ಸೋಮವಾರ, 23-09-2019
ಇತ್ತೀಚಿನ 20 ಪ್ರಮುಖ ವರದಿಗಳು
Latest news item ಪೊಲೀಸ್ ಎನ್‌ಕೌಂಟರ್‌ಗೆ ಬಲಿಯಾದಾತ ಕನ್ನಡಿಗನೇ..?
Latest news item ನಂದಿನಿಯ ಮೇವು ತಿಂದವರು ಯಾರು?;ತನಿಖೆಗೆ ಆದೇಶ
Latest news item ಶಾಸಕ ರಘುಪತಿ ಭಟ್‌ ರಿಗೆ ಬೆದರಿಕೆ ಕರೆ
Latest news item ಕಡೇಶ್ವಾಲ್ಯದಲ್ಲಿ ನರೇಗಾದಡಿ ಸಾಲು ಮರ ಗಿಡ ನೆಡುವ ಕಾಮಗಾರಿಗೆ ಚಾಲನೆ
Latest news item ಖ್ಯಾತ ಕಲಾವಿದ ನೆಬ್ಬೂರು ನಾರಾಯಣ ಭಾಗವತರಿಗೆ ದೇರಾಜೆ ಪ್ರಶಸ್ತಿ
Latest news item ದ.ಕ.ಜಿಲ್ಲಾ ಪಂಚಾಯತ್ ಕಚೇರಿಯಲ್ಲಿ ಬೃಹತ್ ಗಾತ್ರದ ಹೆಬ್ಬಾವು ಪ್ರತ್ಯಕ್ಷ
Latest news item ಅಂದು ಸ್ವಾತಂತ್ರಕ್ಕಾಗಿ... ಇಂದು ತುಂಡು ಭೂಮಿಗಾಗಿ!: ಕರುಣಾಕರ ಉಚ್ಚಿಲ್‌ರ ಮುಗಿಯದ ಹೋರಾಟ
Latest news item ಶಿರೂರು: ‘ಗ್ರೀನ್ ವ್ಯಾಲಿ’ಯಲ್ಲಿ ಶಿಕ್ಷಕರ ದಿನಾಚರಣೆ
Latest news item ಕುದಿ ವಸಂತ ಶೆಟ್ಟಿ ಅವರಿಗೆ ರಾಷ್ಟ್ರ ಮಟ್ಟದ ಉತ್ತಮ ಶಿಕ್ಷಕ ಪ್ರಶಸ್ತಿ ಪ್ರಧಾನಿಸಿದ ರಾಷ್ಟ್ರಪತಿ
Latest news item ಬಿಲ್ಲವ ಜಾಗೃತಿ ಬಳಗದ ವತಿಯಿಂದ ನಾರಾಯಣ ಗುರು ಜಯಂತಿ ಆಚರಣೆ
Latest news item ಎಂಜಿ ರಸ್ತೆ ಮೆಟ್ರೊ ನಿಲ್ದಾಣದಲ್ಲಿ ಕೊಳ, ಕಾರಂಜಿ ಸೊಬಗು
Latest news item ಉದ್ಯಾನ ನಗರಿಯಲ್ಲಿ ನಕಲಿ ವೈದ್ಯರು: ರಹಸ್ಯ ಕಾರ್ಯಾಚರಣೆಯಲ್ಲಿ ವಿವರ ಬಯಲು
Latest news item ವಿದ್ಯಾರ್ಥಿನಿ ಮೇಲಿನ ಎಬಿವಿಪಿ ಹಲ್ಲೆ ಖಂಡಿಸಿ ಬೆಳ್ಳಾರೆಯಲ್ಲಿ ಸಿಎಫ್‌ಐ ಪ್ರತಿಭಟನೆ
Latest news item ಹೆಚ್ಚಾಯ್ತು ಸಿಂಗ್ ಸಂಪುಟದ ಕುಬೇರರ ಸಂಪತ್ತು: ರಾಜೀವ್ ಶುಕ್ಲಾ ಸಂಪತ್ತಿನಲ್ಲಿ ಗಣನೀಯ ಏರಿಕೆ, ಖರ್ಗೆ, ಕೃಷ್ಣ ಕೋಟ್ಯಧಿಪತಿಗಳು, ಮೊಯ್ಲಿ ಲಕ್ಷಾಧೀಶ್ವರ... ಪತ್ನಿ ಕೋಟ್ಯಧೀಶೆ
Latest news item ಸಾರ್ವಜನಿಕರ ತೀವ್ರ ವಿರೋಧದ ನಡುವೆಯೂ ವಿದೇಶಕ್ಕೆ ಹಾರಲು ಮತ್ತೊಂದು ತಂಡ ತಯಾರಿ: 16 ಶಾಸಕರು, 7 ಅಧಿಕಾರಿಗಳ ವಿದೇಶ ಪ್ರವಾಸ ಪಟ್ಟಿ ಸಿದ್ಧ
Latest news item ಡಾ.ಜಾಫರ್ ಪಾಸ್‌ಪೋರ್ಟ್ ಪೊಲೀಸ್ ವಶಕ್ಕೆ | ಗೋವಾ ನಂಟಿನ ತನಿಖೆ | ನಯೀಮ್ ಸಿದ್ದಿಕಿ ವಿಚಾರಣೆ ಸ್ಥಳ ಬದಲು | ಕಾರವಾಳಿ ಪ್ರದೇಶಕ್ಕೆ ಹೊರಟ ಸಿಸಿಬಿ ತಂಡ
Latest news item ನಕ್ಸಲ್ ನಿಗ್ರಹ ಪಡೆ ಗುಂಡಿಗೆ ನಕ್ಸಲ್ ಬಲಿ
Latest news item



 

 
ಪ್ರತಿಸ್ಪಂದನಗಳು

FIRST PREV
( Page 1 of 226 )
NEXT LAST
Ronald, Udupi
2012-09-07
ವಾರ್ತೆ:ಹೋಂ ಸ್ಟೇ ದಾಳಿ ಪ್ರಕರಣ :ಆರೋಪಿಗಳ ಜಾಮೀನು ತಿರಸ್ಕೃತ
ಎಲ್ಲರೂ ಸರಿ! ತಮ್ಮ ತಮ್ಮ ಕೆಲಸ ನೋಡಿಕೊಂಡು ಹಾಯಾಗಿರಿ! Arguments leads to tensions!! Live and let Live!! ಈ ಫೋಟೋದಲ್ಲಿರುವ ಧಾಳಿ ಕೋರರು ಕೆಲವು ವರ್ಷ ಒಳಗೆ ಇರಲಿ!! ಸಮಾಜಕ್ಕೆ ಬಹಳ ಒಳ್ಳೇದು!!

SHAMEEM, MANGALORE
2012-09-06
ವಾರ್ತೆ:ವಿದ್ಯಾರ್ಥಿನಿ ಮೇಲಿನ ಎಬಿವಿಪಿ ಹಲ್ಲೆ ಖಂಡಿಸಿ ಬೆಳ್ಳಾರೆಯಲ್ಲಿ ಸಿಎಫ್‌ಐ ಪ್ರತಿಭಟನೆ
Yet another attack on helpless women by SANGH PARIVARS after Home stay Birthday Party attack on women in Mangalore.Govt should take this incident as serious otherwise it is deemed that the atrocities against womens are state sponsored. A few students are getting money from local RSS leaders to do this job. We have to blame the BJP Government especially the Home Minister for soft on their Sangha Pariwar activists.

Saleem, Camp Buehring, Kuwait
2012-09-06
ವಾರ್ತೆ:ಸಾರ್ವಜನಿಕರ ತೀವ್ರ ವಿರೋಧದ ನಡುವೆಯೂ ವಿದೇಶಕ್ಕೆ ಹಾರಲು ಮತ್ತೊಂದು ತಂಡ ತಯಾರಿ: 16 ಶಾಸಕರು, 7 ಅಧಿಕಾರಿಗಳ ವಿದೇಶ ಪ್ರವಾಸ ಪಟ್ಟಿ ಸಿದ್ಧ
ಅಧ್ಯಯನ ನಡೆಸಲು ಗೂಗಲ್ ಸಾಕಾಗುವುದಿಲ್ಲವೇ? ಇವರು ಹೋಗುವ ಅಭಿವೃದ್ದಿ ಹೊಂದಿದ ದೇಶದ ರಾಜಕಾರಿಣಿಗಳು ಎಲ್ಲಿ ಹೋಗಿದ್ದರು 'ಅಧ್ಯಯನಕ್ಕಾಗಿ' ತಮ್ಮ ದೇಶವನ್ನು ಅಭಿವೃದ್ಧಿ ಪಡಿಸಲು? ಇದೊಂದು ತೆರಿಗೆ ಹಣವನ್ನು ಪೋಲು ಮಾಡುವ ಚಟ ಅಲ್ಲವೇ? ಬಹುಶಹ ಕಪ್ಪು ಹಣ ವಿದೇಶದಲ್ಲಿ ಹೂಡಿಕೆ ಮಾಡಲು ಅಥವಾ ಸ್ವಿಸ್ಸ್ ಬ್ಯಾಂಕಲ್ಲಿ ಹೂಡಿಟ್ಟ ಹಣ ಸುರಕ್ಷಿತವಾಗಿದೆಯೋ ಇಲ್ವಾ ಎಂದು ನೋಡಲು ಹೋಗುತ್ತಿರಬೇಕು ಅಲ್ವೇ? ಅಥವಾ ಬಿನ್ನ ಮತ, ಕಚ್ಚಾಟ, ಹಗರಣಗಳು, ದಬ್ಬಾಳಿಕೆ ಮತ್ತು ಕೊನೆಯ ಅವಕಾಶ ಎಂಬ ಮಾನಸಿಕ ಒತ್ತಡದಿಂದ ಬಳಲಿ ಎಂಜಾಯ್ ಮಾಡಲು ವಿದೇಶಕ್ಕೆ ಹೋಗುತ್ತಿರಬೇಕು ಅಲ್ವೇ?

Saif, Udupi
2012-09-06
ವಾರ್ತೆ:ಶಿಕ್ಷಕರ ವೇದಿಕೆಯಲ್ಲಿ ಗುಟ್ಕಾ ಸೇವಿಸಿದ ಸಚಿವ ಮಹಾಶಯ ಉಮೇಶ್ ವಿಶ್ವನಾಥ್ ಕತ್ತಿ
ರಾಜೇಶ್ ರವರೆ ನೀವು ಈ BJP ಯ ಕಂತ್ರಿ ಗಳನ್ನು ಬಹಳ ಚೆನ್ನಾಗಿ ಅರ್ಥ ಮಾಡಿ ಕೊಂಡಿದ್ದೀರಿ . ರಘು ರವರೆ ನೀವು ಸಹ ಸರಿಯಾಗಿಯೇ ಹೇಳಿದ್ದೀರಿ . Thanks to both of you

Saif, Udupi
2012-09-06
ವಾರ್ತೆ:ಅಮಾಯಕರಿಗೆ ಉಗ್ರರ ಪಟ್ಟ :ಎ.ಕೆ. ಸುಬ್ಬಯ್ಯ ಆರೋಪ; *ಪೊಲೀಸರ ಮಾಹಿತಿಯ ಕುರಿತಂತೆ ಸಂಶಯ!
ಇನ್ನು ಕೆಲವೇ ದಿನಗಳಲ್ಲಿ BJP ಯ ಎಲ್ಲಾ ಮನೆ ಹಾಳು ಕೆಲಸ ಗಳು ಜನರ ಮುಂದೆ ಬರಲಿದೆ. ಇವರ ಹಲ್ಕಾ ಕೆಲಸಗಳನ್ನು ಮುಚ್ಚಿ ಹಾಕಲು ಈಗ ಒಂದು ಹೊಸ ನಾಟಕ. ಸಿಕ್ಕ ಸಿಕ್ಕ ಮುಸ್ಲಿಂ ಹುಡುಗರನ್ನು ಉಗ್ರ ಎಂದು ಜೈಲಿಗೆ ತಳ್ಳುವುದು. . ಪ್ರತಿಯೊಂದಕ್ಕೂ ಒಂದು ಕಾಲವಿದೆ. ಗುಜರಾತಿ ನ ಬಾಬು ಭಜರಂಗಿ ಮತ್ತು ಕೊಡ್ನಾನಿ ಯವರು ಬಹುಶ ಕನಸಿ ನಲ್ಲಿಯೂ ಎಣಿಸಿರಲಿಕ್ಕಿಲ್ಲ ಮುಂದೆ ಒಂದು ದಿನ ತಮ್ಮ ಪಾಪದ ಶಿಕ್ಷೆ ಯನ್ನು ಅನುಭವಿಸುತ್ತಾರೆ ಎಂದು. ಬರೋಬ್ಬರಿ ೧೨ ವರ್ಷದ ನಂತರ ವಾದರೂ ಅವರಿಗೆ ಶಿಕ್ಷೆ ಪ್ರಕಟ ವಾಯಿತು. ಮುಂದೆ ನರೇಂದ್ರ ಮೋದಿಯೂ ಬರುತ್ತಾನೆ ಇವರ ಹಿಂದೆ. ಅವನೂ ಎಲ್ಲಿಗೂ ಹೋಗಲ್ಲ. ನಿಜ ಸತ್ಯಕ್ಕೆ ಒಂದು ಕಾಲವಿದೆ. ದೇವರು ನೋಡುತ್ತಾ ಇದ್ದಾನೆ. ಎಲ್ಲ ಸತ್ಯ ಬೇಗನೆ ಬಹಿರಂಗವಾಗುತ್ತದೆ. ರಾಜಕಾರಣಿಗಳ ಹಿತಾಸಕ್ತಿ ಗಾಗಿ ಅಮಾಯಕರನ್ನು ಸುಳ್ಳು ಕೇಸಿನಲ್ಲಿ ಉಗ್ರ ಎಂದು ಬಂದಿಸುತ್ತರೋ ಅವರೆಲ್ಲರಿಗೂ ಒಂದು ದಿನ ದೇವರ ಶಿಕ್ಷೆ ಪ್ರಕಟ ವಾಗುತ್ತದೆ. ಕಾದು ನೋಡೋಣ.

Naresh Shetty, Kandlur
2012-09-06
ವಾರ್ತೆ:ಸಾರ್ವಜನಿಕರ ತೀವ್ರ ವಿರೋಧದ ನಡುವೆಯೂ ವಿದೇಶಕ್ಕೆ ಹಾರಲು ಮತ್ತೊಂದು ತಂಡ ತಯಾರಿ: 16 ಶಾಸಕರು, 7 ಅಧಿಕಾರಿಗಳ ವಿದೇಶ ಪ್ರವಾಸ ಪಟ್ಟಿ ಸಿದ್ಧ
ಹಲ್ಕಾ ಗಳು

Saleem, Camp Buehring, Kuwait
2012-09-06
ವಾರ್ತೆ:ಅಮಾಯಕರಿಗೆ ಉಗ್ರರ ಪಟ್ಟ :ಎ.ಕೆ. ಸುಬ್ಬಯ್ಯ ಆರೋಪ; *ಪೊಲೀಸರ ಮಾಹಿತಿಯ ಕುರಿತಂತೆ ಸಂಶಯ!
ಮೆಣಸಿನಕಾಯಿ ತಾಗ ಬಾರದ ಜಾಗಕ್ಕೆ ತಾಗುವ ಎಲ್ಲ ಲಕ್ಷಣಗಳು ಮತ್ತು ಮುಂಬರುವ ದಿನಗಳಲ್ಲಿ ಎಲ್ಲ ಜಾಗಕ್ಕೆ ಪಸರಿಸುವುದು ಖಂಡಿತ ಹುಬ್ಬಲ್ಲಿಯಾವ.

Saleem, Camp Buehring, Kuwait
2012-09-06
ವಾರ್ತೆ:ವಿದ್ಯಾರ್ಥಿನಿ ಮೇಲಿನ ಎಬಿವಿಪಿ ಹಲ್ಲೆ ಖಂಡಿಸಿ ಬೆಳ್ಳಾರೆಯಲ್ಲಿ ಸಿಎಫ್‌ಐ ಪ್ರತಿಭಟನೆ
ಇದು ಅವರ ಜಾಯಮಾನ, ಮಕ್ಕಳು ಯಾವಾಗಲು ಹಿರಿಯರನ್ನು ನಕಲು ಮಾಡಲು ನೋಡುತ್ತಾರೆ. ಅವರ ಹಿರಿಯ ಸಂಘಟನೆಗಳ ಬಗ್ಗೆ ಹೇಳಲು ಈ ಅಂತರ್ಜಾಲವೇ ಸಾಕಾಗದು.

RASHEED, BANTWALA
2012-09-06
ವಾರ್ತೆ:ಡಾ.ಜಾಫರ್ ಪಾಸ್‌ಪೋರ್ಟ್ ಪೊಲೀಸ್ ವಶಕ್ಕೆ | ಗೋವಾ ನಂಟಿನ ತನಿಖೆ | ನಯೀಮ್ ಸಿದ್ದಿಕಿ ವಿಚಾರಣೆ ಸ್ಥಳ ಬದಲು | ಕಾರವಾಳಿ ಪ್ರದೇಶಕ್ಕೆ ಹೊರಟ ಸಿಸಿಬಿ ತಂಡ
ಎ ಬಿ ವಿ ಪಿ ಕಿರಾತಕರು ಸುಳ್ಯದಲ್ಲಿ ಹುಡುಗಿಯೊಬ್ಬಳ ಮೇಲೆ ನಡೆಸಿದ ಹಲ್ಲೆ ವಾರ್ತೆ ಗ.ಕ ಕೆ ಇನ್ನು ಸಿಕ್ಕಲ್ಲವೇ ?

latheefmadikeri, Qatar
2012-09-06
ವಾರ್ತೆ:ಶಿಕ್ಷಕರ ವೇದಿಕೆಯಲ್ಲಿ ಗುಟ್ಕಾ ಸೇವಿಸಿದ ಸಚಿವ ಮಹಾಶಯ ಉಮೇಶ್ ವಿಶ್ವನಾಥ್ ಕತ್ತಿ
ರಘು ರಾಜೇಶ್ ನೀವು ಹೇಳಿದ್ದು ೧೦೦ ಶೇಕಡಾ ನಿಜ ಥ್ಯಾಂಕ್ಸ್

SHAMEEM, MANGALORE
2012-09-05
ವಾರ್ತೆ:ಹೋಂ ಸ್ಟೇ ದಾಳಿ ಪ್ರಕರಣ :ಆರೋಪಿಗಳ ಜಾಮೀನು ತಿರಸ್ಕೃತ
ಮಾನ್ಯ ಪ್ರಶಾಂತ್ ನನ್ನ ಪೂರ್ವಜರ ಬಗ್ಗೆ ಮಾಹಿತಿ ನೀಡಿದ್ದಕ್ಕೆ ಧನ್ಯವಾದಗಳು. ಆದರೆ ತಾವೂ ನನ್ನ ಪ್ರಶ್ನೆಯನ್ನು ಸರಿಯಾಗಿ ಇನ್ನೊಮ್ಮೆ ಓದಿ ನೋಡಿ. ನಾನು ಕೇಳಿದ್ದು ಯಾರು ಹಿಂದುಗಳು ಎಂದಲ್ಲ "" ಯಾರ ಹಿಂದೂ ರಾಷ್ಟ್ರ"" ? ಎಂದು ನೀವು ಹಾರಿಕೆಯ ಉತ್ತರ ನಿಡಿದ್ದಿರಿ. ದಯಮಾಡಿ ಇನೊಮ್ಮೆ ನನ್ನ ಕಾಮೆಂಟ್ಸ್ ಒದಿ ನೋಡಿ. ಪ್ರಶಾಂತ್ ಅವರೇ ಅಂಬೇಡ್ಕರ್ ಮತಾಂತರದ ಬಗ್ಗೆ ತಾವೂ ಇನ್ನು ಮೌನವಾಗಿದ್ದಿರಿ. ಅಂಬೇಡ್ಕರ್ ಅವರ ಪೂರ್ವಜರ ಬಗ್ಗೆ ಸ್ವಲ್ಪ ವಿವರಿಸುತ್ತಿರ.

RAGHU, MANGALORE
2012-09-05
ವಾರ್ತೆ:ಶಿಕ್ಷಕರ ವೇದಿಕೆಯಲ್ಲಿ ಗುಟ್ಕಾ ಸೇವಿಸಿದ ಸಚಿವ ಮಹಾಶಯ ಉಮೇಶ್ ವಿಶ್ವನಾಥ್ ಕತ್ತಿ
ಕರ್ನಾಟಕದ ವಿಧಾನಸಭೆಯಲ್ಲಿ "ನೀಲಿ ಚಿತ್ರ" ನೋಡಿ ಮರ್ಯಾದೆ ಹೋದ ದಾಖಲೆ ಆದ ಬಿ.ಜೆ.ಪಿ. ಶಾಸಕರಿಗೆ ಇದೇನು ಮಹಾ??? ಬಿ.ಜೆ.ಪಿ. ಮಹಿಳಾ ಮಹಾ ಮಹಿಳೆಯರಿಗೆ ಇದೇನು ಮುಜುಗರವನ್ನು ಉಂಟುಮಾಡಿಲ್ಲ.. ಮಾತು ಮಾತಿಗೆ ಭಾರತ ಮಾತೆಯ ನೆನಪಾಗುವ ಬಿ.ಜೆ.ಪಿ. ಗರಿಗೆ ಇಂತಹ ಹಲ್ಕಾ ಕೆಲಸ ಮಾಡಿದರೆ ಏನೂ ಅನಿಸುದಿಲ್ಲ...ರಾಜೇಶ್ ಅವರು ಹೇಳಿದ ಮಾತು ಈ ಬಿ.ಜೆ.ಪಿ.ಗರಿಗೆ ಅನ್ವಯಿಸುತ್ತದೆ...

Rajesh S, Udupi
2012-09-05
ವಾರ್ತೆ:ಶಿಕ್ಷಕರ ವೇದಿಕೆಯಲ್ಲಿ ಗುಟ್ಕಾ ಸೇವಿಸಿದ ಸಚಿವ ಮಹಾಶಯ ಉಮೇಶ್ ವಿಶ್ವನಾಥ್ ಕತ್ತಿ
ನಮ್ಮ ಕಡೆ ಒಂದು ಗಾದೆಯಿದೆ. ನಾಯಿಯನ್ನು ತಂದು ಪಲ್ಲಕ್ಕಿಯಲ್ಲಿ ಕುಳ್ಳಿರಿಸಿದರೆ "ಅದೇನೋ ಕಂಡಾಗ" ಕೆಳಗೆ ಹಾರಿತಂತೆ... ಇವರೂ ಅಂತವರೇ ಬಿಡಿ.

Saleem, Camp Buehring, Kuwait
2012-09-05
ವಾರ್ತೆ:ಪ್ರಜಾಪತಿ ನಕಲಿ ಎನ್‌ಕೌಂಟರ್ : ಅಮಿತ್‌ಶಾ ಸಹಿತ 20 ಮಂದಿಯ ವಿರುದ್ಧ ಆರೋಪ ಪಟ್ಟಿ
ಬಿರಿಯಾನಿ ತಿನ್ನಲು ಮತ್ತೊಂದು ಗಿರಾಕಿ. ಇನ್ನು ಕೆಲವೇ ದಿನಗಳಲ್ಲಿ ಜೈಲು ಇನ್ನಷ್ಟು ಭರ್ತಿಯಾಗಿ, ಸಸ್ಯಾಹಾರಿ ಬಿರಿಯಾನಿಗೆ ಬೇಡಿಕೆ ಹೆಚ್ಚಲಿದೆ.

ಪ್ರಶಾ೦ತ್ ಅಮೀನ್,, , ಮೂಡಬಿದ್ರೆ
2012-09-05
ವಾರ್ತೆ:ಹೋಂ ಸ್ಟೇ ದಾಳಿ - ಯುವಕರ ಮೇಲೆ ನೈತಿಕ ಪೊಲೀಸರ ದೌರ್ಜನ್ಯ ಖಂಡಿಸಿ ನಗರದಲ್ಲಿ ಬೃಹತ್ ಪ್ರತಿಭಟನೆ
ಮಾನ್ಯರೇ,,,ಮೊದಲು ನಿಮ್ಮ ಹುಡುಗಿಯಾರನ್ನ ಅರ್ದಂಬರ್ದ ಉಡುಗೆ ಹಾಕಿ ಕೊಂಡು ರಸ್ತೆಯಾಲ್ಲಿ ಬರ್ಲಿಕೆ ಬಿಡಿ ನೋಡುವ, ಇದು ಶುದ್ದ ಹಿ೦ದು ರಾಷ್ತ್ರ ,,,,,ಇದು ಭರತ ದೇಶ ,ಇದು ಕೃಷ್ನ ,ರಾಮರು ಆಳಿದ ದೇಶ , ಈ ದೇಶಕ್ಕೆ ಮಾರಕ ಆಗಬೇಡಿ

ಪ್ರಶಾ೦ತ್ ಅಮೀನ್,, , ಮೂಡಬಿದ್ರೆ
2012-09-05
ವಾರ್ತೆ:ಹೋಂ ಸ್ಟೇ ದಾಳಿ ಪ್ರಕರಣ :ಆರೋಪಿಗಳ ಜಾಮೀನು ತಿರಸ್ಕೃತ
SHAMEEM, MANGALORE ಹಿಂದು ಯಾರು ಎಂದು ಪ್ರಶ್ನೆ ಮಾಡಿದ್ದಿರ ,ನಮ್ಮ ದೇಶದ ಸಂಸ್ಕೃತಿಯನ್ನು ಹಾಗು ಹಿಂದು ದೇವರನ್ನು ಯ್ಯಾರು ಆರಾದಿಸುತ್ತಾರೊ ಅವರೇ ನಿಜಾವದ ಹಿಂದುಗಳು ಶಮೀಮ್ ಅವರೇ ನಿಮ್ಮ ಪೊರ್ವಜರು ಕೂಡ ಹಿಂದುಗಳು ಎಂಬುವದನ್ನು ಮರಿಬೇಡಿ ,ನೀವೆಲ್ಲ ಮತಾಂತರ ಆಗಿರ ಬಹುದು ಅದರೆ ಈ ದೇಶಕ್ಕೆ ಮಾರಕ ಆಗಬೇಡಿ ,ಯ್ಯಾಕೆ ಎಂದರೆ ನಿಮ್ಮ ದೇಹದಲ್ಲಿ ಒಂದು ತೊಟ್ಟು ಆದರೊ ರಕ್ತ ನಿಮ್ಮ ಪೊರ್ವಜರಿಗೆ ಸಂಬಂದ ಪಟ್ಟಿದೆ ,ಗೂತ್ತಿರಲಿ ಸರ್ವಜ್ನನರ ವಚನ ಹೇಳಿದ ತಕ್ಶನ ಊರು ಉದ್ದಾರ ಆಗೋಲ್ಲ,

Monappa, Hampanakatte
2012-09-05
ವಾರ್ತೆ:ಹೋಂ ಸ್ಟೇ ದಾಳಿ - ಯುವಕರ ಮೇಲೆ ನೈತಿಕ ಪೊಲೀಸರ ದೌರ್ಜನ್ಯ ಖಂಡಿಸಿ ನಗರದಲ್ಲಿ ಬೃಹತ್ ಪ್ರತಿಭಟನೆ
ವಿಶ್ವಾಸ್ ಅವರೇ.. ಭಯೋತ್ಪಾದನೆಯಲ್ಲಿ ಸಿಕ್ಕಿ ಬಿದ್ದವರು ಮುಸ್ಲಿಂ ಉಗ್ರರು...ಅವರ ವಿರುದ್ಧ ಮಾತನಾಡಿದರೆ..ಅವರ ಓಟುಗಳು ಸಿಗಲಾರದು...ಮೊದಲೇ ಅವರಿಗೆ ಬರವು..ಕಡಿಮೆ..ಮಾರಾಯರೇ..ಅಷ್ಟೂ ಸಾಮಾನ್ಯ ಜ್ಞಾನ ಇಲ್ಲವೇ..?ನಿಮಗೆ..ಹೇ...ನಿಮಗೆ ಏನೂ ನಮ್ಮ ಕಷ್ಟ ನಮಗೆ ಗೊತ್ತು..

vishwas, dubai
2012-09-05
ವಾರ್ತೆ:ಹೋಂ ಸ್ಟೇ ದಾಳಿ - ಯುವಕರ ಮೇಲೆ ನೈತಿಕ ಪೊಲೀಸರ ದೌರ್ಜನ್ಯ ಖಂಡಿಸಿ ನಗರದಲ್ಲಿ ಬೃಹತ್ ಪ್ರತಿಭಟನೆ
ಕರಾವಳಿ ಸೌಹಾರ್ದ ಸಂಘರ್ಷ ಸಮಿತಿಯವರೇ ಬರ್ತ್ಡೇ ಬಾಯ್ಸ್ ಮೇಲೆ ಅಷ್ಟೊಂದು ಪ್ರೀತಿ ಇದ್ದರೆ ನಿಮ್ಮ ಮನೆಯ ಹುಡುಗಿಯರನ್ನು ಕಳುಹಿಸಿ ಅವರು ಇನ್ನೊಮೆ ಬರ್ತ್ಡೇ ಆಚರಿಸಲಿ .ಈ ಭಾರತ ದೇಶ ಭಯ್ಯೋದ್ಪ್ದಕರಿಂದ ಹತ್ತಿ ಉರಿಯುತಿದೆ ,ಇದರ ಬಗ್ಗೆ ಯಾವನು ಮಾತನಾಡುತ್ತಿಲ್ಲ .ಈ ನಿಮ್ಮ ಪ್ರತಿಭಟನೆಗೆ ಧಿಕ್ಕಾರವಿರಲಿ .

SHAMEEM, MANGALORE
2012-09-05
ವಾರ್ತೆ:ಹೋಂ ಸ್ಟೇ ದಾಳಿ ಪ್ರಕರಣ :ಆರೋಪಿಗಳ ಜಾಮೀನು ತಿರಸ್ಕೃತ
"ಎಲುಬಿಲ್ಲ ನಾಲೆಗೆಗೆ ಬಲವಿಲ್ಲ ಬಡವಂಗೆ... ತೊಲೆಗಂಬವಿಲ್ಲ ಗಗನಕ್ಕೆ ..ದೇವರಲ್ಲಿ ಕುಲಭೇದವಿಲ್ಲ ಸರ್ವಜ್ಹ್ನ""

ಮಾನ್ಯ ಪ್ರಶಾಂತ್ ಅಮೀನ್ ಇದು ಶುದ್ದ ಹಿಂದೂ ರಾಷ್ಟ್ರ ಎಂದು ಹೇಳುತ್ತಿದೀರಿ ಖಂಡಿತ ಒಪ್ಪಿಕೊಳ್ಳೋಣ, ಹಿಂದೂ ಮತದಲ್ಲಿ ಇರುವ ಬ್ರಾಹ್ಮಣ, ಕ್ಸತ್ರಿಯ, ವ್ಯಶ್ಯ , ಶೂದ್ರ, ಪಂಚಮ , ದಲಿತ , ಹರಿಜನ, ಗಿರಿಜನ, ಒಕ್ಕಲಿಗ, ಲಿಂಗಾಯತ್ , ಬಿಲ್ಲವ , ಇವರೆಲ್ಲರಲ್ಲಿ ಯಾರ ಹಿಂದೂ ರಾಷ್ಟ್ರ? ಎಂದು ವಿವರಿಸುತ್ತಿರ.

ಪರಕೀಯರು ಯಾರಲ್ಲ ? ಈ ದೇಶಕ್ಕೆ ಎಲ್ಲರೂ ಪರಕೀಯರೆ. ಆರ್ಯರು (ಬ್ರಾಹ್ಮಣರು ) ಮುಸ್ಲಿಮರಿಗಿಂತ, ಕ್ರಿಸ್ತರಿಗಿಂತ ,ಮಂಗೋಲಿಯನ್ನರಿಗಿಂತ, ಬ್ರಿಟಿಷರಿಗಿಂತ, ಸ್ವಲ್ಪ ಮುಂಚೆ ಈ ದೇಶಕ್ಕೆ ದಾಳಿ ಇಟ್ಟವರು. ಆದ ಕಾರಣ ಎಲ್ಲರೂ ಪರಕಿಯರೇ, ಮುಸ್ಲಿಮರನ್ನು ಮಾತ್ರ ಎತ್ತಿ,ಒತ್ತಿ ಹೇಳಿ ಹಿಂದೂ - ಮುಸ್ಲಿಮರಲ್ಲಿ ಒಡಕುಂಟುಮಾಡುವ ಸಂಚು ಯಾಕೆ ? <

ಇವತ್ತು ಇತಿಹಾಸವನ್ನು ಹಿಂದೂ - ಮುಸ್ಲಿಂ ಭೂತಕನ್ನಡಿಗಳ ಮೂಲಕ ಅರ್ಥೈಸುವ ಮತಾಂಧರು ನೆನಪಿಸಿಕೊಳ್ಳಬೇಕು ಶಿವಾಜಿಯ ದಂಡಿನಲ್ಲಿ ಮುಸ್ಲಿಂ ಸೈನಿಕರಿದ್ದರು. ರಣದುಲ್ಲಖಾನ್ ಎಂಬಾತ ಶಿವಾಜಿಯ ಸೇನಾನಿಗಳಲ್ಲಿ ಒಬ್ಬನಾಗಿದ್ದ. ಪ್ರಥ್ವ್ಹಿರಾಜರ ಸೇನೆಯಲ್ಲಿ ಆಫಘಾನರ ಒಂದು ಪ್ರತ್ಯೇಕ ತುಕಡಿಯೇ ಇತ್ತು. ವಿಜಯನಗರ ಅರಸರ ಪಡೆಗಳಲ್ಲಿ ನೂರಾರು ಮುಸ್ಲಿಮರಿದ್ದರು ಎಂದು ಭಾರತದ ನಿಷ್ಪಕ್ಷಪಾತಿ ಇತಿಹಾಸಕಾರ ಅಲ್ ಬೇರೋನಿ ಬರಿಯುತ್ತಾನೆ.

ಮತಾಂಧರ ಕಣ್ಣಿಗೆ ಇದ್ಯಾವುದು ಕಾಣಿಸುದಿಲ್ಲ . ಕಂಡರೂ ಕುರುಡರಂತೆ ಅವರು ವರ್ತಿಸುತ್ತಾರೆ. ಯಾಕೆಂದರೆ ಅವರ ಉದ್ದೇಶ ಬೇರೆಯೇ ಆಗಿರುತ್ತದೆ. ಪರಸ್ಪರರ ಮಧ್ಯೆ ರಕ್ತಪಾತ ಹುಟ್ಟಿಸಿ ರಾಜಕೀಯ, ಅರ್ಥಿಕ ಲಾಭ ಗಯ್ಯುದೇ ಸಂಚು ಅವರದು .

ಸ್ನೇಹಿತ ಪ್ರಶಾಂತ್ ನಾನು ನಿಮಗೆ ಒಂದು ಸರಳ ಪ್ರಶ್ನೆ ಕೇಳಿದ್ದೆ ಅಂಬೇಡ್ಕರ್ ಅವರ ಮತಾಂತರದ ಬಗ್ಗೆ ತಾವೂ ಅದಕ್ಕೆ ಉತ್ತರಿಸುವ ದೈರ್ಯ ಮಾಡಿಲ್ಲ ಅಲ್ಲವೇ ? ಉತ್ತರ ಇಲ್ಲ ಅಲ್ಲವೇ. ಸತ್ಯವನ್ನು ಮರೆಮಾಚಲು ಸಾದ್ಯವಿಲ್ಲ ಅಲ್ಲವೇ ... ಸರ್ವಜ್ಞನ ವಚನ ನಿಮಗೆ ಅರ್ಥವಾಗಬಹುದು. ಅಂದುಕೊಂಡಿದ್ದೇನೆ.

" ನೆಲವನ್ನು ಮುಗಿಲನ್ನು ಹೊಲಿವರು೦ಟೆ೦ದರವ ಹೊಲಿವರು ಹೊಲಿವರೆನಬೇಕು , ಮೂರ್ಖನಲಿ ಕಲಹ ಬೇಡೆಂದ ಸರ್ವಜ್ಹ್ನ""

(ಮಾನ್ಯ ಸಂಪಾದಕರೆ ಸರ್ವಜ್ಹ್ನ ನ ವಚನಗಳು ತ್ರಿಪದಿಗಳಾದ ಕಾರಣ ತಾವೂ ದಯಮಾಡಿ ತ್ರಿಪದಿಗಳ ರೀತಿಯಲ್ಲೇ ಪ್ರಕಟಿಸಬೇಕಾಗಿ ತಮಲ್ಲಿ ಕಳಕಳಿಯ ವಿನಂತಿ)


Ronald, Udupi
2012-09-05
ವಾರ್ತೆ:ಲೋಕಾಯುಕ್ತ ಕೋರ್ಟಿನಲ್ಲಿ ಯಡಿಯೂರಪ್ಪಗೆ ಆಘಾತ; ಅವರು ಮತ್ತು ಪುತ್ರರಿಗೆ ಸಮನ್ಸ್
ಇಂಥಹ ನ್ಯಾಯಾದೀಶರಿಂದ ಮಾತ್ರ ಬ್ರಷ್ಟಚಾರ್ಯ ಕಡಿವಾಣ ಸಾಧ್ಯ! ಎಡ್ಡಿ ಮತ್ತು ಮಗನ್ದಿರಿಗೆ ಸಾವರಾರು ಕೋಟಿ ಚಿತಿಕೆಯಲ್ಲಿ ಲಭ್ಯ! ಪಾಪದ ಜನರ ದುಡ್ಡು!! ಇವರದ್ದು management! ಕರ್ನಾಟಕದ ಜನತೆಯ Bad luck!! ಲಕ್ಷಾಂತರ ಬೆಂಬಲಿಗರು ಇಂಥವರಿಗೆ ಇನ್ನೊಂದು ಕೇಡು!!

SHAMEEM, MANGALORE
2012-09-04
ವಾರ್ತೆ:ಕೇ೦ದ್ರ ಸರಕಾರದ ವಿರುದ್ದ ಉಡುಪಿಯಲ್ಲಿ ಎಬಿವಿಪಿ ನೇತೃತ್ವದಲ್ಲಿ ತರಗತಿ ಬಹಿಷ್ಕಾರ
ಪವಿತ್ರ ವಿಧಾನಸೌಧದಲ್ಲಿ ನೀಲಿ ಚಿತ್ರ ವೀಕ್ಷಣೆ, ಅಧಿಕಾರ ದುರುಪಯೋಗ ಭ್ರಷ್ಥಚಾರದಲ್ಲಿ ಹಿಂಧಿನ ಕಾಂಗ್ರೆಸ್, ಜೆಡಿಎಸ್, ಸರಕಾರವನ್ನು ಮೀರಿಸಿದಂತ ಕಟ್ಟಾ ಭೂ ಹಗರಣ, ಸಂಪಂಗಿ ಯ ಲಂಚ, ರೆಡ್ಡಿ ಗ್ಯಾಂಗ್ ಗಣಿ ಲೂಟಿ , ಯೆಡ್ಡಿಯ ಭೂ ಹಗರಣ ಇತ್ಯಾದಿ ಪಾಪಗಳ ವಿಶ್ವ ಕೂಪವನ್ನೇ ಜನರ ಮುಂದೆ ಬಿಜೆಪಿ ಪ್ರದರ್ಶನ ಮಾಡಿದಾಗ ಎ ಬಿ ವಿ ಪಿ ಕುಂಭಕರ್ಣ ನಿದ್ರೆ ಮಾಡುತಿತ್ತು. ಜನಸಾಮಾನ್ಯರು ಮೂಗು ಮುಚ್ಚಿಕೊಂಡು ಬಿಜೆಪಿ ಆಡಳಿತ ವೈಖರಿಯ ಬಗ್ಗೆ ಅಸಹ್ಯ ಪಡುತ್ತಿರಿವ ವೇಳೆ ವಿದ್ಯಾರ್ಥಿಗಳನ್ನು ಬಿದಿಗಿಳಿಸಿ ಅಮೂಲ್ಯವಾದ ಅವರ ಸಮಯವನ್ನು ವ್ಯರ್ಥ ಮಾಡುತ್ತಿರುವದು ಸೈತಾನನ ವೇದಾಂತ ಅಲಾಪನೆಯಂತೆ ಕೇಳುತ್ತಿದೆ.

Vishwapathi Bhat M., DUBAI
2012-09-04
ವಾರ್ತೆ:ಮಾಲಿನಿ ಭಟ್ ಅವರ ಕವನ : ಅಪ್ಪಾ ನಿನ್ನ ಬರುವಿಕೆಯಲ್ಲಿ ಮತ್ತು ಅಮ್ಮ
Utthama kavana kottudakke thumbaa thanks. ennu mundeyuu kooda nimminda utthama kavanagalu siguthee yendu aashisuva oorva kannadiga

ಸಂಕೇಶ, ಹುಬ್ಬಳ್ಳಿ
2012-09-04
ವಾರ್ತೆ:ಶಂಕಿತರ ಸೆರೆ ಶ್ರೇಯ ಆಂಧ್ರದ `ಎಸ್‌ಐಬಿ'ಗೆ | ಹುಬ್ಬಳ್ಳಿಯಲ್ಲಿ 28 ದಿನ ಬೀಡು ಬಿಟ್ಟಿದ್ದ ಹೈದ್ರಾಬಾದ್‌ ಪೊಲೀಸ್
ನಿರೀಕ್ಷೆ ಸತ್ಯವೇ ಆಯಿತು ಮೆಣಸಿನಕಾಯಿ ತಾಗಬಾರದ ಜಾಗಕ್ಕೇ ತಾಗಿದೆ.

ಪ್ರಶಾ೦ತ್ ಅಮೀನ್, , ಮೂಡಬಿದ್ರೆ
2012-09-04
ವಾರ್ತೆ:ಹೋಂ ಸ್ಟೇ ದಾಳಿ ಪ್ರಕರಣ :ಆರೋಪಿಗಳ ಜಾಮೀನು ತಿರಸ್ಕೃತ
ಮಾನ್ಯರೇ,,,ಮೊದಲು ನಿಮ್ಮ ಹುಡುಗಿಯಾರನ್ನ ಅರ್ದಂಬರ್ದ ಉಡುಗೆ ಹಾಕಿ ಕೊಂಡು ರಸ್ತೆಯಾಲ್ಲಿ ಬರ್ಲಿಕೆ ಬಿಡಿ ನೋಡುವ, ಇದು ಶುದ್ದ ಹಿ೦ದು ರಾಷ್ತ್ರ ,,,ನೀವೆಲ್ಲ ಬೇರೆ ದೇಶದಿ೦ದ ವಲಸೆ ಬ೦ದವರು ,,ನಿಮಗೆ ಯಾವ ನೈತಿಕ ಹಕ್ಕು ಇಲ್ಲ ,,ಇದು ಭರತ ದೇಶ ,ಇದು ಕೃಷ್ನ ,ರಾಮರು ಆಳಿದ ದೇಶ ,ಆಗ ಯಾವ ಮುಸ್ಲ್ಮ ನನಾಗಲಿ, ಕ್ರಿಸ್ಛ್ಯನನಾಗಲಿ ಇರಲಿಲ್ಲ .ನೀವು ಹೇಗೆ ಸೃಷ್ಟಿ ಆದ್ರಿ ಅ೦ತ ಯ್ಯಕ್ಶ ಪ್ರಶ್ನೆ ಆಗಿದೆ?, ಈ ಕೀಡಾಗಳಿಂದ ದೇಶಕ್ಕೆ ಕೆಟ್ಟ ಹೆಸರು,ನಿಮಗೆ ನಾಚಿಕೆ ಆಗಬೇಕು ,ನಮ್ಮ ದೇಶದ ಉಪ್ಪು ತಿಂದು ನಮ್ಮ ದೇಶಕ್ಕೆ ೨ ಬಗೆಯುವ ನಿಮಗೆ ಹೇಸಿಗೆ ಆಗಬೇಕು

Kanakambari, Shimoga
2012-09-04
ವಾರ್ತೆ:ಕೇ೦ದ್ರ ಸರಕಾರದ ವಿರುದ್ದ ಉಡುಪಿಯಲ್ಲಿ ಎಬಿವಿಪಿ ನೇತೃತ್ವದಲ್ಲಿ ತರಗತಿ ಬಹಿಷ್ಕಾರ
ಮುಗ್ದ ಶಾಲಾ ವಿದ್ಯಾರ್ಥಿಗಳನ್ನು ತಮ್ಮ ರಾಜಕೀಯ ತೀಟೆಗಾಗಿ ಉಪಯೋಗಿಸುವ ಹೊಲಸು ರಾಜಕಾರಣಿಗಳಿಗೆ ದಿಕ್ಕಾರವಿರಲಿ.ಇಂತಹ ಕೆಟ್ಟ ರಾಜಕಾರಣಿಗಳಿಂದಾಗಿ ಕನ್ನಡನಾಡು,ಗಂಧದನಾಡು,ಕವಿ ಮತ್ತು ಕಲೆಗಳ ನಾಡು ಇಂದು ವಿಶ್ವಯಾಪಿಯಾಗಿ ಚರ್ಚೆಗೆ ಒಳಗಾಗುತಿದೆ. ದರಿದ್ರ ರಾಜಕಾರಣಿಗಳಿಗೆ ಮತದಾರರಿಂದ ಈ ಸಲ ಮಂಗಳಾರತಿ ಆಗಲಿದೆ.

ಪ್ರಶಾ೦ತ್ ಅಮೀನ್, , ಮೂಡಬಿದ್ರೆ
2012-09-04
ವಾರ್ತೆ:ದೇಶಪ್ರೇಮಕ್ಕಿಂತ ದೊಡ್ಡದೇ ಧರ್ಮಪ್ರೇಮ?...
ಮಾನ್ಯರೇ,,, ಇದು ಶುದ್ದ ಹಿ೦ದು ರಾಷ್ತ್ರ ,,,ನೀವೆಲ್ಲ ಬೇರೆ ದೇಶದಿ೦ದ ವಲಸೆ ಬ೦ದವರು ,,ನಿಮಗೆ ಯಾವ ನೈತಿಕ ಹಕ್ಕು ಇಲ್ಲ ,,ಇದು ಭರತ ದೇಶ ,ಇದು ಕೃಷ್ನ ,ರಾಮರು ಆಳಿದ ದೇಶ ,ಆಗ ಯಾವ ಮುಸ್ಲ್ಮ ನನಾಗಲಿ, ಕ್ರಿಸ್ಛ್ಯನನಾಗಲಿ ಇರಲಿಲ್ಲ .ನೀವು ಹೇಗೆ ಸೃಷ್ಟಿ ಆದ್ರಿ ಅ೦ತ ಯ್ಯಕ್ಶ ಪ್ರಶ್ನೆ ಆಗಿದೆ?,

Saleem, Camp Arifjan
2012-09-04
ವಾರ್ತೆ:ಶಂಕಿತರ ಸೆರೆ ಶ್ರೇಯ ಆಂಧ್ರದ `ಎಸ್‌ಐಬಿ'ಗೆ | ಹುಬ್ಬಳ್ಳಿಯಲ್ಲಿ 28 ದಿನ ಬೀಡು ಬಿಟ್ಟಿದ್ದ ಹೈದ್ರಾಬಾದ್‌ ಪೊಲೀಸ್
ಎಲೋ ಮುತಾಲಿಕನ ಚೇಲಾ ಸಂಕೇಶನೇ, ನಿನ್ನ ಇದೇ ಹೈದರಾಬಾದ್ ಪೊಲೀಸರು ಮೆಕ್ಕಾ ಮಸ್ಜಿದ್ ಸ್ಪೋಟದ ಕೇಸಲ್ಲಿ 74 ಸುಶಿಕ್ಷಿತ ಮುಸ್ಲಿಂ ಯುವಕರನ್ನು ಬಂದಿಸಿ ವರ್ಷ ಗಟ್ಟಲೆ ಜೈಲಿನಲ್ಲಿ ಕೊಳೆಯುವಂತೆ ಮಾಡಿತ್ತು ಮತ್ತು ಅವರಲ್ಲಿ 12 ಯುವಕರ ಮೇಲೆ ಚಾರ್ಜ್ ಶೀಟ್ ಹಾಕಿತ್ತು. ಅವರ ಜೀವನದ ಅಮೂಲ್ಯ ವರ್ಷಗಳನ್ನು ಜೈಲಿನಲ್ಲಿ ಕಳೆದಿದ್ದು ಮತ್ತು ಉಗ್ರ ಎಂಬ ಹಣೆ ಪಟ್ಟಿಯಿಂದ ಇನ್ನುಳಿದ ಜೀವನವನ್ನು ಕಗ್ಗತ್ತಲಲ್ಲಿ ಕಳೆಯಬೇಕಾದುದು ಇದೇ ನಿನ್ನ ಹೈದರಾಬಾದ್ ಪೋಲಿಸರಿಂದ. ಇನ್ನೂ ಯುವಕರು ಬಲಿಪಶುವಾಗುತ್ತಿದ್ದರು ಆದರೆ ಅಸೀಮಾನಂದ ಮನ ಕರಗಿ ತಪ್ಪೊಪ್ಪಿಕೊಂಡು ಬಿಟ್ಟ ಅದೂ ನಿನ್ನ ಹೈದರಾಬಾದ್ ಪೋಲೀಸರ ತನಿಖೆಯಿಂದ ಬಾಯಿ ಬಿಟ್ಟದ್ದಲ್ಲ. ಹೀಗೆ ನಡೆಯುತ್ತೆ ನಿನ್ನ ಈ ಪೋಲೀಸರ ತನಿಖಾ ಶೈಲಿ.

Sshine, Mangalore
2012-09-04
ವಾರ್ತೆ:ಕೇ೦ದ್ರ ಸರಕಾರದ ವಿರುದ್ದ ಉಡುಪಿಯಲ್ಲಿ ಎಬಿವಿಪಿ ನೇತೃತ್ವದಲ್ಲಿ ತರಗತಿ ಬಹಿಷ್ಕಾರ
ಪಾಪ ಏನೂ ತಿಳಿಯದ ಮುಗ್ದರು. ಇದು ರಾಜಕೀಯದವರ ಹುನ್ನಾರ. ರಾಜಕೀಯದವರೆಲ್ಲರು ಹಗರನದಲ್ಲೆರ್ಪ್ಪತ್ತಿದ್ದರೆ. ರಾಜಕೀಯ ಎಂಬ ಕೊಳಕಿಗಾಗಿ ತಮ್ಮ ಸಮಯವನ್ನು ವ್ಯರ್ತ ಮಾಡದೆ ವಿದ್ಯೆಯ ಬಗ್ಗೆ ಗಮನವಹಿಸಿ ದೇಶವನ್ನು ರಕ್ಷಿಸುವವರಲ್ಲಿ ಸೇರ್ಪದೆಗೊಲಿರಿ.ಅ ಬಗವಂತನು ಸಹಾಯ ಮಾಡಲಿ.

Sshine, Mangalore
2012-09-04
ವಾರ್ತೆ:‘ಉಗ್ರ’ರ ಕುರಿತಂತೆ ಮಾಧ್ಯಮಗಳಿಂದ ವದಂತಿ ಕಡಿವಾಣ ಹಾಕಲು ಸಂಪಾದಕರಿಗೆ ಮಿರ್ಜಿ ಮನವಿ
ಪ್ರಿಯ ಮಿರ್ಜಿಯವರೇ ನಿಮ್ಮ ಹೇಳಿಕೆಯು ಸತ್ಯವೇ. ನಮ್ಮ ಇಲಾಖೆಯು ಕ್ಷಿಪ್ರಗತಿಯಲ್ಲಿ ಕೈಗೊಂಡ ಕಾರ್ಯಚರಣೆಯಿಂದಾಗಿ ಭ್ರಯೋತ್ಪದಕರಿಂದಾಗಿ ಉಂಟಾಗುವ ದೊಡ್ಡ ಅನಾಹುತವನ್ನು ತಪ್ಪಿಸಿದಿರಿ. ಸಮಾಜವು ನಿಮ್ಮೊಂದಿಗೆ/ಇಲಾಖೆಯೊಂದಿಗೆ ಕೈಜೋಡಿಸುವುದು ಎಲ್ಲರ ಕರ್ತವ್ಯ. ಆದರೆ ಸುದ್ದಿವಾಹಿನಿ /ಮಾದ್ಯಮದವರ ವರ್ತನೆಯಿಂದ ತೊಂದರೆಯಗುವುದರೊಂದಿಗೆ ಸಮಾಜದಲ್ಲಿಯೂ ಅಶಾಂತಿಯಾಗುವುದು ಜಾಸ್ತಿ. ಇದಕ್ಕಾಗಿ ವಾರ್ತಾ/ಮಾಧ್ಯಮ ಕಾನುನಿನಲ್ಲಿ ತಿದ್ದುಪಡಿ ತರುವುದು ಒಳಿತು. ಮಾಧ್ಯಾಮಕ್ಕೆ ಕಡಿವಾಣ ಹಾಕಬೇಕು. ಮಾಧ್ಯಮದವರು ತಮಗೆ ಪತ್ರಿಕಾ ಸ್ವಾತಂತ್ರವಿದೆ ಎಂದು ಬೇಕಾಬೆಟ್ಟಿ ಇಲ್ಲ ಸಲ್ಲದ ವರದಿಯನ್ನು ನೀಡಿ ತಮ್ಮ ಬೇಳೆಯನ್ನು ಬೇಯಿಸಿ ಸಮಾಜದಲ್ಲಿ ಅಂತಕವೆರ್ಪಡಿಸುತಾರೆ ನಿರಪರಾದಿತ್ವವನ್ನು ಅಪರಾದಿತ್ವದೊಂದಿಗೆ ಸಾಬೀತು ಪಡಿಸಿ ಸಮಾಜದಲ್ಲಿ ಇನ್ನಷ್ಟು ಗೊಂದಲ ಸ್ರಸ್ಟಿಸುವುದು ಇವರ ಚಾಳಿ.

ಉದಾಹರಣೆಗೆ ನಾನು ಗಲ್ಫು ಕನ್ನಡಿಗದ ವಾರ್ತೆಯನ್ನು ಮೆಚ್ಚುವವ. ಆದರೆ ಇ ಕಳೆದ ದಿವಸದಿಂದ ಬರುವ ವಾರ್ತೆಗಳನ್ನು ಓದಿದರೆ ಸೋಜಿಗವೆನಿಸುತದೆ, ಇವರು ಸತ್ಯವನ್ನು ಮರೆತಿದ್ದಾರೆ ಇದರಿಂದಾಗಿ ಬೇಸರವಾಗುತದೆ.

ಇದಕ್ಕಾಗಿ ನಮ್ಮ ರಕ್ಷಾಣ ಇಲಾಖೆಗೆ ಸಂಬಂದಿಸಿದ ಎಲ್ಲಾ ಇಲಾಖೆಯವರು ಯಾವುದೇ ವಿವರವನ್ನು ಸೂಕ್ಷ್ಮವಾಗಿ ಕಂಡುಹಿಡಿದು ನಂತರವೇ ಸುದ್ದಿವಾಹಿನಿ, ಮಾದ್ಯಮಕ್ಕೆ ತಿಳಿಸಬೇಕು, ಹಾಗು ಅವರಿಗೆ ಇಲ್ಲ ಸಲ್ಲದ ವಿವರವನ್ನು ನೀಡದ ಬಗ್ಗೆ ಎಚ್ಚರಿಕೆಯನ್ನು ಕೊಡಬೇಕು ಇದರಿಂದ ಇಲಾಖೆಗೂ ಸಹಾಯಾವಾದಿತು. ಇ ಬಗ್ಗೆ ಚಿಂತಿಸಿ ಮುಂದಿನದನ್ನು ಕೈಗೊಳ್ಳುವಿರಾ ಮಿರ್ಜಿರವರೆ.


ಸಾಮಾನ್ಯ, ಉಡುಪಿ
2012-09-04
ವಾರ್ತೆ:ರಾಜ್ಯದಲ್ಲಿ ಬಿಜೆಪಿಯದ್ದು ಇದೇ ಕೊನೆ ಸರ್ಕಾರ: ಶ್ರೀರಾಮುಲು
ಕೊನೆಯ ಸರಕಾರವಾಗಿರಲು ಅದೊಂದು ಸರಕಾರವೇ ಆಗಿರಲಿಲ್ಲ..! ನಿಜ ಹೇಳಬೇಕೆಂದರೆ ಅದೊಂದು ದೊಡ್ಡ ಕಳ್ಳರ, ದರೋಡೆಕೋರರ ಸಂಘ ಆಗಿತ್ತು ಅಷ್ಟೇ. ಇವರ ಕಾಲದಲ್ಲಿ ಜನ ಸಾಮಾನ್ಯ ಕೇಳಿದ ಪದಗಳೆಂದರೆ...ಜೈಲು, ಜಾಮೀನು, ದಿನೋಟಿಫಿಕಶನ್, ಗಣಿ, ರೆಡ್ಡಿ, ಎಡ್ಡಿ, ದಾಳಿ, ನೈತಿಕ ಪೋಲಿಸ್ ಗಿರಿ, ಮುಜರಾಯಿ, ಕಾಗೇರಿ, ಬಿಡುಗಡೆ, ಬಿ ರಿಪೋರ್ಟ್,ಕೋಮು ಗಲಬೆ, ಪಾಕ್ ಧ್ವಜ, ಮುತಾಲಿಕ, ಬಜರಂಗ ದಳ, ಹಿಂಜಾವೆ, ಪ್ರಭಾಕರ ಭಟ್, ಭಯೋತ್ಪಾದಕ, ಉಗ್ರ ಹಾಗು ವಿಧಾನ ಸೌಧ ಗದ್ದಲ.


 

 

©2007-2009 GulfKannadiga.com | ಸಂಪಾದಕೀಯ ಮಂಡಳಿ
Designed by Alan D'Souza, Moodbidri