ಸೋಮವಾರ, 27-01-2020
ಇತ್ತೀಚಿನ 20 ಪ್ರಮುಖ ವರದಿಗಳು
Latest news item ಪೊಲೀಸ್ ಎನ್‌ಕೌಂಟರ್‌ಗೆ ಬಲಿಯಾದಾತ ಕನ್ನಡಿಗನೇ..?
Latest news item ನಂದಿನಿಯ ಮೇವು ತಿಂದವರು ಯಾರು?;ತನಿಖೆಗೆ ಆದೇಶ
Latest news item ಶಾಸಕ ರಘುಪತಿ ಭಟ್‌ ರಿಗೆ ಬೆದರಿಕೆ ಕರೆ
Latest news item ಕಡೇಶ್ವಾಲ್ಯದಲ್ಲಿ ನರೇಗಾದಡಿ ಸಾಲು ಮರ ಗಿಡ ನೆಡುವ ಕಾಮಗಾರಿಗೆ ಚಾಲನೆ
Latest news item ಖ್ಯಾತ ಕಲಾವಿದ ನೆಬ್ಬೂರು ನಾರಾಯಣ ಭಾಗವತರಿಗೆ ದೇರಾಜೆ ಪ್ರಶಸ್ತಿ
Latest news item ದ.ಕ.ಜಿಲ್ಲಾ ಪಂಚಾಯತ್ ಕಚೇರಿಯಲ್ಲಿ ಬೃಹತ್ ಗಾತ್ರದ ಹೆಬ್ಬಾವು ಪ್ರತ್ಯಕ್ಷ
Latest news item ಅಂದು ಸ್ವಾತಂತ್ರಕ್ಕಾಗಿ... ಇಂದು ತುಂಡು ಭೂಮಿಗಾಗಿ!: ಕರುಣಾಕರ ಉಚ್ಚಿಲ್‌ರ ಮುಗಿಯದ ಹೋರಾಟ
Latest news item ಶಿರೂರು: ‘ಗ್ರೀನ್ ವ್ಯಾಲಿ’ಯಲ್ಲಿ ಶಿಕ್ಷಕರ ದಿನಾಚರಣೆ
Latest news item ಕುದಿ ವಸಂತ ಶೆಟ್ಟಿ ಅವರಿಗೆ ರಾಷ್ಟ್ರ ಮಟ್ಟದ ಉತ್ತಮ ಶಿಕ್ಷಕ ಪ್ರಶಸ್ತಿ ಪ್ರಧಾನಿಸಿದ ರಾಷ್ಟ್ರಪತಿ
Latest news item ಬಿಲ್ಲವ ಜಾಗೃತಿ ಬಳಗದ ವತಿಯಿಂದ ನಾರಾಯಣ ಗುರು ಜಯಂತಿ ಆಚರಣೆ
Latest news item ಎಂಜಿ ರಸ್ತೆ ಮೆಟ್ರೊ ನಿಲ್ದಾಣದಲ್ಲಿ ಕೊಳ, ಕಾರಂಜಿ ಸೊಬಗು
Latest news item ಉದ್ಯಾನ ನಗರಿಯಲ್ಲಿ ನಕಲಿ ವೈದ್ಯರು: ರಹಸ್ಯ ಕಾರ್ಯಾಚರಣೆಯಲ್ಲಿ ವಿವರ ಬಯಲು
Latest news item ವಿದ್ಯಾರ್ಥಿನಿ ಮೇಲಿನ ಎಬಿವಿಪಿ ಹಲ್ಲೆ ಖಂಡಿಸಿ ಬೆಳ್ಳಾರೆಯಲ್ಲಿ ಸಿಎಫ್‌ಐ ಪ್ರತಿಭಟನೆ
Latest news item ಹೆಚ್ಚಾಯ್ತು ಸಿಂಗ್ ಸಂಪುಟದ ಕುಬೇರರ ಸಂಪತ್ತು: ರಾಜೀವ್ ಶುಕ್ಲಾ ಸಂಪತ್ತಿನಲ್ಲಿ ಗಣನೀಯ ಏರಿಕೆ, ಖರ್ಗೆ, ಕೃಷ್ಣ ಕೋಟ್ಯಧಿಪತಿಗಳು, ಮೊಯ್ಲಿ ಲಕ್ಷಾಧೀಶ್ವರ... ಪತ್ನಿ ಕೋಟ್ಯಧೀಶೆ
Latest news item ಸಾರ್ವಜನಿಕರ ತೀವ್ರ ವಿರೋಧದ ನಡುವೆಯೂ ವಿದೇಶಕ್ಕೆ ಹಾರಲು ಮತ್ತೊಂದು ತಂಡ ತಯಾರಿ: 16 ಶಾಸಕರು, 7 ಅಧಿಕಾರಿಗಳ ವಿದೇಶ ಪ್ರವಾಸ ಪಟ್ಟಿ ಸಿದ್ಧ
Latest news item ಡಾ.ಜಾಫರ್ ಪಾಸ್‌ಪೋರ್ಟ್ ಪೊಲೀಸ್ ವಶಕ್ಕೆ | ಗೋವಾ ನಂಟಿನ ತನಿಖೆ | ನಯೀಮ್ ಸಿದ್ದಿಕಿ ವಿಚಾರಣೆ ಸ್ಥಳ ಬದಲು | ಕಾರವಾಳಿ ಪ್ರದೇಶಕ್ಕೆ ಹೊರಟ ಸಿಸಿಬಿ ತಂಡ
Latest news item ನಕ್ಸಲ್ ನಿಗ್ರಹ ಪಡೆ ಗುಂಡಿಗೆ ನಕ್ಸಲ್ ಬಲಿ
Latest news item


 
ವಿಶೇಷ ವರದಿಗಳು- ಕ್ರೀಡೆ-ಮನೋರಂಜನೆ
ವಿಶೇಷ ವರದಿ
ಸಚಿನ್ ಇನ್ನಿಂಗ್ಸ್ ಮುಗಿದಿಲ್ಲ: ಮಂಜ್ರೇಕರ್ ಬೆಂಬಲ

ವಯಸ್ಸಿನ ಸಮಸ್ಯೆ ಕಾಡುತ್ತಿರುವಂತೆಯೇ ಫುಲ್ ಲೆಂಗ್ತ್ ಎಸೆತಗಳನ್ನು ಎದುರಿಸುವಲ್ಲಿ ಮಾಸ್ಟರ್ ಬ್ಲಾಸ್ಟರ್ ಸಚಿನ್ ತೆಂಡೂಲ್ಕರ್ ಎಡವುತ್ತಿದ್ದಾರೆ. ಆದರೆ ಈ ಬಗ್ಗೆ ಪ್ರತಿಕ್ರಿಯಿಸಿರು...

 

ವಿಶೇಷ ವರದಿ
ನಟ ಪವನ್ ಕಲ್ಯಾಣ 2ನೇ ವಿಚ್ಛೇ'ದನ' 40 ಕೋಟಿಗೆ...

ತೆಲುಗು ಸೂಪರ್ ಸ್ಟಾರ್ ಪವನ್ ಕಲ್ಯಾಣ್ ತಮ್ಮ ಪತ್ನಿ ರೇಣು ದೇಸಾಯಿ ಜತೆ ವಿಚ್ಛೇದನಕ್ಕೆ ಮುಂದಾಗಿದ್ದಾರೆ. ಮತ್ತು ಅದಕ್ಕಾಗಿ ಅವರು 40 ಕೋಟಿ ರೂಪಾಯಿ ತೆರಬೇಕಾಗಿದೆ...

 

ವಿಶೇಷ ವರದಿ
ನೆಹರೂ ಕಪ್ ಗೆದ್ದರೂ ಫಿಫಾ ರ‌್ಯಾಂಕಿಂಗ್‌ನಲ್ಲಿ ಭಾರತ ಡೌನ್

ನವದೆಹಲಿ:ಪ್ರತಿಷ್ಠಿತ ನೆಹರೂ ಕಪ್ ಫುಟ್ಬಾಲ್ ಚಾಂಪಿಯನ್‌ಶಿಪ್ ಭಾರತ ಗೆದ್ದಿರಬಹುದು. ಆದರೆ ಆಶ್ಚರ್ಯಕರವೆಂಬಂತೆ ನೂತನವಾಗಿ ಬಿಡುಗಡೆಗೊಂಡ ಅಂತರಾಷ್ಟ್ರೀಯ ಫುಟ್ಬಾಲ್ ಫೇಡರೇಷನ್ (ಫಿಫಾ) ತಂಡ ರ‌್ಯಾಂಕಿಂಗ್‌ನಲ್ಲಿ ಭಾರತ ತಂಡ ಕುಸಿತವನ್ನು ಅನುಭವಿಸಿದೆ...

 

ವಿಶೇಷ ವರದಿ
ರಜತ ಪರದೆಗೆ ಅಡಿಯಿಡಲಿರುವ ಶ್ರೀದೇವಿ ಕುವರಿ

ಈ ಸುದ್ದಿ ಸುಮಾರು ದಿನಗಳಿಂದಲೂ ಹರಿದಾಡುತ್ತಲೇ ಇದೆ. ಎಪ್ಪತ್ತು ಎಂಬತ್ತರ ದಶಕದಲ್ಲಿ ಚಿತ್ರರಸಿಕರ ಮನಸೂರೆಗೊಂಡ ನಾಯಕಿ ಶ್ರೀದೇವಿ ಅವರ ಕುವರಿ ಬೆಳ್ಳಿಪರದೆಗೆ ಅಡಿಯಿಡಲು ಸಿದ್ಧವಾಗಿದ್ದಾರೆ. ಇತ್ತೀಚೆಗೆ ತಮ್ಮ ’ಇಂಗ್ಲಿಷ್ ವಿಂಗ್ಲಿಷ್’ ಚಿತ್ರದ ಟ್ರೇಲರ್ ಬಿಡುಗಡೆಗೆ ಹೈದರಾಬಾದಿಗೆ ಶ್ರೀದೇವಿ ಆಗಮಿಸಿದ್ದರು...

 

ವಿಶೇಷ ವರದಿ
ಚಿಕ್ಕರಂಗಪ್ಪ, ಖಾಲಿನ್ ಜೋಶಿಗೆ ಸನ್ಮಾನ...

ಬೆಂಗಳೂರು: ‘ಪ್ರತಿ ಟೂರ್ನಿ ಆಡಿದಾಗ ತಪ್ಪುಗಳಾಗುತ್ತಿದ್ದವು. ಮುಂದಿನ ಟೂರ್ನಿ ವೇಳೆಗೆ ಹಿಂದಿನ ತಪ್ಪುಗಳು ಪುನರಾವರ್ತನೆ ಆಗದಂತೆ ಎಚ್ಚರಿಕೆ ವಹಿಸುತ್ತಿದ್ದೆ. ಆದ್ದರಿಂದ ತಪ್ಪುಗಳೇ ಸಾಧನೆಗೆ ಪ್ರೇರಣೆ...‘

 

ವಿಶೇಷ ವರದಿ
ನಂಬರ್ ವನ್ ಸ್ಥಾನಕ್ಕೆ ನನ್ನ ಪೈಪೋಟಿಯಿಲ್ಲ: ರಾಗಿಣಿ

ಮೊದಲ ಚಿತ್ರವೇ ಕಿಚ್ಚ ಸುದೀಪ್ ಜತೆ. ನಂತರ ಆನೆ ನಡೆದದ್ದೇ ದಾರಿ ಎಂಬಂತೆ ಸೂಪರ್ ಸ್ಟಾರುಗಳಿಗೆ ಜೋಡಿಯಾಗಿದ್ದೇ ಆಗಿದ್ದು. ಈಗ ಒಂದು ರೀತಿಯಲ್ಲಿ ರಾಗಿಣಿ ದ್ವಿವೇದಿ ಎಂದರೆ ಎರಡನೇ ಹಂತದ ನಾಯಕಿಯಲ್ಲ. ಪ್ರಮುಖ ನಟಿಯರಲ್ಲಿ, ಅದರಲ್ಲೂ ಮುಂಚೂಣಿಯಲ್ಲಿರುವವರಲ್ಲಿ ಅವರೂ ಒಬ್ಬರು!...

 

ವಿಶೇಷ ವರದಿ
ದೀಪಿಕಾ ಪಡುಕೋಣೆ ಮೇಲೆ ಕಣ್ಣಿಟ್ಟ 'ಕಿಕ್' ಸಾಜಿದ್

'ಏಕ್ ಥಾ ಟೈಗರ್’ ಚಿತ್ರದ ನಂತರ ಸಲ್ಮಾನ್ ಖಾನ್ ಗ್ರಾಫ್ ಅದೆಷ್ಟು ಏರಿದೆ ಅಂದರೆ ಸನ್ನಿ ಲಿಯೋನ್ ನೋಡಿದರೆ ಬರುವ ಜ್ವರವನ್ನೂ ಮೀರಿಸಿದೆ. ಬಾಲಿವುಡ್ ಬೆಡಗಿಯರು ನಾಮುಂದು ತಾಮುಂದು ಎನ್ನುತ್ತಾ ಸಲ್ಲು ಜೊತೆ ರೊಮ್ಯಾನ್ಸ್ ಮಾಡುವ ತಮ್ಮ ಅಭಿಲಾಷೆಯನ್ನು ಬಹಿರಂಗವಾಗಿಯೇ ಹೇಳಿಕೊಳ್ಳುತ್ತಿದ್ದಾರೆ...

 

ವಿಶೇಷ ವರದಿ
Iranian athlete refuses to 'shake hands' with Duchess of Cambridge during medal ceremony over 'cultural reasons'

London, Sep 4 (ANI): An Iranian athlete reportedly refused to shake hands with the Duchess of Cambridge, Kate Middleton, after she presented him with his discus silver medal at the London Paralympic Games.

 

ವಿಶೇಷ ವರದಿ
ಪ್ಯಾರಾಲಿಂಪಿಕ್ಸ್: ಬೆಳ್ಳಿ ಗೆದ್ದ ಗಿರೀಶ್‌ಗೆ 5 ಲಕ್ಷ ಬಹುಮಾನ

ಮಡಕೇರಿ: ಲಂಡನ್‌ನ ಪ್ಯಾರಾಲಿಂಪಿಕ್ಸ್‌ನಲ್ಲಿ ಸಾಧನೆ ಮಾಡಿದ ಹಾಸನ ಜಿಲ್ಲೆಯ ಅರಕಲಗೂಡಿನವರಾದ ಎಚ್.ಎನ್. ಗಿರೀಶ್ ಅವರಿಗೆ ರಾಜ್ಯ ಸರ್ಕಾರ ಬುಧವಾರ ಐದು ಲಕ್ಷ ರುಪಾಯಿ ನಗದು ಬಹುಮಾನ ಘೋಷಿಸಿದೆ....

 

ವಿಶೇಷ ವರದಿ
ಚೈತ್ರಾ ಇಳಿದ ಗಣೇಶ್ 'ಆಟೋ'ಗೆ ದೀಪಿಕಾ ಕಾಮಯ್ಯ

ಚಿಂಗಾರಿ’ ಚಿತ್ರದಲ್ಲಿ ಚಿಕ್ಕದೊಂದು ಪಾತ್ರ ಮಾಡಿದ್ದ ತೇಜು ಮೊನ್ನೆ ಮೊನ್ನೆ ವಿನೋದ್ ಪ್ರಭಾಕರ್ ’ಮರಿ ಟೈಗರ್’ನಲ್ಲಿ ಚಾನ್ಸ್ ಗಿಟ್ಟಿಸಿಕೊಂಡಳು. ಆದರೆ ಚಾಲೆಂಜಿಂಗ್ ಸ್ಟಾರ್ ದರ್ಶನ್ ಜತೆ ರೊಮ್ಯಾನ್ಸ್ ಮಾಡಿದ್ದ ದೀಪಿಕಾ ಕಾಮಯ್ಯ ಮಾತ್ರ ಖಾಲಿ ಖಾಲಿ. ಯಾವ ನಿರ್ಮಾಪಕ-ನಿರ್ದೇಶಕರ ಕಣ್ಣಿಗೂ ದೀಪಿಕಾ ಬಿದ್ದಿರಲಿಲ್ಲ...

 

ವಿಶೇಷ ವರದಿ
`ಸತ್ಯಾಗ್ರಹ'ದಲ್ಲಿ ಕರೀನಾ?...

ಪ್ರಕಾಶ್ ಝಾ ನಿರ್ದೇಶನದ `ಸತ್ಯಾಗ್ರಹ` ಚಿತ್ರದಲ್ಲಿ ಕರೀನಾ ನಟಿಸಲಿದ್ದಾರೆಯೇ?ಬಿ-ಟೌನ್‌ನಲ್ಲಿ ಅಂಥದ್ದೊಂದು ಸುದ್ದಿ ನಿಧಾನವಾಗಿ ಹರಡುತ್ತಿದೆ. ಈ ಹಿಂದೆ ಪ್ರಕಾಶ್ ಅವರನ್ನು ಈ ಬಗ್ಗೆ ಕೇಳಿದಾಗ ಸ್ಪಷ್ಟವಾಗಿ ನಿರಾಕರಿಸಿದ್ದರು. ಈಗ ಮತ್ತದೇ ಪ್ರಶ್ನೆಯನ್ನು ಝಾ ಮುಂದಿರಿಸಿದಾಗ, ಮುಗಳ್ನಗುತ್ತ ಸುಮ್ಮನಾಗುತ್ತಿದ್ದಾರೆ...

 

ವಿಶೇಷ ವರದಿ
ಅಜರುದ್ದೀನ್ ಮೀರಿಸಿದ ಧೋನಿಯೇ ಟೆಸ್ಟ್‌ನಲ್ಲೂ ಶ್ರೇಷ್ಠ ನಾಯಕ

ವಿದೇಶ ನೆಲದಲ್ಲಿ ಎದುರಾದ ಸತತ ಎಂಟು ಪಂದ್ಯಗಳ ಸೋಲು ಟೆಸ್ಟ್ ಕ್ರಿಕೆಟ್‌ನಲ್ಲಿ ಮಹೇಂದ್ರ ಸಿಂಗ್ ಧೋನಿ ನಾಯಕತ್ವದ ಬಗ್ಗೆ ಅನುಮಾನು ಮೂಡಿಸಿರುವುದಂತೂ ಸಹಜ. ಆದರೆ ತವರಿನ ಅಂಕಿ‌ಅಂಶ ಪರಿಗಣಿಸಿದಾಗ ಈ ರಾಂಚಿ ಬಾಯ್‌ ಸಾಧನೆ ಅಮೋಘವಾಗಿದೆ...

 

ವಿಶೇಷ ವರದಿ
ಪ್ಯಾರಾಲಿಂಪಿಕ್ಸ್: ಭಾರತಕ್ಕೆ ಮೊದಲ ಪದಕ ತಂದಿತ್ತ ಕರ್ನಾಟಕದ ಸ್ಪರ್ಧಿ

ಲಂಡನ್ (ಪಿಟಿ‌ಐ): ಲಂಡನ್‌ನಲ್ಲಿ ನಡೆಯುತ್ತಿರುವ ಪ್ಯಾರಾಲಿಂಪಿಕ್ಸ್‌ನ ಪುರುಷರ ಹೈಜಂಪ್ ಸ್ಪರ್ಧೆಯಲ್ಲಿ ರಾಜ್ಯದ ಗಿರೀಶ ಅವರು ಬೆಳ್ಳಿ ಪದಕ ಜಯಿಸಿದ್ದಾರೆ. ಈ ಮೂಲಕ ಪದಕ ಪಟ್ಟಿಯಲ್ಲಿ ಭಾರತ ತನ್ನ ಖಾತೆಯನ್ನು ತೆರೆದಿದೆ....

 

ವಿಶೇಷ ವರದಿ
ಗಂಡನಿಗೆ ವಿಚ್ಛೇದನ...ಬಾಡಿಗಾರ್ಡ್ ಜೊತೆ ರೋಮ್ಯಾನ್ಸ್

ಸೂಪರ್ ಮಾಡೆಲ್ ಎಂದೇ ಖ್ಯಾತವಾಗಿರುವ ಹಾಲಿವುಡ್ ಸ್ಟಾರ್ ಹೀರೋಯಿನ್ ಹೈಡಿ ಕ್ಲೂಮ್ ತನ್ನ ರಜಾ ದಿನಗಳನ್ನು ತನ್ನ ಬಾಡಿಗಾರ್ಡ್ ಜೊತೆ ಹಾಯಾಗಿ ಕಳೆಯುತ್ತಾ ಡೇಟಿಂಗ್ ಮಾಡುತ್ತಿದ್ದಾಳೆ ಎಂಬ ಸುದ್ದಿ ಹಾಲಿವುಡ್ ನಲ್ಲಿ ಗಿರಗಿಟ್ಲೆ ಹೊಡೆಯುತ್ತಿದೆ...

 

ವಿಶೇಷ ವರದಿ
ಕೋಟ್ಯಾಧಿಪತಿಯಲ್ಲಿ ಟ್ರಿಕ್ಕಿ ಗಿಫ್ಟ್ ಪಡೆದ ಅಮಿತಾಬ್ ಬಚ್ಚನ್

"ಕೌನ್ ಬನೇಗಾ ಕರೋಡ್ ಪತಿ(ಕೆಬಿಸಿ)" ಟಿವಿ ಶೋ ನಡೆಸಿಕೊಡುವ ಬಾಲಿವುಡ್ ಮೇರು ನಟ ಅಮಿತಾಬ್ ಬಚ್ಚನ್ ಗೇ ಕೆಬಿಸಿ ಸ್ಪರ್ಧಾಳುವೊಬ್ಬರು ಪ್ರೀತಿಯಿಂದ "ಟ್ರಿಕ್ಕಿ" ಎಂಬ ಮೂರು ಚಕ್ರದ ವಾಹನವನ್ನು ಉಡುಗೊರೆಯಾಗಿ ನೀಡಿದ್ದಾರೆ...

 

ವಿಶೇಷ ವರದಿ
‘ನನ್ನ ನಿರ್ದೇಶನದ ಸಲ್ಲು ಫಿಲ್ಮ್ ಫ್ಲಾಪ್ ಆಗುತ್ತೆ ’

ನವದೆಹಲಿ: ನಟ ಸಲ್ಮಾನ್‌ಖಾನ್ ಈಗ ಬಾಲಿವುಡ್‌ನ ಗೆಲ್ಲುವ ಕುದುರೆ. ಖಾನ್ ನಟಿಸಿದ ’ಏಕ್ ಥಾ ಟೈಗರ್’ ಬಾಕ್ಸ್ ಆಫೀಸ್‌ನಲ್ಲಿ ೨೦೦ ಕೋಟಿಗೂ ಅಧಿಕ ಲಾಭ ಮಾಡಿದೆ...

 

ವಿಶೇಷ ವರದಿ
ಮಹೀ ಪಡೆಗೆ ಸರಣಿ ವಿಜಯ ಕೊಹ್ಲಿ -ಧೋನಿ ಸಾಹಸ : ಅಂತಿಮ ಟೆಸ್ಟ್‌ನಲ್ಲಿ ಕಿವೀಸ್ ವಿರುದ್ಧ ಭಾರತಕ್ಕೆ 5 ವಿಕೆಟ್‌ಗಳ ಗೆಲುವು ( Updated)

ಬೆಂಗಳೂರು, ಸೆ.3: ಯುವ ಬ್ಯಾಟ್ಸ್‌ಮನ್ ವಿರಾಟ್ ಕೊಹ್ಲಿ ಮತ್ತು ನಾಯಕ ಮಹೇಂದ್ರ ಸಿಂಗ್ ಧೋನಿ ಆರನೆ ವಿಕೆಟ್‌ಗೆ ಮುರಿಯದ ಜೊತೆಯಾಟದಲ್ಲಿ ನೀಡಿರುವ 96 ರನ್‌ಗಳ ನೆರವಿನಲ್ಲಿ ಟೀಮ್ ಇಂಡಿಯಾ ಇಲ್ಲಿನ ...

 

ವಿಶೇಷ ವರದಿ
ಕ್ರಿಕೆಟ್: ಕೊಹ್ಲಿ ಶತಕ- ನ್ಯೂಜಿಲೆಂಡ್ ವಿರುದ್ಧ ಭಾರತಕ್ಕೆ ಸರಣಿ

ಬೆಂಗಳೂರು (ಐಎಎನ್‌ಎಸ್): ಭಾರತ ನ್ಯೂಜಿಲೆಂಡ್ ವಿರುದ್ಧ ಕೊನೆಯ ಟೆಸ್ಟ್ ಪಂದ್ಯದಲ್ಲಿ ಐದು ವಿಕೆಟ್‌ಗಳ ಭರ್ಜರಿ ಜಯ ಸಾಧಿಸುವ ಮೂಲಕ 2-0 ಅಂತರದಿಂದ ಸರಣಿಯನ್ನು ತನ್ನದಾಗಿಸಿಕೊಂಡಿತು.


ವಿಶೇಷ ವರದಿ
ಲಂಕಾ ಫುಟ್‌ಬಾಲ್ ತಂಡವನ್ನು ವಾಪಾಸ್ ಕಳುಹಿಸಿ: ಜಯಾ ಆದೇಶ

ಚೆನ್ನೈ: ತರಬೇತಿಗಾಗಿ ಚೆನ್ನೈಗೆ ಆಗಮಿಸಿರುವ ಶ್ರೀಲಂಕಾ ಫುಟ್‌ಬಾಲ್ ತಂಡವನ್ನು ವಾಪಾಸ್ ಕಳುಹಿಸಿ ಎಂದು ತಮಿಳುನಾಡು ಮುಖ್ಯಮಂತ್ರಿ ಜಯಲಲಿತಾ ಅವರು ಸೋಮವಾರ ಆದೇಶಿಸಿದ್ದಾರೆ....

 

ವಿಶೇಷ ವರದಿ
ಕ್ರಿಕೆಟ್ ದೇವರು ಸಚಿನ್ ಕ್ಲೀನ್ ಬೋಲ್ಡ್ ದಾಖಲೆ

ಬೆಂಗಳೂರು: ಕ್ರಿಕೆಟ್ ದೇವರು ಸಚಿನ್ ತೆಂಡೂಲ್ಕರ್ ವಿಶಿಷ್ಟ ದಾಖಲೆಗಳನ್ನು ಸೃಷ್ಟಿಸುವುದರಲ್ಲಿ ಎತ್ತಿದ ಕೈ. ಪ್ರವಾಸಿ ನ್ಯೂಜಿಲೆಂಡ್ ತಂಡದ ವಿರುದ್ಧ ಎರಡನೇ ಟೆಸ್ಟ್ ಪಂದ್ಯದ ಎರಡೂ ಇನ್ನಿಂಗ್ಸ್ ನಲ್ಲಿ ಕ್ಲೀನ್ ಬೋಲ್ಡ್ ಆಗುವ ಮೂಲಕ ...

 

ವಿಶೇಷ ವರದಿ
ಸುದೀಪ್ @39 ಸ್ಪೆಷಲ್: ಅನಾಥರಿಗೆ ದಿಕ್ಕು, ಅಬಲರಿಗೆ ಆಸರೆ

ಅಪ್ಪ-ಅಮ್ಮ ಇದ್ದೂ ಇಲ್ಲದಂತಾಗಿರುವ ಯಾರೂ ಇಲ್ಲದ ಅನಾಥ ಮಕ್ಕಳ ಬಾಳಿಗೊಂದು ಬೆಳಕಾಗಿ, ಅಂಗವಿಕಲರ ಜೀವಕ್ಕೊಂದು ಆಸರೆಯಾಗಿ ದೊಡ್ಡವರಾಗಿರುವ ಕಿಚ್ಚ ಸುದೀಪ್ ತನ್ನ ...

 

ವಿಶೇಷ ವರದಿ
ಟೈಗರ್ ಸಲ್ಲೂ 'ಶೇರ್ ಖಾನ್' ನ್ಯೂ ಲುಕ್ ನೋಡಿ

ಹೊಸ ದಾಖಲೆ ಬರೆದ ’ಏಕ್ ಥಾ ಟೈಗರ್’ ಚಿತ್ರದ ಮೂಲಕ ಬಾಲಿವುಡ್ ಸೂಪರ್ ಸ್ಟಾರ್ ಸಲ್ಮಾನ್ ಖಾನ್ ಹಣೆಬರಹ ಬದಲಾಗಿದ್ದು ಈಗ ಹಳೆಯ ಕಥೆ. ಹೊಸ ಸುದ್ದಿಯೇನೆಂದರೆ...

 

ವಿಶೇಷ ವರದಿ
ಬಿದಿತಾ! ಬಂಗಾಳಿ ಚೆಲುವೆಯ ಸ್ಟಾರ್‌ವಾರ್

ಚಿತ್ರವೊಂದು ರಿಲೀಸ್ ಆಗಿ ವಾರವೂ ಕಳೆದಿಲ್ಲ! ಆಗಲೇ ಬಿದಿತಾ ಬಾಲಿವುಡ್‌ನಲ್ಲಿ ಸದ್ದು ಮಾಡಿದ್ದಾಳೆ....

 

ವಿಶೇಷ ವರದಿ
ನೆಹರೂ ಕಪ್‌ ಫುಟ್ಬಾಲ್‌: ಹ್ಯಾಟ್ರಿಕ್ ಚಾಂಪಿಯನ್ ಆದ ಭಾರತ: *ಶೂಟೌಟ್‌ನಲ್ಲಿ ಕ್ಯಾಮರೂನ್ ಔಟ್

ಹೊಸದಿಲ್ಲಿ, ಸೆ.2: ಹಾಲಿ ಚಾಂಪಿಯನ್ ಭಾರತ ಇಂದು ನಡೆದ ನೆಹರೂ ಕಪ್ ಫುಟ್ಬಾಲ್ ಟೂರ್ನಮೆಂಟ್‌ನ ಫೈನಲ್‌ನಲ್ಲಿ ಕ್ಯಾಮರೂನ್ ತಂಡವನ್ನು ಪೆನಾಲ್ಟಿ ಶೂಟೌಟ್‌ನಲ್ಲಿ...

 

ವಿಶೇಷ ವರದಿ
ರ‌್ಯಾಂಪ್ ಮೇಲೆ ಮೇರಿ ಕಾಮ್ ಕ್ಯಾಟ್ ವಾಕ್

ಇದುವರೆಗೆ ಬಾಕ್ಸಿಂಗ್ ರಿಂಗ್‌ನೊಳಗೆ ತಮ್ಮ ತಾಕತ್ತು ಪ್ರದರ್ಶಿಸಿದ್ದ ಐದು ಬಾರಿಯ ವಿಶ್ವ ಚಾಂಪಿಯನ್ ಎಂಸಿ ಮೇರಿ ಕಾಮ್ ಇದೀಗ ರ‌್ಯಾಂಪ್ ಮೇಲೆ ಕ್ಯಾಟ್ ವಾಕ್ ನಡೆಸುವ ಸಿದ್ಧತೆಯಲ್ಲಿದ್ದಾರೆ....

 

ವಿಶೇಷ ವರದಿ
ಇದು 'ಡ್ರಾಮಾ': ಬರ್ಮಾ ಬಜಾರಿನಲ್ಲೇ ಭಟ್ರ ಪ್ರೀತಿ ...

ಪ್ರೀತಿ ಮಾಡಲು ಹೊತ್ತು-ಗೊತ್ತು, ಜಾಗದ ಹಂಗೇಕೆ? ಹೀಗಂತ ಭಿನ್ನವಾಗಿ ಯೋಚಿಸಿ ಕಾರ್ಯಗತಗೊಳಿಸಲು ಹೊರಟಿರುವವರು ಯೋಗರಾಜ್ ಭಟ್. ಕೃತಕ ಸೆಟ್‌ಗಳು, ಪಾರ್ಕ್, ವಿದೇಶಿ ತಾಣಗಳು, ಯಾವ್ಯಾವುದೋ ಬೆಟ್ಟ-ಗುಡ್ಡಗಳನ್ನು ಅಳೆದು ಸುಸ್ತಾಗಿರುವ ಅವರು ಈ ಬಾರಿ ಆರಿಸಿಕೊಂಡಿರುವುದು ಬರ್ಮಾ ಬಜಾರ್...

 

ವಿಶೇಷ ವರದಿ
ಶ್ರವಂತ್, ಮನಿಶ್ ಚಂದ್ರ 'ನಾವಿಕ' ಚಿತ್ರವಿಮರ್ಶೆ...

ಆಕರ್ಷಕ ಶೀರ್ಷಿಕೆ ಮೂಲಕ ಸಾಕಷ್ಟು ನಿರೀಕ್ಷೆ ಮೂಡಿಸಿದ್ದ ಚಿತ್ರ ’ನಾವಿಕ’, ನಿರೀಕ್ಷೆ ಮುಟ್ಟುವಲ್ಲಿ ವಿಫಲವಾದರೂ ನಿರಾಸೆಯನ್ನೂ ಉಂಟುಮಾಡುವಂತಿಲ್ಲ. ಸಹೋದರರಿಬ್ಬರ ಹೋರಾಟದ ಘಟನೆಗಳ ಸುತ್ತ ಹೆಣೆದಿರುವ ಈ ಕಥೆ ಬಿಗಿಯಾದ ನಿರೂಪಣೆಯಿಲ್ಲದೇ ಸೊರಗಿದೆ. ಆಕಸ್ಮಿಕವಾಗಿಯೋ ಅಥವಾ ಉದ್ದೇಶಪೂರ್ವಕವಾಗಿಯೋ ಎಂಬಂತೆ ...

 

ವಿಶೇಷ ವರದಿ
ಓಂ-ರೇಖಾ ಕುಡಿ ಸುಶ್ರಾವ್ಯ ಎಕ್ಸ್‌ಪೋಸ್‌ಗೂ ರೆಡಿಯಂತೆ! ...

ಎಲ್ಲೋ ಒಬ್ಬಿಬ್ಬರನ್ನು ಹೊರತುಪಡಿಸಿದರೆ ಕನ್ನಡದಲ್ಲಿ ತಾರಾ ಪುತ್ರಿಯರು ಮಿಂಚಿರುವ ಉದಾಹರಣೆಯೇ ಇಲ್ಲ. ಆದರೇನಂತೆ? ಓಂ ಪ್ರಕಾಶ್ ರಾವ್ ಮತ್ತು ರೇಖಾದಾಸ್ ತಾರಾ ದಂಪತಿ ಪುತ್ರಿ ಶ್ರಾವ್ಯ ಮಿಂಚಬಾರದೆಂದೇನೂ ...

 

ವಿಶೇಷ ವರದಿ
ಇನ್ಮುಂದೆ ಪೇಯ್ಡ್ ಸೆಕ್ಸ್ ಇಲ್ಲ: ಶೆರ್ಲಿನ್ ಚೋಪ್ರಾ

ನವದೆಹಲಿ: ನಾನೀಗ ನಿರ್ಧಾರ ಮಾಡಿಕೊಂಡು ಬಿಟ್ಟಿದ್ದೇನೆ. ಇನ್ನು ಮುಂದೆ ಹಣಕ್ಕಾಗಿ ನಾನು ನನ್ನ ದೇಹವನ್ನು ಯಾರೊಂದಿಗೂ ಹಂಚಿಕೊಳ್ಳುವುದಿಲ್ಲ...

 

ವಿಶೇಷ ವರದಿ
ಬೆಂಗಳೂರು ಟೆಸ್ಟ್ :ಭಾರತ 5ಕ್ಕೆ 283 ರನ್ ;ಶತಕದಂಚಿನಲ್ಲಿ ವಿರಾಟ್ ಕೊಹ್ಲಿ

ಬೆಂಗಳೂರು, ಸೆ.1: ವಿರಾಟ್ ಕೊಹ್ಲಿಯವರ ವಿರಾಟ್ ಪ್ರದರ್ಶನದ (ಅಜೇಯ 93)ನೆರವಿನಿಂದ ಆರಂಭಿಕ ಆಘಾತದಿಂದ ಚೇತರಿಸಿಕೊಂಡ ಭಾರತ ನ್ಯೂಝಿಲೆಂಡ್ ವಿರುದ್ಧದ...

 

ವಿಶೇಷ ವರದಿ
ವೇಶ್ಯಾವಾಟಿಕೆ ವೆಬ್‌ಸೈಟುಗಳಲ್ಲಿ ಸುಮಾ ಗುಹಾ ಫೋಟೋ!...

ಹೆಸರು ಸುಮಾ ಗುಹಾ. ಕನ್ನಡದಲ್ಲಿ ರಮೇಶ್ ಅರವಿಂದ್ ನಾಯಕನಾಗಿದ್ದ ಎರಡೆರಡು ಚಿತ್ರಗಳಲ್ಲಿ ನಾಯಕಿಯಾಗಿದ್ದವಳು. ಎರಡೂ ಚಿತ್ರಗಳಲ್ಲಿ ನಟನೆಗಿಂತ ಹೆಚ್ಚು ಹಾಟ್ ಹಾಟ್ ಆಗಿ ಕಾಣಿಸಿಕೊಂಡೇ ಹೆಸರು ಮಾಡಿದವಳು...

 

ವಿಶೇಷ ವರದಿ
ಗಾಯಕಿ ಆಶಾ ಭೋಸ್ಲೆಗೆ ಮರಿ ಟೈಗರ್ ವಾರ್ನಿಂಗ್

ಜನಪ್ರಿಯ ಗಾಯಕಿ ಮೆಲೊಡಿ ಕ್ವೀನ್ ಆಶಾ ಭೋಸ್ಲೆ ತೀರ್ಪುಗಾರರಾಗಿ ವ್ಯವಹರಿಸುತ್ತಿರುವ ಸಂಗೀತ ಕಾರ್ಯಕ್ರಮ ’ಸುರ್ -ಕ್ಷೇತ್ರಾ’ಗೆ ಮಹಾರಾಷ್ಟ್ರ ನವ ನಿರ್ಮಾಣ ಸೇನೆ (ಎಂಎನ್‌ಎಸ್) ಮುಖ್ಯಸ್ಥ ರಾಜ್ ಠಾಕ್ರೆ ವಾರ್ನಿಂಗ್ ನೀಡಿದ್ದಾರೆ...

 

ವಿಶೇಷ ವರದಿ
ದ್ರಾವಿಡ್, ಧೋನಿ, ಉನ್ಮುಕ್ತ್ ವರ್ಷದ ಕ್ರಿಕೆಟರ್ಸ್

ಬೆಂಗಳೂರು, ಆ.30: ಭಾರತದ ತಂಡದ ನಾಯಕ ಎಂಎಸ್ ಧೋನಿ ಅವರು 2011ನೇ ಸಾಲಿನ ಕ್ಯಾಸ್ಟ್ರಾಲ್ ವರ್ಷದ ಭಾರತೀಯ ಕ್ರಿಕೆಟಿಗ ಪ್ರಶಸ್ತಿಗೆ ಭಾಜನರಾಗಿದ್ದಾರೆ. ಆದರೆ, ಬುಧವಾರ (ಆ.29) ರಾತ್ರಿ ನಡೆದ ಸಮಾರಂಭಕ್ಕೆ ಧೋನಿ ಗೈರು ಹಾಜರಾಗಿದ್ದು ಮಾತ್ರ ಕುತೂಹಲ ಕೆರಳಿಸಿದೆ...

 

ವಿಶೇಷ ವರದಿ
ಕರ್ನಾಟಕವೇ ಇಂಡಿಯಾ ಟೀಂ ಆಗಿತ್ತು: ತಿಲಕ್

ಬೆಂಗಳೂರು, ಆ.30: ನನಗೆ ರಾಷ್ಟ್ರೀಯ ತಂಡದಲ್ಲಿ ಆಡಲಿಲ್ಲ ಎಂಬ ಕೊರಗಿಲ್ಲ. ಉತ್ತಮ ಕ್ರಿಕೆಟ್ ಆಡುವುದು ನನ್ನ ಗುರಿಯಾಗಿತ್ತು. ರಾಹುಲ್ ದ್ರಾವಿಡ್, ಅನಿಲ್ ಕುಂಬ್ಳೆ ಜೊತೆ ಕ್ರಿಕೆಟ್ ಆಡಿದ ಹೆಮ್ಮೆ ಇದೆ.ಆಕಾಲದಲ್ಲಿ ಕರ್ನಾಟಕ ತಂಡವೇ ಟೀಂ ಇಂಡಿಯಾವಾಗಿತ್ತು ..

 

ವಿಶೇಷ ವರದಿ
ಉನ್ಮುಕ್ತ್ ಚಂದ್‌ಗೆ ಪರೀಕ್ಷೆ ಬರೆಯಲು ನಿರಾಕರಣೆ

ನವದೆಹಲಿ :ಅಂಡರ್‌-19 ವಿಶ್ವಕಪ್ ಕ್ರಿಕೆಟ್ ವಿಜೇತ ತಂಡದ ನಾಯಕ ಉನ್ಮುಕ್ತ್ ಚಂದ್‌ಗೆ ಹಾಜರಾತಿ ಕೊರತೆಯ ಕಾರಣದಿಂದ ದೆಹಲಿಯ ಸ್ಟೀಫೆನ್ ಕಾಲೇಜಿನಿಂದ ಪ್ರಥಮ ಬಿ.ಎ ಪರೀಕ್ಷೆ ...

 

ವಿಶೇಷ ವರದಿ
ಮಾಜಿ ಬಾಯ್ ಫ್ರೆಂಡ್ ಮುಖ ನೋಡಲೂ ಬೇಸರ!....

ಒಂದುಕಾಲದ ಮಹಾನ್ ಪ್ರಣಯಪಕ್ಷಿಗಳಾಗಿದ್ದ ಜಾನ್ ಅಬ್ರಹಾಂ ಮತ್ತು ಬಿಪಾಶಾ ಬಸು ಈಗ ಬೇರ್ಪಟ್ಟಿರುವುದು ಹಳೆಯ ಸುದ್ದಿ. ಆದರೆ ಇವರಿಬ್ಬರೂ ಈಗ ಒಬ್ಬರ ಮುಖವನ್ನೊಬ್ಬರು ...

 

ವಿಶೇಷ ವರದಿ
ಡರ್ಟಿ ಕಿಸ್‌: ವೀಣಾ ಮಲ್ಲಿಕ್‌ ಅಕ್ಷಯ್ ಲಿಪ್ ಲಾಕ್

ಎರಡು ದಿನಗಳ ಹಿಂದೆಯಷ್ಟೇ ಮಹೇಶ್ ಭಟ್ ನಿರ್ಮಾಣದ ರಾಜ್ 3 ಚಿತ್ರದಲ್ಲಿ ಇಮ್ರಾನ್ ಹಶ್ಮಿ ಇಶಾ ಗುಪ್ತಾ ಹಾಗೂ ಬಿಪಾಶ ಬಸು ಜತೆ ಲಿಪ್ ಟು ಲಿಪ್ ಕಿಸ್ ಕೊಟ್ಟಿರುವ ಫೋಟೋಗಳು ...

 

ವಿಶೇಷ ವರದಿ
ಪತ್ನಿಗೆ ವರದಕ್ಷಿಣೆ ಕಿರುಕುಳ ಆರೋಪ: ಚಿತ್ರನಟ ಅರ್ಜುನ್ ಬಂಧನ

ಬೆಂಗಳೂರು: ಪತ್ನಿಗೆ ವರದಕ್ಷಿಣೆ ಕಿರುಕುಳ ನೀಡಿದ ಆರೋಪದ ಮೇಲೆ ಕನ್ನಡ ಚಿತ್ರನಟ ಅರ್ಜುನ್ ಉರುಫ್ ಮಂಜೇಶ್ (34) ಅವರನ್ನು ಪೀಣ್ಯ ಪೊಲೀಸರು ಮಂಗಳವಾರ ರಾತ್ರಿ ಬಂಧಿಸಿದ್ದಾರೆ.ಅರ್ಜುನ್ ವಿರುದ್ಧ ಅವರ ಪತ್ನಿ ಲತಾಶ್ರೀ ಅವರು ದೂರು ಕೊಟ್ಟಿದ್ದರು...

 

ವಿಶೇಷ ವರದಿ
ಕ್ರಿಕೆಟ್: ಅಚ್ಚರಿತಂದ ಆಂಡ್ರ್ಯೂ ಸ್ಟ್ರಾಸ್ ವಿದಾಯ ....

ಲಂಡನ್ (ಪಿಟಿಐ): ಇಂಗ್ಲೆಂಡ್ ಟೆಸ್ಟ್ ತಂಡದ ನಾಯಕ ಆ್ಯಂಡ್ರ್ಯೂ ಸ್ಟ್ರಾಸ್ ಕ್ರಿಕೆಟ್‌ನ ಎಲ್ಲ ಪ್ರಕಾರಗಳಿಗೆ ನಿವೃತ್ತಿ ಪ್ರಕಟಿಸಿದ್ದಾರೆ. ಅವರ ಅನಿರೀಕ್ಷಿತ ನಿರ್ಧಾರ ಅಭಿಮಾನಿಗಳು ಒಳಗೊಂಡಂತೆ ಕ್ರಿಕೆಟ್ ವಲಯದಲ್ಲಿ ಅಚ್ಚರಿ ಉಂಟುಮಾಡಿದೆ.

 

ವಿಶೇಷ ವರದಿ
ಸಾಧಕರಿಗೆ ಏಕಲವ್ಯ ಪ್ರಶಸ್ತಿ ಪ್ರದಾನ: ಕ್ರೀಡಾಪಟುಗಳ ಮೊಗದಲ್ಲಿ ಅರಳಿದ ನಗು

ಬೆಂಗಳೂರು:`ಕ್ರೀಡಾಪಟುಗಳಿಂದ ಸಾಧನೆಯನ್ನು ಹೇಗೆ ನಿರೀಕ್ಷೆ ಮಾಡುತ್ತೇವೊ,ಅದೇ ರೀತಿ ಅವರ ಭದ್ರತೆಯ ಬಗ್ಗೆಯೂ ಕಾಳಜಿ ವಹಿಸಬೇಕಿದೆ.ಆದ್ದರಿಂದ ಶೀಘ್ರದಲ್ಲಿಯೇ ಕ್ರೀಡಾ ವಿಮೆ ರೂಪಿಸಲಾಗುವುದು`...

 

 

 
ಎಲ್ಲಾ ವರದಿಗಳು [ಕ್ರೀಡೆ-ಮನೋರಂಜನೆ]

»ಸಚಿನ್ ಇನ್ನಿಂಗ್ಸ್ ಮುಗಿದಿಲ್ಲ: ಮಂಜ್ರೇಕರ್ ಬೆಂಬಲ
»ನಟ ಪವನ್ ಕಲ್ಯಾಣ 2ನೇ ವಿಚ್ಛೇ'ದನ' 40 ಕೋಟಿಗೆ...
»ನೆಹರೂ ಕಪ್ ಗೆದ್ದರೂ ಫಿಫಾ ರ‌್ಯಾಂಕಿಂಗ್‌ನಲ್ಲಿ ಭಾರತ ಡೌನ್
»ರಜತ ಪರದೆಗೆ ಅಡಿಯಿಡಲಿರುವ ಶ್ರೀದೇವಿ ಕುವರಿ
» ಚಿಕ್ಕರಂಗಪ್ಪ, ಖಾಲಿನ್ ಜೋಶಿಗೆ ಸನ್ಮಾನ...
»ನಂಬರ್ ವನ್ ಸ್ಥಾನಕ್ಕೆ ನನ್ನ ಪೈಪೋಟಿಯಿಲ್ಲ: ರಾಗಿಣಿ
»ದೀಪಿಕಾ ಪಡುಕೋಣೆ ಮೇಲೆ ಕಣ್ಣಿಟ್ಟ 'ಕಿಕ್' ಸಾಜಿದ್
»Iranian athlete refuses to 'shake hands' with Duchess of Cambridge during medal ceremony over 'cultural reasons'
»ಪ್ಯಾರಾಲಿಂಪಿಕ್ಸ್: ಬೆಳ್ಳಿ ಗೆದ್ದ ಗಿರೀಶ್‌ಗೆ 5 ಲಕ್ಷ ಬಹುಮಾನ
»ಚೈತ್ರಾ ಇಳಿದ ಗಣೇಶ್ 'ಆಟೋ'ಗೆ ದೀಪಿಕಾ ಕಾಮಯ್ಯ
» `ಸತ್ಯಾಗ್ರಹ'ದಲ್ಲಿ ಕರೀನಾ?...
»ಅಜರುದ್ದೀನ್ ಮೀರಿಸಿದ ಧೋನಿಯೇ ಟೆಸ್ಟ್‌ನಲ್ಲೂ ಶ್ರೇಷ್ಠ ನಾಯಕ
» ಪ್ಯಾರಾಲಿಂಪಿಕ್ಸ್: ಭಾರತಕ್ಕೆ ಮೊದಲ ಪದಕ ತಂದಿತ್ತ ಕರ್ನಾಟಕದ ಸ್ಪರ್ಧಿ
»ಗಂಡನಿಗೆ ವಿಚ್ಛೇದನ...ಬಾಡಿಗಾರ್ಡ್ ಜೊತೆ ರೋಮ್ಯಾನ್ಸ್
»ಕೋಟ್ಯಾಧಿಪತಿಯಲ್ಲಿ ಟ್ರಿಕ್ಕಿ ಗಿಫ್ಟ್ ಪಡೆದ ಅಮಿತಾಬ್ ಬಚ್ಚನ್
»‘ನನ್ನ ನಿರ್ದೇಶನದ ಸಲ್ಲು ಫಿಲ್ಮ್ ಫ್ಲಾಪ್ ಆಗುತ್ತೆ ’
» ಮಹೀ ಪಡೆಗೆ ಸರಣಿ ವಿಜಯ ಕೊಹ್ಲಿ -ಧೋನಿ ಸಾಹಸ : ಅಂತಿಮ ಟೆಸ್ಟ್‌ನಲ್ಲಿ ಕಿವೀಸ್ ವಿರುದ್ಧ ಭಾರತಕ್ಕೆ 5 ವಿಕೆಟ್‌ಗಳ ಗೆಲುವು ( Updated)
»ಕ್ರಿಕೆಟ್: ಕೊಹ್ಲಿ ಶತಕ- ನ್ಯೂಜಿಲೆಂಡ್ ವಿರುದ್ಧ ಭಾರತಕ್ಕೆ ಸರಣಿ
»ಲಂಕಾ ಫುಟ್‌ಬಾಲ್ ತಂಡವನ್ನು ವಾಪಾಸ್ ಕಳುಹಿಸಿ: ಜಯಾ ಆದೇಶ
»ಕ್ರಿಕೆಟ್ ದೇವರು ಸಚಿನ್ ಕ್ಲೀನ್ ಬೋಲ್ಡ್ ದಾಖಲೆ
»ಸುದೀಪ್ @39 ಸ್ಪೆಷಲ್: ಅನಾಥರಿಗೆ ದಿಕ್ಕು, ಅಬಲರಿಗೆ ಆಸರೆ
»ಟೈಗರ್ ಸಲ್ಲೂ 'ಶೇರ್ ಖಾನ್' ನ್ಯೂ ಲುಕ್ ನೋಡಿ
»ಬಿದಿತಾ! ಬಂಗಾಳಿ ಚೆಲುವೆಯ ಸ್ಟಾರ್‌ವಾರ್
»ನೆಹರೂ ಕಪ್‌ ಫುಟ್ಬಾಲ್‌: ಹ್ಯಾಟ್ರಿಕ್ ಚಾಂಪಿಯನ್ ಆದ ಭಾರತ: *ಶೂಟೌಟ್‌ನಲ್ಲಿ ಕ್ಯಾಮರೂನ್ ಔಟ್
»ರ‌್ಯಾಂಪ್ ಮೇಲೆ ಮೇರಿ ಕಾಮ್ ಕ್ಯಾಟ್ ವಾಕ್
ಈ ವಿಭಾಗದ ಹಿಂದಿನ ವರದಿಗಳನ್ನು ಹುಡುಕಿ :
ದಯವಿಟ್ಟು ದಿನಾಂಕಗಳನ್ನು yyyy-mm-dd ರೀತಿಯಲ್ಲಿ ಬರೆಯಿರಿ
ರಿಂದ: ವರೆಗೆ:
 

 

©2007-2009 GulfKannadiga.com | ಸಂಪಾದಕೀಯ ಮಂಡಳಿ
Designed by Alan D'Souza, Moodbidri