ಆದಿತ್ಯವಾರ, 26-01-2020
ಇತ್ತೀಚಿನ 20 ಪ್ರಮುಖ ವರದಿಗಳು
Latest news item ಪೊಲೀಸ್ ಎನ್‌ಕೌಂಟರ್‌ಗೆ ಬಲಿಯಾದಾತ ಕನ್ನಡಿಗನೇ..?
Latest news item ನಂದಿನಿಯ ಮೇವು ತಿಂದವರು ಯಾರು?;ತನಿಖೆಗೆ ಆದೇಶ
Latest news item ಶಾಸಕ ರಘುಪತಿ ಭಟ್‌ ರಿಗೆ ಬೆದರಿಕೆ ಕರೆ
Latest news item ಕಡೇಶ್ವಾಲ್ಯದಲ್ಲಿ ನರೇಗಾದಡಿ ಸಾಲು ಮರ ಗಿಡ ನೆಡುವ ಕಾಮಗಾರಿಗೆ ಚಾಲನೆ
Latest news item ಖ್ಯಾತ ಕಲಾವಿದ ನೆಬ್ಬೂರು ನಾರಾಯಣ ಭಾಗವತರಿಗೆ ದೇರಾಜೆ ಪ್ರಶಸ್ತಿ
Latest news item ದ.ಕ.ಜಿಲ್ಲಾ ಪಂಚಾಯತ್ ಕಚೇರಿಯಲ್ಲಿ ಬೃಹತ್ ಗಾತ್ರದ ಹೆಬ್ಬಾವು ಪ್ರತ್ಯಕ್ಷ
Latest news item ಅಂದು ಸ್ವಾತಂತ್ರಕ್ಕಾಗಿ... ಇಂದು ತುಂಡು ಭೂಮಿಗಾಗಿ!: ಕರುಣಾಕರ ಉಚ್ಚಿಲ್‌ರ ಮುಗಿಯದ ಹೋರಾಟ
Latest news item ಶಿರೂರು: ‘ಗ್ರೀನ್ ವ್ಯಾಲಿ’ಯಲ್ಲಿ ಶಿಕ್ಷಕರ ದಿನಾಚರಣೆ
Latest news item ಕುದಿ ವಸಂತ ಶೆಟ್ಟಿ ಅವರಿಗೆ ರಾಷ್ಟ್ರ ಮಟ್ಟದ ಉತ್ತಮ ಶಿಕ್ಷಕ ಪ್ರಶಸ್ತಿ ಪ್ರಧಾನಿಸಿದ ರಾಷ್ಟ್ರಪತಿ
Latest news item ಬಿಲ್ಲವ ಜಾಗೃತಿ ಬಳಗದ ವತಿಯಿಂದ ನಾರಾಯಣ ಗುರು ಜಯಂತಿ ಆಚರಣೆ
Latest news item ಎಂಜಿ ರಸ್ತೆ ಮೆಟ್ರೊ ನಿಲ್ದಾಣದಲ್ಲಿ ಕೊಳ, ಕಾರಂಜಿ ಸೊಬಗು
Latest news item ಉದ್ಯಾನ ನಗರಿಯಲ್ಲಿ ನಕಲಿ ವೈದ್ಯರು: ರಹಸ್ಯ ಕಾರ್ಯಾಚರಣೆಯಲ್ಲಿ ವಿವರ ಬಯಲು
Latest news item ವಿದ್ಯಾರ್ಥಿನಿ ಮೇಲಿನ ಎಬಿವಿಪಿ ಹಲ್ಲೆ ಖಂಡಿಸಿ ಬೆಳ್ಳಾರೆಯಲ್ಲಿ ಸಿಎಫ್‌ಐ ಪ್ರತಿಭಟನೆ
Latest news item ಹೆಚ್ಚಾಯ್ತು ಸಿಂಗ್ ಸಂಪುಟದ ಕುಬೇರರ ಸಂಪತ್ತು: ರಾಜೀವ್ ಶುಕ್ಲಾ ಸಂಪತ್ತಿನಲ್ಲಿ ಗಣನೀಯ ಏರಿಕೆ, ಖರ್ಗೆ, ಕೃಷ್ಣ ಕೋಟ್ಯಧಿಪತಿಗಳು, ಮೊಯ್ಲಿ ಲಕ್ಷಾಧೀಶ್ವರ... ಪತ್ನಿ ಕೋಟ್ಯಧೀಶೆ
Latest news item ಸಾರ್ವಜನಿಕರ ತೀವ್ರ ವಿರೋಧದ ನಡುವೆಯೂ ವಿದೇಶಕ್ಕೆ ಹಾರಲು ಮತ್ತೊಂದು ತಂಡ ತಯಾರಿ: 16 ಶಾಸಕರು, 7 ಅಧಿಕಾರಿಗಳ ವಿದೇಶ ಪ್ರವಾಸ ಪಟ್ಟಿ ಸಿದ್ಧ
Latest news item ಡಾ.ಜಾಫರ್ ಪಾಸ್‌ಪೋರ್ಟ್ ಪೊಲೀಸ್ ವಶಕ್ಕೆ | ಗೋವಾ ನಂಟಿನ ತನಿಖೆ | ನಯೀಮ್ ಸಿದ್ದಿಕಿ ವಿಚಾರಣೆ ಸ್ಥಳ ಬದಲು | ಕಾರವಾಳಿ ಪ್ರದೇಶಕ್ಕೆ ಹೊರಟ ಸಿಸಿಬಿ ತಂಡ
Latest news item ನಕ್ಸಲ್ ನಿಗ್ರಹ ಪಡೆ ಗುಂಡಿಗೆ ನಕ್ಸಲ್ ಬಲಿ
Latest news item 

 
ಬಹುಮುಖ ಪ್ರತಿಭೆಯ ಕ್ರೀಡಾ ಪಟು - ಅಶ್ವಿತಾ ಲಿಂಗಪ್ಪ

ಕ್ರೀಡೆ ಮಾನವನ ಹವ್ಯಾಸಗಳಲ್ಲೊಂದು. ಕ್ರೀಡೆಯಿಂದಾಗಿ ಮಾನವನ ಆರೋಗ್ಯವನ್ನು ಉತ್ತಮವಾಗಿ ಕಾಪಾಡಿಕೊಳ್ಳಲು ಸಾಧ್ಯ. ಕೆಲವರು ಕ್ರೀಡೆಯನ್ನು ವೀಕ್ಷಿಸುದರಿಂದ ಸಂತೋಷವನ್ನು ಪಡೆಯುತ್ತಿದ್ದರೆ ಕೆಲವರ ಜೀವನಕ್ಕೆ ಅದು ಅರ್ಥ ನೀಡುತ್ತದೆ. ಎಳೆಯ ಪ್ರಾಯದಿಂದಲೇ ಕ್ರೀಡಾಭ್ಯಾಸ ಮಾಡುವುದರಿಂದ ಮುಂದೆ ಅವರು ಕ್ರೀಡಾ ಕ್ಷೇತ್ರದಲ್ಲಿ ಯಸಸ್ಸನ್ನು ಗಳಿಸುದರಲ್ಲಿ ಸಂದೇಹವಿಲ್ಲ.

ಕ್ರಿಕೆಟ್, ಪುಟ್ಬಾಲ್, ಆಲಿಬಾಲ್, ಕಬ್ಬಡ್ಡಿ, ಮೊದಲಾದ ಗುಂಪುಗಳಲ್ಲಿ ಆಡುವ ಆಟಗಳಲ್ಲಿ ಆಟಗಾರನ ಸಾಮರ್ಥ್ಯವೆಂದಾಗ ಅದು ವೈಯಕ್ತಿಕ ಹೇಗೋ ಹಾಗೆ ತಂಡದೊಳಗೆ ಆತನ ಚಾತುರ್ಯವೂ ಹೌದು. ತಂಡದ ಎಲ್ಲರಲ್ಲಿ ವಿಶ್ವಾಸ ಮೂಡಿಸಬಲ್ಲ ಚಾತುರ್ಯ ಪ್ರತಿಯೊಬ್ಬ ಆಟಗಾರರು ಬೆಳೆಸಿಕೊಳ್ಳಬೇಕಾಗುತ್ತದೆ.  ಇಂತಹ ಒಂದು ಅಪೂರ್ವ ಬಾಲ ಪ್ರತೆಭೆ ನವಿ ಮುಂಬಯಿಯ ವಾಶಿಯ ಅಶ್ವಿತಾ ಲಿಂಗಪ್ಪ ಮೂಲ್ಯ. ವಾಶಿಯ ಫಾದರ್ ಏಂಜಲ್ ಜೂನಿಯರ್ ಕಾಲೇಜಿನ ಹನ್ನೊಂದನೇ ತರಗತಿಯ ವಿಧ್ಯಾರ್ಥಿನಿ ಅಶ್ವಿತಾ, ಕ್ರೀಡಾ ಕ್ಷೇತ್ರದಲ್ಲಿ ಎಲ್ಲೆಡೆ ಮಿಂಚುತ್ತಿರುವ ಹೆಮ್ಮೆಯ ಕನ್ನಡತಿ.

ಬಾಲ್ಯದಲ್ಲಿಯೇ ಆಟೋಟಗಳಲ್ಲಿ ಅಪಾರ ಆಸಕ್ತಿ. ಪಾಲಕರ ಪ್ರೋತ್ಸಾಹ ಮತ್ತು ಮಾರ್ಗದರ್ಶನದಿಂದ ರಾಷ್ಟ್ರಮಟ್ಟದಲ್ಲಿ ಹಾಂಡ್ ಬಾಲ್ ಮತ್ತು ಪುಟ್ ಬಾಲ್ನ ಕ್ರೀಡಾ ಕ್ಷೇತ್ರದಲ್ಲಿ ಭಾಗವಹಿಸುತ್ತಾ ತನ್ನ ಪ್ರಯತ್ನದಿಂದ ಪ್ರಶಸ್ತಿಗಳನ್ನು ಗಳಿಸುತ್ತಾ ಬಂದಳು. ಶಾಲೆಯಲ್ಲಿ ನಡೆಯುವ ಪ್ರತೀ ಕ್ರೀಡಾ ಸ್ಪರ್ಧೆಗಳಲ್ಲಿ ಭಾಗವಹಿಸುತ್ತಾ ಶಿಕ್ಷಕರ ಮತ್ತು ಇತರ ವಿಧ್ಯಾರ್ಧಿಗಳ ಮೆಚ್ಚುಗೆಗೆ ಪಾತ್ರಳಾಗಿದ್ದಾಳೆ.  ಆಟೋಟದೊಂದಿಗೆ ಶಿಕ್ಷಣದಲ್ಲೂ ಪ್ರತಿಭಾವಂತಳಾಗಿರುವ ಈಕೆ  ವಿಧ್ಯಾಭ್ಯಾಸದಲ್ಲೂ ಪ್ರಥಮ ಶ್ರೇಣಿಯಲ್ಲಿ ತೇರ್ಗಡೆಗೊಳ್ಳುತ್ತಿದ್ದಳು. ಚಿತ್ರಕಲೆ, ನೃತ್ಯಕಲೆಯಲ್ಲೂ ಸಾಧಾನೆಗೈದ ಅಶ್ವಿತಾ ಲಿಂಗಪ್ಪ ಮೂಲ್ಯ ಮುಂಬಯಿ ಕುಲಾಲ ಸಮುದಾಯದ ಸಂಘಟನೆಗಳ ಮೆಚ್ಚುಗೆಗೆ ಪಾತ್ರಳಾಗಿದ್ದಾಳೆ. ಈಕೆಯ ಸಾಧನೆಗಳು ಅನೇಕ ಅವುಗಳಲ್ಲಿ ಕೆಲವನ್ನು ಹೆಸರಿಸುದಾದರೆ, ನಾಸಿಕ್ನಲ್ಲಿ ನಡೆದ ಮಹಾರಾಷ್ಟ್ರ ರಾಜ್ಯ 7ಏ ಸೈಡ್ ಪುಟ್ ಬಾಲ್ ಚಾಂಪಿಯನ್ ಶಿಪ್ "ಆರ್ಚಿಡ್ ಪುಟ್ಪಾಲ್ ಕಪ್ 2008" ಇದರಲ್ಲಿ ಪ್ರಥಮ ಸ್ಥಾನ. ಲೋಕಸೇವಾ ಪ್ರತಿಸ್ಠಾನ, ಪುಣೆ ಇದರ ಆಶ್ರಯದಲ್ಲಿ  ಜರಗಿದ ಮಹಾರಾಷ್ಟ್ರ ರಾಜ್ಯ 7ಏ ಸೈಡ್ ಪುಟ್ ಬಾಲ್ ಚಾಂಪಿಯನ್ ಶಿಪ್ "ಲೋಕಸೇವಾ ಕಪ್ 2009" ಇದರಲ್ಲೂ ಪ್ರಥಮ ಸ್ಥಾನ ಮತ್ತು ಟ್ರೋಪಿ ಗಳಿಸಿದ್ದಾಳೆ. ಕ್ರೀಡಾ ಮತ್ತು ಯುವಕ ಸೇವಾ ಸಂಚಲನಾಲಯ, ಪೂಣೆ ಇದರ ಆಶ್ರಯದಲ್ಲಿ ನಡೆದ ಜಿಲ್ಲಾ ಕ್ರೀಡಾ ಪರಿಷತ್ತು ಮತ್ತು ಜಿಲ್ಲ್ಲ್ ಕ್ರೀಡಾ ಅಧಿಕಾರಿ ಕಾರ್ಯಾಲಯ ಇದರ ಜಂಟಿ ಆಯೋಜನೆಯಲ್ಲಿ 2011 ಅಕ್ಟೋಬರ ತಿಂಗಳಲ್ಲಿ ನಡೆದ "ರಾಜ್ಯ ಶಾಲಾ ಪುಟ್ಬಾಲ್ ಸ್ಪ್ರರ್ದೆ" ಯಲ್ಲಿ ಪ್ರಥಮ ಸ್ಥಾನ.  ಮೇ. 2008 ರಲ್ಲಿ ಹಾಂಡ್ ಬಾಲ್ ಪೆಡರೇಶನ್ ಆಪ್ ಇಂಡಿಯಾ ಇದರ ಪಂಜಾಬ್ ಹಾಂಡ್  ಬಾಲ್ ಅಸೋಶಿಯೇಶನ್, ನವಸೆಹರ್ ಇದರ ವತಿಯಿಂದ ಪಂಜಾಬ್ ನ ನವಸೆಹರ್ ನಲ್ಲಿ ಜರಗಿದ 10 ನೆಯ "ಮಿನಿ ಹಾಂಡ್ ಬಾಲ್ ನ್ಯಾಷನಲ್ ಚಾಂಪಿಯನ್ ಶಿಪ್ 2008" ರಲ್ಲಿ ಪ್ರಥಮ ಸ್ಥಾನದ ಪ್ರಮಾಣ ಪತ್ರ ಮತ್ತು ಪ್ರಶಸ್ತಿ ಗಳಿಸಿ ರಾಷ್ಟ್ರಮಟ್ಟದಲ್ಲಿ ಸಾಧನೆಯನ್ನು ಗಳಿಸಿದ ಕೀರ್ತಿ ಅಶ್ವಿತಾಳಿಗೆ ಸಲ್ಲ್ಲುತ್ತಿದೆ. ಅಕ್ಟ್ತೋಬರ 2008 ರಲ್ಲಿ ಕೋಲಾಪುರ ಶಿವಾಜಿಪೇಟೆಯಲ್ಲಿ ಜಿಲ್ಲಾ ಕ್ರೀಡಾ ಪರಿಷತ್ತು ಮತ್ತು ಜಿಲ್ಲಾ ಕ್ರೀಡಾ ಅಧಿಕಾರಿ ಕಾರ್ಯಾಲಾಯ ಕೋಲಾಪುರ ಇದರ ಮುಂದಾಳತ್ವದಲ್ಲಿ ಜರಗಿದ ರಾಜ್ಯ ಮಟ್ಟದ ಹಾಂಡ್ ಬಾಲ್ ಕ್ರೀಡಾ ಸ್ಪರ್ಧೆಯಲ್ಲಿ ಭಾಗವಹಿಸಿ ಯಶಸ್ವಿಯನ್ನು ಸಾಧಿಸಿದ್ದಾಳೆ.

ನವೆಂಬರ 2011 ರಲ್ಲಿ ಜಿಲ್ಲಾ ಕ್ರೀಡಾ ಪರಿಷತ್ತು ಥಾಣೆ ಮತ್ತು ನವಿಮುಂಬಯಿ ಮಹಾನಗರ ಪಾಲಿಕೆಯ ಆಶ್ರಯದಲ್ಲಿ ಜರಗಿದ "ಮಹಾನಗರ ಪಾಲಿಕಾ ಕ್ಷೇತ್ರ ಜಿಲ್ಲಾಸ್ಥರ್ ಕ್ರೀಡಾ ಸ್ಪ್ರರ್ಧೆ" ಯಲ್ಲಿ  ಹಾಂಡ್ ಬಾಲ್ ನಲ್ಲಿ ತೃತೀಯ ಸ್ಥಾನ.  ಆಗಸ್ತ್ 2011 ರಲ್ಲಿ ಜಿಲ್ಲಾ ಕ್ರೀಡಾ ಪರಿಷತ್ತು ಥಾಣೆ ಮತ್ತು ನವಿಮುಂಬಯಿ ನಗರ ಪಾಲಿಕೆಯ ಆಶ್ರಯದಲ್ಲಿ "ಮಹಾನಗರ ಪಾಲಿಕಾ ಕ್ಷೇತ್ರ ಜಿಲ್ಲಾಸ್ತರ್ ಕ್ರೀಡಾ ಸ್ಪ್ರರ್ಧೆ"ಯ ಲಾಂಗ್ ಜಂಪ್ ನಲ್ಲಿ ಪ್ರಥಮ ಸ್ಥಾನ, ಪ್ರಮಾಣ ಪತ್ರ ಮತ್ತು ಪದಕ.  ಇವಳ ಪ್ರತಿಭೆಯನ್ನು ಗುರುತಿಸಿ ಸೈಂಟ್ ಲಾರೆನ್ಸ್ ಹೈಸ್ಕೂಲ್ ವಾಶಿಯ ವತಿಯಿಂದ "ಸ್ಟಾರ್ ಪರ್ ಪೊರ್ ಮೆನ್ಸ್ ಇನ್ ಸ್ಪ್ರೋರ್ಟ್ (ಪುಟ್ ಬಾಲ್) ಇನ್ ನ್ಯಾಷನಲ್ ಲೆವೆಲ್" ಎಂಬ ವಿಶೇಷ ಬಿರುದು ಮತ್ತು ಪ್ರತಿಭಾ ಪ್ರಮಾಣ ಪತ್ರ ಕೊಟ್ಟು ಗೌರವಿಸಿದ್ದಾರೆ.  ಫೆಬ್ರವರಿ 2011 ರಲ್ಲಿ ರಾಯನ್ ಇಂಟರ್ ಸ್ಕೂಲ್ ಅತ್ಲೆಟಿಕ್ ಮೀಟ್ ನಲ್ಲಿ "ಡಿಸ್ಕೋಸ್ ತ್ರೋ" ನಲ್ಲಿ ಪ್ರಧಮ ಚಿನ್ನದ ಪದಕ, ಹೈಜಂಪ್ ನಲ್ಲಿ ಪ್ರಥಮ ಚಿನ್ನದ ಪದಕ ಮತ್ತು ರಿಲೇ ಯಲ್ಲಿ ಬೆಳ್ಳಿ ಪದಕ ಗಳಿಸಿರುತ್ತಾಳೆ. ರಾಜ್ಯ, ರಾಷ್ಟ್ರೀಯ ಮಟ್ಟದಲ್ಲಿ ತನ್ನ ಕ್ರೀಡಾ ಪ್ರತಿಭೆಯಿಂದ ಮಿಂಚಿದ ಅಶ್ವಿತಾ ಲಿಂಗಪ್ಪ ಮೂಲ್ಯ ಮುಂದೆ ಅಂತರಾಷ್ಟ್ರೀಯ ಮಟ್ಟದಲ್ಲಿ ಯಶಸ್ಸನ್ನು ಗಳಿಸಲಿ ಎಂದು ಹಾರೈಸೋಣ.

SocialTwist Tell-a-Friend
Print this News Articleಈ ವಾರ್ತೆಯನ್ನು ಮುದ್ರಿಸಿ

ವರದಿಯ ವಿವರಗಳು
ವರದಿಗಾರರ ಭಾವಚಿತ್ರ ಕೃಪೆ : - ಈಶ್ವರ ಎಂ. ಐಲ್
ವರದಿಗಾರರು : ”ಆಶ್ವಿನಿ’
ಪ್ರಕಟಿಸಿದ ದಿನಾಂಕ : 2012-09-01

Tell a Friend

ತಮ್ಮ ಅನಿಸಿಕೆಯನ್ನು ನಮಗೆ ತಿಳಿಸಿ (ಇಂಗ್ಲೀಷ್ ಅಥವಾ ಕನ್ನಡ ಬರಹದಲ್ಲಿ)
RELIGIOUS Feedbacks are not allowed. They will not be published.-Editor
ತಮ್ಮ ಹೆಸರು :
ತಮ್ಮ ಊರು :
ತಮ್ಮ ಈಮೇಯ್ಲ್ ವಿಳಾಸ :
ತಮ್ಮ ದೂರವಾಣಿ ಸಂಖ್ಯೆ :
ವಿಷಯ :
ತಮ್ಮ ಅನಿಸಿಕೆ :
 
ಎಲ್ಲಾ ವರದಿಗಳು [ಮುಂಬೈ]

»ಬಿಲ್ಲವ ಜಾಗೃತಿ ಬಳಗದ ವತಿಯಿಂದ ನಾರಾಯಣ ಗುರು ಜಯಂತಿ ಆಚರಣೆ
»ರಜಕ ಸಂಘ ಮೀರಾರೋಡ್ - ವಿರಾರ್ ಸ್ಥಳೀಯ ಸಮಿತಿಯ ವಾರ್ಷಿಕ ಕಾರ್ಯಕ್ರಮ
»ಮಳೆ ನೀರು ತಡೆಗೆ ರೂ. 70 ಕೋಟಿ ವೆಚ್ಚವಾದರೂ ಮಳೆ ಬಂದಾಗ ತಪ್ಪದ ಮುಂಬೈವಾಸಿಗಳ ಬವಣೆ
»ಗೋರೆಗಾಂವ್ ಕರ್ನಾಟಕ ಸಂಘದಲ್ಲಿ ರಂಗ ತರಬೇತಿ ಶಿಭಿರ
»ಮುಂಬೈಯಲ್ಲಿ ಮುಸಲಧಾರೆ; ವಾಹನ ಸಂಚಾರ ಅಸ್ತವ್ಯಸ್ತ
»ನೂತನ ಕಲಾ ಸಂಸ್ಥೆ, ಚಿನ್ಮಯ ಆರ್ಟ್ಸ್ ಮುಂಬೈ ಉದ್ಘಾಟನೆ
»ಪಂಜ ನಲ್ಯಗುತ್ತು ಗುತ್ತಿನಾರು ಮಹಾಬಲ ಶೆಟ್ಟಿ ನಿಧನ
»ದಶಮಾನೋತ್ಸವದ ಸಡಗರದಲ್ಲಿ ಮುಂಬಯಿಯ 'ರಂಗ ಚಾವಡಿ'
»ತೀಯಾ ಸಮಾಜ ಮುಂಬಯಿ ಬ್ರಹ್ಮ ಶ್ರೀ ನಾರಾಯಣ ಗುರು ಜಯಂತಿ
»ಠಾಕ್ರೆ ಕುಟುಂಬದ ಮೂಲ ಬಿಹಾರ!: ದಿಗ್ವಿಜಯ್
»ಬಹುಮುಖ ಪ್ರತಿಭೆಯ ಕ್ರೀಡಾ ಪಟು - ಅಶ್ವಿತಾ ಲಿಂಗಪ್ಪ
»ಮುಂಬಯಿ: ಗಣೇಶ ಹಬ್ಬದ ಆಚರಣೆಯ ಸಂಭ್ರಮಕ್ಕೆ ಭರದ ಸಿದ್ದತೆ
»158ನೇ ಬ್ರಹ್ಮಶ್ರೀ ನಾರಾಯಣ ಗುರು ಜಯಂತ್ಯೋತ್ಸವ ಸಂಭ್ರಮಿಸಿದ ಬಿಲ್ಲವರ ಎಸೋಸಿಯೇಶನ್: ಬ್ರಹ್ಮಶ್ರೀ ನಾರಾಯಣ ಗುರುಗಳು ಸರ್ವ ಧರ್ಮದ ಪ್ರತೀಕರು: ಕೃಪಾಶಂಕರ್
»ಶಿವಸೇನಾ ಕಾರ್ಪೊರೇಟರ್ ಕೊಲೆ ಪ್ರಕರಣ:ಅರುಣ್ ಗಾವ್ಲಿಗೆ ಜೀವಾವಧಿ
»ಕಸಬ್ ಭದ್ರತೆಗೆ ರೂ. 50 ಕೋಟಿ, ಗಲ್ಲಿಗೇರಿಸಲು ಕೇವಲ 50 ರೂಪಾಯಿ
»ನೇತ್ರಾವತಿ ಎಸ್.ಕೋಟ್ಯಾನ್ ನಿಧನ
»ಶಿವಸೇನಾ ಪಾಲಿಕೆ ಸದಸ್ಯನ ಹತ್ಯೆ :ಮಾಜಿ ಭೂಗತ ಪಾತಕಿ ಅರುಣ್ ಗಾವ್ಳಿಗೆ ಜೀವಾವಧಿ
»ಮುಂಬಯಿ: ಬಿಲ್ಲವರ ಭವನದಲ್ಲಿ ಬ್ರಹ್ಮಶ್ರೀ ನಾರಾಯಣ ಗುರುವರ್ಯರ 158ನೇ ಜಯಂತಿ ಉತ್ಸವಕ್ಕೆ ಚಾಲನೆ
»ದಹಿಸರ್ ಕಾಶಿಮಠದಲ್ಲಿ ಹೃದಯ ಹವನ ಆಚರಣೆ
»ಸಾಯನ್ ಗೋಕುಲದಲ್ಲಿ ಮಹಾಗಣಪತಿ ಯಾಗ
» ಮಹಾರಾಷ್ಟ್ರ ರಾಜ್ಯ ಆಂಗ್ಲಿಂಗ್ ಅಸೋಸಿಯೇಶನ್‌ನ ಅಧ್ಯಕ್ಷರಾಗಿ ವಿಲಿಯಂ ಮಸ್ಕರೇನ್ಹಸ್ ಶಿರ್ತಾಡಿ ಆಯ್ಕೆ
» ಯುದ್ದ ಸ್ಮಾರಕ ಧ್ವಂಸ: ಒಬ್ಬನ ಬಂಧನ
»ಕನ್ನಡಿಗ ಪತ್ರಕರ್ತರ ಸಂಘ ಮಹಾರಾಷ್ಟ್ರ(ರಿ) 2012 -15ರ ಸಾಲಿನ ಪದಾಧಿಕಾರಿಗಳ ಆಯ್ಕೆ- ಅಧ್ಯಕ್ಷರಾಗಿ ಚಂದ್ರಶೇಖರ ಪಾಲೆತ್ತಾಡಿ ಗೌ.ಪ್ರ.ಕಾರ್ಯದರ್ಶಿಯಾಗಿ ರೋನ್ಸ್ ಬಂಟ್ಟಾಳ್ ಆಯ್ಕೆ
»ಈ ಮಲಯಾಳಿ ಮಳ್ಳಿಗೆ 10 ಜನ ಗಂಡಂದಿರು ....
»ಹಣ ಗಳಿಕೆಯಲ್ಲೂ ಏಕ್ ಹೇ‘ಟೈಗರ್’!...

 

©2007-2009 GulfKannadiga.com | ಸಂಪಾದಕೀಯ ಮಂಡಳಿ
Designed by Alan D'Souza, Moodbidri