ಶ್ರೀಕೃಷ್ಣಮಠದ ಪ್ರಾಚೀನ ಪ೦ಚಲೋಹ ತುಲಸೀ ವೃ೦ದಾವನಕ್ಕೆ ರಜತ ಕವಚ ಸಮರ್ಪಣೆ |
ಪ್ರಕಟಿಸಿದ ದಿನಾಂಕ : 2012-09-04
ಉಡುಪಿ:ಸೆ,03. ಉಡುಪಿಯ ಶ್ರೀಕೃಷ್ಣಮಠದ ಪ್ರಾಚೀನ ಪ೦ಚಲೋಹ ತುಲಸೀ ವೃ೦ದಾವನಕ್ಕೆ ಸೋಮವಾರದ೦ದು ಪರ್ಯಾಯ ಶ್ರೀಸೋದೆ ಮಠದ ಶ್ರೀವಿಶ್ವವಲ್ಲಭ ತೀರ್ಥಶ್ರೀಪಾದರು ಹಾಗೂ ಶ್ರೀಕೃಷ್ಣಪುರ ಮಠಶ್ರೀವಿದ್ಯಾಸಾಗರತೀರ್ಥಶ್ರೀಪಾದರುಗಳ ದಿವ್ಯ ಉಪಸ್ಥಿತಿಯಲ್ಲಿ ರಜತ ಕವಚವನ್ನು ಸಮರ್ಪಿಸಲಾಯಿತು.
ವರದಿಯ ವಿವರಗಳು |
 |
ವರದಿಗಾರರು : ಜಯಪ್ರಕಾಶ್ ಕಿಣಿ
ಪ್ರಕಟಿಸಿದ ದಿನಾಂಕ : 2012-09-04
|
|
|