ಸೋಮವಾರ, 27-01-2020
ಇತ್ತೀಚಿನ 20 ಪ್ರಮುಖ ವರದಿಗಳು
Latest news item ಪೊಲೀಸ್ ಎನ್‌ಕೌಂಟರ್‌ಗೆ ಬಲಿಯಾದಾತ ಕನ್ನಡಿಗನೇ..?
Latest news item ನಂದಿನಿಯ ಮೇವು ತಿಂದವರು ಯಾರು?;ತನಿಖೆಗೆ ಆದೇಶ
Latest news item ಶಾಸಕ ರಘುಪತಿ ಭಟ್‌ ರಿಗೆ ಬೆದರಿಕೆ ಕರೆ
Latest news item ಕಡೇಶ್ವಾಲ್ಯದಲ್ಲಿ ನರೇಗಾದಡಿ ಸಾಲು ಮರ ಗಿಡ ನೆಡುವ ಕಾಮಗಾರಿಗೆ ಚಾಲನೆ
Latest news item ಖ್ಯಾತ ಕಲಾವಿದ ನೆಬ್ಬೂರು ನಾರಾಯಣ ಭಾಗವತರಿಗೆ ದೇರಾಜೆ ಪ್ರಶಸ್ತಿ
Latest news item ದ.ಕ.ಜಿಲ್ಲಾ ಪಂಚಾಯತ್ ಕಚೇರಿಯಲ್ಲಿ ಬೃಹತ್ ಗಾತ್ರದ ಹೆಬ್ಬಾವು ಪ್ರತ್ಯಕ್ಷ
Latest news item ಅಂದು ಸ್ವಾತಂತ್ರಕ್ಕಾಗಿ... ಇಂದು ತುಂಡು ಭೂಮಿಗಾಗಿ!: ಕರುಣಾಕರ ಉಚ್ಚಿಲ್‌ರ ಮುಗಿಯದ ಹೋರಾಟ
Latest news item ಶಿರೂರು: ‘ಗ್ರೀನ್ ವ್ಯಾಲಿ’ಯಲ್ಲಿ ಶಿಕ್ಷಕರ ದಿನಾಚರಣೆ
Latest news item ಕುದಿ ವಸಂತ ಶೆಟ್ಟಿ ಅವರಿಗೆ ರಾಷ್ಟ್ರ ಮಟ್ಟದ ಉತ್ತಮ ಶಿಕ್ಷಕ ಪ್ರಶಸ್ತಿ ಪ್ರಧಾನಿಸಿದ ರಾಷ್ಟ್ರಪತಿ
Latest news item ಬಿಲ್ಲವ ಜಾಗೃತಿ ಬಳಗದ ವತಿಯಿಂದ ನಾರಾಯಣ ಗುರು ಜಯಂತಿ ಆಚರಣೆ
Latest news item ಎಂಜಿ ರಸ್ತೆ ಮೆಟ್ರೊ ನಿಲ್ದಾಣದಲ್ಲಿ ಕೊಳ, ಕಾರಂಜಿ ಸೊಬಗು
Latest news item ಉದ್ಯಾನ ನಗರಿಯಲ್ಲಿ ನಕಲಿ ವೈದ್ಯರು: ರಹಸ್ಯ ಕಾರ್ಯಾಚರಣೆಯಲ್ಲಿ ವಿವರ ಬಯಲು
Latest news item ವಿದ್ಯಾರ್ಥಿನಿ ಮೇಲಿನ ಎಬಿವಿಪಿ ಹಲ್ಲೆ ಖಂಡಿಸಿ ಬೆಳ್ಳಾರೆಯಲ್ಲಿ ಸಿಎಫ್‌ಐ ಪ್ರತಿಭಟನೆ
Latest news item ಹೆಚ್ಚಾಯ್ತು ಸಿಂಗ್ ಸಂಪುಟದ ಕುಬೇರರ ಸಂಪತ್ತು: ರಾಜೀವ್ ಶುಕ್ಲಾ ಸಂಪತ್ತಿನಲ್ಲಿ ಗಣನೀಯ ಏರಿಕೆ, ಖರ್ಗೆ, ಕೃಷ್ಣ ಕೋಟ್ಯಧಿಪತಿಗಳು, ಮೊಯ್ಲಿ ಲಕ್ಷಾಧೀಶ್ವರ... ಪತ್ನಿ ಕೋಟ್ಯಧೀಶೆ
Latest news item ಸಾರ್ವಜನಿಕರ ತೀವ್ರ ವಿರೋಧದ ನಡುವೆಯೂ ವಿದೇಶಕ್ಕೆ ಹಾರಲು ಮತ್ತೊಂದು ತಂಡ ತಯಾರಿ: 16 ಶಾಸಕರು, 7 ಅಧಿಕಾರಿಗಳ ವಿದೇಶ ಪ್ರವಾಸ ಪಟ್ಟಿ ಸಿದ್ಧ
Latest news item ಡಾ.ಜಾಫರ್ ಪಾಸ್‌ಪೋರ್ಟ್ ಪೊಲೀಸ್ ವಶಕ್ಕೆ | ಗೋವಾ ನಂಟಿನ ತನಿಖೆ | ನಯೀಮ್ ಸಿದ್ದಿಕಿ ವಿಚಾರಣೆ ಸ್ಥಳ ಬದಲು | ಕಾರವಾಳಿ ಪ್ರದೇಶಕ್ಕೆ ಹೊರಟ ಸಿಸಿಬಿ ತಂಡ
Latest news item ನಕ್ಸಲ್ ನಿಗ್ರಹ ಪಡೆ ಗುಂಡಿಗೆ ನಕ್ಸಲ್ ಬಲಿ
Latest news item 

 
ಆಯ್ದ ಪ್ರತಿಸ್ಪಂದನಗಳು

FIRST PREV
( Page 1 of 192 )
NEXT LAST
SHAMEEM, MANGALORE
2012-09-06
ವಾರ್ತೆ:ಅಂದು ಸ್ವಾತಂತ್ರಕ್ಕಾಗಿ... ಇಂದು ತುಂಡು ಭೂಮಿಗಾಗಿ!: ಕರುಣಾಕರ ಉಚ್ಚಿಲ್‌ರ ಮುಗಿಯದ ಹೋರಾಟ
ಈ ಇಳಿವಯಸಿನಲ್ಲಿ ಬದುಕಿನ ಮುಸಸಂಜ್ಜ್ಯೆಯ ಕಠಿಣ ದಿನಗಳಲ್ಲಿ ನಿಜವಾಗಿಯೂ ಅವರು ಸ್ವಂತ ತನ್ನ ಮನೆ ಉಳಿಸಲು ರಾಷ್ಟೀಯ ಹೆದ್ದಾರಿ ಎಂಬ ರಾಕ್ಷಶರೊಂದಿಗೆ ಹೋರಾಟ ಮಾಡುತಿರುದು ರಾಷ್ಟೀಯ ದುರಂತ.

Sarvotham Shetty, Abu Dhabi
2012-09-06
ವಾರ್ತೆ:ಕುದಿ ವಸಂತ ಶೆಟ್ಟಿ ಅವರಿಗೆ ರಾಷ್ಟ್ರ ಮಟ್ಟದ ಉತ್ತಮ ಶಿಕ್ಷಕ ಪ್ರಶಸ್ತಿ ಪ್ರಧಾನಿಸಿದ ರಾಷ್ಟ್ರಪತಿ
Dear Vasanth,

We the entire family are very happy for this great achievement for receiving national-level "BEST TEACHER AWARD" from the President of India Pranab Mukherjee. This is purely because of your humble dedication towards "Education" and your helping nature for poor and needy.

We are also very grateful to your dad who was also a teacher (areda yanla sama pettu thinthe) and I am sure entire credit goes to your dear Parents.

I wish you many more laurels in the future and may GOD bless you & your family.


KANAKAMBARI, Shimoga
2012-09-06
ವಾರ್ತೆ:ಅಂದು ಸ್ವಾತಂತ್ರಕ್ಕಾಗಿ... ಇಂದು ತುಂಡು ಭೂಮಿಗಾಗಿ!: ಕರುಣಾಕರ ಉಚ್ಚಿಲ್‌ರ ಮುಗಿಯದ ಹೋರಾಟ
ಸ್ವಾತಂತ್ರ್ಯ ಕ್ಕಾಗಿ ಹೋರಾಡಿದ ಕರುಣಾಕರ್ ಉಚ್ಚಿಲ್ ರವರಿಗೆ ಸಹಾಯ ಮಾಡಲು ಮನಸ್ಸಿದ್ದರೆ ಬ ಜ ಪ ಸರಕಾರಕ್ಕೆ ದೊಡ್ಡ ವಿಷಯವೇ ಅಲ್ಲ. ಆದರೆ ಈ ಇಳಿ ವಯಸ್ಸಿನಲ್ಲಿ ಮಾನ್ಯ ಕರುಣಾಕರ ರವರು ಪಬ್ಬ್ ದಾಳಿಗೆ, ಹೆಮ್ಮಕ್ಕಳ ಮಾನಹರಣಕ್ಕೆ,ಗೋ ಸಾಗಟಕಾರರಿಗೆ ಹೊಡೆಯಲು,ಚರ್ಚ್ ಗೆ ಕಲ್ಲು ಹೊಡೆಯಲು,ಕೋಮುಗಲಾಟೆ ಮಾಡಲು ಬರಲಾರರು.ಅವರಿಂದ ದಳ,ಸೇನೆ,ಸಂಘಗಳಿಗೆ ಖಂಡಿತ ಲಾಭವಿಲ್ಲ.

SHAMEEM, MANGALORE
2012-09-05
ವಾರ್ತೆ:ಕರ್ನಾಟಕ ಸಂಘ ದುಬಾಯಿ ಆಯೋಜಿಸಿರುವ ನ್ಯತ್ಯ ಹಾಗೂ ಚಿತ್ರಕಲಾ ಸ್ವರ್ಧೆ ಕಾರ್ಯಕ್ರಮ
ಕರ್ನಾಟಕ ಸಂಘ ದುಬಾಯಿ ಆಯೋಜಿಸಿರುವ ನ್ರತ್ಯ ಹಾಗೂ ಚಿತ್ರ ಕಲಾ ಸ್ಪರ್ದೆಗೆ ಶುಬಾಶಯಗಳು.

sugandharaj bekal, SHJ
2012-09-05
ವಾರ್ತೆ:ಕರ್ನಾಟಕ ಸಂಘ ದುಬಾಯಿ ಆಯೋಜಿಸಿರುವ ನ್ಯತ್ಯ ಹಾಗೂ ಚಿತ್ರಕಲಾ ಸ್ವರ್ಧೆ ಕಾರ್ಯಕ್ರಮ
Best wishes from Sughandha raj Bekal(Karnataka sangha Sharjah)

Purushottama, Mangalore
2012-09-05
ವಾರ್ತೆ:ಹೋಂ ಸ್ಟೇ ದಾಳಿ ಪ್ರಕರಣ :ಆರೋಪಿಗಳ ಜಾಮೀನು ತಿರಸ್ಕೃತ
ಗಲ್ಫ್ ಕನ್ನಡಿಗ ಪರಸ್ಪರ ಕಚ್ಚಾಡುವ ವೇದಿಕಯಾಗಿ ಮಾರ್ಪಟ್ಟಿದೆ.ವಿಷಯವನ್ನು ಎಲ್ಲೆಲ್ಲಿಗೋ ಕೊಂಡೊಯುತ್ತಿದ್ದಾರೆ. ಭಾರತ ದೇಶದ ಗೌರವವನ್ನು ಅರಿಯದೆ ಹಿಂದೂ ದೇಶವೆಂದು ಮಾತಾಡುವ ಕೆಲವರಿಗೆ ಮತಿ ಭ್ರಮಣೆ ಆಗಿದೆ. ಇಂತಹ ಜನರಿಂದಾಗಿಯೇ ಇಂದು ಮಂಗಳೂರಿನ ಹೆಸರು ಹಾಳಾಗಿದೆ.ಇವರು ಮಂಗಳೂರಿನಿಂದ ಹೊರಗೆ ಕಾಲಿಡಲಿಲ್ಲ .ಹಾಗಾಗಿ ಇವರ ಸ್ಥಿತಿ ಕೂಪ ಮಂಡೂಕದಂತಾಗಿದೆ .

Naresh Shetty, Kandlur
2012-09-05
ವಾರ್ತೆ:ವಿದೇಶ ಪ್ರವಾಸ ಮೊಟಕಿಗೆ ಶಾಸಕರಿಗೆ ಸೂಚನೆ: ಶೆಟ್ಟರ್
ಹೋಯಿ ಹೊಯಿಆಇತಲ್ಲ ಮರೈರೇ ನಾಲ್ಕ್ ದಿನ ಇದ್ದ ಮಜಾ ಮಾಡ್ಕೊಂಡ್ ಬರ್ಲಿ

SHAMEEM, MANGALORE
2012-09-04
ವಾರ್ತೆ: `ಬಂಗಾರದ ಪರೋಡ' ನಾಣ್ಯ 8.75 ಲಕ್ಷಕ್ಕೆ ಹರಾಜು!
Fantastic and marvellous coin.

SHAMEEM, MANGALORE
2012-09-04
ವಾರ್ತೆ:ಕ್ರಿಕೆಟ್: ಕೊಹ್ಲಿ ಶತಕ- ನ್ಯೂಜಿಲೆಂಡ್ ವಿರುದ್ಧ ಭಾರತಕ್ಕೆ ಸರಣಿ
Dhoni guys Congragulation

SHAMEEM, MANGALORE
2012-09-03
ವಾರ್ತೆ:ಗುಜರಾತ್ ಹತ್ಯಾಕಾಂಡ ಸಂತ್ರಸ್ತರಿಗೆ ಧ್ವನಿಯಾದವರಿವರು...: ವ್ಯವಸ್ಥೆಯ ವಿರುದ್ಧ ಸಿಡಿದೆದ್ದು ನ್ಯಾಯಕ್ಕಾಗಿ ಹೋರಾಡಿದ ರಿಯಲ್ ಹೀರೊಗಳು
ನಮ್ಮ ದೇಶ ಈವತ್ತಿಗೂ ಜಾತ್ಯತೀತ ರಾಷ್ಟ್ರವಾಗಿ ಉಳಿದಿದ್ದರೆ ಅದು ಈ ದೇಶದ ಬಹುತೇಕ ಜಾತ್ಯತೀತ ಹಿಂದೂ ಸಹೋದರರಿಂದ ಎನ್ನುದು ಸಂಘಪರಿವಾರ ಅರ್ಥ ಮಾಡಿಕೊಳ್ಳಬೇಕಾಗಿದೆ.

Sadi, Mangalore
2012-09-03
ವಾರ್ತೆ:ಕುಟ್ಟ ಬ್ಯಾರಿಯ ಪಂಜ ಪೇಟೆ...
ಏನೋ ಇದೊಂದು ನೈಜ ಲೇಖನ ಓದುವಾಗ ಮನೆಯ ಪರಿಸರ, ಆ ವ್ಯಕ್ತಿ ಪಾತ್ರಗಳು , ಆ ಕಾಡು, ಅಂಗಳ ಮತ್ತು ಚರ್ಚಿಸುವ ಮಾತುಗಳು ದೃಶ್ಯ ರೂಪದಲ್ಲಿ ಕಣ್ಣ ಮುಂದೆ ಹಾದು ಹೋದಂತಾಯ್ತು. ಮನ ಮುಟ್ಟುವಂತೆ ಬರೆದ ಡಾ.ಪುರುಷೋತ್ತಮ ಬಿಳಿಮಲೆ ಯವರಿಗೂ ಹಾಗು ಪ್ರಕಟಿಸಿದ ಗಲ್ಫ್ ಕನ್ನಡಿಗಕ್ಕೆ ಎಷ್ಟು ಕೃತಜ್ಞತೆ ಸಲ್ಲಿಸಿದರೂ ಸಾಲದು...

Abbas munchoor, Bahrain
2012-09-03
ವಾರ್ತೆ:ಮೈಕಾಲದ ಅಹ್ಮದ್ ನೂರಿ ಇನ್ನಿಲ್ಲ: *ಪ್ರಪ್ರಥಮವಾಗಿ ಕುರ್‌ಆನ್‌ನ್ನು ಕನ್ನಡಕ್ಕೆ ಅನುವಾದಿಸಿದ ವಿದ್ವಾಂಸ
Innalillahi wainnailaihi Rajivoon May allah rest his soul in peace.

ಜಾತ್ಯತೀತ , ಮಂಗಳೂರು
2012-09-03
ವಾರ್ತೆ:ಗುಜರಾತ್ ಹತ್ಯಾಕಾಂಡ ಸಂತ್ರಸ್ತರಿಗೆ ಧ್ವನಿಯಾದವರಿವರು...: ವ್ಯವಸ್ಥೆಯ ವಿರುದ್ಧ ಸಿಡಿದೆದ್ದು ನ್ಯಾಯಕ್ಕಾಗಿ ಹೋರಾಡಿದ ರಿಯಲ್ ಹೀರೊಗಳು
ಎಲ್ಲರು ತಿಳಿಯಬೇಕಾದದ್ದು ಶೇಖಡ 80 % ರಷ್ಟು ಹಿಂದೂಗಳು ಸಂಘ ಪರಿವಾರದವರಲ್ಲ, ಇವರೇ ದೇಶದ ಹೆಮ್ಮೆಯ ಮಕ್ಕಳು.

Sudhakar , Thumbay
2012-09-03
ವಾರ್ತೆ:ಕುಟ್ಟ ಬ್ಯಾರಿಯ ಪಂಜ ಪೇಟೆ...
Dear Gulf Kannadiga Pls one week keep kutta beary article on Mainpage, every person like this article.

Dinesh Kumar, Mangalore/Dubai
2012-09-03
ವಾರ್ತೆ:ಕರ್ನಾಟಕ ಸಂಘ ದುಬೈಯ ಮಾಜಿ ಅದ್ಯಕ್ಷ ಮುಚ್ಚೂರು ಸುಂದರ್ ದೇವಾಡಿಗ ಇನ್ನಿಲ್ಲ
Thank you once again for all heartfelt condolences and some sweet rememberances and aquantainces of my father.

Purushottama , Mangalore
2012-09-03
ವಾರ್ತೆ:ಮಂಗಳೂರು: ಮಳೆಗೆ ಮನೆ ಕುಸಿದು ಬಡ ದಂಪತಿ ಬೀದಿಪಾಲು
ಇವರಿಗೆ ಸಹಕರಿಸಲು ಯಾವದೇ ಸೇನೆ,ದಳ,ಸಂಘಗಳಾಗಲಿ,ಅದರ ಮುಖಂಡರಾಗಲಿ ಬರುದಿಲ್ಲ.ಆದುದರಿಂದ ಸಾರ್ವಜನಿಕರಾದ ನಾವೇ ಸಹಕರಿಸ ಬೇಕು. ಬಡಜನರ ಕಾಳಜಿ ವಹಿಸಿದ ಗಲ್ಫ್ ಕನ್ನಡ ದವರಿಗೆ ಧನ್ಯವಾದಗಳು.

NAWA, Mangalore
2012-09-03
ವಾರ್ತೆ:ಉಗ್ರರ ಸ್ಕೆಚ್‌: ಮಾಸ್ಟರ್‌ ಮೈಂಡ್‌ ಯಾರು? ನಾಪತ್ತೆ!: ಕಾರ್ಯಾಚರಣೆ ಚುರುಕುಗೊಳಿಸಿದ ರಾಜ್ಯ ಪೊಲೀಸರು | ಕೈಗಾ ಅಣು ಸ್ಥಾವರ ಹಾಗೂ ರಕ್ಷಣಾ ಇಲಾಖೆ ದಾಳಿಯ ಸಂಚು: ಅಲ್ಲಗಳೆದ ಮಿರ್ಜಿ
ಎಲ್ಲ ಪತ್ರಿಕಾ ಗೊಷ್ಟಿಗಳಲ್ಲಿಯು ಮಿರ್ಜಿ ಯವರು, ಬಂದಿತರು ಶಂಕಿತರು ಮತ್ತು ತನಿಖೆ ನಡೆಸಲಾಗುತ್ತಿದೆ ಹಾಗು ಶಂಕಿತರಿಗಿರುವ ಭಯೋತ್ಪಾದನೆ ಚಟುವಟಿಕೆಯನ್ನು, ಅದರ ಲಿಂಕನ್ನು ತಳ್ಳಿ ಹಾಕುತ್ತಲೇ ಬಂದಿದ್ದಾರೆ. ಇದು ಎಲ್ಲ ಪ್ರಮುಖ ಮಾಧ್ಯಮಗಳಲ್ಲಿಯೂ ಪ್ರಕಟವಾಗುತ್ತಲೇ ಇದೆ, ಆದರೆ ಗಕ ಯಾಕೆ ಸುಳ್ಳು ವಾರ್ತೆಗಳನ್ನು ಎರವಲು ಪಡೆದು ಮಣೆ ಹಾಕುತ್ತಿದೆ ಎಂದು ಅರ್ಥವಾಗದ ಸಂಗತಿ.{ ಸನ್ಮಾನ್ಯರೇ..ನಿಮಗೆ ಬೇಕಾಗುವ ಹಾಗೆ ವರದಿಯನ್ನು ರಚಿಸಲು ಅಸಾದ್ಯ. ಎಲ್ಲಾ ವರದಿಗಳನ್ನು ಸರಿಯಾಗಿ ಅರ್ಥ ಮಾಡಿಕೊಳ್ಳುವ ಮನೋಭಾವ ಹೊಂದಲು ಪ್ರಯತ್ನಿಸಿ - ಸಂಪಾದಕ)

Ronald, Udupi
2012-09-03
ವಾರ್ತೆ:ಬಿಎಸ್‌ವೈಗೆ ರಾಜ್ಯಾಧ್ಯಕ್ಷ ಸ್ಥಾನ: ಬೆಂಬಲಿಗರಿಂದ ಒತ್ತಡ *ಬಿಜೆಪಿಯೊಳಗೆ ಹಗ್ಗಜಗ್ಗಾಟಕ್ಕೆ ವೇದಿಕೆ ಸಿದ್ಧ
ಕಸರತ್ತು!!! ಈ ಕಸರತ್ತು ನಾಚಿಕೆ ಮಾನ ಮರ್ಯಾದೆ ಇಲ್ಲದ ಕಸರತ್ತು!!! ಜನರ Tax ಹಣ ಸಾಕಷ್ಟು ಇರುವಾಗ ಆಟಕ್ಕೆ ಕೊರತೆ ಇಲ್ಲ!! ಜಪ ನಾಮಕ್ಕ್ಕೆ ಕೊರತೆ ಇಲ್ಲ!! ಯಾರಪ್ಪನ ಗಂಟು??? ಇಂಥವರು ನಮ್ಮ ನಾಯಕರು!! ಒಳ್ಳೆಯವರು ಯಾರೂ ಇಲ್ಲವೇ?

B.G.Mohandas, Dubai
2012-09-03
ವಾರ್ತೆ:ಕುಟ್ಟ ಬ್ಯಾರಿಯ ಪಂಜ ಪೇಟೆ...
ಕುಟ್ಟ ಬ್ಯಾರಿಯ ನೈಜ ಚಿತ್ರಣ ಮನಸ್ಸಿಗೆ ತಗಲಿ ಕಲಿಕಿತು ಮನದ ಭಾವನೆಗಳನ್ನು...ಇದು ಈಗಿನ ಅನ್ಯ ಮತ -ಜಾತಿ ದ್ವೇಶಗಳ ಮದ್ಯೆ ನಮ್ಮ ಸಮಾಜಕ್ಕೆ ಒಂದು ಸಾಂತ್ವನಗೊಳಿಸುವ ಆಗಿನ ಭಾಂದವ್ಯ ಮತ್ತು ಸಾಮರಸ್ಯ ಒಂದು ಚಿತ್ರಣ. ಬಿಳಿಮಲೆಯವರಿಗೆ ನನ್ನ ಅನಂತ ದನ್ಯವಾದಗಳು.

ಕುಟ್ಟ ಬ್ಯಾರಿಯ ಈ ಕಥೆ ನನ್ನ ಬಾಲ್ಯದ ಅಚ್ಚ ನೆನಪಿನಲ್ಲಿರುವ ’ಗೇರು ಬೀಜ’ ಮತ್ತು ’ಮೀನ್” ಸಾಹೇಬ್ರ ಚಿತ್ರೀಕರಣದಂತಿದೆ. ಬ್ಯಾರಿ ಸಮದಾಯದವರಿಗೆ ಈಗಿನ 'ಕೋಮು' ಸಂಗತಿಗಳ ಗೋಜೇ ಇಲ್ಲ. ಎಲ್ಲರೂ ಅವರಿಗೆ ಒಂದೇ.. ಆದರೆ ವ್ಯಾಪಾರದಲ್ಲಿ ಮಾತ್ರ ಎತ್ತಿದ ಕೈ..ಶುಭವಾಗಲಿ


SHAMEEM, MANGALORE
2012-09-03
ವಾರ್ತೆ:ಕುಟ್ಟ ಬ್ಯಾರಿಯ ಪಂಜ ಪೇಟೆ...
ಕುಟ್ಟು ಬ್ಯಾರಿಯ ನೈಜ ಚಿತ್ರಣ ಅದ್ಭುತವಾಗಿದೆ. ಚಿಕ್ಕ ಮತ್ತು ಚೊಕ್ಕವಾದ ಈ ಲೇಖನ ಅಂದಿನ ಮತೀಯ ಸಾಮರಸ್ಯವನ್ನು ಎತ್ತಿ ಹಿಡಿದಿದೆ. ಕುಟ್ಟು ಬ್ಯಾರಿಯನ್ನು ಗಲ್ಫ್ ಕನ್ನಡಿಗ ಓದುಗರಿಗೆ ಪರಿಚಯ ಮಾಡಿಕೊಟ್ಟ ಪುರುಷೋತ್ತಮ ಸಾರ್ ಅವರಿಗೆ ವಂದನೆಗಳು.

Anuradha B Rao , Bengalooru
2012-09-02
ವಾರ್ತೆ:ಕುಟ್ಟ ಬ್ಯಾರಿಯ ಪಂಜ ಪೇಟೆ...
ಕುಟ್ಟ ಬ್ಯಾರಿಗೆ ಕಾಲೂರಲು ಸ್ವಲ್ಪವೂ ಜಾಗ ಸಿಗದೇ ಹೋಯಿತಲ್ಲ ....ನಮ್ಮ ಕಣ್ಣ ಮುಂದೆ ಬ್ಯಾರಿ ನಿಲ್ಲುವಂತೆ ಮಾಡಿದ ಲೇಖಕರಿಗೆ ಅಭಿನಂದನೆಗಳು ...

Shekar Moily Padebettu, Udipi/India
2012-09-02
ವಾರ್ತೆ:ಅಖಿಲ ಭಾರತ ತುಳು ಒಕ್ಕೂಟ (ರಿ.) ನೂತನ ಅಧ್ಯಕ್ಷರಾಗಿ ಧರ್ಮಪಾಲ್ ಯು.ದೇವಾಡಿಗ ಆಯ್ಕೆ
ಅಖಿಲ ಭಾರತ ತುಳು ಒಕ್ಕೂಟಕ್ಕೆ ನೂತನ ಅಧ್ಯಕ್ಷರಾಗಿ ನೇಮಕಗೊಂಡ ನಮ್ಮ ಆತ್ಮೀಯ ಬಂಧು ಮತ್ತು ಆಪ್ತ ಮಿತ್ರರಾಗಿರುವ ಶ್ರೀಮಾನ್ ಧರ್ಮಪಾಲ್ ದೇವಾಡಿಗನವರೆ ಇದೋ ನಮ್ಮ ಹಾರ್ದಿಕ ಶುಭಾಶಯಗಳು.ಶ್ರೀಮತಿ ಮತ್ತು ಶ್ರೀಮಾನ್ ಶೇಕರ್ ಮೊಯಿಲಿ ಸಂಸಾರ.ಗಂಪ ಹೌಸ್,ಪಡುಬಿದ್ರಿ.

Mohd Aziz, Mangalore
2012-09-02
ವಾರ್ತೆ:ನಾಟ್ಯ ಗೃಹದಲ್ಲಿ ನಮ್ಮ ಶಾಸಕರ ಮೋಜು!: ಅಧ್ಯಯನಕ್ಕೆಂದು ಅರ್ಜೆಂಟೈನಾಕ್ಕೆ ತೆರಳಿರುವ ಜನಪ್ರತಿನಿಧಿಗಳಿಂದ‘ಟ್ಯಾಂಗೋ ಹೌಸ್’ಗಳಿಗೆ ಭೇಟಿ
ಒಬ್ಬ ಮತದಾರನಾಗಿ ತುಂಬಾ ದುಃಖ ಆಗ್ತಾ ಇದೆ

Aruna Muthugadur, Davangere/Dubai
2012-09-02
ವಾರ್ತೆ:ಕುಟ್ಟ ಬ್ಯಾರಿಯ ಪಂಜ ಪೇಟೆ...
Doctor ಅವರೇ ತಾವು ಕುಟ್ಟ ಬ್ಯಾರಿ ಅವರ ಬಗ್ಗೆ ತುಂಬಾ ಸುಂದರವಾಗಿ ವರ್ಣಿಸಿದ್ದಿರಿ ಓದುತ್ತ ಹೋದಂತೆಲ್ಲ ನಮಗೆ ಯಾರೋ ಹತ್ತಿರದವರ ಬಗ್ಗೆ ಓದುತ್ತಿದ್ದೆವೇನೋ ಎಂಬಂತೆ ಭಾಸವಾಗುತ್ತದೆ. ಇಂಥವರೆಲ್ಲ ಯಾಕೆ ಬೇಗ ಕನ್ಮರೆಯದರೋ ಅಥವಾ ನಾವೇ ಯಾಕೆ ತುಂಬಾ ತಡವಾಗಿ ಈ ಭೂಮಿಗೆ ಬಂದೆವೋ ಎಂದು ಬೇಸರವಾಗುತ್ತದೆ. ಲೇಖನಕ್ಕಾಗಿ ತುಂಬಾ ಧನ್ಯವಾದಗಳು.

KANAKAMBARI, SHIMOGA
2012-09-02
ವಾರ್ತೆ:ಕುಟ್ಟ ಬ್ಯಾರಿಯ ಪಂಜ ಪೇಟೆ...
ಕುಟ್ಟ ಬ್ಯಾರಿ ಯ ವಾಸ್ತವ ಕತೆ ಓದಿದಾಗ ಮನ ತುಂಬಿತು.ಆದರೆ ಡಾಕ್ಟರ ಪುರುಶೋತ್ತಮರ ಕೊನೆಯ ಪ್ರಶ್ನೆಯಂತೆ ಇಂದಿನ ದಿನಗಳಲ್ಲಿ ಕುಟ್ಟ ಬ್ಯಾರಿಯಂತಹವರಿಗೆ ನ್ಯಾಯ ಸಿಕ್ಕಿತೆ ???

ರಾಜು, ದಾವಣಗೆರೆ
2012-09-02
ವಾರ್ತೆ:ಕುಟ್ಟ ಬ್ಯಾರಿಯ ಪಂಜ ಪೇಟೆ...
"ಕುಟ್ಟಿ ಬ್ಯಾರಿ"ಯಂತಹವರು ಈ ದೇಶದಲ್ಲಿ ಕೋಟಿಗಟ್ಟಲೇ ಜನರಿದ್ದಾರೆ. ಜೀವಿತಾವಧಿಯಲ್ಲಿ ಜೀವನಕ್ಕಾಗಿ ಹೋರಾಡಿಕೊಂಡು, ತನ್ನ ನೆಲದಲ್ಲಿಯೇ ಜೀವ ಬಿಡುವ ಮಹಾದಾಸೆಯಿಂದ "೫ ಸೆಂಟ್ ಜಾಗಕ್ಕಾಗಿ" ಅರ್ಜಿ ಸಲ್ಲಿಸಿ, ತನ್ನ ಕೊನೆ ಆಸೆ ಪೂರೈಸಿಕೊಳ್ಳಲಾಗದೇ ಜೀವ ತೆತ್ತ ಆತ್ಮಕ್ಕೆ ಶಾಂತಿ ಸಿಗಲಿ.

Subhashini, Kasaragod
2012-09-02
ವಾರ್ತೆ:ಕುಟ್ಟ ಬ್ಯಾರಿಯ ಪಂಜ ಪೇಟೆ...
ನಮ್ಮ ಗ್ರಾಮೀಣ ವಾತಾವರಣ ಈಗಲೂ ಹಿಂದಿನಂತೆಯೇ ಇದೆ . ಈ ಲೇಖನ ಓದುತ್ತಿರುವ ಹೊತ್ತಿಗೆ ನೆರೆಮನೆಯ ಖಾದರ್ ಪಟ್ಟಾಂಗ ಹೊಡೆಯುತ್ತಾ ಇದ್ದ . ಇವರು ಅವನ ಟೀವಿ ಎಲ್ಲಿ ಕೆಟ್ಟು ಹೋಗಿದೆ ಎಂದು ತಪಾಸಣೆ ಮಾಡುತ್ತಾ ...... ಇರಬೇಕಾದರೆ \\\" ಕಾಲ ಅಷ್ಟೇನೂ ಕೆಟ್ಟಿಲ್ಲ \\\" ಅನ್ನಿಸಿ ಬಿಡ್ತು .

Saleem, Camp Buehring, Kuwait
2012-09-02
ವಾರ್ತೆ:ಕಲ್ಲಿದ್ದಲು ನಿಕ್ಷೇಪದ ಹಂಚಿಕೆ ರದ್ದುಗೊಳಿಸಬೇಕು: ಸುಷ್ಮಾ ಸ್ವರಾಜ್
ಆವತ್ತು ರೆಡ್ಡಿಗಳಿಂದ ಹಬ್ಬ ಹರಿದಿನಗಳಲ್ಲಿ ಬಳ್ಳಾರಿಗೆ ಬಂದು ಕಪ್ಪ ಕಾಣಿಕೆ ಪಡೆಯುತ್ತಿರುವಾಗ ನೆನಪಾಗಿಲ್ವೇನೋ ಈ ಬೇಡಿಕೆಗಳು?

ರಫೀಕ್ ದಲ್ಕಾಜೆ , ಕೋಲ್ಪೆ
2012-09-02
ವಾರ್ತೆ:ಅಖಿಲ ಭಾರತ ತುಳು ಒಕ್ಕೂಟ (ರಿ.) ನೂತನ ಅಧ್ಯಕ್ಷರಾಗಿ ಧರ್ಮಪಾಲ್ ಯು.ದೇವಾಡಿಗ ಆಯ್ಕೆ
ಅಖಿಲ ಭಾರತ ತುಳು ಒಕ್ಕೂಟಕ್ಕೆ ಅಧ್ಯಕ್ಷರಾಗಿ ನೂತನವಾಗಿ ಆಯ್ಕೆಗೊಂಡ ಧರ್ಮಪಾಲ್ ಯು.ದೇವಾಡಿಗರವರಿಗೆ ಹಾಗೂ ಎಲ್ಲಾ ಪದಾಧಿಕಾರಿಗಳಿಗೆ ನನ್ನ ಅಭಿನಂದನೆಗಳು.

Sudhakar , Thumbay
2012-09-02
ವಾರ್ತೆ:ಅಖಿಲ ಭಾರತ ತುಳು ಒಕ್ಕೂಟ (ರಿ.) ನೂತನ ಅಧ್ಯಕ್ಷರಾಗಿ ಧರ್ಮಪಾಲ್ ಯು.ದೇವಾಡಿಗ ಆಯ್ಕೆ
"CONGRATS" Mr,Dharmapal Devadiga & All Members of Akhila Bharatha Tulukoota. be half all members of ''Shri Shanaishchara Seva Samiti-DUBAI


 

 

©2007-2009 GulfKannadiga.com | ಸಂಪಾದಕೀಯ ಮಂಡಳಿ
Designed by Alan D'Souza, Moodbidri