ಇತ್ತೀಚಿನ 20 ಪ್ರಮುಖ ವರದಿಗಳು |
|
|
|
ಪಾಕ್ ಭಯೋತ್ಪಾದಕ ಕಸಬ್ ಗೆ ಗಲ್ಲೇ ಗತಿ: ಸು.ಕೋರ್ಟ್ |
ಪ್ರಕಟಿಸಿದ ದಿನಾಂಕ : 2012-08-29
ನವದೆಹಲಿ: ಮುಂಬೈ ದಾಳಿಕೋರ, ಪಾಕ್ ಭಯೋತ್ಪಾದಕ ಅಜ್ಮಲ್ ಕಸಬ್ ಗೆ ವಿಧಿಸಲಾಗಿದ್ದ ಮರಳ ದಂಡನೆ ಶಿಕ್ಷೆಯನ್ನು ಸುಪ್ರೀಂಕೋರ್ಟ್ ಎತ್ತಿಹಿಡಿದಿದೆ. ಈ ಸಂಬಂಧ ಮರಣದಂಡನೆ ಶಿಕ್ಷೆಯನ್ನು ರದ್ದುಪಡಿಸುವಂತೆ ಕೋರಿ ಕಸಬ್ ಸಲ್ಲಿಸಿದ್ದ ಅರ್ಜಿಯನ್ನು ಸುಪ್ರೀಂಕೋರ್ಟ್ ಬುಧವಾರ ತಿರಸ್ಕರಿಸಿದೆ.
166 ಜನರ ಸಾವಿಗೆ ಕಾರಣನಾಗಿರುವ ಕಸಬ್ ಪ್ರಸ್ತುತ ಮುಂಬೈನ ಆರ್ಥರ್ ರೋಡ್ ಜೈಲಿನಲ್ಲಿದ್ದಾನೆ. ಮೇ.6, 2010 ರಂದು ಮುಂಬೈ ಕೋರ್ಟ್ ನಲ್ಲಿ ಕಸಬ್ ಗೆ ಗಲ್ಲು ಶಿಕ್ಷೆ ನೀಡಬೇಕೆಂದು ಆದೇಶಿಸಿತ್ತು. ಆದರೆ, ಪ್ರಕರಣಕ್ಕೆ ಸಂಬಂಧಿಸಿದಂತೆ ಬದುಕುಳಿದಿರುವ ಏಕೈಕ ಪಾಕಿಸ್ತಾನಿ ಉಗ್ರ ಮೊಹಮ್ಮದ್ ಅಜ್ಮಲ್ ಅಮೀರ್ ಕಸಬ್ ಗಲ್ಲುಶಿಕ್ಷೆಗೆ ಅ. 10 ರಂದು ಸುಪ್ರೀಂಕೋರ್ಟ್ ತಡೆಯಾಜ್ಞೆ ನೀಡಿತ್ತು.
ವರದಿಯ ವಿವರಗಳು |
 |
ಕೃಪೆ : ಒನ್ ಇಂಡಿಯಾ ವರದಿಗಾರರು : ”ಆಶ್ವಿನಿ’
ಪ್ರಕಟಿಸಿದ ದಿನಾಂಕ : 2012-08-29
|
|
P.P.ABDUL KAREEM THOKUR, POLYA,UCHILA | 2012-08-30 | ಇವನನ್ನು ಯಾವತ್ತೋ ಗಲ್ಲಿಗೆರಿಸಬೆಕಿತ್ತು.ಜೊತೆಗೆ ಓದುಗ
ರೊಬ್ಬರು ಗುಜರಾತ್ನಲ್ಲಿ ೩೨ಭಯೋತ್ಪಾದಕರಿಗೆ ಶಿಕ್ಷೆ ವಿಧಿಸಿದ ಸುದ್ಧಿ ಗಲ್ಫ್ ಕನ್ನಡಿಗ ದಲ್ಲಿ ಪ್ರಕಟಗೊಳ್ಳದ ಬಗ್ಗೆ
ಖೇದ ವ್ಯಕ್ತಪಡಿಸಿದ್ದಾರೆ .''ಗಲ್ಫ್ ಕನ್ನಡಿಗ ''ದಲ್ಲಿ ಪ್ರಕಟ
ಗೊಂಡಿದೆ . ಸ್ವಲ್ಪ ವಿಳಂಬ ಆಗಿದೆ ಅಸ್ಟ್ಟೆ. ಸಹಕರಿಸಿ .
|
Haida, Mangalore | 2012-08-29 | ಯಾಕೆ ಈ ಘನ ಸರಕಾರ ನರಭಕ್ಷಕನ ಬಲಿಗೆ ಇಷ್ಟರವರೆಗೆ ಕಾಯುತ್ತಿತ್ತು ಎಂದು ಅರ್ಥವಾಗದ ರಹಸ್ಯ, ಹಾಗೆಯೇ ಇದೆ ಶಿಕ್ಷೆಗೆ ಯೋಗ್ಯವಾದ ಇನ್ನೂ ಕೆಲ ಮಿಕಗಳಿವೆ. ಅವರಿಗೂ ಯೋಗ ಬೇಗ ಕೂಡಿ ಬರಲಿ ಎಂದು ಆಶಿಸೋಣ..! |
girish, manipal | 2012-08-29 | ಈ ತೀರ್ಪು ಯಾಕೆ ಇಷ್ಟು ತಡ ಆಯಿತು .....? ಪಾಕಿಸ್ತಾನದಲ್ಲಿ ಇಂಡಿಯಾ ದ ಯಾರೇ ಒಬ್ರು ಸಿಗ್ತಾ ಇದ್ರು ಇಷ್ಟು ಟೈಮ್ ಕೊಡ್ತಾ ಇದ್ರಾ.....?
ಅವನನ್ನು ಇನ್ನಾದ್ರು ಏರಿಸಿ ಗಲ್ಲಿಗೆ ,,,,,
ಇಲ್ಲಾಂದ್ರೆ ಹೊರಗೆ ಬಂದು ತುಂಬಾ ಜೀವ ಗಲ್ಲಿಗೆ ಯೆರಿಸ್ತಾನೆ .........ದಯವಿಟ್ಟು ಆದಷ್ಟು ಬೇಗ ಕೆಲಸ ಮಾಡಿ ....... |
Abdul, Kaup | 2012-08-29 | He should be punished because he made a crime against humanity ... |
latheesh, mangalore | 2012-08-29 | ಒಳ್ಳೆಯ ತೀರ್ಮಾನ..................
ಇವತ್ತು ಬೇರೊಂದು ತೀರ್ಮಾನ ಬಂದಿದೆ ಆ ರಿಪೋರ್ಟ್ ಗಲ್ಫ್ ಕನ್ನಡಿಗ ದಲ್ಲಿ ಬರದಿರಲು ಕಾರಣವೇನು ....
ಗುಜರಾತಿನಲ್ಲಿ ೩೦ ಭಯೋತ್ಪಾದಕರಿಗೆ ಶಿಕ್ಷೆ ವಿಧಿಸಿದ್ದು ............... |
ಸಬ್ಬನಕೊಡಿ ಈಶ್ವರ ಭಟ್ , ಸಂಯುಕ್ತ ಅರಬ್ | 2012-08-29 | ಇಲ್ಲಿ ಯಾರು ತೀರ್ಪಿನ ಬಗ್ಗೆ ಬರೆಯದಿದ್ದುದು ವಿಶೇಷ .... ನ್ಯಾಯಾಲಯದಲ್ಲಿ ಇನ್ನು ನ್ಯಾಯ ಒಳ್ಹಿದಿದೆ ಎನ್ನುವುಧಕ್ಕೆ ಪ್ರಥಕ್ಷ ನಿದರ್ಶನ ......
Please kindly change your re captcha format ... it's irritating |
|
|
|