ಶುಕ್ರವಾರ, 15-11-2019
ಇತ್ತೀಚಿನ 20 ಪ್ರಮುಖ ವರದಿಗಳು
Latest news item ಪೊಲೀಸ್ ಎನ್‌ಕೌಂಟರ್‌ಗೆ ಬಲಿಯಾದಾತ ಕನ್ನಡಿಗನೇ..?
Latest news item ನಂದಿನಿಯ ಮೇವು ತಿಂದವರು ಯಾರು?;ತನಿಖೆಗೆ ಆದೇಶ
Latest news item ಶಾಸಕ ರಘುಪತಿ ಭಟ್‌ ರಿಗೆ ಬೆದರಿಕೆ ಕರೆ
Latest news item ಕಡೇಶ್ವಾಲ್ಯದಲ್ಲಿ ನರೇಗಾದಡಿ ಸಾಲು ಮರ ಗಿಡ ನೆಡುವ ಕಾಮಗಾರಿಗೆ ಚಾಲನೆ
Latest news item ಖ್ಯಾತ ಕಲಾವಿದ ನೆಬ್ಬೂರು ನಾರಾಯಣ ಭಾಗವತರಿಗೆ ದೇರಾಜೆ ಪ್ರಶಸ್ತಿ
Latest news item ದ.ಕ.ಜಿಲ್ಲಾ ಪಂಚಾಯತ್ ಕಚೇರಿಯಲ್ಲಿ ಬೃಹತ್ ಗಾತ್ರದ ಹೆಬ್ಬಾವು ಪ್ರತ್ಯಕ್ಷ
Latest news item ಅಂದು ಸ್ವಾತಂತ್ರಕ್ಕಾಗಿ... ಇಂದು ತುಂಡು ಭೂಮಿಗಾಗಿ!: ಕರುಣಾಕರ ಉಚ್ಚಿಲ್‌ರ ಮುಗಿಯದ ಹೋರಾಟ
Latest news item ಶಿರೂರು: ‘ಗ್ರೀನ್ ವ್ಯಾಲಿ’ಯಲ್ಲಿ ಶಿಕ್ಷಕರ ದಿನಾಚರಣೆ
Latest news item ಕುದಿ ವಸಂತ ಶೆಟ್ಟಿ ಅವರಿಗೆ ರಾಷ್ಟ್ರ ಮಟ್ಟದ ಉತ್ತಮ ಶಿಕ್ಷಕ ಪ್ರಶಸ್ತಿ ಪ್ರಧಾನಿಸಿದ ರಾಷ್ಟ್ರಪತಿ
Latest news item ಬಿಲ್ಲವ ಜಾಗೃತಿ ಬಳಗದ ವತಿಯಿಂದ ನಾರಾಯಣ ಗುರು ಜಯಂತಿ ಆಚರಣೆ
Latest news item ಎಂಜಿ ರಸ್ತೆ ಮೆಟ್ರೊ ನಿಲ್ದಾಣದಲ್ಲಿ ಕೊಳ, ಕಾರಂಜಿ ಸೊಬಗು
Latest news item ಉದ್ಯಾನ ನಗರಿಯಲ್ಲಿ ನಕಲಿ ವೈದ್ಯರು: ರಹಸ್ಯ ಕಾರ್ಯಾಚರಣೆಯಲ್ಲಿ ವಿವರ ಬಯಲು
Latest news item ವಿದ್ಯಾರ್ಥಿನಿ ಮೇಲಿನ ಎಬಿವಿಪಿ ಹಲ್ಲೆ ಖಂಡಿಸಿ ಬೆಳ್ಳಾರೆಯಲ್ಲಿ ಸಿಎಫ್‌ಐ ಪ್ರತಿಭಟನೆ
Latest news item ಹೆಚ್ಚಾಯ್ತು ಸಿಂಗ್ ಸಂಪುಟದ ಕುಬೇರರ ಸಂಪತ್ತು: ರಾಜೀವ್ ಶುಕ್ಲಾ ಸಂಪತ್ತಿನಲ್ಲಿ ಗಣನೀಯ ಏರಿಕೆ, ಖರ್ಗೆ, ಕೃಷ್ಣ ಕೋಟ್ಯಧಿಪತಿಗಳು, ಮೊಯ್ಲಿ ಲಕ್ಷಾಧೀಶ್ವರ... ಪತ್ನಿ ಕೋಟ್ಯಧೀಶೆ
Latest news item ಸಾರ್ವಜನಿಕರ ತೀವ್ರ ವಿರೋಧದ ನಡುವೆಯೂ ವಿದೇಶಕ್ಕೆ ಹಾರಲು ಮತ್ತೊಂದು ತಂಡ ತಯಾರಿ: 16 ಶಾಸಕರು, 7 ಅಧಿಕಾರಿಗಳ ವಿದೇಶ ಪ್ರವಾಸ ಪಟ್ಟಿ ಸಿದ್ಧ
Latest news item ಡಾ.ಜಾಫರ್ ಪಾಸ್‌ಪೋರ್ಟ್ ಪೊಲೀಸ್ ವಶಕ್ಕೆ | ಗೋವಾ ನಂಟಿನ ತನಿಖೆ | ನಯೀಮ್ ಸಿದ್ದಿಕಿ ವಿಚಾರಣೆ ಸ್ಥಳ ಬದಲು | ಕಾರವಾಳಿ ಪ್ರದೇಶಕ್ಕೆ ಹೊರಟ ಸಿಸಿಬಿ ತಂಡ
Latest news item ನಕ್ಸಲ್ ನಿಗ್ರಹ ಪಡೆ ಗುಂಡಿಗೆ ನಕ್ಸಲ್ ಬಲಿ
Latest news item



 

 
ಬಹರೈನ್ ಕನ್ನಡ ಸಂಘ : ಸಂಭ್ರಮದ ಇಫ್ತಾರ್ ಕೂಟದ ಆಚರಣೆ.

ಮನಾಮ ,ಬಹರೈನ್ : ಪವಿತ್ರ ರಮ್ಜಾನ್ ಪ್ರಯುಕ್ತ " ಇಫ್ತಾರ್ ಕೂಟ"ವನ್ನು ಸ್ಥಳೀಯ ಬಹರೈನ್ ಕನ್ನಡ ಸಂಘವು ಇತ್ತೀಚೆಗೆ  ತನ್ನ ಸಭಾಂಗಣದಲ್ಲಿ  ಆಯೋಜಿಸಿತ್ತು.


ಮಲಬಾರ್ ಗೋಲ್ಡ್ ಮತ್ತು ಡೈಮಂಡ್ ಇವರು ಮುಖ್ಯ ಪ್ರಾಯೋಜಕರಾಗಿ ಸಹಕರಿಸಿದ ಈ ಕೂಟದಲ್ಲಿ ಮುಖ್ಯ ಅತಿಥಿಗಳಾಗಿ ಸ್ಥಳೀಯ ಅಹಮದ್ ಅಲ್ ಫಾತೆಹ್ ಇಸ್ಲಾಮಿಕ್ ಸಂಸ್ಥೆಯ ಹಿರಿಯ ಸಂಚಾಲಕರಾದ ಶ್ರೀ ಫಾರಹತ್ ಮೊಹಮ್ಮದ್ ನಾಸರ್ ಅಲ್ ಕಿಂದಿ ಇವರು ಭಾಗವಹಿಸಿ" ಪ್ರಸ್ತುತ ವಿಶ್ವದ ಸಾಮಾಜಿಕ ಸಮಸ್ಯೆಗಳನ್ನು ಬಗೆಹರಿಸುವಲ್ಲಿ  ಇಸ್ಲಾಮಿನ ಪಾತ್ರ " ಎಂಬ ವಿಷಯದ ಬಗ್ಗೆ ಉಪಾನ್ಯಾಸವನ್ನಿತ್ತರು.




ಸುಮಾರು 150 ಕ್ಕೂ ಮಿಕ್ಕದ ಸದಸ್ಯರು ಭಾಗಿಯಾದ ಈ ಕಾರ್ಯಕ್ರಮವನ್ನು ಸಂಘದ  ಮನೋರಂಜನ ಕಾರ್ಯದರ್ಶಿ ಶ್ರೀ ನವೀನ್ ಶೆಟ್ಟಿ ಸ್ವಾಗತಿಸಿದರು.

ಹಂಗಾಮಿ ಅಧ್ಯಕ್ಷರಾದ ಶ್ರೀ ಜಯ ಕುಮಾರ್ ಶೆಟ್ಟಿ ಯವರು ಮುಖ್ಯ ಅತಿಥಿಗಳನ್ನು ಹೂ ಗುಚ್ಛ ನೀಡಿ ಗೌರವಿಸಿದರು. ಕಾರ್ಯದರ್ಶಿ ಶ್ರೀ ರಾಜೇಶ್ ಶೆಟ್ಟಿ ಯವರು ಅತಿಥಿಗಳ ಪರಿಚಯ ನೀಡಿದರು.



ವೇದಿಕೆಯಲ್ಲಿ ದಕ್ಷಿಣ ಕನ್ನಡ ಮುಸ್ಲಿಂ ಒಕ್ಕೂಟ(ಬಹರೈನ್) ದ  ಅಧ್ಯಕ್ಷರಾದ ಶ್ರೀ ಅಬ್ದುಲ್ ರಜಾಕ್ , ಶ್ರೀ ಕಮಾಲ್ ಸಾಹಿ , ಅಲ್ ನಮಲ್ ಸಮೂಹ ಸಂಸ್ಥೆಯ ನಿರ್ದೇಶಕರಾದ ಶ್ರೀ ಮನ್ಸೂರ್,
ಹಿರಿಯ ಸದಸ್ಯ ಶ್ರೀ ವಿಠಲ್ ಶೆಟ್ಟಿ ಹಾಗೂ ಮಲಬಾರ್ ಗೋಲ್ಡ್ ಸಂಸ್ಥೆಯ ಬಹರೈನ್ ಶಾಖೆಯ ಪ್ರತಿನಿಧಿ ಶ್ರೀ ಇಸಾಕ್ ಅಹ್ಮದ್ ಉಪಸ್ಥಿತರಿದ್ದರು.






ಕಾರ್ಯದರ್ಶಿ ಶ್ರೀ ರಾಜೇಶ್ ಶೆಟ್ಟಿ ಯವರ ಧನ್ಯವಾದ ಸಮರ್ಪಣೆಯೊಂದಿಗೆ ಸಂಪನ್ನಗೊಂಡ ಈ ಕೂಟವು ಕನ್ನಡ ಸಂಘದ ಆಡಳಿತ ಸಮಿತಿ ಹಾಗೂ ಎಲ್ಲಾ ಪ್ರಾಯೋಜಕರು ,ಸದಸ್ಯರ ಸಹಕಾರದಿಂದ   ಯಶಸ್ವಿಯಾಗಿ ನೆರವೇರಿತು.

SocialTwist Tell-a-Friend
Print this News Articleಈ ವಾರ್ತೆಯನ್ನು ಮುದ್ರಿಸಿ

ವರದಿಯ ವಿವರಗಳು
ವರದಿಗಾರರ ಭಾವಚಿತ್ರ ಕೃಪೆ : ವರದಿ : ರಾಮ್ ಪ್ರಸಾದ್ ಅಮ್ಮೆನಡ್ಕ /ಬಹರೈನ್
ವರದಿಗಾರರು : ”ಆಶ್ವಿನಿ’
ಪ್ರಕಟಿಸಿದ ದಿನಾಂಕ : 2012-08-19

Tell a Friend

ತಮ್ಮ ಅನಿಸಿಕೆಯನ್ನು ನಮಗೆ ತಿಳಿಸಿ (ಇಂಗ್ಲೀಷ್ ಅಥವಾ ಕನ್ನಡ ಬರಹದಲ್ಲಿ)
RELIGIOUS Feedbacks are not allowed. They will not be published.-Editor
ತಮ್ಮ ಹೆಸರು :
ತಮ್ಮ ಊರು :
ತಮ್ಮ ಈಮೇಯ್ಲ್ ವಿಳಾಸ :
ತಮ್ಮ ದೂರವಾಣಿ ಸಂಖ್ಯೆ :
ವಿಷಯ :
ತಮ್ಮ ಅನಿಸಿಕೆ :
 
ಎಲ್ಲಾ ವರದಿಗಳು [ಬಹ್ರೈನ್]

»ಬಹರೈನ್ ಕನ್ನಡ ಸಂಘ : 'ಸ್ವಾತಂತ್ರ್ಯೋತ್ಸವ' ಹಾಗೂ 'ಈದ್' ಹಬ್ಬದ ಸಂಭ್ರಮದ ಆಚರಣೆ
»ಕಾ೦ಚನ್ ಪ್ರತಿಷ್ಠಾನದಿ೦ದ ಭಾರತ ಮತ್ತು ಭ್ರಷ್ಠಾಚಾರ ವಿಷಯದಲ್ಲಿ ವಿಶ್ವ ಮಟ್ಟದಲ್ಲಿ ಪ್ರಬ೦ಧ ಸ್ಪರ್ಧೆ
»ಬಹರೈನ್ ಕನ್ನಡ ಸಂಘದಲ್ಲಿ ಸ್ವಾತಂತ್ರ್ಯ ದಿನಾಚರಣೆ.
»ಬಹರೈನ್ ಕನ್ನಡ ಸಂಘ : ಸಂಭ್ರಮದ ಇಫ್ತಾರ್ ಕೂಟದ ಆಚರಣೆ.
»ಕುಂಜೂರು ಸೌದಾ ಕುಟುಂಬಕ್ಕೆ ಅನಿವಾಸಿ ಭಾರತೀಯರಿಂದ ಧನಸಹಾಯ
»ದ್ವೀಪದ ಹಿರಿಯ ಕನ್ನಡಿಗನಿಗೆ ರಾಮೀ ಸಮೂಹ ಸಂಸ್ಥೆಯಿಂದ ಹ್ರದಯಸ್ಪರ್ಶಿ ಬೀಳ್ಕೊಡುಗೆ:ಮೂರೂವರೆ ದಶಕಗಳ ಸುಧೀರ್ಘ ದ್ವೀಪ ವಾಸದ ನಂತರ ತಾಯ್ನಾಡಿನತ್ತ ವಿಟ್ಟಲ್ ಶೆಟ್ಟಿ ದಂಪತಿಗಳು.
»ಕನ್ನಡ ಸಂಘ ಬಹ್ರೈನ್ ನ್ನಲ್ಲಿ 'ಹಾಡಿಗೊಂದು ಹಾಡು 2012'
»ಬಹ್ರೈನ್ : ಶ್ರೀಯುತ ವಿಟ್ಟಲ್ ಶೆಟ್ಟಿ ಯವರಿಗೆ ಕನ್ನಡ ಸಂಘದಲ್ಲಿ ಬೀಳ್ಕೊಡುಗೆ.
»ಬಹರೈನ್:ಬಂಟ್ಸ್ ಆಸೋಸಿಯೇಶನ್ ನ ಅಧ್ಯಕ್ಷರಾಗಿ ಕರ್ಮಾರ್ ನಾಗೇಶ್ ಶೆಟ್ಟಿ ಆಯ್ಕೆ
»ಬಹರೈನ್ ನಲ್ಲಿ 'ರಾಮೀ ಬೇಸಿಗಾ ಶಿಬಿರ'-ಮಕ್ಕಳ ವ್ಯಕ್ತಿತ್ವದ ವಿಕಸನಕ್ಕೊಂದು ಸುವರ್ಣಾವಕಾಶ.
»ಸಿ.ಬಿ.ಎಸ್.ಇ ಪರೀಕ್ಷೆಯಲ್ಲಿ ಬಹರೈನ್ನಲ್ಲಿನ ಕರ್ನಾಟಕದ ಮಕ್ಕಳ ಸಾಧನೆ.
»ಫಹ್ದ್ ಕ್ಯಾಸ್ವೆಯಲ್ಲಿ ಆರೋಗ್ಯ ಕೇಂದ್ರ ಸ್ಥಾಪನೆಗೆ ಚಿಂತನೆ
»ಬಹ್ರೈನ್ ಇಂಡಿಯನ್ ಕ್ಲಬ್ಬ್ 'ಪ್ರಿನ್ಸ್ & ಪ್ರಿನ್ಸೆಸ್ 2012'
»ಬಹ್ರೈನ್ ಕನ್ನಡದ ವಿದ್ಯಾರ್ಥಿಗಳಿಂದ ನಾಡಿನ ಮೂಡುಬೆಳ್ಳೆಗೆ ಗೌರವ
»ಬಹರೈನ್ ಕನ್ನಡ ಸಂಘದಲ್ಲಿ 'ಭಕ್ತ ಸುಧನ್ವ' ಯಕ್ಷಗಾನ ತಾಳ ಮದ್ದಳೆ
»ಆರ್ಯಭಟ ಪ್ರಶಸ್ತಿ ವಿಜೇತ ಕಮಲಾಕ್ಷ ಅಮೀನ್ ರವರಿಗೆ ರಾಮೀ ಸಮೂಹ ಸಂಸ್ಥೆಯಿಂದ ಹ್ರದಯಸ್ಪರ್ಶಿ ಸಮ್ಮಾನ.
»ಬಹರೈನ್ ಕನ್ನಡ ಸಂಘದಲ್ಲಿ ಕ್ವಿಜ್ ನೈಟ್...
»ಬಹ್ರೈನ್-ಮಂಗಳೂರು ಏರ್ ಏಂಡಿಯಾ ಹೆಚ್ಚುವರಿ ವಿಮಾನ ಹಾರಾಟಕ್ಕೆ ಕರೆ:ತುಳುನಾಡ ರಕ್ಷಣಾ ವೇದಿಕೆ ಮನವಿ
»ಅದ್ದೂರಿಯಾಗಿ ಜರುಗಿದ 'ಬಂಟ್ಸ್ ಬಹರೈನ್ ' ನ ಒಂಭತ್ತನೆಯ ವಾರ್ಷಿಕೋತ್ಸವ: ಜನಮನ ರಂಜಿಸಿದ ಸಾಂಸ್ಕ್ರತಿಕ ಲೋಕ: ಕಾರ್ಯಕ್ರಮಕ್ಕೆ ವಿಶೇಷ ಮೆರಗುಕೊಟ್ಟ ಗಣ್ಯರ ಉಪಸ್ಥಿತಿ.
»12ನೇ ತರಗತಿ: ಬಹರೈನ್ ಗೆ ಉಡುಪಿ ಯುವಕ ದ್ವಿತೀಯ
»ದ್ವೀಪದ ಬಂಟ ಸಮುದಾಯದ ಸಾಂಸ್ಕ್ರತಿಕ ವೈಭವಕ್ಕೆ ಕ್ಷಣ ಗಣನೆ ಆರಂಭ: ಮುಖ್ಯ ಅತಿಥಿಗಳಾಗಿ ಪದ್ಮಶ್ರೀ ಡಾIಬಿ.ಆರ್.ಶೆಟ್ಟಿ.
»ದ್ವೀಪದಲ್ಲಿ ವರ್ಣರಂಜಿತ ಮುಕ್ತಾಯ ಕಂಡ ಹೊನಲು ಬೆಳಕಿನ ಕ್ರಿಕೆಟ್ ಪಂದ್ಯಾಟ:' ಬಹರೈನ್ ಬಿಲ್ಲವಾಸ್' ನ ಮಡಿಲಿಗೆ ಪ್ರತಿಷ್ಠಿತ 'ಇಂಡಿಯನ್ ಕ್ಲಬ್-ಆಫ್ರಿಕನ್ ಈಸ್ಟರ್ನ್ ಟ್ರೋಫಿ'
»ಬಹರೈನ್ ಕನ್ನಡ ಸಂಘ : ಹರ್ಷೋಲ್ಲಾಸದ 'ವಸಂತೋತ್ಸವ -2012 ' ಆಚರಣೆ ಹಾಗೂ 'ಪದಗ್ರಹಣ' ಸಮಾರಂಭ ...
»ಬಸವ ಸಮಿತಿ ಬಹ್ರೈನ್ ಆಚರಿಸಿದ ವಿಜ್ರಂಭಣೆಯ ಬಸವ ಜಯಂತಿ
»ಬಹ್ರೈನ್‍ಗೆ ನುಸುಳಿದ 20 ಮಂದಿ ಬಾಂಬ್‍ ತಯಾರಕರ ಪತ್ತೆಗೆ ಪೋಲಿಸ್ ಚುರುಕು

 

©2007-2009 GulfKannadiga.com | ಸಂಪಾದಕೀಯ ಮಂಡಳಿ
Designed by Alan D'Souza, Moodbidri