ಸೋಮವಾರ, 27-01-2020
ಇತ್ತೀಚಿನ 20 ಪ್ರಮುಖ ವರದಿಗಳು
Latest news item ಪೊಲೀಸ್ ಎನ್‌ಕೌಂಟರ್‌ಗೆ ಬಲಿಯಾದಾತ ಕನ್ನಡಿಗನೇ..?
Latest news item ನಂದಿನಿಯ ಮೇವು ತಿಂದವರು ಯಾರು?;ತನಿಖೆಗೆ ಆದೇಶ
Latest news item ಶಾಸಕ ರಘುಪತಿ ಭಟ್‌ ರಿಗೆ ಬೆದರಿಕೆ ಕರೆ
Latest news item ಕಡೇಶ್ವಾಲ್ಯದಲ್ಲಿ ನರೇಗಾದಡಿ ಸಾಲು ಮರ ಗಿಡ ನೆಡುವ ಕಾಮಗಾರಿಗೆ ಚಾಲನೆ
Latest news item ಖ್ಯಾತ ಕಲಾವಿದ ನೆಬ್ಬೂರು ನಾರಾಯಣ ಭಾಗವತರಿಗೆ ದೇರಾಜೆ ಪ್ರಶಸ್ತಿ
Latest news item ದ.ಕ.ಜಿಲ್ಲಾ ಪಂಚಾಯತ್ ಕಚೇರಿಯಲ್ಲಿ ಬೃಹತ್ ಗಾತ್ರದ ಹೆಬ್ಬಾವು ಪ್ರತ್ಯಕ್ಷ
Latest news item ಅಂದು ಸ್ವಾತಂತ್ರಕ್ಕಾಗಿ... ಇಂದು ತುಂಡು ಭೂಮಿಗಾಗಿ!: ಕರುಣಾಕರ ಉಚ್ಚಿಲ್‌ರ ಮುಗಿಯದ ಹೋರಾಟ
Latest news item ಶಿರೂರು: ‘ಗ್ರೀನ್ ವ್ಯಾಲಿ’ಯಲ್ಲಿ ಶಿಕ್ಷಕರ ದಿನಾಚರಣೆ
Latest news item ಕುದಿ ವಸಂತ ಶೆಟ್ಟಿ ಅವರಿಗೆ ರಾಷ್ಟ್ರ ಮಟ್ಟದ ಉತ್ತಮ ಶಿಕ್ಷಕ ಪ್ರಶಸ್ತಿ ಪ್ರಧಾನಿಸಿದ ರಾಷ್ಟ್ರಪತಿ
Latest news item ಬಿಲ್ಲವ ಜಾಗೃತಿ ಬಳಗದ ವತಿಯಿಂದ ನಾರಾಯಣ ಗುರು ಜಯಂತಿ ಆಚರಣೆ
Latest news item ಎಂಜಿ ರಸ್ತೆ ಮೆಟ್ರೊ ನಿಲ್ದಾಣದಲ್ಲಿ ಕೊಳ, ಕಾರಂಜಿ ಸೊಬಗು
Latest news item ಉದ್ಯಾನ ನಗರಿಯಲ್ಲಿ ನಕಲಿ ವೈದ್ಯರು: ರಹಸ್ಯ ಕಾರ್ಯಾಚರಣೆಯಲ್ಲಿ ವಿವರ ಬಯಲು
Latest news item ವಿದ್ಯಾರ್ಥಿನಿ ಮೇಲಿನ ಎಬಿವಿಪಿ ಹಲ್ಲೆ ಖಂಡಿಸಿ ಬೆಳ್ಳಾರೆಯಲ್ಲಿ ಸಿಎಫ್‌ಐ ಪ್ರತಿಭಟನೆ
Latest news item ಹೆಚ್ಚಾಯ್ತು ಸಿಂಗ್ ಸಂಪುಟದ ಕುಬೇರರ ಸಂಪತ್ತು: ರಾಜೀವ್ ಶುಕ್ಲಾ ಸಂಪತ್ತಿನಲ್ಲಿ ಗಣನೀಯ ಏರಿಕೆ, ಖರ್ಗೆ, ಕೃಷ್ಣ ಕೋಟ್ಯಧಿಪತಿಗಳು, ಮೊಯ್ಲಿ ಲಕ್ಷಾಧೀಶ್ವರ... ಪತ್ನಿ ಕೋಟ್ಯಧೀಶೆ
Latest news item ಸಾರ್ವಜನಿಕರ ತೀವ್ರ ವಿರೋಧದ ನಡುವೆಯೂ ವಿದೇಶಕ್ಕೆ ಹಾರಲು ಮತ್ತೊಂದು ತಂಡ ತಯಾರಿ: 16 ಶಾಸಕರು, 7 ಅಧಿಕಾರಿಗಳ ವಿದೇಶ ಪ್ರವಾಸ ಪಟ್ಟಿ ಸಿದ್ಧ
Latest news item ಡಾ.ಜಾಫರ್ ಪಾಸ್‌ಪೋರ್ಟ್ ಪೊಲೀಸ್ ವಶಕ್ಕೆ | ಗೋವಾ ನಂಟಿನ ತನಿಖೆ | ನಯೀಮ್ ಸಿದ್ದಿಕಿ ವಿಚಾರಣೆ ಸ್ಥಳ ಬದಲು | ಕಾರವಾಳಿ ಪ್ರದೇಶಕ್ಕೆ ಹೊರಟ ಸಿಸಿಬಿ ತಂಡ
Latest news item ನಕ್ಸಲ್ ನಿಗ್ರಹ ಪಡೆ ಗುಂಡಿಗೆ ನಕ್ಸಲ್ ಬಲಿ
Latest news item


 
ವಿಶೇಷ ವರದಿಗಳು- ಕರ್ನಾಟಕ


ಈ ವಿಭಾಗದ ಮುಖ್ಯ ೨ ವರದಿಗಳು
ವಿಶೇಷ ವರದಿ
ಉನ್ನತ ಶಿಕ್ಷಣದಲ್ಲಿ ಅಧ್ಯಾತ್ಮ ಬೆರೆಸಬೇಡಿ: ಭಾರದ್ವಾಜ್

ಬೆಂಗಳೂರು, ಸೆ. 4: ಉನ್ನತ ಶಿಕ್ಷಣದಲ್ಲಿ ಆಧ್ಯಾತ್ಮಿಕ ಶಿಕ್ಷಣವನ್ನು ಬೆರೆಸುವ ಅಗತ್ಯವಿಲ್ಲ ಎಂದು ರಾಜ್ಯಪಾಲ ಡಾ.ಹಂಸರಾಜ್ ಭಾರ ದ್ವಾಜ್ ಕಟುವಾಗಿ ನುಡಿದಿದ್ದಾರೆ...

 

ವಿಶೇಷ ವರದಿ
ಮಂಡ್ಯ: ಹಾಸ್ಟೆಲ್ ಆಹಾರ ಕಡಿತ ವಿರೋಧಿಸಿ ಪ್ರತಿಭಟನೆ

ಮಂಡ್ಯ, ಸೆ. 4: ಹಾಸ್ಟೆಲ್ ವಿದ್ಯಾರ್ಥಿಗಳ ಆಹಾರಧಾನ್ಯ ಕಡಿತದ ಕ್ರಮ ವಿರೋಧಿಸಿ ಹಾಗೂ ಹಾಸ್ಟೆಲ್ ವ್ಯವಸ್ಥೆ ಬಲಪಡಿಸಲು ಆಗ್ರಹಿಸಿ ಕರ್ನಾಟಕ ರಾಜ್ಯ ಹಾಸ್ಟೆಲ್ ವಿದ್ಯಾರ್ಥಿಗಳ ಒಕ್ಕೂಟ ಮಂಗಳವಾರ...

 
ವಿಶೇಷ ವರದಿ
ರೈತರ ಜಮೀನಿಗೆ 35 ಲಕ್ಷ ರೂ. ನಿಗದಿಗೆ ಸಂಪುಟ ಒಪ್ಪಿಗೆ: ಪ್ರತಿಭಟನೆಗೆ ಮಣಿದ ಸರಕಾರ: ಸುದರ್ಶನ್ ಸ್ವಾಗತ

ಕೋಲಾರ, ಸೆ. 6: ಕೈಗಾರಿಕಾಭಿವೃದ್ಧಿಗಾಗಿ ರೈತರಿಂದ ವಶಪಡಿಸಿಕೊಂಡಿರುವ ಜಮೀನಿಗೆ ಎಕರೆಗೆ 35 ಲಕ್ಷ ನಿಗದಿಗೆ ಗುರುವಾರ ನಡೆದ ಸಚಿವ ಸಂಪುಟ ಸಭೆ ಒಪ್ಪಿಗೆ ನೀಡಿರುವುದನ್ನು...

 

ವಿಶೇಷ ವರದಿ
ಕುಸಿದ ಹುಲಿಕೆರೆ ಸುರಂಗ: ರೈತರಲ್ಲಿ ಆತಂಕ

ಮಂಡ್ಯ, ಸೆ. 6: ವಿಶ್ವೇಶ್ವರಯ್ಯ ನಾಲೆ(ವಿ.ಸಿ.ನಾಲೆ)ಯ ಐತಿಹಾಸಿಕ ಹುಲಿಕೆರೆ ಬುಗ (ನಾಲೆ ಸುರಂಗ) ಗುರುವಾರ ಮತ್ತೆ ಕುಸಿತವಾಗಿದ್ದು, ರೈತರು ಆತಂಕಕ್ಕೊಳಗಾಗಿದ್ದಾರೆ...

 

ವಿಶೇಷ ವರದಿ
ಸಫಾಯಿ ಕರ್ಮಚಾರಿ ಆಯೋಗ ರಚನೆಗೆ ಚಿಂತನೆ: ಸಚಿವ ಸುರೇಶ್‌ಕುಮಾರ್

ಬೆಂಗಳೂರು, ಸೆ. 6: ರಾಜ್ಯದಲ್ಲಿ ‘ಸಫಾಯಿಯ ಕರ್ಮಚಾರಿ ಆಯೋಗ’ ಸ್ಥಾಪನೆ ಸಂಬಂಧ ಕರಡು ಮಸೂದೆ ರಚನೆಗೆ ಸಂಪುಟ ಸಮ್ಮತಿ ಸೂಚಿಸಿದೆ ಎಂದು ಸಚಿವ ಸುರೇಶ್‌ಕುಮಾರ್ ತಿಳಿಸಿದ್ದಾರೆ...

 

ವಿಶೇಷ ವರದಿ
ರಾಷ್ಟ್ರೋತ್ಥಾನ ಪರಿಷತ್‌ಗೆ ಭೂಮಿ ಮಂಜೂರು; ಹೈಕೋರ್ಟ್ ತಡೆ

ಬೆಂಗಳೂರು, ಸೆ.6: ರಾಷ್ಟ್ರೋತ್ಥಾನ ಪರಿಷತ್‌ಗೆ ಬೆಂಗಳೂರು ಹೊರ ವಲಯದ ದೊಡ್ಡಬಳ್ಳಾಪುರದ ಬಳಿ ೭೬ ಎಕರೆ ಗೋಮಾಳ ಜಮೀನನ್ನು ಮಂಜೂರು ಮಾಡಿದ್ದ...

 

ವಿಶೇಷ ವರದಿ
ನಂದಿನಿಯ ಮೇವು ತಿಂದವರು ಯಾರು?;ತನಿಖೆಗೆ ಆದೇಶ

ಬೆಂಗಳೂರು, ಸೆ.6: ಕರ್ನಾಟಕ ಹಾಲು ಮಾರಾಟ ಮಹಾಮಂಡಳದಲ್ಲಿ ನಡೆದಿದೆ ಎನ್ನಲಾದ ಕಚ್ಚಾ ಸಾಮಗ್ರಿ ಹಾಗೂ ಮೇವು ಖರೀದಿ ಹಗರಣದ ತನಿಖೆಗೆ...

 

ವಿಶೇಷ ವರದಿ
ಕೃಷಿ ಭೂಮಿಗೆ 25ರಿಂದ 35 ಲಕ್ಷ ಅನುದಾನ: ಸುರೇಶ್‌ಕುಮಾರ್

ಬೆಂಗಳೂರು: ಕೈಗಾರಿಕಾ ಪ್ರದೇಶದ ಅಭಿವೃದ್ದಿಗಾಗಿ ರೈತರಿಂದ ಸರ್ಕಾರ ವಶಪಡಿಸಿಕೊಳ್ಳುವ ಕೃಷಿ ಭೂಮಿಗೆ ೨೫ರಿಂದ ೩೫ಲಕ್ಷ ರು.ಗಳ ಅನುದಾನ ನೀಡಲು ಸಚಿವ ಸಂಪುಟ ಸಭೆ ನಿರ್ಧರಿಸಿದೆ ಎಂದು ಕಾನೂನು ಮತ್ತು ನಗರಾಭಿವೃದ್ದಿ ಸಚಿವ ಸುರೇಶ್‌ಕುಮಾರ್ ಗುರುವಾರ ಹೇಳಿದ್ದಾರೆ...

 

ವಿಶೇಷ ವರದಿ
ಗುಟ್ಕಾ ತಿಂದರೂ ತಲಾಖ್ !...

ಇತ್ತೀಚೆಗೆ ಸಣ್ಣ ಪುಟ್ಟ ಕಾರಣಗಳಿಗೂ ವಿವಾಹ ವಿಚ್ಛೇದನ ನೀಡುವುದು ಮಾಮೂಲಿಯಾಗಿದೆ. ಇದಕ್ಕೆ ಮುಸ್ಲಿಂ ಸಮುದಾಯ ಕೂಡ ಹೊರತಲ್ಲ. ಸುಪ್ರೀಂ ಕೋರ್ಟ್‌ನ ತೀರ್ಪಿನಂತೆ, ಸೂಕ್ತ ಅಥವಾ ಸರಿಯಾದ ಕಾರಣ ಇದ್ದರೆ ಮಾತ್ರ ವಿವಾಹ ವಿಚ್ಛೇದನ (ತಲಾಖ್) ನೀಡಬೇಕು. ಆದರೆ, ಕ್ಷುಲ್ಲಕ’ ಕಾರಣಗಳಿಗೂ ...

 

ವಿಶೇಷ ವರದಿ
ಅಕ್ರಮ-ಸಕ್ರಮ: ರಾಜ್ಯಪಾಲರನ್ನು ಭೇಟಿ ಮಾಡಿದ ಸಿ‌ಎಂ ಶೆಟ್ಟರ್

ಬೆಂಗಳೂರು: ಮುಖ್ಯಮಂತ್ರಿ ಜಗದೀಶ್ ಶೆಟ್ಟರ್ ಅವರು ಗುರುವಾರ ರಾಜಭವನಕ್ಕೆ ತೆರಳಿ ರಾಜ್ಯಪಾಲ ಹಂಸರಾಜ್ ಭಾರದ್ವಾದ್ ಅವರನ್ನು ಭೇಟಿ ಮಾಡಿ, ಅಕ್ರಮ-ಸಕ್ರಮ ವಿಧೇಯಕ ಕುರಿತು ಚರ್ಚಿಸಿದರು....

 

ವಿಶೇಷ ವರದಿ
ಅನಧಿಕೃತ ಆಂಗ್ಲ ಮಾಧ್ಯಮ ಶಾಲೆಗಳ ವಿರುದ್ಧ ಕ್ರಮಕ್ಕೆ ಆಗ್ರಹಿಸಿ ನವ ಕರ್ನಾಟಕ ನಿರ್ಮಾಣ ವೇದಿಕೆಯಿಂದ ಧರಣಿ

ಶಿವಮೊಗ್ಗ, ಸೆ. 5: ಅನಧಿಕೃತ ಆಂಗ್ಲ ಮಾಧ್ಯಮ ಶಾಲೆಗಳ ವಿರುದ್ಧ ನಿರ್ದಾಕ್ಷಿಣ್ಯ ಕಾನೂನು ಕ್ರಮ ಜರಗಿಸಬೇಕು ಎಂದು ಆಗ್ರಹಿಸಿ ನವ ಕರ್ನಾಟಕ ನಿರ್ಮಾಣ ವೇದಿಕೆಯು...

 

ವಿಶೇಷ ವರದಿ
ಪ್ರೌಢಶಿಕ್ಷಣದೊಂದಿಗೆ ಪದವಿ ಪೂರ್ವ ಇಲಾಖೆ ವಿಲೀನ ವಿರೋಧಿಸಿ ಪಿಯು ಕಾಲೇಜು ನೌಕರರ ಸಂಘದಿಂದ ಮನವಿ

ಶಿವಮೊಗ್ಗ, ಸೆ. 5: ಪ್ರೌಢ ಶಿಕ್ಷಣ ಇಲಾಖೆಗೆ ಪದವಿ ಪೂರ್ವ ಶಿಕ್ಷಣ ಇಲಾಖೆಯನ್ನು ವಿಲೀನಗೊಳಿಸುವ ರಾಜ್ಯ ಸರಕಾರದ ಕ್ರಮವನ್ನು ಖಂಡಿಸಿ ಇಂದು ಜಿಲ್ಲಾ ಪದವಿ ಪೂರ್ವ ಕಾಲೇಜುಗಳ ನೌಕರರ ಒಕ್ಕೂಟವು ಜಿಲ್ಲಾಧಿಕಾರಿ...

 

ವಿಶೇಷ ವರದಿ
ಜಗತ್ತಿಗೆ ನೋನಿ ಸಸ್ಯ ಔಷಧಿ ಗುಣವುಳ್ಳ ಅಮೂಲ್ಯ ಕೊಡುಗೆ: ಕೃಷಿತಜ್ಞ ಸಚ್ಚಿದಾನಂದ

ಚಿಕ್ಕಮಗಳೂರು ಸೆ. 5: ನೋನಿ ಜೀವಕೋಶಗಳಿಗೆ ಸಮರ್ಪಕ ಆಹಾರ ಪೂರೈಸಿ ದೇಹದ ರೋಗನಿರೋಧಕ ಶಕ್ತಿಯನ್ನು ವೃದ್ಧಿಗೊಳಿಸುವ ...

 

ವಿಶೇಷ ವರದಿ
ಸಂಗಮೇಶ್ವರಪೇಟೆ ಸಹಕಾರ ಸಂಘಕ್ಕೆ 50 ಲಕ್ಷ ಲಾಭ: ಸಚಿವ ಜೀವರಾಜ್

ಚಿಕ್ಕಮಗಳೂರು, ಸೆ. 5: ಸುಂದರತೆಯನ್ನು ಬರಿಗಣ್ಣಿನಿಂದ ನೋಡಿದರೆ ಸುಂದರವಾಗಿ ಕಾಣುತ್ತದೆ.ಎಕ್ಸ್‌ರೆ ಮೂಲಕ ನೋಡುವವರಿಗೆ ಮೂಳೆಗಳು ಮಾತ್ರ ಕಾಣುತ್ತದೆ...

 

ವಿಶೇಷ ವರದಿ
ವಿದ್ಯಾರ್ಥಿಗಳು ಹೊಣೆಗಾರಿಕೆಯ ಪ್ರಜ್ಞೆ ಬೆಳೆಸಿಕೊಳ್ಳಬೇಕು: ಬೋಪಯ್ಯ

ವೀರಾಜಪೇಟೆ, ಸೆ. 5: ಜವಾಬ್ದಾರಿಯುತ ಪ್ರಜೆಗಳನ್ನು ಸಮಾಜಕ್ಕೆ ನೀಡುವಲ್ಲಿ, ಶಿಕ್ಷಕರ ಪಾತ್ರ ಮಹತ್ತರವಾಗಿದ್ದು,...

 

ವಿಶೇಷ ವರದಿ
ಜನರ ಸಮಸ್ಯೆಗೆ ಸ್ಪಂದಿಸದ ರಾಜಕಾರಣಿಗಳು ದ್ರೋಹಿಗಳು: ಮತ್ತೆ ಗುಡುಗಿದ ಈಶ್ವರಪ್ಪ

ಶಿವಮೊಗ್ಗ, ಸೆ. 5: ಇತ್ತೀಚೆಗೆ ನಗರದಲ್ಲಿ ನಡೆದ ಸಮಾರಂಭವೊಂದರಲ್ಲಿ ರಾಜಕಾರಣ ಹೊಲಸಾಗಿದ್ದು, ರಾಜಕಾರಣಿಗಳು ಎಂದು ಬಹಿರಂಗವಾಗಿ ಹೇಳಿಕೊಳ್ಳಲು ನಾಚಿಕೆಯಾಗುತ್ತದೆ...

 

ವಿಶೇಷ ವರದಿ
ಎರಡನೆ ದಿನಕ್ಕೆ ಕಾಲಿಟ್ಟ ಬಗರ್ ಹುಕುಂ ರೈತರ ಪಾದಯಾತ್ರೆ

ಶಿವಮೊಗ್ಗ, ಸೆ. 5: ಬಗರ್ ಹುಕುಂ ರೈತರನ್ನು ಒಕ್ಕಲೆಬ್ಬಿಸುವ ಕ್ರಮವನ್ನು ವಿರೋಧಿಸಿ ಜೆಡಿಎಸ್ ಯುವ ಘಟಕದ ಅಧ್ಯಕ್ಷ ಮಧು ಬಂಗಾರಪ್ಪಹಮ್ಮಿಕೊಂಡಿರುವ ಶಿವಮೊಗ್ಗ ಪಾದಯಾತ್ರೆಯೂ...

 

ವಿಶೇಷ ವರದಿ
ಕನ್ನಡ ವಿಕಿ ಡಿಂಡಿಮ!...

ಯಾವ ವಿಷಯದ ಬಗ್ಗೆ ಮಾಹಿತಿಗಾಗಿ ಗೂಗಲಿಸಿದರೂ ದೊರೆಯುವ ಫಲಿತಾಂಶದ ಮೊದಲ ಹತ್ತರಲ್ಲಿ ಒಂದಂತೂ ವಿಕಿಪಿಡಿಯದಲ್ಲಿರುವ ಮಾಹಿತಿಯಾಗಿರುತ್ತದೆ. ಈ ವಿಶ್ವಕೋಶಕ್ಕೊಂದು ಕನ್ನಡ ಆವೃತ್ತಿಯೂ ಇದೆ...

 

ವಿಶೇಷ ವರದಿ
ಎಂಜಿ ರಸ್ತೆ ಮೆಟ್ರೊ ನಿಲ್ದಾಣದಲ್ಲಿ ಕೊಳ, ಕಾರಂಜಿ ಸೊಬಗು

ಬೆಂಗಳೂರು: ಸಾದರಹಳ್ಳಿ ಗ್ರಾನೈಟ್ ಶಿಲೆಯಿಂದ ಆವೃತವಾದ ಕೊಳ, ಆ ಕೊಳದ ಮಧ್ಯೆ ಆಲಂಕಾರಿಕ ದೀಪಗಳ ಹಿನ್ನೆಲೆಯೊಂದಿಗೆ ಚಿಮ್ಮುವ ನೀರಿನ ಕಾರಂಜಿಗಳು, ಕಾರಂಜಿಗೆ ಹಿಮ್ಮೇಳದಂತೆ ಜುಳು ಜುಳು ಹರಿಯುವ ಝರಿ, ದೊಡ್ಡ ಹೂಕುಂಟದಲ್ಲಿ ವರ್ಷ ಪೂರ್ತಿ ಅರಳಿ ನಿಲ್ಲುವ ಆಲಂಕಾರಿಕ ...

 

ವಿಶೇಷ ವರದಿ
ಗಂಗಾವತಿ: ಎಚ್ಚೆತ್ತ ಆರೋಗ್ಯ ಇಲಾಖೆ, ನಗರಸಭೆ ಜಿಲ್ಲೆಯಲ್ಲಿ 270 ಡೆಂಗ್ ಪ್ರಕರಣ ಪತ್ತೆ: 2 ಸಾವು

ಗಂಗಾವತಿ: ಇಲ್ಲಿನ ಮಹೆಬೂಬ್‌ನಗರದ ನಿವಾಸಿ ಯೋರ್ವನಿಗೆ ಡೆಂಗ್ ಜ್ವರ ಕಾಣಿಸಿಕೊಂಡ ಹಿನ್ನೆಲೆಯಲ್ಲಿ ಪತ್ರಿಕೆಗಳಲ್ಲಿ ಪ್ರಕಟವಾದ ವರದಿಯ ನಂತರ ಎಚ್ಚೆತ್ತುಕೊಂಡ ಆರೋಗ್ಯ ಇಲಾಖೆ ಮತ್ತು ನಗರಸಭೆ ಇಂದು ನಗರಸಭೆ ಸಭಾಂಗಣದಲ್ಲಿ ಸಭೆ ಏರ್ಪಡಿಸಿ ಆರೋಗ್ಯ ಜಾಗೃತಿಯ ಬಗ್ಗೆ ಸೂಕ್ತ ಕ್ರಮ ...

 

ವಿಶೇಷ ವರದಿ
ಅಮಾಯಕರಿಗೆ ಉಗ್ರರ ಪಟ್ಟ :ಎ.ಕೆ. ಸುಬ್ಬಯ್ಯ ಆರೋಪ; *ಪೊಲೀಸರ ಮಾಹಿತಿಯ ಕುರಿತಂತೆ ಸಂಶಯ!

ಬೆಂಗಳೂರು, ಸೆ.5: ರಾಜ್ಯದಲ್ಲಿ ಆಡಳಿತ ನಡೆಸುತ್ತಿರುವ ಬಿಜೆಪಿ ಸರಕಾರ ತನ್ನ ಅವ್ಯವಹಾರಗಳನ್ನು ಮುಚ್ಚಿಕೊಳ್ಳಲಾಗದೆ ಸಾರ್ವಜನಿಕರ ಮನಸ್ಸನ್ನು ಬೇರೆಡೆ ಸೆಳೆದು ಚುನಾವಣೆಯಲ್ಲಿ...

 

ವಿಶೇಷ ವರದಿ
Plea to remove Karnataka judge for alleged sexist remarks

Bangalore: There is massive outrage over remarks by Karnataka High Court judge K Bhaktavatsala who says it is all right if a husband beats his wife provided he looks after him...

 

ವಿಶೇಷ ವರದಿ
ಉದ್ಯಾನ ನಗರಿಯಲ್ಲಿ ನಕಲಿ ವೈದ್ಯರು: ರಹಸ್ಯ ಕಾರ್ಯಾಚರಣೆಯಲ್ಲಿ ವಿವರ ಬಯಲು

ಹೌದು, ಇಂತಹದೊಂದು ವೈದ್ಯ ಪದವಿ ನೀಡುವ ವಂಚಕ ಜಾಲವನ್ನು ಬಯಲಿಗೆ ತರಲಾಗಿದೆ. ನಗರದ ಮಡಿವಾಳದಲ್ಲಿ ಖಾಲ್ಸ ಇನ್ಸ್‌ಟ್ಯೂಟ್‌ ಅಫ್ ಮೆಡಿಕಲ್‌ ಸ್ಕೂಲ್‌ ಈ ಜಾಲದ ಕೇಂದ್ರ. ಪಂಜಾಬ್‌ನ ಅಮರೇಂದರ್‌ ಸಿಂಗ್‌ ಜಾಲದ ರೂವಾರಿ. ಈ ವಂಚಕ ಜಾಲ ಕೇವಲ 80 ಸಾವಿರ ರೂ. ನಿಂದ ಒಂದೂವರೆ ಲಕ್ಷ ರೂ.ಗೆ ನಕಲಿ ಎಂಬಿಬಿಎಸ್‌ ಡಿಗ್ರಿ ನೀಡುತ್ತಿತ್ತು....

 

ವಿಶೇಷ ವರದಿ
ಸಾರ್ವಜನಿಕರ ತೀವ್ರ ವಿರೋಧದ ನಡುವೆಯೂ ವಿದೇಶಕ್ಕೆ ಹಾರಲು ಮತ್ತೊಂದು ತಂಡ ತಯಾರಿ: 16 ಶಾಸಕರು, 7 ಅಧಿಕಾರಿಗಳ ವಿದೇಶ ಪ್ರವಾಸ ಪಟ್ಟಿ ಸಿದ್ಧ

ಬೆಂಗಳೂರು: ಶಾಸಕರ ಇನ್ನೊಂದು ತಂಡ ‘ಅಧ್ಯಯನ’ ಹೆಸರಿನ ವಿದೇಶ ಪ್ರವಾಸಕ್ಕೆ ಸಿದ್ಧವಾಗಿದೆ. ವಿಧಾನಸಭೆ ಉಪಸಭಾಪತಿ ಎನ್. ಯೋಗೇಶ್ ಭಟ್ ಅಧ್ಯಕ್ಷತೆಯ ಅರ್ಜಿ ಸಮಿತಿ ಮತ್ತು ವಸತಿ ಸಮಿತಿಯ 16 ಸದಸ್ಯರು ಹಾಗೂ ಏಳು ಅಧಿಕಾರಿಗಳು ಸೆಪ್ಟೆಂಬರ್ 24ರಿಂದ ಅಕ್ಟೋಬರ್ 9ರವರೆಗೆ . ..

 

ವಿಶೇಷ ವರದಿ
ಡಾ.ಜಾಫರ್ ಪಾಸ್‌ಪೋರ್ಟ್ ಪೊಲೀಸ್ ವಶಕ್ಕೆ | ಗೋವಾ ನಂಟಿನ ತನಿಖೆ | ನಯೀಮ್ ಸಿದ್ದಿಕಿ ವಿಚಾರಣೆ ಸ್ಥಳ ಬದಲು | ಕಾರವಾಳಿ ಪ್ರದೇಶಕ್ಕೆ ಹೊರಟ ಸಿಸಿಬಿ ತಂಡ

ಹುಬ್ಬಳ್ಳಿ: ಬೆಂಗಳೂರಿನ ಸಿಸಿಬಿ ಪೊಲೀಸರು ಬಂಧಿಸಿರುವ ಶಂಕಿತ ಉಗ್ರ ಡಾ. ಜಾಫರ್ ಇಕ್ಬಾಲ್ ಸೊಲ್ಲಾಪುರಿ ಪಾಸ್‌ಪೋರ್ಟ್ ಅನ್ನು ಬುಧವಾರ ಆತನ ತಂದೆ ಶೇಖ್ ರಫೀಕ್ ಅಹಮದ್ ಸೊಲ್ಲಾಪುರಿ ಇಲ್ಲಿನ ಕೇಶ್ವಾಪುರ ಠಾಣೆ ಪೊಲೀಸರಿಗೆ ಒಪ್ಪಿಸಿದರು...

 

ವಿಶೇಷ ವರದಿ
ಶಿಕ್ಷಕರ ವೇದಿಕೆಯಲ್ಲಿ ಗುಟ್ಕಾ ಸೇವಿಸಿದ ಸಚಿವ ಮಹಾಶಯ ಉಮೇಶ್ ವಿಶ್ವನಾಥ್ ಕತ್ತಿ

ಬೆಳಗಾವಿ, ಸೆ. 5: ನಮ್ಮ ಸುಪ್ರೀಂಕೋರ್ಟ್ ಸಾರ್ವಜನಿಕ ಸ್ಥಳಗಳಲ್ಲಿ ತಂಬಾಕು, ಗುಟ್ಕಾ ಸೇವನೆ ನಿಷೇಧಿಸಿ ಯಾವುದೋ ಕಾಲವಾಗಿದೆ. ಆದರೆ ಅದು ನಮ್ಮನ್ನಾಳುವ ಜನನಾಯಕರಿಗೆ ಅನ್ವಯವಾಗುವುದಿಲ್ಲ ಎಂಬುದು ಇಂದು ಸಾಬೀತಾಗಿದೆ...

 

ವಿಶೇಷ ವರದಿ
ಬಿಎಸ್‌ವೈ ಅಧ್ಯಕ್ಷ ಗಾದಿ ಲಾಬಿಗೆ ಡಿವಿಎಸ್-ಅನಂತ್ ಪ್ರತಿತಂತ್ರ!

ಬೆಂಗಳೂರು:ರಾಜ್ಯಾಧ್ಯಕ್ಷ ಹುದ್ದೆ ಗಿಟ್ಟಿಸಲು ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ದೆಹಲಿಯಲ್ಲಿ ಲಾಬಿ ನಡೆಸುತ್ತಿದ್ದು, ಅದನ್ನು ತಡೆಯಲು ಅನಂತ್ ಕುಮಾರ್ ಮತ್ತು ಸದಾನಂದ ಗೌಡ ಜಂಟಿಯಾಗಿ ಪ್ರತಿತಂತ್ರ ರೂಪಿಸುತ್ತಿದ್ದಾರೆ....

 

ವಿಶೇಷ ವರದಿ
ವಿದೇಶ ಪ್ರವಾಸ ಮೊಟಕು: ಸಿ‌ಎಂ ಆದೇಶಕ್ಕೆ ಕ್ಯಾರೇ ಎನ್ನದ ಶಾಸಕರು

ಬೆಂಗಳೂರು: ಪ್ರವಾಸ ಮೊಟಕುಗೊಳಿಸಿ ವಾಪಸ್ ಬರಬೇಕು ಎಂದು ಮುಖ್ಯಮಂತ್ರಿ ಜಗದೀಶ್ ಶೆಟ್ಟರ್ ಅವರು ನೀಡಿರುವ ಆದೇಶಕ್ಕೆ ವಿದೇಶ ಪ್ರವಾಸದಲ್ಲಿರುವ ೧೩ ಶಾಸಕರು ಕ್ಯಾರೇ ಎಂದಿಲ್ಲ. ಬದಲಾಗಿ ಪ್ರವಾಸ ಮುಗಿಸಿ ವಾಪಸಾಗುವುದಾಗಿ ಸಿ‌ಎಂಗೆ ಸಂದೇಶ ರವಾನಿಸಿದ್ದಾರೆ...

 

ವಿಶೇಷ ವರದಿ
ತಪ್ಪಿದ ಭೀಕರ ದುರಂತಕೆರೆಗೆ ಉರುಳಿದ ಬಸ್: 57ಜನರಿಗೆ ಗಾಯ

ಹಾನಗಲ್ಲ:ಚಾಲಕನ ನಿಯಂತ್ರಣ ತಪ್ಪಿ ಬಸ್ಸೊಂದು ಕೆರೆಗೆ ಉರುಳಿದ ಪರಿಣಾಮ ವಿದ್ಯಾರ್ಥಿಗಳು ಸೇರಿದಂತೆ 57 ಜನರು ಗಾಯಗೊಂಡ ಘಟನೆ ಮಂಗಳವಾರ ಬೆಳಗ್ಗೆ ಸಂಭವಿಸಿದೆ. ತೀವ್ರ ಗಾಯಗೊಂಡ ಐವರನ್ನು ಹುಬ್ಬಳ್ಳಿಯ ಕಿಮ್ಸ್‌ಗೆ ದಾಖಲಿಸಲಾಗಿದೆ....

 

ವಿಶೇಷ ವರದಿ
ಮೈಸೂರು ರಸ್ತೆ ಸಂಚಾರ ನಿತ್ಯ ನರಕ: ಆಮೆಗತಿಯ ವಾಹನ ಸಂಚಾರ

ಬೆಂಗಳೂರು: ಸದಾ ದೂಳುಮಯವಾಗಿರುವ ಈ ವೃತ್ತವನ್ನು ಕೂಡುವ ಎಲ್ಲ ರಸ್ತೆಗಳಲ್ಲೂ ಆಮೆಗತಿಯ ವಾಹನ ಸಂಚಾರ; ಪಾದಚಾರಿಗಳು ನಡೆದಾಡಲು ಎಡೆಯೇ ಇಲ್ಲದಿರುವಂತೆ ಕಿರಿದಾಗಿರುವ ರಸ್ತೆಗಳು; ದೂಳು ಮತ್ತು ವಿಲೇವಾರಿಯಾಗದ ತ್ಯಾಜ್ಯದ ದುರ್ನಾತದಿಂದಾಗಿ ಸದಾ ಮೂಗು ಮುಚ್ಚಿಕೊಂಡೇ ...


ವಿಶೇಷ ವರದಿ
ಜಲಾಶಯಗಳಿಂದ ನೀರು: ದೇಗುಲ, ಸೇತುವೆ ಜಲಾವೃತ

ಬೆಂಗಳೂರು: ರಾಜ್ಯದಲ್ಲಿನ ಕೆಲ ಜಲಾಶಯಗಳಿಂದ ಹೆಚ್ಚುವರಿ ನೀರನ್ನು ಹೊರಬಿಟ್ಟ ಪರಿಣಾಮ ದೇಗುಲ, ಸ್ಮಾರಕಗಳು ಹಾಗೂ ಸೇತುವೆಗಳು ಜಲಾವೃತವಾಗಿದ್ದು ನದಿ ಪಾತ್ರದ ಜನರಿಗೆ ಎಚ್ಚರಿಕೆ ನೀಡಲಾಗಿದೆ...

 

ವಿಶೇಷ ವರದಿ
ಇವರು ದೊರೆಯ ಗುರು, ಅಪ್ಪಟ ನಿರಂಜನ!...

ಹುಬ್ಬಳ್ಳಿ:ಒಬ್ಬ ವ್ಯಕ್ತಿ ಉನ್ನತ ಸ್ಥಾನಕ್ಕೆ ಏರಿದಾಗ ಅಥವಾ ಜಗತ್ತೇ ಮೆಚ್ಚುವ ವಿಶಿಷ್ಟ ಸಾಧನೆಗೈದಾಗ ಬೆಲ್ಲಕ್ಕೆ ಮುತ್ತಿಕೊಳ್ಳುವ ಇರುವೆಯಂತೆ ಆತನ ಸುತ್ತ ‘ಬಂಧು, ಸೋದರ, ಗುರು, ಗೆಳೆಯ, ಆಪ್ತ’ ಎನ್ನುವ ಬಾದರಾಯನ ಸಂಬಂಧಗಳು ಲೆಕ್ಕವಿಲ್ಲದಷ್ಟು ಗಿರಕಿ ಹೊಡೆಯುತ್ತವೆ....

 

ವಿಶೇಷ ವರದಿ
ಜೈಲಿನಲ್ಲಿ 1 ಸುತ್ತು ಪೂರ್ಣಗೊಳಿಸಿದ `ಗಾಲಿ'

ಬಳ್ಳಾರಿ: ಆಂಧ್ರದ ಓಬಳಾಪುರಂ ಗ್ರಾಮದ ಬಳಿಯಿರುವ ಓಬಳಾಪುರಂ ಮೈನಿಂಗ್ ಕಂಪೆನಿಯು (ಓ‌ಎಂಸಿ) ಅಕ್ರಮ ಗಣಿಗಾರಿಕೆಯಲ್ಲಿ ತೊಡಗಿದೆ ಎಂಬ ಆರೋಪದ ಮೇಲೆ ಮಾಜಿ ಸಚಿವ ಜಿ.ಜನಾರ್ದನರೆಡ್ಡಿ ಸಿಬಿ‌ಐನಿಂದ ಬಂಧನಕ್ಕೆ ಒಳಗಾಗಿ ಬುಧವಾರಕ್ಕೆ (ಸೆ. 5) ಒಂದು ವರ್ಷವಾಗಲಿದೆ....

 

ವಿಶೇಷ ವರದಿ
ಅಧ್ಯಕ್ಷ ಹುದ್ದೆಗೆ ಬಿಎಸ್‌ವೈ ದಿಲ್ಲಿಯಲ್ಲಿ ಲಾಬಿ; ಇಲ್ಲದಿದ್ದರೆ ಬಿಜೆಪಿಯಿಂದ ಹೊರಗೆ?

ಬೆಂಗಳೂರು: ರಾಜ್ಯಾಧ್ಯಕ್ಷ ಹುದ್ದೆ ಗಿಟ್ಟಿಸಲು ಮಾಜಿ ಸಿ‌ಎಂ ಯಡಿಯೂರಪ್ಪ ದಿಲ್ಲಿಯಲ್ಲಿ ಲಾಬಿ ನಡೆಸುತ್ತಿದ್ದು, ಅದನ್ನು ತಡೆಯಲು ಅನಂತಕುಮಾರ್ ಮತ್ತು ಸದಾನಂದ ಗೌಡ ಜಂಟಿಯಾಗಿ ಪ್ರತಿತಂತ್ರ ರೂಪಿಸಿದ್ದಾರೆ....

 

ವಿಶೇಷ ವರದಿ
ಕೃಷಿ ಇಲಾಖೆಯಿಂದ ಪರಿಕರಗಳ ವಿತರಣೆ

ಚಿಕ್ಕಮಗಳೂರು, ಸೆ. 4: ಸರಕಾರದಿಂದ ದೊರೆಯುವ ಸೌಲಭ್ಯಗಳ ಬಗ್ಗೆ ಸ್ಥಳೀಯ ರೈತ ಸಂಪರ್ಕ ಕೇಂದ್ರಗಳಿಂದ ತಾಂತ್ರಿಕ ಮಾಹಿತಿಯನ್ನು ಪಡೆದು, ಅರ್ಹ ರೈತ ಫಲಾನುಭವಿಗಳು ಯೋಜನೆಯ ಸದುಪಯೋಗ ಪಡೆದುಕೊಳ್ಳಬೇಕೆಂದು...

 

ವಿಶೇಷ ವರದಿ
ಚಿಕ್ಕಮಗಳೂರು: ಯುಪಿಎ ವಿರುದ್ಧ ಎಬಿವಿಪಿಯಿಂದ ಪ್ರತಿಭಟನೆ

ಚಿಕ್ಕಮಗಳೂರು, ಸೆ. 4: ಕಾಂಗ್ರೆಸ್ ನೇತೃತ್ವದ ಯುಪಿಎ ಸರಕಾರದ ಭ್ರಷ್ಟಾಚಾರದ ವಿರುದ್ಧ ಹಾಗೂ ಪ್ರಧಾನಿ ಡಾ.ಮನಮೋಹನ್‌ಸಿಂಗ್ ರಾಜೀನಾಮೆಗೆ ಆಗ್ರಹಿಸಿ...

 

ವಿಶೇಷ ವರದಿ
ವಿದ್ಯುತ್ ಶಾಕ್‌ನಿಂದ ಅಂಗವೈಕಲ್ಯಕ್ಕೆ ತುತ್ತಾದ ಬಡ ಕುಟುಂಬದ ಬಾಲಕ: ಪರಿಹಾರಕ್ಕೆ ಆಗ್ರಹಿಸಿ ದಲಿತ ಕ್ರಿಯಾ ಸಮಿತಿಯಿಂದ ಧರಣಿ

ಶಿವಮೊಗ್ಗ, ಸೆ. 4: ವಿದ್ಯುತ್ ಶಾಕ್‌ನಿಂದ ಅಂಗವೈಕಲ್ಯಕ್ಕೀಡಾದ ಬಡ ಕುಟುಂಬ ವರ್ಗಕ್ಕೆ ಸೇರಿದ ಬಾಲಕನಿಗೆ ಸೂಕ್ತ ಪರಿಹಾರ ಧನ ಬಿಡುಗಡೆ ಮಾಡಬೇಕು ಎಂದು ಆಗ್ರಹಿಸಿ...

 

ವಿಶೇಷ ವರದಿ
ಬಿಜೆಪಿ ಸರಕಾರದ ಭ್ರಷ್ಟಾಚಾರದ ವಿರುದ್ದ್ಧ ಎನ್‌ಎಸ್‌ಯುಐ ಪ್ರತಿಭಟನೆ; ಪ್ರತಿಕೃತಿ ದಹನ

ಶಿವಮೊಗ್ಗ, ಸೆ. 4: ರಾಜ್ಯ ಬಿಜೆಪಿ ಸರಕಾರದ ಭ್ರಷ್ಟಾಚಾರ ವಿರೋಧಿಸಿ ಇಂದು ಎನ್‌ಎಸ್‌ಯುಐ ಕಾರ್ಯಕರ್ತರು ನಗರದ ಮಹಾವೀರ ವೃತ್ತದಲ್ಲಿ ...

 

ವಿಶೇಷ ವರದಿ
ಕುವೆಂಪು ಮನೆ ಮುಂದೆ ಹೊಟೇಲ್ ನಿರ್ಮಾಣ: ಸಾಹಿತಿಗಳು, ಪ್ರಗತಿಪರರ ಆಕ್ರೋಶ

ಶಿವಮೊಗ್ಗ, ಸೆ. 4: ಜಿಲ್ಲೆಯ ತೀರ್ಥಹಳ್ಳಿ ತಾಲೂಕಿನ ಕುಪ್ಪಳ್ಳಿಯಲ್ಲಿರುವ ರಾಷ್ಟ್ರಕವಿ ಕುವೆಂಪುರವರ ಮನೆಯ ಮುಂಭಾಗ ಹೊಟೇಲ್ ಕಟ್ಟಡ ನಿರ್ಮಾಣವನ್ನು ವಿರೋಧಿಸಿ...

 

ವಿಶೇಷ ವರದಿ
371ನೇ ಕಲಂ: ವಿಶೇಷ ಸ್ಥಾನಮಾನ ಕೇಂದ್ರ ಸಂಪುಟ ಅಸ್ತು

ನವದೆಹಲಿ: ಹೈದರಾಬಾದ್- ಕರ್ನಾಟಕದ ಜಿಲ್ಲೆಗಳಿಗೆ ವಿಶೇಷ ಸ್ಥಾನಮಾನ ನೀಡುವ ಸಂವಿಧಾನದ 371ನೇ ಕಲಮಿನ ತಿದ್ದುಪಡಿ ಪ್ರಸ್ತಾವನೆಗೆ ಕೇಂದ್ರ ಸಚಿವ ಸಂಪುಟ ಮಂಗಳವಾರ ಒಪ್ಪಿಗೆ ನೀಡಿತು. ಇದರೊಂದಿಗೆ ಈ ಭಾಗದ ಜನರ ಎರಡು ದಶಕಗಳ ಕನಸು ನನಸಾಗುವ ಕಾಲ ಸಮೀಪಿಸಿದೆ.

 

ವಿಶೇಷ ವರದಿ
ವಿದೇಶ ಪ್ರವಾಸ ಮೊಟಕಿಗೆ ಶಾಸಕರಿಗೆ ಸೂಚನೆ: ಶೆಟ್ಟರ್

ಹೂವಿನ ಹಡಗಲಿ (ಬಳ್ಳಾರಿ ಜಿಲ್ಲೆ): ರಾಜ್ಯದಲ್ಲಿ ಭೀಕರ ಬರಗಾಲವಿದ್ದರೂ ಗಣನೆಗೆ ತೆಗೆದುಕೊಳ್ಳದೆ ವಿದೇಶ ಪ್ರವಾಸಕ್ಕೆ ತೆರಳಿರುವ ಶಾಸಕರಿಗೆ ಪ್ರವಾಸ ಮೊಟಕುಗೊಳಿಸಿ ತಕ್ಷಣ ಹಿಂತಿರುಗುವಂತೆ ಸೂಚಿಸಲಾಗುವುದು ಎಂದು ಮುಖ್ಯಮಂತ್ರಿ ಜಗದೀಶ ಶೆಟ್ಟರ್ ಮಂಗಳವಾರ ಇಲ್ಲಿ ಹೇಳಿದರು.

 

 

 
ಎಲ್ಲಾ ವರದಿಗಳು [ಕರ್ನಾಟಕ]

»ರೈತರ ಜಮೀನಿಗೆ 35 ಲಕ್ಷ ರೂ. ನಿಗದಿಗೆ ಸಂಪುಟ ಒಪ್ಪಿಗೆ: ಪ್ರತಿಭಟನೆಗೆ ಮಣಿದ ಸರಕಾರ: ಸುದರ್ಶನ್ ಸ್ವಾಗತ
»ಕುಸಿದ ಹುಲಿಕೆರೆ ಸುರಂಗ: ರೈತರಲ್ಲಿ ಆತಂಕ
»ಸಫಾಯಿ ಕರ್ಮಚಾರಿ ಆಯೋಗ ರಚನೆಗೆ ಚಿಂತನೆ: ಸಚಿವ ಸುರೇಶ್‌ಕುಮಾರ್
»ರಾಷ್ಟ್ರೋತ್ಥಾನ ಪರಿಷತ್‌ಗೆ ಭೂಮಿ ಮಂಜೂರು; ಹೈಕೋರ್ಟ್ ತಡೆ
»ನಂದಿನಿಯ ಮೇವು ತಿಂದವರು ಯಾರು?;ತನಿಖೆಗೆ ಆದೇಶ
»ಕೃಷಿ ಭೂಮಿಗೆ 25ರಿಂದ 35 ಲಕ್ಷ ಅನುದಾನ: ಸುರೇಶ್‌ಕುಮಾರ್
»ಗುಟ್ಕಾ ತಿಂದರೂ ತಲಾಖ್ !...
»ಬಿಜೆಪಿ ಭ್ರಷ್ಟಾಚಾರದಲ್ಲೇ ಕಾಲಹರಣ ಮಾಡ್ತಿದೆ: ಕಾಂಗ್ರೆಸ್
»ಅಕ್ರಮ-ಸಕ್ರಮ: ರಾಜ್ಯಪಾಲರನ್ನು ಭೇಟಿ ಮಾಡಿದ ಸಿ‌ಎಂ ಶೆಟ್ಟರ್
»ಅನಧಿಕೃತ ಆಂಗ್ಲ ಮಾಧ್ಯಮ ಶಾಲೆಗಳ ವಿರುದ್ಧ ಕ್ರಮಕ್ಕೆ ಆಗ್ರಹಿಸಿ ನವ ಕರ್ನಾಟಕ ನಿರ್ಮಾಣ ವೇದಿಕೆಯಿಂದ ಧರಣಿ
»ಪ್ರೌಢಶಿಕ್ಷಣದೊಂದಿಗೆ ಪದವಿ ಪೂರ್ವ ಇಲಾಖೆ ವಿಲೀನ ವಿರೋಧಿಸಿ ಪಿಯು ಕಾಲೇಜು ನೌಕರರ ಸಂಘದಿಂದ ಮನವಿ
»ಜಗತ್ತಿಗೆ ನೋನಿ ಸಸ್ಯ ಔಷಧಿ ಗುಣವುಳ್ಳ ಅಮೂಲ್ಯ ಕೊಡುಗೆ: ಕೃಷಿತಜ್ಞ ಸಚ್ಚಿದಾನಂದ
»ಸಂಗಮೇಶ್ವರಪೇಟೆ ಸಹಕಾರ ಸಂಘಕ್ಕೆ 50 ಲಕ್ಷ ಲಾಭ: ಸಚಿವ ಜೀವರಾಜ್
»ವಿದ್ಯಾರ್ಥಿಗಳು ಹೊಣೆಗಾರಿಕೆಯ ಪ್ರಜ್ಞೆ ಬೆಳೆಸಿಕೊಳ್ಳಬೇಕು: ಬೋಪಯ್ಯ
»ಜನರ ಸಮಸ್ಯೆಗೆ ಸ್ಪಂದಿಸದ ರಾಜಕಾರಣಿಗಳು ದ್ರೋಹಿಗಳು: ಮತ್ತೆ ಗುಡುಗಿದ ಈಶ್ವರಪ್ಪ
»ಎರಡನೆ ದಿನಕ್ಕೆ ಕಾಲಿಟ್ಟ ಬಗರ್ ಹುಕುಂ ರೈತರ ಪಾದಯಾತ್ರೆ
» ಕನ್ನಡ ವಿಕಿ ಡಿಂಡಿಮ!...
» ಎಂಜಿ ರಸ್ತೆ ಮೆಟ್ರೊ ನಿಲ್ದಾಣದಲ್ಲಿ ಕೊಳ, ಕಾರಂಜಿ ಸೊಬಗು
»ಗಂಗಾವತಿ: ಎಚ್ಚೆತ್ತ ಆರೋಗ್ಯ ಇಲಾಖೆ, ನಗರಸಭೆ ಜಿಲ್ಲೆಯಲ್ಲಿ 270 ಡೆಂಗ್ ಪ್ರಕರಣ ಪತ್ತೆ: 2 ಸಾವು
»ಅಮಾಯಕರಿಗೆ ಉಗ್ರರ ಪಟ್ಟ :ಎ.ಕೆ. ಸುಬ್ಬಯ್ಯ ಆರೋಪ; *ಪೊಲೀಸರ ಮಾಹಿತಿಯ ಕುರಿತಂತೆ ಸಂಶಯ!
»Plea to remove Karnataka judge for alleged sexist remarks
»ಮೈಸೂರು: ಮನೆ ಮನೆಗೆ ಅಂಬೇಡ್ಕರ್'ಗೆ ಚಾಲನೆ
»ಉದ್ಯಾನ ನಗರಿಯಲ್ಲಿ ನಕಲಿ ವೈದ್ಯರು: ರಹಸ್ಯ ಕಾರ್ಯಾಚರಣೆಯಲ್ಲಿ ವಿವರ ಬಯಲು
»ಸಾರ್ವಜನಿಕರ ತೀವ್ರ ವಿರೋಧದ ನಡುವೆಯೂ ವಿದೇಶಕ್ಕೆ ಹಾರಲು ಮತ್ತೊಂದು ತಂಡ ತಯಾರಿ: 16 ಶಾಸಕರು, 7 ಅಧಿಕಾರಿಗಳ ವಿದೇಶ ಪ್ರವಾಸ ಪಟ್ಟಿ ಸಿದ್ಧ
»ಡಾ.ಜಾಫರ್ ಪಾಸ್‌ಪೋರ್ಟ್ ಪೊಲೀಸ್ ವಶಕ್ಕೆ | ಗೋವಾ ನಂಟಿನ ತನಿಖೆ | ನಯೀಮ್ ಸಿದ್ದಿಕಿ ವಿಚಾರಣೆ ಸ್ಥಳ ಬದಲು | ಕಾರವಾಳಿ ಪ್ರದೇಶಕ್ಕೆ ಹೊರಟ ಸಿಸಿಬಿ ತಂಡ
ಈ ವಿಭಾಗದ ಹಿಂದಿನ ವರದಿಗಳನ್ನು ಹುಡುಕಿ :
ದಯವಿಟ್ಟು ದಿನಾಂಕಗಳನ್ನು yyyy-mm-dd ರೀತಿಯಲ್ಲಿ ಬರೆಯಿರಿ
ರಿಂದ: ವರೆಗೆ:
 

 

©2007-2009 GulfKannadiga.com | ಸಂಪಾದಕೀಯ ಮಂಡಳಿ
Designed by Alan D'Souza, Moodbidri