ಶುಕ್ರವಾರ, 15-11-2019
ಇತ್ತೀಚಿನ 20 ಪ್ರಮುಖ ವರದಿಗಳು
Latest news item ಪೊಲೀಸ್ ಎನ್‌ಕೌಂಟರ್‌ಗೆ ಬಲಿಯಾದಾತ ಕನ್ನಡಿಗನೇ..?
Latest news item ನಂದಿನಿಯ ಮೇವು ತಿಂದವರು ಯಾರು?;ತನಿಖೆಗೆ ಆದೇಶ
Latest news item ಶಾಸಕ ರಘುಪತಿ ಭಟ್‌ ರಿಗೆ ಬೆದರಿಕೆ ಕರೆ
Latest news item ಕಡೇಶ್ವಾಲ್ಯದಲ್ಲಿ ನರೇಗಾದಡಿ ಸಾಲು ಮರ ಗಿಡ ನೆಡುವ ಕಾಮಗಾರಿಗೆ ಚಾಲನೆ
Latest news item ಖ್ಯಾತ ಕಲಾವಿದ ನೆಬ್ಬೂರು ನಾರಾಯಣ ಭಾಗವತರಿಗೆ ದೇರಾಜೆ ಪ್ರಶಸ್ತಿ
Latest news item ದ.ಕ.ಜಿಲ್ಲಾ ಪಂಚಾಯತ್ ಕಚೇರಿಯಲ್ಲಿ ಬೃಹತ್ ಗಾತ್ರದ ಹೆಬ್ಬಾವು ಪ್ರತ್ಯಕ್ಷ
Latest news item ಅಂದು ಸ್ವಾತಂತ್ರಕ್ಕಾಗಿ... ಇಂದು ತುಂಡು ಭೂಮಿಗಾಗಿ!: ಕರುಣಾಕರ ಉಚ್ಚಿಲ್‌ರ ಮುಗಿಯದ ಹೋರಾಟ
Latest news item ಶಿರೂರು: ‘ಗ್ರೀನ್ ವ್ಯಾಲಿ’ಯಲ್ಲಿ ಶಿಕ್ಷಕರ ದಿನಾಚರಣೆ
Latest news item ಕುದಿ ವಸಂತ ಶೆಟ್ಟಿ ಅವರಿಗೆ ರಾಷ್ಟ್ರ ಮಟ್ಟದ ಉತ್ತಮ ಶಿಕ್ಷಕ ಪ್ರಶಸ್ತಿ ಪ್ರಧಾನಿಸಿದ ರಾಷ್ಟ್ರಪತಿ
Latest news item ಬಿಲ್ಲವ ಜಾಗೃತಿ ಬಳಗದ ವತಿಯಿಂದ ನಾರಾಯಣ ಗುರು ಜಯಂತಿ ಆಚರಣೆ
Latest news item ಎಂಜಿ ರಸ್ತೆ ಮೆಟ್ರೊ ನಿಲ್ದಾಣದಲ್ಲಿ ಕೊಳ, ಕಾರಂಜಿ ಸೊಬಗು
Latest news item ಉದ್ಯಾನ ನಗರಿಯಲ್ಲಿ ನಕಲಿ ವೈದ್ಯರು: ರಹಸ್ಯ ಕಾರ್ಯಾಚರಣೆಯಲ್ಲಿ ವಿವರ ಬಯಲು
Latest news item ವಿದ್ಯಾರ್ಥಿನಿ ಮೇಲಿನ ಎಬಿವಿಪಿ ಹಲ್ಲೆ ಖಂಡಿಸಿ ಬೆಳ್ಳಾರೆಯಲ್ಲಿ ಸಿಎಫ್‌ಐ ಪ್ರತಿಭಟನೆ
Latest news item ಹೆಚ್ಚಾಯ್ತು ಸಿಂಗ್ ಸಂಪುಟದ ಕುಬೇರರ ಸಂಪತ್ತು: ರಾಜೀವ್ ಶುಕ್ಲಾ ಸಂಪತ್ತಿನಲ್ಲಿ ಗಣನೀಯ ಏರಿಕೆ, ಖರ್ಗೆ, ಕೃಷ್ಣ ಕೋಟ್ಯಧಿಪತಿಗಳು, ಮೊಯ್ಲಿ ಲಕ್ಷಾಧೀಶ್ವರ... ಪತ್ನಿ ಕೋಟ್ಯಧೀಶೆ
Latest news item ಸಾರ್ವಜನಿಕರ ತೀವ್ರ ವಿರೋಧದ ನಡುವೆಯೂ ವಿದೇಶಕ್ಕೆ ಹಾರಲು ಮತ್ತೊಂದು ತಂಡ ತಯಾರಿ: 16 ಶಾಸಕರು, 7 ಅಧಿಕಾರಿಗಳ ವಿದೇಶ ಪ್ರವಾಸ ಪಟ್ಟಿ ಸಿದ್ಧ
Latest news item ಡಾ.ಜಾಫರ್ ಪಾಸ್‌ಪೋರ್ಟ್ ಪೊಲೀಸ್ ವಶಕ್ಕೆ | ಗೋವಾ ನಂಟಿನ ತನಿಖೆ | ನಯೀಮ್ ಸಿದ್ದಿಕಿ ವಿಚಾರಣೆ ಸ್ಥಳ ಬದಲು | ಕಾರವಾಳಿ ಪ್ರದೇಶಕ್ಕೆ ಹೊರಟ ಸಿಸಿಬಿ ತಂಡ
Latest news item ನಕ್ಸಲ್ ನಿಗ್ರಹ ಪಡೆ ಗುಂಡಿಗೆ ನಕ್ಸಲ್ ಬಲಿ
Latest news item 

 
ಹೊಸ ಇತಿಹಾಸ ಬರೆದ ಕಾರ್ಪ್‌ ಬ್ಯಾಂಕ್‌ -ಹಬ್ಬದ ಅಮೋಘ ಕೊಡುಗೆ-3 ತಿಂಗಳ ವಿಶೇಷ ಯೋಜನೆ-ಗೃಹ,ವಾಹನ,ವ್ಯಾಪಾರ,ಡಾಕ್ಟರ್‌ ಪ್ಲಸ್‌ ಸಾಲ ಬಡ್ಡಿ ದರದಲ್ಲಿ ಕಡಿತ

ಮಂಗಳೂರು,ಅಗಸ್ಟ್.30: ಕಾರ್ಪೊರೇಶನ್‌ ಬ್ಯಾಂಕು ಇದೇ ಮೊದಲ ಬಾರಿ ಹಬ್ಬದ ಕೊಡುಗೆಯಾಗಿ ಗೃಹ ಸಾಲ, ವಾಹನ ಸಾಲ, ಎನ್‌ಆರ್‌ಐ ಗೃಹ ಸಾಲ, ಡಾಕ್ಟರ್ ಪ್ಲಸ್‌ ಮತ್ತು ವ್ಯಾಪಾರ ಸಾಲಗಳಿಗೆ ಬಡ್ಡಿ ದರ ಕಡಿತವನ್ನು ಘೋಷಿಸಿದೆ.

ಹಬ್ಬಗಳ ಸಂದರ್ಭದಲ್ಲಿ ಇಂತಹ ಅಮೋಘ ಕೊಡುಗೆಯನ್ನು ಪ್ರಕಟಿಸುತ್ತಿರುವುದು ಬ್ಯಾಂಕಿನ ಇತಿಹಾಸದಲ್ಲಿಯೇ ಇದು ಪ್ರಥಮ. ಸೆ. 1ರಿಂದ 3 ತಿಂಗಳು ಕಾಲ ಈ ವಿಶೇಷ ಯೋಜನೆ ಜಾರಿಯಲ್ಲಿರುತ್ತದೆ ಎಂದು ಬ್ಯಾಂಕಿನ ಅಧ್ಯಕ್ಷ ಮತ್ತು ಆಡಳಿತ ನಿರ್ದೇಶಕ ಅಜಯ್‌ ಕುಮಾರ್‌ ಅವರಿಲ್ಲಿ ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದರು. ಕಾರ್ಯನಿರ್ವಾಹಕ ನಿರ್ದೇಶಕರಾದ ಅಶ್ವನಿ ಕುಮಾರ್‌ ಮತ್ತು ಅಮರ್‌ಲಾಲ್‌ ದೌಲ್ತಾನಿ, ಜನರಲ್‌ ಮ್ಯಾನೇಜರ್‌ ಕೆ. ರಾಮಮೂರ್ತಿ ಹಾಗೂ ಇತರ ಅಧಿಕಾರಿಗಳು ಉಪಸ್ಥಿತರಿದ್ದರು.

ಕಾರ್ಪ್‌ ಹೋಂ (ಗೃಹ ಸಾಲ): ಮನೆ/ ಫ್ಲಾÂಟ್‌ ನಿರ್ಮಾಣಕ್ಕೆ ಅಥವಾ ಹೊಸತಾಗಿ ಕಟ್ಟಿಸಿದ ಮನೆ/ ಫ್ಯಾÉಟ್‌ ಖರೀದಿಗೆ/ ಇತರ ಬ್ಯಾಂಕುಗಳ ಗೃಹ ಸಾಲವನ್ನು ವಹಿಸಿಕೊಳ್ಳಲು ಸಾಲ ನೀಡಲಾಗುತ್ತದೆ. 50 ಲಕ್ಷ ರೂ. ವರೆಗಿನ ಸಾಲದ ಮೊತ್ತಕ್ಕೆ ಬಡ್ಡಿ ದರ (ಫ್ಲೋಟಿಂಗ್‌ ರೇಟ್‌) ಶೇ. 10.50 (ಹಾಲಿ ದರ ಶೇ. 11.25) ಹಾಗೂ 1 ಕೋಟಿ ರೂ. ವರೆಗಿನ ಸಾಲಕ್ಕೆ ಶೇ. 10.75 ಹಾಗೂ 1 ಕೋಟಿ ರೂ.ಗಳಿಗಿಂತ ಮೇಲಿನ ಸಾಲಕ್ಕೆ ಬಡ್ಡಿ ದರ ಶೇ. 11 ಆಗಿರುತ್ತದೆ. ಅರ್ಜಿ ಪರಿಶೀಲನಾ/ ಸೇವಾ ಶುಲ್ಕವನ್ನು ಸಂಪೂರ್ಣವಾಗಿ ಮನ್ನಾ ಮಾಡಲಾಗಿದೆ ಎಂದು ಆಜಯ್‌ ಕುಮಾರ್‌ ತಿಳಿಸಿದರು.

ಕಾರ್ಪ್‌ ವೆಹಿಕಲ್‌ (ವಾಹನ ಸಾಲ): ವಾಹನ ಖರೀದಿಗೆ 5 ವರ್ಷಗಳ ಅವಧಿಗೆ ಬಡ್ಡಿದರ ಶೇ. 11.25 (ಹಾಲಿ ದರ ಶೇ. 12) ಹಾಗೂ 7 ವರ್ಷಗಳಿಗೆ ಶೇ. 11.75 ಆಗಿರುತ್ತದೆ. ಇಲ್ಲಿಯೂ ಸೇವಾ ಶುಲ್ಕ ಇರುವುದಿಲ್ಲ.

ಕಾರ್ಪ್‌ ಡಾಕ್ಟರ್‌ ಪ್ಲಸ್‌ (ವೈದ್ಯಕೀಯ ವೃತ್ತಿನಿರತರಿಗೆ ಸಾಲ): ಈ ಯೋಜನೆಯಡಿ ವೈದ್ಯರಿಗೆ ಕ್ಲಿನಿಕ್‌, ಆಸ್ಪತ್ರೆ/ ಪ್ಯಾಥಾಲಜಿ ಲ್ಯಾಬ್‌ ಸ್ಥಾಪನೆಗೆ/ ಇಲೆಕ್ಟಾÅನಿಕ್‌ ವೈದ್ಯಕೀಯ ಉಪಕರಣಗಳ ಖರೀದಿಗೆ ಸಾಲ ನೀಡಲಾಗುತ್ತದೆ. ಯಾವುದೇ ನೊಂದಾಯಿತ ವೈದ್ಯರು/ ದಂತ ವೈದ್ಯರು/ ಫಿಸಿಯೋಥೆರಪಿಸ್ಟ್‌ಗಳು ಅಥವಾ ವೈದ್ಯರು ನಡೆಸುವ ಸಂಸ್ಥೆಗಳು ಸಾಲ ಪಡೆಯಲು ಅರ್ಹರು. ಬಡ್ಡಿ ದರ ಶೇ. 12.10 (ಹಳೆ ದರ ಶೇ. 12.60). ಆಗಿರುತ್ತದೆ.

ಕಾರ್ಪ್‌ ವ್ಯಾಪಾರ್‌ (ವ್ಯಾಪಾರ ಮತ್ತು ವಾಣಿಜ್ಯ ಸಾಲ): ಚಿಲ್ಲರೆ ಅಥವಾ ಸಗಟು ವ್ಯಾಪಾರ ವ್ಯವಹಾರ ನಡೆಸುವವರು ಈ ಸಾಲ ಸೌಲಭ್ಯ ಪಡೆಯಬಹುದಾಗಿದ್ದು, ಬಡ್ಡಿ ದರವು 20 ಲಕ್ಷ ರೂ. ತನಕ ಶೇ. 12.50 ಹಾಗೂ 20 ಲಕ್ಷ ರೂ. ಗಳಿಗಿಂದ ಮೇಲಿನ ಸಾಲದ ಮೊತ್ತಕ್ಕೆ ಶೇ. 13.50 ಆಗಿರುತ್ತದೆ.

ಕಾರ್ಪ್‌ ಹೋಂ ಪ್ರೀಮಿಯಂ- ಎನ್‌ಆರ್‌ಐ: ಅನಿವಾಸಿ ಭಾರತೀಯರಿಗೆ ಗೃಹ ಸಾಲ ನಿಡುವ ಈ ಯೋಜನೆಯಲ್ಲಿ ಬಡ್ಡಿ ದರ 50 ಲಕ್ಷ ರೂ. ತನಕ ಶೇ. 10.50, 1 ಕೋಟಿ ರೂ. ವರೆಗಿನ ಮೊತ್ತಕ್ಕೆ ಶೇ. 10.75 ಹಾಗೂ 1 ಕೋಟಿ ರೂ. ಗಳಿಗಿಂತ ಅಧಿಕ ಮೊತ್ತದ ಸಾಲಕ್ಕೆ ಶೇ. 11 ಆಗಿರುತ್ತದೆ.

ಗೃಹ ಸಾಲ ಮತ್ತು ವಾಹನ ಸಾಲಗಳೆರಡನ್ನೂ ಏಕ ಕಾಲದಲ್ಲಿ ಪಡೆಯುವವರಿಗೆ ವಾಹನ ಸಾಲಕ್ಕೆ ಶೇ. 0.25 ರಷ್ಟು ಬಡ್ಡಿ ರಿಯಾಯಿತಿ ನೀಡಲಾಗುವುದು ಎಂದರು.

ಕೃಷಿ ಸಾಲಕ್ಕೆ ಹೆಚ್ಚು ಉತ್ತೇಜನ: ಕೃಷಿ ಸಾಲಕ್ಕೆ ಹೆಚ್ಚು ಉತ್ತೇಜನ ನೀಡಲಾಗುತ್ತಿದ್ದು, ಇದಕ್ಕಾಗಿಯೇ ಬೆಂಗಳೂರು, ಚೆನ್ನೈ, ವಿಜಯವಾಡ, ಚಂಡೀಗಢ ಮತ್ತು ಲಕ್ನೋಗಳಲ್ಲಿ ವಿಶೇಷ ಕೇಂದ್ರಗಳನ್ನು ಸ್ಥಾಪಿಸಲಾಗಿದೆ. ಸಣ್ಣ ಮತ್ತು ಮಧ್ಯಮ ಕೈಗಾರಿಕೆಗಳಿಗೆ ಸಾಲ ನೀಡುವ 10 ಕೇಂದ್ರಗಳನ್ನು ಸ್ಥಾಪಿಸಲಾಗಿದ್ದು, ಈ ವರ್ಷ ಒಟ್ಟು 17 ಕೇಂದ್ರಗಳನ್ನು ಸ್ಥಾಪಿಸುವ ಗುರಿ ಇದೆ. ಚಿನ್ನಾಭರಣಗಳ ಮೇಲಿನ ಸಾಲಕ್ಕೆ ಬಡ್ಡಿ ದರ ಕಡಿಮೆ ಇದ್ದು, ಅದು ಸಾಲದ ಉದ್ದೇಶವನ್ನು ಅವಲಂಬಿಸಿರುತ್ತದೆ. ಕೃಷಿ ಉದ್ದೇಶದ ಸಾಲಕ್ಕೆ ಕನಿಷ್ಠ ಬಡ್ಡಿ ದರವಿದೆ. ಅನೇಕ ಮಂದಿ ರೈತರು ಇದರ ಪ್ರಯೋಜನ ಪಡೆದಿದ್ದಾರೆ ಎಂದು ತಿಳಿಸಿದರು.

ಗೃಹ/ ವಾಹನ/ ವ್ಯಾಪಾರ ಸಾಲದ ಖಾತೆಗಳ ಸಂಖ್ಯೆ ಪ್ರಸಕ್ತ ಆರ್ಥಿಕ ವರ್ಷ ತಿಂಗಳಿನಿಂದ ತಿಂಗಳಿಗೆ ಜಾಸ್ತಿಯಾಗುತ್ತಲೇ ಇದೆ. ಗೃಹ ಸಾಲ ಖಾತೆಗಳ ಸಂಖ್ಯೆ 750ರಿಂದ 1,100ಕ್ಕೆ, ವಾಹನ ಸಾಲ ಖಾತೆಗಳು 1,000ದಿಂದ 1,800ಕ್ಕೆ ಹಾಗೂ ಕಾರ್ಪ್‌ ವ್ಯಾಪಾರ ಸಾಲ ಖಾತೆಗಳು 46ರಿಂದ 300ಕ್ಕೆ ಏರಿಕೆಯಾಗಿವೆ ಎಂದರು.

Corporation Bank Launches Grand Festival Bonanza – An Exciting Festival Offer for the First Time from Corporation Bank

Mangalore,aug.29: Shri Ajai Kumar, Chairman & Managing Director of the Bank speaking on Grand Festival Bonanza Offer by Corporation Bank at the Press Meet held at Mangalore on August 29, 2012 in the presence of Shri Ashwani Kumar and Shri Amar Lal Daultani, Executive Directors and Shri K Ramamurthy, General Manager of the Bank.


Corporation Bank Launches Grand Festival Bonanza – An Exciting Festival Offer

1] Corporation Bank launches Grand Festival Bonanza for Various Loans Schemes of the Bank from September 01, 2012 for a limited period. The Bonanza is offered for Home Loans, Vehicle Loans, NRI Home Loans, Doctor Plus (Finance for Medical Professionals) and Vyapar Schemes (Loan for Trade & Business).

2] The “Grand Festival Bonanza” was launched by Shri Ajai Kumar, Chairman & Managing Director of the Bank at a Press Meet organized by the Bank in Mangalore on August 29, 2012 in the presence of Shri Ashwani Kumar and Shri Amar Lal Daultani, Executive Directors of the Bank. Shri K Ramamurthy, General Manager, Executives and Employees of the Bank were present on the occasion.

3] The Grand Festival Bonanza is specially launched for the benefit of the customers for the forthcoming festival season. The various offers under Grand Festival Bonanza are as follows:

a) Corp Home (Housing Loan) - Loans for construction of house/flat or purchase of ready built house/flat or take-over of housing loans from other Banks/institutions. The Floating Rate of interest for all tenor and for amount upto Rs. 50 lakhs is offered at 10.50% p.a., for amount upto Rs. 1 crore is offered at 10.75% and for amount above Rs. 1 crore is offered at 11.00%.  The processing charges are fully waived.

b) Corp Vehicle (Vehicle Loan) – Loans for purchase of vehicles. The rate of interest for a period of five years is offered at 11.25% and for period of seven years is offered at 11.75%. The processing charges are fully waived.

c) Corp Doctor Plus (Finance for Medical Professionals). Under the scheme, Doctors can obtain finance for setting up of Clinics / Hospitals / Pathology Labs and Purchase of Electro Medical Equipments. Any registered medical practitioner, dentist, physiotherapist or firm managed by Doctors can apply for the loan. The rate of interest is offered at 12.10%.

d) Corp Vyapar (Loan For Trade & Business). Under the scheme, Traders/Businessmen engaged in buying and selling of goods/commodities either on retail or wholesale business are eligible for the loans. The rate of interest for amount upto Rs. 20 lakh is offered at 12.50% and for amount above Rs. 20 lakhs is offered at 13.50%.

e) Corp Home Premium – NRI (Housing Loans for Non-Resident Indians {NRIs}). Under the scheme NRIs holding Indian Passport or Persons of Indian Origin (PIOs) holding foreign passport, singly or jointly with close relative who can be either NRI or PIO or a Resident Indian, conforming to normal borrower standards with independent and regular source of income and residing abroad for a minimum period of one year are eligible for this new scheme. The loan can be availed for purchase of ready built house/flat, for construction of house in pre-owned land, for purchase of land and construction of house thereon and for takeover of housing loans from other Banks/institutions, originally sanctioned for the above purposes. NRIs will be given special treatment “Green Channel” facility for priority sanction. The Rate of interest for all tenor and for amount upto Rs. 50 lakhs is offered at 10.50% p.a., for amount upto Rs. 1 crore is offered at 10.75% and for amount above Rs. 1 crore is offered at 11.00%.  The processing charges are fully waived.

4] The Bank also provides an exciting “Combo Offer” for taking both Corp Home and Corp Vehicle Loan together by an additional concession in the Rate of Interest on Vehicle Loan only by 0.25%.

SocialTwist Tell-a-Friend
Print this News Articleಈ ವಾರ್ತೆಯನ್ನು ಮುದ್ರಿಸಿ

ವರದಿಯ ವಿವರಗಳು
ವರದಿಗಾರರ ಭಾವಚಿತ್ರ ವರದಿಗಾರರು : ಸತೀಶ್ ಕಾಪಿಕಾಡ್
ಪ್ರಕಟಿಸಿದ ದಿನಾಂಕ : 2012-08-29

Tell a Friend

ತಮ್ಮ ಅನಿಸಿಕೆಯನ್ನು ನಮಗೆ ತಿಳಿಸಿ (ಇಂಗ್ಲೀಷ್ ಅಥವಾ ಕನ್ನಡ ಬರಹದಲ್ಲಿ)
RELIGIOUS Feedbacks are not allowed. They will not be published.-Editor
ತಮ್ಮ ಹೆಸರು :
ತಮ್ಮ ಊರು :
ತಮ್ಮ ಈಮೇಯ್ಲ್ ವಿಳಾಸ :
ತಮ್ಮ ದೂರವಾಣಿ ಸಂಖ್ಯೆ :
ವಿಷಯ :
ತಮ್ಮ ಅನಿಸಿಕೆ :
 
ಎಲ್ಲಾ ವರದಿಗಳು [ಕರಾವಳಿ]

»ಕೊಂಕಣಿ ಕವಿ ಜೆ.ಬಿ.ಸಿಕ್ವೇರಾ ವಿಧಿವಶ
»‘ಬ್ಯಾರಿ ಗಾದೆರೊ ಚೆಲ್ತ್’ ಕಾರ್ಯಕ್ರಮ
»ಪಶು ಸಂಗೋಪನಾ ಇಲಾಖೆಯಿಂದ ಎಣಿಕೆದಾರರು, ಮೇಲ್ವಿಚಾರಕರಿಗೆ ತರಬೇತಿ
»ಪೊಲೀಸ್ ವ್ಯವಸ್ಥೆ ಎಬಿವಿಪಿಯೊಂದಿಗೆ ಶಾಮೀಲು: ಬೆಳ್ಳಾರೆ ಕಾಲೇಜ್ ವಿದ್ಯಾರ್ಥಿನಿಗೆ ಹಲ್ಲೆ ಖಂಡಿಸಿ ಪ್ರತಿಭಟನೆಯಲ್ಲಿ ಜಿ. ರಾಜಶೇಖರ್
»‘ವೈಟ್‌ಸ್ಟೋನ್ ಶಮಾ ಕೋರ್ಟ್’ ವಸತಿ ಸಮುಚ್ಚಯ ಉದ್ಘಾಟನೆ
»ವಿಶ್ವಾಸದ ಮನೆಗೆ ಕಾನೂನುಬದ್ಧ ಪರವಾನಿಗೆ ನೀಡಲು ಮನವಿ
»ಕರಂದಕ್ಕಾಡ್: ಸಾವಯವ ಫಾರ್ಮ್ ಸ್ಕೂಲ್‌ಗೆ ಶಿಲಾನ್ಯಾಸ
»ಅಂತಾರಾಷ್ಟ್ರೀಯ ಸಾಧಕಿಗೆ ಪ್ಲಾಸ್ಟಿಕ್ ನಿಷೇಧದ ಆತಂಕ!
»ಮೆಲ್ಕಾರ್-ರಂಗೇಲು ರಸ್ತೆ ದುರಸ್ತಿಗೆ ಒತ್ತಾಯಿಸಿ ಪ್ರತಿಭಟನೆ
»ಪೊಲೀಸ್ ಎನ್‌ಕೌಂಟರ್‌ಗೆ ಬಲಿಯಾದಾತ ಕನ್ನಡಿಗನೇ..?
»ಶಾಸಕ ರಘುಪತಿ ಭಟ್‌ ರಿಗೆ ಬೆದರಿಕೆ ಕರೆ
»ಕಡೇಶ್ವಾಲ್ಯದಲ್ಲಿ ನರೇಗಾದಡಿ ಸಾಲು ಮರ ಗಿಡ ನೆಡುವ ಕಾಮಗಾರಿಗೆ ಚಾಲನೆ
»ಖ್ಯಾತ ಕಲಾವಿದ ನೆಬ್ಬೂರು ನಾರಾಯಣ ಭಾಗವತರಿಗೆ ದೇರಾಜೆ ಪ್ರಶಸ್ತಿ
»ದ.ಕ.ಜಿಲ್ಲಾ ಪಂಚಾಯತ್ ಕಚೇರಿಯಲ್ಲಿ ಬೃಹತ್ ಗಾತ್ರದ ಹೆಬ್ಬಾವು ಪ್ರತ್ಯಕ್ಷ
»ಸೆ.9.,ನಗರದಲ್ಲಿ ಕಾಂಗ್ರೆಸ್ ಕಾರ್ಯಕರ್ತರ ಸಮಾವೇಷ - ಮೈಸೂರು ವಿಭಾಗೀಯ ಮಟ್ಟದ ವಿಕ್ಷಕ,ಸಚಿವ ಕೆ.ಎಚ್ ಮುನಿಯಪ್ಪರಿಂದ ಮಾರ್ಗದರ್ಶನ
»ಸೆ9. ರ೦ದು ಜಿಲ್ಲಾ ಬಿ.ಜೆ.ಪಿ ವತಿಯಿಂದ ಶ್ರೀ ಕೃಷ್ಣ ಜನ್ಮಾಷ್ಟಮಿ ವಿಟ್ಲ್ಪಿಂಡಿಯ ಪ್ರಯುಕ್ತ ‘ಆಲಾರೆ ಗೋವಿಂದ’ ಕಾರ್ಯಕ್ರಮ
»ಮಡಿಕೇರಿ ದಸರಾ: ಅದ್ಧೂರಿಯಾಗಿ ಆಚರಿಸಲು ಸಭೆ ನಿರ್ಧಾರ
»ನಕ್ಸಲರಿಗಾಗಿ ಮುಂದುವರಿದ ಕಾರ್ಯಾಚರಣೆ: ಎಎನ್‌ಎಫ್‌ನಿಂದ ವ್ಯಾಪಕ ಕೂಂಬಿಂಗ್; ಅಲೋಕ್‌ಕುಮಾರ್
»ಶಿಕ್ಷಣದ ಹೆಸರಿನಲ್ಲಿ ಭಾವನೆ ಚಿವುಟುವ ಕೆಲಸವಾಗದಿರಲಿ: ಡಾ. ಎಚ್. ಮಾಧವ ಭಟ್
»ಗುರುವಿನಲ್ಲಿ ಮುಗ್ಧ್ದತೆ, ಅಂತಃಕರಣವಿರಬೇಕು: ಪ್ರೊ.ಎಂ.ಬಾಲಕೃಷ್ಣ ಶೆಟ್ಟಿ
»ಶಿಕ್ಷಣ ಸಾಮೂಹಿಕ ಜವಾಬ್ದಾರಿ: ಡಾ.ಬಿ.ಜೆ. ಸುವರ್ಣ
»ಅಂದು ಸ್ವಾತಂತ್ರಕ್ಕಾಗಿ... ಇಂದು ತುಂಡು ಭೂಮಿಗಾಗಿ!: ಕರುಣಾಕರ ಉಚ್ಚಿಲ್‌ರ ಮುಗಿಯದ ಹೋರಾಟ
»ಶಿರೂರು: ‘ಗ್ರೀನ್ ವ್ಯಾಲಿ’ಯಲ್ಲಿ ಶಿಕ್ಷಕರ ದಿನಾಚರಣೆ
»ಕುಂದಾಪುರ: ಶಿಕ್ಷಕ -ಶಿಕ್ಷಣ ಸಪ್ತಾಹ ಉದ್ಘಾಟನೆ
»ಮಕ್ಕಳ ಮೇಲೆ ವೌಲ್ಯಗಳ ಹೇರಿಕೆ ಬೇಡ: ಡಾ.ಮಹಾಬಲೇಶ್ವರ ರಾವ್ (updated news)

 

©2007-2009 GulfKannadiga.com | ಸಂಪಾದಕೀಯ ಮಂಡಳಿ
Designed by Alan D'Souza, Moodbidri