ಮಂಗಳವಾರ, 21-01-2020
ಇತ್ತೀಚಿನ 20 ಪ್ರಮುಖ ವರದಿಗಳು
Latest news item ಪೊಲೀಸ್ ಎನ್‌ಕೌಂಟರ್‌ಗೆ ಬಲಿಯಾದಾತ ಕನ್ನಡಿಗನೇ..?
Latest news item ನಂದಿನಿಯ ಮೇವು ತಿಂದವರು ಯಾರು?;ತನಿಖೆಗೆ ಆದೇಶ
Latest news item ಶಾಸಕ ರಘುಪತಿ ಭಟ್‌ ರಿಗೆ ಬೆದರಿಕೆ ಕರೆ
Latest news item ಕಡೇಶ್ವಾಲ್ಯದಲ್ಲಿ ನರೇಗಾದಡಿ ಸಾಲು ಮರ ಗಿಡ ನೆಡುವ ಕಾಮಗಾರಿಗೆ ಚಾಲನೆ
Latest news item ಖ್ಯಾತ ಕಲಾವಿದ ನೆಬ್ಬೂರು ನಾರಾಯಣ ಭಾಗವತರಿಗೆ ದೇರಾಜೆ ಪ್ರಶಸ್ತಿ
Latest news item ದ.ಕ.ಜಿಲ್ಲಾ ಪಂಚಾಯತ್ ಕಚೇರಿಯಲ್ಲಿ ಬೃಹತ್ ಗಾತ್ರದ ಹೆಬ್ಬಾವು ಪ್ರತ್ಯಕ್ಷ
Latest news item ಅಂದು ಸ್ವಾತಂತ್ರಕ್ಕಾಗಿ... ಇಂದು ತುಂಡು ಭೂಮಿಗಾಗಿ!: ಕರುಣಾಕರ ಉಚ್ಚಿಲ್‌ರ ಮುಗಿಯದ ಹೋರಾಟ
Latest news item ಶಿರೂರು: ‘ಗ್ರೀನ್ ವ್ಯಾಲಿ’ಯಲ್ಲಿ ಶಿಕ್ಷಕರ ದಿನಾಚರಣೆ
Latest news item ಕುದಿ ವಸಂತ ಶೆಟ್ಟಿ ಅವರಿಗೆ ರಾಷ್ಟ್ರ ಮಟ್ಟದ ಉತ್ತಮ ಶಿಕ್ಷಕ ಪ್ರಶಸ್ತಿ ಪ್ರಧಾನಿಸಿದ ರಾಷ್ಟ್ರಪತಿ
Latest news item ಬಿಲ್ಲವ ಜಾಗೃತಿ ಬಳಗದ ವತಿಯಿಂದ ನಾರಾಯಣ ಗುರು ಜಯಂತಿ ಆಚರಣೆ
Latest news item ಎಂಜಿ ರಸ್ತೆ ಮೆಟ್ರೊ ನಿಲ್ದಾಣದಲ್ಲಿ ಕೊಳ, ಕಾರಂಜಿ ಸೊಬಗು
Latest news item ಉದ್ಯಾನ ನಗರಿಯಲ್ಲಿ ನಕಲಿ ವೈದ್ಯರು: ರಹಸ್ಯ ಕಾರ್ಯಾಚರಣೆಯಲ್ಲಿ ವಿವರ ಬಯಲು
Latest news item ವಿದ್ಯಾರ್ಥಿನಿ ಮೇಲಿನ ಎಬಿವಿಪಿ ಹಲ್ಲೆ ಖಂಡಿಸಿ ಬೆಳ್ಳಾರೆಯಲ್ಲಿ ಸಿಎಫ್‌ಐ ಪ್ರತಿಭಟನೆ
Latest news item ಹೆಚ್ಚಾಯ್ತು ಸಿಂಗ್ ಸಂಪುಟದ ಕುಬೇರರ ಸಂಪತ್ತು: ರಾಜೀವ್ ಶುಕ್ಲಾ ಸಂಪತ್ತಿನಲ್ಲಿ ಗಣನೀಯ ಏರಿಕೆ, ಖರ್ಗೆ, ಕೃಷ್ಣ ಕೋಟ್ಯಧಿಪತಿಗಳು, ಮೊಯ್ಲಿ ಲಕ್ಷಾಧೀಶ್ವರ... ಪತ್ನಿ ಕೋಟ್ಯಧೀಶೆ
Latest news item ಸಾರ್ವಜನಿಕರ ತೀವ್ರ ವಿರೋಧದ ನಡುವೆಯೂ ವಿದೇಶಕ್ಕೆ ಹಾರಲು ಮತ್ತೊಂದು ತಂಡ ತಯಾರಿ: 16 ಶಾಸಕರು, 7 ಅಧಿಕಾರಿಗಳ ವಿದೇಶ ಪ್ರವಾಸ ಪಟ್ಟಿ ಸಿದ್ಧ
Latest news item ಡಾ.ಜಾಫರ್ ಪಾಸ್‌ಪೋರ್ಟ್ ಪೊಲೀಸ್ ವಶಕ್ಕೆ | ಗೋವಾ ನಂಟಿನ ತನಿಖೆ | ನಯೀಮ್ ಸಿದ್ದಿಕಿ ವಿಚಾರಣೆ ಸ್ಥಳ ಬದಲು | ಕಾರವಾಳಿ ಪ್ರದೇಶಕ್ಕೆ ಹೊರಟ ಸಿಸಿಬಿ ತಂಡ
Latest news item ನಕ್ಸಲ್ ನಿಗ್ರಹ ಪಡೆ ಗುಂಡಿಗೆ ನಕ್ಸಲ್ ಬಲಿ
Latest news item 

 
"ಬಳಕೆದಾರಾರೆ ನಂಬಬೇಡಿ" ಕಹ್ರಮಾ ಎಚ್ಚರ: ಕತಾರಿನಲ್ಲಿ ವಿದ್ಯುತ್-ನೀರು ಸರಭರಾಜು ನಕಲಿ ನೌಕರರು

ಕತಾರಿನಲ್ಲಿ ವಿದ್ಯುತ್-ನೀರು ಸರಭರಾಜು
ನಕಲಿ ನೌಕರರು
"ಬಳಕೆದಾರರೇ ನಂಬಬೇಡಿ" ಕಹ್ರಮಾ ಎಚ್ಚರ
ದೋಹಾ ,ಜೂ.11: ತಾವು ಕಹ್ರಮಾದಿಂದ ಬಂದವರೆಂದು ಹೇಳಿಕೊಂಡು ಮನೆಗಳಿಗೆ ಭೇಟಿ ನೀಡುತ್ತಿರುವುದು ಮತ್ತು ಒಳ ಪ್ರವೇಶಿಸಿ ಎಲೆಕ್ಟ್ರಿಸಿಟಿ (ವಿದ್ಯುಚ್ಚಕ್ತಿ) ಮತ್ತು ನೀರು ಸರಭ ರಾಜನ್ನು ಪರಿಶೀಲಿಸುತ್ತಿರುವ ಅಧಿಕಾರಿಗಳು ಮತ್ತು ನೌಕರರ ಬಗ್ಗೆ ಎಚ್ಚರಿಸಿ ಕೆಲವು ದಿನಗಳಿಂದ ಸಾರ್ವಜನಿಕರ ಮೊಬೈಲ್ ಗಳಲ್ಲಿ ಸಂದೇಶಗಳು ರವಾನೆಯಾಗುತ್ತಿದೆ.ಕಹ್ರಮಾದ ಅಧಿಕೃತ ವಲ್ಲದ ಇವರು ನಕಲಿ ಅಧಿಕಾರಿಗಳು ಮತ್ತು ನೌಕರರು ಎಂದು ಕತಾರ್ ಕಹ್ರಮಾ ಪ್ರಕಟಣೆ ಯಲ್ಲಿ ಸ್ಪಷ್ಟಪಡಿಸಿದೆ.  
 
ಎಲ್ಲಾ ಬಳಕೆದಾರರಿಗೆ ಈ ಬಗ್ಗೆ ಎಚ್ಚರಿಕೆ ನೀಡಿರುವ ಕಹ್ರಮಾ,ತಮ್ಮ ಸಂಸ್ಥೆಯ ಹೆಸರೇಳಿ ಕೊ೦ಡು ಬರುವ ಯಾವುದೇ ವ್ಯಕ್ತಿಯ ಕಹ್ರಮಾ ನೀಡಿರುವ ಗುರುತು ಚೀಟಿಯನ್ನು ಕೇಳಿ ಪಡೆದು ಪರಿಶೀಲಿಸಬೇಕಾಗಿ ಸಲಹೆ ನೀಡಿದೆ.
 
ಕಹ್ರಮಾದಲ್ಲಿ ಉದ್ಯೋಗದಲ್ಲಿರುವ ಎಲ್ಲಾ ಅಧಿಕಾರಿಗಳು,ನೌಕರರು ಕಹ್ರಮಾದ ಅಧಿಕೃತ ಚಿಹ್ನೆ ಇರುವ,ಉದ್ಯೋಗಿಯ ಭಾವಚಿತ್ರದ ಮೇಲೆ ಉನ್ನತಾಧಿಕಾರಿಗಳ ಸಹಿಯಿಂದ ಕೂಡಿರುವ ಗುರುತು ಚೀಟಿಯನ್ನು  ಹೊಂದಿದ್ದಾರೆ. ಇದನ್ನು ಸರಿಯಾಗಿ ಗಮನಿಸಬೇಕೆ೦ದು ಕಹ್ರಮಾ ಕೋರಿ ಕೊ೦ಡಿದ್ದು,ಸಂಶಯ ಬಂದಲ್ಲಿ ತಕ್ಷಣವೇ ದೂರವಾಣಿ ಮೂಲಕ ಮಾಹಿತಿ ನೀಡಲು ವಿನಂತಿಸಿದೆ.
 
ಬಳಕೆದಾರರ ಸಂಪರ್ಕ ದೂರವಾಣಿ ಸಂಖ್ಯೆ  991 ಅನ್ನು ಸಂಪರ್ಕಿಸಿ ತಮ್ಮ ಮನೆಯ ವಿದ್ಯುತ್ ಮತ್ತು ನೀರು ಸರಭರಾಜು ಬಿಲ್ ನಲ್ಲಿ ನಮೂಧಿಸಿರುವ ಮೀಟರ್ ನಂಬರು ಮತ್ತು ಬಳಕೆದಾರ ನಂಬರನ್ನು ಅವಶ್ಯವಾಗಿ ಕೊಡಬೇಕಾಗಿ ಕೇಳಿಕೊಂಡಿದೆ.
 
ಕಳೆದ ಕೆಲವು ದಿನಗಳಿಂದ ಇಂತಹ ನಕಲಿ ನೌಕರರು ಸಾರ್ವಜನಿಕ ಬಳಕೆದಾರರ ಮನೆಗೆ ಭೇಟಿ ನೀಡುತ್ತಿದ್ದು, ಅಲ್ಲದೆ,ಒಳಪ್ರವೇಶಿಸಿದ ಕುರಿತು ಎಲ್ಲೆಂದರಲ್ಲಿ  ಮೊಬೈಲ್ ಸಂದೇಶ  ಸಾರ್ವಜನಿ ಕರಿಗೆ ರವಾನೆಯಾಗಿದೆ.
 
 ಈ ನಕಲಿ ನೌಕರರು ಮನೆಯ ಎಲೆಕ್ಟ್ರಿಸಿಟಿ ಮತ್ತು ನೀರಿನ ಸರಭರಾಜಿಗೆ  ಅಳವಡಿಸಿರುವ  ಅಮೂಲ್ಯ ಉಪಕರಣಗಳನ್ನು ಕಳವು ಮಾಡುವುದು ಮತ್ತು,ಸರಭರಾಜಿನ ದಿಕ್ಕನ್ನು ಬೇರೆಡೆಗೆ ಬದಲಾಯಿಸುವುದು ಕಂಡು ಬರಬಹುದು.ಇಂತಹ ಕಾರ್ಯಕ್ಕೆ ಅವಕಾಶ ಕೊಡಬಾರದು,ತಕ್ಷಣವೇ ಮಾಹಿತಿ ನೀಡಬೇಕೆ೦ದು ಕಹ್ರಮಾ ಪ್ರಕಟಣೆ ತಿಳಿಸಿದೆ.
SocialTwist Tell-a-Friend
Print this News Articleಈ ವಾರ್ತೆಯನ್ನು ಮುದ್ರಿಸಿ

ವರದಿಯ ವಿವರಗಳು
ವರದಿಗಾರರ ಭಾವಚಿತ್ರ ವರದಿಗಾರರು : ನೀಲಾಂಜನ್
ಪ್ರಕಟಿಸಿದ ದಿನಾಂಕ : 2012-06-11

Tell a Friend

ಪ್ರತಿಸ್ಪಂದನ
ವಿಜಯ್ ಸುವರ್ಣ , ಕತಾರ್
2012-06-11
ಅತಿ ಮುಖ್ಯ ವಿಷಯವನ್ನು ಪ್ರಚುರ ಪಡಿಸಿದಕ್ಕಾಗಿ ಧನ್ಯವಾದಗಳು ನೀಲಾಂಜನ್ ರವರಿಗೆ...ಹಾಗೂ ಪ್ರಕಟಿಸಿದ ಗಲ್ಫ್ ಕನ್ನಡಿಗಕ್ಕೂ ಸಹ.
ತಮ್ಮ ಅನಿಸಿಕೆಯನ್ನು ನಮಗೆ ತಿಳಿಸಿ (ಇಂಗ್ಲೀಷ್ ಅಥವಾ ಕನ್ನಡ ಬರಹದಲ್ಲಿ)
RELIGIOUS Feedbacks are not allowed. They will not be published.-Editor
ತಮ್ಮ ಹೆಸರು :
ತಮ್ಮ ಊರು :
ತಮ್ಮ ಈಮೇಯ್ಲ್ ವಿಳಾಸ :
ತಮ್ಮ ದೂರವಾಣಿ ಸಂಖ್ಯೆ :
ವಿಷಯ :
ತಮ್ಮ ಅನಿಸಿಕೆ :
 
ಎಲ್ಲಾ ವರದಿಗಳು [ಕತಾರ್]

»ಕತಾರ್ ತುಳು ಒಕ್ಕೂಟದಿಂದ ಆರೋಗ್ಯ ಜಾಗೃತಿ ವಿಚಾರ ಸಂಕಿರಣ
»ಮೆಕ್‍ಡೋನಾಲ್ಡ್ ದೋಹಾ ಲಿಟಲ್ ಸ್ಟಾರ್ ಕನ್ನಡದ ಬಾಲೆ ಸಂಜನಾ ಕಾಮತ್
»ಉಡುಗೆ ತೊಡುವುದು ಹೇಗೆಂದು ಕತಾರ್ ಕಲಿಸಲಿದೆ
»ದೋಹಾ ಕತಾರ್ : ಕುಲಾಲ ಸಂಗಮ ...
»ಕತಾರಿನಲ್ಲಿ "ಯುಎಇ ಎಕ್ಸ್ ಚೇಂಜ್" ಇನ್ನೊಂದು ಬ್ರಾಂಚ್ ಪಾದಾರ್ಪಣೆ
»ಅನಿವಾಸಿ ಭಾರತೀಯ ಕತಾರ್ ಶಾಲೆಗಳಲ್ಲಿ ಹೆಚ್ಚುವರಿ ಶಾಲಾ ಫೀಜು ವಸೂಲಿ ಆರೋಪ
»ತಾ.13ರಂದು ದೋಹ-ಮಂಗಳೂರು ಏರ್ ಇಂಡಿಯಾ ವಿಮಾನ ಹಾರಾಟ
»"ಬಳಕೆದಾರಾರೆ ನಂಬಬೇಡಿ" ಕಹ್ರಮಾ ಎಚ್ಚರ: ಕತಾರಿನಲ್ಲಿ ವಿದ್ಯುತ್-ನೀರು ಸರಭರಾಜು ನಕಲಿ ನೌಕರರು
»ಕತಾರ್ ಏಷ್ಯನ್ ಕ್ರಿಕೆಟ್ ಕ್ಲಬ್ ಸಿಡಿಸಿ-2012 ಚಾಂಪಿಯನ್
»ಕತಾರ್ ಬೆಂಕಿಯಲ್ಲಿ ಕೇಳಿದ ಕಟ್ಟ ಕಡೆಯ ಆರ್ತಸ್ವರ : ರಕ್ಷಿಸಿ..ಸಾಯುತ್ತಿದ್ದೇನೆ ..!
»ಕತಾರ್ ಬೆಂಕಿ ದುರಂತ:ಮಾಲೀಕನನ್ನು ಬಂಧಿಸಲು ಸರಕಾರದ ತುರ್ತು ಆದೇಶ
»ನ್ಯೂಜಿಲ್ಯಾಂಡ್ ದಂಪತಿಯ ತ್ರಿವಳಿ ಹಸುಳೆಗಳು ಕತಾರ್ ಬೆಂಕಿಗೆ ಬಲಿ
»ಬೆಂಕಿ ದುರಂತಕ್ಕೆ ಕತಾರ್ ಕಂಬನಿ: ಕಳಪೆ ರಕ್ಷಣಾ ವ್ಯವಸ್ಥೆಗೆ ಗಂಭೀರ ಆರೋಪ
»ದೋಹಾ ಶಾಪಿಂಗ್ ಮಾಲ್ ನಲ್ಲಿ ಭಯಂಕರ ಬೆಂಕಿ ಅನಾಹುತ - 13 ಮಕ್ಕಳ ಸಮೇತ 19 ಸಾವು
»ಸಿ.ಬಿ.ಎಸ್.ಸಿ ಕ್ಲಾಸ್-10 ಫಲಿತಾಂಶ ಪ್ರಕಟ :ಕತಾರ್ ಇಂಡಿಯನ್ ಶಾಲೆಗಳ ಗಮನಾರ್ಹ ಸಾಧನೆ
»ಬಡತನವ ಮೆಟ್ಟಿದ ಬಾಲಕ ಅಕ್ಷಯರಾಜ್ ಶೆಟ್ಟಿ ಕಲೆ ಜಪಾನ್ ದೇಶಕ್ಕೆ ಅನಿವಾಸಿಗಳ ಹಣ ಸಹಾಯಕ್ಕೆ ಮನವಿ
»ಪೈಲೆಟ್ ಮುಷ್ಕರ: ಏರ‍್ ಇಂಡಿಯಾ ತಾ.18 ರ ದೋಹ ವಿಮಾನ ಹಾರಾಟ ರದ್ದು
»ಕತಾರ್ ಪ್ರಜೆಯಾಗಲು ಅರ್ಜಿ ಸಲ್ಲಿಸಬಹುದು
»Huge Response For KMCA Blood Donation Drive
»ಆರು ಒಪ್ಪಂದಗಳಿಗೆ ಭಾರತ- ಕತಾರ್ ಸಹಿ
»ATS Rocks by Entertaining the Employees
»ಕೆಎಂಸಿಎಯ ನೂತನ ಅಧ್ಯಕ್ಷರಾಗಿ ಸಯೀದ್ ಅಸಾದಿ ಆಯ್ಕೆ
»ಕತಾರ್: ಕೆ.ಎಂ.ಸಿ.ಎ ಇದರ ನೂತನ ಅಧ್ಯಕ್ಷರಾಗಿ ಸಾಹಿದ್ ಅಸ್ಸಾದಿ ಆಯ್ಕೆ
»ವಿಶ್ವದ ಅತ್ಯಂತ ಶ್ರೀಮಂತ ರಾಷ್ಟ್ರಗಳ ಪಟ್ಟಿಯಲ್ಲಿ ಕತಾರ್‌ಗೆ ಅಗ್ರಸ್ಥಾನ
»ಕತಾರ್ ಕರ್ನಾಟಕ ಸಂಘದ ನೂತನ ಪದಾಧಿಕಾರಿಗಳ ಆಯ್ಕೆ

 

©2007-2009 GulfKannadiga.com | ಸಂಪಾದಕೀಯ ಮಂಡಳಿ
Designed by Alan D'Souza, Moodbidri