ಸೋಮವಾರ, 27-01-2020
ಇತ್ತೀಚಿನ 20 ಪ್ರಮುಖ ವರದಿಗಳು
Latest news item ಪೊಲೀಸ್ ಎನ್‌ಕೌಂಟರ್‌ಗೆ ಬಲಿಯಾದಾತ ಕನ್ನಡಿಗನೇ..?
Latest news item ನಂದಿನಿಯ ಮೇವು ತಿಂದವರು ಯಾರು?;ತನಿಖೆಗೆ ಆದೇಶ
Latest news item ಶಾಸಕ ರಘುಪತಿ ಭಟ್‌ ರಿಗೆ ಬೆದರಿಕೆ ಕರೆ
Latest news item ಕಡೇಶ್ವಾಲ್ಯದಲ್ಲಿ ನರೇಗಾದಡಿ ಸಾಲು ಮರ ಗಿಡ ನೆಡುವ ಕಾಮಗಾರಿಗೆ ಚಾಲನೆ
Latest news item ಖ್ಯಾತ ಕಲಾವಿದ ನೆಬ್ಬೂರು ನಾರಾಯಣ ಭಾಗವತರಿಗೆ ದೇರಾಜೆ ಪ್ರಶಸ್ತಿ
Latest news item ದ.ಕ.ಜಿಲ್ಲಾ ಪಂಚಾಯತ್ ಕಚೇರಿಯಲ್ಲಿ ಬೃಹತ್ ಗಾತ್ರದ ಹೆಬ್ಬಾವು ಪ್ರತ್ಯಕ್ಷ
Latest news item ಅಂದು ಸ್ವಾತಂತ್ರಕ್ಕಾಗಿ... ಇಂದು ತುಂಡು ಭೂಮಿಗಾಗಿ!: ಕರುಣಾಕರ ಉಚ್ಚಿಲ್‌ರ ಮುಗಿಯದ ಹೋರಾಟ
Latest news item ಶಿರೂರು: ‘ಗ್ರೀನ್ ವ್ಯಾಲಿ’ಯಲ್ಲಿ ಶಿಕ್ಷಕರ ದಿನಾಚರಣೆ
Latest news item ಕುದಿ ವಸಂತ ಶೆಟ್ಟಿ ಅವರಿಗೆ ರಾಷ್ಟ್ರ ಮಟ್ಟದ ಉತ್ತಮ ಶಿಕ್ಷಕ ಪ್ರಶಸ್ತಿ ಪ್ರಧಾನಿಸಿದ ರಾಷ್ಟ್ರಪತಿ
Latest news item ಬಿಲ್ಲವ ಜಾಗೃತಿ ಬಳಗದ ವತಿಯಿಂದ ನಾರಾಯಣ ಗುರು ಜಯಂತಿ ಆಚರಣೆ
Latest news item ಎಂಜಿ ರಸ್ತೆ ಮೆಟ್ರೊ ನಿಲ್ದಾಣದಲ್ಲಿ ಕೊಳ, ಕಾರಂಜಿ ಸೊಬಗು
Latest news item ಉದ್ಯಾನ ನಗರಿಯಲ್ಲಿ ನಕಲಿ ವೈದ್ಯರು: ರಹಸ್ಯ ಕಾರ್ಯಾಚರಣೆಯಲ್ಲಿ ವಿವರ ಬಯಲು
Latest news item ವಿದ್ಯಾರ್ಥಿನಿ ಮೇಲಿನ ಎಬಿವಿಪಿ ಹಲ್ಲೆ ಖಂಡಿಸಿ ಬೆಳ್ಳಾರೆಯಲ್ಲಿ ಸಿಎಫ್‌ಐ ಪ್ರತಿಭಟನೆ
Latest news item ಹೆಚ್ಚಾಯ್ತು ಸಿಂಗ್ ಸಂಪುಟದ ಕುಬೇರರ ಸಂಪತ್ತು: ರಾಜೀವ್ ಶುಕ್ಲಾ ಸಂಪತ್ತಿನಲ್ಲಿ ಗಣನೀಯ ಏರಿಕೆ, ಖರ್ಗೆ, ಕೃಷ್ಣ ಕೋಟ್ಯಧಿಪತಿಗಳು, ಮೊಯ್ಲಿ ಲಕ್ಷಾಧೀಶ್ವರ... ಪತ್ನಿ ಕೋಟ್ಯಧೀಶೆ
Latest news item ಸಾರ್ವಜನಿಕರ ತೀವ್ರ ವಿರೋಧದ ನಡುವೆಯೂ ವಿದೇಶಕ್ಕೆ ಹಾರಲು ಮತ್ತೊಂದು ತಂಡ ತಯಾರಿ: 16 ಶಾಸಕರು, 7 ಅಧಿಕಾರಿಗಳ ವಿದೇಶ ಪ್ರವಾಸ ಪಟ್ಟಿ ಸಿದ್ಧ
Latest news item ಡಾ.ಜಾಫರ್ ಪಾಸ್‌ಪೋರ್ಟ್ ಪೊಲೀಸ್ ವಶಕ್ಕೆ | ಗೋವಾ ನಂಟಿನ ತನಿಖೆ | ನಯೀಮ್ ಸಿದ್ದಿಕಿ ವಿಚಾರಣೆ ಸ್ಥಳ ಬದಲು | ಕಾರವಾಳಿ ಪ್ರದೇಶಕ್ಕೆ ಹೊರಟ ಸಿಸಿಬಿ ತಂಡ
Latest news item ನಕ್ಸಲ್ ನಿಗ್ರಹ ಪಡೆ ಗುಂಡಿಗೆ ನಕ್ಸಲ್ ಬಲಿ
Latest news item


 
ವಿಶೇಷ ವರದಿಗಳು- ಯುಎಇ


ಈ ವಿಭಾಗದ ಮುಖ್ಯ ೨ ವರದಿಗಳು
ವಿಶೇಷ ವರದಿ
ಕೊಲ್ಲಿ ನಾಡಿನ ಮಂಡ್ಯದ ಗಂಡು ಪ್ರಖ್ಯಾತಿ ಶ್ರೀ ಜಫ್ರುಲ್ಲಾ ಖಾನ್ ಸಕ್ರಿಯ ರಾಜಕೀಯಕ್ಕೆ ಪ್ರವೇಶ: ಜನತಾ ದಳ ಪಕ್ಷದ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿಯಾಗಿ ಆಯ್ಕೆ.

ಅಪಾರ ಸರ್ವ ಧರ್ಮೀಯರ ಸ್ನೇಹವನ್ನು ಸಂಪಾದಿಸಿರುವ ಶ್ರೀ ಜಫ್ರುಲ್ಲಾ ಖಾನ್ ರವರ್ ಮುಂದಿನ ಹೆಜ್ಜೆ ಯಶಸ್ವಿಯಾಗಿರಲಿ. ಬಹು ನಿರೀಕ್ಷಿತ ಜನತಾ ದಳ ಅಧಿಕಾರದ ಚುಕ್ಕಾಣಿ ಹಿಡಿಯುವಂತಾಗಲಿ ಎಂದು ಅಭಿನಂದನೆಗಳನ್ನು ಸಲ್ಲಿಸಿ ಶುಭವನ್ನು, ಯಶಸ್ಸನ್ನು ...


ವಿಶೇಷ ವರದಿ
ಯು.ಎ.ಇ. ಯಲ್ಲಿ ನೆಲೆಸಿರುವ ಕರ್ನಾಟಕ ಪರ ಸಂಘಟನೆಗಳ ರಕ್ತದಾನ ಅಭಿಯಾನ. ಪವಿತ್ರ ರಂಜಾನ್ ಮಾಸದಲ್ಲಿ ಆಯೋಜಿಸುತ್ತಿರುವ ವಿಶೇಷ ರಕ್ತದಾನ ಶಿಬಿರ

ಯು.ಎ.ಇ.ಯಲ್ಲಿ ನೆಲೆಸಿರುವ ಕರ್ನಾಟಕ ಪರ ಸಂಘಟನೆಗಳ ರಕ್ತದಾನ ಅಭಿಯಾನದಲ್ಲಿ ಮುಖ್ಯವಾಗಿ ಪವಿತ್ರ ರಂಜಾನ್ ಮಾಸದಲ್ಲಿ ವಿಶೇಷ ರಕ್ತದಾನ ಶಿಬಿರವನ್ನು ಏರ್ಪಡಿಸಿ ಸಾವಿರಾರು ರಕ್ತದಾನಿಗಳು ರಕ್ತದಾನ ನೀಡುವುದರ ಮೂಲಕ ...

ವಿಶೇಷ ವರದಿ
New pension scheme for Indians in UAE

The Indian government has set up a new pension scheme for its citizens in the UAE that will be launched by the end of the month...

 

ವಿಶೇಷ ವರದಿ
ಕರ್ನಾಟಕ ಸಂಘ ದುಬಾಯಿ ಆಯೋಜಿಸಿರುವ ನ್ಯತ್ಯ ಹಾಗೂ ಚಿತ್ರಕಲಾ ಸ್ವರ್ಧೆ ಕಾರ್ಯಕ್ರಮ

ಕರ್ನಾಟಕ ಸಂಘ ದುಬಾಯಿ 21ನೇ ಸೆಪ್ಟೆಂಬರ್ ರಂದು ಆಯೋಜಿಸುತ್ತಿರುವ ವಿಶಿಷ್ಟ ನೃತ್ಯ ಹಾಗೂ ಚಿತ್ರಕಲಾ ಸ್ವರ್ಧೆಗೆ ಯು.ಎ.ಇ ಯ ಎಲ್ಲಾ ಕನ್ನಡಿಗರಿಗೂ ಮುಕ್ತವಾಗಿ ಭಾಗವಹಿಸಲು ಅವಕಾಶ ಕಲ್ಪಿಸಲಾಗಿದ್ದು...

 

ವಿಶೇಷ ವರದಿ
Restaurant manager of Arab Udupi Restaurant in Bur Dubai charred to death in blaze

Suresh, 55, manager at Arab Uduppi restaurant, was living with two other employees on the mezannine floor flat of a building behind the restaurant in Al Refa area. ..

 

ವಿಶೇಷ ವರದಿ
ಅ.5ರಂದು ’ನಮ ತುಳುವೆರ್ ’ ಸಾದರಪಡಿಸುವ ತುಳು ಪರ್ಬ ಸಂಭ್ರಮಕ್ಕೆ ಭರದ ಸಿದ್ದತೆ : ಡಾ.ವಿವೆಕ್ ರೈ, ಡಾ.ಮೋಹನ್ ಆಳ್ವ ಮತ್ತು ಇತರ ಗಣ್ಯರ ಸಮ್ಮುಖದಲ್ಲಿ ತುಳುವರ ಮಹೋನ್ನತ ಸಾಂಸ್ಕೃತಿಕ ಹಬ್ಬ

ದುಬೈ: ಸ್ಥಳೀಯ ಇಂಡಿಯನ್ ಸ್ಕೂಲ್ ಹೊರಾಂಗಣದಲ್ಲಿ ’ನಮ ತುಳುವೆರ್” ಮತ್ತು ಇತರ ಎಲ್ಲಾ ಕರ್ನಾಟಕ ಸಮುದಾಯ ಸಂಸ್ಥೆಗಳ ಬಾಗವಹಿಸುವಿಕೆಯಲ್ಲ್ಲಿ ನಡೆಯಲಿರುವ ಸಂಭ್ರಮದ ಈ ತುಳು ಹಬ್ಬದ ತಯಾರಿ ಬರದಿಂದ ನಡೆದಿದೆ......


ವಿಶೇಷ ವರದಿ
Dubai: US woman jumps to death from 10th floor in Marina area

An American woman under psychological pressure following her divorce committed a suicide by throwing herself from the 10th floor in Dubai.

 

ವಿಶೇಷ ವರದಿ
ಯಶಸ್ವಿ ರಕ್ತದಾನದ ಶಿಬಿರದ ಮೂಲಕ ಯು.ಎ.ಇ. ಸರ್ಕಾರದ ದಾಖಲೆಯಲ್ಲಿ 'ಉಸ್ವಾಸ್' ಸೇರ್ಪಡೆ

"ಉಸ್ವಾಸ್" ಯು.ಎ.ಇ. ಸೈಂಟ್ ಮೇರಿಸ್ ವೆಲ್ಫೇರ್ ಅಸೋಸಿಯೇಶನ್ ಶಿರ್ವಾ ಕಳೆದ ಹತ್ತು ವರ್ಷಗಳಿಂದ ಅರಬ್ ಸಂಯುಕ್ತ ಸಂಸ್ಥಾನದಲ್ಲಿ ವಿವಿಧ ಸಾಮಾಜಿಕ ಸೇವೆಯ ಮೂಲಕ ಕಾರ್ಯಪ್ರವೃತ್ತವಾಗಿರುವ ಕರಾವಳಿ ಕರ್ನಾಟಕದ ಸಂಘಟನೆ. ಉತ್ಸಾಹಿ ಸದಸ್ಯರ ಸಂಘಟನೆ ಈ ಬಾರಿ ...


ವಿಶೇಷ ವರದಿ
ಉಡುಪಿ ಜಿಲ್ಲಾ ಪರಿಷತ್ ಅಧ್ಯಕ್ಷರಾದ ಶ್ರೀ ಶಂಕರ್ ಕಟ್ಪಾಡಿಯವರಿಗೆ ದುಬಾಯಿಯಲ್ಲಿ ಗೌರವ ಸಲ್ಲಿಕೆ

ಉಡುಪಿ ಜಿಲ್ಲಾ ಪರಿಷತ್ ಅಧ್ಯಕ್ಷರಾದ ಶ್ರೀ ಶಂಕರ್ ಕಟ್ಪಾಡಿಯವರು ದುಬಾಯಿಗೆ ಆಗಮಿಸಿದ್ದ ಸಂದರ್ಭದಲ್ಲಿ ದುಬಾಯಿ ಬಿಲ್ಲವ ಬಳಗದ ವತಿಯಿಂದ ಆತ್ಮೀಯವಾಗಿ ಬರಮಾಡಿಕೊಂಡು ಸತ್ಕರಿಸಿ, ಸನ್ಮಾನಿಸಿ ಗೌರವಿಸಿದರು....


ವಿಶೇಷ ವರದಿ
ರಾಸ್ ಅಲ್ ಕೈಮ: ಕಾರು ಅಫಘಾತದಲ್ಲಿ ಮೂರು ಭಾರತೀಯರ ದಾರುಣ ಮರಣ

ರಾಸ್ ಅಲ್ ಕೈಮ: ಇಂದು ಬುದವಾರ ಅಲ್ ಶಮ್ಸ್ ನಲ್ಲಿ ನಡೆದ ಬೀಕರ ಕಾರಿಗೆ ಕಾರಿಗೆ ಡಿಕ್ಕಿ ಹೊಡೆದ ಅಫಘಾತದಲ್ಲಿ ಮೂವರು ಕೇರಳ ಮೂಲದ ಭಾರತೀಯರು ಸಾವನಪ್ಪಿದ್ದಾರೆ.

 

ವಿಶೇಷ ವರದಿ
ಯು.ಎ.ಇ ಯ ಪ್ರಭಾವಯುತ ಭಾರತೀಯರ ಪಟ್ಟಿಯಲ್ಲಿ ತುಂಬೆ ಮೊಯಿದ್ದೀನ್

ದುಬೈ;ಭಾರತ ಸ್ವಾತ್ಯಂತ್ರದಿನ ದ ಪ್ರಯುಕ್ತ ಸ್ಥಳೀಯ ಪ್ರಭಾವಿ ಪತ್ರಿಕೆ ’ಗಲ್ಪ್ ನಿವ್ಸ್’, ಎಮಿರೇಟ್ಸ್ ನಲ್ಲಿರುವ ಪ್ರಭಾವಶಾಲಿ ಭಾರತೀಯ ಉದ್ಯಮಕರ್ತರ ಸಮೀಕ್ಷೆಯ ಪಟ್ಟಿಯಲ್ಲಿ ಅಜಾನ್ ಗಲ್ಪ್ ಆರೋಗ್ಯ ವಿಶ್ವವಿದ್ಯಾಲಯದ ಸ್ಥಾಪಕ ಅದ್ಯಕ್ಷ ತುಂಬೆ ಮೊಯಿದ್ದೀನ್ ಅವರನ್ನು ಹೆಸರಿಸಿದೆ...

 

ವಿಶೇಷ ವರದಿ
ದುಬೈ ಮಾಲ್ ನಲ್ಲಿ ಬೆಂಕಿ. ಗ್ರಾಹಕರ ಸ್ಥಳಾಂತರ; ಸುರಕ್ಷಿತ

ದುಬೈ: ಸ್ಥಳೀಯ ಪ್ರಸಿದ್ದ ವ್ಯಾಪಾರ ಮಳಿಗೆಯಲ್ಲಿನ ರೆಷ್ಟಾರೆಂಟ್ ನಲ್ಲಿ ಬೆಂಕಿ ಕಾಣಿಸಿಕೊಂಡಿದ್ದು ಗ್ರಾಹಕರ್ನ್ನು ಸುರಕ್ಷಿತವಾಗಿ ಸ್ಥಳಂತರಿಸಲಾಗಿದೆ...


ವಿಶೇಷ ವರದಿ
ಅಬುದಾಬಿ:ಬ್ರೈಟ್ ರೈಡರ್ಸ್ ಸ್ಕೂಲ್ ನೂತನ ಕಟ್ಟಡಕ್ಕೆ ಶಿಲಾನ್ಯಾಸ

ಅಬುದಾಬಿ: ಬ್ರೈಟ್ ರೈಡರ್ಸ್ ಸ್ಕೂಲ್ ನೂತನ ಕಟ್ಟಡಕ್ಕೆ ಶಿಲಾನ್ಯಾಸ ಮಾಡಲಾಯಿತು...


ವಿಶೇಷ ವರದಿ
ರಂಜಾನ್ ಮತ್ತು ಸ್ವಾತಂತ್ರ್ಯೋತ್ಸವ ಪ್ರಯುಕ್ತ ಯು.ಎ.ಇ. ಬಸವ ಸಮಿತಿ ಆಶ್ರಯದಲ್ಲಿ ನಡೆದ ಯಶಸ್ವಿ ರಕ್ತದಾನ ಶಿಬಿರ

ದುಬೈ: ಯು.ಎ.ಇ.ಬಸವ ಸಮಿತಿ ಯ ಕಾರ್ಯಕಾರಿ ಸಮಿತಿಯ ಸದಸ್ಯರು ಅತೀ ಉತ್ಸಾಹದಿಂದ ರಕ್ತದಾನ ಶಿಭಿರದ ಅವರಣದಲ್ಲಿ ಹಾಜರಿದ್ದು ರಕ್ತದಾನಿಗಳನ್ನು ಸಂತೋಷದಿಂದ ಬರಮಾಡಿಕೊಂಡರು. ಅತ್ಯಂತ ಆತ್ಮೀಯ ವಾತವರಣದಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸಿದ್ದ ...


ವಿಶೇಷ ವರದಿ
ಎನ್ನಾರೈಗಳು ಹೆಚ್ಚು ಚಿನ್ನ ತರಲು ಕೇಂದ್ರಕ್ಕೆ ಭಾರತೀಯ ರಾಯಭಾರ ಕಚೇರಿ ಪ್ರಸ್ತಾವನೆ

ದುಬೈ, ಆ. 13: ಇತ್ತ ಭಾರತದಲ್ಲಿ ಚಿನ್ನ ಗಗನಕ್ಕೆ ತಲುಪಿರುವ ಕಾಲದಲ್ಲಿ ದುಬೈನಿಂದ ಅನಿವಾಸಿ ಭಾರತೀಯರು (ಎನ್ನಾರೈಗಳು) ಇನ್ಮುಂದೆ ಹೆಚ್ಚು ಚಿನ್ನ ತರುವುದಕ್ಕೆ ಅವಕಾಶ ನೀಡುವ ಪ್ರಸ್ತಾವನೆಯಿದೆ. ಈ ಸಂಬಂಧ ಆಮದು ಸುಂಕವನ್ನು ಕಡಿಮೆ ಮಾಡಲು ...

 

ವಿಶೇಷ ವರದಿ
ಕೊಡಗು ದಕ್ಷಿಣ ಕನ್ನಡ ಗೌಡ ಸಮಾಜ ಏರ್ಪಡಿಸಿದ ರಕ್ತದಾನ ಶಿಬಿರ ಯಶಸ್ವಿ

ಅರಬ್ ಸಂಯುಕ್ತ ಸಂಸ್ಥಾನದಲ್ಲಿರುವ ಕೊಡಗು ದಕ್ಷಿಣ ಕನ್ನಡ ಗೌಡ ಸಮಾಜದ ವತಿಯಿಂದ ಪವಿತ್ರ ರಂಜಾನ್ ಮಾಸಾಚರಣೆಯ ಸಂದರ್ಭದಲ್ಲಿ ಈ ವರ್ಷದ ವಿಶೇಷ ಕಾರ್ಯಕ್ರಮವಾಗಿ ರಕ್ತದಾನ ಶಿಬಿರ ...


ವಿಶೇಷ ವರದಿ
ಕರ್ನಾಟಕ ಸಂಘ ದುಬೈಯ ಮಾಜಿ ಅದ್ಯಕ್ಷ ಮುಚ್ಚೂರು ಸುಂದರ್ ದೇವಾಡಿಗ ಇನ್ನಿಲ್ಲ

ಮಂಗಳೂರು:ಕೊಲ್ಲಿನಾಡಿನ ಕನ್ನಡಿಗರ ತುಳುವರ ಆತ್ಮೀಯರು,ಸಮಾಜ ಸೇವಾಕರ್ತ,ದೇವಾಡಿಗ ಸುಮುದಾಯದ ಸ್ಪೂರ್ತಿಯ ನೆಲೆಯಾಗಿದ್ದ ಮುಚ್ಚೂರ್ ಸುಂದರ್ ದೇವಾಡಿಗ(೮೦) ಶುಕ್ರವಾರ ತಮ್ಮ ತಾಯಿನಾಡಿನ ಸ್ವಗೃಹದಲ್ಲಿ ಕೊನೆಯುಸಿರು ಎಳೆದರು..


ವಿಶೇಷ ವರದಿ
Police explains what is the speed grace margin for Dubai roads

Responding to residents’ confusion over speed limits and grace speed margins, Dubai Police has clarified that the grace speed limit is 20kmph on most roads in the emirate.

 

ವಿಶೇಷ ವರದಿ
ದುಬಾಯಿಯಲ್ಲಿ ಅಯೋಜಿಸಿದ ಗಾಣಿಗ ಸಮಾಜ ದುಬೈ ಯು.ಎ.ಇ. ರಕ್ತದಾನ ಶಿಭಿರ ಯಶಸ್ವಿ

ದುಬೈ:ಅರಬ್ ಸಂಯುಕ್ತ ಸಂಸ್ಥಾನದಲ್ಲಿರುವ ಕರ್ನಾಟಕ ಪರ ಸಂಘಟನೆಗಳಲ್ಲಿ ಒಂದಾಗಿರುವ ಗಾಣಿಗ ಸಮಾಜ ದುಬೈ,ಯು.ಎ.ಇ.ಯು ಪವಿತ್ರ ರಂಜಾನ್ ಮಾಸಾಚರಣೆಯ ಈ ಸುಸಂದರ್ಭದಲ್ಲಿ ರಕ್ತದಾನ ಶಿಭಿರವನ್ನು ದುಬಾಯಿ ಲತಿಫಾ ಅಸ್ಪತ್ರೆಯಲ್ಲಿ..


ವಿಶೇಷ ವರದಿ
ಕೊಡಗು ದಕ್ಷಿಣ ಕನ್ನಡ ಗೌಡ ಸಮಾಜ ಯು.ಎ.ಇ. ವತಿಯಿಂದ ದುಬಾಯಿಯಲ್ಲಿ ಆಗಸ್ಟ್ 10ರಂದು ರಕ್ತದಾನ ಶಿಬಿರ

ಅರಬ್ ಸಂಯುಕ್ತ ಸಂಸ್ಥಾನದಲ್ಲಿ ಇರುವ ಕರ್ನಾಟಕ ಪರ ಸಂಘಟನೆಗಳಲ್ಲಿ ಒಂದಾಗಿರುವ ಕೊಡಗು ದಕ್ಷಿಣ ಕನ್ನಡ ಗೌಡ ಸಮಾಜ ಯು.ಎ.ಇ. ತನ್ನ ಎರಡನೆಯ ವರ್ಷದ ರಕ್ತದಾನ ಶಿಬಿರ ದುಬಾಯಿ ಲತಿಫಾ (ಅಲ್ ವಾಸಲ್) ಆಸ್ಪತ್ರೆ ಯಲ್ಲಿ ಆಗಸ್ಟ್ ೧೦ನೇ ತಾರೀಕು ಶುಕ್ರವಾರ ...

 

ವಿಶೇಷ ವರದಿ
ಬ್ಯಾರಿ ಸಾಂಸ್ಕೃತಿಕ ವೇದಿಕೆ ವತಿಯಿಂದ ನಡೆದ ಇಪ್ತಾರ್ ಕೂಟ; ಎಲ್ಲಾ ಸಮುದಾಯದ 400 ಬಡ ವಿದ್ಯಾರ್ಥಿಗಳಿಗೆ ವಿದ್ಯಾರ್ಥಿವೇತನ ನೀಡಲು ನಿರ್ಧಾರ

ಯು.ಎ.ಇ: ಬ್ಯಾರಿ ಸಾಂಸ್ಕೃತಿಕ ವೇದಿಕೆವತಿಯಿಂದ ನಡೆದ ಇಪ್ತಾರ್ ಕೂಟದಲ್ಲಿ ಎಲ್ಲಾ ವರ್ಗದ ಬಡ ವಿದ್ಯಾರ್ಥಿಗಳಿಗೆ ವಿದ್ಯಾರ್ಥಿವೇತನ ವಿತರಿಸಲಾಯಿತು...


ವಿಶೇಷ ವರದಿ
ಡಾ. ಬಿ. ಆರ್. ಶೆಟ್ಟಿಯವರ ಜನ್ಮದಿನಾಚರಣೆ... ರಕ್ತದಾನ ಶಿಭಿರದ ಮೂಲಕ ಶುಭ ಹಾರೈಸಿದ ಎನ್ ಎಂ. ಸಿ ಟ್ರೇಡಿಂಗ್ ಅಲ್ ಐನ್ ಸಿಬ್ಬಂದಿವರ್ಗ.

ಯು.ಎ.ಇ. ಯಲ್ಲಿ ಜನಪ್ರಿಯ ಎನ್. ಎಂ. ಸಿ. ಹೆಲ್ತ್ ಕೇರ್ ಸಮೂಹ ಸಂಸ್ಥೆಯ ಸ್ಥಾಪಕರು, ವ್ಯವಸ್ಥಾಪಕ ನಿರ್ದೇಶಕರು ಆಗಿರುವ ಡಾ. ಬಿ. ಆರ್. ಶೆಟ್ಟಿಯವರ ಜನ್ಮ ದಿನದ ಅಂಗವಾಗಿ ಆಗಸ್ಟ್ ...


ವಿಶೇಷ ವರದಿ
30ಸಾವಿರ ದಿರಹಂನೊಂದಿಗೆ ಶಾರ್ಜಾದಲ್ಲಿ ಭಿಕ್ಷುಕನ ಬಂಧನ

ಶಾರ್ಜಾ,ಆ.7:ಈ ರಂಜಾನ್ ತಿಂಗಳಲ್ಲಿ ಭಿಕ್ಷೆ ಬೇಡುತ್ತಿದ್ದ ಅನಿವಾಸಿ ಪಾಕಿಸ್ಥಾನಿ ವ್ಯಕ್ತಿಯೊಬ್ಬನನ್ನು ಬಂಧಿಸಿರುವ ಇಲ್ಲಿನ ಪೊಲೀಸರು ಆತ ಸಂಗ್ರಹಿಸಿದ್ದ 30 ಸಾವಿರ ದಿರಹಂ ಹಣವನ್ನು ವಶಪಡಿಸಿಕೊಂಡಿದ್ದಾರೆ.

 

ವಿಶೇಷ ವರದಿ
ಯುಎಇಗೆ ಮುಸುಕಿದ ಧೂಳಿನ ಚಾದರ :ತಾಪಮಾನ 49.4ಡಿಗ್ರಿ ಬಾಧಿಸುವ ಸಾಧ್ಯತೆ

 

ವಿಶೇಷ ವರದಿ
ವೈದ್ಯಕೀಯ ರಜೆ ಸರ್ಟಿಫಿಕೇಟಿಗೆ ಎಮಿರೇಟ್ ಗುರುತು ಪತ್ರ ಅಗತ್ಯ

ದುಬೈ,ಆ.7:ಇಲ್ಲಿನ ಕೆಲವು ಖಾಸಗಿ ಆಸ್ಪತ್ರೆಗಳಲ್ಲಿ ರೋಗಿಗಳು ವೈದ್ಯಕೀಯ ರಜೆಯ ಸರ್ಟಿಫಿಕೇಟು ಕೇಳುವಾಗ ಎಮಿರೇಟ್ ಗುರುತುಪತ್ರ ಕೇಳುತ್ತಿರುವುದಾಗಿ ವರದಿಯಾಗಿದೆ.

 

ವಿಶೇಷ ವರದಿ
ಯುಎಇಯ ಕೇರಳ ಸಮೂದಾಯವನ್ನು ಪ್ರತಿನಿಧಿಸಿದ್ದ ಏಕೈಕ ಒಲಿಂಪಿಕ್ ಕ್ರೀಡಾ ಪಟು ಕೆ.ಟಿ. ಇರ್ಫಾನ್

ದುಬೈ,ಆ.7: ಯುಎಇಯಲ್ಲಿ ಅತೀ ಹೆಚ್ಚು ಅನಿವಾಸಿ ಭಾರತೀಯರನ್ನು ಒಳಗೊಂಡಿರುವ ಕೇರಳ ಜನ ಬಾಂದವರನ್ನು ಲಂಡನ್ ನಲ್ಲಿ ನಡೆಯುತ್ತಿರುವ ಒಲಿಂಪಿಕ್ಸ್ ಅನ್ನು ಪ್ರತ್ರಿನಿಧಿಸಿದ ಏಕೈಕ ಕ್ರೀಡಾಪಟು ಇದ್ದಾರೆ.ಅವರ ಹೆಸರು ಕೆ.ಟಿ. ಇರ್ಫಾನ್.

 

ವಿಶೇಷ ವರದಿ
ರಸ್ತೆ ದಾಟುತ್ತಿದ್ದ ಬಾಲಕನಿಗೆ ಕಾರು ಡಿಕ್ಕಿ:ದುರ್ಮರಣ

ದುಬೈ,ಆ.5:ತನ್ನ ತಂದೆಯೊಂದಿಗೆ ರಸ್ತೆ ದಾಟುತ್ತಿದ್ದ ಬಾಲಕನೋರ್ವನಿಗೆ ವೇಗವಾಗಿ ಬಂದ ಕಾರೊಂದು ಡಿಕ್ಕಿ ಹೊಡೆದ ಪರಿಣಾಮ ಬಾಲಕ ದುರ್ಮರಣಗೊಂಡ ಘಟನೆ ಶುಕ್ರವಾರ ಸಂಜೆ ವರದಿಯಾಗಿದೆ...

 

ವಿಶೇಷ ವರದಿ
ಅಬುಧಾಬಿ ಪೊಲೀಸರ ಕ್ಯಾಮರಾ ಕಣ್ಣಿಗೆ ಮಣ್ಣೆರೆಚಿದ 104 ವಾಹನಗಳ ವಶ

ಅಬುಧಾಬಿ,ಆ.6:ಸಂಚಾರಿ ಇಲಾಖೆ ರಸ್ತೆಗಳಲ್ಲಿ ಅಳವಡಿಸಿರುವ ಸ್ಪೀಡ್ ಕ್ಯಾಮರಾ ಮತ್ತು ರೇಡಾರ್ ಪತ್ತೆ ಕ್ರಮದಿಂದ ತಪ್ಪಿಸಿಕೊಳ್ಳುವ ಸಲುವಾಗಿ ವಾಹನಗಳ ಸಂಖ್ಯೆಗಳನ್ನು ತಿರುಚಿಕೊಂಡಿರುವ ಸುಮಾರು 104 ಕಾರುಗಳನ್ನು ಪೊಲೀಸರು ವಶಕ್ಕೆ ತೆಗೆದುಕೊಂಡಿದ್ದಾರೆ.

 

ವಿಶೇಷ ವರದಿ
ಯುಎಇಗೆ ಮುಖ ಮಾಡುತ್ತಿರುವ ಮಳೆ !

ದುಬೈ, ಆ.6: ರಾಷ್ಟ್ರದ ಕರಾವಳಿ ಪ್ರದೇಶದಲ್ಲಿ 45 ಡಿಗ್ರಿಯಷ್ಟು ತಾಪಮಾನ ಇದ್ದರೂ ಸಮೀಪದ ಫುಜಿರಹ್ ಬೆಟ್ಟ ಪ್ರದೇಶದಲ್ಲಿ ಮಳೆ ದಟ್ಟಣೆ ಕಂಡು ಬಂದಿದೆ.

 

ವಿಶೇಷ ವರದಿ
ನಕಲಿ "ಬ್ರಾಂಡ್’ ಎಲೆಕ್ಟ್ರಾನಿಕ್ಸ್ ವಸ್ತುಗಳ ವಿರುದ್ದ ದುಬೈಯಲ್ಲಿ ದಾಳಿ: 4ಮಿಲಿಯನ್ ದಿರಹಂ ಮೌಲ್ಯದ ನಕಲಿ ಬ್ರಾಂಡ್ ವಶ

ದುಬೈ,ಆ.6:ಮಾರುಕಟ್ಟೆಗಳಲ್ಲಿ ಪ್ರಖ್ಯಾತ ಕಂಪೆನಿಗಳಾದ ಎಲ್.ಜಿ.,ಪೆನಾಸಾನಿಕ್,ಸೋನಿ, ಶಾರ್ಪ್ ಮತ್ತು ಹಿಟಾಚಿ ಸೇರಿದಂತೆ ಹಲವು ನಕಲಿ ಬ್ರಾಂಡ್ ಗಳನ್ನು ಹೊತ್ತಿರುವ ಎಲೆಕ್ಟ್ರಾನಿಕ್ ವಸ್ತುಗಳನ್ನು ಮಾರಾಟ ಮಾಡುತ್ತಿದ್ದ ದಂಧೆಯನ್ನು ದುಬೈ ಆರ್ಥಿಕ ಇಲಾಖೆ ದಾಳಿ ನಡೆಸಿ ವಶಪಡಿಸಿಕೊಂಡ ಬಗ್ಗೆ ವರದಿಯಾಗಿದೆ.

 

ವಿಶೇಷ ವರದಿ
ಅಕ್ಟೋಬರ್‌ನಿಂದ ದುಬೈಯಲ್ಲಿ ಹೊಸ ಸಮುದ್ರ ಯಾನ ಮಾರ್ಗ ಆರಂಭ

ದುಬೈ,ಆ.6:ಪ್ರವಾಸಿಗರಿಗೆ ಮತ್ತು ನಿವಾಸಿಗಳ ಅನುಕೂಲಕ್ಕೆ ನೂರು ಪ್ರವಾಸಿಗರನ್ನು ಹೊತ್ತೊಯ್ಯುವ ಹೊಸ ಸಮುದ್ರ ವಿಹಾರ ಹಡಗೊಂದನ್ನು ದುಬೈ ಸಂಚಾರಿ ಇಲಾಖೆ ಅಕ್ಟೋಬರ್ ನಲ್ಲಿ ಆರಂಭಿಸಲಿದೆ.

 

ವಿಶೇಷ ವರದಿ
ಗಾಣಿಗ ಸಮಾಜ ಯು.ಎ.ಇ. ದುಬಾಯಿಯಲ್ಲಿ ಅಯೋಜಿಸಿರುವ ರಕ್ತದಾನ ಶಿಭಿರ

ದುಬೈ: ಸೂಮವಾರ ತಾರೀಕು ಅ.6 ರಂದು ಸಾಯಂಕಾಲ 7.30ಕ್ಕೆ ಸ್ಥಳಿಯ ಶೇಕ ಲತೀಫ ( ಅಲ್ ವಾಸಲ್) ಆಸ್ಪತ್ರೆಯಲ್ಲಿ ನಡೆಯಲಿರುವುದು

 

ವಿಶೇಷ ವರದಿ
ರಂಜಾನ್ 2ನೇ ವಾರದಲ್ಲಿ ಕೆಲ ವಸ್ತುಗಳ ಬೆಲೆಯೇರಿಕೆ :ಇನ್ನಷ್ಟು ಇಳಿಕೆ

ಅಬುಧಾಬಿ,ಆ.5:ರಂಜಾನ್ ಆರಂಭವಾದ ಎರಡನೇ ವಾರದಲ್ಲಿ ಸುತ್ತಮುತ್ತಲ ಮಾರುಕಟ್ಟೆಗಳಲ್ಲಿ ಮಾಂಸ,ಸಕ್ಕರೆ ಸೇರಿದಂತೆ ಕೆಲವು ವಸ್ತುಗಳ ಬೆಲೆ ಏರಿಕೆಯಾಗಿದ್ದರೆ,ಇನ್ನು ಕೆಲವು ಇಳಿಕೆ ಕಂಡಿವೆ.

 

ವಿಶೇಷ ವರದಿ
ವಿಷಯುಕ್ತ ಆಹಾರ ಸೇವೆನೆ:ಅನಿವಾಸಿ ಭಾರತೀಯ ಬಾಲಕ ದುರ್ಮರಣ

ಶಾರ್ಜಾ,ಆ.5:ಇಲ್ಲಿನ ಕೆಪಟೇರಿಯವೊಂದರಿಂದ ಸರಭರಾಗಿದ್ದ ಸವರ್ಮಾ ಸೇವಿಸಿದ ಅನಿವಾಸಿ ಭಾರತೀಯ ಬಾಲಕನೋರ್ವ ದುರ್ಮರಣಗೊಂಡ ಬಗ್ಗೆ ವರದಿಯಾಗಿದೆ.

 

ವಿಶೇಷ ವರದಿ
ಪೆಟ್ರೋಲ್ ಬದಲಾಗಿ ನೀರಿನಿಂದ ಕಾರು ಚಾಲನೆ: ಅಬುಧಾಬಿಯಲ್ಲಿ ಮುಂದಿನ ವಾರ ಪ್ರದರ್ಶನ

ಅಬುಧಾಬಿ,ಆ.4:ಹೊಸ ತಂತ್ರಜ್ಞಾನದ ಆವಿಷ್ಕಾರವಾಗಿ ಪಾಕಿಸ್ಥಾನದ ಇಂಜಿನೀಯರ್ ಒಬ್ಬರು ನೀರಿನ ಶಕ್ತಿಯಿಂದ ಕಾರು ಚಾಲಿಸುವ ತಂತ್ರವನ್ನು ಕಂಡು ಹಿಡಿದಿದ್ದಾರೆ.ಅದರ ಪ್ರದರ್ಶನ ಮುಂದಿನ ವಾರ ಅಬುಧಾಬಿಯಲ್ಲಿ ...

 

ವಿಶೇಷ ವರದಿ
ಸಾಮಾಜಿಕ ಅರಿವು ಮೂಡಿಸುವ ಪ್ರಕಟಣೆಗಳಿಗೆ ಹಣ ಕೇಳುವ "ಫೇಸ್ಬುಕ್"ಗೆ ಯುಎಇಯಲ್ಲಿ ಛೀಮಾರಿ !

ದುಬೈ,ಆ.3:ಸಾಮಾಜಿಕ ಅರಿವು,ಜಾಗೃತಿ ಮೂಡಿಸುವ ಅಥವಾ ರಕ್ತದಾನ ಮುಂತಾದ ಒಳ್ಳೆಯ ಕಾರ್ಯಗಳಿಗೆ ಪ್ರಮುಖ ಪ್ರಕಟಣೆಯನ್ನಾಗಿ ಪ್ರಕಟಿಸಲು ಯುಎಇಯಲ್ಲಿ ಫೇಸ್ಬುಕ್ ಸಂಸ್ಥೆ ಹಣ ವಸೂಲಿ ಮಾಡುವ ಬಗ್ಗೆ ವರದಿಯಾಗಿದೆ.ಈ ಬಗ್ಗೆ ..

 

ವಿಶೇಷ ವರದಿ
"ಸೋಷಿಯಲ್ ಫ್ರೇಂಡ್ಲಿ ಔಟ್ ಲುಕ್"ನೊಂದಿಗೆ "ಹಾಟ್ ಮೈಲ್" ಮರುಹುಟ್ಟು

ದುಬೈ,ಆ.3:ಅಂತರ್ಜಾಲ ಜಗತ್ತಿನಲ್ಲಿ ಶೀಘ್ರಗತಿಯಲ್ಲಿ ಬೆಳೆದು ಸಂಚಲನ ಉಂಟು ಮಾಡಿದ್ದ ಗೂಗಲ್ ಸಂಸ್ಥೆಯ ಜಿ-ಮೈಲ್ ನ ಪ್ರತಿಸ್ಪರ್ಧೆಯಿಂದ ನೇಪಥ್ಯಕ್ಕೆ ಸರಿದಿದ್ದ "ಹಾಟ್ ಮೈಲ್",ಇದೀಗ ಮರುಹುಟ್ಟು ಪಡೆದಿದೆ. ಫೇಸ್ಬುಕ್ಕು,ಟ್ವಿಟ್ಟರ್...

 

ವಿಶೇಷ ವರದಿ
ನಕಲಿ ಲಾಟರಿ ದಂಧೆಗೆ ವೆಸ್ಟರ್ನ್ ಯೂನಿಯನ್ ಹೆಸರು ಬಳಸುತ್ತಿರುವ ದುಷ್ಕೃತ್ಯ ಪತ್ತೆ: ಎಚ್ಚರ

ದುಬೈ,ಆ.3:ವೆಸ್ಟರ್ನ್ ಯೂನಿಯನ್ ಮೂಲಕ ಹಣ ಕಳುಹಿಸುವ ಬಳಕೆದಾರರ ಹೆಸರನ್ನು ಲಾಟರಿ ದಂಧೆಗೆ ಬಳಸಿ ವಂಚಿಸುತ್ತಿರುವ ಜಾಲವೊಂದು ಅಂತರ್ಜಾಲದಲ್ಲಿ ವ್ಯವಸ್ಥಿತ ಸಂಚು ರೂಪಿಸುತ್ತಿರುವ ಕುರಿತು ವರದಿಯಾಗಿದೆ.

 

ವಿಶೇಷ ವರದಿ
GMU visited by Health Professions Council of South Africa & South African Pharmacy Council.

A high profile team of delegates representing the Health Professions Council of South Africa (HPCSA) led by Prof. Tholene Sodi, Vice President of HPCSA and South African Pharmacy Council (SAPC)...


ವಿಶೇಷ ವರದಿ
'ಹೀರೊಯಿನ್' ಹಿಂದಿ ಸಿನೇಮಾದಲ್ಲಿ ದುಬೈ ಕುರಿತ ಗೊಂದಲದ ಮಾತುಕತೆ

ದುಬೈ,ಆ.2: ಮುಂಬರುವ ಹಿಂದಿ ಸಿನೇಮಾ" ಹೀರೊಯಿನ್" ನಲ್ಲಿ ದುಬೈ ಗೆ ಪ್ರವಾಸಕ್ಕೆ ಬರುವ ಮಹಿಳೆಯರ ಬಗ್ಗೆ ಅಸಭ್ಯವಾಗಿ ಬಿಂಭಿಸಲಾಗಿದೆ ಎಂಬ ಗೊಂದಲ ಉಂಟಾಗಿದೆ...

 

 

 
ಎಲ್ಲಾ ವರದಿಗಳು [ಯುಎಇ]

»New pension scheme for Indians in UAE
»ಕರ್ನಾಟಕ ಸಂಘ ದುಬಾಯಿ ಆಯೋಜಿಸಿರುವ ನ್ಯತ್ಯ ಹಾಗೂ ಚಿತ್ರಕಲಾ ಸ್ವರ್ಧೆ ಕಾರ್ಯಕ್ರಮ
»Restaurant manager of Arab Udupi Restaurant in Bur Dubai charred to death in blaze
»ಅ.5ರಂದು ’ನಮ ತುಳುವೆರ್ ’ ಸಾದರಪಡಿಸುವ ತುಳು ಪರ್ಬ ಸಂಭ್ರಮಕ್ಕೆ ಭರದ ಸಿದ್ದತೆ : ಡಾ.ವಿವೆಕ್ ರೈ, ಡಾ.ಮೋಹನ್ ಆಳ್ವ ಮತ್ತು ಇತರ ಗಣ್ಯರ ಸಮ್ಮುಖದಲ್ಲಿ ತುಳುವರ ಮಹೋನ್ನತ ಸಾಂಸ್ಕೃತಿಕ ಹಬ್ಬ
»Dubai: US woman jumps to death from 10th floor in Marina area
»ಯಶಸ್ವಿ ರಕ್ತದಾನದ ಶಿಬಿರದ ಮೂಲಕ ಯು.ಎ.ಇ. ಸರ್ಕಾರದ ದಾಖಲೆಯಲ್ಲಿ 'ಉಸ್ವಾಸ್' ಸೇರ್ಪಡೆ
»ಉಡುಪಿ ಜಿಲ್ಲಾ ಪರಿಷತ್ ಅಧ್ಯಕ್ಷರಾದ ಶ್ರೀ ಶಂಕರ್ ಕಟ್ಪಾಡಿಯವರಿಗೆ ದುಬಾಯಿಯಲ್ಲಿ ಗೌರವ ಸಲ್ಲಿಕೆ
»ರಾಸ್ ಅಲ್ ಕೈಮ: ಕಾರು ಅಫಘಾತದಲ್ಲಿ ಮೂರು ಭಾರತೀಯರ ದಾರುಣ ಮರಣ
»ಯು.ಎ.ಇ ಯ ಪ್ರಭಾವಯುತ ಭಾರತೀಯರ ಪಟ್ಟಿಯಲ್ಲಿ ತುಂಬೆ ಮೊಯಿದ್ದೀನ್
»ದುಬೈ ಮಾಲ್ ನಲ್ಲಿ ಬೆಂಕಿ. ಗ್ರಾಹಕರ ಸ್ಥಳಾಂತರ; ಸುರಕ್ಷಿತ
»ಅಬುದಾಬಿ:ಬ್ರೈಟ್ ರೈಡರ್ಸ್ ಸ್ಕೂಲ್ ನೂತನ ಕಟ್ಟಡಕ್ಕೆ ಶಿಲಾನ್ಯಾಸ
»ರಂಜಾನ್ ಮತ್ತು ಸ್ವಾತಂತ್ರ್ಯೋತ್ಸವ ಪ್ರಯುಕ್ತ ಯು.ಎ.ಇ. ಬಸವ ಸಮಿತಿ ಆಶ್ರಯದಲ್ಲಿ ನಡೆದ ಯಶಸ್ವಿ ರಕ್ತದಾನ ಶಿಬಿರ
»ಯು.ಎ.ಇ. ಯಲ್ಲಿ ನೆಲೆಸಿರುವ ಕರ್ನಾಟಕ ಪರ ಸಂಘಟನೆಗಳ ರಕ್ತದಾನ ಅಭಿಯಾನ. ಪವಿತ್ರ ರಂಜಾನ್ ಮಾಸದಲ್ಲಿ ಆಯೋಜಿಸುತ್ತಿರುವ ವಿಶೇಷ ರಕ್ತದಾನ ಶಿಬಿರ
»ಎನ್ನಾರೈಗಳು ಹೆಚ್ಚು ಚಿನ್ನ ತರಲು ಕೇಂದ್ರಕ್ಕೆ ಭಾರತೀಯ ರಾಯಭಾರ ಕಚೇರಿ ಪ್ರಸ್ತಾವನೆ
»ಕೊಲ್ಲಿ ನಾಡಿನ ಮಂಡ್ಯದ ಗಂಡು ಪ್ರಖ್ಯಾತಿ ಶ್ರೀ ಜಫ್ರುಲ್ಲಾ ಖಾನ್ ಸಕ್ರಿಯ ರಾಜಕೀಯಕ್ಕೆ ಪ್ರವೇಶ: ಜನತಾ ದಳ ಪಕ್ಷದ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿಯಾಗಿ ಆಯ್ಕೆ.
»ಕೊಡಗು ದಕ್ಷಿಣ ಕನ್ನಡ ಗೌಡ ಸಮಾಜ ಏರ್ಪಡಿಸಿದ ರಕ್ತದಾನ ಶಿಬಿರ ಯಶಸ್ವಿ
»ಕರ್ನಾಟಕ ಸಂಘ ದುಬೈಯ ಮಾಜಿ ಅದ್ಯಕ್ಷ ಮುಚ್ಚೂರು ಸುಂದರ್ ದೇವಾಡಿಗ ಇನ್ನಿಲ್ಲ
»Police explains what is the speed grace margin for Dubai roads
»ದುಬಾಯಿಯಲ್ಲಿ ಅಯೋಜಿಸಿದ ಗಾಣಿಗ ಸಮಾಜ ದುಬೈ ಯು.ಎ.ಇ. ರಕ್ತದಾನ ಶಿಭಿರ ಯಶಸ್ವಿ
»ಕೊಡಗು ದಕ್ಷಿಣ ಕನ್ನಡ ಗೌಡ ಸಮಾಜ ಯು.ಎ.ಇ. ವತಿಯಿಂದ ದುಬಾಯಿಯಲ್ಲಿ ಆಗಸ್ಟ್ 10ರಂದು ರಕ್ತದಾನ ಶಿಬಿರ
»ಬ್ಯಾರಿ ಸಾಂಸ್ಕೃತಿಕ ವೇದಿಕೆ ವತಿಯಿಂದ ನಡೆದ ಇಪ್ತಾರ್ ಕೂಟ; ಎಲ್ಲಾ ಸಮುದಾಯದ 400 ಬಡ ವಿದ್ಯಾರ್ಥಿಗಳಿಗೆ ವಿದ್ಯಾರ್ಥಿವೇತನ ನೀಡಲು ನಿರ್ಧಾರ
»ಡಾ. ಬಿ. ಆರ್. ಶೆಟ್ಟಿಯವರ ಜನ್ಮದಿನಾಚರಣೆ... ರಕ್ತದಾನ ಶಿಭಿರದ ಮೂಲಕ ಶುಭ ಹಾರೈಸಿದ ಎನ್ ಎಂ. ಸಿ ಟ್ರೇಡಿಂಗ್ ಅಲ್ ಐನ್ ಸಿಬ್ಬಂದಿವರ್ಗ.
»30ಸಾವಿರ ದಿರಹಂನೊಂದಿಗೆ ಶಾರ್ಜಾದಲ್ಲಿ ಭಿಕ್ಷುಕನ ಬಂಧನ
»ಯುಎಇಗೆ ಮುಸುಕಿದ ಧೂಳಿನ ಚಾದರ :ತಾಪಮಾನ 49.4ಡಿಗ್ರಿ ಬಾಧಿಸುವ ಸಾಧ್ಯತೆ
»ವೈದ್ಯಕೀಯ ರಜೆ ಸರ್ಟಿಫಿಕೇಟಿಗೆ ಎಮಿರೇಟ್ ಗುರುತು ಪತ್ರ ಅಗತ್ಯ
ಈ ವಿಭಾಗದ ಹಿಂದಿನ ವರದಿಗಳನ್ನು ಹುಡುಕಿ :
ದಯವಿಟ್ಟು ದಿನಾಂಕಗಳನ್ನು yyyy-mm-dd ರೀತಿಯಲ್ಲಿ ಬರೆಯಿರಿ
ರಿಂದ: ವರೆಗೆ:
 

 

©2007-2009 GulfKannadiga.com | ಸಂಪಾದಕೀಯ ಮಂಡಳಿ
Designed by Alan D'Souza, Moodbidri