್ಲಿ ಕ್ರಾಂತಿಕಾರಿ 'ಜಗಜ್ಯೋತಿ' ಬಸವಣ್ಣ : ಆರ್ ಅಶೋಕ್ ಮೆಚ್ಚುಗೆ

ಬಸವೇಶ್ವರರ ಆಳೆತ್ತರದ ಮೂರ್ತಿಯನ್ನು ಸ್ಥಾಪಿಸಲು ಶ್ರಮಿಸುತ್ತಿರುವ ಲ್ಯಾಂಬೆತ್ ಮೇಯರ್ ಕನ್ನಡಿಗ ನೀರಜ್ ಪಾಟೀಲ್ ಮತ್ತು ಲ್ಯಾಂಬೆತ್ ಏಷ್ಯನ್ ಫೋರಂನ ಸದಸ್ಯರನ್ನು ಶ್ಲಾಘಿಸಿದ್ದಾರೆ.


ವಿಶೇಷ ವರದಿ
ಏ.23 : ಹೊಯ್ಸಳ ಕನ್ನಡ ಕೂಟದ ವತಿಯಿ೦ದ ಮಲ್ಲಿ ಹಾಸ್ಯ ನಾಟಕ ಅಮೆರಿಕ ಅಳಿಯ

ಸುಮಾರು ವರುಷಗಳ ಹಿಂದೆ, ಹೆಣ್ಣು ಹೆತ್ತವರು ನಮ್ಮ ಮಗಳಿಗೆ ಯಾವದಾದರು ಗವರ್ನ್ಮೆಂಟ್ ಕೆಲಸದಲ್ಲಿರೋ ಹುಡುಗ ಸಿಕ್ಕರೆ ಸಾಕು ಅಂತಾ ಇದ್ದರು... ಆಮೇಲೆ ಡಾಕ್ಟರ್, ಇಂಜಿನಿಯರ್ ಬೇಕು ಅನ್ನೋ ಕಾಲ ಬಂತು... ಈಗ ಅಮೇರಿಕಾದಲ್ಲಿ ಗ್ರೀನ್ ಕಾರ್ಡ್ ಇರೋ ಹುಡ್ಗಾನೆ ಬೇಕು ...

 

 

 
ಎಲ್ಲಾ ವರದಿಗಳು [ಎನ್.ಆರ್.ಕ-ಎನ್.ಆರ್.ಐ]

»ಅನಿವಾಸಿ ಕನ್ನಡಿಗರು ಭಾರತದ ವಕ್ತಾರರು
»ಏಳನೇ ಅಕ್ಕ ವಿಶ್ವ ಕನ್ನಡ ಸಮ್ಮೇಳನ: ಶಾಸ್ತ್ರಭಾಷೆ ಬೆಳೆಸಲು ಕಂಬಾರ ಕರೆ
»ಥೈಲ್ಯಾಂಡ್‌ನಲ್ಲಿ ಜರುಗಿದ 7ನೇ ಅಂತರಾಷ್ಟ್ರೀಯ ಸಾಂಸ್ಕೃತಿಕ ಸೌರಭ ಸಮ್ಮೇಳನ: ಕನ್ನಡಿಗರು ಎಂದರೆ ನಂಬಿಕಸ್ಥರು: ಡಿ.ಎಸ್. ವೀರಯ್ಯ
»ಕರ್ನಾಟಕ ರಾಜ್ಯದಲ್ಲಿ ಭಂಡವಾಳ ಹೂಡಿಕೆಗೆ ಬ್ರಿಟನಿನ್ನಲ್ಲಿ ಆಹ್ವಾನ
»ನ್ಯೂಜೆರ್ಸಿಯಲ್ಲಿ ಪಂಚಕಲ್ಯಾಣಪೂರ್ವಕ ಪ್ರತಿಷ್ಠಾನ ಮಹೂತ್ಸವ
»ಇಸ್ರೇಲ್ : ಕೊಂಕಣಿ ನ್ಯೂಸ್ ವೆಬ್ ಸೈಟ್ ಲೋಕಾರ್ಪಣೆ
»ಶಿಕ್ಷಕಿ ಡೇನಿಯಲ್‌ ಮೆಹಲ್ಮನ್‌ ಕೊಲೆ ಪ್ರಕರಣ: ಬೆಂಗಳೂರು ಟೆಕ್ಕಿ ನ್ಯೂಜೆರ್ಸಿಯಲ್ಲಿ ಆತ್ಮಹತ್ಯೆ - ಕೊಲೆ ಶಂಕೆ
»ಮಾಲ್ಡೀವ್ಸ್ ಕನ್ನಡ ಬಳಗದ ಉದಯ...
»Dr. Austin Prabhu Elected as the State Vice Council Chairman
»ಅಂಗೋಲಾದಲ್ಲಿ ದೌರ್ಜನ್ಯ: ಕನ್ನಡಿಗ ವಿನಯ್‌ ಆಸ್ಪತ್ರೆಗೆ
»ಮಾಲ್ಡೀವ್ಸ್ ಕನ್ನಡ ಬಳಗದ ಉದಯ...
»ಕಂದಮ್ಮಗಳ ಸಹಿತ ಭಾರತೀಯ ದಂಪತಿ ಸಾವು
»ಮೈಸೂರಿನ ಉದ್ಯಮಿಯ ಕಂಪನಿಗೆ ಅಟ್ಲಾಂಟಾದ ಪ್ರತಿಷ್ಠಿತ ಪ್ರಶಸ್ತಿ
»ಭಾರತೀಯ ವಿದ್ಯಾರ್ಥಿ ವೀಸಾ: ಅಮೆರಿಕ ಸ್ಪಷ್ಟನೆ
»ಡಲ್ಲಾಸ್‌: ಭಾರತೀಯ ವಿದ್ಯಾರ್ಥಿ ಸಾವು
»ಯುಎಸ್ ಹಾದಿ ಹಿಡಿದ ಯುಕೆ, ಇಂಡಿಯನ್ಸ್ ಗೆ ಕೆಲ್ಸ ಏಕೆ?
»ಭಾರತೀಯ ಅಮೆರಿಕನರು 3ನೇ ದೊಡ್ಡ ಸಮುದಾಯ
»ಅಮೆರಿಕ: ಭಾರತೀಯ ಮನೆ ಕೆಸದಾಕೆಗೆ 15 ಲಕ್ಷ ಡಾಲರ್ ಪರಿಹಾರ
»ಅಟ್ಲಾಂಟಾ ಅಕ್ಕ ಕನ್ನಡ ಸಮ್ಮೇಳನಕ್ಕೆ ಡಿವಿ 'ಯಸ್'
»Indian community leaders from various organizations gathered in solidarity at the Indian consulate Chicago
»ಕವಿ ಡಾ. ನಾಗಭೂಷಣ ಮೂಲ್ಕಿ ಅವರಿಗೆ ಪ್ರವಾಸಿ ಲೈಫ್ ಟೈಮ್ ಎಚಿವ್ ಮೆಂಟ್ ಅಂತರ್ ರಾಷ್ಟ್ರೀಯ ಪುರಸ್ಕಾರ
»ಭಾರತ ಸಂಜಾತ ವಿಜ್ಞಾನಿ ರಾಮಕೃಷ್ಣನ್‌ಗೆ ಬ್ರಿಟನ್‌ನ ಪ್ರತಿಷ್ಠಿತ ‘ನೈಟ್‌ಹುಡ್’ ಪ್ರಶಸ್ತಿ
»ಕೆನಡಾದಲ್ಲಿ ಭಾರತೀಯ ವಿದ್ಯಾರ್ಥಿಗೆ ಗುಂಡೇಟು, ಹತ್ಯೆ
»ಬಿದ್ವೆ ಹತ್ಯೆ: ಹಂತಕರ ಸುಳಿವಿಗೆ ಬಹುಮಾನ
»ಜಮಾಯತುಲ್ ಫಲಾಹ್ ಇದರ ವತಿಯಿಂದ ಸೌಹಾರ್ದ ಕೂಟ ಸಮಾರಂಭ
ಈ ವಿಭಾಗದ ಹಿಂದಿನ ವರದಿಗಳನ್ನು ಹುಡುಕಿ :
ದಯವಿಟ್ಟು ದಿನಾಂಕಗಳನ್ನು yyyy-mm-dd ರೀತಿಯಲ್ಲಿ ಬರೆಯಿರಿ
ರಿಂದ: ವರೆಗೆ:
 

 

©2007-2009 GulfKannadiga.com | ಸಂಪಾದಕೀಯ ಮಂಡಳಿ
Designed by Alan D'Souza, Moodbidri