ಶುಕ್ರವಾರ, 18-10-2019
ಇತ್ತೀಚಿನ 20 ಪ್ರಮುಖ ವರದಿಗಳು
Latest news item ಪೊಲೀಸ್ ಎನ್‌ಕೌಂಟರ್‌ಗೆ ಬಲಿಯಾದಾತ ಕನ್ನಡಿಗನೇ..?
Latest news item ನಂದಿನಿಯ ಮೇವು ತಿಂದವರು ಯಾರು?;ತನಿಖೆಗೆ ಆದೇಶ
Latest news item ಶಾಸಕ ರಘುಪತಿ ಭಟ್‌ ರಿಗೆ ಬೆದರಿಕೆ ಕರೆ
Latest news item ಕಡೇಶ್ವಾಲ್ಯದಲ್ಲಿ ನರೇಗಾದಡಿ ಸಾಲು ಮರ ಗಿಡ ನೆಡುವ ಕಾಮಗಾರಿಗೆ ಚಾಲನೆ
Latest news item ಖ್ಯಾತ ಕಲಾವಿದ ನೆಬ್ಬೂರು ನಾರಾಯಣ ಭಾಗವತರಿಗೆ ದೇರಾಜೆ ಪ್ರಶಸ್ತಿ
Latest news item ದ.ಕ.ಜಿಲ್ಲಾ ಪಂಚಾಯತ್ ಕಚೇರಿಯಲ್ಲಿ ಬೃಹತ್ ಗಾತ್ರದ ಹೆಬ್ಬಾವು ಪ್ರತ್ಯಕ್ಷ
Latest news item ಅಂದು ಸ್ವಾತಂತ್ರಕ್ಕಾಗಿ... ಇಂದು ತುಂಡು ಭೂಮಿಗಾಗಿ!: ಕರುಣಾಕರ ಉಚ್ಚಿಲ್‌ರ ಮುಗಿಯದ ಹೋರಾಟ
Latest news item ಶಿರೂರು: ‘ಗ್ರೀನ್ ವ್ಯಾಲಿ’ಯಲ್ಲಿ ಶಿಕ್ಷಕರ ದಿನಾಚರಣೆ
Latest news item ಕುದಿ ವಸಂತ ಶೆಟ್ಟಿ ಅವರಿಗೆ ರಾಷ್ಟ್ರ ಮಟ್ಟದ ಉತ್ತಮ ಶಿಕ್ಷಕ ಪ್ರಶಸ್ತಿ ಪ್ರಧಾನಿಸಿದ ರಾಷ್ಟ್ರಪತಿ
Latest news item ಬಿಲ್ಲವ ಜಾಗೃತಿ ಬಳಗದ ವತಿಯಿಂದ ನಾರಾಯಣ ಗುರು ಜಯಂತಿ ಆಚರಣೆ
Latest news item ಎಂಜಿ ರಸ್ತೆ ಮೆಟ್ರೊ ನಿಲ್ದಾಣದಲ್ಲಿ ಕೊಳ, ಕಾರಂಜಿ ಸೊಬಗು
Latest news item ಉದ್ಯಾನ ನಗರಿಯಲ್ಲಿ ನಕಲಿ ವೈದ್ಯರು: ರಹಸ್ಯ ಕಾರ್ಯಾಚರಣೆಯಲ್ಲಿ ವಿವರ ಬಯಲು
Latest news item ವಿದ್ಯಾರ್ಥಿನಿ ಮೇಲಿನ ಎಬಿವಿಪಿ ಹಲ್ಲೆ ಖಂಡಿಸಿ ಬೆಳ್ಳಾರೆಯಲ್ಲಿ ಸಿಎಫ್‌ಐ ಪ್ರತಿಭಟನೆ
Latest news item ಹೆಚ್ಚಾಯ್ತು ಸಿಂಗ್ ಸಂಪುಟದ ಕುಬೇರರ ಸಂಪತ್ತು: ರಾಜೀವ್ ಶುಕ್ಲಾ ಸಂಪತ್ತಿನಲ್ಲಿ ಗಣನೀಯ ಏರಿಕೆ, ಖರ್ಗೆ, ಕೃಷ್ಣ ಕೋಟ್ಯಧಿಪತಿಗಳು, ಮೊಯ್ಲಿ ಲಕ್ಷಾಧೀಶ್ವರ... ಪತ್ನಿ ಕೋಟ್ಯಧೀಶೆ
Latest news item ಸಾರ್ವಜನಿಕರ ತೀವ್ರ ವಿರೋಧದ ನಡುವೆಯೂ ವಿದೇಶಕ್ಕೆ ಹಾರಲು ಮತ್ತೊಂದು ತಂಡ ತಯಾರಿ: 16 ಶಾಸಕರು, 7 ಅಧಿಕಾರಿಗಳ ವಿದೇಶ ಪ್ರವಾಸ ಪಟ್ಟಿ ಸಿದ್ಧ
Latest news item ಡಾ.ಜಾಫರ್ ಪಾಸ್‌ಪೋರ್ಟ್ ಪೊಲೀಸ್ ವಶಕ್ಕೆ | ಗೋವಾ ನಂಟಿನ ತನಿಖೆ | ನಯೀಮ್ ಸಿದ್ದಿಕಿ ವಿಚಾರಣೆ ಸ್ಥಳ ಬದಲು | ಕಾರವಾಳಿ ಪ್ರದೇಶಕ್ಕೆ ಹೊರಟ ಸಿಸಿಬಿ ತಂಡ
Latest news item ನಕ್ಸಲ್ ನಿಗ್ರಹ ಪಡೆ ಗುಂಡಿಗೆ ನಕ್ಸಲ್ ಬಲಿ
Latest news item



 

 
ಲೈಂಗಿಕ ದೌರ್ಜನ್ಯ- 30 ವರ್ಷದೊಳಗಿನ ಯುವತಿಯರು ಗಲ್ಫ್‌ಗೆ ಹೋಗ್ಬೇಡಿ ; ನಿಷೇಧ

30 ವರ್ಷದೊಳಗಿನ ಯುವತಿಯರು ಗಲ್ಫ್‌ಗೆ ಹೋಗ್ಬೇಡಿ: ನೇಪಾಳ

ಕಾಠ್ಮಂಡು, ಶುಕ್ರವಾರ, 10 ಆಗಸ್ಟ್ 2012

ಅರಬ್ ದೇಶದಲ್ಲಿ ಯುವತಿಯರಿಗೆ ಲೈಂಗಿಕ ಕಿರುಕುಳ ಕೊಡುತ್ತಿರುವ ವರದಿಗಳ ಹಿನ್ನೆಲೆಯಲ್ಲಿ 30 ವರ್ಷದೊಳಗಿನ ಮಹಿಳೆಯರು ಗಲ್ಫ್ ದೇಶಗಳಿಗೆ ತೆರಳುವುದಕ್ಕೆ' ನೇಪಾಳ ನಿಷೇಧ ಹೇರಿದೆ.

ಗಲ್ಫ್ ದೇಶಗಳಲ್ಲಿ ಯುವತಿಯರು ಲೈಂಗಿಕ ಕಿರುಕುಳಕ್ಕೆ ಒಳಗಾಗುತ್ತಿದ್ದಾರೆ. ಅದೇ ರೀತಿ ದೈಹಿಕವಾಗಿಯೂ ಹಿಂಸೆಗೆ ಈಡಾಗುತ್ತಿದ್ದಾರೆ ಎಂಬ ಆರೋಪ ಕೇಳಿ ಬರುತ್ತಿದೆ ಎಂದು ಮಾಹಿತಿ ಮತ್ತು ಸಂವಹನ ಸಚಿವ ರಾಜ್ ಯಾದವ್ ತಿಳಿಸಿದ್ದಾರೆ.

ಹಾಗಾಗಿ 30 ವರ್ಷದೊಳಗಿನ ಯುವತಿಯರು ಗಲ್ಫ್ ದೇಶಗಳಿಗೆ ತೆರಳದಂತೆ ಕ್ಯಾಬಿನೆಟ್‌ನಲ್ಲಿ ನಿರ್ಣಯ ಕೈಗೊಳ್ಳಲಾಗಿದೆ ಎಂದು ಯಾದವ್ ವಿವರಿಸಿರುವುದಾಗಿ ದ ಹಿಮಾಲಯನ್ ಟೈಮ್ಸ್ ವರದಿ ಮಾಡಿದೆ.

ವಿಶ್ವಸಂಸ್ಥೆ ವರದಿ ಪ್ರಕಾರ, 25 ವರ್ಷದೊಳಗಿನ ಸುಮಾರು 244,000 ನೇಪಾಳಿ ಯುವತಿಯರು ಗಲ್ಫ್ ದೇಶಗಳಲ್ಲಿ ಕಾರ್ಯನಿರ್ವಹಿಸುತ್ತಿದ್ದಾರೆ ಎಂದು ತಿಳಿಸಿದೆ. ಅದೇ ರೀತಿ ಶ್ರೀಲಂಕಾ, ಫಿಲಿಫೈನ್ಸ್ ಹಾಗೂ ಇನ್ನಿತರ ಏಷ್ಯಾ ದೇಶಗಳ ಮಹಿಳೆಯರು ಗಲ್ಫ್ ದೇಶಗಳಲ್ಲಿ ಕಾರ್ಯನಿರ್ವಹಿಸುತ್ತಿದ್ದು, ಅವರೆಲ್ಲರೂ ಲೈಂಗಿಕ ಕಿರುಕುಳಕ್ಕೆ ಒಳಗಾಗುತ್ತಿದ್ದಾರೆ ಎಂಬ ವರದಿ ಇದೆ. ಆ ನಿಟ್ಟಿನಲ್ಲಿ 30 ವರ್ಷದೊಳಗಿನ ಮಹಿಳೆಯರು ಗಲ್ಫ್ ದೇಶಗಳಿಗೆ ತೆರಳಲು ನಿಷೇಧ ಹೇರಿದ ಏಕೈಕ ದೇಶ ನೇಪಾಳವಾಗಿದೆ ಎಂದು ಸಚಿವರು ತಿಳಿಸಿದ್ದಾರೆ.
ಇವನ್ನೂ

ಲೈಂಗಿಕ ದೌರ್ಜನ್ಯ- ಯುವತಿಯರಿಗೆ ಗಲ್ಫ್ ಪ್ರಯಾಣ ನಿಷೇಧ

ಕಾಠ್ಮಂಡು: 30 ವರ್ಷಕ್ಕಿಂತ ಕೆಳಗಿನ ಪ್ರಾಯದ ಮಹಿಳೆಯರು ಗಲ್ಫ್ ದೇಶಗಳಿಗೆ ನೌಕರಿಗಾಗಿ ಪ್ರಯಾಣಿಸುವುದನ್ನು ನೇಪಾಳ ನಿಷೇಧಿಸಿದೆ.

ಗಲ್ಫ್ ದೇಶದಲ್ಲಿ ನೇಪಾಳಿ ಮಹಿಳೆಯರು ಕಿರುಕುಳ ಮತ್ತು ಲೈಂಗಿಕ ದೌರ್ಜನ್ಯಕ್ಕೆ ಗುರಿಯಾಗುತ್ತಿರುವ ಕುರಿತು ವರದಿಗಳು ಬಂದ ಅನಂತರ ಸರಕಾರ ಈ ಕಾನೂನು ಜಾರಿಗೊಳಿಸಿದೆ.

ಗಲ್ಫ್ ದೇಶಗಳಲ್ಲಿ ನೇಪಾಳಿ ಯುವತಿಯರಿಗೆ ಮಾನಸಿಕ ಮತ್ತು ದೈಹಿಕ ಕಿರುಕುಳ ನೀಡುತ್ತಿರುವ ಹಾಗೂ ಲೈಂಗಿಕ ದೌರ್ಜನ್ಯಕ್ಕೆ ಗುರಿಪಡಿಸುತ್ತಿರುವ ಕುರಿತು ಹಲವು ದೂರುಗಳು ಬಂದಿವೆ. ಈ ಹಿನ್ನೆಲೆಯಲ್ಲಿ ನೌಕರಿ ಮಾಡುವ ಸಲುವಾಗಿ ಗಲ್ಫ್ ದೇಶಗಳಿಗೆ ಪ್ರಯಾಣಿಸುವ ನೇಪಾಳಿ ಮಹಿಳೆಯರಿಗೆ ಸರಕಾರ ಪ್ರಾಯ ಮಿತಿ ನಿಗದಿಪಡಿಸಿದೆ ಎಂದು ಮಾಹಿತಿ ಮತ್ತು ತಂತ್ರಜ್ಞಾನ ಸಚಿವ ರಾಜ್‌ ಕಿಶೋರ್‌ ಯಾದವ್‌ ಹೇಳಿದ್ದಾರೆ.

ವಿಶ್ವಸಂಸ್ಥೆಯ ವರದಿ ಪ್ರಕಾರ 25 ವರ್ಷದೊಳಗಿನ 2.44 ಲಕ್ಷ ನೇಪಾಳಿ ಮಹಿಳೆಯರು ಗಲ್ಫ್ ದೇಶಗಳಲ್ಲಿ ದುಡಿಯುತ್ತಿದ್ದಾರೆ. ಅಂತೆಯೇ ಈ ಬಡ ಪರ್ವತ ದೇಶದಿಂದ ನೌಕರಿಯ ಸಲುವಾಗಿ ಗಲ್ಫ್ ದೇಶಗಳಿಗೆ ಪ್ರಯಾಣಿಸುತ್ತಿರುವ ಯುವತಿಯರ ಸಂಖ್ಯೆ ವರ್ಷದಿಂದ ವರ್ಷಕ್ಕೆ ಹೆಚ್ಚುತ್ತಿದೆ.

ಶ್ರೀಲಂಕಾ, ಫಿಲಿಪೈನ್ಸ್‌ ಸಹಿತ ಏಶ್ಯಾದ ಮತ್ತಿತರ ದೇಶಗಳಿಂದ ನೌಕರಿಗಾಗಿ ಗಲ್ಫ್ ದೇಶಗಳಿಗೆ ಹೋಗುವ ಮಹಿಳೆಯರನ್ನು ಶೋಷಣೆಗೊಳಪಡಿಸುತ್ತಿರುವ ಕುರಿತು ಅನೇಕ ವರದಿಗಳು ಬಂದಿದ್ದರೂ 30 ವರ್ಷಕ್ಕಿಂತ ಕೆಳಹರೆಯದವರು ನೌಕರಿಗಾಗಿ ಗಲ್ಫ್ ದೇಶಗಳಿಗೆ ಹೋಗಬಾರದೆಂದು ನಿಯಮ ರೂಪಿಸಿರುವ ದೇಶ ನೇಪಾಳ ಮಾತ್ರ.

ಲೆಬನಾನ್‌ನಲ್ಲಿ ಎರಡು ವರ್ಷದ ಹಿಂದೆ 15 ನೇಪಾಳಿ ಮಹಿಳೆಯರು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಖತಾರ್‌, ಸೌದಿ ಅರೇಬಿಯ, ಕುವೈಟ್‌ ಮುಂತಾದ ಕೊಲ್ಲಿ ರಾಷ್ಟ್ರಗಳಲ್ಲಿರುವ ನೇಪಾಳಿ ಮಹಿಳೆಯರು ಕಿರುಕುಳ ಸಹಿಸಲು ಅಸಾಧ್ಯವಾಗಿ ದೂತಾವಾಸದ ನೆರವು ಯಾಚಿಸಿದ ಪ್ರಕರಣಗಳಿವೆ.

SocialTwist Tell-a-Friend
Print this News Articleಈ ವಾರ್ತೆಯನ್ನು ಮುದ್ರಿಸಿ

ವರದಿಯ ವಿವರಗಳು
ವರದಿಗಾರರ ಭಾವಚಿತ್ರ ವರದಿಗಾರರು : ಗಲ್ಫ್ ಕನ್ನಡಿಗ ವರದಿಗಾರರು
ಪ್ರಕಟಿಸಿದ ದಿನಾಂಕ : 2012-08-11

Tell a Friend

ಪ್ರತಿಸ್ಪಂದನ
Adithya, Mangalore
2012-08-11
ಇದು ಯಾವ ಸೀಮೆಯ ನ್ಯಾಯ? 30 ವರ್ಷ ಮೇಲ್ಪಟ್ಟವರಿಗೆ ಲೈಂಗಿಕ ಕಿರುಕಳ ಸಮ್ಮತವೇ? ಲೈಂಗಿಕ ಕಿರುಕುಳ ಇದ್ದಲ್ಲಿ ಗಲ್ಫ್ ಗೆ ಕಳುಹಿಸಬೇಡಿ ತಮ್ಮ ಹುಡುಗಿಯರನ್ನು ಅಥವಾ ಹೆಂಗಸರನ್ನು. ಪೂಣ ಮತ್ತು ಮುಂಬೈಯಲ್ಲಿ ದೇಹ ಮಾರಿಕೊಳ್ಳುವ ಲಕ್ಷಾಂತರ ನೇಪಾಳಿ ಹುಡುಗಿಯರನ್ನೂ ರಕ್ಷಿಸಲು ಕಾನೂನು ಜಾರಿ ಗೊಳಿಸಿ ಪುಣ್ಯ ಕಟ್ಕೊಳ್ಳಿ.
M.SHAMEEM, MANGALORE
2012-08-11
ಆಯಾ ದೇಶದ ರಾಯಬಾರಿ ಕಛೇರಿಗಳು ಹೆಣ್ಣು ಮಕ್ಕಳ ಮೇಲಿನ ಕಿರುಕುಳ ಮತ್ತು ಲೈಂಗಿಕ ಹಿಂಸೆ ಯಾ ಬಗ್ಗೆ ಆಯಾ ದೇಶದ ಸರ್ಕಾರದ ಗಮನಕ್ಕೆ ತರಬೇಕು . ರಾಯಬಾರಿಗಳು ಕೇವಲ ಐಶಾರಮಿ ಜೀವನ ನಡೆಸುವಂತಾಗಬಾರದು. ಅವರ ಜವಾಬ್ದಾರಿಯನ್ನು ಅರಿತು ಕಾರ್ಯ ನಿರ್ವಹಿಸಬೇಕು. ವಿದೇಶಗಳಲ್ಲಿ ದುಡಿಯುವ ಅನಿವಾಸಿ ಪ್ರೆಜೆಗಳಿಗೆ ರಾಯಬಾರಿ ಕಛೇರಿಯೇ ಆಭಯ ಕೇಂದ್ರವಾಗಿದೆ .
ತಮ್ಮ ಅನಿಸಿಕೆಯನ್ನು ನಮಗೆ ತಿಳಿಸಿ (ಇಂಗ್ಲೀಷ್ ಅಥವಾ ಕನ್ನಡ ಬರಹದಲ್ಲಿ)
RELIGIOUS Feedbacks are not allowed. They will not be published.-Editor
ತಮ್ಮ ಹೆಸರು :
ತಮ್ಮ ಊರು :
ತಮ್ಮ ಈಮೇಯ್ಲ್ ವಿಳಾಸ :
ತಮ್ಮ ದೂರವಾಣಿ ಸಂಖ್ಯೆ :
ವಿಷಯ :
ತಮ್ಮ ಅನಿಸಿಕೆ :
 
ಎಲ್ಲಾ ವರದಿಗಳು [ಅಂತರಾಷ್ಟ್ರೀಯ]

» ತಮಿಳುನಾಡು ಭೇಟಿ: ಪ್ರವಾಸಿಗರಿಗೆ ಶ್ರೀಲಂಕಾ ಎಚ್ಚರಿಕೆ
»ದಕ್ಷಿಣ ಕೊರಿಯ ‘ಯೂನಿಫಿಕೇಶನ್’ ಚರ್ಚ್‌ನ ಸ್ಥಾಪಕ ನಿಧನ
»ಪಾಕ್‌ನಲ್ಲಿ ಬಾಂಬ್ ಸ್ಫೋಟ: 2 ಸಾವು, 19 ಜನರಿಗೆ ಗಾಯ
»ಅಮೆರಿಕ: ಭಾರತೀಯ ಸಂಜಾತನಿಗೆ ಪ್ರಮುಖ ಹುದ್ದೆ
»ಸಿರಿಯದಲ್ಲಿ ಬಾಹ್ಯ ಹಸ್ತಕ್ಷೇಪ ಬೇಡ: ಮನಮೋಹನ್ ಸಿಂಗ್
»ಅಣ್ವಸ್ತ್ರಗಳ ಬಳಕೆ ಅಕ್ಷಮ್ಯ ಅಪರಾಧ: ಖಾಮಿನೈ; ನ್ಯಾಮ್ ಶೃಂಗದಲ್ಲಿ ಇರಾನ್ ಮುಖಂಡನ ಹೇಳಿಕೆ
»ಶುಕ್ರವಾರ ಆಗಸದಲ್ಲಿ ಬ್ಲೂ ಮೂನ್‌ ಕೌತುಕ
»ಮಗುವನ್ನು ಮಹಡಿಯಿಂದ ಕೆಳಗೆಸೆದ ತಾಯಿ!
»ನಿಮಗಾದ ತೊಂದರೆಗಾಗಿ ನಾನು ಕ್ಷಮೆ ಕೋರುತ್ತೇನೆ ಇಂದಿರಾ ಗಾಂಧಿ ಬಳಿ ಹೇಳಿದ್ದ ಆರ್ಮ್‌ಸ್ಟ್ರಾಂಗ್
»7.4 quake off El Salvador triggers tsunami alert
»ವೆನೆಝುವೆಲ ತೈಲಾಗಾರ ಸ್ಫೋಟ: ಸಾವಿನ ಸಂಖ್ಯೆ ಕನಿಷ್ಠ 39ಕ್ಕೆ ಏರಿಕೆ
»`ಚಂದ್ರ' ಮಾನವ ಇನ್ನಿಲ್ಲ...
»ವೆನೆಜುವೆಲ: ತೈಲ ಸ್ಥಾವರದಲ್ಲಿ ಸ್ಫೋಟ, ಕನಿಷ್ಠ 19 ಬಲಿ
»ವಿಶ್ವದ ಅತ್ಯಂತ ಪ್ರಭಾವಿ ಮಹಿಳೆಯರ ಪಟ್ಟಿಯಲ್ಲಿ ಅರಬ್ ಮಹಿಳೆಯರು
»ಕ್ಯುರಿಯಾಸಿಟಿಯ ಸುತ್ತಾಟ ಆರಂಭ
»ಬಿಕಿನಿ ನೀರೆಯರೊಂದಿಗೆ ಬ್ರಿಟಿಷ್ ರಾಜಕುಮಾರ ಹ್ಯಾರಿ!
»ಜೈಪುರ್: ಭಾರೀ ಮಳೆಗೆ 6 ಜನ ಬಲಿ
»ಅನಾರೋಗ್ಯ:ಇಥಿಯೋಪಿಯಾ ಪ್ರಧಾನಿ ಮೆಲೆಸ್ ಜೆನಾವಿ ವಿಧಿವಶ?
»ಜಪಾನಿನ ಯುದ್ಧ ಪತ್ರಕರ್ತೆ ದುರಂತ ಸಾವು
»ರೈಲಿನಿಂದ ಹೊರಗೆಸೆದು ಅಸ್ಸಾಮಿಗರಿಬ್ಬರ ಹತ್ಯೆ(Updated)
»ಅಮೆರಿಕ: ಭಾರತೀಯ ಮುಸ್ಲಿಮರಿಂದ ಸ್ವಾತಂತ್ರ ದಿನಾಚರಣೆ; ಅಂತರಿಕ್ಷಧಾಮದಲ್ಲಿ ರಾರಾಜಿಸಿದ ತ್ರಿವರ್ಣ ಧ್ವಜ
»ಫೇಸ್ ಬುಕ್ ಕಾಮೆಂಟ್ ಗೆ ನೊಂದು ಸೂಸೈಡ್...
»ಅಂತರಿಕ್ಷದಲ್ಲಿಯೂ ರಾಷ್ಟ್ರಧ್ವಜಾರೋಹಣ...
»ರಿಯೋಗೆ ಬಂದ ಒಲಿಂಪಿಕ್ಸ್ ಬಾವುಟ...
»ಗಿರ್-ಸೋಮ್‌ನಥ್ ನೂತನ ಜಿಲ್ಲೆಯಾಗಿ ಘೋಷಿಸಿದ ಮೋದಿ

 

©2007-2009 GulfKannadiga.com | ಸಂಪಾದಕೀಯ ಮಂಡಳಿ
Designed by Alan D'Souza, Moodbidri