ಆದಿತ್ಯವಾರ, 26-01-2020
ಇತ್ತೀಚಿನ 20 ಪ್ರಮುಖ ವರದಿಗಳು
Latest news item ಪೊಲೀಸ್ ಎನ್‌ಕೌಂಟರ್‌ಗೆ ಬಲಿಯಾದಾತ ಕನ್ನಡಿಗನೇ..?
Latest news item ನಂದಿನಿಯ ಮೇವು ತಿಂದವರು ಯಾರು?;ತನಿಖೆಗೆ ಆದೇಶ
Latest news item ಶಾಸಕ ರಘುಪತಿ ಭಟ್‌ ರಿಗೆ ಬೆದರಿಕೆ ಕರೆ
Latest news item ಕಡೇಶ್ವಾಲ್ಯದಲ್ಲಿ ನರೇಗಾದಡಿ ಸಾಲು ಮರ ಗಿಡ ನೆಡುವ ಕಾಮಗಾರಿಗೆ ಚಾಲನೆ
Latest news item ಖ್ಯಾತ ಕಲಾವಿದ ನೆಬ್ಬೂರು ನಾರಾಯಣ ಭಾಗವತರಿಗೆ ದೇರಾಜೆ ಪ್ರಶಸ್ತಿ
Latest news item ದ.ಕ.ಜಿಲ್ಲಾ ಪಂಚಾಯತ್ ಕಚೇರಿಯಲ್ಲಿ ಬೃಹತ್ ಗಾತ್ರದ ಹೆಬ್ಬಾವು ಪ್ರತ್ಯಕ್ಷ
Latest news item ಅಂದು ಸ್ವಾತಂತ್ರಕ್ಕಾಗಿ... ಇಂದು ತುಂಡು ಭೂಮಿಗಾಗಿ!: ಕರುಣಾಕರ ಉಚ್ಚಿಲ್‌ರ ಮುಗಿಯದ ಹೋರಾಟ
Latest news item ಶಿರೂರು: ‘ಗ್ರೀನ್ ವ್ಯಾಲಿ’ಯಲ್ಲಿ ಶಿಕ್ಷಕರ ದಿನಾಚರಣೆ
Latest news item ಕುದಿ ವಸಂತ ಶೆಟ್ಟಿ ಅವರಿಗೆ ರಾಷ್ಟ್ರ ಮಟ್ಟದ ಉತ್ತಮ ಶಿಕ್ಷಕ ಪ್ರಶಸ್ತಿ ಪ್ರಧಾನಿಸಿದ ರಾಷ್ಟ್ರಪತಿ
Latest news item ಬಿಲ್ಲವ ಜಾಗೃತಿ ಬಳಗದ ವತಿಯಿಂದ ನಾರಾಯಣ ಗುರು ಜಯಂತಿ ಆಚರಣೆ
Latest news item ಎಂಜಿ ರಸ್ತೆ ಮೆಟ್ರೊ ನಿಲ್ದಾಣದಲ್ಲಿ ಕೊಳ, ಕಾರಂಜಿ ಸೊಬಗು
Latest news item ಉದ್ಯಾನ ನಗರಿಯಲ್ಲಿ ನಕಲಿ ವೈದ್ಯರು: ರಹಸ್ಯ ಕಾರ್ಯಾಚರಣೆಯಲ್ಲಿ ವಿವರ ಬಯಲು
Latest news item ವಿದ್ಯಾರ್ಥಿನಿ ಮೇಲಿನ ಎಬಿವಿಪಿ ಹಲ್ಲೆ ಖಂಡಿಸಿ ಬೆಳ್ಳಾರೆಯಲ್ಲಿ ಸಿಎಫ್‌ಐ ಪ್ರತಿಭಟನೆ
Latest news item ಹೆಚ್ಚಾಯ್ತು ಸಿಂಗ್ ಸಂಪುಟದ ಕುಬೇರರ ಸಂಪತ್ತು: ರಾಜೀವ್ ಶುಕ್ಲಾ ಸಂಪತ್ತಿನಲ್ಲಿ ಗಣನೀಯ ಏರಿಕೆ, ಖರ್ಗೆ, ಕೃಷ್ಣ ಕೋಟ್ಯಧಿಪತಿಗಳು, ಮೊಯ್ಲಿ ಲಕ್ಷಾಧೀಶ್ವರ... ಪತ್ನಿ ಕೋಟ್ಯಧೀಶೆ
Latest news item ಸಾರ್ವಜನಿಕರ ತೀವ್ರ ವಿರೋಧದ ನಡುವೆಯೂ ವಿದೇಶಕ್ಕೆ ಹಾರಲು ಮತ್ತೊಂದು ತಂಡ ತಯಾರಿ: 16 ಶಾಸಕರು, 7 ಅಧಿಕಾರಿಗಳ ವಿದೇಶ ಪ್ರವಾಸ ಪಟ್ಟಿ ಸಿದ್ಧ
Latest news item ಡಾ.ಜಾಫರ್ ಪಾಸ್‌ಪೋರ್ಟ್ ಪೊಲೀಸ್ ವಶಕ್ಕೆ | ಗೋವಾ ನಂಟಿನ ತನಿಖೆ | ನಯೀಮ್ ಸಿದ್ದಿಕಿ ವಿಚಾರಣೆ ಸ್ಥಳ ಬದಲು | ಕಾರವಾಳಿ ಪ್ರದೇಶಕ್ಕೆ ಹೊರಟ ಸಿಸಿಬಿ ತಂಡ
Latest news item ನಕ್ಸಲ್ ನಿಗ್ರಹ ಪಡೆ ಗುಂಡಿಗೆ ನಕ್ಸಲ್ ಬಲಿ
Latest news item 

 
ಆಯ್ದ ಪ್ರತಿಸ್ಪಂದನಗಳು

FIRST PREV
( Page 192 of 192 )
NEXT LAST
ಗ. ಕ. ಅಭಿಮಾನಿ, ಕೊಲ್ಲಿ ಪ್ರದೇಶ
2009-03-25
ವಾರ್ತೆ:ಪ್ರವಾಸಿಗರನ್ನು ಕೈ ಬೀಸಿ ಕರೆವ ರೊಮಾಂಚನಕಾರಿ ತಾಣ ಈ ಕುಮಾರಪರ್ವತ
ಪ್ರವಾಸಿಗರನ್ನು ಕೈ ಬೀಸಿ ಕರೆವ ರೋಮಾಂಚನಕಾರಿ ತಾಣ ಈ ಕುಮಾರಪರ್ವತ

ಸುಂದರ್, YEKKUR
2009-03-25
ವಾರ್ತೆ:ಕಾಪುವಿನಲ್ಲಿನ ಇತಿಹಾಸ ಪ್ರಸಿದ್ದ 3 ಮಾರಿಗುಡಿಯಲ್ಲಿ ಸ೦ಭ್ರಮದ ಸುಗ್ಗಿ ಮಾರಿಪೂಜೆ.....
ದನ್ಯವಾದಗಳು ಗಲ್ಫ್ ಕನ್ನಡಿಗ ಬಳಗಕ್ಕೆ. ಶ್ರೀ ಮಾರಿಯಮ್ಮ ನಮಗೆಲ್ಲರಿಗೂ ಆಯುರಾರೋಗ್ಯ, ಸುಖ, ಶಾಂತಿ, ನೆಮ್ಮದಿ ಕೊಟ್ಟು ಕಾಪಾಡಲಿ ಎಂದು ಪ್ರಾರ್ಥಿಸುತ್ತೇನೆ .

ಪುರುಷೋತ್ತಮ್ , ಮಂಗಳೂರು
2009-03-24
ವಾರ್ತೆ:ಕರಾವಳಿಯಲ್ಲಿ 50 ಶಂಕಿತ ಬಾಂಗ್ಲೇಯರು : ಕೇಂದ್ರ ಗೃಹ ಇಲಾಖೆಗೆ ಮಾಹಿತಿ ರವಾನೆ
ಹೊಟ್ಟೆಪಾಡಿಗಾಗಿ ಬಂದಿರಬಹುದು. ಆದರೆ ಇವರಿಗೆ ನಕಲಿ ದಾಖಲೆ ಮಾಡಿಸಿಕೊಟ್ಟವರು ಯಾರು? ಅವರಿಗೂ ಈ ಬಾಂಗ್ಲ ದೇಶಿಯರಿಗೂ ಏನು ಸಂಬಂಧ? ಇವತ್ತು 50 ನಾಳೆ 5,000 ನಾಡಿದ್ದು 50,000. ಮಂಗಳೂರಿನ ನಕ್ಷೆಯನ್ನೇ ಬದಲಿಸಿಬಿಟ್ಟಾರು. ಕಳ್ಳತನ, ಸುಲಿಗೆಗೆ ಇವರು ಪ್ರಸಿದ್ದರು. ಚುನಾವಣೆಯಲ್ಲಿ ಅಸ್ಸಾಂ, ಪಶ್ಚಿಮ ಬಂಗಾಳದಲ್ಲಿ ನಮ್ಮ ಜಾತ್ಯಾತೀತ ಪಕ್ಷಗಳು ಇವರನ್ನೇ ನಂಬಿಕೊಂಡು ಚುನಾವಣಾ ತಯಾರಿ ಮಾಡಿಕೊಳ್ಳುತ್ತಾವೆ . ಇನ್ನು ಮಂಗಳೂರಿನಲ್ಲಿ ತಮ್ಮ ಮಾಲಕರ ಸುರ್ಪದಿಯಲ್ಲಿ ತಮ್ಮ ಬ್ರೀಡಿಂಗ್ ಯಾರ್ಡ್ ಸ್ಥಾಪಿಸಿಬಿಟ್ಟರೆ ಮುಗಿದೇ ಹೋಯಿತು. ಗೋಪಾಲ ಕೃಷ್ಣಾ ಹೊಸೂರ್ , ಪೊನ್ನುರಾಜ್ ಸ್ವಲ್ಪ ಗಮನ ಹರಿಸಿ. ಬೆಳಗಾವಿ , ಮಂಗಳೂರು ಜಿಲ್ಲೆಯವರನ್ನು ಗಡಿಪಾರು ಮಾಡಲು ಹಾತೊರೆಯುತ್ತಿರಿ. ಆದರೆ ಬಾಂಗ್ಲದೆಷಿಗಳು, ಪಾಕಿಸ್ತಾನಿಯರು ಜಿಲ್ಲೆಯಲ್ಲಿ ಬೀಡುಬಿಟ್ಟು ಮರಿಯಿಡಲು ಯಾವುದೇ ತೊಂದರೆಯಿಲ್ಲ. ಚೆನ್ನಾಗಿದೆ ನ್ಯಾಯಪಾಲನೆ.

ಪುರುಷೋತ್ತಮ್, ಮಂಗಳೂರು
2009-03-24
ವಾರ್ತೆ:ಮುಸ್ಲಿಂ ಅಂಗಡಿಯಲ್ಲಿ ವ್ಯಾಪಾರ ಬೇಡ: ಮುತಾಲಿಕ್
ಸ್ವಾಮೀ ಮುತಾಲಿಕರೆ, ಸಮಾಧಾನ. ಮಾತು ಹತೋಟಿ ತಪ್ಪುತ್ತಿದೆ. ವಿಶ್ರಾಂತಿ, ನಾಲಿಗೆ ನಿಯಂತ್ರಣ ಅಗತ್ಯ. ನನ್ನಂತಹ ಹಿಂದುತ್ವ ವಾದಿ, ಕೋಮುವಾದಿಗೆ (ಗ.ಕ.ದ ನಿರ್ದಿಷ್ಟ ಓದುಗ ಯಾ ಓದುಗರು ದಯಪಾಲಿಸಿದ ಬಿರುದುಗಳು) ನಿಮ್ಮ ಈ ಮಾತು ಕೇಳಲು ಹಿಂಸೆಯಾಗುತ್ತಿದೆ.ಇನ್ನು ನಿಮ್ಮನ್ನು ಸದಾ ಟೀಕಿಸುವವರ ಪಾಡು ಏನು ? ಮಾಡುವುದೆಲ್ಲ ಮಾಡಿ , ಬೇಡವಾದದ್ದು ಹೇಳುವುದೆಲ್ಲ ಹೇಳಿ ನಂತರ ರಾಷ್ಟ್ರೀಯ ವಾರ್ತಾ ವಾಹಿನಿಗಳ ನೇರ ಪ್ರಸಾರದ ಕಾರ್ಯಕ್ರಮದಲ್ಲಿ ಬ್ಬೆಬ್ಬೆಬ್ಬೆ ಎಂದು ಮರ್ಯಾದೆ ಕಳೆದುಕೊಳ್ಳುತ್ತಿರಿ. ನಿಮಗಿದೆಲ್ಲ ಬೇಕಾ? ನಿಮ್ಮನ್ನು ಮೆಂಟಲ್ ಆಸ್ಪತ್ರೆಗೆ ಸೇರಿಸಲು ಇಲ್ಲಿ ಹಲವಾರು ಮೆಂಟಲ್ ಆಸ್ಪತ್ರೆಯ ಹಿತೈಷಿಗಳು, ಏಜೆಂಟರು ತಯಾರಿದ್ದಾರೆ. ಮತ್ತೆ ಮಾನ್ಯ ಗಂಗಾಧರ ಸುವರ್ಣರೆ. ಏನ್ ಸ್ವಾಮೀ ಹೊಸತಾಗಿ ಎಂಟ್ರಿ ಕೊಟ್ಟು ಮುತಾಲಿಕರನ್ನು ಸಮರ್ಥಿಸಿ ಜೈ ಶ್ರೀರಾಮ್ ಎಂದು ಬೇರೆ ಹೇಳ್ತೀರಿ !! ಆಶ್ಚರ್ಯ!!

ಪ್ರಕಾಶ್, ರಂಗನಪಲ್ಕೆ
2009-03-24
ವಾರ್ತೆ:ಕಾಲೇಜು ಊಟವೂ... ಫಲಿತಾಂಶದ ಏರಿಕೆಯೂ...
ಬುದ್ಧ ಎರಡುವರೆ ಸಾವಿರ ವರ್ಷಗಳ ಹಿಂದೆಯೆ ಹೇಳಿದ್ದ " ಹಸಿದ ಹೊಟ್ಟೆಗೆ ಉಪದೇಶದ ಅಗತ್ಯವಿಲ್ಲ." ಎಲ್ಲಾ ಧರ್ಮ ಜಾತಿಗಿಂತ ಮಿಗಿಲಾದದ್ದು ಹಸಿವು ನೀಗಿಸುವ ಮಹಾತ್ಕಾರ್ಯ. ಕಾಲೇಜಿನ ಕ್ರಮ ನಿಜಕ್ಕೂ ಸ್ತುತ್ಯಾರ್ಹ.

ಪ. ರಾಮಚಂದ್ರ , ರಾಸ್ ಲಫ್ಫಾನ್, ಕತಾರ್
2009-03-24
ವಾರ್ತೆ:‘ಹೆಳವನ ಹೆಗಲ ಮೇಲೆ ಕುರುಡ’
ದಕ್ಷಿಣ ಕನ್ನಡ ಜಿಲ್ಲೆಯ ಸೊಬಗು, ಭಾಷಾ ಪ್ರಭೇದ , ಇತಿಹಾಸ , ಸಾಮಾಜಿಕ , ಸಾಂಸ್ಕೃತಿಕ ವಿಷಯಗಳ ವಿಸ್ತೃತ ವರ್ಣನೆಯನ್ನು ಓದುಗರ ಮುಂದಿಟ್ಟ ಡಾ. ಪುರುಷೋತ್ತಮ ಬಿಳಿಮಲೆಯವರ ಲೇಖನ \'ಹೆಳವನ ಹೆಗಲ ಮೇಲೆ ಕುರುಡ’ ಪ್ರಕಟಿಸಿದ ಗಲ್ಫ್ ಕನ್ನಡಿಗ ತಂಡಕ್ಕೆ ವಂದನೆಗಳು.

SATHISH POOJARY, BELAPU/DUBAI
2009-03-24
ವಾರ್ತೆ:ಬಿಲ್ಲವರ ಸಮುದಾಯದಲ್ಲಿ ಸೃಷ್ಠಿಯಾದ ಹೊಸ ಇತಿಹಾಸ- ಮಂಬಯಿ ಬಿಲ್ಲವ ಸಂಸ್ಥೆಗಳ ಏಕೀಕರಣ
Thank you Rons Bantwal & bee jee sirs for the excellent coverage.It is a great news. This is what I expect & trying for. This vibrant community like Billwas has set an example and shall become a symbol for unification of others in society.

Shodhan Prasad, Mangalore
2009-03-24
ವಾರ್ತೆ:ಬಿಲ್ಲವರ ಸಮುದಾಯದಲ್ಲಿ ಸೃಷ್ಠಿಯಾದ ಹೊಸ ಇತಿಹಾಸ- ಮಂಬಯಿ ಬಿಲ್ಲವ ಸಂಸ್ಥೆಗಳ ಏಕೀಕರಣ
It is a shocking and great news of this era. It is nice to know that sons of the mother joined together once again to make history. This is a lesson to be learnt and we need to follow the examples laid by our elders. Jai Ho Billawas.

JAIRAJ, BALLALBAGH/ANGALORE
2009-03-24
ವಾರ್ತೆ:ನಾಗಮ೦ಡಲೋತ್ಸವ ಬ್ಯಾನರ್, ಕಟೌಟ್ ಕಿತ್ತ ಪಾಲಿಕೆ : ಪ್ರತಿಭಟನೆ
ಈ ರೀತಿ ಹಿಂದುಗಳ ಧಾರ್ಮಿಕ ಭಾವನೆಗಳಿಗೆ ದಕ್ಕೆ ಮಾಡುವುದು ಮಂಗಳೂರಿನ ಬವಿಷ್ಯಕ್ಕೆ ಒಳ್ಳೆಯದಲ್ಲ.ನಾಗಮಂಡಲೋತ್ಸವಲ್ಲಿ ಹಿಂದುಗಳಿಗೊಂದಿಗೆ ಮುಸ್ಲಿಮ್ ಮತ್ತು ಕ್ರೈಸ್ತ ಭಾಂದವರು ಭಾಗವಹಿಸುತ್ತಾರೆ. ಧರ್ಮವೇ ಬೇರೆ...ರಾಜಕೀಯವೇ ಬೇರೆ.

a w darkas, putter
2009-03-24
ವಾರ್ತೆ:ಭಾರತದಲ್ಲಿ ಹಿಂದೂಗಳು ಮಾತನಾಡುವುದು ತಪ್ಪಾ?: ಮುತಾಲಿಕ್
ಮಾತು ಮುತ್ತಿಗಿಂತ ಶ್ರೇಷ್ಟ ...ಮಾತು ಮುತ್ತಾಗಿರಲಿ.


 

 

©2007-2009 GulfKannadiga.com | ಸಂಪಾದಕೀಯ ಮಂಡಳಿ
Designed by Alan D'Souza, Moodbidri