ಸೋಮವಾರ, 27-01-2020
ಇತ್ತೀಚಿನ 20 ಪ್ರಮುಖ ವರದಿಗಳು
Latest news item ಪೊಲೀಸ್ ಎನ್‌ಕೌಂಟರ್‌ಗೆ ಬಲಿಯಾದಾತ ಕನ್ನಡಿಗನೇ..?
Latest news item ನಂದಿನಿಯ ಮೇವು ತಿಂದವರು ಯಾರು?;ತನಿಖೆಗೆ ಆದೇಶ
Latest news item ಶಾಸಕ ರಘುಪತಿ ಭಟ್‌ ರಿಗೆ ಬೆದರಿಕೆ ಕರೆ
Latest news item ಕಡೇಶ್ವಾಲ್ಯದಲ್ಲಿ ನರೇಗಾದಡಿ ಸಾಲು ಮರ ಗಿಡ ನೆಡುವ ಕಾಮಗಾರಿಗೆ ಚಾಲನೆ
Latest news item ಖ್ಯಾತ ಕಲಾವಿದ ನೆಬ್ಬೂರು ನಾರಾಯಣ ಭಾಗವತರಿಗೆ ದೇರಾಜೆ ಪ್ರಶಸ್ತಿ
Latest news item ದ.ಕ.ಜಿಲ್ಲಾ ಪಂಚಾಯತ್ ಕಚೇರಿಯಲ್ಲಿ ಬೃಹತ್ ಗಾತ್ರದ ಹೆಬ್ಬಾವು ಪ್ರತ್ಯಕ್ಷ
Latest news item ಅಂದು ಸ್ವಾತಂತ್ರಕ್ಕಾಗಿ... ಇಂದು ತುಂಡು ಭೂಮಿಗಾಗಿ!: ಕರುಣಾಕರ ಉಚ್ಚಿಲ್‌ರ ಮುಗಿಯದ ಹೋರಾಟ
Latest news item ಶಿರೂರು: ‘ಗ್ರೀನ್ ವ್ಯಾಲಿ’ಯಲ್ಲಿ ಶಿಕ್ಷಕರ ದಿನಾಚರಣೆ
Latest news item ಕುದಿ ವಸಂತ ಶೆಟ್ಟಿ ಅವರಿಗೆ ರಾಷ್ಟ್ರ ಮಟ್ಟದ ಉತ್ತಮ ಶಿಕ್ಷಕ ಪ್ರಶಸ್ತಿ ಪ್ರಧಾನಿಸಿದ ರಾಷ್ಟ್ರಪತಿ
Latest news item ಬಿಲ್ಲವ ಜಾಗೃತಿ ಬಳಗದ ವತಿಯಿಂದ ನಾರಾಯಣ ಗುರು ಜಯಂತಿ ಆಚರಣೆ
Latest news item ಎಂಜಿ ರಸ್ತೆ ಮೆಟ್ರೊ ನಿಲ್ದಾಣದಲ್ಲಿ ಕೊಳ, ಕಾರಂಜಿ ಸೊಬಗು
Latest news item ಉದ್ಯಾನ ನಗರಿಯಲ್ಲಿ ನಕಲಿ ವೈದ್ಯರು: ರಹಸ್ಯ ಕಾರ್ಯಾಚರಣೆಯಲ್ಲಿ ವಿವರ ಬಯಲು
Latest news item ವಿದ್ಯಾರ್ಥಿನಿ ಮೇಲಿನ ಎಬಿವಿಪಿ ಹಲ್ಲೆ ಖಂಡಿಸಿ ಬೆಳ್ಳಾರೆಯಲ್ಲಿ ಸಿಎಫ್‌ಐ ಪ್ರತಿಭಟನೆ
Latest news item ಹೆಚ್ಚಾಯ್ತು ಸಿಂಗ್ ಸಂಪುಟದ ಕುಬೇರರ ಸಂಪತ್ತು: ರಾಜೀವ್ ಶುಕ್ಲಾ ಸಂಪತ್ತಿನಲ್ಲಿ ಗಣನೀಯ ಏರಿಕೆ, ಖರ್ಗೆ, ಕೃಷ್ಣ ಕೋಟ್ಯಧಿಪತಿಗಳು, ಮೊಯ್ಲಿ ಲಕ್ಷಾಧೀಶ್ವರ... ಪತ್ನಿ ಕೋಟ್ಯಧೀಶೆ
Latest news item ಸಾರ್ವಜನಿಕರ ತೀವ್ರ ವಿರೋಧದ ನಡುವೆಯೂ ವಿದೇಶಕ್ಕೆ ಹಾರಲು ಮತ್ತೊಂದು ತಂಡ ತಯಾರಿ: 16 ಶಾಸಕರು, 7 ಅಧಿಕಾರಿಗಳ ವಿದೇಶ ಪ್ರವಾಸ ಪಟ್ಟಿ ಸಿದ್ಧ
Latest news item ಡಾ.ಜಾಫರ್ ಪಾಸ್‌ಪೋರ್ಟ್ ಪೊಲೀಸ್ ವಶಕ್ಕೆ | ಗೋವಾ ನಂಟಿನ ತನಿಖೆ | ನಯೀಮ್ ಸಿದ್ದಿಕಿ ವಿಚಾರಣೆ ಸ್ಥಳ ಬದಲು | ಕಾರವಾಳಿ ಪ್ರದೇಶಕ್ಕೆ ಹೊರಟ ಸಿಸಿಬಿ ತಂಡ
Latest news item ನಕ್ಸಲ್ ನಿಗ್ರಹ ಪಡೆ ಗುಂಡಿಗೆ ನಕ್ಸಲ್ ಬಲಿ
Latest news item


 
ವಿಶೇಷ ವರದಿಗಳು- ವಿಶಿಷ್ಟ ಬರಹ
ವಿಶೇಷ ವರದಿ
ಶಿಕ್ಷಕರ ದಿನಾಚರಣೆ ಮತ್ತು ಡಾ. ಎಸ್ ರಾಧಾಕೃಷ್ಣನ್

ಸೆಪ್ಟೆಂಬರ್ 5ನ್ನು ಭಾರತೀಯರಾದ ನಾವು ಬಹಳ ಸಂಭ್ರಮದಿಂದ ಶಿಕ್ಷಕರ ದಿನಾಚರಣೆಯಾಗಿ ಆಚರಿಸುತ್ತೇವೆ. 1962-1966ರ ಅವಧಿಯಲ್ಲಿ ಭಾರತದ ರಾಷ್ಟ್ರಪತಿಗಳಾಗಿದ್ದ ಡಾ.ಸರ್ವೆಪಲ್ಲಿ ರಾಧಾಕೃಷ್ಣನ ಶಿಕ್ಷಕರೆಡೆಗೆ ಅಪಾರ ಗೌರವ, ಪ್ರೀತಿ. ನಿಷ್ಠೆ ಹೊಂದಿದ್ದ, ಸ್ವತಃ ಶಿಕ್ಷಕರಾಗಿ ಹಲವಾರು ...

 

ವಿಶೇಷ ವರದಿ
ಕುಡಿದದ್ದು ಶರಬತ್ತು, ತಂದಿತ್ತು ಆಪತ್ತು !

ನೆರೆಮನೆಯ ಹಸೀನಾ ಬಂದಳು. ಕೈಯಲ್ಲಿ ಒಂದು ಬಕೇಟು, ನಮ್ಮ ಮನೆಯ ಕಲಗಚ್ಚು ಪೂರಾ ಅವಳ ಮನೆಯ ಹಸುಗಳಿಗೆ. ಅಲ್ಲಿಂದ ನಮ್ಮ ಅಗತ್ಯದ ಹಾಲು ಪೂರೈಕೆ. ಹೀಗೆ ಒಂದು ವಿಧವಾದ ವಿನಿಮಯ ಪದ್ಧತಿ ರೂಢಿಸಿಕೊಂಡಿದ್ದೇವೆ. ಅವಳೋ ಮಾತು ಬಾರದ, ಕಿವಿ ಕೇಳಿಸದ ಹುಡುಗಿ. ನಮ್ಮ ಅಡಿಕೆ ಸುಲಿಯಬೇಕಾದ ಅಗತ್ಯವನ್ನು ...

 

ವಿಶೇಷ ವರದಿ
ಹಣೆಬರಹಕ್ಕೆ ಹೆದರಲಿಲ್ಲ, ಅದಕ್ಕೇ ಎತ್ತಿದಳು ಮಂಗಳಾರತಿ!

ಹಣೆಬರಹಕ್ಕೆ ಯಾರೂ ಹೊಣೆ ಅಲ್ಲ. ಹಾಗೆಂದು ಅದು ಹೊರೆಯೂ ಅಲ್ಲ. ಬದುಕು ಇಷ್ಟೇ ಎಂದು ಕೈಚೆಲ್ಲಿ ಕುಳಿತರೆ, ಅದು ಹಾಗೆಯೇ ಇರುತ್ತದೆ. ಆದರೆ ನಮ್ಮ ಬದುಕನ್ನು ನಾವೇ ನಿರೂಪಿಸಿಕೊಳ್ಳಬಹುದು. ಅಷ್ಟೇ ಅಲ್ಲ ಇತರರ ಬಾಳಿಗೂ ನೆರವಾಗಬಹುದು ಎಂಬುದನ್ನು ಆರತಿ ನಾಯಕ್ ತೋರಿಸಿಕೊಟ್ಟಿದ್ದಾರೆ...

 

ವಿಶೇಷ ವರದಿ
ಊಹಾಪೋಹ ಮಹಾಪೂರದಲ್ಲಿ ಕೊಚ್ಚಿಹೋಗುವ ಮುನ್ನ...

ಕಳೆದ ನಾಲ್ಕಾರು ದಿನಗಳಲ್ಲಿ ಮಾಧ್ಯಮಗಳ ಮೂಲಕ ಸೋರಿಬರುತ್ತಿರುವ ಸುದ್ದಿಗಳೆಲ್ಲವೂ ನಿಜವಾಗಿದ್ದರೆ ದೇಶದ ಭವಿಷ್ಯ ಭಯಾನಕವಾಗಿದೆ. ರಾಜ್ಯದ ಕೆಲವು ರಾಜಕಾರಣಿಗಳು ಮತ್ತು ಪತ್ರಕರ್ತರ ಹತ್ಯೆಗೆ ಸಂಚು ರೂಪಿಸಿರುವ ಆರೋಪದ ...

 

ವಿಶೇಷ ವರದಿ
ಅಳುವಿನ ಕಾರಣ...

ಪುಟ್ಟನಿಗೆ ಈಗ ಮೂರು ವರ್ಷ. ಅವನು ತಂದೆ ತಾಯಿಯರಿಗೆ ಒಬ್ಬನೇ ಮಗ. ಮದುವೆಯಾಗಿ ಹತ್ತು ವರ್ಷಗಳ ನಂತರ ಹುಟ್ಟಿದ ಸುಪುತ್ರನಾದ್ದರಿಂದ ಅವನನ್ನು ಸಾಕಷ್ಟು ಮುದ್ದು ಮಾಡಿ ಬೆಳೆಸುತ್ತಿದ್ದರು....

 

ವಿಶೇಷ ವರದಿ
ಕುಟ್ಟ ಬ್ಯಾರಿಯ ಪಂಜ ಪೇಟೆ...

1960ರ ದಶಕದ ಆರಂಭದ ದಿನಗಳವು. ಪಶ್ಚಿಮ ಘಟ್ಟಗಳ ಭಾಗವಾದ ಬಂಟಮಲೆಯ ತಪ್ಪಲಲ್ಲಿ ನಮ್ಮದು ಕೇವಲ ಐದು ಮನೆಗಳು. ಬಂಟಮಲೆಯನ್ನು ರಕ್ಷಿತಾರಣ್ಯವೆಂದು ಘೋಷಿಸಿದ ಕಾರಣ ಮತ್ತೆ ಅಲ್ಲಿ ಹೆಚ್ಚು ಮನೆಗಳು ಹುಟ್ಟಿಕೊಳ್ಳಲಾರದಾದುವು. ಏನಾದರೂ ವಸ್ತುಗಳು ಬೇಕಾದರೆ ಇಲ್ಲಿಂದ ...

 

ವಿಶೇಷ ವರದಿ
ವರ್ಣ ವ್ಯವಸ್ಥೆ: ಸಂಪೂರ್ಣ ಅವ್ಯವಸ್ಥೆ...

ಇದು ನಡೆದದ್ದು ಸುಮಾರು 24 ವರ್ಷಗಳ ಹಿಂದೆ. ಆಗ ಬ್ರಹ್ಮಗಿರಿಯ ಬುಡಕಟ್ಟು ಹಾಡಿಯಲ್ಲಿ ವಾಸವಾಗಿದ್ದ ನಾನು, ಅಲ್ಲಿನ ಜನರ ಜೊತೆ ಸೇರಿ ಕೆಲಸ ಮಾಡುತ್ತಿದ್ದೆ. ಸಮೀಪದ ಹೊಸಹಳ್ಳಿಯಲ್ಲಿ ನಾವು ನಿರ್ಮಿಸುತ್ತಿದ್ದ ಶಾಲಾ ಕಟ್ಟಡದ ಮೇಲ್ವಿಚಾರಣೆಗಾಗಿ ಸಾಮಾನ್ಯವಾಗಿ ಪ್ರತಿ ದಿನ ಇಲ್ಲಿಂದ ಅಲ್ಲಿಗೆ ನಡೆದುಕೊಂಡು ಹೋಗಿ ಬರುತ್ತಿದ್ದೆ....

 

ವಿಶೇಷ ವರದಿ
ನಮ್ಮತಾರೆಯರಿಗೆ ಮೇಲ್ಮನೆಯಲ್ಲಿ ಏನು ಕೆಲಸ?...

ಅಸ್ಸಾಂನಲ್ಲಿ ನಡೆದ ಗಲಭೆಗೆ ಸಂಬಂಧಿಸಿದಂತೆ ರಾಜ್ಯಸಭೆಯಲ್ಲಿ ಚರ್ಚೆ ನಡೆಯುತ್ತಿತ್ತು. ಮೇಲ್ಮನೆ ಸದಸ್ಯರು ಪ್ರಶ್ನೆಗಳ ಮೇಲೆ ಪ್ರಶ್ನೆಗಳನ್ನು ಕೇಳಿ, ಆಡಳಿತ ಪಕ್ಷವನ್ನು ಇಕ್ಕಟ್ಟಿಗೆ ಸಿಲುಕಿಸುತ್ತಿದ್ದರು. ನೂತನ ಗೃಹಸಚಿವ ಸುಶೀಲ್‌ಕುಮಾರ್ ....

 

ವಿಶೇಷ ವರದಿ
ವಧುವಿನ ದಕ್ಷಿಣೆ - 'ವರದಕ್ಷಿಣೆ'....

ಆಧುನಿಕ ಫ್ಯಾಶನ್ ಯುಗದಲ್ಲಿ ತಂತ್ರ ಜ್ಞಾನಗಳು ಪರಿವರ್ತನೆ ಹೊಂದುತ್ತಾ ಹೋದಂತೆ ಇಂದು ಅದರೊಂದಿಗೆ ಮಾನವ ಜೀವನ ಶೈಲಿಯು ಬದಲಾಗುತ್ತಾ ಸೂರ್ಯೋಧಯ ದಿಂದ ಸೂರ್ಯಾಸ್ತಮಾನದ ನಡುವೆ ತಂತ್ರ ಜ್ಞಾನಗಲು ಕಂಡು ಹಿಡಿಯುವ ಅವಿಷ್ಕಾರಗಳೊಂದಿಗೆ ಮಾನವ ಜೀವನ ಶೈಲಿಯು ...

 

ವಿಶೇಷ ವರದಿ
ಗರುಡನ ಮಾರ್ಗ...

ಕೆಲ ದಿನಗಳ ಹಿಂದೆ ಕಲಕತ್ತೆಯ ಐ.ಐ.ಎಮ್ ಆವರಣದಲ್ಲಿದ್ದೆ. ನಾನು ಇಳಿದುಕೊಂಡಿದ್ದ ಅತಿಥಿಗಹದ ಮುಂದೆ ಒಂದು ಸುಂದರವಾದ ಸರೋವರವಿದೆ. ಬೆಳಿಗ್ಗೆ ಅದರ ಸುತ್ತ ...

 

ವಿಶೇಷ ವರದಿ
ಹೃದಯದಾಳದ ಮಾತು....

ವ್ಯಾಸಭಾರತದಲ್ಲಿಲ್ಲದ ಅನೇಕ ಕಥೆಗಳು ಕುಮಾರವ್ಯಾಸನ ಭಾರತದಲ್ಲಿವೆ. ಅದರಲ್ಲಿ ಅರಣ್ಯಪರ್ವದ ನೇರಳೆ ಹಣ್ಣಿನ ಕಥೆಯೂ ಒಂದು....

 

ವಿಶೇಷ ವರದಿ
ಹೆಗಡೆ 86, ನೆನಪು ನೂರಾರು: ಜಾತಿ-ಹಣ ಮುಖ ನೋಡದೆ, ರಾಜಕೀಯ ಮಾಡಿದ್ರು...

ರಾಮಕೃಷ್ಣ ಹೆಗಡೆ ರಾಜ್ಯ, ದೇಶ ಕಂಡ ಅಪರೂಪದ ರಾಜಕಾರಣಿ. ಇಂದು ಅವರು ನಮ್ಮೊಂದಿಗೆ ಇದ್ದಿದ್ದರೆ ೮೬ ವರ್ಷ ತುಂಬುತ್ತಿತ್ತು.ಸಚಿವರಾಗಿ, ಮುಖ್ಯಮಂತ್ರಿಯಾಗಿ,ಕೇಂದ್ರ ಸಚಿವರಾಗಿ, ಯೋಜನಾ ಆಯೋಗದ ಉಪಾಧ್ಯಕ್ಷರಾಗಿದ್ದವರು. ರಾಜಕಾರಣದಲ್ಲಿದ್ದಷ್ಟೂ ಕಾಲ ಅವರು ಮೌಲ್ಯಗಳನ್ನೇ ಎತ್ತಿ ಹಿಡಿದಿದ್ದವರು. ಪಕ್ಷಾತೀತವಾಗಿ ರಾಜಕಾರಣ ಮಾಡಿದವರು...

 

ವಿಶೇಷ ವರದಿ
ನ್ಯಾಯಾಂಗದ ಗಾಜಿನ ಮನೆಗೆ ಕಲ್ಲು ಹೊಡೆದ ಮಮತಾ

ನ್ಯಾಯಾಂಗದ ಮೇಲೆ ಭ್ರಷ್ಟಾಚಾರದ ಆರೋಪ ಹೊರಿಸಿದ ಪಶ್ಚಿಮಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಮೇಲೆ ಕಲ್ಲೆಸೆಯಲು ಹೊರಟವರು ಮೊದಲು ಗಾಜಿನ ಮನೆಯಲ್ಲಿ ಕೂತಿರುವ ನ್ಯಾಯಾಂಗದ ಕಡೆ ಕಣ್ಣುಹಾಯಿಸಬೇಕು...

 

ವಿಶೇಷ ವರದಿ
ಬೇರು ಒಣಗಿದ ಮರ ಗಟ್ಟಿಯಾಗಿ ನಿಂತೀತೇ?....

ಇದೆಲ್ಲ ಒಂದು ರೀತಿ ತಮಾಷೆ, ಇನ್ನೊಂದು ರೀತಿ ದುರಂತ. ಮತ್ತೆ ಮತ್ತೆ ಇದನ್ನು ಬರೆಯುವುದು ನನಗೆ ಇಷ್ಟದ ಸಂಗತಿಯಲ್ಲ. ಹೀಗೆ ಬರೆಯುವಂಥ ಸಂದರ್ಭ ಬರಬಾರದು ಎಂದೇ ಅಂದುಕೊಂಡವನು ನಾನು. ಆದರೆ ಮತ್ತೆ ಮತ್ತೆ ...

 

ವಿಶೇಷ ವರದಿ
ಜೆಪಿ ಹಾದಿಯಲ್ಲಿ ಅಣ್ಣಾ ನಡಿಗೆ ಸಾಧ್ಯವೇ? ...

ಹಗರಣವೊಂದರಲ್ಲಿ ಸರ್ಕಾರದ ಪಾತ್ರವಿರುವ ಬಗ್ಗೆ ಭಾರತದ ಮಹಾಲೇಖಪಾಲರು ಬಹಿರಂಗ ಪಡಿಸುತ್ತಿರುವುದು ಇದೇ ಮೊದಲ ಸಲವೇನಲ್ಲ. ಆದರೆ ಇದೀಗ ಕಲ್ಲಿದ್ದಲು ಹಗರಣಕ್ಕೆ ಸಂಬಂಧಿಸಿದಂತೆ ಸ್ವತಃ ಪ್ರಧಾನಿ ಮನಮೋಹನ್‌ಸಿಂಗ್ ಅವರೇ ಸಿ‌ಎಜಿ ವರದಿಯೊಂದನ್ನು ...

 

ವಿಶೇಷ ವರದಿ
ಜಯಕಿರಣ ಪತ್ರಿಕೆಯಲ್ಲಿ ಬ೦ದತಹ ಯುವತಿಯೊಬ್ಬಳ ಮನದಾಳದ ಮಾತು...

ಪಡೀಲ್‌ನಲ್ಲಿ ನಡೆದ ಹೋಂ ಸ್ಟೇ ಮತ್ತು ನಂತರ ನಡೆದ ಘಟನೆಗಳನ್ನು ನೋಡಿದ ಮೇಲೆ ನನ್ನ ಕೆಲವು ಅನಿಸಿಕೆಗಳನ್ನು ವ್ಯಕ್ತಪಡಿಸಬೇಕೆಂದು ಅನಿಸಿತು. ಬಜರಂಗದಳ, ಹಿಂದೂ ಯುವಸೇನೆ ಅಥವಾ ಹಿಂದೂ ಜಾಗರಣ ವೇದಿಕೆ ಯಂತಹ ಸಂಘಟನೆಗಳು ನಮ್ಮ ರಾಜ್ಯದಲ್ಲಿ ಅಸ್ತಿತ್ವಕ್ಕೆ..

 

ವಿಶೇಷ ವರದಿ
ಅಂತರಂಗದ ದನಿಗೆ ಕಿವುಡಾದವರ ನಡುವೆ...

ಅಂಗೈ ಹುಣ್ಣಿಗೆ ಕನ್ನಡಿ ಬೇಡ. ಅದು ಕಣ್ಣಿಗೆ ಸ್ಪಷ್ಟವಾಗಿ ಕಾಣುತ್ತದೆ ಮಾತ್ರವಲ್ಲ ನಿರಂತರವಾಗಿ ನೋಯುತ್ತ ಇರುತ್ತದೆ. ಬೃಹತ್ ಬೆಂಗಳೂರು ಮಹಾನಗರಪಾಲಿಕೆಯ ಕಥೆ ಅಂಗೈ ಹುಣ್ಣಿನಂತೆಯೇ ಇದೆ. ತನ್ನಲ್ಲಿಯೇ ಕೆಲಸ ಮಾಡುವ ಒಬ್ಬ ಅಧಿಕಾರಿ ತನಗೆ ದತ್ತವಾದ ಅಧಿಕಾರವನ್ನು ಬಳಸಿಕೊಂಡ ...

 

ವಿಶೇಷ ವರದಿ
ದೇಶಪ್ರೇಮಕ್ಕಿಂತ ದೊಡ್ಡದೇ ಧರ್ಮಪ್ರೇಮ?...

ಆಗಸ್ಟ್ ೮, ಸಂಸತ್ ಅಧಿವೇಶನ... ‘ಕೊನೆಯದಾಗಿ ನಾನು ಕೇಂದ್ರ ಸರ್ಕಾರಕ್ಕೆ ಎಚ್ಚರಿಕೆ ಕೊಡುತ್ತಿದ್ದೇನೆ! ಇಲ್ಲಿ ಆಸೀನರಾಗಿರುವ ಸಂಸತ್ ಸದಸ್ಯರೇ ಜೋಕೆ...!! ಒಂದು ವೇಳೆ ಅಸ್ಸಾಂನಲ್ಲಿ ಸೂಕ್ತ ಪುನರ್ವಸತಿ (ಬಾಂಗ್ಲಾ ಮುಸ್ಲಿಮರಿಗೆ) ಕಲ್ಪಿಸದಿದ್ದರೆ ಮುಸಲ್ಮಾನ ಯುವಕರ ಮತ್ತೊಂದು...

 

ವಿಶೇಷ ವರದಿ
ಕತ್ತು ಕತ್ತರಿಸುವ ಸಿನಿಮಾಗಳ ಸಂದೇಶವೇನು?...

ಚಲನಚಿತ್ರ ನಿರ್ಮಾಪಕ, ನಿರ್ದೇಶಕರ ಸಾಮಾಜಿಕ ಜವಾಬ್ದಾರಿಯನ್ನು ನೆನಪಿಸುವ ಸಮಯ ಮತ್ತೊಮ್ಮೆ ಒದಗಿಬಂದಿದೆ. ಮನರಂಜನೆಯನ್ನು ಬಯಸಿ, ಸಿನಿಮಾ ನೋಡಲು ಹಂಬಲಿಸುವ ಪ್ರೇಕ್ಷಕನ ಮೇಲೆ ಅದು ಬೀರುವ ಆಳ ಪ್ರಭಾವ ಒಳಿತನ್ನೂ ಮಾಡಿದೆ....

 

ವಿಶೇಷ ವರದಿ
ಪಾತ್ರೆಯೊಳಗಿನ ಮೀನು....

ಅವನೊಬ್ಬ ಸೂಫೀ ಸಂತ. ಅವನಿಗೆ ಯಾವ ಅಪೇಕ್ಷೆಗಳೂ ಇಲ್ಲ. ಅವನ ಖ್ಯಾತಿ ಹರಡಿದಷ್ಟು ಅವನ ಹತ್ತಿರ ಬರುವ ಜನರ ಸಂಖ್ಯೆ ಹೆಚ್ಚಾಗುತ್ತಿತ್ತು. ಪ್ರಚಾರದಷ್ಟು ಘನವಾದ ವೈರಿ ಮತ್ತಾರೂ ಇಲ್ಲ. ಜನ ಪ್ರಚಾರಕ್ಕೆ ಹಾತೊರೆಯುತ್ತಾರೆ....

 

ವಿಶೇಷ ವರದಿ
ಸಮಾನತೆ...

ಅ ಲ್ಲೊಬ್ಬ ಬಡವನಿದ್ದ. ಅವನು ಸಮಾಜವಾದದಲ್ಲಿ, ಸಮಾನತೆಯಲ್ಲಿ ನಂಬಿಕೆ ಇಟ್ಟವನು. ಎಲ್ಲರೂ, ಎಲ್ಲವೂ ಸಮಾನವಾಗಿಯೇ ಇರಬೇಕೆಂದು ಬಯಸಿದವನು. ಒಂದು ಬಾರಿ ಸಮಾಜವಾದದ ನೇತಾರರ ಭಾರಿ ಸಭೆ ನಡೆಯಿತು...

 

ವಿಶೇಷ ವರದಿ
ಹರ್ಷದ ದಾರಿ

ರಾಮಣ್ಣನವರಿಗೆ ಈಗ ಎಪ್ಪತ್ತು ವರ್ಷ. ತುಂಬ ಸುಖವಾಗಿಯೇ ಬದುಕಿದವರು. ಹಿರಿಯರು ಮಾಡಿಟ್ಟ ಆಸ್ತಿ ಬೇಕಾದಷ್ಟಿತ್ತು. ಅದರೊಂದಿಗೆ ತಾವೂ ಸಾಕಷ್ಟು ಗಳಿಸಿದ್ದರು. ತಮ್ಮ ಐವತ್ತನೆಯ ವಯಸ್ಸಿಗೆ ಅವರಿಗೊಂದು ಆಸೆ ಬಂತು. ನಗರದ ಜೀವನ ಸಾಕಾಗಿ ಹೋಗಿತ್ತು....

 

ವಿಶೇಷ ವರದಿ
ವೈಧವ್ಯವೆಂಬ ವಿಷವರ್ತುಲದಿಂದ ಇವರಿಗೆ ಬಿಡುಗಡೆ ಎಂದು?

ಉತ್ತರ ಪ್ರದೇಶದ ಮಥುರಾ ಜಿಲ್ಲೆಯ ಬೃಂದಾವನ ಪಟ್ಟಣದಲ್ಲಿ ಅತ್ಯಂತ ಅಮಾನವೀಯ ಪರಿಸ್ಥಿತಿಗಳಲ್ಲಿ ಜೀವನವನ್ನು ಸವೆಸುತ್ತಿರುವ ಸಾವಿರಾರು ವಿಧವೆಯರ ಬವಣೆಗಳಿಗೆ ಸ್ಪಂದಿಸಿದ ಭಾರತದ ಸರ್ವೋಚ್ಚ ನ್ಯಾಯಾಲಯ ಕಳೆದ ವಾರವಷ್ಟೇ ಆದೇಶವೊಂದನ್ನು ಹೊರಡಿಸಿದೆ...

 

ವಿಶೇಷ ವರದಿ
ಅಂಗಡಿಯಲ್ಲಿ ದೊರಕಿದ ಪವಾಡ...

ಇದೊಂದು ಸತ್ಯ ಘಟನೆ ಎಂದು ಹೇಳುತ್ತಾರೆ. ಅದು ಸತ್ಯವಲ್ಲದಿದ್ದರೂ ನಷ್ಟವಿಲ್ಲ. ಅದು ಒಂದು ಪುಟ್ಟ ಮನೆ. ಮಧ್ಯರಾತ್ರಿಯಾದರೂ ಮನೆಯಲ್ಲಿ ಯಾರಿಗೂ ನಿದ್ರೆಯಿಲ್ಲ. ತಾಯಿ ಒಂದೇ ಸಮನೆ ಅಳುತ್ತಿದ್ದಾಳೆ. ತಂದೆ ದಿಕ್ಕುತೋರದೇ ಆಕಾಶ ನೋಡುತ್ತ ಕುಳಿತಿದ್ದಾನೆ. ಪುಟ್ಟ ಹುಡುಗಿ ಗೌರಿ ಏನೂ ತಿಳಿಯದೇ ಹಿರಿಯರ ಮುಖ ನೋಡುತ್ತಿದ್ದಾಳೆ...

 

ವಿಶೇಷ ವರದಿ
ದೊಡ್ಡ ಚಳವಳಿಗಳ ಕಾಲ ಮುಗಿದುಹೋಗಿದೆ...

ಮಳೆ ನಿಂತರೂ ಒಂದಷ್ಟು ಹೊತ್ತು ಮಳೆಹನಿ ನಿಲ್ಲುವುದಿಲ್ಲ. ಅಣ್ಣಾ ತಂಡವನ್ನು ಬರ್ಖಾಸ್ತುಗೊಳಿಸಲಾಗಿದ್ದರೂ ಅದು ಪ್ರಾರಂಭಿಸಿದ್ದ ಚಳವಳಿ ಬಗ್ಗೆ ಚರ್ಚೆ-ವಿಶ್ಲೇಷಣೆಗಳು ನಿಂತಿಲ್ಲ, ಇದು ಇನ್ನಷ್ಟು ಕಾಲ ಮುಂದುವರಿಯಲಿದೆ...

 

ವಿಶೇಷ ವರದಿ
ಗಂಟು ಗಂಟು ಮರ...

ತಾವೋ ಚಿಂತನೆಯ ಹರಿಕಾರ ಲಾವೋತ್ಸು ಸದಾ ಸಂಚಾರಿ. ತನ್ನ ಶಿಷ್ಯರನ್ನು ಕರೆದುಕೊಂಡು ಸ್ಥಳದಿಂದ ಸ್ಥಳಕ್ಕೆ ನಡೆದು ಹೋಗುತ್ತಿದ್ದ. ಈ ಪ್ರವಾಸ ಕೂಡ ಅವನ ಶಿಕ್ಷಣದ ಪ್ರಮುಖ ಅಂಗವೇ ಆಗಿತ್ತು. ಒಂದು ಬಾರಿ ಹೀಗೆ ಕಾಡಿನಲ್ಲಿ ಸಾಗುತ್ತಿರುವಾಗ ಅಲ್ಲಿ ಅನೇಕ ಜನ ಮರಗಳನ್ನು ಕತ್ತರಿಸುತ್ತಿದ್ದುದು ...

 

ವಿಶೇಷ ವರದಿ
ಸಂಘಪರಿವಾರದ ಮುಖ ಮತ್ತು ಮುಖವಾಡಗಳು

ದೇಶದ ಸ್ವಾತಂತ್ರ್ಯ ಚಳವಳಿಯಲ್ಲಿ ಪಾಲ್ಗೊಳ್ಳದೆ ಬ್ರಿಟಿಷ್ ಆಳರಸರ ಏಜೆಂಟಗಿರಿ ಪಾತ್ರವಹಿಸಿದ ಆರೆಸ್ಸೆಸ್‌ಗೆ ಒಂದಲ್ಲ ಹಲವಾರು ಮುಖಗಳು. ಬರೀ ಮುಖಗಳು ಸಾಲದೆಂದು ಮುಖವಾಡ ಗಳನ್ನು ಅದು ಇಟ್ಟುಕೊಂಡಿದೆ...

 

ವಿಶೇಷ ವರದಿ
ಆರ್‌ಟಿಐ ಮೂಲಕ ಗ್ರಾಮಕ್ಕೆ ಅಭಿವೃದ್ಧಿಯ ದಾರಿ ತೋರಿಸಿದ ಅಂಧ!

ಗುಜರಾತ್‌ನ ರಾಜ್‌ಕೋಟ್ ಜಿಲ್ಲೆಯ ರಂಗ್‌ಪುರ ಗ್ರಾಮಕ್ಕೆ ಕಾಲಿಟ್ಟಾಗ ನೀವು ಅತ್ಯಂತ ನುಣುಪಾದ ಡಾಮರು ರಸ್ತೆಯನ್ನು ಕಂಡು ಚಕಿತಗೊಳ್ಳುವಿರಿ. ...

 

ವಿಶೇಷ ವರದಿ
ತಾರಸಿಯಲ್ಲೊಂದು ಭತ್ತದ ಗದ್ದೆ

ಮ ನೆಯ ಛಾವಣಿಯಲ್ಲಿ ಭತ್ತ ಬೆಳೆಯಲು ಸಾಧ್ಯವೇ?. ಚೀನದ ಉತ್ಸಾಹಿ ರೈತನೊಬ್ಬ ತನ್ನ ಮನೆ ಛಾವಣಿಯಲ್ಲಿ ಭತ್ತದ ಗದ್ದೆಯನ್ನೇ ನಿರ್ಮಿಸಿಲು ಬಂಪರ್ ಫಸಲು ತೆಗೆದಿದ್ದಾನೆ...

 

ವಿಶೇಷ ವರದಿ
ಭಾರೀ ಮಳೆಗೆ ರೈತಾಪಿ ವರ್ಗ ಕಂಗಾಲು

ಮಳೆ ಬರುವುದಿಲ್ಲ, ಕೃಷಿ ಕೆಲಸ ನಡೆಯುವುದಿಲ್ಲ ಎಂದು ತಲೆಯ ಮೇಲೆ ಕೈಹೊತ್ತು ಕುಳಿತ್ತಿದ್ದ ರೈತ ಕೆಲವು ದಿನಗಳಿಂದ ಎಡೆಬಿಡದೆ ಸುರಿಯುತ್ತಿರುವ ಮಳೆಯಿಂದ ಕಂಗಾಲಾಗಿದ್ದಾನೆ...

 

ವಿಶೇಷ ವರದಿ
ಕಾಡಿದ ಒಲಿಂಪಿಕ್ಸ್ ಚಿತ್ರಗಳ ಸುತ್ತಮುತ್ತ...

ಹದಿನಾರು ದಿನಗಳ ಒಲಿಂಪಿಕ್ ಉತ್ಸವದಲ್ಲಿ ಎಷ್ಟೊಂದು ಚಿತ್ರಗಳು? ಒಂದೇ ಎರಡೇ? ನೂರು ಮತ್ತು ಇನ್ನೂರು ಮೀಟರ್ ಓಟದಲ್ಲಿ ವಿಶ್ವದಾಖಲೆ ನಿರ್ಮಿಸಿದ ಜಮೈಕಾದ ಧಾಂಡಿಗರು, ಈಜುಕೊಳದಲ್ಲಿ ಮಹಿಳೆಯರ ಸಿಂಕ್ರನೈಸ್ಡ್ ಈಜು ವಿಭಾಗದ ಡ್ಯುಯೆಟ್ಸ್ ಸ್ಪರ್ಧೆಯಲ್ಲಿ ಮೀನಿನಂತೆ ...

 

ವಿಶೇಷ ವರದಿ
ಹೋರಾಟ .. -ಅನಿತಾ ನರೇಶ್ ಮಂಚಿ ಅವರ ಬರಹ

ಕುದಿಯುತ್ತಿರುವ ಸಾರಿಗೆ ಏನೋ ಕಡಿಮೆಯಾದಂತನಿಸಿತು. ಕೊತ್ತಂಬರಿ ಸೊಪ್ಪೇ ಹಾಕಿರಲಿಲ್ಲ. ಅದನ್ನು ತರಲು ಅಂಗಳದ ಮೂಲೆಯ ಕೈತೋಟದ ಕಡೆಗೆ ಹೆಜ್ಜೆ ಹಾಕುತ್ತಿದ್ದೆ. ಪಕ್ಕನೇ ಎರಡು ದೊಡ್ಡ ಜಾತಿಯ ಕಡು ಕಪ್ಪು ಬಣ್ಣದ ಇರುವೆಗಳು ಕಣ್ಣು ಸೆಳೆದವು.ಇರುವೆಗಳ ಸಹಕಾರೀ ...


ವಿಶೇಷ ವರದಿ
ಕರ್ನಾಟಕದಲ್ಲಿ ಕುಸಿಯುತ್ತಿರುವ ರಾಜಕೀಯ ಸಂಸ್ಕೃತಿ...

ಬಹುಶಃ ಕೆಳಮಟ್ಟಕ್ಕಿಳಿಯುವ ಓಟದ ಸ್ಪರ್ಧೆ ಕುರಿತು ನಾವಿಲ್ಲಿ ಮಾತನಾಡಬಹುದು ಎಂಬುದು ನನಗೆ ಗೊತ್ತಿದೆ. ಹೀಗಿದ್ದೂ ನಾನು ವಾಸಿಸುತ್ತಿರುವ ಕರ್ನಾಟಕದ ರಾಜಕೀಯ ಸಂಸ್ಕೃತಿ ರಾಷ್ಟ್ರದ ಬೇರೆ ಯಾವುದೇ ರಾಜ್ಯದಲ್ಲಿರುವುದಕ್ಕಿಂತ ತೀರಾ ಕೆಳಮಟ್ಟದಲ್ಲಿದೆ ...

 

ವಿಶೇಷ ವರದಿ
ಮಾವಿನ ಹಣ್ಣಿನ ಕಥೆ...

ನಮ್ಮ ಮಾವಿನ ಹಣ್ಣಿಗೆ ಬಹಳ ದೊಡ್ಡ ಇತಿಹಾಸವಿದೆ. ಈ ಹಣ್ಣಿನ ಮರ ನಮ್ಮ ದೇಶದಲ್ಲಿದ್ದು ಸುಮಾರು ನಾಲ್ಕು ಸಾವಿರ ವರ್ಷಗಳಾದುವಂತೆ. ಕ್ರಿಸ್ತಪೂರ್ವ ನಾಲ್ಕನೇ ಶತಮಾನದಲ್ಲಿ ಅಲೆಕ್ಸಾಂಡರ ನಮ್ಮ ದೇಶಕ್ಕೆ ಬಂದಾಗ ಅವನಿಗೆ ಈ ಹಣ್ಣು ತುಂಬ ಇಷ್ಟವಾಗಿತ್ತಂತೆ...

 

ವಿಶೇಷ ವರದಿ
ಆಂಧ್ರ: ಸಾಲ ತೀರಿಸಲು ಶಾಲೆ ಬಿಟ್ಟ ರೈತರ ಮಕ್ಕಳು!

ಹೈದರಾಬಾದ್,್ ಆ. 9: ಸಾಲಬಾಧೆ ತಾಳಲಾರದೆ ಕಳೆದ ವರ್ಷ ಆಂಧ್ರ ಪ್ರದೇಶದಲ್ಲಿ 2,200 ರೈತರು ಆತ್ಮಹತ್ಯೆ ಮಾಡಿಕೊಂಡಿದ್ದರಿಂದ ಅವರ ಕುಟುಂಬಗಳು ಇಂದಿಗೂ ಸಂಕಷ್ಟದ ಪರಿಸ್ಥಿತಿಯಲ್ಲಿ ಬದುಕು ಸಾಗಿಸುತ್ತಿದೆ...

 

ವಿಶೇಷ ವರದಿ
ಈಶಾನ್ಯದ ದಳ್ಳುರಿಗೆ ಕೇಂದ್ರ ನಿರ್ಲಿಪ್ತ...

ಭಾರತದ ಈಶಾನ್ಯ ಪ್ರದೇಶಗಳು ಹೊತ್ತಿ ಉರಿಯುವಂತಹ ಸ್ಥಿತಿಯಲ್ಲಿವೆ. ಆ ಪ್ರದೇಶದಲ್ಲಿರುವ ಸುಮಾರು 250ಕ್ಕೂ ಹೆಚ್ಚು ಜನಾಂಗೀಯ ಗುಂಪುಗಳು, ಸಮುದಾಯಗಳು ಪರಸ್ಪರ ತಮ್ಮಳಗೇ ಕಿತ್ತಾಡುತ್ತಿರುವುದರ ಜತೆಗೆ, `ದೆಹಲಿಯ ಆಡಳಿತಗಾರ`ರ ಜತೆಗೂ ಕಾದಾಟ ನಡೆಸುತ್ತಲೇ ಇವೆ...

 

ವಿಶೇಷ ವರದಿ
ವಾಗ್ಮೀಯತೆ ಲಕ್ಷಣ...

ತಾವು ಅನೇಕ ಅದ್ಭುತ ಮಾತುಗಾರರ ಭಾಷಣಗಳನ್ನು ಕೇಳಿರಬಹುದು. ಅವರು ಮಾತನಾಡುವ ಶೈಲಿ, ವಿಷಯ ಪ್ರತಿಪಾದನೆ ಮಾಡುವ ರೀತಿ, ಹಾವಭಾವ ಪ್ರದರ್ಶನ ಮನಸ್ಸನ್ನು ಹಿಡಿಯುತ್ತವೆ. ಅವರ ಹಾಗೆ ನಾವೂ ಮಾತನಾಡಬೇಕು ಎನ್ನಿಸುತ್ತದೆ. ಮಾರ್ಟಿನ್ ಲೂಥರ್ ...

 

ವಿಶೇಷ ವರದಿ
ಸಂತನಾಗುವ ಪರಿ...

ಶೇಖ್ ರ‌್ಯೂಗಾರಿ ಬಹುದೊಡ್ಡ ಸೂಫೀ ಸಂತ. ಅವನ ತಿಳುವಳಿಕೆ, ಚಿಂತನೆಗಳನ್ನು ವಿವರಿಸುವ ರೀತಿ ಅನನ್ಯವಾಗಿದ್ದವು. ಆಗಿನ ಕಾಲದ ಎಲ್ಲ ಸಂತರೂ ಅವನನ್ನು ತುಂಬ ಗೌರವಿಸುತ್ತಿದ್ದರು. ಆತ ಸಾಮಾನ್ಯವಾಗಿ ಹೆಚ್ಚು ಮಾತನಾಡುವವನಲ್ಲ....

 

ವಿಶೇಷ ವರದಿ
ಮುಂದೆ ಕಾದಿದೆಯೆ ಭೀಕರ ಬರ!?

ಉತ್ತರಪ್ರದೇಶದ ಗ್ರಾಮವೊಂದರಲ್ಲಿ ಕಿಶನ್ ಚೌಧುರಿ ಎಂಬ ರೈತ ತನ್ನ ಪುಟ್ಟ ಹೊಲದ ಪಕ್ಕದಲ್ಲೇ ಇರುವ ವಿಶಾಲವಾದ ಬೇವಿನ ಮರದ ತಂಪುನೆರಳಿನಲ್ಲಿ ತನ್ನ ಪುತ್ರರು, ಸೊಸೆಯರ ಜೊತೆ ವಿಶ್ರಮಿಸಿಕೊಳ್ಳುತ್ತಿದ್ದಾನೆ...

 

ವಿಶೇಷ ವರದಿ
ರಾಜಕೀಯದ ಬೋನಿಗೆ ಬಿದ್ದ `ಚಳವಳಿ ಹುಲಿ'

ನಮ್ಮ ನಡುವಿನ ಭ್ರಷ್ಟರಾಜಕಾರಣಿಗಳಿಗೆ ಹೋಲಿಸಿದರೆ ಅಣ್ಣಾ ತಂಡದ ಸದಸ್ಯರು ಪ್ರಾಮಾಣಿಕರು ಮತ್ತು ಯೋಗ್ಯರು. ಅವರ ಮೇಲೆ ಕೆಲವು ಆರೋಪಗಳು ಇವೆ, ನಿಜ. ಇವೆಲ್ಲವೂ ಈ ದೇಶದ ಬಹುಸಂಖ್ಯಾತ ಪ್ರಜೆಗಳು ಒಂದಲ್ಲ ಒಂದು ಸಂದರ್ಭದಲ್ಲಿ ಬಲಿಯಾಗುವ ಸಾಮಾನ್ಯ ದೌರ್ಬಲ್ಯಗಳು....

 

 

 
ಎಲ್ಲಾ ವರದಿಗಳು [ವಿಶಿಷ್ಟ ಬರಹ]

»ಶಿಕ್ಷಕರ ದಿನಾಚರಣೆ ಮತ್ತು ಡಾ. ಎಸ್ ರಾಧಾಕೃಷ್ಣನ್
» ಕುಡಿದದ್ದು ಶರಬತ್ತು, ತಂದಿತ್ತು ಆಪತ್ತು !
»ಹಣೆಬರಹಕ್ಕೆ ಹೆದರಲಿಲ್ಲ, ಅದಕ್ಕೇ ಎತ್ತಿದಳು ಮಂಗಳಾರತಿ!
» ಊಹಾಪೋಹ ಮಹಾಪೂರದಲ್ಲಿ ಕೊಚ್ಚಿಹೋಗುವ ಮುನ್ನ...
»ಅಳುವಿನ ಕಾರಣ...
»ಕುಟ್ಟ ಬ್ಯಾರಿಯ ಪಂಜ ಪೇಟೆ...
» ವರ್ಣ ವ್ಯವಸ್ಥೆ: ಸಂಪೂರ್ಣ ಅವ್ಯವಸ್ಥೆ...
» ನಮ್ಮತಾರೆಯರಿಗೆ ಮೇಲ್ಮನೆಯಲ್ಲಿ ಏನು ಕೆಲಸ?...
»ವಧುವಿನ ದಕ್ಷಿಣೆ - 'ವರದಕ್ಷಿಣೆ'....
» ಗರುಡನ ಮಾರ್ಗ...
» ಹೃದಯದಾಳದ ಮಾತು....
»ಹೆಗಡೆ 86, ನೆನಪು ನೂರಾರು: ಜಾತಿ-ಹಣ ಮುಖ ನೋಡದೆ, ರಾಜಕೀಯ ಮಾಡಿದ್ರು...
» ನ್ಯಾಯಾಂಗದ ಗಾಜಿನ ಮನೆಗೆ ಕಲ್ಲು ಹೊಡೆದ ಮಮತಾ
» ಬೇರು ಒಣಗಿದ ಮರ ಗಟ್ಟಿಯಾಗಿ ನಿಂತೀತೇ?....
»ಜೆಪಿ ಹಾದಿಯಲ್ಲಿ ಅಣ್ಣಾ ನಡಿಗೆ ಸಾಧ್ಯವೇ? ...
»ಜಯಕಿರಣ ಪತ್ರಿಕೆಯಲ್ಲಿ ಬ೦ದತಹ ಯುವತಿಯೊಬ್ಬಳ ಮನದಾಳದ ಮಾತು...
»ಅಂತರಂಗದ ದನಿಗೆ ಕಿವುಡಾದವರ ನಡುವೆ...
»ದೇಶಪ್ರೇಮಕ್ಕಿಂತ ದೊಡ್ಡದೇ ಧರ್ಮಪ್ರೇಮ?...
»ಕತ್ತು ಕತ್ತರಿಸುವ ಸಿನಿಮಾಗಳ ಸಂದೇಶವೇನು?...
» ಪಾತ್ರೆಯೊಳಗಿನ ಮೀನು....
»ಸಮಾನತೆ...
» ಹರ್ಷದ ದಾರಿ
»ವೈಧವ್ಯವೆಂಬ ವಿಷವರ್ತುಲದಿಂದ ಇವರಿಗೆ ಬಿಡುಗಡೆ ಎಂದು?
»ಅಂಗಡಿಯಲ್ಲಿ ದೊರಕಿದ ಪವಾಡ...
»ದೊಡ್ಡ ಚಳವಳಿಗಳ ಕಾಲ ಮುಗಿದುಹೋಗಿದೆ...
ಈ ವಿಭಾಗದ ಹಿಂದಿನ ವರದಿಗಳನ್ನು ಹುಡುಕಿ :
ದಯವಿಟ್ಟು ದಿನಾಂಕಗಳನ್ನು yyyy-mm-dd ರೀತಿಯಲ್ಲಿ ಬರೆಯಿರಿ
ರಿಂದ: ವರೆಗೆ:
 

 

©2007-2009 GulfKannadiga.com | ಸಂಪಾದಕೀಯ ಮಂಡಳಿ
Designed by Alan D'Souza, Moodbidri