ಬುಧವಾರ, 16-10-2019
ಇತ್ತೀಚಿನ 20 ಪ್ರಮುಖ ವರದಿಗಳು
Latest news item ಪೊಲೀಸ್ ಎನ್‌ಕೌಂಟರ್‌ಗೆ ಬಲಿಯಾದಾತ ಕನ್ನಡಿಗನೇ..?
Latest news item ನಂದಿನಿಯ ಮೇವು ತಿಂದವರು ಯಾರು?;ತನಿಖೆಗೆ ಆದೇಶ
Latest news item ಶಾಸಕ ರಘುಪತಿ ಭಟ್‌ ರಿಗೆ ಬೆದರಿಕೆ ಕರೆ
Latest news item ಕಡೇಶ್ವಾಲ್ಯದಲ್ಲಿ ನರೇಗಾದಡಿ ಸಾಲು ಮರ ಗಿಡ ನೆಡುವ ಕಾಮಗಾರಿಗೆ ಚಾಲನೆ
Latest news item ಖ್ಯಾತ ಕಲಾವಿದ ನೆಬ್ಬೂರು ನಾರಾಯಣ ಭಾಗವತರಿಗೆ ದೇರಾಜೆ ಪ್ರಶಸ್ತಿ
Latest news item ದ.ಕ.ಜಿಲ್ಲಾ ಪಂಚಾಯತ್ ಕಚೇರಿಯಲ್ಲಿ ಬೃಹತ್ ಗಾತ್ರದ ಹೆಬ್ಬಾವು ಪ್ರತ್ಯಕ್ಷ
Latest news item ಅಂದು ಸ್ವಾತಂತ್ರಕ್ಕಾಗಿ... ಇಂದು ತುಂಡು ಭೂಮಿಗಾಗಿ!: ಕರುಣಾಕರ ಉಚ್ಚಿಲ್‌ರ ಮುಗಿಯದ ಹೋರಾಟ
Latest news item ಶಿರೂರು: ‘ಗ್ರೀನ್ ವ್ಯಾಲಿ’ಯಲ್ಲಿ ಶಿಕ್ಷಕರ ದಿನಾಚರಣೆ
Latest news item ಕುದಿ ವಸಂತ ಶೆಟ್ಟಿ ಅವರಿಗೆ ರಾಷ್ಟ್ರ ಮಟ್ಟದ ಉತ್ತಮ ಶಿಕ್ಷಕ ಪ್ರಶಸ್ತಿ ಪ್ರಧಾನಿಸಿದ ರಾಷ್ಟ್ರಪತಿ
Latest news item ಬಿಲ್ಲವ ಜಾಗೃತಿ ಬಳಗದ ವತಿಯಿಂದ ನಾರಾಯಣ ಗುರು ಜಯಂತಿ ಆಚರಣೆ
Latest news item ಎಂಜಿ ರಸ್ತೆ ಮೆಟ್ರೊ ನಿಲ್ದಾಣದಲ್ಲಿ ಕೊಳ, ಕಾರಂಜಿ ಸೊಬಗು
Latest news item ಉದ್ಯಾನ ನಗರಿಯಲ್ಲಿ ನಕಲಿ ವೈದ್ಯರು: ರಹಸ್ಯ ಕಾರ್ಯಾಚರಣೆಯಲ್ಲಿ ವಿವರ ಬಯಲು
Latest news item ವಿದ್ಯಾರ್ಥಿನಿ ಮೇಲಿನ ಎಬಿವಿಪಿ ಹಲ್ಲೆ ಖಂಡಿಸಿ ಬೆಳ್ಳಾರೆಯಲ್ಲಿ ಸಿಎಫ್‌ಐ ಪ್ರತಿಭಟನೆ
Latest news item ಹೆಚ್ಚಾಯ್ತು ಸಿಂಗ್ ಸಂಪುಟದ ಕುಬೇರರ ಸಂಪತ್ತು: ರಾಜೀವ್ ಶುಕ್ಲಾ ಸಂಪತ್ತಿನಲ್ಲಿ ಗಣನೀಯ ಏರಿಕೆ, ಖರ್ಗೆ, ಕೃಷ್ಣ ಕೋಟ್ಯಧಿಪತಿಗಳು, ಮೊಯ್ಲಿ ಲಕ್ಷಾಧೀಶ್ವರ... ಪತ್ನಿ ಕೋಟ್ಯಧೀಶೆ
Latest news item ಸಾರ್ವಜನಿಕರ ತೀವ್ರ ವಿರೋಧದ ನಡುವೆಯೂ ವಿದೇಶಕ್ಕೆ ಹಾರಲು ಮತ್ತೊಂದು ತಂಡ ತಯಾರಿ: 16 ಶಾಸಕರು, 7 ಅಧಿಕಾರಿಗಳ ವಿದೇಶ ಪ್ರವಾಸ ಪಟ್ಟಿ ಸಿದ್ಧ
Latest news item ಡಾ.ಜಾಫರ್ ಪಾಸ್‌ಪೋರ್ಟ್ ಪೊಲೀಸ್ ವಶಕ್ಕೆ | ಗೋವಾ ನಂಟಿನ ತನಿಖೆ | ನಯೀಮ್ ಸಿದ್ದಿಕಿ ವಿಚಾರಣೆ ಸ್ಥಳ ಬದಲು | ಕಾರವಾಳಿ ಪ್ರದೇಶಕ್ಕೆ ಹೊರಟ ಸಿಸಿಬಿ ತಂಡ
Latest news item ನಕ್ಸಲ್ ನಿಗ್ರಹ ಪಡೆ ಗುಂಡಿಗೆ ನಕ್ಸಲ್ ಬಲಿ
Latest news item



 

 
ನಾಟ್ಯ ಗೃಹದಲ್ಲಿ ನಮ್ಮ ಶಾಸಕರ ಮೋಜು!: ಅಧ್ಯಯನಕ್ಕೆಂದು ಅರ್ಜೆಂಟೈನಾಕ್ಕೆ ತೆರಳಿರುವ ಜನಪ್ರತಿನಿಧಿಗಳಿಂದ‘ಟ್ಯಾಂಗೋ ಹೌಸ್’ಗಳಿಗೆ ಭೇಟಿ

 ಬೆಂಗಳೂರು:ಆಟ, ಊಟ, ಓಡಾಟ..! ಇಷ್ಟೇ ಆಗಿದ್ದರೆ ಪರವಾಗಿಲ್ಲ ಎನ್ನಬಹುದು. ಆದರೆ ಅರ್ಜೆಂಟೈನಾದಲ್ಲಿ‘ಟ್ಯಾಂಗೋ ಹೌಸ್’ ಎಂಬ ಅಸಭ್ಯ ನಾಟ್ಯ ಗೃಹದಲ್ಲಿ ಬೈಗುಳ ನರ್ತನದ ಅದ್ದೂರಿ ನೋಟ ! ಅಧ್ಯಯನಕ್ಕಾಗಿ ವಿದೇಶಕ್ಕೆ ಹೋಗಿರುವ ರಾಜ್ಯದ ಶಾಸಕರ ಪ್ರವಾಸದ ವೇಳಾಪಟ್ಟಿ ಇದು. ಹೌದು. ಆಗಸ್ಟ್ ೩೦ರಂದು ವಿದೇಶಕ್ಕೆ ಹಾರಿರುವ ೧೧ ಶಾಸಕರ ಕಾರ್ಯಕ್ರಮ ಪಟ್ಟಿ ಇದಾಗಿದೆ.

ಸೆಪ್ಟೆಂಬರ್ ೨ರಂದು ಅರ್ಜೆಂಟೈನಾದಲ್ಲಿ ಪ್ರವಾಸ ಆರಂಭಿಸಿರುವ ಶಾಸಕ ಮಹೋದಯರು, ಅಲ್ಲಿನ ಲಾ ವೆಂಟಾನಾದಲ್ಲಿ ನಾಲ್ಕೂವರೆ ಗಂಟೆಗಳ ಕಾಲ ಸ್ಯಾನ್ ಟ್ಯಾಲ್ಮೋದಲ್ಲಿರುವ ವಿವಿಧ ಟ್ಯಾಂಗೋ ಹೌಸ್‌ಗಳಿಗೆ ಭೇಟಿ ನೀಡಿ ನೃತ್ಯ ಪ್ರದರ್ಶನ ವೀಕ್ಷಿಸಲಿದ್ದಾರೆ. ಶಾಸಕರ ಪ್ರವಾಸ ಕಾರ್ಯಕ್ರಮಗಳ ಪಟ್ಟಿ ಕನ್ನಡಪ್ರಭಕ್ಕೆ ಲಭ್ಯವಾಗಿದ್ದು, ರಾಜ್ಯ ಭೀಕರ ಬರಗಾಲದಲ್ಲಿ ತತ್ತರಿಸುತ್ತಿರುವಾಗ ಶಾಸಕರು ಅಧ್ಯಯನದ ಹೆಸರಿನಲ್ಲಿ ಅಕ್ಷರಶಃ ಮೋಜಿಗೆ ಇಳಿದಿದ್ದಾರೆ.

ಏನಿದು ಟ್ಯಾಂಗೋ ಶೋ ? : ಟ್ಯಾಂಗೋ ಎನ್ನುವುದು ೧೮೮೦ರ ಸುಮಾರಿಗೆ ಅರ್ಜೆಂಟೈನಾದಲ್ಲಿ ಜನ್ಮ ತಾಳಿದ ಒಂದು ಅಸಭ್ಯ ಸಂಗೀತ ನೃತ್ಯ ಪ್ರಕಾರ ! ಸ್ಪ್ಯಾನಿಶ್ ಹಾಗೂ ಇಟಾಲಿಯನ್ ಸಂಗೀತ ಶೈಲಿಯ ಮಿಶ್ರಣ ಇದರ ಹಿನ್ನೆಲೆಯಲ್ಲಿ ಇರುತ್ತದೆ. ಆರಂಭದಲ್ಲಿ ಇದರಲ್ಲಿ ವೇಶ್ಯೆಯರು ಹಾಗೂ ಹದಿಹರೆಯದವರು ಮಾತ್ರ ಭಾಗಿಯಾಗುತ್ತಿದ್ದರು. ಬಯ್ಗುಳ ಶಬ್ದಗಳು ಈ ನೃತ್ಯದ ಸಾಹಿತ್ಯ. ೧೯ನೇ ಶತಮಾನದಲ್ಲಿ ಆಶಾಭಂಗಗೊಂಡವರು, ಹಿಪ್ಪಿಗಳು, ಕುಡುಕರು ಹಾಗೂ ತಾಯ್ನಾಡಿನಲ್ಲಿ ಏನನ್ನೂ ಸಾಧಿಸಲಾಗದೇ ಛ್ಠ್ಠಛಛಿಛಟಜಡ ಎಂಬ ಪ್ರದೇಶಕ್ಕೆ ವಲಸೆ ಬಂದವರು ಈ ನೃತ್ಯ ಪ್ರಾಕಾರವನ್ನು ಇನ್ನಷ್ಟು‘ಶ್ರೀಮಂತ’ ಗೊಳಿಸಿದರು. ಈಗ ಇದರಲ್ಲಿ ಸಾಕಷ್ಟು ಬದಲಾವಣೆಯಾಗಿದೆಯಾದರು ಹಳೆಯ‘ವಾಸನೆ’ ಇನ್ನೂ ಹೋಗಿಲ್ಲ.

ಇಂಥ‘ಸುಸಂಸ್ಕೃತ’ ನೃತ್ಯ ವೀಕ್ಷಣೆಯನ್ನು ಹೆಚ್ಚೂ ಕಡಿಮೆ ನಾಲ್ಕೂವರೆ ಗಂಟೆಗಳ ಕಾಲ ಕರುನಾಡಿನ ಶಾಸಕರು ಮಾಡಲಿದ್ದಾರಂತೆ !

ಮೂರು ದಿನಗಳ ದುಬೈ ಪ್ರವಾಸವೂ ಸೇರಿದಂತೆ ೧೨ ಹಗಲು ಹಾಗೂ ೧೩ ರಾತ್ರಿ ಶಾಸಕರು ದಕ್ಷಿಣ ಅಮೆರಿಕದಲ್ಲಿ ಪ್ರವಾಸ ಮಾಡಲಿದ್ದಾರೆ. ಪುಲ್ಟಿಜರ್‌ನಂಥ ಅದ್ದೂರಿ ಹೊಟೇಲ್‌ನಲ್ಲಿ ವಾಸ್ತವ್ಯವೂ ಲಭಿಸಲಿದೆ. ಆ ಕಾರ್ಯಕ್ರಮ ಪಟ್ಟಿ ಹೀಗಿದೆ...

ಆ. ೩೧ರಂದು ಅರ್ಜೆಂಟೈನಾಕ್ಕೆ ಆಗಮನ. ತಂದೂರು ಇಂಡಿಯನ್ ರೆಸ್ಟೋರೆಂಟ್‌ನಲ್ಲಿ ವಾಸ್ತವ್ಯ. ಆದರೆ ಡ್ರಿಂಕ್ಸ್ ಇಲ್ಲ.

ಸೆ.೧ ನಗರ ಪ್ರದಕ್ಷಿಣೆ. ಅರ್ಜೆಂಟೈನಾದ ರಾಜಧಾನಿ ಹಾಗೂ ಪ್ರೆಸಿಡೆನ್ಸಿಯಲ್ ಹೆಡ್‌ಕ್ವಾಟ್ರರ್ಸ್, ಕ್ಯಾಬ್ಲಿಡೋ ವಸಾಹತು ಪಟ್ಟಣ ಸೇರಿದಂತೆ ಹಲವೆಡೆ ಪ್ರವಾಸ.

ಸೆ ೨- ಟ್ಯಾಂಗೋ ಶೋ

ಸೆ.೩- ಗವರ್ನಮೆಂಟ್ ಪ್ಯಾಲೇಸ್, ಪ್ಲಾಜಾ ಮೇಯರ್, ಆರ್ಚ್‌ಬಿಷಪ್ ಪ್ಯಾಲೇಸ್ ಸೇರಿದಂತೆ ಹಲೆವೆಡೆ ಭೇಟಿ. ಪಾರ್ಕ್ ಆಫ್ ಲವ್‌ನಲ್ಲಿ ವಿಹಾರ.

ಸೆ.೪- ಅರ್ಜೆಂಟೈನಾದ ವಿಖ್ಯಾತ ಟೆಂಪಲ್ ಆಫ್ ದಿ ಸನ್, ಇಂಕಾ ಗುಹಾಂತರಗಳ ಭೇಟಿ

ಸೆ.೫- ಮಾಚು-ಪೀಕೂ ಪರ್ವತ ಪ್ರದೇಶ ವಿಹಾರ

ಸೆ.೬- ಬ್ರೆಜಿಲ್‌ಗೆ ಆಗಮನ. ಹೊಟೇಲ್ ಕಾಂಟಿನೆಂಟಲ್ ಇನ್‌ನಲ್ಲಿ ವಾಸ್ತವ್ಯ.

ಸೆ.೭- ಬ್ರೆಜಿಲ್ ಹಾಗೂ ಅರ್ಜೆಂಟೈನಾದ ವಿವಿಧ ಜಲಪಾತಗಳ ದರ್ಶನ (೮ ಗಂಟೆ ).

ಸೆ. ೮ - ಅಮೆಜಾನ್ ಇಕೋ ಪಾರ್ಕ್ ಸೇರಿದಂತೆ ಹಲವೆಡೆ ಬೋಟಿಂಗ್ ಮತ್ತು ಇತರ ವಿಹಾರ.
ಸೆ.೯- ನೇಚರ್ ಹೈಕ್ ಎಂಬ ವಿಶಿಷ್ಟ ಭೋಜನ, ನಂತರ ಅಮೆಜಾನ್ ಮೂಲನಿವಾಸಿಗಳ ಗುಡಿಸಲುಗಳಿಗೆ ಭೇಟಿ ಹಾಗೂ ಫಿಶಿಂಗ್ ಟೂರ್.

ಸೆ.೧೦- ಶಾಸಕರಿಂದ ಮಂಕಿ ಜಂಗಲ್ ಪರಿಶೀಲನೆ. ನಂತರ ರಿಯೋಗೆ ಪ್ರಯಾಣ

ಸೆ.೧೧- ರಿಯೋದಲ್ಲಿ ವಾಸ್ತವ್ಯ.

ಸೆ. ೧೨- ರಿಯೋದಲ್ಲಿ ನಗರ ದರ್ಶನ

ಚುಚ್ಚು ಮದ್ದು ಕಡ್ಡಾಯ

ಇದೆಲ್ಲಕ್ಕಿಂತ ಮುಖ್ಯವಾಗಿ ದಕ್ಷಿಣ ಅಮೆರಿಕದಲ್ಲಿ ಪ್ರವಾಸ ಮಾಡುವ ಶಾಸಕರಿಗೆ ಕೆಲವೊಂದು ಕಟ್ಟುಪಾಡು ವಿಧಿಸಲಾಗಿದೆ.

ಅದೆಂದರೆ ಯೆಲ್ಲೋ ಫೀವರ್ ಚುಚ್ಚುಮದ್ದನ್ನು ಭಾರತ ಬಿಡುವ ೧೦ ದಿನಗಳಿಗೆ ಮುನ್ನವೇ ಎಲ್ಲರೂ ಕಡ್ಡಾಯವಾಗಿ ಹಾಕಿಸಿಕೊಳ್ಳಬೇಕು. ಕೆಲ ಹೊಟೇಲ್‌ಗಳಲ್ಲಿ ಒಬ್ಬ ವ್ಯಕ್ತಿಗೆ ಕುಡಿಯುವುದಕ್ಕೆ ಮೂರು ಬಾಟಲಿ ನೀರು ಮಾತ್ರ ಉಚಿತ. ಉಳಿದಂತೆ ಕುಡಿಯಬಹುದಾದ ಎಲ್ಲ ದ್ರವಗಳಿಗೆ ಶಾಸಕರು ಸ್ವಂತ ಜೇಬಿನಿಂದಲೇ ಹಣ ನೀಡಬೇಕಂತೆ!

SocialTwist Tell-a-Friend
Print this News Articleಈ ವಾರ್ತೆಯನ್ನು ಮುದ್ರಿಸಿ

ವರದಿಯ ವಿವರಗಳು
ವರದಿಗಾರರ ಭಾವಚಿತ್ರ ಕೃಪೆ : ಕನ್ನಡಪ್ರಭ
ವರದಿಗಾರರು : ”ಆಶ್ವಿನಿ’
ಪ್ರಕಟಿಸಿದ ದಿನಾಂಕ : 2012-09-02

Tell a Friend

ಪ್ರತಿಸ್ಪಂದನ
Mohd Aziz, Mangalore
2012-09-02
ಒಬ್ಬ ಮತದಾರನಾಗಿ ತುಂಬಾ ದುಃಖ ಆಗ್ತಾ ಇದೆ
ತಮ್ಮ ಅನಿಸಿಕೆಯನ್ನು ನಮಗೆ ತಿಳಿಸಿ (ಇಂಗ್ಲೀಷ್ ಅಥವಾ ಕನ್ನಡ ಬರಹದಲ್ಲಿ)
RELIGIOUS Feedbacks are not allowed. They will not be published.-Editor
ತಮ್ಮ ಹೆಸರು :
ತಮ್ಮ ಊರು :
ತಮ್ಮ ಈಮೇಯ್ಲ್ ವಿಳಾಸ :
ತಮ್ಮ ದೂರವಾಣಿ ಸಂಖ್ಯೆ :
ವಿಷಯ :
ತಮ್ಮ ಅನಿಸಿಕೆ :
 
ಎಲ್ಲಾ ವರದಿಗಳು [ಕರ್ನಾಟಕ]

»ರೈತರ ಜಮೀನಿಗೆ 35 ಲಕ್ಷ ರೂ. ನಿಗದಿಗೆ ಸಂಪುಟ ಒಪ್ಪಿಗೆ: ಪ್ರತಿಭಟನೆಗೆ ಮಣಿದ ಸರಕಾರ: ಸುದರ್ಶನ್ ಸ್ವಾಗತ
»ಕುಸಿದ ಹುಲಿಕೆರೆ ಸುರಂಗ: ರೈತರಲ್ಲಿ ಆತಂಕ
»ಸಫಾಯಿ ಕರ್ಮಚಾರಿ ಆಯೋಗ ರಚನೆಗೆ ಚಿಂತನೆ: ಸಚಿವ ಸುರೇಶ್‌ಕುಮಾರ್
»ರಾಷ್ಟ್ರೋತ್ಥಾನ ಪರಿಷತ್‌ಗೆ ಭೂಮಿ ಮಂಜೂರು; ಹೈಕೋರ್ಟ್ ತಡೆ
»ನಂದಿನಿಯ ಮೇವು ತಿಂದವರು ಯಾರು?;ತನಿಖೆಗೆ ಆದೇಶ
»ಕೃಷಿ ಭೂಮಿಗೆ 25ರಿಂದ 35 ಲಕ್ಷ ಅನುದಾನ: ಸುರೇಶ್‌ಕುಮಾರ್
»ಗುಟ್ಕಾ ತಿಂದರೂ ತಲಾಖ್ !...
»ಬಿಜೆಪಿ ಭ್ರಷ್ಟಾಚಾರದಲ್ಲೇ ಕಾಲಹರಣ ಮಾಡ್ತಿದೆ: ಕಾಂಗ್ರೆಸ್
»ಅಕ್ರಮ-ಸಕ್ರಮ: ರಾಜ್ಯಪಾಲರನ್ನು ಭೇಟಿ ಮಾಡಿದ ಸಿ‌ಎಂ ಶೆಟ್ಟರ್
»ಅನಧಿಕೃತ ಆಂಗ್ಲ ಮಾಧ್ಯಮ ಶಾಲೆಗಳ ವಿರುದ್ಧ ಕ್ರಮಕ್ಕೆ ಆಗ್ರಹಿಸಿ ನವ ಕರ್ನಾಟಕ ನಿರ್ಮಾಣ ವೇದಿಕೆಯಿಂದ ಧರಣಿ
»ಪ್ರೌಢಶಿಕ್ಷಣದೊಂದಿಗೆ ಪದವಿ ಪೂರ್ವ ಇಲಾಖೆ ವಿಲೀನ ವಿರೋಧಿಸಿ ಪಿಯು ಕಾಲೇಜು ನೌಕರರ ಸಂಘದಿಂದ ಮನವಿ
»ಜಗತ್ತಿಗೆ ನೋನಿ ಸಸ್ಯ ಔಷಧಿ ಗುಣವುಳ್ಳ ಅಮೂಲ್ಯ ಕೊಡುಗೆ: ಕೃಷಿತಜ್ಞ ಸಚ್ಚಿದಾನಂದ
»ಸಂಗಮೇಶ್ವರಪೇಟೆ ಸಹಕಾರ ಸಂಘಕ್ಕೆ 50 ಲಕ್ಷ ಲಾಭ: ಸಚಿವ ಜೀವರಾಜ್
»ವಿದ್ಯಾರ್ಥಿಗಳು ಹೊಣೆಗಾರಿಕೆಯ ಪ್ರಜ್ಞೆ ಬೆಳೆಸಿಕೊಳ್ಳಬೇಕು: ಬೋಪಯ್ಯ
»ಜನರ ಸಮಸ್ಯೆಗೆ ಸ್ಪಂದಿಸದ ರಾಜಕಾರಣಿಗಳು ದ್ರೋಹಿಗಳು: ಮತ್ತೆ ಗುಡುಗಿದ ಈಶ್ವರಪ್ಪ
»ಎರಡನೆ ದಿನಕ್ಕೆ ಕಾಲಿಟ್ಟ ಬಗರ್ ಹುಕುಂ ರೈತರ ಪಾದಯಾತ್ರೆ
» ಕನ್ನಡ ವಿಕಿ ಡಿಂಡಿಮ!...
» ಎಂಜಿ ರಸ್ತೆ ಮೆಟ್ರೊ ನಿಲ್ದಾಣದಲ್ಲಿ ಕೊಳ, ಕಾರಂಜಿ ಸೊಬಗು
»ಗಂಗಾವತಿ: ಎಚ್ಚೆತ್ತ ಆರೋಗ್ಯ ಇಲಾಖೆ, ನಗರಸಭೆ ಜಿಲ್ಲೆಯಲ್ಲಿ 270 ಡೆಂಗ್ ಪ್ರಕರಣ ಪತ್ತೆ: 2 ಸಾವು
»ಅಮಾಯಕರಿಗೆ ಉಗ್ರರ ಪಟ್ಟ :ಎ.ಕೆ. ಸುಬ್ಬಯ್ಯ ಆರೋಪ; *ಪೊಲೀಸರ ಮಾಹಿತಿಯ ಕುರಿತಂತೆ ಸಂಶಯ!
»Plea to remove Karnataka judge for alleged sexist remarks
»ಮೈಸೂರು: ಮನೆ ಮನೆಗೆ ಅಂಬೇಡ್ಕರ್'ಗೆ ಚಾಲನೆ
»ಉದ್ಯಾನ ನಗರಿಯಲ್ಲಿ ನಕಲಿ ವೈದ್ಯರು: ರಹಸ್ಯ ಕಾರ್ಯಾಚರಣೆಯಲ್ಲಿ ವಿವರ ಬಯಲು
»ಸಾರ್ವಜನಿಕರ ತೀವ್ರ ವಿರೋಧದ ನಡುವೆಯೂ ವಿದೇಶಕ್ಕೆ ಹಾರಲು ಮತ್ತೊಂದು ತಂಡ ತಯಾರಿ: 16 ಶಾಸಕರು, 7 ಅಧಿಕಾರಿಗಳ ವಿದೇಶ ಪ್ರವಾಸ ಪಟ್ಟಿ ಸಿದ್ಧ
»ಡಾ.ಜಾಫರ್ ಪಾಸ್‌ಪೋರ್ಟ್ ಪೊಲೀಸ್ ವಶಕ್ಕೆ | ಗೋವಾ ನಂಟಿನ ತನಿಖೆ | ನಯೀಮ್ ಸಿದ್ದಿಕಿ ವಿಚಾರಣೆ ಸ್ಥಳ ಬದಲು | ಕಾರವಾಳಿ ಪ್ರದೇಶಕ್ಕೆ ಹೊರಟ ಸಿಸಿಬಿ ತಂಡ

 

©2007-2009 GulfKannadiga.com | ಸಂಪಾದಕೀಯ ಮಂಡಳಿ
Designed by Alan D'Souza, Moodbidri