ಶುಕ್ರವಾರ, 06-12-2019
ಇತ್ತೀಚಿನ 20 ಪ್ರಮುಖ ವರದಿಗಳು
Latest news item ಪೊಲೀಸ್ ಎನ್‌ಕೌಂಟರ್‌ಗೆ ಬಲಿಯಾದಾತ ಕನ್ನಡಿಗನೇ..?
Latest news item ನಂದಿನಿಯ ಮೇವು ತಿಂದವರು ಯಾರು?;ತನಿಖೆಗೆ ಆದೇಶ
Latest news item ಶಾಸಕ ರಘುಪತಿ ಭಟ್‌ ರಿಗೆ ಬೆದರಿಕೆ ಕರೆ
Latest news item ಕಡೇಶ್ವಾಲ್ಯದಲ್ಲಿ ನರೇಗಾದಡಿ ಸಾಲು ಮರ ಗಿಡ ನೆಡುವ ಕಾಮಗಾರಿಗೆ ಚಾಲನೆ
Latest news item ಖ್ಯಾತ ಕಲಾವಿದ ನೆಬ್ಬೂರು ನಾರಾಯಣ ಭಾಗವತರಿಗೆ ದೇರಾಜೆ ಪ್ರಶಸ್ತಿ
Latest news item ದ.ಕ.ಜಿಲ್ಲಾ ಪಂಚಾಯತ್ ಕಚೇರಿಯಲ್ಲಿ ಬೃಹತ್ ಗಾತ್ರದ ಹೆಬ್ಬಾವು ಪ್ರತ್ಯಕ್ಷ
Latest news item ಅಂದು ಸ್ವಾತಂತ್ರಕ್ಕಾಗಿ... ಇಂದು ತುಂಡು ಭೂಮಿಗಾಗಿ!: ಕರುಣಾಕರ ಉಚ್ಚಿಲ್‌ರ ಮುಗಿಯದ ಹೋರಾಟ
Latest news item ಶಿರೂರು: ‘ಗ್ರೀನ್ ವ್ಯಾಲಿ’ಯಲ್ಲಿ ಶಿಕ್ಷಕರ ದಿನಾಚರಣೆ
Latest news item ಕುದಿ ವಸಂತ ಶೆಟ್ಟಿ ಅವರಿಗೆ ರಾಷ್ಟ್ರ ಮಟ್ಟದ ಉತ್ತಮ ಶಿಕ್ಷಕ ಪ್ರಶಸ್ತಿ ಪ್ರಧಾನಿಸಿದ ರಾಷ್ಟ್ರಪತಿ
Latest news item ಬಿಲ್ಲವ ಜಾಗೃತಿ ಬಳಗದ ವತಿಯಿಂದ ನಾರಾಯಣ ಗುರು ಜಯಂತಿ ಆಚರಣೆ
Latest news item ಎಂಜಿ ರಸ್ತೆ ಮೆಟ್ರೊ ನಿಲ್ದಾಣದಲ್ಲಿ ಕೊಳ, ಕಾರಂಜಿ ಸೊಬಗು
Latest news item ಉದ್ಯಾನ ನಗರಿಯಲ್ಲಿ ನಕಲಿ ವೈದ್ಯರು: ರಹಸ್ಯ ಕಾರ್ಯಾಚರಣೆಯಲ್ಲಿ ವಿವರ ಬಯಲು
Latest news item ವಿದ್ಯಾರ್ಥಿನಿ ಮೇಲಿನ ಎಬಿವಿಪಿ ಹಲ್ಲೆ ಖಂಡಿಸಿ ಬೆಳ್ಳಾರೆಯಲ್ಲಿ ಸಿಎಫ್‌ಐ ಪ್ರತಿಭಟನೆ
Latest news item ಹೆಚ್ಚಾಯ್ತು ಸಿಂಗ್ ಸಂಪುಟದ ಕುಬೇರರ ಸಂಪತ್ತು: ರಾಜೀವ್ ಶುಕ್ಲಾ ಸಂಪತ್ತಿನಲ್ಲಿ ಗಣನೀಯ ಏರಿಕೆ, ಖರ್ಗೆ, ಕೃಷ್ಣ ಕೋಟ್ಯಧಿಪತಿಗಳು, ಮೊಯ್ಲಿ ಲಕ್ಷಾಧೀಶ್ವರ... ಪತ್ನಿ ಕೋಟ್ಯಧೀಶೆ
Latest news item ಸಾರ್ವಜನಿಕರ ತೀವ್ರ ವಿರೋಧದ ನಡುವೆಯೂ ವಿದೇಶಕ್ಕೆ ಹಾರಲು ಮತ್ತೊಂದು ತಂಡ ತಯಾರಿ: 16 ಶಾಸಕರು, 7 ಅಧಿಕಾರಿಗಳ ವಿದೇಶ ಪ್ರವಾಸ ಪಟ್ಟಿ ಸಿದ್ಧ
Latest news item ಡಾ.ಜಾಫರ್ ಪಾಸ್‌ಪೋರ್ಟ್ ಪೊಲೀಸ್ ವಶಕ್ಕೆ | ಗೋವಾ ನಂಟಿನ ತನಿಖೆ | ನಯೀಮ್ ಸಿದ್ದಿಕಿ ವಿಚಾರಣೆ ಸ್ಥಳ ಬದಲು | ಕಾರವಾಳಿ ಪ್ರದೇಶಕ್ಕೆ ಹೊರಟ ಸಿಸಿಬಿ ತಂಡ
Latest news item ನಕ್ಸಲ್ ನಿಗ್ರಹ ಪಡೆ ಗುಂಡಿಗೆ ನಕ್ಸಲ್ ಬಲಿ
Latest news item



 

 
ಪಡುಬಿದ್ರಿ: ಕಾರು ಕದ್ದ 3ಮ೦ದಿ ಕಾರುಕಳ್ಳರ ಬ೦ಧನ-ಕಾಸರಗೋಡು ಮಹತ್ವದ ಕಾರ್ಯಾಚರಣೆ

ಪಡುಬಿದ್ರಿ:ಅ,28. ಕಾಸರಗೋಡು ಜಿಲ್ಲೆಯಿ೦ದ ಉಡುಪಿ ಜಿಲ್ಲೆಯ ಬೈ೦ದೂರು ಮತ್ತು ಪಡುಬಿದ್ರಿಯಿ೦ದ ಕಾರನ್ನು ಕದ್ದ ಮೂರುಮ೦ದಿ ಕಾರುಕಳ್ಳರನ್ನು ಮ೦ಗಳವಾರದ೦ದು ಕಾಸರಗೋಡು ಪೊಲೀಸರು ಪಡುಬಿದ್ರಿಯಲ್ಲಿ ಬ೦ಧಿಸಿದ ಬಗ್ಗೆ ವರದಿಯಾಗಿದೆ.

ಬ೦ಧಿತರನ್ನು ಕಾಸರಗೋಡುವಿನ ಅಮೀರ್ ,ಶ೦ಶುದ್ದೀನ್ ಮತ್ತು ಕರೀ೦ ಎ೦ದು ಗುರುತಿಸಲಾಗಿದೆ.

ಬ೦ಧಿತರು ಕಳೆದ ಜೂಲಾಯಿ ತಿ೦ಗಳಲ್ಲಿ ಬೈ೦ದೂರು ಹಾಗೂ ಪಡುಬಿದ್ರಿಯಿ೦ದ ಕಾರನ್ನು ಕಳವು ಗೈದು ತಮ್ಮ ಶ್ರೀಮ೦ತಿಕೆಯ ಜೀವನ ನಡೆಸುವುದಕ್ಕಾಗಿ ಕಾರನ್ನು ಕಳವು ಗೈಯುತ್ತಿದ್ದರೆ೦ದು ಹೇಳಲಾಗಿದೆ. ಹೀಗೆ ಕಳ್ಳರನ್ನು ಇ೦ದು ಬ೦ಧಿಸಲಾಗಿದೆ. ಹಾಗೂ ಅವರು ಕದ್ದ ಕಾರನ್ನು ಕಾಸರಗೋಡು ಪೊಲೀಸರು ತಮ್ಮ ವಶಕ್ಕೆ ತೆಗೆದುಕೊ೦ಡಿದ್ದಾರೆ.

SocialTwist Tell-a-Friend
Print this News Articleಈ ವಾರ್ತೆಯನ್ನು ಮುದ್ರಿಸಿ

ವರದಿಯ ವಿವರಗಳು
ವರದಿಗಾರರ ಭಾವಚಿತ್ರ ವರದಿಗಾರರು : ಜಯಪ್ರಕಾಶ್ ಕಿಣಿ
ಪ್ರಕಟಿಸಿದ ದಿನಾಂಕ : 2012-08-28

Tell a Friend

ಪ್ರತಿಸ್ಪಂದನ
jeetu , mumbai
2012-08-29
ವೊವ್, ಶಭಾಶ್ ಬಷೀರ್ ರವರೆ ಯಾವಾಗ ನೀವು ಸುದರುಥ್ಹಿರಿ?.ಕಳ್ಳನಿಗೆ ಜಾತಿ ಇಲ್ಲ .ಕಳ್ಳ ಕಳ್ಳನೇ ,ಅವ ಬಜರಂಗಿ ಇರಲಿ ಯಾ ಅಬ್ದುಲ್ ಇರಲಿ..
ರಫೀಕ್ ದಲ್ಕಾಜೆ, , ಕೋಲ್ಪೆ
2012-08-29
ಪ್ರಿಯ ವಾಹನ ಕಳೆದು ಕೊಂಡವರೆ ನಾನು ಹೇಳಿದ್ದು ಅಬ್ದುಲ್ ಬಶೀರ್ ರವರ ಮಾತಿಗೆ ಪ್ರತಿ ಮಾತು ನೀವು ಹೇಗೆ ಅರ್ಥೈಸಿಕೊಂಡಿದ್ದೀರಿ ಎಂದು ನಂಗೆ ಗೊತ್ತಾಗುತ್ತಿಲ್ಲ, ನಿಮ್ಮ ಹಾಗೆ ನನ್ನದು ಬೇಸರ ಮಾತೆ ಹೊರತು ಯಾರನ್ನು ಓಲೈಸುವ ಮಾತಲ್ಲ.
ವಾಹನ ಕಳೆದು ಕೊಂಡವ, ಬೈಂದೂರು
2012-08-29
ಕಳ್ಳರ ಪರವಾಗಿ ವಾದ ಮಾಡುವ ಅಬ್ದುಲ್ ಮತ್ತು ರಫೀಕ್ ಅವರನ್ನು ನೋಡಿಧರೆ ಪಾಪ ಅನ್ನಿಸುತ್ತಿದೆ. ನಿಜವಾದ ಕಳ್ಳರ ಪರಿಚಯ ಇವರಿಗೆ ಇದ್ದಂತಿದೆ ... ಯಾ ತಮ್ಮ ಹೆಸರುಗಳು ಇಲ್ಲಿ ಇಲ್ಲದಿರುವುದು ಇವರಿಗೆ ನೋವು ಉಂಟು ಮಾಡಿರಬಹುದು .... ಹೊಟ್ಟೆ ಬಟ್ಟೆ ಕಟ್ಟಿ ಸಾಲ ಸೋಲ ಮಾಡಿ ತೆಗೆಯುವ ವಾಹನವನ್ನು ಕಳವು ಮಾಡುವವರನ್ನು ಗಲ್ಲಿಗೇರಿಸ ಬೇಕು....
ರಫೀಕ್ ದಲ್ಕಾಜೆ, ಕೋಲ್ಪೆ
2012-08-29
ಪೊಲೀಸರಿಗೆ ಅನಾವಶ್ಯಕ ಮೊಕದ್ದಮೆ ಹೂಡುದಾದರೆ ಮುಸ್ಲಿಂ ಹುಡುಗರು ಪಡುಬಿದ್ರಿಯಲ್ಲಿದ್ದಾರೆ, ಅದರ ಬದಲು ನೆರೆಯ ಕಾಸರಗೋಡಿನ ವರೇಗೆ ಜಾಲ ಹಾಕುವ ಅನಿವಾರ್ಯತೆ ಇರಲಿಲ್ಲ ಸುಮ್ನೆ ಇಲ್ಲ ಸಲ್ಲದ ಮಾತನ್ನು ಬಳಸಬೇಡಿ. ಹಾಗೇನಿದ್ದರು ಕಾನೂನು ನಾಯಾಲಯ ಸುಮ್ನೆ ಇರಲ್ಲ. ಬೇಗ ಶ್ರೀಮಂತನಾಗಲು ಬೇರೆ ಹತ್ತು ಹಲವು ಒಳ್ಳೆ ದಾರಿಗಳಿವೆ ಅದು ಪತ್ತೆ ಮಾಡಲಿ.
Abdul Bashir, Mangalore
2012-08-28
ಯಾರೋ ಹಿಂದೂ ಸೇನೆಯವರೋ ಬಜರಂಗಿದಳದವರೋ ಕದ್ದಿರುವುದನ್ನು ಸುಮ್ಮನೆ ಮುಸ್ಲಿಂ ಹುಡುಗರನ್ನು ಹಿಡಿದು ಹೆಸರು ಹಾಕಿದ್ದಾರೆ ನಮ್ಮಲ್ಲಿ ಕಳ್ಳತನವಾಗಲೀ ಇಂತಹ ಕಾನೂನುಬಾಹಿರ ಚಟುವಟಿಕೆಗಳಿಗೆ ಆಸ್ಪದವೇ ಇಲ್ಲ.ಎಲ್ಲಿಯತನಕ ಇಂತಹ ದಬ್ಬಾಳಿಕೆ?
ತಮ್ಮ ಅನಿಸಿಕೆಯನ್ನು ನಮಗೆ ತಿಳಿಸಿ (ಇಂಗ್ಲೀಷ್ ಅಥವಾ ಕನ್ನಡ ಬರಹದಲ್ಲಿ)
RELIGIOUS Feedbacks are not allowed. They will not be published.-Editor
ತಮ್ಮ ಹೆಸರು :
ತಮ್ಮ ಊರು :
ತಮ್ಮ ಈಮೇಯ್ಲ್ ವಿಳಾಸ :
ತಮ್ಮ ದೂರವಾಣಿ ಸಂಖ್ಯೆ :
ವಿಷಯ :
ತಮ್ಮ ಅನಿಸಿಕೆ :
 
ಎಲ್ಲಾ ವರದಿಗಳು [ಕರಾವಳಿ]

»ಕೊಂಕಣಿ ಕವಿ ಜೆ.ಬಿ.ಸಿಕ್ವೇರಾ ವಿಧಿವಶ
»‘ಬ್ಯಾರಿ ಗಾದೆರೊ ಚೆಲ್ತ್’ ಕಾರ್ಯಕ್ರಮ
»ಪಶು ಸಂಗೋಪನಾ ಇಲಾಖೆಯಿಂದ ಎಣಿಕೆದಾರರು, ಮೇಲ್ವಿಚಾರಕರಿಗೆ ತರಬೇತಿ
»ಪೊಲೀಸ್ ವ್ಯವಸ್ಥೆ ಎಬಿವಿಪಿಯೊಂದಿಗೆ ಶಾಮೀಲು: ಬೆಳ್ಳಾರೆ ಕಾಲೇಜ್ ವಿದ್ಯಾರ್ಥಿನಿಗೆ ಹಲ್ಲೆ ಖಂಡಿಸಿ ಪ್ರತಿಭಟನೆಯಲ್ಲಿ ಜಿ. ರಾಜಶೇಖರ್
»‘ವೈಟ್‌ಸ್ಟೋನ್ ಶಮಾ ಕೋರ್ಟ್’ ವಸತಿ ಸಮುಚ್ಚಯ ಉದ್ಘಾಟನೆ
»ವಿಶ್ವಾಸದ ಮನೆಗೆ ಕಾನೂನುಬದ್ಧ ಪರವಾನಿಗೆ ನೀಡಲು ಮನವಿ
»ಕರಂದಕ್ಕಾಡ್: ಸಾವಯವ ಫಾರ್ಮ್ ಸ್ಕೂಲ್‌ಗೆ ಶಿಲಾನ್ಯಾಸ
»ಅಂತಾರಾಷ್ಟ್ರೀಯ ಸಾಧಕಿಗೆ ಪ್ಲಾಸ್ಟಿಕ್ ನಿಷೇಧದ ಆತಂಕ!
»ಮೆಲ್ಕಾರ್-ರಂಗೇಲು ರಸ್ತೆ ದುರಸ್ತಿಗೆ ಒತ್ತಾಯಿಸಿ ಪ್ರತಿಭಟನೆ
»ಪೊಲೀಸ್ ಎನ್‌ಕೌಂಟರ್‌ಗೆ ಬಲಿಯಾದಾತ ಕನ್ನಡಿಗನೇ..?
»ಶಾಸಕ ರಘುಪತಿ ಭಟ್‌ ರಿಗೆ ಬೆದರಿಕೆ ಕರೆ
»ಕಡೇಶ್ವಾಲ್ಯದಲ್ಲಿ ನರೇಗಾದಡಿ ಸಾಲು ಮರ ಗಿಡ ನೆಡುವ ಕಾಮಗಾರಿಗೆ ಚಾಲನೆ
»ಖ್ಯಾತ ಕಲಾವಿದ ನೆಬ್ಬೂರು ನಾರಾಯಣ ಭಾಗವತರಿಗೆ ದೇರಾಜೆ ಪ್ರಶಸ್ತಿ
»ದ.ಕ.ಜಿಲ್ಲಾ ಪಂಚಾಯತ್ ಕಚೇರಿಯಲ್ಲಿ ಬೃಹತ್ ಗಾತ್ರದ ಹೆಬ್ಬಾವು ಪ್ರತ್ಯಕ್ಷ
»ಸೆ.9.,ನಗರದಲ್ಲಿ ಕಾಂಗ್ರೆಸ್ ಕಾರ್ಯಕರ್ತರ ಸಮಾವೇಷ - ಮೈಸೂರು ವಿಭಾಗೀಯ ಮಟ್ಟದ ವಿಕ್ಷಕ,ಸಚಿವ ಕೆ.ಎಚ್ ಮುನಿಯಪ್ಪರಿಂದ ಮಾರ್ಗದರ್ಶನ
»ಸೆ9. ರ೦ದು ಜಿಲ್ಲಾ ಬಿ.ಜೆ.ಪಿ ವತಿಯಿಂದ ಶ್ರೀ ಕೃಷ್ಣ ಜನ್ಮಾಷ್ಟಮಿ ವಿಟ್ಲ್ಪಿಂಡಿಯ ಪ್ರಯುಕ್ತ ‘ಆಲಾರೆ ಗೋವಿಂದ’ ಕಾರ್ಯಕ್ರಮ
»ಮಡಿಕೇರಿ ದಸರಾ: ಅದ್ಧೂರಿಯಾಗಿ ಆಚರಿಸಲು ಸಭೆ ನಿರ್ಧಾರ
»ನಕ್ಸಲರಿಗಾಗಿ ಮುಂದುವರಿದ ಕಾರ್ಯಾಚರಣೆ: ಎಎನ್‌ಎಫ್‌ನಿಂದ ವ್ಯಾಪಕ ಕೂಂಬಿಂಗ್; ಅಲೋಕ್‌ಕುಮಾರ್
»ಶಿಕ್ಷಣದ ಹೆಸರಿನಲ್ಲಿ ಭಾವನೆ ಚಿವುಟುವ ಕೆಲಸವಾಗದಿರಲಿ: ಡಾ. ಎಚ್. ಮಾಧವ ಭಟ್
»ಗುರುವಿನಲ್ಲಿ ಮುಗ್ಧ್ದತೆ, ಅಂತಃಕರಣವಿರಬೇಕು: ಪ್ರೊ.ಎಂ.ಬಾಲಕೃಷ್ಣ ಶೆಟ್ಟಿ
»ಶಿಕ್ಷಣ ಸಾಮೂಹಿಕ ಜವಾಬ್ದಾರಿ: ಡಾ.ಬಿ.ಜೆ. ಸುವರ್ಣ
»ಅಂದು ಸ್ವಾತಂತ್ರಕ್ಕಾಗಿ... ಇಂದು ತುಂಡು ಭೂಮಿಗಾಗಿ!: ಕರುಣಾಕರ ಉಚ್ಚಿಲ್‌ರ ಮುಗಿಯದ ಹೋರಾಟ
»ಶಿರೂರು: ‘ಗ್ರೀನ್ ವ್ಯಾಲಿ’ಯಲ್ಲಿ ಶಿಕ್ಷಕರ ದಿನಾಚರಣೆ
»ಕುಂದಾಪುರ: ಶಿಕ್ಷಕ -ಶಿಕ್ಷಣ ಸಪ್ತಾಹ ಉದ್ಘಾಟನೆ
»ಮಕ್ಕಳ ಮೇಲೆ ವೌಲ್ಯಗಳ ಹೇರಿಕೆ ಬೇಡ: ಡಾ.ಮಹಾಬಲೇಶ್ವರ ರಾವ್ (updated news)

 

©2007-2009 GulfKannadiga.com | ಸಂಪಾದಕೀಯ ಮಂಡಳಿ
Designed by Alan D'Souza, Moodbidri