ಆದಿತ್ಯವಾರ, 26-01-2020
ಇತ್ತೀಚಿನ 20 ಪ್ರಮುಖ ವರದಿಗಳು
Latest news item ಪೊಲೀಸ್ ಎನ್‌ಕೌಂಟರ್‌ಗೆ ಬಲಿಯಾದಾತ ಕನ್ನಡಿಗನೇ..?
Latest news item ನಂದಿನಿಯ ಮೇವು ತಿಂದವರು ಯಾರು?;ತನಿಖೆಗೆ ಆದೇಶ
Latest news item ಶಾಸಕ ರಘುಪತಿ ಭಟ್‌ ರಿಗೆ ಬೆದರಿಕೆ ಕರೆ
Latest news item ಕಡೇಶ್ವಾಲ್ಯದಲ್ಲಿ ನರೇಗಾದಡಿ ಸಾಲು ಮರ ಗಿಡ ನೆಡುವ ಕಾಮಗಾರಿಗೆ ಚಾಲನೆ
Latest news item ಖ್ಯಾತ ಕಲಾವಿದ ನೆಬ್ಬೂರು ನಾರಾಯಣ ಭಾಗವತರಿಗೆ ದೇರಾಜೆ ಪ್ರಶಸ್ತಿ
Latest news item ದ.ಕ.ಜಿಲ್ಲಾ ಪಂಚಾಯತ್ ಕಚೇರಿಯಲ್ಲಿ ಬೃಹತ್ ಗಾತ್ರದ ಹೆಬ್ಬಾವು ಪ್ರತ್ಯಕ್ಷ
Latest news item ಅಂದು ಸ್ವಾತಂತ್ರಕ್ಕಾಗಿ... ಇಂದು ತುಂಡು ಭೂಮಿಗಾಗಿ!: ಕರುಣಾಕರ ಉಚ್ಚಿಲ್‌ರ ಮುಗಿಯದ ಹೋರಾಟ
Latest news item ಶಿರೂರು: ‘ಗ್ರೀನ್ ವ್ಯಾಲಿ’ಯಲ್ಲಿ ಶಿಕ್ಷಕರ ದಿನಾಚರಣೆ
Latest news item ಕುದಿ ವಸಂತ ಶೆಟ್ಟಿ ಅವರಿಗೆ ರಾಷ್ಟ್ರ ಮಟ್ಟದ ಉತ್ತಮ ಶಿಕ್ಷಕ ಪ್ರಶಸ್ತಿ ಪ್ರಧಾನಿಸಿದ ರಾಷ್ಟ್ರಪತಿ
Latest news item ಬಿಲ್ಲವ ಜಾಗೃತಿ ಬಳಗದ ವತಿಯಿಂದ ನಾರಾಯಣ ಗುರು ಜಯಂತಿ ಆಚರಣೆ
Latest news item ಎಂಜಿ ರಸ್ತೆ ಮೆಟ್ರೊ ನಿಲ್ದಾಣದಲ್ಲಿ ಕೊಳ, ಕಾರಂಜಿ ಸೊಬಗು
Latest news item ಉದ್ಯಾನ ನಗರಿಯಲ್ಲಿ ನಕಲಿ ವೈದ್ಯರು: ರಹಸ್ಯ ಕಾರ್ಯಾಚರಣೆಯಲ್ಲಿ ವಿವರ ಬಯಲು
Latest news item ವಿದ್ಯಾರ್ಥಿನಿ ಮೇಲಿನ ಎಬಿವಿಪಿ ಹಲ್ಲೆ ಖಂಡಿಸಿ ಬೆಳ್ಳಾರೆಯಲ್ಲಿ ಸಿಎಫ್‌ಐ ಪ್ರತಿಭಟನೆ
Latest news item ಹೆಚ್ಚಾಯ್ತು ಸಿಂಗ್ ಸಂಪುಟದ ಕುಬೇರರ ಸಂಪತ್ತು: ರಾಜೀವ್ ಶುಕ್ಲಾ ಸಂಪತ್ತಿನಲ್ಲಿ ಗಣನೀಯ ಏರಿಕೆ, ಖರ್ಗೆ, ಕೃಷ್ಣ ಕೋಟ್ಯಧಿಪತಿಗಳು, ಮೊಯ್ಲಿ ಲಕ್ಷಾಧೀಶ್ವರ... ಪತ್ನಿ ಕೋಟ್ಯಧೀಶೆ
Latest news item ಸಾರ್ವಜನಿಕರ ತೀವ್ರ ವಿರೋಧದ ನಡುವೆಯೂ ವಿದೇಶಕ್ಕೆ ಹಾರಲು ಮತ್ತೊಂದು ತಂಡ ತಯಾರಿ: 16 ಶಾಸಕರು, 7 ಅಧಿಕಾರಿಗಳ ವಿದೇಶ ಪ್ರವಾಸ ಪಟ್ಟಿ ಸಿದ್ಧ
Latest news item ಡಾ.ಜಾಫರ್ ಪಾಸ್‌ಪೋರ್ಟ್ ಪೊಲೀಸ್ ವಶಕ್ಕೆ | ಗೋವಾ ನಂಟಿನ ತನಿಖೆ | ನಯೀಮ್ ಸಿದ್ದಿಕಿ ವಿಚಾರಣೆ ಸ್ಥಳ ಬದಲು | ಕಾರವಾಳಿ ಪ್ರದೇಶಕ್ಕೆ ಹೊರಟ ಸಿಸಿಬಿ ತಂಡ
Latest news item ನಕ್ಸಲ್ ನಿಗ್ರಹ ಪಡೆ ಗುಂಡಿಗೆ ನಕ್ಸಲ್ ಬಲಿ
Latest news item 

 
ಆಯ್ದ ಪ್ರತಿಸ್ಪಂದನಗಳು

FIRST PREV
( Page 2 of 192 )
NEXT LAST
ಕೊಡಕ್ಕಲ್ ಶಿವಪ್ರಸಾದ, ಶಿವಮೊಗ್ಗ
2012-09-02
ವಾರ್ತೆ:ಕುಟ್ಟ ಬ್ಯಾರಿಯ ಪಂಜ ಪೇಟೆ...
ಹೆಣ್ಣು,ಹೊನ್ನು ಮತ್ತು ಮಣ್ಣಿಗಾಗಿ ಮಾನವೀಯತೆಯನ್ನು ಕೇವಲ ಕೋಮು ಭಾವನೆಯೊಂದೇ ನಾಶ ಪಡಿಸುತ್ತಿಲ್ಲ ಬದಲಿಗೆ ದಾಯಾದಿ ದ್ವೇಷ,ಅಸೂಯೆ ಹಾಗೂ ಅಹಂಕಾರಗಳು ಸಹಾ ನಾಶ ಪಡಿಸಲು ಸಾದ್ಯವಿದೆ ಎಂಬುದನ್ನು ಸಣ್ಣ ಮನಸ್ಸಿನ ಕುಹಕಿಗಳು ಯಾವಾಗ ಅಥF ಮಾಡಿಕೊಳ್ಳುತ್ತಾರೋ ಅಂದೇ ಕಲಿಯುಗವು ನಾಶಗೊಂಡಿದೆ ಎಂದು ತಿಳಿದುಕೊಳ್ಳಲು ಪುಟ್ಟ ಬ್ಯಾರಿಯ ಪುಟ್ಟ ಕಥೆ ತಾಜಾ ಉದಾಹರಣೆಯಾಗಿದೆ.

coovercolly indresh, somwarpet
2012-09-02
ವಾರ್ತೆ:ಕುಟ್ಟ ಬ್ಯಾರಿಯ ಪಂಜ ಪೇಟೆ...
nimma ಲೇಖನ ಓದಿ ಮನಸ್ಸಿಗೆ ಕೆಡುಕೆನಿಸಿತು. ಈ ರೀತಿಯ ಘಟನೆಗಳು ಇನ್ನು ನೆನಪಷ್ಟೇ , ಹಳೆ ದಿನಗಳು ಎಷ್ಟು ಸುಂದರ ಅಲ್ಲವೇ ?

Sudhakar , Thumbay
2012-09-02
ವಾರ್ತೆ:ಕುಟ್ಟ ಬ್ಯಾರಿಯ ಪಂಜ ಪೇಟೆ...
Great our "kutta beary" , Dr.Purushotham explained old days very nice. tx 2 Gulfkannadiga Team.

Ronald, Udupi
2012-09-02
ವಾರ್ತೆ:5 ವರ್ಷ ಅಧಿಕಾರದಲ್ಲಿ ಇದ್ದಿದ್ರೆ ರಾಜ್ಯ ನಂ.1 ಮಾಡ್ತಿದ್ದೆ: ಯಡಿಯೂರಪ್ಪ
ಇಂಥಹ ಜನರನ್ನು ನಂಬುವವರು ರಾಜ್ಯದಲ್ಲಿ ಇನ್ನೂ ಇದ್ದಾರೆಯೇ? ಇವನು ಜೈಲಿಗೆ ಹೋದದ್ದು ಯಾಕೆ? ಇನ್ನೂ ಜನ ಸೇವೆ ಮಾಡಲು ಆಸೆಯೇ? ಇನ್ನೂ ಚೀಲ ಖಾಲಿ ಇದೆಯೇ?

Ronald, Udupi
2012-09-02
ವಾರ್ತೆ:ವಿದೇಶ ಪ್ರವಾಸದಿಂದ ಪ್ರಪಂಚ ಮುಳುಗಲ್ಲ: ಬಿ.ಸಿ.ಪಾಟೀಲ್ ಬೇಜವಾಬ್ದಾರಿ ಹೇಳಿಕೆ
ಹೆಚ್ಚಿನ ಶಾಸಕರು, ಮಂತ್ರಿಗಳು ತಿಂಗಳಿಗೆ ಕೋಟಿ ಮೇಲೆ ಗಳಿಸುತ್ತಾರೆ! ಇದು ೫ ಲಕ್ಷ ಏನು ದೊಡ್ಡ ಮಹಾ!? ದ.ಕ. ದ ಕೆಲವರು ೨ ಕೋಟಿ ಮೇಲೆ ಮಾಡುತ್ತಾರಂತೆ!! ಇನ್ನೂ ವೋಟು ಕೊಡಿ! ಇನ್ನೂ ಮಾಡಲಿ!! In the name of God!!

Hassan shareef, Bangalore
2012-09-01
ವಾರ್ತೆ:ವಧುವಿನ ದಕ್ಷಿಣೆ - 'ವರದಕ್ಷಿಣೆ'....
ವರದಕ್ಷಿಣೆಯ ಬಗ್ಗೆ ಯುವ ಜನರು ಅರ್ಥೈಸಿ ಕೊಂಡು,ಮದುವೆಯ ಮಹತ್ವವನ್ನು ಅರಿತು, ಹೆಣ್ಣಿನ ಮನಸ್ಸನ್ನು ಅರಿತು ಸುಖಜೀವನ ನಡೆಸುವಂತೆ ಆಗ ಬೇಕು.ಹಿರಿಯವರಾದ ಮಾತಾಪಿತರು ಸಹಕರಿಸಿ,ಯುವ ಜೋಡಿಯನ್ನು ಹರಸ ಬೇಕು. ಮೊದಲು ಹಿರಿಯರೇ ಮುತುವರ್ಜಿ ವಹಿಸಿ ವರದಕ್ಷಿಣೆಯನ್ನು ನಿಲ್ಲಿಸಬೇಕು.(ಹೆಣ್ಣು ನೋಡಿದಾಗಲೇ ಕೊಡು ಕೊಳ್ಳುವ ಮಾತಿನ ಸಂಪ್ರದಾಯವನ್ನು ಹಿರಿಯರಾದವರು ನಿಲ್ಲಿಸ ಬೇಕು.)

Sunil Janardhana Amin, Udupi
2012-09-01
ವಾರ್ತೆ:5 ವರ್ಷ ಅಧಿಕಾರದಲ್ಲಿ ಇದ್ದಿದ್ರೆ ರಾಜ್ಯ ನಂ.1 ಮಾಡ್ತಿದ್ದೆ: ಯಡಿಯೂರಪ್ಪ
ದಿವಾಳಿ.....

zakariya km, kootathana
2012-09-01
ವಾರ್ತೆ:ವಧುವಿನ ದಕ್ಷಿಣೆ - 'ವರದಕ್ಷಿಣೆ'....
ಜಾಬೀರ್ ಗುಂದ್ಯದ್ಕ ರವರ ಲೇಖನ ಇಂದಿನ ಈ ಸಮಾಜದ ಅನಿಸ್ಟ ಪದ್ದತಿಯು ತಂದಿಟ್ಟ ಆಪತನ್ನು ಪ್ರತಿಬಿಂಬಿಸಿದೆ ...ಸಮುದಯದೊಲೆಗೆ ಆಳವಾಗಿ ಬೇರುಬಿಟ್ಟು ಬಡಜೀವ ಗಳನ್ನು ಹಸಿಯಾಗಿಯೇ ತಿನ್ನುತ್ತಿರುವ "ವರದಕ್ಷಿಣೆ " ಎಂಬ ಅನಾಚಾರಿಕ ಪದ್ದತಿಯ ವಿರುದ್ದ ದ್ವನಿಯೇತ್ತಿರುವ ಜಾಬೀರ್ ಅವರು ಪ್ರಯತ್ನ ಸ್ಲಾಗನಿಯ ...ಕ್ಕೆಪ್ ಇಟ್ ಅಪ್ ..

ರಫೀಕ್ ದಲ್ಕಾಜೆ , ಕೋಲ್ಪೆ
2012-09-01
ವಾರ್ತೆ:ವಿಶೇಷ ಯುವಕನಿಂದ ವಿಶ್ವ ದಾಖಲೆ: ಏಶ್ಯ ಬುಕ್ ಆಫ್ ರೆಕಾರ್ಡ್ಸ್‌ನಲ್ಲಿ ಉದ್ದನೆಯ ನಾಲಗೆಯ ವ್ಯಕ್ತಿ ಎಂಬ ವಿಶ್ವ ದಾಖಲೆ ಬರೆದ ಪುತ್ತೂರಿನ ಸುರೇಶ್ ನಾಯಕ್; ನಾಲ್ಕು ವಿಭಾಗೀಯ ರೇಖೆಗಳಿರುವ ವಿಶೇಷ ಹಸ್ತ ಎಂಬ ಲಿಮ್ಕಾ ದಾಖಲೆ
ಅಂಗವೈಕಲ್ಯತೆಯ ಹಾಗೆ ಬುದ್ದಿ ಮಾಂದ್ಯತೆ ಎಂಬುವುದು ಸಾಧನೆಗೆ ಒಂದು ಕೊರತೆಯಲ್ಲ ಎಂಬುವುದನ್ನು ಸಾಬೀತುಪಡಿಸುವಲ್ಲಿ ಯಶಸ್ವಿಯಾಗಿದ್ದಾರೆ. ಆಧುನಿಕ ಯುಗದಲ್ಲಿ ಸರಿಯಾದ ಬುದ್ದಿ ಶಕ್ತಿಯುಳ್ಳವರು ತಮ್ಮ ಬುದ್ದಿಶಕ್ತಿಯನ್ನು ದುಶ್ಚಟಗಳಿಗೆ ಬಳಸುತ್ತಿರುವ ಈ ಸಂದರ್ಭದಲ್ಲಿ ಪುತ್ತೂರಿನ ಸುರೇಶ್ ನಾಯಕ್ ರವರ ಅದ್ಭುತವಾದ ಸಾಧನೆ ಶ್ಲಾಘನೀಯ. ಅದರಲ್ಲೂ ದೇವರ ಗುಡಿಯಲ್ಲಿ ದೇವರ ಸೇವೆ ಮಾಡಿಕೊಂಡು ಅವನ ಕುಟುಂಬಕ್ಕೆ ಇರುವ ಕೊರಗನ್ನು ಬಲಿಪಶು ಮಾಡಿದ್ದಾರೆ. ಇವರಿಂದ ಇನ್ನಷ್ಟು ಲಿಮ್ಕಾ ದಾಖಲೆ ಹೊರಹೊಮ್ಮಲಿ ಎಂಬ ಶುಭಹಾರೈಕೆ.

Ronald, Udupi
2012-09-01
ವಾರ್ತೆ:ಪುತ್ತೂರು: ಪುರಸಭೆಯಿಂದ ಪ್ಲಾಸ್ಟಿಕ್ ಮಾರಾಟ ಅಂಗಡಿಗಳಿಗೆ ದಾಳಿ
ಸದ್ಯಕ್ಕೆ ಪ್ಲಾಸ್ಟಿಕ್ ಬ್ಯಾಗ್ ಬಿಟ್ಟು ಬಿಡಿ! ಕಸದ ವಿಲೇವಾರಿ ನೋಡಿ! ಕಸದಲ್ಲಿ ರಸ ಇದೆ! ಪ್ಲಾಸ್ಟಿಕ್ ಬ್ಯಾಗು ಎಲ್ಲಿಂದ ಬರುತ್ತದೆ ಎಂದು ನಿಮಗೆ ತಿಳಿದಿಲ್ಲವೇ? ಪುರಸಭೆಗೆ ಮುಖ್ಯ ಕೆಲಸ ಮಾಡಲು ಮನಸಿಲ್ಲ!! ಜುಜುಬಿ ಪ್ಲಾಸ್ಟಿಕ್ ನಿಲ್ಲಿಸಲು ಕೆಲವು ನಿಮಿಷ ಸಾಕು! ದೊಡ್ಡ ವಿಷಯ ಮಾಡುವುದು ಯಾಕೆ? ಬೇಕಾದ ಕೆಲಸ ಮಾಡಲು ಮನಸ್ಸಿಲ್ಲದಿದ್ದರೆ...ಸುದ್ದಿಯಲ್ಲಿರಲು ಇಂಥಹ ವಿಷಯ ಬೇಕು ಅಲ್ವೇ??

SHAMEEM, MANGALORE
2012-08-31
ವಾರ್ತೆ:ಮಾಹಿತಿ ನೀಡುತ್ತಿಲ್ಲ: ಶಂಕಿತ ಉಗ್ರರ ತಂದೆ ಅಳಲು | ಮಾಹಿತಿಗೆ ಇಂಟರ್‌ಪೋಲ್ ನೆರವು' - ಅಶೋಕ್
Dear Parents, If you are true Indian and again true muslim, if your children are found to be conspirators of terrorism in India, you should openly advocate for their death penalty. If your children are innnocent, you dont have to worry and they will come out clean. Its matter of time. A true muslim will stand for justice and for his nation. If I were in his position, I would have openly called for the death penalty for my children if proved their involvement. I certainly dont need such children...Thats it.

P.P.ABDUL KAREEM THOKUR, POLYA,UCHILA
2012-08-31
ವಾರ್ತೆ:11 ಮಂದಿ ಶಂಕಿತ ಉಗ್ರರ ಬಂಧನ: *ಹತ್ಯೆಗೆ ಸಂಚು, ಭಯೋತ್ಪಾದಕ ಸಂಘಟನೆಯೊಂದಿಗೆ ನಂಟು ಆರೋಪ *ಬಂಧಿತರಲ್ಲಿ ಓರ್ವ ಪತ್ರಕರ್ತ (updated news)
ಈ ಬಗ್ಗೆ ಸಮರ್ಪಕವಾಗಿ ತನಿಖೆಯಾಗಲಿ .ತಪ್ಪಿಸ್ಥರೆಂದು ಕಂಡು ಬಂದಲ್ಲಿ ಖಂಡಿತವಾಗಿಉ ಶಿಕ್ಷೆಯಾಗಲೇ ಬೇಕು ..

sadananda, mangalore
2012-08-30
ವಾರ್ತೆ:ಕನ್ನಡ ಪ್ರಾಧ್ಯಾಪಕ ರತ್ನಾಕರ ಮಲ್ಲಮೂಲೆ ಗೆ ಕೇರಳ ರಾಜ್ಯ ಪ್ರಶಸ್ತಿ.
It is great pleasure to know that Govt college Kasaragod NSS team concorred 3 awards.Out of this Sri Prof.Ratnakar Mallamoole is awarded the best nss officer in Kerala state

. Prof Mallamoole is deserved person for the award.he is involved a lot in social activities through NSS by constructing houses to the poor as he physically witnessed during constuction of house,providing basic needs to the needy , meritorious students,and also cultivating vegetable in the college campus.

He is strugling a lot apart from his nominal duties as professor. It is proud to say that a Professor can achieve a lot by serving the public in social activities.

It is a duty to encourage and congradulate this type of great personnalities .I wish him all the success in his future endeavours.also congradulate Mahima the best volunteer in NSS

:Sadananda, secretary Abhaya Charitable Trust Mangalore.


Subhashini, Kasaragod
2012-08-30
ವಾರ್ತೆ:ಗಂಗಾವತಿ: ಬಸ್ ನಿಲ್ದಾಣ ಗಳಲ್ಲಿ ಗೌರವಾರ್ಥವಾಗಿ ಜ್ಞಾನಪೀಠ ಪ್ರಶಸ್ತಿ ಪುರಸ್ಕೃತರ ಭಾವಚಿತ್ರ ಅನಾವರಣ
ಬಸ್ ನಿಲ್ದಾಣಗಳು ಸುಸಜ್ಜಿತವಾಗಿ , ಕಂಪ್ಯೂಟರೀಕೃತ ವ್ಯವಸ್ಥೆಯೊಂದಿಗೆ ಅಚ್ಚುಕಟ್ಟಾಗಿದ್ದರೆ ಚೆನ್ನ . ನನಗೆ ತಿಳಿದಂತೆ ಬಸ್ ನಿಲ್ದಾಣಗಳು ಅವ್ಯವಸ್ಥೆಗಳ ಕೊಂಪೆಯಾಗಿವೆ , ನಿಲ್ಲಲೂ , ಕೂರಲೂ ಆಗದೆ ಮಹಿಳೆಯರಂತೂ ಚಡಪಡಿಸುವ ಸ್ಥಿತಿ . ಪ್ರಯಾಣಿಕರು ಅಲ್ಲಿಂದಿಲ್ಲಿಗೆ ಹೋಗುವ ತುರಾತುರಿಯಲ್ಲಿರುವವರು , ಫೋಟೋ ನೋಡಿ ರಸಾಸ್ವಾದನೆ ಮಾಡುವ ಲಹರಿಯಲ್ಲಿ ಇರುವುದಿಲ್ಲ !

ಊರಿನ ಹೆಸರು , ಬಸ್ಸುಗಳ ವೆಳಾಪಟ್ಟಿ , ಧ್ವನಿವರ್ಧಕಗಳಲ್ಲಿ ಮಾಹಿತಿ , ಇವುಗಳನ್ನು ಅಚ್ಚುಕಟ್ಟಾದ ಕನ್ನಡದಲ್ಲಿ ಮೊದಲು ಕೊಡಲಿ ....


Radhakrishna, Mangalore
2012-08-30
ವಾರ್ತೆ:ವಿದೇಶ ಪ್ರವಾಸದಿಂದ ಪ್ರಪಂಚ ಮುಳುಗಲ್ಲ: ಬಿ.ಸಿ.ಪಾಟೀಲ್ ಬೇಜವಾಬ್ದಾರಿ ಹೇಳಿಕೆ
ವಿದೇಶ ಪ್ರವಾಸಕ್ಕಾಗಿ ಒಬ್ಬೊಬ್ಬ ಶಾಸಕನಿಗೆ 5 ಲಕ್ಷ ರೂಪಾಯಿಗಳು! ದೇಶದ ಹೆಚ್ಚಿನ ಮನೆಗಳ ಮಕ್ಕಳಿಗೆ ಎರಡು ಹೊತ್ತಿನ ಊಟಕ್ಕೂ ಸಂಚಕಾರವಿದೆ. ಮನೆಯ ಸದಸ್ಯರು ಅನಾರೋಗ್ಯಕ್ಕೊಳಗಾದರೆ ಔಷದ ಕೊಡಿಸುವರೇ ಹಣಕ್ಕೆ ತತ್ವಾರ...ಮನೆಯ ಹೆಣ್ಣುಮಕ್ಕಳ ಮದುವೆ ಖರ್ಚಿಗೆ ರೊಕ್ಕವಿಲ್ಲದೆ ಮದುವೆ ಸಾಧ್ಯವಾಗದೆ ನಿಂತುಹೊಗುವುದಿದೆ. ಮನೆಯ ಮಕ್ಕಳು ಶಾಲಾ ಪ್ರವಾಸಕ್ಕೆಂದು ಹೋಗಲು 25 ರೂಪಾಯಿಗೂ ಸಾಧ್ಯವಾಗದೆ ಪ್ರವಾಸ ಇಲ್ಲವಾಗುವುದು ಇವೆ.

ಅಂತದರಲ್ಲಿ ಇಷ್ಟೊಂದು ಶಾಸಕರುಗಳು ಇಷ್ಟೊಂದು ಬ್ರಹತ್ ವೆಚ್ಚದಲ್ಲಿ ಮಜಾಮಾಡಲು ಹೊರಟಿದ್ದಾರೆ! ಯಾರ ಹಣ? ಯಾರ ಖರ್ಚು? ಇಂದಿನ ಮಂದಿ ರಾಜಕೀಯಕ್ಕೆ ಪ್ರವೇಶ ಪಡೆಯಲು ಯತ್ನಿಸುವುದೇ ಕೆಲವರು ಮಜಾ ಉಡಾಯಿಸಲು ಮತ್ತು ಕೆಲವರು ತಮ್ಮಲ್ಲಿರುವ ಕಾಳಧನವನ್ನು ವೈಟ್ ಮಾಡಲಿಕ್ಕೆ...ನಿಜತಾನೆ?


sujatha, bangalore
2012-08-30
ವಾರ್ತೆ:ಗಂಗಾವತಿ: ಬಸ್ ನಿಲ್ದಾಣ ಗಳಲ್ಲಿ ಗೌರವಾರ್ಥವಾಗಿ ಜ್ಞಾನಪೀಠ ಪ್ರಶಸ್ತಿ ಪುರಸ್ಕೃತರ ಭಾವಚಿತ್ರ ಅನಾವರಣ
ಒಳ್ಳೆ ಆಲೋಚನೆ ಸರ್...ನಿಜಕ್ಕೂ ನಮ್ಮ ಮಕ್ಕಳಿಗೂ ಯುವ ಪೀಳಿಗೆಗೂ ಇವರ ಪರಿಚಯವಾಗಲಿ ಸರ್...

ramakrishna hosabettu, k
2012-08-30
ವಾರ್ತೆ:ಗಂಗಾವತಿ: ಬಸ್ ನಿಲ್ದಾಣ ಗಳಲ್ಲಿ ಗೌರವಾರ್ಥವಾಗಿ ಜ್ಞಾನಪೀಠ ಪ್ರಶಸ್ತಿ ಪುರಸ್ಕೃತರ ಭಾವಚಿತ್ರ ಅನಾವರಣ
ತುಂಬಾ ಒಳ್ಳೆಯ ಕೆಲಸ ಮಾಡಿದಿರಿ , ಹಾಗು ಬೆಂಗಳೂರು ಸಹಕರನಗರ್ದಲ್ಲಿ ಇದೆ ನಮೂನೆ ಎಫ್ ಬ್ಲಾಕ್ ಬಸ್ ನಿಲ್ದಾಣ ದಲ್ಲಿ ಕನ್ನಡಬಗ್ಗೆ ಲೆಕ್ನ್ ಗಳನ್ನೂ , ವರ್ತಮಾನ ಪತ್ರಿಕೆಯನ್ನು , ಓದುಗರಿಗೆ ಇಡುವರು .

ಗ.ಕ. ಓದುಗ , ಕರ್ನಾಟಕ ರಾಜ್ಯ
2012-08-30
ವಾರ್ತೆ:ವಿದೇಶ ಪ್ರವಾಸದಿಂದ ಪ್ರಪಂಚ ಮುಳುಗಲ್ಲ: ಬಿ.ಸಿ.ಪಾಟೀಲ್ ಬೇಜವಾಬ್ದಾರಿ ಹೇಳಿಕೆ
ಶ್ರೀಮಾನ್ ಬಿ.ಸಿ.ಪಾಟೀಲರೇ ವಿದೇಶ ಪ್ರವಾಸದಿಂದ ಪ್ರಪಂಚ ಮುಳುಗಲ್ಲ , ಬದಲಿಗೆ ನಮ್ಮ ರಾಜ್ಯದ ಬೊಕ್ಕಸ ಮುಳುಗುತ್ತದೆ.

ಸಬ್ಬನಕೊಡಿ ಈಶ್ವರ ಭಟ್, ಸಂಯುಕ್ತ ಅರಬ್
2012-08-30
ವಾರ್ತೆ:ತನಗೀಗಲೂ ಜನಬೆಂಬಲವಿದೆ: ಯಡಿಯೂರಪ್ಪ
ಹ್ಹ ಹ್ಹ ಹ್ಹ... ಭಾಷಣಕ್ಕೆ ಮಾತ್ರ .... ಚುನಾವಣೆಗೆ ಇಲ್ಲ .....

anand, mb
2012-08-30
ವಾರ್ತೆ:ಗಂಗಾವತಿ: ಬಸ್ ನಿಲ್ದಾಣ ಗಳಲ್ಲಿ ಗೌರವಾರ್ಥವಾಗಿ ಜ್ಞಾನಪೀಠ ಪ್ರಶಸ್ತಿ ಪುರಸ್ಕೃತರ ಭಾವಚಿತ್ರ ಅನಾವರಣ
ತುಂಬಾ ಸಂತೋಷವಾದ ವಿಷಯ...ಎಲ್ಲ ಬಸ್ ನಿಲ್ಧಾಣಗಳು ಈ ರೀತಿ ನಮ್ಮ ತನವನ್ನ ಎತ್ತಿ ತೋರಿಸುವ ಕೆಲಸ ಮಾಡಬೇಕಿದೆ...

ಕ.ವೆಂ.ನಾಗರಾಜ್, ಹಾಸನ
2012-08-30
ವಾರ್ತೆ:ಗಂಗಾವತಿ: ಬಸ್ ನಿಲ್ದಾಣ ಗಳಲ್ಲಿ ಗೌರವಾರ್ಥವಾಗಿ ಜ್ಞಾನಪೀಠ ಪ್ರಶಸ್ತಿ ಪುರಸ್ಕೃತರ ಭಾವಚಿತ್ರ ಅನಾವರಣ
ಒಳ್ಳೆಯ ಕೆಲಸ. ಇತರ ಸಂಘ-ಸಂಸ್ಥೆಗಳ ಸಹಕಾರವನ್ನೂ ಪಡೆಯಬಹುದು.

ಸತ್ಯಚರಣ ಎಸ್.ಎಮ್., ಶಿವಮೊಗ್ಗ
2012-08-30
ವಾರ್ತೆ:ಗಂಗಾವತಿ: ಬಸ್ ನಿಲ್ದಾಣ ಗಳಲ್ಲಿ ಗೌರವಾರ್ಥವಾಗಿ ಜ್ಞಾನಪೀಠ ಪ್ರಶಸ್ತಿ ಪುರಸ್ಕೃತರ ಭಾವಚಿತ್ರ ಅನಾವರಣ
ನಿಜಕ್ಕೂ ಇದು ಸಂತಸದ ಸಂಗತಿ.. ಮೊನ್ನೆ ಮೊನ್ನೆ ಇನ್ನೂ ಎಲ್ಲೋ ನೋಡಿದ ನೆನಪು..! ನಿಜಕ್ಕೂ, ನಮ್ಮ ಇತ್ತೀಚಿನ ಯುವ ಪೀಳಿಗೆಗೆ, ಈ ರೀತಿಯಲ್ಲಾದರೂ ಇವರೆಲ್ಲರ ಪರಿಚಯ ಮಾಡಿಕೊಡಬೇಕು ಅನ್ನಿಸುತ್ತೆ..! :)

Rathnakara Mallamoole, Kasaragodu
2012-08-30
ವಾರ್ತೆ:ಗಂಗಾವತಿ: ಬಸ್ ನಿಲ್ದಾಣ ಗಳಲ್ಲಿ ಗೌರವಾರ್ಥವಾಗಿ ಜ್ಞಾನಪೀಠ ಪ್ರಶಸ್ತಿ ಪುರಸ್ಕೃತರ ಭಾವಚಿತ್ರ ಅನಾವರಣ
೮ ಜ್ಞಾನ ಪೀಠ ಪ್ರಶಸ್ತಿ ಗಳು ಕನ್ನಡ ಭಾಷೆ ಸಾಹಿತ್ಯ ದ ಗೌರವವನ್ನು ಹೆಚ್ಚಿಸಿವೆ . ಎಲ್ಲರಿಗೂ ಕನ್ನಡ ಭಾಷೆ ,ಸಾಹಿತ್ಯದ ಹಿರಿಮೆ, ಗರಿಮೆ ತಿಳಿಯಲು ಇದು ಅನುಕೂಲವಾಗಲಿ ಎಂಬ ಹಾರೈಕೆ. ಅಧಿಕೃತರಿಗೂ, ಪತ್ರಿಕೆಗೂ ನಮ್ಮ ವಂದನೆ.

Aruna Muthugadur, Davangere, Karnataka
2012-08-30
ವಾರ್ತೆ:ಗಂಗಾವತಿ: ಬಸ್ ನಿಲ್ದಾಣ ಗಳಲ್ಲಿ ಗೌರವಾರ್ಥವಾಗಿ ಜ್ಞಾನಪೀಠ ಪ್ರಶಸ್ತಿ ಪುರಸ್ಕೃತರ ಭಾವಚಿತ್ರ ಅನಾವರಣ
ಗಂಗಾವತಿ ಬಸ್ ನಿಲ್ದಾಣದ ಅಧಿಕಾರಿ ಜಿ.ಶಿವಮೂರ್ತಿ ಹಾಗು ಎಲ್ಲಾ ಬಸ್ ನಿಲ್ದಾಣದ ಅಧಿಕಾರಿಗಳಿಗೆ ಯು.ಎ.ಇ. ಕನ್ನಡಿಗರ ಹ್ರುಧಯಪೂರ್ವಕವಾದ ವಂದನೆಗಳು.

ನಮ್ಮ ಕರ್ನಾಟಕದ ಎಲ್ಲ ಬಸ್ ನಿಲ್ದಾಣಗಳಲ್ಲಿ ಕರ್ನಾಟಕಕ್ಕೆ ದುಡಿದ ಎಲ್ಲರ ಭಾವಚಿತ್ರಗಳನ್ನ ಹಾಕಿದಲ್ಲಿ ಇತ್ತೀಚಿನ ಪೀಳಿಗೆಯವರಿಗೆ ನಾಡಿಗಾಗಿ ಹೋರಾಡಿದವರ ಬಗ್ಗೆ ತಿಳುವಳಿಕೆ ಮೂಡಿಸಿದಂತಾಗುತ್ತದೆ. ಗಂಗಾವತಿ ಬಸ್ ನಿಲ್ದಾಣದ ಅಧಿಕಾರಿಗಳನ್ನು ನೋಡಿ ಕಲಿಯಬೇಕು. - ಅರುಣ ಮುತ್ತುಗದೂರ್, ದುಬೈ,


Somashekhar, Bengaluru
2012-08-30
ವಾರ್ತೆ:ಗಂಗಾವತಿ: ಬಸ್ ನಿಲ್ದಾಣ ಗಳಲ್ಲಿ ಗೌರವಾರ್ಥವಾಗಿ ಜ್ಞಾನಪೀಠ ಪ್ರಶಸ್ತಿ ಪುರಸ್ಕೃತರ ಭಾವಚಿತ್ರ ಅನಾವರಣ
ತುಂಬಾ ಅದ್ಭುತವಾದ ಆಲೋಚನೆ ಇದು. ಕನ್ನಡವ ಪ್ರೋತ್ಸಾಹಿಸುವಂತಹ ಇಂತಹ ಕೆಲಸಗಳು ಇನ್ನು ಆಗಲಿ ಎಂದು ಬಯಸುತ್ತೇನೆ ಮತ್ತು ನನ್ನ ಸಂಪೂರ್ಣ ಬೆಂಬಲವಿದೆ.

DR.SHIVAJI RAO GAIKWAD, bENHALOORU
2012-08-30
ವಾರ್ತೆ:ಗಂಗಾವತಿ: ಬಸ್ ನಿಲ್ದಾಣ ಗಳಲ್ಲಿ ಗೌರವಾರ್ಥವಾಗಿ ಜ್ಞಾನಪೀಠ ಪ್ರಶಸ್ತಿ ಪುರಸ್ಕೃತರ ಭಾವಚಿತ್ರ ಅನಾವರಣ
ತುಂಬಾ ಉಪಯುಕ್ತ ಮಾಹಿತಿ. ಇದನ್ನು ಜನರಿಗೆ ತಿಳಿಸಲು ಸಾರಿಗೆ ಇಲಾಕೆಯವರು ಕೈಕೊಂಡ ಕ್ರಮ ಶ್ಲಾಘನೀಯ

P.P.ABDUL KAREEM THOKUR, POLYA,UCHILA
2012-08-30
ವಾರ್ತೆ:ಪಾಕ್ ಭಯೋತ್ಪಾದಕ ಕಸಬ್ ಗೆ ಗಲ್ಲೇ ಗತಿ: ಸು.ಕೋರ್ಟ್
ಇವನನ್ನು ಯಾವತ್ತೋ ಗಲ್ಲಿಗೆರಿಸಬೆಕಿತ್ತು.ಜೊತೆಗೆ ಓದುಗ ರೊಬ್ಬರು ಗುಜರಾತ್ನಲ್ಲಿ ೩೨ಭಯೋತ್ಪಾದಕರಿಗೆ ಶಿಕ್ಷೆ ವಿಧಿಸಿದ ಸುದ್ಧಿ ಗಲ್ಫ್ ಕನ್ನಡಿಗ ದಲ್ಲಿ ಪ್ರಕಟಗೊಳ್ಳದ ಬಗ್ಗೆ ಖೇದ ವ್ಯಕ್ತಪಡಿಸಿದ್ದಾರೆ .''ಗಲ್ಫ್ ಕನ್ನಡಿಗ ''ದಲ್ಲಿ ಪ್ರಕಟ ಗೊಂಡಿದೆ . ಸ್ವಲ್ಪ ವಿಳಂಬ ಆಗಿದೆ ಅಸ್ಟ್ಟೆ. ಸಹಕರಿಸಿ .

Naveen ellangala, Bengaluru
2012-08-30
ವಾರ್ತೆ:ಕನ್ನಡ ಪ್ರಾಧ್ಯಾಪಕ ರತ್ನಾಕರ ಮಲ್ಲಮೂಲೆ ಗೆ ಕೇರಳ ರಾಜ್ಯ ಪ್ರಶಸ್ತಿ.
ರತ್ನಾಕರ ಮಲ್ಲಮೂಲೆ ನನ್ನ ಆತ್ಮಿಯ ಗೆಳೆಯ ಎಂದು ಹೇಳಲು ಹೆಮ್ಮೆ ಪಡುತ್ತೇನೆ.ಸಮಾಜದ ಬಗ್ಗೆ ಅವರಿಗಿರುವ ಕಾಳಜಿ ಬೇರೆಯವರಲ್ಲಿ ಕಾಣಲು ಕಷ್ಟ ಸಾದ್ಯ. ದಾರಿ ತಪ್ಪುತ್ತಿರುವ ಸಮಾಜದ ಬಗ್ಗೆ ಮಾತಾಡುವಾಗ ಅವರ ಕಣ್ಣಲ್ಲಿ ನಿರನ್ನ ಕಂಡಿದೇನೆ. ರಾತ್ರಿ ಹಗಲೆಂದಿಲ್ಲದೆ ಸಮಾಜದ ಬಗ್ಗೆ ಚಿಂತಿಸುತ, ದುಡಿಯುತ್ತಿರುವ ಇವರು ಸಮಾಜಕ್ಕೆ ಸಿಕ್ಕಿರುವತಹ ಮಹತ್ತರವಾದ ಕೊಡುಗೆ.

Gireesh.U, Uppangala
2012-08-30
ವಾರ್ತೆ:ಕನ್ನಡ ಪ್ರಾಧ್ಯಾಪಕ ರತ್ನಾಕರ ಮಲ್ಲಮೂಲೆ ಗೆ ಕೇರಳ ರಾಜ್ಯ ಪ್ರಶಸ್ತಿ.
ಮೊತ್ತ ಮೊದಲು ಅವರಿಗೆ ನನ್ನ ಅಭಿನಂದನೆಗಳು , ನಮ್ಮ ಊರಿನ ಒಬ್ಬ ಅಧ್ಯಾಪಕನಿಗೆ ಇಂಥಹ ಪ್ರಶಸ್ತಿ ಬಂದದ್ದು ನಮ್ಮೆಲ್ಲರಿಗೆ ಹೆಮ್ಮೆಯ ವಿಷಯ ಇನ್ನೊಂದು ವಿಷ್ಯ ಅಂದ್ರೆ ನಮ್ಮದೇ ಶಾಲೆಯಲ್ಲಿ ಕಲಿತ ಅವ್ರಿಗೆ ದೇವರು ಒಳ್ಳೇದು ಮಾಡಲಿ ಎಂದು ಆಶಿಸುತ್ತೇವೆ

salam, dubai
2012-08-30
ವಾರ್ತೆ:ತುತ್ತು ಅನ್ನಕ್ಕೂ ತಾಯಿ-ಮಗಳ ಪರದಾಟ - ಹಿಂದು ಕುಟುಂಬಕ್ಕೆ ನೆರವಾದ ಅಲ್ಪಸಂಖ್ಯಾತರು!
there is nobody for helping this poor muslim family? plz click http://www.gulfkannadiga.com/news-71678.html


 

 

©2007-2009 GulfKannadiga.com | ಸಂಪಾದಕೀಯ ಮಂಡಳಿ
Designed by Alan D'Souza, Moodbidri