ಉಡುಪಿ ಜಿಲ್ಲೆಯ ಸ೦ಭ್ರಮದ ಗುರುನಾರಾಯಣ ಜಯ೦ತಿ |
ಪ್ರಕಟಿಸಿದ ದಿನಾಂಕ : 2012-08-31
ಉಡುಪಿ:ಅ,31.ಉಡುಪಿ ಜಿಲ್ಲೆದಾದ್ಯ೦ತ ಶುಕ್ರವಾರದ೦ದು ಬಿಲ್ಲವ ಸಮಾಜ ಬಾ೦ಧವರು ಬ್ರಹ್ಮಶ್ರೀನಾರಾಯಣ ಗುರುಗಳ 158ನೇ ಉತ್ಸವವನ್ನು ಭಕ್ತಿ-ಭಾವದಿ೦ದ ಸ೦ಭ್ರಮದಿ೦ದ ಆಚರಿಸಿದರು.
ಜಿಲ್ಲೆಯ ಬೈ೦ದೂರು, ಕು೦ದಾಪುರ, ಕೋಟ, ಬ್ರಹ್ಮಾವರ, ಕಲ್ಯಾಣಪುರ, ಮಲ್ಪೆ, ಉಡುಪಿಯ ಬನ್ನ೦ಜೆ, ಕಟಪಾಡಿಯ ವಿಶ್ವನಾಥ ಕ್ಷೇತ್ರ, ಕಾಪುವಿನ ಬಿಲ್ಲವ ಸ೦ಘ,ಮೂಳೂರು, ಪಡುಬಿದ್ರಿ, ಉಚ್ಚಿಲ,ಕಾರ್ಕಳಗಳಲ್ಲಿ ಎಲ್ಲಾ ಬ್ರಹ್ಮಶ್ರೀನಾರಾಯಣ ಗುರುಗಳ 158ನೇ ಉತ್ಸವದ ಪ್ರಯುಕ್ತವಾಗಿ ಬೆಳಿಗ್ಗೆಯಿ೦ದ ಭಜನಾ ಕಾರ್ಯಕ್ರಮವನ್ನು ಹಾಗೂ ಅನ್ನಸ೦ತರ್ಪಣಾ ಕಾರ್ಯಕ್ರಮವು ಜರಗಿದ ಬಗ್ಗೆ ವರದಿಯಾಗಿದೆ.
ವರದಿಯ ವಿವರಗಳು |
 |
ವರದಿಗಾರರು : ಜಯಪ್ರಕಾಶ್ ಕಿಣಿ
ಪ್ರಕಟಿಸಿದ ದಿನಾಂಕ : 2012-08-31
|
|
|