ಶುಕ್ರವಾರ, 06-12-2019
ಇತ್ತೀಚಿನ 20 ಪ್ರಮುಖ ವರದಿಗಳು
Latest news item ಪೊಲೀಸ್ ಎನ್‌ಕೌಂಟರ್‌ಗೆ ಬಲಿಯಾದಾತ ಕನ್ನಡಿಗನೇ..?
Latest news item ನಂದಿನಿಯ ಮೇವು ತಿಂದವರು ಯಾರು?;ತನಿಖೆಗೆ ಆದೇಶ
Latest news item ಶಾಸಕ ರಘುಪತಿ ಭಟ್‌ ರಿಗೆ ಬೆದರಿಕೆ ಕರೆ
Latest news item ಕಡೇಶ್ವಾಲ್ಯದಲ್ಲಿ ನರೇಗಾದಡಿ ಸಾಲು ಮರ ಗಿಡ ನೆಡುವ ಕಾಮಗಾರಿಗೆ ಚಾಲನೆ
Latest news item ಖ್ಯಾತ ಕಲಾವಿದ ನೆಬ್ಬೂರು ನಾರಾಯಣ ಭಾಗವತರಿಗೆ ದೇರಾಜೆ ಪ್ರಶಸ್ತಿ
Latest news item ದ.ಕ.ಜಿಲ್ಲಾ ಪಂಚಾಯತ್ ಕಚೇರಿಯಲ್ಲಿ ಬೃಹತ್ ಗಾತ್ರದ ಹೆಬ್ಬಾವು ಪ್ರತ್ಯಕ್ಷ
Latest news item ಅಂದು ಸ್ವಾತಂತ್ರಕ್ಕಾಗಿ... ಇಂದು ತುಂಡು ಭೂಮಿಗಾಗಿ!: ಕರುಣಾಕರ ಉಚ್ಚಿಲ್‌ರ ಮುಗಿಯದ ಹೋರಾಟ
Latest news item ಶಿರೂರು: ‘ಗ್ರೀನ್ ವ್ಯಾಲಿ’ಯಲ್ಲಿ ಶಿಕ್ಷಕರ ದಿನಾಚರಣೆ
Latest news item ಕುದಿ ವಸಂತ ಶೆಟ್ಟಿ ಅವರಿಗೆ ರಾಷ್ಟ್ರ ಮಟ್ಟದ ಉತ್ತಮ ಶಿಕ್ಷಕ ಪ್ರಶಸ್ತಿ ಪ್ರಧಾನಿಸಿದ ರಾಷ್ಟ್ರಪತಿ
Latest news item ಬಿಲ್ಲವ ಜಾಗೃತಿ ಬಳಗದ ವತಿಯಿಂದ ನಾರಾಯಣ ಗುರು ಜಯಂತಿ ಆಚರಣೆ
Latest news item ಎಂಜಿ ರಸ್ತೆ ಮೆಟ್ರೊ ನಿಲ್ದಾಣದಲ್ಲಿ ಕೊಳ, ಕಾರಂಜಿ ಸೊಬಗು
Latest news item ಉದ್ಯಾನ ನಗರಿಯಲ್ಲಿ ನಕಲಿ ವೈದ್ಯರು: ರಹಸ್ಯ ಕಾರ್ಯಾಚರಣೆಯಲ್ಲಿ ವಿವರ ಬಯಲು
Latest news item ವಿದ್ಯಾರ್ಥಿನಿ ಮೇಲಿನ ಎಬಿವಿಪಿ ಹಲ್ಲೆ ಖಂಡಿಸಿ ಬೆಳ್ಳಾರೆಯಲ್ಲಿ ಸಿಎಫ್‌ಐ ಪ್ರತಿಭಟನೆ
Latest news item ಹೆಚ್ಚಾಯ್ತು ಸಿಂಗ್ ಸಂಪುಟದ ಕುಬೇರರ ಸಂಪತ್ತು: ರಾಜೀವ್ ಶುಕ್ಲಾ ಸಂಪತ್ತಿನಲ್ಲಿ ಗಣನೀಯ ಏರಿಕೆ, ಖರ್ಗೆ, ಕೃಷ್ಣ ಕೋಟ್ಯಧಿಪತಿಗಳು, ಮೊಯ್ಲಿ ಲಕ್ಷಾಧೀಶ್ವರ... ಪತ್ನಿ ಕೋಟ್ಯಧೀಶೆ
Latest news item ಸಾರ್ವಜನಿಕರ ತೀವ್ರ ವಿರೋಧದ ನಡುವೆಯೂ ವಿದೇಶಕ್ಕೆ ಹಾರಲು ಮತ್ತೊಂದು ತಂಡ ತಯಾರಿ: 16 ಶಾಸಕರು, 7 ಅಧಿಕಾರಿಗಳ ವಿದೇಶ ಪ್ರವಾಸ ಪಟ್ಟಿ ಸಿದ್ಧ
Latest news item ಡಾ.ಜಾಫರ್ ಪಾಸ್‌ಪೋರ್ಟ್ ಪೊಲೀಸ್ ವಶಕ್ಕೆ | ಗೋವಾ ನಂಟಿನ ತನಿಖೆ | ನಯೀಮ್ ಸಿದ್ದಿಕಿ ವಿಚಾರಣೆ ಸ್ಥಳ ಬದಲು | ಕಾರವಾಳಿ ಪ್ರದೇಶಕ್ಕೆ ಹೊರಟ ಸಿಸಿಬಿ ತಂಡ
Latest news item ನಕ್ಸಲ್ ನಿಗ್ರಹ ಪಡೆ ಗುಂಡಿಗೆ ನಕ್ಸಲ್ ಬಲಿ
Latest news item



 

 
ಕಬೀರ ದೋಹ... ಅನುವಾದಕ.: ಶಿರ್ವ ಹರೀಶ್ ಶೆಟ್ಟಿ ,ದುಬೈ

ಯಾರಿಗೆ ಬೆಂಕಿ ತಗುಲಿದೆಯೋ, ಅವನ ಪರಿಸ್ಥಿತಿ ಅವನೇ ಬಲ್ಲ

ಮೊದಲು ವಿರಹ ಅಗ್ನಿ, ನಂತರ ಪ್ರೇಮದ ಬಯಕೆ

ನಾಮ ಮಾತ್ರ ಮಿಲನದ ಆಸೆ....!

Jab Tun Aaya Jagat Mein, Log Hanse Tu Roye

Aise Karni Na Kari, Pache Hanse Sab Koye

ನೀನು ಜಗತ್ತಿಗೆ ಬಂದ ಸಮಯ,  ಅಳುತ್ತಿದ್ದಿ ನೀನು ,  ಜನರು ನಕ್ಕರು

ಅಂತಹ ಕಾರ್ಯ ಮಾಡ ಬೇಡ , ನೀನು ಹೋದ ನಂತರ ಪುನಃ ಅವರು ನಕ್ಕರು !

 

Guru Kumhar Sikh Kumbh Hai, Gadh Gadh Kadhe Khot

Antar Hath Sahar De, Bahar Bahe Chot

ಗುರು ಕುಂಬಾರ,  ಶಿಷ್ಯ ಕಚ್ಚಾ ಮಡಕೆ , ನ್ಯೂನತೆಯ ಪರಿಹರಿಸಿ ಆಕಾರ ಕೊಡುವನು

ಒಳ ಕೈಯಿಂದ ರಕ್ಷಣೆ ನೀಡುವನು , ಹೊರಗಿನಿಂದ ಬಡಿಯಿತ್ತಿರುವನು !

 

Pehle Agan Birha Ki, Pachhe Prem Ki Pyas

Kahe Kabir Tub Janiye, Naam Milan Ki Aaas

ಮೊದಲು ವಿರಹ ಅಗ್ನಿ, ನಂತರ ಪ್ರೇಮದ ಬಯಕೆ

ಕಬೀರ ಹೇಳುವನು ಅವಾಗ ಅರಿತುಕೊಳ್ಳಿ , ನಾಮ ಮಾತ್ರ ಮಿಲನದ ಆಸೆ....!

 

Kabir Soyee Soorma, Man Soon Maande Jhoojh

Panch Pyada Paari Le, Door Kare Sab Dooj

ಕಬೀರ ಅವನೇ ಯೋಧ , ಮನಸ್ಸನ್ನು ಹತೋಟಿಯಲ್ಲಿ ಇಡುವವ

ಐದು ಇಂದ್ರಿಯವ ವಶದಲ್ಲಿದ್ದರೆ, ದೂರ ಆಗುವುದು ಸಂಕಟ ಎಲ್ಲವ

*ಐದು ಇಂದ್ರಿಯ  ಕಾಮ , ಸಿಟ್ಟು, ಅಹಂಕಾರ,ಭಾಂದವ್ಯ ,ದುರಾಸೆ !

(ಕಾಮ, ಕ್ರೋಧ, ಮದ, ಮತ್ಸರ, ಲೋಭ ಮೋಹ)

 

Kabir Soota Kya Kare, Koore Kaaj Niwaar

Jis Panthu Tu Chaalna, Soyee Panth Samwaar

ಕಬೀರ ನಿದ್ರೆಯಿಂದ ಎದ್ದೇಳು,  ಕೊಳಕು ಕರ್ಮಗಳ ದೂರ ಸರಿಸು   

ಯಾವ ದಾರಿ ನಿನಗೆ ಹೋಗಲಿದೆಯೋ , ಅಲ್ಲಿಯೇ ಗಮನ ಹರಿಸು !

 

Jab Mein Tha Tab Hari Nahin, Jab Hari Hai Mein Nahin

Sab Andhiyara Mit Gaya, Jab Deepak Dekhya Mahin

ನಾನಿದ್ದಾಗ ಹರಿ ಇಲ್ಲ,  ನಾನಿಲ್ಲ ಹರಿ ಇದ್ದಾಗ

ಎಲ್ಲ ಕತ್ತಲೆ (ತಪ್ಪುಗ್ರಹಿಕೆ) ಕರಗಿ ಹೋಯಿತು, ದೀಪವ ನನ್ನಲ್ಲಿ ಕಂಡಾಗ !

 

Keson Kaha Bigadia, Je Moonde Sau Baar

Man Ko Kahe Na Moondiye, Jaamein Vishey Vikaar

ಕೂದಲು ಏನು ಮಾಡಿದೆ ಹಾನಿ , ನೂರು ಬಾರಿ ನೀ ಮುಂಡನೆ ಮಾಡುವಿ

ಮನಸ್ಸಿನ ಮುಂಡನೆ ಏಕೆ ಮಾಡಬಾರದು , ಅದರಲ್ಲಿ ವಿಷಪೂರಿತ ಆಲೋಚನೆಗಳ ತುಂಬುವಿ !

 

Aasa Jive Jag Marey, Log Marey Mar Jayee

Soyee Sube Dhan Sanchate, So Ubrey Jey Khayee 

ಆಸೆ  ಜೀವಿಸುವುದು ಸತ್ತ ಜಗತ್ತಿನಲ್ಲಿ , ಜನರು ಸತ್ತೆ ಅದು ಸಾಯುವುದು

ಆದರೂ ಇನ್ನೂ ಹಾಳಾಗದಂತೆ ಸಂಪತ್ತು ಸಂಗ್ರಹಿಸುವಿ , ಅದು ಖರ್ಚು ಮತ್ತು ಸ್ವಾತಂತ್ರ್ಯ ಪಡೆಯಲು ಆಗದು...!

 

Aag Jo Lagi Samand Mein, Dhuan Na Pargat Hoye

So Jane Jo Jarmua, Jaki Lagi Hoye

ಬೆಂಕಿ ಸಾಗರಕ್ಕೆ ತಗುಲಿದರೆ, ಎಲ್ಲಿಯೂ ಹೊಗೆ ಕಾಣುವುದಿಲ್ಲ

ಯಾರಿಗೆ ಬೆಂಕಿ ತಗುಲಿದೆಯೋ,  ಅವನ ಪರಿಸ್ಥಿತಿ ಅವನೇ ಬಲ್ಲ !

----------------------------------------------------------

ಇವರ ಬ್ಲಾಗಂಗಳ : " ಇನ್ನೊಂದು ಜೀವನ"

http://harishshettyshirva.blogspot.com/

SocialTwist Tell-a-Friend
Print this News Articleಈ ವಾರ್ತೆಯನ್ನು ಮುದ್ರಿಸಿ

ವರದಿಯ ವಿವರಗಳು
ವರದಿಗಾರರ ಭಾವಚಿತ್ರ ವರದಿಗಾರರು : ನೀಲಾಂಜನ್
ಪ್ರಕಟಿಸಿದ ದಿನಾಂಕ : 2012-07-16

Tell a Friend

ಪ್ರತಿಸ್ಪಂದನ
ಪ್ರಮೋದ್ ಶೆಟ್ಟಿ , ದುಬಾಯಿ
2012-07-22
ಹರೀಶಣ್ಣ , ಬೆಲೆಬಾಳುವ ಕಬೀರರ ದೋಹಗಳನ್ನು ಕನ್ನಡ ಸಾಹಿತ್ಯದ ಖಜಾನೆಗೆ ತಂದಿಡುವಲ್ಲಿ ಯಶಸ್ವಿಯಾಗಿದ್ದೀರಿ , ನಿಮ್ಮ ಕನ್ನಡಚಟುವಟಿಕೆ ಇನ್ನಷ್ಟೂ ಪ್ರಸಿದ್ಧಿ ಗೊಳ್ಳಲಿ .ಶುಭವಾಗಲಿ
harish shetty,shirva, dubai
2012-07-19
"ಗಲ್ಫ್ ಕನ್ನಡಿಗ" ತಂಡಕ್ಕೆ ನನ್ನ ಹೃತ್ಪೂರ್ವಕ ಕೃತಜ್ಞತೆಗಳು.....ಮೆಚ್ಚಿದ ಸರ್ವರಿಗೆ ನನ್ನ ವಂದನೆಗಳು ಹಾಗು ಅನೇಕ ಧನ್ಯವಾದಗಳು......
Pushparaj Chauta, Shirva, Udupi
2012-07-17
ನನ್ನೂರಿವರಾದರೂ ಈ ಫೇಸ್ಬುಕ್ಕಿನಲೇ ಪರಿಚಯವಾದ ಶಿರ್ವ ಹರೀಶ್ ಶೆಟ್ಟಿಯವರಲ್ಲಿನ ಬರೆಯುವ ಹುಮ್ಮಸ್ಸನ್ನು ಕಳೆದ ಒಂದು ವರುಷದಿಂದ ಗಮನಿಸುತ್ತಲೇ ಬಂದಿದ್ದೇನೆ. ಹಲವಾರು ವರ್ಷಗಳಿಂದ ದುಬೈ ವಾಸಿ, ಅದಕ್ಕಿಂತ ಮೊದಲು ಮುಂಬೈವಾಸಿ ಆಗಿದ್ದರೂ ಅವರಲ್ಲಿನ ಕನ್ನಡ ಅಭಿಮಾನ ಬಹುಷಃ ಕಿಂಚಿತ್ತೂ ಕುಂದಲೇ ಇಲ್ಲ. ಅಭಿನಂದಿಸುತ್ತೇನೆ ಹರೀಶಣ್ಣ ನಿಮ್ಮ ಬರೆಯುವ ಆ ಹುರುಪಿಗೆ. ಉತ್ಸಾಹಕೆ.
Badarinath Palavalli, Bangalore
2012-07-17
ಕಬೀರರನ್ನು ಕನ್ನಡಕ್ಕೆ ತರುವ ನಿಮ್ಮ ಪ್ರಯತ್ನ ಯಶಸ್ವಿಯಾಗಿದೆ. ಮುಂದುವರೆಸಿ.
ತಮ್ಮ ಅನಿಸಿಕೆಯನ್ನು ನಮಗೆ ತಿಳಿಸಿ (ಇಂಗ್ಲೀಷ್ ಅಥವಾ ಕನ್ನಡ ಬರಹದಲ್ಲಿ)
RELIGIOUS Feedbacks are not allowed. They will not be published.-Editor
ತಮ್ಮ ಹೆಸರು :
ತಮ್ಮ ಊರು :
ತಮ್ಮ ಈಮೇಯ್ಲ್ ವಿಳಾಸ :
ತಮ್ಮ ದೂರವಾಣಿ ಸಂಖ್ಯೆ :
ವಿಷಯ :
ತಮ್ಮ ಅನಿಸಿಕೆ :
 
ಎಲ್ಲಾ ವರದಿಗಳು [ಸಾಹಿತ್ಯ-ಸಂಸ್ಕೃತಿ]

»ಕನ್ನಡಕ್ಕೆ ಎಂದೂ ಸಾವಿಲ್ಲ: ಡಾ.ಹನುಮಂತಯ್ಯ ಅಭಿಮತ
» ಸಮಸ್ಯೆಯ ಗಂಟುಗಳು...
»ಗಂಗಾವತಿ: ಬಸ್ ನಿಲ್ದಾಣ ಗಳಲ್ಲಿ ಗೌರವಾರ್ಥವಾಗಿ ಜ್ಞಾನಪೀಠ ಪ್ರಶಸ್ತಿ ಪುರಸ್ಕೃತರ ಭಾವಚಿತ್ರ ಅನಾವರಣ
»ಪಳಕಳ ಸೀತಾರಾಮ ಭಟ್ಟರಿಗೆ ಬಾಲ ಸಾಹಿತ್ಯ ಪುರಸ್ಕಾರ
»ಕನ್ನಡ ಸಾಹಿತ್ಯಕ್ಕೆ ಶರಣರ ಕೊಡುಗೆ ಅಪಾರ: ಸಿದ್ದಣ್ಣ ಲಂಗೋಟಿ
»ಜಗದ, ಯುಗದ ಮಹಾಕವಿ ಕುವೆಂಪು: ದೇಜಗೌ
»ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಉಡುಪಿ ವತಿಯಿಂದ ಕೂಗಿದರೂ”ದ್ವನಿ ಕೇಳಲಿಲ್ಲವೇ’ ನೃತ್ಯ ರೂಪಕ ಪ್ರದರ್ಶನ
»ನಿಘಂಟು ಬ್ರಹ್ಮ ಪ್ರೊ. ಜೀವಿಗೆ ಶತಕದ ಸಂಭ್ರಮ | ಸಂತನಂತೆ ಬದುಕು ಎಂಬ ತಂದೆ ಮಾತಿನಂತೆ ಸರಳ ಮಾರ್ಗದಲ್ಲೇ ಬದುಕಿದ್ದೇನೆ: ಪ್ರೊ. ಜಿ. ವೆಂಕಟಸುಬ್ಬಯ್ಯ
»ಕಾವ್ಯದಲ್ಲಿ ಬದುಕಿನ ಸಂವೇದನೆಯಿರಲಿ: ಸಿಪಿಕೆ
»ಬಾಬು ಕುಡ್ತಡ್ಕರಿಗೆ ಶೇಣಿ ಪ್ರಶಸ್ತಿ ಪ್ರದಾನ: ಯಕ್ಷಗಾನ ಶೈಕ್ಷಣಿಕ ಅಧ್ಯಯನ ಪಠ್ಯವಾಗಲಿ: ಡಾ| ಆಳ್ವ
»ಓರೆನೋಟ...
»ಮಾಲಿನಿ ಭಟ್ ಅವರ ಕವನ : ಅಪ್ಪಾ ನಿನ್ನ ಬರುವಿಕೆಯಲ್ಲಿ ಮತ್ತು ಅಮ್ಮ
»ಅಮೀನಗಡದ ’ರಾಗ ಕಲಾ ವೈಭವ ಸಾಂಸ್ಕೃತಿಕ ಪ್ರತಿಷ್ಠಾನ’ ದಿಂದ ಕವನಗಳಿಗೆ ಆಹ್ವಾನ
»ಸಂಸ್ಕೃತಿ, ಸಾಹಿತ್ಯ ಬೆಳಗಿಸಿದ ಮಹಾನುಭಾವರ ಸ್ಮರಣೆ ಆದ್ಯ ಕರ್ತವ್ಯ: ಹಾಲಂಬಿ
»ನೀ ಜೊತೆಯಿರಲು-ಅನಿತಾ ನರೇಶ್ ಮಂಚಿಯವರ ಕವನ
»ವಿದೇಶದಲ್ಲಿ ಸಂಸ್ಕೃತಿ ಬಿತ್ತನೆ
»ಮಣಿಪಾಲದ ವಿದ್ಯಾರ್ಥಿಗೆ ರಾ.ಚಿತ್ರಕಲಾ ಪ್ರಶಸ್ತಿ
»ಡಾ.ಪುಣಿಂಚಿತ್ತಾಯರಿಗೆ ಮರಣೋತ್ತರ ‘ತುಳು ಸಾಹಿತ್ಯ ರತ್ನ ಪ್ರಶಸ್ತಿ’
»ಒಂದಿಷ್ಟು ಹನಿಗಳು... - ಗುರುನಾಥ ಬೋರಗಿ, ಬೆಂಗಳೂರು
»ನನ ಕಂದಾ ನೀ ನನ್ನ ಉಸಿರು... -ಸವಿತಾ ಇನಾಮದಾರ
»ಅಮ್ಮನ ಕೆನ್ನೆಯಲ್ಲಿ ರಮಝಾನ್ ದಿನಗಳು : ಬಿ.ಎಂ.ಬಶೀರ್,ಮಂಗಳೂರು
»ಕೇಳ ಬಾರದಿತ್ತೆ ಈ ಪ್ರಶ್ನೆ…-ಸುನೀತ ಮಂಜುನಾಥ್, ಮೈಸೂರು
»ದಿನೇಶ್ ಕುಕ್ಕುಜಡ್ಕ "ಪಂಚ್"
»ಮುಕ್ಕಾಲು ಪಟ್ಟಣದೊಳಗೆ ಕಾಲು ಗದ್ದೆಗೆ ಬೇಕು : -ಈಶ್ವರ ಕಿರಣ ಭಟ್,ಕಾಸರಗೋಡು
»ಬ್ರಹ್ಮಾಂಡವೆಲ್ಲಾ ಅಲೆದ ಮನಕ್ಕೆ ಒಂದು ಹನಿ ಅಮೃತ: ಪ್ರವೀಣ್ ಕುಲಕರ್ಣಿ

 

©2007-2009 GulfKannadiga.com | ಸಂಪಾದಕೀಯ ಮಂಡಳಿ
Designed by Alan D'Souza, Moodbidri