ಸೋಮವಾರ, 27-01-2020
ಇತ್ತೀಚಿನ 20 ಪ್ರಮುಖ ವರದಿಗಳು
Latest news item ಪೊಲೀಸ್ ಎನ್‌ಕೌಂಟರ್‌ಗೆ ಬಲಿಯಾದಾತ ಕನ್ನಡಿಗನೇ..?
Latest news item ನಂದಿನಿಯ ಮೇವು ತಿಂದವರು ಯಾರು?;ತನಿಖೆಗೆ ಆದೇಶ
Latest news item ಶಾಸಕ ರಘುಪತಿ ಭಟ್‌ ರಿಗೆ ಬೆದರಿಕೆ ಕರೆ
Latest news item ಕಡೇಶ್ವಾಲ್ಯದಲ್ಲಿ ನರೇಗಾದಡಿ ಸಾಲು ಮರ ಗಿಡ ನೆಡುವ ಕಾಮಗಾರಿಗೆ ಚಾಲನೆ
Latest news item ಖ್ಯಾತ ಕಲಾವಿದ ನೆಬ್ಬೂರು ನಾರಾಯಣ ಭಾಗವತರಿಗೆ ದೇರಾಜೆ ಪ್ರಶಸ್ತಿ
Latest news item ದ.ಕ.ಜಿಲ್ಲಾ ಪಂಚಾಯತ್ ಕಚೇರಿಯಲ್ಲಿ ಬೃಹತ್ ಗಾತ್ರದ ಹೆಬ್ಬಾವು ಪ್ರತ್ಯಕ್ಷ
Latest news item ಅಂದು ಸ್ವಾತಂತ್ರಕ್ಕಾಗಿ... ಇಂದು ತುಂಡು ಭೂಮಿಗಾಗಿ!: ಕರುಣಾಕರ ಉಚ್ಚಿಲ್‌ರ ಮುಗಿಯದ ಹೋರಾಟ
Latest news item ಶಿರೂರು: ‘ಗ್ರೀನ್ ವ್ಯಾಲಿ’ಯಲ್ಲಿ ಶಿಕ್ಷಕರ ದಿನಾಚರಣೆ
Latest news item ಕುದಿ ವಸಂತ ಶೆಟ್ಟಿ ಅವರಿಗೆ ರಾಷ್ಟ್ರ ಮಟ್ಟದ ಉತ್ತಮ ಶಿಕ್ಷಕ ಪ್ರಶಸ್ತಿ ಪ್ರಧಾನಿಸಿದ ರಾಷ್ಟ್ರಪತಿ
Latest news item ಬಿಲ್ಲವ ಜಾಗೃತಿ ಬಳಗದ ವತಿಯಿಂದ ನಾರಾಯಣ ಗುರು ಜಯಂತಿ ಆಚರಣೆ
Latest news item ಎಂಜಿ ರಸ್ತೆ ಮೆಟ್ರೊ ನಿಲ್ದಾಣದಲ್ಲಿ ಕೊಳ, ಕಾರಂಜಿ ಸೊಬಗು
Latest news item ಉದ್ಯಾನ ನಗರಿಯಲ್ಲಿ ನಕಲಿ ವೈದ್ಯರು: ರಹಸ್ಯ ಕಾರ್ಯಾಚರಣೆಯಲ್ಲಿ ವಿವರ ಬಯಲು
Latest news item ವಿದ್ಯಾರ್ಥಿನಿ ಮೇಲಿನ ಎಬಿವಿಪಿ ಹಲ್ಲೆ ಖಂಡಿಸಿ ಬೆಳ್ಳಾರೆಯಲ್ಲಿ ಸಿಎಫ್‌ಐ ಪ್ರತಿಭಟನೆ
Latest news item ಹೆಚ್ಚಾಯ್ತು ಸಿಂಗ್ ಸಂಪುಟದ ಕುಬೇರರ ಸಂಪತ್ತು: ರಾಜೀವ್ ಶುಕ್ಲಾ ಸಂಪತ್ತಿನಲ್ಲಿ ಗಣನೀಯ ಏರಿಕೆ, ಖರ್ಗೆ, ಕೃಷ್ಣ ಕೋಟ್ಯಧಿಪತಿಗಳು, ಮೊಯ್ಲಿ ಲಕ್ಷಾಧೀಶ್ವರ... ಪತ್ನಿ ಕೋಟ್ಯಧೀಶೆ
Latest news item ಸಾರ್ವಜನಿಕರ ತೀವ್ರ ವಿರೋಧದ ನಡುವೆಯೂ ವಿದೇಶಕ್ಕೆ ಹಾರಲು ಮತ್ತೊಂದು ತಂಡ ತಯಾರಿ: 16 ಶಾಸಕರು, 7 ಅಧಿಕಾರಿಗಳ ವಿದೇಶ ಪ್ರವಾಸ ಪಟ್ಟಿ ಸಿದ್ಧ
Latest news item ಡಾ.ಜಾಫರ್ ಪಾಸ್‌ಪೋರ್ಟ್ ಪೊಲೀಸ್ ವಶಕ್ಕೆ | ಗೋವಾ ನಂಟಿನ ತನಿಖೆ | ನಯೀಮ್ ಸಿದ್ದಿಕಿ ವಿಚಾರಣೆ ಸ್ಥಳ ಬದಲು | ಕಾರವಾಳಿ ಪ್ರದೇಶಕ್ಕೆ ಹೊರಟ ಸಿಸಿಬಿ ತಂಡ
Latest news item ನಕ್ಸಲ್ ನಿಗ್ರಹ ಪಡೆ ಗುಂಡಿಗೆ ನಕ್ಸಲ್ ಬಲಿ
Latest news item


 
ವಿಶೇಷ ವರದಿಗಳು- ಒಮಾನ್
ವಿಶೇಷ ವರದಿ
ಮಸ್ಕತ್: 28ನೇ ವರ್ಷದ ಗಣೇಶೋತ್ಸವ ಕಾರ್ಯಕ್ರಮ

ಮಸ್ಕತ್: 28ನೇ ವರ್ಷದ ಗಣೇಶೋತ್ಸವ ಕಾರ್ಯಕ್ರಮವು ಸಪ್ಟೆಂಬರ್ 21ರಂದು ಶಿವ ದೇವಾಲಯ ಮಸ್ಕತ್ ಇಲ್ಲಿ ನಡೆಯಲಿದೆ...

 

ವಿಶೇಷ ವರದಿ
ಒಮಾನಿನಲ್ಲಿ ಅಮೇರಿಕಾ ಮಿಲಿಟೆರಿ 'ಹೆಲಿಕಾಪ್ಟರ್' ಅಪಘಾತ; 5 ಸಿಬ್ಬಂದಿ ಪೈಕಿ ಮೂವರು ಪತ್ತೆ - ಚಿಕಿತ್ಸೆ

ಮಸ್ಕತ್,ಜು.21: ಐವರು ಸಿಬ್ಬಂದಿಗಳನ್ನೊಳಗೊಂಡ ಅಮೇರಿಕಾ ನೌಕಾ ಪಡೆಯ ಹೆಲೆಕಾಪ್ಟರ್ ಗಳು ಗುರುವಾರ ದಿನ ಒಮಾನಿನಲ್ಲಿ ಅಪಘಾತಕ್ಕೀಡಾದ ಬಗ್ಗೆ ಅಮೇರಿಕಾ ಮಿಲಿಟೆರಿ ಮೂಲಗಳು ಬಹಿರಂಗಪಡಿಸಿದ್ದು ...

 

ವಿಶೇಷ ವರದಿ
ಬಿಲ್ಲವರು ಪ್ರತಿಭಾ ಕಲಿಗಳು:ಸಾಧಿಸಿ ತೋರಿಸಿದ ಒಮಾನ್ ಪುಟಾಣಿಗಳು

ಒಮಾನ್,ಜು.30: ಇಲ್ಲಿನ ಒಮಾನ್ ಬಿಲ್ಲವ ಸಮಾಜ ಇತ್ತೀಚೆಗೆ ತನ್ನ ವಾರ್ಷಿಕ ಮಕ್ಕಳ ಪ್ರತಿಭಾ ಪ್ರದರ್ಶನ ಕಾರ್ಯಕರ್ಮವನ್ನು ಆಯೋಜಿಸಿತ್ತು.ಮಾತ್ರವಲ್ಲದೆ,ತಮ್ಮಲ್ಲಿರುವ ಪ್ರತಿಭಾ ಸಂಪತ್ತನ್ನು ಜಗತ್ತಿಗೆ ವಿವರಿಸಿತು. ಪುಟಾಣಿಗಳು ಅದನ್ನು ಸಾಧಿಸಿ ತೋರಿಸಿದರು.

 

ವಿಶೇಷ ವರದಿ
ಯಕೃತ್ತು ಕಸಿಯ ಹೊಸ ವಿಧಾನ: 2 ವರ್ಷದ ಒಮಾನಿ ಮಗುವನ್ನು ಬದುಕಿಸಿದ ಭಾರತೀಯ ವೈದ್ಯರು

ದುಬೈ,ಜು.4:ಸಹಾಯಕ ಯಕೃತ್ತಿನ ಕಸಿ ಮಾಡುವಿಕೆಯ ಹೊಸ ವಿಧಾನದಿಂದ ಸಾವಿನಂಚಿನಲ್ಲಿದ್ದ ಎರಡು ವರ್ಷದ ಒಮಾನಿ ಮಗುವನ್ನು ಯಶಸ್ವಿ ಶಸ್ತ್ರ ಚಿಕಿತ್ಸೆಗೊಳಪಡಿಸಿ ಚೆನ್ನೈ ವೈದ್ಯ ನರೇಶ್ ಸಣ್ಮುಗಂ ಬದುಕಿಸಿದ ಅಪರೂಪದ ಘಟನೆ ವರದಿಯಾಗಿದೆ.

 

ವಿಶೇಷ ವರದಿ
ಶ್ರೀ ಪ್ರಕಾಶ್ ನಾಯ್ಕ್ ರವರಿಗೆ ಓಮಾನಿನ ಆರೋಗ್ಯ ಮ೦ತ್ರಾಲಯದ ವತಿಯಿ೦ದ ಪುರಸ್ಕಾರ

ಶ್ರೀ ಪ್ರಕಾಶ್ ನಾಯ್ಕ್ ರವರು ಸುಮರು ೩೧ ವರ್ಶಗಳಿ೦ದ ಕೊಲ್ಲಿ ದೇಶವಾದ ಮಸ್ಕತ್ ನಲ್ಲಿ ಉದ್ಯೋಗ ಮಾಡಿಕೊ೦ಡು ಬ೦ದಿದ್ದಾರೆ. ಬಾಲ್ಯದಿ೦ದಲೂ ಇವರಿಗೆ ಸಾ೦ಸ್ಕ್ರತಿಕ ಹಾಗೂ ಸಾಮಾಜಿಕ ಚಟುವಟಿಕೆಗಳ ಬಗ್ಗೆ ತು೦ಬಾ ಆಸಕ್ತಿ...

 

ವಿಶೇಷ ವರದಿ
ಒಮಾನ್ ಸಮುದ್ರ ತೀರದಲ್ಲಿ ಅನಿವಾಸಿ ಭಾರತೀಯ ಮೀನುಗಾರರ ಹಡಗು ಕಣ್ಮರೆ

ದುಬೈ,ಜೂ.26:ಅನಿವಾಸಿ ಭಾರತೀಯರ 7ಮಂದಿಯನ್ನೊತ್ತ ಮೀನುಗಾರರ ಹಡಗೊಂದು ಒಮಾನ್ ಮಸಿರಹ್ ಕಡಲು ತೀರದಲ್ಲಿ ಕಾಣೆಯಾದ ಬಗ್ಗೆ ವರದಿಯಾಗಿದೆ. ಕಾಣೆಯಾದವರನ್ನು ಕಡಲ್ಗಳ್ಳರು ಅಪಹರಿಸಿರುವ ಶಂಕೆ ವ್ಯಕ್ತಗೊಂಡಿದೆ.

 

ವಿಶೇಷ ವರದಿ
ಒಮಾನ್ ಬಿಲ್ಲವರ "ವನಸ್ಸುದ ಪರ್ಬ-2012"

ಒಮಾನ್,ಜೂ.12:ಇತ್ತೀಚೆಗೆ ಇಲ್ಲಿನ ಒಮಾನ್ ಬಿಲ್ಲವ ಒಕ್ಕೂಟ ತನ್ನ ಎರಡನೇ ಆಹಾರೋತ್ಸ "ವನಸ್ಸುದ ಪರ್ಬ -2012" ಅನ್ನು ಆದ್ದೂರಿಯಾಗಿ ರುವಿ ವಲಯದಲ್ಲಿ ಆಚರಿಸಿತು.

 

ವಿಶೇಷ ವರದಿ
ಮಸ್ಕತ್ ಸೇವಾ ಸಂಸ್ಥೆಯಿಂದ ಮುಸ್ಲಿಂ ವಿದ್ಯಾರ್ಥಿ ವೇತನಕ್ಕೆ ಅರ್ಜಿ ಆಹ್ವಾನ

ಮಸ್ಕತ್ ,ಜೂ.9: ಒಮಾನ್-ಮಸ್ಕತ್ ಸಾಮಾಜಿಕ ಮತ್ತು ಶೈಕ್ಷಣಿಕ ಅಭಿವೃದ್ದಿ ಸಂಸ್ಥೆಯು (SEWA/SKMWA) ದಕ್ಷಿಣ ಕನ್ನಡ ಮತ್ತು ಉಡುಪಿ ಜಿಲ್ಲೆಗಳ ಮುಸ್ಲಿಂ ವಿಧ್ಯಾರ್ಥಿಗಳಿಂದ ವಿದ್ಯಾರ್ಥಿವೇತನಕ್ಕೆ ಅರ್ಜಿ ಆಹ್ವಾನಿಸಿದೆ.

 

ವಿಶೇಷ ವರದಿ
ಮಸ್ಕತ್ 'ಸ್ಪಂದನ' ಗಾಯನ ದೋಣಿಯ ರಸಸಂಜೆ ಪಯಣ...

ಮಸ್ಕತ್:ಸಾಮಾಜಿಕ ಮತ್ತು ಸಾಂಸ್ಕೃತಿಕ ಚಟುವಟಿಕೆಗಳಲ್ಲಿ ತನ್ನದೇ ಆದ ವಿಶಿಷ್ಟ ಕೊಡುಗೆಗಳನ್ನು ನೀಡುತ್ತಿರುವ "ಸ್ಪಂದನ" ಮಸ್ಕತ್ ಇತ್ತೀಚೆಗೆ ಒಂದು ರಸಸಂಜೆ ತನ್ನ ಸಂಗೀತ ದೋಣಿ ಪ್ರಯಾಣ ಕಾರ್ಯಕ್ರಮವನ್ನು ಆಯೋಜಿಸಿತ್ತು...


ವಿಶೇಷ ವರದಿ
ವಾಹನ ಮುಖಾಮುಖಿ ಡಿಕ್ಕಿ-ಬೆಂಕಿ:ನಾಲ್ವರು ದುರ್ಮರಣ

ಮಸ್ಕತ್,ಜೂ.2:ವಾಹನಗಳ ಮುಖಾಮುಖಿ ಡಿಕ್ಕಿಯಿಂದ ನಾಲ್ವರು ಸ್ಥಳದಲ್ಲೇ ದುರ್ಮರಣ ಗೊಂಡ ಘಟನೆ ಇಲ್ಲಿನ ಸಿನಾವ್ ಪ್ರಾಂತ್ಯದ ಅಲ್ ಮುಧೈಬಿಯಲ್ಲಿ ಗುರುವಾರ ಸಂಭವಿಸಿದೆ. ಈರ್ವರು ಗಂಭೀರ ಗಾಯಗೊಂಡು ಆಸ್ಪತ್ರೆಗೆ ದಾಖಲಿಸಲಾಗಿದೆ

 

ವಿಶೇಷ ವರದಿ
ಜನವರಿ-2012 ಒಮಾನ್ ರಸ್ತೆ ಅವಘಡಕ್ಕೆ 70 ಸಾವು

ಮಸ್ಕತ್ : ಈ ವರ್ಷದ ಆರಂಭದ ಜನವರಿ ತಿಂಗಳಲ್ಲೇ 70 ಮಂದಿ ರಸ್ತೆ ಅವಘಡದಲ್ಲಿ ಮರಣವನ್ನಪ್ಪಿದ ವರದಿಯನ್ನು ಒಮಾನ್ ಪೋಲಿಸರು ಹೊರಗೆಡವಿದ್ದಾರೆ.

 

ವಿಶೇಷ ವರದಿ
ಬೆಂಕಿಗೆ ಅನಿವಾಸಿ ಭಾರತೀಯನ ಅಂಗಡಿ-ಕಾರು ಭಸ್ಮ:ಒಮಾನ್ ರಾಯಭಾರಿ ಕಚೇರಿಯಲ್ಲಿ ಸಹಾಯಕ್ಕೆ ಅಳಲು

ಮಸ್ಕತ್ತ್ :ತಾನು ಉಳಿಸಿದ್ದ ಎಲ್ಲಾ ಹಣ ಮತ್ತು ಅಂಗಡಿಯ ವಸ್ತು ಪರಿಕರಗಳು,ನಾಲ್ಕು ಕಾರುಗಳು ಬೆಂಕಿಗಾಹುತಿಯಾಗಿ ಅನಿವಾಸಿ ಭಾರತೀಯನೊಬ್ಬ ಬೀದಿಗೆ ಬಂದ ಘಟನೆ ಒಮಾನಿನಲ್ಲಿ ವರದಿಯಾಗಿದ್ದು, ಸಹಾಯಕ್ಕಾಗಿ ಭಾರತೀಯ ರಾಯಭಾರ ಕಚೇರಿಗೆ ಅಳಲು ಅಂಗಾಲಾಚಿದ್ದಾರೆ.

 

ವಿಶೇಷ ವರದಿ
ನಿರಂತರ 'ಡ್ರಗ್ಸ್' ವ್ಯಾಪಾರ : ಜಾಲ ಬೇದಿಸಿದ ಒಮಾನ್ ಪೋಲಿಸರು

ಮಸ್ಕತ್ : ಅವ್ಯಾಹತವಾಗಿ "ಡ್ರಗ್ಸ್" ವ್ಯಾಪಾರದಲ್ಲಿ ತೊಡಗಿಸಿಕೊಂಡಿದ್ದ ಆರು ಜನರ ಶಂಕಿತ ತಂಡವೊಂದರ ಕಾರ್ಯಾಚರಣೆಯನ್ನು ಒಮಾನ್ ಪೋಲಿಸರು ಬೇದಿಸಿದ್ದಾರೆ....

 

ವಿಶೇಷ ವರದಿ
17 ಮೇ: ಒಮಾನ್ ತುಳುವರಿಗೆ ಅಪರೂಪದ ಅವಕಾಶ: ’ದಾದ ಮಲ್ಪೆರಾಪುಂಡು’ ತುಳು ನಾಟಕಕ್ಕೆ ಕ್ಷಣಗಣನೆ

ಮಸ್ಕತ್: ಇದೇ ಗುರುವಾರ ತಾ.17ರಂದು ಅಲ್ ಫಲಾಜ್ ಹೋಟೆಲ್ ಸಭಾಂಗಣದಲ್ಲಿ ನಡೆಯಲಿರುವ ಲಕುಮಿಯವರ ಈ ಹಾಸ್ಯ ಪ್ರಧಾನ ನಾಟಕಕ್ಕೆ ಸಡಗರದ ತಯಾರಿ ನಡೆಯುತ್ತಿದೆ...

 

ವಿಶೇಷ ವರದಿ
ಉರಿ ಬಿಸಿಲಿನಲ್ಲಿ ಕಾರ್ಮಿಕರ ಕೆಲಸವನ್ನು ನಿಷೇಧಿಸಿದ ಒಮಾನ್ ಸರಕಾರ !

ಮಸ್ಕತ್ : ನಿಷೇದ ಮಧ್ಯಾಹ್ನ 12.30 ರಿಂದ 3.30 ಗಂಟೆಯವರೆಗೆ ಜೂನ್, ಜುಲೈ ಮತ್ತು ಆಗಸ್ಟ್ ತಿಂಗಳುಗಳಲ್ಲಿ ರಾಷ್ಟ್ರದ ಎಲ್ಲಾ ಕ್ಷೇತ್ರಗಳಿಗೂ ಅನ್ವಯಿಸುವುದು ಎಂದು ಹೇಳಿರುವ ಕಾರ್ಮಿಕ ಸಚಿವ ಸಲೀಂ ಬಿನ್ ಸಯಿದ್ ಅಲ್ ಬದಿ, ಕಂಪೆನಿಗಳು ಈ ನಿಷೇಧವನ್ನು ಉಲ್ಲಂಘಿಸಿದರೆ ಉಗ್ರ ಕ್ರಮವನ್ನು ಎದುರಿಸಬೇಕಾಗುವುದು ಎಂದು ಎಚ್ಚರಿಸಿದ್ದಾರೆ.

 

ವಿಶೇಷ ವರದಿ
ಮಸ್ಕತ್‌ಗೆ ’ಯುಗಾದಿ ನಗೆ ಹಬ್ಬ’ ದೊಂದಿಗೆ ಬಂದ ‘ನಂದನ’

ಯುಗ ಯುಗಾದಿ ಕಳೆದು ಮರಳಿ ಮಸ್ಕತ್ ಗೆ ಬಂದ ‘ವಸಂತ’ನನ್ನು ಮಸ್ಕತ್‌ನ ಕನ್ನಡಿಗರು “ಯುಗಾದಿ ನಗೆ ಹಬ್ಬ ೨೦೧೨” ದೊಂದಿಗೆ ನಗುನಗುತ್ತಾ ಬರಮಾಡಿಕೊಂಡರು. ಈ ಮೂಲಕ ಮಸ್ಕತ್ ಕನ್ನಡಿಗರು ‘ನಂದನ’ ಸಂವತ್ಸರವನ್ನು ನಗು ....


ವಿಶೇಷ ವರದಿ
ಸ್ಪಂದನ ಆರ್ಟ್ ಲೌವರ್ಸ್ ರಿಂದ ಹೆಸರಾಂತ ಗಾಯಕಿ ಅನಿತಾ ಸಾಮ್ಸನ್ ಅವರಿಗೆ ಸನ್ಮಾನ

ಮಸ್ಕತ್: ಕರಾವಳಿಯ ಚಿರಪರಿಚಿತ ಹೆಸರಾಂತ ಬಹು ಬಾಷಾ ಗಾಯಕಿ ಅನಿತಾ ಸಾಮ್ಸನ್ ರವರು ಇತ್ತೀಚೆಗೆ ಒಮಾನ್ ಗೆ ಒಂದು ಕಾರ್ಯಕ್ರಮದಲ್ಲಿ ಪಾಲ್ಗೊಳಲು ಬೇಟಿಯಿತ್ತ ಸಂದರ್ಭದಲ್ಲಿ ’ಸ್ಪಂದನ” ಸಂಘಟನೆ ಈ ಕಾರ್ಯಕ್ರಮ ವನ್ನು ಹಮ್ಮಿ ಕೊಂಡಿತ್ತು...


ವಿಶೇಷ ವರದಿ
Indian businessman’s body found in mysterious circumstances

Muscat: An Indian businessman was mysteriously found dead in Al Hail suburb of Muscat at around 5pm Tuesday.

 

ವಿಶೇಷ ವರದಿ
ಮನರಂಜಿಸಿದ “ಕಿವುಡನ ಕಿತಾಪತಿ”

ಮಸ್ಕತ್‌ನ ಕರ್ನಾಟಕ ಸಂಘದ ವತಿಯಿಂದ ತಾರೀಕು ೨೪ ೦೨ ೨೦೧೨ ರಂದು ಭಾರತೀಯ ಸಾಂಸ್ಕೃತಿಕ ಸಂಘದ ಸಭಾಂಗಣದಲ್ಲಿ “ಕಿವುಡನ ಕಿತಾಪತಿ” ಎಂಬ ಹಾಸ್ಯ ನಾಟಕವೊಂದನ್ನು ಪ್ರಸ್ತುತ ಪಡಿಸಿಲಾಯಿತು. ಕರ್ನಾಟಕ ಸಂಘ ವಿದ್ಯುಕ್ತವಾಗಿ ...


ವಿಶೇಷ ವರದಿ
ಮನಸೂರೆಗೊಂಡ ’ನೆನಪಿನಂಗಳ”! .. ಮೈ ಮರೆತ ಪ್ರೇಕ್ಷಕ ವರ್ಗ!

ಮಸ್ಕತ್‌ನ “ಸ್ಪಂದನ” ತಂಡದವರು ತಾರೀಕು ೧೯ ೦೧ ೨೦೧೨ ರಂದು ಪ್ರಸ್ತುತ ಪಡಿಸಿದ “ಯಾದೋಂಕಿ ಬಾರಾತ್-ನೆನಪಿನಂಗಳ” ಸಂಗೀತ ರಸ ಸಂಜೆ - ದಾಖಲೆ ಸಂಖ್ಯೆಯಲ್ಲಿ ಪ್ರೇಕ್ಷಕರನ್ನು ಆಕರ್ಷಿಸಿ ಒಂದು ಅದ್ಭುತ ಕಾರ್ಯಕ್ರಮವಾಗಿ ಮೂಡಿ ಬಂದಿತು. .....


ವಿಶೇಷ ವರದಿ
ಸ್ಪಂದನ ತಂಡದ ಕಾರ್ಯಕ್ರಮಕ್ಕೆ ಆಗಮಿಸಿದ ಕಲಾವಿದರು

ಮಸ್ಕತ್:ಯಶಸ್ಸಿನ ಎರಡನೆಯ ಮೆಟ್ಟಿಲಾಗಿ ಸ್ಪಂದನ ತಂಡದ ಎರಡನೆಯ ಮನೋರಂಜನಾ ಕಾರ್ಯಕ್ರಮ "ಯಾದೋಂಕಿ ಬಾರಾತ್/ ನೆನಪಿನಂಗಳ"ದ ಗಾಯಕ/ಗಾಯಕಿಯರು ಮಸ್ಕತ್ ನ ನೆಲದಲ್ಲಿ ಕಾಲಿಡುವುದರೊಂದಿಗೆ...

 

ವಿಶೇಷ ವರದಿ
ಒಮಾನ್ ಹರ್ಷ ಕುಮಾರ್‌ ರೈಗೆ ಭಾರತ ಸಮ್ಮಾನ್‌ ಪ್ರಶಸ್ತಿ

ಪುತ್ತೂರು:ಅನಿವಾಸಿ ಭಾರತೀಯ ಸಂಸ್ಥೆ, ಹೊಸದಿಲ್ಲಿಯ ಎನ್ನಾರೈ ಇನ್‌ಸ್ಟಿಟ್ಯೂಟ್‌ ನೀಡುವ 2011ನೇ ಸಾಲಿನ ರಾಷ್ಟ್ರಮಟ್ಟದ ಪ್ರತಿಷ್ಠಿತ ಭಾರತ ಸಮ್ಮಾನ್‌ ಪ್ರಶಸ್ತಿಯನ್ನು ಅಂತಾರಾಷ್ಟ್ರೀಯ ಮಟ್ಟದ ತಂತ್ರಜ್ಞಾನ ಕೌಶಲಕ್ಕಾಗಿ...

 

ವಿಶೇಷ ವರದಿ
ಜನವರಿ 19ರಂದು ಸ್ಪಂದನಾ ವಿರಚಿತ 'ಯಾದೊಂಕಿ ಭಾರತ್' ಸಂಗೀತ ಬಿಡುಗಡೆ

ಮಸ್ಕತ್: ಸ್ಪಂದನಾ ವಿರಚಿತ ಯಾದೋಂಕಿ ಭಾರತ್ ಸಂಗೀತ ಬಿಡುಗಡೆಯು ಜನವರಿ 19ರಂದು ಲೇ ಗ್ರಾಂಡ್ ಹಾಲ್,ಅಲ್ ಫಲಾಜ್ ಇಲ್ಲಿ ನಡೆಯಲಿದೆ....

 

ವಿಶೇಷ ವರದಿ
ಒಮಾನ್ ನಲ್ಲಿ ಬಂಟರ 24ನೇ ಸಮ್ಮಿಲನ : ಗಮನಸೆಳೆದ ಮನೋರಂಜನಾ ಕಾರ್ಯಕ್ರಮ , ತುಳುನಾಡಿನ ವೈಶಿಷ್ಟ್ಯ

ಒಮಾನ್ ನಲ್ಲಿ ನೆಲೆಸಿರುವ ಬಂಟರ 24ನೇ ಸಮ್ಮಿಲನ, ರಾಮೀ ಡ್ರೀಮ್ ರಿಸಾರ್ಟ್ ನಲ್ಲಿ ನವೆಂಬರ್ 25ರಂದು ಶುಕ್ರವಾರ ಸಕಲ ಸಂಭ್ರಮಗಳೊಂದಿಗೆ ನಡೆಯಿತು. ವೇದಿಕೆಯನ್ನು ಆಕರ್ಷಕವಾಗಿ ಬಂಟ ಶೈಲಿಯಲ್ಲಿ ವಿನ್ಯಾಸ ಗೊಳಿಸಲಾಗಿತ್ತು, ಸಭಾ೦ಗಣವು ನೂರಾರು ಸದಸ್ಯರುಗಳಿ೦ದ ತು೦ಬಿ ತುಳುಕುತ್ತಿತ್ತು...

 

ವಿಶೇಷ ವರದಿ
ಓಮನ್ ಬಿಲ್ಲವರ ಸಮಾವೇಶ: ಗಲ್ಫ್ ರಾಷ್ಟ್ರಗಳ ಸಾಂಸ್ಕೃತಿಕ ಉನ್ನತಿಗೆ ಭಾರತೀಯರ ಕೊಡುಗೆ ಅಪಾರ: ಡಾ. ಸತೀಶ್ ನಂಬಿಯಾರ್

"ಗಲ್ಫ್ ರಾಷ್ಟ್ರಗಳ ಸಾಂಸ್ಕೃತಿಕ ಉನ್ನತಿಗೆ ಭಾರತೀಯರ ಕೊಡುಗೆ ಅಪಾರ" ಓಮನ್ ಬಿಲ್ಲವರ ಸಮಾವೇಶದಲ್ಲಿ ಸಾಂಸ್ಕೃತಿಕ ರಾಯಭಾರಿ ಡಾ. ಸತೀಶ್ ನಂಬಿಯಾರ್....


ವಿಶೇಷ ವರದಿ
ಮರಳುಗಾಡಿನ ನಾಡಿನಲ್ಲೊಂದು ಜಲಪಾತ ...

ಮರಳುಗಾಡಿನಲ್ಲಿ ಹಸಿರು, ಜಲಪಾತ, ನದಿಗಳು ಹಾಗು ಪ್ರಾಣಿ ಪಕ್ಷಿಗಳನ್ನು ಕಾಣುವುದು ಬಹಳ ಕಡಿಮೆ ಆದರೆ ಒಮಾನ್ ದೇಶದ ಧೋಫಾರ್ ಪ್ರಾಂತ್ಯದಲ್ಲಿನ ಸಲಾಲ ಸುತ್ತಮುತ್ತಲಿನ ಪ್ರದೇಶ ಇದಕ್ಕೆ ತದ್ವಿರುದ್ದ, ಇಲ್ಲೂ ...


ವಿಶೇಷ ವರದಿ
ಒಮಾನ್‌ನಿಂದಲೇ ಕೇಸು ಹಾಕಿ...

ಒಮಾನ್‌ನಲ್ಲಿರುವ ಕೇರಳಿಗರು ಕೋರ್ಟಿನಲ್ಲಿ ಕೇಸು ದಾಖಲಿಸುವ ಸಲುವಾಗಿ ಕೇರಳದ ತನಕ ಪ್ರಯಾಣಿಸಿ ಬರಬೇಕೆಂದಿಲ್ಲ. ತಾವಿರುವಲ್ಲಿಂದಲೇ ಅವರು ಕೋರ್ಟಿಗೆ ದೂರು ನೀಡಬಹುದು...

 

ವಿಶೇಷ ವರದಿ
ಒಮಾನ್ ಎಂಬ ಒಗಟು; ಪ್ರೊ ನಿರಂಜನ ವಾನಳ್ಳಿಗೆ ಕಾಮತ್ ಪ್ರಶಸ್ತಿ ಪ್ರದಾನ

ಹೊನ್ನಾವರ,ಸೆ.25:ಎರಡೂ ಜಿಲ್ಲೆಗಳು ಒಂದೇ ಸಮುದ್ರದ ಬದಿಯಲ್ಲೇ ಇದ್ದರೂ ದಕ್ಷಿಣ ಕನ್ನಡ ಮತ್ತು ಉತ್ತರ ಕನ್ನಡ ಜಿಲ್ಲೆಯ ಅಂತಃಸತ್ವ ಮತ್ತು ವ್ಯಕ್ತಿತ್ವ ಬೇರೆಬೇರೆ ತೆರನಾದದ್ದು....

 

ವಿಶೇಷ ವರದಿ
ಒಂದು ವಾರದಲ್ಲಿ ಒಮಾನ್ ದೇಶದಲ್ಲಿ 234ಅಪಘಾತ: ಮೃತರ ಸಂಖ್ಯೆ 28

ಕಳೆದ ರಮದಾನ್ ಈದ್ ರಜಾದಿನಗಳ ಒಂದು ವಾರದ ಅವಧಿಯಲ್ಲಿ ಒಮಾನ್ ನಲ್ಲಿ ವಿವಿದೆಡೆ ನಡೆದ 234 ವಾಹನ ಅಪಘಾತದಲ್ಲಿ ಮೃತಪಟ್ಟವರು28 ಮಂದಿ ಹಾಗು ಗಾಯಾಳುಗಳು 346 ಮಂದಿ ಎಂದು ರಾಯಲ್ ...


ವಿಶೇಷ ವರದಿ
ಮಸ್ಕತ್ ನಲ್ಲಿ 27ನೆ ವರ್ಷದ ವಿಜ್ರ೦ಭಣೆಯ ಗಣೇಶೊತ್ಸವ

ಸೆಪ್ಟ್೦ಬರ್ ತಿ೦ಗಳ ದಿನಾ೦ಕ 1 ರಿ೦ದ 3 ರ ವರೆಗೆ ಮಸ್ಕತ್ ನ ಶಿವಾಲಯದ ಪ್ರಾ೦ಗಣದಲ್ಲಿ ಜರುಗಿದ ಶ್ರೀ ಗಣೇಶೋತ್ಸವದ ಸಡಗರದ ಸ೦ಭ್ರಮದಲ್ಲಿ ...


ವಿಶೇಷ ವರದಿ
ಮರಳುಗಾಡಿನಲ್ಲಿ ಮಲೆನಾಡು! ಸಲಾಲ

ಮಲೆನಾಡು ಎಂದಾಕ್ಷಣ ನಮ್ಮ ಕಣ್ಮುಂದೆ ಪಶ್ಚಿಮ ಘಟ್ಟ, ಹಲವಾರು ನದಿಗಳು, ನೂರಾರು ಜಲಪಾತ ಗಳು ಸದಾ ಹಸಿರು ತುಂಬಿರುವ ಗಿರಿಶ್ರೇಣಿ ಗಳು, ದಟ್ಟ ಕಾನನ ಗಳು ಸುಳಿಯುತ್ತವೆ. ಆದರೆ ಈ ಹಸಿರಿಗು ಮತ್ತು ಮರಳುಗಾಡಿಗು....


ವಿಶೇಷ ವರದಿ
ಕ್ರಿಮಿನಲ್ ಮತ್ತು ನಾಗರಿಕ ವಿಷಯಗಳಿಗೆ ಸಂಬಂಧ : ಭಾರತ-ಒಮನ್ ಮೂರು ಒಪ್ಪಂದಗಳಿಗೆ ಸಹಿ ಸಾಧ್ಯತೆ

ಪ್ರವಾಸೋದ್ಯಮ ಮತ್ತು ವಿಜ್ಞಾನ ತಂತ್ರಜ್ಞಾನ ವಿಷಯಗಳಿಗೆ ಸಂಬಂಧಿ ಸಿದ ಒಪ್ಪಂದಗಳಿಗೆ ಉಭಯ ರಾಷ್ಟ್ರಗಳು ಸಹಿ ಹಾಕಲು ಸಿದ್ಧತೆ ನಡೆದಿದೆ ..

 

ವಿಶೇಷ ವರದಿ
ಒಮನ್‌ನಲ್ಲಿ ಮನೆಕೆಲಸ:ನಿಯಮ ಬಿಗಿಗೊಳಿಸಿದ ಭಾರತ

ಕೊಲ್ಲಿ ರಾಷ್ಟ್ರ ಒಮನ್‌ಗೆ ಮನೆಕೆಲಸಕ್ಕೆಂದು ತೆರಳುವ ಮಹಿಳೆಯರ ಸೇವಾ ಒಪ್ಪಂದಗಳಲ್ಲಿ ಜೂನ್ 20ರಿಂದ ಜಾರಿಗೆ ಬರುವಂತೆ ಕೆಲವು ಬದಲಾವಣೆಗಳನ್ನು ಮಾಡುವ ಮೂಲಕ ...

 

ವಿಶೇಷ ವರದಿ
ಸ೦ಭ್ರಮದಿ೦ದ ಜರುಗಿದ ಮಸ್ಕತ್ ಮೊಗವೀರ್ಸ್ ರವರ 21ನೇ ವಾರ್ಷಿಕೋತ್ಸವ

ಮೇ, 12, 2011 ಗುರುವಾರದ೦ದು ಅಲ್ ಫಲಾಜ್ ಹೊಟೇಲ್ ನ ಗ್ರಾ೦ಡ್ ಹಾಲ್ ನಲ್ಲಿ ...


ವಿಶೇಷ ವರದಿ
ಕಾಸರಗೋಡು: ಎಂಡೋಸಲ್ಫಾನ್ ನಿಷೇಧಕ್ಕೆ ಆಗ್ರಹ : ಕೇರಳ (ಬಂದ್) ಹರತಾಳ ಭರ್ಜರಿ ಯಶಸ್ಸು.

ಎಂಡೋಸಲ್ಫಾನ್ ನಿಷೇಧಿಸುವಂತೆ ಆಗ್ರಹಿಸಿ ಕೇರಳ ರಾಜ್ಯದ್ಯಂತ ಎಡರಂಗ ಕರೆ ನೀಡಿರುವ ಬಂದ್ ಸಂಪೂರ್ಣ ಯಶಸ್ವಿಯಾಗಿದೆ. ಎಂಡೋಸಲ್ಫಾನ್ ನಿಷೇಧಕ್ಕೆ ಒತ್ತಾಯಿಸಿ ಕೇರಳ ಮುಖ್ಯಮಂತ್ರಿ ಸಹಿತಾ ಅನೇಕ ಸಂಘಟನೆಗಳು ಈಗಾಗಲೇ...


ವಿಶೇಷ ವರದಿ
ಒಮಾನ್‌ನಲ್ಲಿ ರಂಜಿಸಿದ ಮಂಗಳೂರಿನ ಬ್ಯಾಂಡ್‌

ಒಮಾನ್‌ನಲ್ಲಿರುವ ಭಾರತದ ದೂತಾವಾಸದ ಪ್ರಾಯೋಜಕತ್ವದಲ್ಲಿ ಮಂಗಳೂರಿನ ಬ್ಯಾಂಡ್‌ ಎಲೀಶಿಯಂ ಯುವಕ ತಂಡದವರು ಸಂಗೀತ ಕಾರ್ಯಕ್ರಮ ನೀಡಿದರು.

 

ವಿಶೇಷ ವರದಿ
ಮಸ್ಕತ್: ಬಿಲ್ಲವ ಸಮುದಾಯದ ನೆಚ್ಚಿನ ನಾಯಕ ಪಿತಾ೦ಬರ ಅಲ್ಕೆ ಇನ್ನಿಲ್ಲ

ಬಿಲ್ಲವ ಸಮುದಾಯದ ನಿಷ್ಠಾವ೦ತ ಸದಸ್ಯರಾಗಿದ್ದ ಪಿತಾ೦ಬರ ಬಿ. ಅಲ್ಕೆ ಅವರು ಶುಕ್ರವಾರದ೦ದು ಹ್ರದಯಾಪಘಾತದಿ೦ದ ನಿಧನ ಹೊ೦ದಿದರು.

 

ವಿಶೇಷ ವರದಿ
ಮಸ್ಕತ್: ಪ್ರಜಾಪ್ರಭುತ್ವ ಪರವಾದ ಪ್ರತಿಭಟನೆ ಕಿಚ್ಚು : ಆರು ಮಂದಿ ಗುಂಡೇಟಿಗೆ ಬಲಿ

ಪ್ರಜಾಪ್ರಭುತ್ವ ಪರವಾದ ಪ್ರತಿಭಟನಾಕಾರರು ಸೋಮವಾರ ನಡೆಸಿದ ಗಲಭೆ ಯನ್ನು ಹತ್ತಿಕ್ಕಲು ಸರ್ಕಾರ ಪ್ರಯತ್ನಿಸಿದಾಗ ಆರು ಮಂದಿ ಗುಂಡೇಟಿಗೆ ಬಲಿಯಾಗಿದ್ದಾರೆ.

 

ವಿಶೇಷ ವರದಿ
ಮಸ್ಕತ್ : ಒಮನ್ ಬಿಲ್ಲವಾಸ್ ಅವರಿ೦ದ ಸ೦ಭ್ರಮದಿ೦ದ ಜರುಗಿದ ವಣಸ್ದ ಪರ್ಭ

ಫೆ. 17, 2011 ರ೦ದು ಅಲ್ ಖುವೆರ್ ನಲ್ಲಿ ಒಮಾನ್ ಬಿಲ್ಲವಾಸ್ ಅವರ ವಣಸ್ದ ಪರ್ಭ ಕಾರ್ಯಕ್ರಮವು ...


ವಿಶೇಷ ವರದಿ
ಒಮಾನ್ : ಜನಮನ ಗೆದ್ದ ‘ಸುವರ್ಣ ಕರ್ನಾಟಕ ಪ್ರಶಸ್ತಿ’ ವಿಜೇತ ಶ್ರೀರವೀಂದ್ರ ಪ್ರಭು ಮತ್ತು ಅನಿತಾ ಸ್ಯಾಂಸನ್ ಅವರ ಸ೦ಗೀತ ಸ೦ಜೆ ಕಾರ್ಯಕ್ರಮ

ಸಾಂಪ್ರದಾಯಿಕ ಶೈಲಿಯ ಯಕ್ಷಗಾನ ನೃತ್ಯದಿಂದ ಹಿಡಿದು ಮೈಕೆಲ್ ಜಾಕ್ಸನ್ ರವರ "ಡೇಂಜರಸ್" ವರೆಗೆ, ಗಾಯನದ ಬಗೆಗೆ ಹೇಳುವುದಾದರೆ ಡಾಕ್ಟರ್ ರಾಜ್ ಕುಮಾರ್ ರವರ ಕಂಠ ಧ್ವನಿಯಿಂದ ಹಿಡಿದು ಹಿಂದಿಯ ಮೊಹಮ್ಮದ್ ರಫಿ ಯವರ ಶೈಲಿಯವರೆಗೆ,...


 

 
ಎಲ್ಲಾ ವರದಿಗಳು [ಒಮಾನ್]

»ಮಸ್ಕತ್: 28ನೇ ವರ್ಷದ ಗಣೇಶೋತ್ಸವ ಕಾರ್ಯಕ್ರಮ
»ಒಮಾನಿನಲ್ಲಿ ಅಮೇರಿಕಾ ಮಿಲಿಟೆರಿ 'ಹೆಲಿಕಾಪ್ಟರ್' ಅಪಘಾತ; 5 ಸಿಬ್ಬಂದಿ ಪೈಕಿ ಮೂವರು ಪತ್ತೆ - ಚಿಕಿತ್ಸೆ
»ಬಿಲ್ಲವರು ಪ್ರತಿಭಾ ಕಲಿಗಳು:ಸಾಧಿಸಿ ತೋರಿಸಿದ ಒಮಾನ್ ಪುಟಾಣಿಗಳು
»ಯಕೃತ್ತು ಕಸಿಯ ಹೊಸ ವಿಧಾನ: 2 ವರ್ಷದ ಒಮಾನಿ ಮಗುವನ್ನು ಬದುಕಿಸಿದ ಭಾರತೀಯ ವೈದ್ಯರು
»ಶ್ರೀ ಪ್ರಕಾಶ್ ನಾಯ್ಕ್ ರವರಿಗೆ ಓಮಾನಿನ ಆರೋಗ್ಯ ಮ೦ತ್ರಾಲಯದ ವತಿಯಿ೦ದ ಪುರಸ್ಕಾರ
»ಒಮಾನ್ ಸಮುದ್ರ ತೀರದಲ್ಲಿ ಅನಿವಾಸಿ ಭಾರತೀಯ ಮೀನುಗಾರರ ಹಡಗು ಕಣ್ಮರೆ
»ಒಮಾನ್ ಬಿಲ್ಲವರ "ವನಸ್ಸುದ ಪರ್ಬ-2012"
»ಮಸ್ಕತ್ ಸೇವಾ ಸಂಸ್ಥೆಯಿಂದ ಮುಸ್ಲಿಂ ವಿದ್ಯಾರ್ಥಿ ವೇತನಕ್ಕೆ ಅರ್ಜಿ ಆಹ್ವಾನ
»ಮಸ್ಕತ್ 'ಸ್ಪಂದನ' ಗಾಯನ ದೋಣಿಯ ರಸಸಂಜೆ ಪಯಣ...
»ವಾಹನ ಮುಖಾಮುಖಿ ಡಿಕ್ಕಿ-ಬೆಂಕಿ:ನಾಲ್ವರು ದುರ್ಮರಣ
»ಜನವರಿ-2012 ಒಮಾನ್ ರಸ್ತೆ ಅವಘಡಕ್ಕೆ 70 ಸಾವು
»ಬೆಂಕಿಗೆ ಅನಿವಾಸಿ ಭಾರತೀಯನ ಅಂಗಡಿ-ಕಾರು ಭಸ್ಮ:ಒಮಾನ್ ರಾಯಭಾರಿ ಕಚೇರಿಯಲ್ಲಿ ಸಹಾಯಕ್ಕೆ ಅಳಲು
»ನಿರಂತರ 'ಡ್ರಗ್ಸ್' ವ್ಯಾಪಾರ : ಜಾಲ ಬೇದಿಸಿದ ಒಮಾನ್ ಪೋಲಿಸರು
»17 ಮೇ: ಒಮಾನ್ ತುಳುವರಿಗೆ ಅಪರೂಪದ ಅವಕಾಶ: ’ದಾದ ಮಲ್ಪೆರಾಪುಂಡು’ ತುಳು ನಾಟಕಕ್ಕೆ ಕ್ಷಣಗಣನೆ
»ಉರಿ ಬಿಸಿಲಿನಲ್ಲಿ ಕಾರ್ಮಿಕರ ಕೆಲಸವನ್ನು ನಿಷೇಧಿಸಿದ ಒಮಾನ್ ಸರಕಾರ !
»ಮಸ್ಕತ್‌ಗೆ ’ಯುಗಾದಿ ನಗೆ ಹಬ್ಬ’ ದೊಂದಿಗೆ ಬಂದ ‘ನಂದನ’
»ಸ್ಪಂದನ ಆರ್ಟ್ ಲೌವರ್ಸ್ ರಿಂದ ಹೆಸರಾಂತ ಗಾಯಕಿ ಅನಿತಾ ಸಾಮ್ಸನ್ ಅವರಿಗೆ ಸನ್ಮಾನ
»Indian businessman’s body found in mysterious circumstances
»ಮನರಂಜಿಸಿದ “ಕಿವುಡನ ಕಿತಾಪತಿ”
»ಮನಸೂರೆಗೊಂಡ ’ನೆನಪಿನಂಗಳ”! .. ಮೈ ಮರೆತ ಪ್ರೇಕ್ಷಕ ವರ್ಗ!
»ಸ್ಪಂದನ ತಂಡದ ಕಾರ್ಯಕ್ರಮಕ್ಕೆ ಆಗಮಿಸಿದ ಕಲಾವಿದರು
»ಒಮಾನ್ ಹರ್ಷ ಕುಮಾರ್‌ ರೈಗೆ ಭಾರತ ಸಮ್ಮಾನ್‌ ಪ್ರಶಸ್ತಿ
»ಜನವರಿ 19ರಂದು ಸ್ಪಂದನಾ ವಿರಚಿತ 'ಯಾದೊಂಕಿ ಭಾರತ್' ಸಂಗೀತ ಬಿಡುಗಡೆ
»ಒಮಾನ್ ನಲ್ಲಿ ಬಂಟರ 24ನೇ ಸಮ್ಮಿಲನ : ಗಮನಸೆಳೆದ ಮನೋರಂಜನಾ ಕಾರ್ಯಕ್ರಮ , ತುಳುನಾಡಿನ ವೈಶಿಷ್ಟ್ಯ
»ಮಸ್ಕಟ್‌ನಲ್ಲಿ ಕಾರು ಅಪಘಾತ: ನಗರದ ಸಹೋದರಿಯರ ಸಾವು
ಈ ವಿಭಾಗದ ಹಿಂದಿನ ವರದಿಗಳನ್ನು ಹುಡುಕಿ :
ದಯವಿಟ್ಟು ದಿನಾಂಕಗಳನ್ನು yyyy-mm-dd ರೀತಿಯಲ್ಲಿ ಬರೆಯಿರಿ
ರಿಂದ: ವರೆಗೆ:
 

 

©2007-2009 GulfKannadiga.com | ಸಂಪಾದಕೀಯ ಮಂಡಳಿ
Designed by Alan D'Souza, Moodbidri