ಆದಿತ್ಯವಾರ, 20-10-2019
ಇತ್ತೀಚಿನ 20 ಪ್ರಮುಖ ವರದಿಗಳು
Latest news item ಪೊಲೀಸ್ ಎನ್‌ಕೌಂಟರ್‌ಗೆ ಬಲಿಯಾದಾತ ಕನ್ನಡಿಗನೇ..?
Latest news item ನಂದಿನಿಯ ಮೇವು ತಿಂದವರು ಯಾರು?;ತನಿಖೆಗೆ ಆದೇಶ
Latest news item ಶಾಸಕ ರಘುಪತಿ ಭಟ್‌ ರಿಗೆ ಬೆದರಿಕೆ ಕರೆ
Latest news item ಕಡೇಶ್ವಾಲ್ಯದಲ್ಲಿ ನರೇಗಾದಡಿ ಸಾಲು ಮರ ಗಿಡ ನೆಡುವ ಕಾಮಗಾರಿಗೆ ಚಾಲನೆ
Latest news item ಖ್ಯಾತ ಕಲಾವಿದ ನೆಬ್ಬೂರು ನಾರಾಯಣ ಭಾಗವತರಿಗೆ ದೇರಾಜೆ ಪ್ರಶಸ್ತಿ
Latest news item ದ.ಕ.ಜಿಲ್ಲಾ ಪಂಚಾಯತ್ ಕಚೇರಿಯಲ್ಲಿ ಬೃಹತ್ ಗಾತ್ರದ ಹೆಬ್ಬಾವು ಪ್ರತ್ಯಕ್ಷ
Latest news item ಅಂದು ಸ್ವಾತಂತ್ರಕ್ಕಾಗಿ... ಇಂದು ತುಂಡು ಭೂಮಿಗಾಗಿ!: ಕರುಣಾಕರ ಉಚ್ಚಿಲ್‌ರ ಮುಗಿಯದ ಹೋರಾಟ
Latest news item ಶಿರೂರು: ‘ಗ್ರೀನ್ ವ್ಯಾಲಿ’ಯಲ್ಲಿ ಶಿಕ್ಷಕರ ದಿನಾಚರಣೆ
Latest news item ಕುದಿ ವಸಂತ ಶೆಟ್ಟಿ ಅವರಿಗೆ ರಾಷ್ಟ್ರ ಮಟ್ಟದ ಉತ್ತಮ ಶಿಕ್ಷಕ ಪ್ರಶಸ್ತಿ ಪ್ರಧಾನಿಸಿದ ರಾಷ್ಟ್ರಪತಿ
Latest news item ಬಿಲ್ಲವ ಜಾಗೃತಿ ಬಳಗದ ವತಿಯಿಂದ ನಾರಾಯಣ ಗುರು ಜಯಂತಿ ಆಚರಣೆ
Latest news item ಎಂಜಿ ರಸ್ತೆ ಮೆಟ್ರೊ ನಿಲ್ದಾಣದಲ್ಲಿ ಕೊಳ, ಕಾರಂಜಿ ಸೊಬಗು
Latest news item ಉದ್ಯಾನ ನಗರಿಯಲ್ಲಿ ನಕಲಿ ವೈದ್ಯರು: ರಹಸ್ಯ ಕಾರ್ಯಾಚರಣೆಯಲ್ಲಿ ವಿವರ ಬಯಲು
Latest news item ವಿದ್ಯಾರ್ಥಿನಿ ಮೇಲಿನ ಎಬಿವಿಪಿ ಹಲ್ಲೆ ಖಂಡಿಸಿ ಬೆಳ್ಳಾರೆಯಲ್ಲಿ ಸಿಎಫ್‌ಐ ಪ್ರತಿಭಟನೆ
Latest news item ಹೆಚ್ಚಾಯ್ತು ಸಿಂಗ್ ಸಂಪುಟದ ಕುಬೇರರ ಸಂಪತ್ತು: ರಾಜೀವ್ ಶುಕ್ಲಾ ಸಂಪತ್ತಿನಲ್ಲಿ ಗಣನೀಯ ಏರಿಕೆ, ಖರ್ಗೆ, ಕೃಷ್ಣ ಕೋಟ್ಯಧಿಪತಿಗಳು, ಮೊಯ್ಲಿ ಲಕ್ಷಾಧೀಶ್ವರ... ಪತ್ನಿ ಕೋಟ್ಯಧೀಶೆ
Latest news item ಸಾರ್ವಜನಿಕರ ತೀವ್ರ ವಿರೋಧದ ನಡುವೆಯೂ ವಿದೇಶಕ್ಕೆ ಹಾರಲು ಮತ್ತೊಂದು ತಂಡ ತಯಾರಿ: 16 ಶಾಸಕರು, 7 ಅಧಿಕಾರಿಗಳ ವಿದೇಶ ಪ್ರವಾಸ ಪಟ್ಟಿ ಸಿದ್ಧ
Latest news item ಡಾ.ಜಾಫರ್ ಪಾಸ್‌ಪೋರ್ಟ್ ಪೊಲೀಸ್ ವಶಕ್ಕೆ | ಗೋವಾ ನಂಟಿನ ತನಿಖೆ | ನಯೀಮ್ ಸಿದ್ದಿಕಿ ವಿಚಾರಣೆ ಸ್ಥಳ ಬದಲು | ಕಾರವಾಳಿ ಪ್ರದೇಶಕ್ಕೆ ಹೊರಟ ಸಿಸಿಬಿ ತಂಡ
Latest news item ನಕ್ಸಲ್ ನಿಗ್ರಹ ಪಡೆ ಗುಂಡಿಗೆ ನಕ್ಸಲ್ ಬಲಿ
Latest news item



 

 
ಕೊಡಗು ದಕ್ಷಿಣ ಕನ್ನಡ ಗೌಡ ಸಮಾಜ ಏರ್ಪಡಿಸಿದ ರಕ್ತದಾನ ಶಿಬಿರ ಯಶಸ್ವಿ

ಅರಬ್ ಸಂಯುಕ್ತ ಸಂಸ್ಥಾನದಲ್ಲಿರುವ ಕೊಡಗು ದಕ್ಷಿಣ ಕನ್ನಡ ಗೌಡ ಸಮಾಜದ ವತಿಯಿಂದ  ಪವಿತ್ರ ರಂಜಾನ್ ಮಾಸಾಚರಣೆಯ ಸಂದರ್ಭದಲ್ಲಿ ಈ ವರ್ಷದ ವಿಶೇಷ ಕಾರ್ಯಕ್ರಮವಾಗಿ ರಕ್ತದಾನ ಶಿಬಿರ ದುಬಾಯಿ ಲತಿಫಾ (ಅಲ್ ವಾಸಲ್) ಆಸ್ಪತ್ರೆಯಲ್ಲಿ  ಆಗಸ್ಟ್ ೧೦ನೇ ತಾರೀಕು ಶುಕ್ರವಾರ ಮಧ್ಯಾಹ್ನ ೧೨.೦೦ ಗಂಟೆಯಿಂದ ೨.೦೦ ಗಂಟೆ ಯವರೆಗೆ ನಡೆಯಿತು.




ಅತ್ಯಂತ ಆತ್ಮೀಯ ವಾತವರಣದಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸಿದ್ದ ಬಂಧುಮಿತ್ರರು ನಿಗಧಿತ ಫಾರಂಗಳನ್ನು ಭರ್ತಿಮಾಡಿ ರಕ್ತದ ಪೂರ್ವ ಪರೀಕ್ಷೆಯನ್ನು ಮಾಡಿಕೊಂಡು ರಕ್ತ ದಾನ ಮಾಡಿ ಮಾನವೀಯ ಮೌಲ್ಯಗಳನ್ನು ಎತ್ತಿ ಹಿಡಿದರು. ತಾವು ನೀಡಿರುವ ರಕ್ತ ಮಾನವನ ಜೀವವನ್ನು ಉಳಿಸುವ ತೃಪಿಯೊಂದಿಗೆ ತಾವು ಕೂಡ ಆರೋಗ್ಯವಂತರಾಗಿ ಇರುವುದನ್ನು ಧೃಡಪಡಿಸಿಕೊಂಡರು.



  

ರಕ್ತದಾನ ಶಿಭಿರಕ್ಕೆ ಬೆಂಬಲ ನೀಡಿದ ಇತರ ಸಂಘ ಸಂಸ್ಥೆಗಳು

ಕರ್ನಾಟಕ ಸಂಘ ಶಾರ್ಜಾದ ಪೂರ್ವ ಅಧ್ಯಕ್ಷರಾದ ಶ್ರೀ ಗಣೇಶ್ ರೈ, ಮೋಗವೀರ್ಸ್ ಯು.ಎ.ಇ. ಉಪಾಧ್ಯಕ್ಷರಾದ ಶ್ರೀ ಬಾಲಕೃಷ್ಣ ಎಂ. ಸಾಲಿಯಾನ್, ಗಾಣಿಗ ಸಮಾಜ ದುಬಾಯಿ ಅಧ್ಯಕ್ಷರು ಶ್ರೀ ಸತೀಶ್ ವೆಂಕಟರಮಣ, ಬಿಲ್ಲವ ಬಳಗದ ಅಧ್ಯಕ್ಷರಾದ ಶ್ರೀ ಸುಧಾಕರ್ ತುಂಬೆ ಹಾಗೂ ಇನ್ನಿತರ ಸಂಘ ಸಂಸ್ಥೆಯ ಮಿತ್ರರು ರಕ್ತದಾನ ಶಿಭಿರಕ್ಕೆ ಆಗಮಿಸಿ ರಕ್ತದಾನ ಶಿಬಿರಕ್ಕೆ ಬೆಂಬಲ ನೀಡಿದರು.





ವೆಬ್ ಮಾಧ್ಯಮದ ಶ್ರೀ ಪ್ರಶಾಂತ್ ನಾಯರ್, ಶ್ರೀ ಪ್ರೇಮ್ ಜೀತ್ ರವರು ಭಾಗವಹಿಸಿದ್ದರು.

ರಕ್ತ ದಾನ ಶಿಬಿರದಲ್ಲಿ ಭಾಗವಹಿಸಿದ ಸರ್ವರಿಗೂ ಚಿಲ್ಲಿ ವಿಲ್ಲಿ ದುಬಾಯಿ ಸಂಸ್ಥೆಯ ವತಿಯಿಂದ ಜೂಸ್ ಸ್ನಾಕ್, ಕ್ಯಾಪ್ ಇನ್ನಿತರ ಉಡುಗೊರೆಯ ಬ್ಯಾಗನ್ನು ವಿತರಿಸಲಾಯಿತು.

ಕೊಡಗು ದಕ್ಷಿಣ ಕನ್ನಡ ಗೌಡ ಸಮಾಜ ಪೂರ್ವ ಅಧ್ಯಕ್ಷರಾದ ಶ್ರೀ ಅಶೋಕ್ ಮಾದಯ್ಯ ಮತ್ತು ಶ್ರೀ ಗಣೇಶ್ ಪ್ರಸಾದ್ ಅಚ್ಚಂಡಿರ ಇವರ ನಾಯಕತ್ವದಲ್ಲಿ ಸರ್ವ ಸದಸ್ಯರು ಉತ್ಸಾಹದಿಂದ ನಡೆಸಿದ ರಕ್ತದಾನ ಶಿಬಿರ ಯಶಸ್ವಿಯಾಯಿತು. ಕೊನೆಯಲ್ಲಿ ಪ್ರಧಾನ ಕಾರ್ಯದರ್ಶಿ ಶ್ರೀ ಸುನಿಲ್ ರವರು ಸರ್ವರಿಗೂ ಧನ್ಯವಾದ ಸಮರ್ಪಿಸಿದರು.

SocialTwist Tell-a-Friend
Print this News Articleಈ ವಾರ್ತೆಯನ್ನು ಮುದ್ರಿಸಿ

ವರದಿಯ ವಿವರಗಳು
ವರದಿಗಾರರ ಭಾವಚಿತ್ರ ಕೃಪೆ : - ಗಲ್ಫ್ ಕನ್ನಡಿಗ ವರದಿ
ವರದಿಗಾರರು : ”ಆಶ್ವಿನಿ’
ಪ್ರಕಟಿಸಿದ ದಿನಾಂಕ : 2012-08-12

Tell a Friend

ಪ್ರತಿಸ್ಪಂದನ
Balakrishna M Salian , Yermal Bada / Dubai
2012-08-12
ಎಲ್ಲಾ ಕರ್ನಾಟಕ ಪರ ಸಂಘದವರಲ್ಲಿ ( ನೂರಕ್ಕೂ ಹೆಚ್ಹು ) ಈ ಮೂಲಕ ಕಳಕಳಿಯ ವಿನಂತಿ ದಯವಿಟ್ಟು ವರ್ಷಕ್ಕೊಮ್ಮೆ ಆದರೂ ರಕ್ತ ದಾನ ಶಿಬಿರವನ್ನು ಆಯೋಜಿಸಿ ಜೀವ ಉಳಿಸುವಲ್ಲಿ ಭಾರತೀಯರ ಮೆಲುಗೈಯನ್ನು ತೋರಿಸಿಕೊದಬೇಕಾಗಿ ವಿನಂತಿ.

ನಾವು ಹುಟ್ಟಿ ಸಾಯುವವರೆಗೂ ಉಪಯೋಗಿಸುದು ಯಾರೂ ಕಟ್ಟಿದ ಆಸ್ಪತ್ರೆ , ಶಾಲೆ ,ಉಪವನ, ಸಾರಿಗೆ ಸಂಚಾರ, ಹಾಗೇನೆ ಮಾಡುವೆ ಮಂಟಪ ಇನ್ನೂ ಎಷ್ಟೂ ಇದೆ ಆದರೆ ನಮ್ಮಿಂದ ಸಮಾಜಕ್ಕೆ ಏನುಕೊಟ್ಟಿದ್ದೇವೆ ಅಥವ ಎನನ್ನು ಕೊಡಬಹುದು ಇಲ್ಲಿದೆ ಉತರ ".. ರಕ್ತ ದಾನಿಗಳಗಿ ಜೀವ ಉಳಿಸಿ ಆರೋಗ್ಯವಂತರಾಗಿರಿ " ದಯವಿಟ್ಟು ಎಲ್ಲಿಯೇ ಇರಿ ಆದರೆ ರಕ್ತ ದಾನಿಗಳಗಿರಿ .

>Balakrishna M Salian, Vice President, Mogaveers UAE and Promoter of Blood Donation Drive in Dubai.

Balakrishna M Salian, Yermal Bada / Dubai
2012-08-12
Congratulation to K D K , G Samaja, Dubai, U.A.E.for ( "Donate Blood save Life - Live Healthy" ) campaign, KGS . DUBAI, UAE. has enthusiastically come forward to overcome the current shortage of blood during Ramadan for 2nd Time

I thank all the donors , different organizations and their eminent personalities for taking time and attending this noble cause. People can safely give whole blood 4 times a year because our body takes up to 4 weeks to replace the red cells that have been removed, so please donate with love.

We Mogaveers UAE, hereby request all the Indian /Karnataka Associations and Community people to come forward for the noble cause.

Thanks to Mr. B G Mohandas, for the Excellent Madia Support.

Balakrishna M Salian, Vice President, Mogaveers UAE and Promoter of Blood Donation Drive in Dubai.

ತಮ್ಮ ಅನಿಸಿಕೆಯನ್ನು ನಮಗೆ ತಿಳಿಸಿ (ಇಂಗ್ಲೀಷ್ ಅಥವಾ ಕನ್ನಡ ಬರಹದಲ್ಲಿ)
RELIGIOUS Feedbacks are not allowed. They will not be published.-Editor
ತಮ್ಮ ಹೆಸರು :
ತಮ್ಮ ಊರು :
ತಮ್ಮ ಈಮೇಯ್ಲ್ ವಿಳಾಸ :
ತಮ್ಮ ದೂರವಾಣಿ ಸಂಖ್ಯೆ :
ವಿಷಯ :
ತಮ್ಮ ಅನಿಸಿಕೆ :
 
ಎಲ್ಲಾ ವರದಿಗಳು [ಯುಎಇ]

»New pension scheme for Indians in UAE
»ಕರ್ನಾಟಕ ಸಂಘ ದುಬಾಯಿ ಆಯೋಜಿಸಿರುವ ನ್ಯತ್ಯ ಹಾಗೂ ಚಿತ್ರಕಲಾ ಸ್ವರ್ಧೆ ಕಾರ್ಯಕ್ರಮ
»Restaurant manager of Arab Udupi Restaurant in Bur Dubai charred to death in blaze
»ಅ.5ರಂದು ’ನಮ ತುಳುವೆರ್ ’ ಸಾದರಪಡಿಸುವ ತುಳು ಪರ್ಬ ಸಂಭ್ರಮಕ್ಕೆ ಭರದ ಸಿದ್ದತೆ : ಡಾ.ವಿವೆಕ್ ರೈ, ಡಾ.ಮೋಹನ್ ಆಳ್ವ ಮತ್ತು ಇತರ ಗಣ್ಯರ ಸಮ್ಮುಖದಲ್ಲಿ ತುಳುವರ ಮಹೋನ್ನತ ಸಾಂಸ್ಕೃತಿಕ ಹಬ್ಬ
»Dubai: US woman jumps to death from 10th floor in Marina area
»ಯಶಸ್ವಿ ರಕ್ತದಾನದ ಶಿಬಿರದ ಮೂಲಕ ಯು.ಎ.ಇ. ಸರ್ಕಾರದ ದಾಖಲೆಯಲ್ಲಿ 'ಉಸ್ವಾಸ್' ಸೇರ್ಪಡೆ
»ಉಡುಪಿ ಜಿಲ್ಲಾ ಪರಿಷತ್ ಅಧ್ಯಕ್ಷರಾದ ಶ್ರೀ ಶಂಕರ್ ಕಟ್ಪಾಡಿಯವರಿಗೆ ದುಬಾಯಿಯಲ್ಲಿ ಗೌರವ ಸಲ್ಲಿಕೆ
»ರಾಸ್ ಅಲ್ ಕೈಮ: ಕಾರು ಅಫಘಾತದಲ್ಲಿ ಮೂರು ಭಾರತೀಯರ ದಾರುಣ ಮರಣ
»ಯು.ಎ.ಇ ಯ ಪ್ರಭಾವಯುತ ಭಾರತೀಯರ ಪಟ್ಟಿಯಲ್ಲಿ ತುಂಬೆ ಮೊಯಿದ್ದೀನ್
»ದುಬೈ ಮಾಲ್ ನಲ್ಲಿ ಬೆಂಕಿ. ಗ್ರಾಹಕರ ಸ್ಥಳಾಂತರ; ಸುರಕ್ಷಿತ
»ಅಬುದಾಬಿ:ಬ್ರೈಟ್ ರೈಡರ್ಸ್ ಸ್ಕೂಲ್ ನೂತನ ಕಟ್ಟಡಕ್ಕೆ ಶಿಲಾನ್ಯಾಸ
»ರಂಜಾನ್ ಮತ್ತು ಸ್ವಾತಂತ್ರ್ಯೋತ್ಸವ ಪ್ರಯುಕ್ತ ಯು.ಎ.ಇ. ಬಸವ ಸಮಿತಿ ಆಶ್ರಯದಲ್ಲಿ ನಡೆದ ಯಶಸ್ವಿ ರಕ್ತದಾನ ಶಿಬಿರ
»ಯು.ಎ.ಇ. ಯಲ್ಲಿ ನೆಲೆಸಿರುವ ಕರ್ನಾಟಕ ಪರ ಸಂಘಟನೆಗಳ ರಕ್ತದಾನ ಅಭಿಯಾನ. ಪವಿತ್ರ ರಂಜಾನ್ ಮಾಸದಲ್ಲಿ ಆಯೋಜಿಸುತ್ತಿರುವ ವಿಶೇಷ ರಕ್ತದಾನ ಶಿಬಿರ
»ಎನ್ನಾರೈಗಳು ಹೆಚ್ಚು ಚಿನ್ನ ತರಲು ಕೇಂದ್ರಕ್ಕೆ ಭಾರತೀಯ ರಾಯಭಾರ ಕಚೇರಿ ಪ್ರಸ್ತಾವನೆ
»ಕೊಲ್ಲಿ ನಾಡಿನ ಮಂಡ್ಯದ ಗಂಡು ಪ್ರಖ್ಯಾತಿ ಶ್ರೀ ಜಫ್ರುಲ್ಲಾ ಖಾನ್ ಸಕ್ರಿಯ ರಾಜಕೀಯಕ್ಕೆ ಪ್ರವೇಶ: ಜನತಾ ದಳ ಪಕ್ಷದ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿಯಾಗಿ ಆಯ್ಕೆ.
»ಕೊಡಗು ದಕ್ಷಿಣ ಕನ್ನಡ ಗೌಡ ಸಮಾಜ ಏರ್ಪಡಿಸಿದ ರಕ್ತದಾನ ಶಿಬಿರ ಯಶಸ್ವಿ
»ಕರ್ನಾಟಕ ಸಂಘ ದುಬೈಯ ಮಾಜಿ ಅದ್ಯಕ್ಷ ಮುಚ್ಚೂರು ಸುಂದರ್ ದೇವಾಡಿಗ ಇನ್ನಿಲ್ಲ
»Police explains what is the speed grace margin for Dubai roads
»ದುಬಾಯಿಯಲ್ಲಿ ಅಯೋಜಿಸಿದ ಗಾಣಿಗ ಸಮಾಜ ದುಬೈ ಯು.ಎ.ಇ. ರಕ್ತದಾನ ಶಿಭಿರ ಯಶಸ್ವಿ
»ಕೊಡಗು ದಕ್ಷಿಣ ಕನ್ನಡ ಗೌಡ ಸಮಾಜ ಯು.ಎ.ಇ. ವತಿಯಿಂದ ದುಬಾಯಿಯಲ್ಲಿ ಆಗಸ್ಟ್ 10ರಂದು ರಕ್ತದಾನ ಶಿಬಿರ
»ಬ್ಯಾರಿ ಸಾಂಸ್ಕೃತಿಕ ವೇದಿಕೆ ವತಿಯಿಂದ ನಡೆದ ಇಪ್ತಾರ್ ಕೂಟ; ಎಲ್ಲಾ ಸಮುದಾಯದ 400 ಬಡ ವಿದ್ಯಾರ್ಥಿಗಳಿಗೆ ವಿದ್ಯಾರ್ಥಿವೇತನ ನೀಡಲು ನಿರ್ಧಾರ
»ಡಾ. ಬಿ. ಆರ್. ಶೆಟ್ಟಿಯವರ ಜನ್ಮದಿನಾಚರಣೆ... ರಕ್ತದಾನ ಶಿಭಿರದ ಮೂಲಕ ಶುಭ ಹಾರೈಸಿದ ಎನ್ ಎಂ. ಸಿ ಟ್ರೇಡಿಂಗ್ ಅಲ್ ಐನ್ ಸಿಬ್ಬಂದಿವರ್ಗ.
»30ಸಾವಿರ ದಿರಹಂನೊಂದಿಗೆ ಶಾರ್ಜಾದಲ್ಲಿ ಭಿಕ್ಷುಕನ ಬಂಧನ
»ಯುಎಇಗೆ ಮುಸುಕಿದ ಧೂಳಿನ ಚಾದರ :ತಾಪಮಾನ 49.4ಡಿಗ್ರಿ ಬಾಧಿಸುವ ಸಾಧ್ಯತೆ
»ವೈದ್ಯಕೀಯ ರಜೆ ಸರ್ಟಿಫಿಕೇಟಿಗೆ ಎಮಿರೇಟ್ ಗುರುತು ಪತ್ರ ಅಗತ್ಯ

 

©2007-2009 GulfKannadiga.com | ಸಂಪಾದಕೀಯ ಮಂಡಳಿ
Designed by Alan D'Souza, Moodbidri