ಶುಕ್ರವಾರ, 06-12-2019
ಇತ್ತೀಚಿನ 20 ಪ್ರಮುಖ ವರದಿಗಳು
Latest news item ಪೊಲೀಸ್ ಎನ್‌ಕೌಂಟರ್‌ಗೆ ಬಲಿಯಾದಾತ ಕನ್ನಡಿಗನೇ..?
Latest news item ನಂದಿನಿಯ ಮೇವು ತಿಂದವರು ಯಾರು?;ತನಿಖೆಗೆ ಆದೇಶ
Latest news item ಶಾಸಕ ರಘುಪತಿ ಭಟ್‌ ರಿಗೆ ಬೆದರಿಕೆ ಕರೆ
Latest news item ಕಡೇಶ್ವಾಲ್ಯದಲ್ಲಿ ನರೇಗಾದಡಿ ಸಾಲು ಮರ ಗಿಡ ನೆಡುವ ಕಾಮಗಾರಿಗೆ ಚಾಲನೆ
Latest news item ಖ್ಯಾತ ಕಲಾವಿದ ನೆಬ್ಬೂರು ನಾರಾಯಣ ಭಾಗವತರಿಗೆ ದೇರಾಜೆ ಪ್ರಶಸ್ತಿ
Latest news item ದ.ಕ.ಜಿಲ್ಲಾ ಪಂಚಾಯತ್ ಕಚೇರಿಯಲ್ಲಿ ಬೃಹತ್ ಗಾತ್ರದ ಹೆಬ್ಬಾವು ಪ್ರತ್ಯಕ್ಷ
Latest news item ಅಂದು ಸ್ವಾತಂತ್ರಕ್ಕಾಗಿ... ಇಂದು ತುಂಡು ಭೂಮಿಗಾಗಿ!: ಕರುಣಾಕರ ಉಚ್ಚಿಲ್‌ರ ಮುಗಿಯದ ಹೋರಾಟ
Latest news item ಶಿರೂರು: ‘ಗ್ರೀನ್ ವ್ಯಾಲಿ’ಯಲ್ಲಿ ಶಿಕ್ಷಕರ ದಿನಾಚರಣೆ
Latest news item ಕುದಿ ವಸಂತ ಶೆಟ್ಟಿ ಅವರಿಗೆ ರಾಷ್ಟ್ರ ಮಟ್ಟದ ಉತ್ತಮ ಶಿಕ್ಷಕ ಪ್ರಶಸ್ತಿ ಪ್ರಧಾನಿಸಿದ ರಾಷ್ಟ್ರಪತಿ
Latest news item ಬಿಲ್ಲವ ಜಾಗೃತಿ ಬಳಗದ ವತಿಯಿಂದ ನಾರಾಯಣ ಗುರು ಜಯಂತಿ ಆಚರಣೆ
Latest news item ಎಂಜಿ ರಸ್ತೆ ಮೆಟ್ರೊ ನಿಲ್ದಾಣದಲ್ಲಿ ಕೊಳ, ಕಾರಂಜಿ ಸೊಬಗು
Latest news item ಉದ್ಯಾನ ನಗರಿಯಲ್ಲಿ ನಕಲಿ ವೈದ್ಯರು: ರಹಸ್ಯ ಕಾರ್ಯಾಚರಣೆಯಲ್ಲಿ ವಿವರ ಬಯಲು
Latest news item ವಿದ್ಯಾರ್ಥಿನಿ ಮೇಲಿನ ಎಬಿವಿಪಿ ಹಲ್ಲೆ ಖಂಡಿಸಿ ಬೆಳ್ಳಾರೆಯಲ್ಲಿ ಸಿಎಫ್‌ಐ ಪ್ರತಿಭಟನೆ
Latest news item ಹೆಚ್ಚಾಯ್ತು ಸಿಂಗ್ ಸಂಪುಟದ ಕುಬೇರರ ಸಂಪತ್ತು: ರಾಜೀವ್ ಶುಕ್ಲಾ ಸಂಪತ್ತಿನಲ್ಲಿ ಗಣನೀಯ ಏರಿಕೆ, ಖರ್ಗೆ, ಕೃಷ್ಣ ಕೋಟ್ಯಧಿಪತಿಗಳು, ಮೊಯ್ಲಿ ಲಕ್ಷಾಧೀಶ್ವರ... ಪತ್ನಿ ಕೋಟ್ಯಧೀಶೆ
Latest news item ಸಾರ್ವಜನಿಕರ ತೀವ್ರ ವಿರೋಧದ ನಡುವೆಯೂ ವಿದೇಶಕ್ಕೆ ಹಾರಲು ಮತ್ತೊಂದು ತಂಡ ತಯಾರಿ: 16 ಶಾಸಕರು, 7 ಅಧಿಕಾರಿಗಳ ವಿದೇಶ ಪ್ರವಾಸ ಪಟ್ಟಿ ಸಿದ್ಧ
Latest news item ಡಾ.ಜಾಫರ್ ಪಾಸ್‌ಪೋರ್ಟ್ ಪೊಲೀಸ್ ವಶಕ್ಕೆ | ಗೋವಾ ನಂಟಿನ ತನಿಖೆ | ನಯೀಮ್ ಸಿದ್ದಿಕಿ ವಿಚಾರಣೆ ಸ್ಥಳ ಬದಲು | ಕಾರವಾಳಿ ಪ್ರದೇಶಕ್ಕೆ ಹೊರಟ ಸಿಸಿಬಿ ತಂಡ
Latest news item ನಕ್ಸಲ್ ನಿಗ್ರಹ ಪಡೆ ಗುಂಡಿಗೆ ನಕ್ಸಲ್ ಬಲಿ
Latest news item 

 
ಗಂಗಾವತಿ: ಬಸ್ ನಿಲ್ದಾಣ ಗಳಲ್ಲಿ ಗೌರವಾರ್ಥವಾಗಿ ಜ್ಞಾನಪೀಠ ಪ್ರಶಸ್ತಿ ಪುರಸ್ಕೃತರ ಭಾವಚಿತ್ರ ಅನಾವರಣ

ಗಂಗಾವತಿ,ಆ.29:ಈಶಾನ್ಯ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆಯಿಂದ ಕಳೆದ ಆ.15ರಿಂದ ಮುಖ್ಯ ಬಸ್ ನಿಲ್ದಾಣಗಳಲ್ಲಿ ಗೌರವಾರ್ಥವಾಗಿ ಜೊತೆಗೆ ಸವಿನೆನಪಿಗಾಗಿ ಜ್ಞಾನಪೀಠ ಪ್ರಶಸ್ತಿ ಪುರಸ್ಕೃತರ ಭಾವಚಿತ್ರಗಳನ್ನು ಅನಾವರಣ ಮಾಡಲಾಗುತ್ತಿದ್ದು,ಇತ್ತೀಚೆಗೆ ನಗರದ ಬಸ್ ನಿಲ್ದಾಣದಲ್ಲಿಯೂ ಕೂಡ ಅನಾವರಣ ಮಾಡಲಾಗಿದೆ ಎಂದು ಕೊಪ್ಪಳ ವಿಭಾಗದ ಸಂಚಾರಿ ನಿಯಂತ್ರ ಕ ವಿವೇಕಾನಂದ ತಿಳಿಸಿದ್ದಾರೆ.

ಈಶಾನ್ಯ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆಯ ವ್ಯವಸ್ಥಾಪಕ ಜಿ.ಶಿವಮೂರ್ತಿ ಆ.15 ರಿಂದ ಮೊದಲು ಬೀದರ್‌ನಲ್ಲಿ ಪ್ರಪ್ರಥಮವಾಗಿ ಜ್ಞಾನಪೀಠ ಪ್ರಶಸ್ತಿ ಪುರಸ್ಕೃತರ ಭಾವಚಿತ್ರಗಳನ್ನು ಹಾಕಲಾಯಿತು.ನಂತರ ಗುಲ್ಬರ್ಗಾ,ಕೊಪ್ಪಳ,ಗಂಗಾವತಿಯಲ್ಲಿ ಹಾಕಲಾಗಿದೆ ಎಂದರಲ್ಲದೇ,ಇನ್ನುಳಿದಂತೆ ಸಣ್ಣ ಸಣ್ಣ ನಿಲ್ದಾಣಗಳಲ್ಲಿ ಕನ್ನಡ ನಾಣ್ಣುಡಿಗಳನ್ನು ಹಾಕಲಾಗುವುದು ಎಂದರು.

ಎಸ್‌ಎಂಎಸ್ ಮೂಲಕ ಮಾಹಿತಿ:  ಪ್ರಯಾಣಿಕರ ಅನುಕೂಲಕ್ಕಾಗಿ ಮುಂಬ ರುವ ದಿನಗಳಲ್ಲಿ ಎಸ್‌ಎಂಎಸ್ ಮೂಲಕ ಬಸ್ ನಿಲ್ದಾಣದಿಂದ ಬಸ್ ಹೋಗುವ ಬರುವ ಮಾಹಿತಿಯನ್ನು ತಿಳಿಸುವ ವ್ಯವಸ್ಥೆ ಕೈಗೊಳ್ಳಲಾಗುವುದು.ಜೊತೆಗೆ ನಿಲ್ದಾಣಗಳಲ್ಲಿ ಕಂಪ್ಯೂಟರೀಕೃತ ಧ್ವನಿವರ್ಧಕವನ್ನು ಜೋಡಿಸಲಾಗುವುದು ಎಂದವರು ತಿಳಿಸಿದ್ದಾರೆ.

SocialTwist Tell-a-Friend
Print this News Articleಈ ವಾರ್ತೆಯನ್ನು ಮುದ್ರಿಸಿ

ವರದಿಯ ವಿವರಗಳು
ವರದಿಗಾರರ ಭಾವಚಿತ್ರ ಕೃಪೆ : varthabharthi
ವರದಿಗಾರರು : ಕರ್ನಾಟಕ ವರದಿಗಾರರು
ಪ್ರಕಟಿಸಿದ ದಿನಾಂಕ : 2012-08-30

Tell a Friend

ಪ್ರತಿಸ್ಪಂದನ
Subhashini, Kasaragod
2012-08-30
ಬಸ್ ನಿಲ್ದಾಣಗಳು ಸುಸಜ್ಜಿತವಾಗಿ , ಕಂಪ್ಯೂಟರೀಕೃತ ವ್ಯವಸ್ಥೆಯೊಂದಿಗೆ ಅಚ್ಚುಕಟ್ಟಾಗಿದ್ದರೆ ಚೆನ್ನ . ನನಗೆ ತಿಳಿದಂತೆ ಬಸ್ ನಿಲ್ದಾಣಗಳು ಅವ್ಯವಸ್ಥೆಗಳ ಕೊಂಪೆಯಾಗಿವೆ , ನಿಲ್ಲಲೂ , ಕೂರಲೂ ಆಗದೆ ಮಹಿಳೆಯರಂತೂ ಚಡಪಡಿಸುವ ಸ್ಥಿತಿ . ಪ್ರಯಾಣಿಕರು ಅಲ್ಲಿಂದಿಲ್ಲಿಗೆ ಹೋಗುವ ತುರಾತುರಿಯಲ್ಲಿರುವವರು , ಫೋಟೋ ನೋಡಿ ರಸಾಸ್ವಾದನೆ ಮಾಡುವ ಲಹರಿಯಲ್ಲಿ ಇರುವುದಿಲ್ಲ !

ಊರಿನ ಹೆಸರು , ಬಸ್ಸುಗಳ ವೆಳಾಪಟ್ಟಿ , ಧ್ವನಿವರ್ಧಕಗಳಲ್ಲಿ ಮಾಹಿತಿ , ಇವುಗಳನ್ನು ಅಚ್ಚುಕಟ್ಟಾದ ಕನ್ನಡದಲ್ಲಿ ಮೊದಲು ಕೊಡಲಿ ....

Dhawal, Mangalore
2012-08-30
Good one great Job. This has to be implimentd in all the bustands, Railway station & the Airports..
sujatha, bangalore
2012-08-30
ಒಳ್ಳೆ ಆಲೋಚನೆ ಸರ್...ನಿಜಕ್ಕೂ ನಮ್ಮ ಮಕ್ಕಳಿಗೂ ಯುವ ಪೀಳಿಗೆಗೂ ಇವರ ಪರಿಚಯವಾಗಲಿ ಸರ್...
ramakrishna hosabettu, k
2012-08-30
ತುಂಬಾ ಒಳ್ಳೆಯ ಕೆಲಸ ಮಾಡಿದಿರಿ , ಹಾಗು ಬೆಂಗಳೂರು ಸಹಕರನಗರ್ದಲ್ಲಿ ಇದೆ ನಮೂನೆ ಎಫ್ ಬ್ಲಾಕ್ ಬಸ್ ನಿಲ್ದಾಣ ದಲ್ಲಿ ಕನ್ನಡಬಗ್ಗೆ ಲೆಕ್ನ್ ಗಳನ್ನೂ , ವರ್ತಮಾನ ಪತ್ರಿಕೆಯನ್ನು , ಓದುಗರಿಗೆ ಇಡುವರು .
anand, mb
2012-08-30
ತುಂಬಾ ಸಂತೋಷವಾದ ವಿಷಯ...ಎಲ್ಲ ಬಸ್ ನಿಲ್ಧಾಣಗಳು ಈ ರೀತಿ ನಮ್ಮ ತನವನ್ನ ಎತ್ತಿ ತೋರಿಸುವ ಕೆಲಸ ಮಾಡಬೇಕಿದೆ...
ಕ.ವೆಂ.ನಾಗರಾಜ್, ಹಾಸನ
2012-08-30
ಒಳ್ಳೆಯ ಕೆಲಸ. ಇತರ ಸಂಘ-ಸಂಸ್ಥೆಗಳ ಸಹಕಾರವನ್ನೂ ಪಡೆಯಬಹುದು.
ಸತ್ಯಚರಣ ಎಸ್.ಎಮ್., ಶಿವಮೊಗ್ಗ
2012-08-30
ನಿಜಕ್ಕೂ ಇದು ಸಂತಸದ ಸಂಗತಿ.. ಮೊನ್ನೆ ಮೊನ್ನೆ ಇನ್ನೂ ಎಲ್ಲೋ ನೋಡಿದ ನೆನಪು..! ನಿಜಕ್ಕೂ, ನಮ್ಮ ಇತ್ತೀಚಿನ ಯುವ ಪೀಳಿಗೆಗೆ, ಈ ರೀತಿಯಲ್ಲಾದರೂ ಇವರೆಲ್ಲರ ಪರಿಚಯ ಮಾಡಿಕೊಡಬೇಕು ಅನ್ನಿಸುತ್ತೆ..! :)
Rathnakara Mallamoole, Kasaragodu
2012-08-30
೮ ಜ್ಞಾನ ಪೀಠ ಪ್ರಶಸ್ತಿ ಗಳು ಕನ್ನಡ ಭಾಷೆ ಸಾಹಿತ್ಯ ದ ಗೌರವವನ್ನು ಹೆಚ್ಚಿಸಿವೆ . ಎಲ್ಲರಿಗೂ ಕನ್ನಡ ಭಾಷೆ ,ಸಾಹಿತ್ಯದ ಹಿರಿಮೆ, ಗರಿಮೆ ತಿಳಿಯಲು ಇದು ಅನುಕೂಲವಾಗಲಿ ಎಂಬ ಹಾರೈಕೆ. ಅಧಿಕೃತರಿಗೂ, ಪತ್ರಿಕೆಗೂ ನಮ್ಮ ವಂದನೆ.
Aruna Muthugadur, Davangere, Karnataka
2012-08-30
ಗಂಗಾವತಿ ಬಸ್ ನಿಲ್ದಾಣದ ಅಧಿಕಾರಿ ಜಿ.ಶಿವಮೂರ್ತಿ ಹಾಗು ಎಲ್ಲಾ ಬಸ್ ನಿಲ್ದಾಣದ ಅಧಿಕಾರಿಗಳಿಗೆ ಯು.ಎ.ಇ. ಕನ್ನಡಿಗರ ಹ್ರುಧಯಪೂರ್ವಕವಾದ ವಂದನೆಗಳು.

ನಮ್ಮ ಕರ್ನಾಟಕದ ಎಲ್ಲ ಬಸ್ ನಿಲ್ದಾಣಗಳಲ್ಲಿ ಕರ್ನಾಟಕಕ್ಕೆ ದುಡಿದ ಎಲ್ಲರ ಭಾವಚಿತ್ರಗಳನ್ನ ಹಾಕಿದಲ್ಲಿ ಇತ್ತೀಚಿನ ಪೀಳಿಗೆಯವರಿಗೆ ನಾಡಿಗಾಗಿ ಹೋರಾಡಿದವರ ಬಗ್ಗೆ ತಿಳುವಳಿಕೆ ಮೂಡಿಸಿದಂತಾಗುತ್ತದೆ. ಗಂಗಾವತಿ ಬಸ್ ನಿಲ್ದಾಣದ ಅಧಿಕಾರಿಗಳನ್ನು ನೋಡಿ ಕಲಿಯಬೇಕು. - ಅರುಣ ಮುತ್ತುಗದೂರ್, ದುಬೈ,

Somashekhar, Bengaluru
2012-08-30
ತುಂಬಾ ಅದ್ಭುತವಾದ ಆಲೋಚನೆ ಇದು. ಕನ್ನಡವ ಪ್ರೋತ್ಸಾಹಿಸುವಂತಹ ಇಂತಹ ಕೆಲಸಗಳು ಇನ್ನು ಆಗಲಿ ಎಂದು ಬಯಸುತ್ತೇನೆ ಮತ್ತು ನನ್ನ ಸಂಪೂರ್ಣ ಬೆಂಬಲವಿದೆ.
DR.SHIVAJI RAO GAIKWAD, bENHALOORU
2012-08-30
ತುಂಬಾ ಉಪಯುಕ್ತ ಮಾಹಿತಿ. ಇದನ್ನು ಜನರಿಗೆ ತಿಳಿಸಲು ಸಾರಿಗೆ ಇಲಾಕೆಯವರು ಕೈಕೊಂಡ ಕ್ರಮ ಶ್ಲಾಘನೀಯ
ತಮ್ಮ ಅನಿಸಿಕೆಯನ್ನು ನಮಗೆ ತಿಳಿಸಿ (ಇಂಗ್ಲೀಷ್ ಅಥವಾ ಕನ್ನಡ ಬರಹದಲ್ಲಿ)
RELIGIOUS Feedbacks are not allowed. They will not be published.-Editor
ತಮ್ಮ ಹೆಸರು :
ತಮ್ಮ ಊರು :
ತಮ್ಮ ಈಮೇಯ್ಲ್ ವಿಳಾಸ :
ತಮ್ಮ ದೂರವಾಣಿ ಸಂಖ್ಯೆ :
ವಿಷಯ :
ತಮ್ಮ ಅನಿಸಿಕೆ :
 
ಎಲ್ಲಾ ವರದಿಗಳು [ಸಾಹಿತ್ಯ-ಸಂಸ್ಕೃತಿ]

»ಕನ್ನಡಕ್ಕೆ ಎಂದೂ ಸಾವಿಲ್ಲ: ಡಾ.ಹನುಮಂತಯ್ಯ ಅಭಿಮತ
» ಸಮಸ್ಯೆಯ ಗಂಟುಗಳು...
»ಗಂಗಾವತಿ: ಬಸ್ ನಿಲ್ದಾಣ ಗಳಲ್ಲಿ ಗೌರವಾರ್ಥವಾಗಿ ಜ್ಞಾನಪೀಠ ಪ್ರಶಸ್ತಿ ಪುರಸ್ಕೃತರ ಭಾವಚಿತ್ರ ಅನಾವರಣ
»ಪಳಕಳ ಸೀತಾರಾಮ ಭಟ್ಟರಿಗೆ ಬಾಲ ಸಾಹಿತ್ಯ ಪುರಸ್ಕಾರ
»ಕನ್ನಡ ಸಾಹಿತ್ಯಕ್ಕೆ ಶರಣರ ಕೊಡುಗೆ ಅಪಾರ: ಸಿದ್ದಣ್ಣ ಲಂಗೋಟಿ
»ಜಗದ, ಯುಗದ ಮಹಾಕವಿ ಕುವೆಂಪು: ದೇಜಗೌ
»ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಉಡುಪಿ ವತಿಯಿಂದ ಕೂಗಿದರೂ”ದ್ವನಿ ಕೇಳಲಿಲ್ಲವೇ’ ನೃತ್ಯ ರೂಪಕ ಪ್ರದರ್ಶನ
»ನಿಘಂಟು ಬ್ರಹ್ಮ ಪ್ರೊ. ಜೀವಿಗೆ ಶತಕದ ಸಂಭ್ರಮ | ಸಂತನಂತೆ ಬದುಕು ಎಂಬ ತಂದೆ ಮಾತಿನಂತೆ ಸರಳ ಮಾರ್ಗದಲ್ಲೇ ಬದುಕಿದ್ದೇನೆ: ಪ್ರೊ. ಜಿ. ವೆಂಕಟಸುಬ್ಬಯ್ಯ
»ಕಾವ್ಯದಲ್ಲಿ ಬದುಕಿನ ಸಂವೇದನೆಯಿರಲಿ: ಸಿಪಿಕೆ
»ಬಾಬು ಕುಡ್ತಡ್ಕರಿಗೆ ಶೇಣಿ ಪ್ರಶಸ್ತಿ ಪ್ರದಾನ: ಯಕ್ಷಗಾನ ಶೈಕ್ಷಣಿಕ ಅಧ್ಯಯನ ಪಠ್ಯವಾಗಲಿ: ಡಾ| ಆಳ್ವ
»ಓರೆನೋಟ...
»ಮಾಲಿನಿ ಭಟ್ ಅವರ ಕವನ : ಅಪ್ಪಾ ನಿನ್ನ ಬರುವಿಕೆಯಲ್ಲಿ ಮತ್ತು ಅಮ್ಮ
»ಅಮೀನಗಡದ ’ರಾಗ ಕಲಾ ವೈಭವ ಸಾಂಸ್ಕೃತಿಕ ಪ್ರತಿಷ್ಠಾನ’ ದಿಂದ ಕವನಗಳಿಗೆ ಆಹ್ವಾನ
»ಸಂಸ್ಕೃತಿ, ಸಾಹಿತ್ಯ ಬೆಳಗಿಸಿದ ಮಹಾನುಭಾವರ ಸ್ಮರಣೆ ಆದ್ಯ ಕರ್ತವ್ಯ: ಹಾಲಂಬಿ
»ನೀ ಜೊತೆಯಿರಲು-ಅನಿತಾ ನರೇಶ್ ಮಂಚಿಯವರ ಕವನ
»ವಿದೇಶದಲ್ಲಿ ಸಂಸ್ಕೃತಿ ಬಿತ್ತನೆ
»ಮಣಿಪಾಲದ ವಿದ್ಯಾರ್ಥಿಗೆ ರಾ.ಚಿತ್ರಕಲಾ ಪ್ರಶಸ್ತಿ
»ಡಾ.ಪುಣಿಂಚಿತ್ತಾಯರಿಗೆ ಮರಣೋತ್ತರ ‘ತುಳು ಸಾಹಿತ್ಯ ರತ್ನ ಪ್ರಶಸ್ತಿ’
»ಒಂದಿಷ್ಟು ಹನಿಗಳು... - ಗುರುನಾಥ ಬೋರಗಿ, ಬೆಂಗಳೂರು
»ನನ ಕಂದಾ ನೀ ನನ್ನ ಉಸಿರು... -ಸವಿತಾ ಇನಾಮದಾರ
»ಅಮ್ಮನ ಕೆನ್ನೆಯಲ್ಲಿ ರಮಝಾನ್ ದಿನಗಳು : ಬಿ.ಎಂ.ಬಶೀರ್,ಮಂಗಳೂರು
»ಕೇಳ ಬಾರದಿತ್ತೆ ಈ ಪ್ರಶ್ನೆ…-ಸುನೀತ ಮಂಜುನಾಥ್, ಮೈಸೂರು
»ದಿನೇಶ್ ಕುಕ್ಕುಜಡ್ಕ "ಪಂಚ್"
»ಮುಕ್ಕಾಲು ಪಟ್ಟಣದೊಳಗೆ ಕಾಲು ಗದ್ದೆಗೆ ಬೇಕು : -ಈಶ್ವರ ಕಿರಣ ಭಟ್,ಕಾಸರಗೋಡು
»ಬ್ರಹ್ಮಾಂಡವೆಲ್ಲಾ ಅಲೆದ ಮನಕ್ಕೆ ಒಂದು ಹನಿ ಅಮೃತ: ಪ್ರವೀಣ್ ಕುಲಕರ್ಣಿ

 

©2007-2009 GulfKannadiga.com | ಸಂಪಾದಕೀಯ ಮಂಡಳಿ
Designed by Alan D'Souza, Moodbidri