ಆದಿತ್ಯವಾರ, 20-10-2019
ಇತ್ತೀಚಿನ 20 ಪ್ರಮುಖ ವರದಿಗಳು
Latest news item ಪೊಲೀಸ್ ಎನ್‌ಕೌಂಟರ್‌ಗೆ ಬಲಿಯಾದಾತ ಕನ್ನಡಿಗನೇ..?
Latest news item ನಂದಿನಿಯ ಮೇವು ತಿಂದವರು ಯಾರು?;ತನಿಖೆಗೆ ಆದೇಶ
Latest news item ಶಾಸಕ ರಘುಪತಿ ಭಟ್‌ ರಿಗೆ ಬೆದರಿಕೆ ಕರೆ
Latest news item ಕಡೇಶ್ವಾಲ್ಯದಲ್ಲಿ ನರೇಗಾದಡಿ ಸಾಲು ಮರ ಗಿಡ ನೆಡುವ ಕಾಮಗಾರಿಗೆ ಚಾಲನೆ
Latest news item ಖ್ಯಾತ ಕಲಾವಿದ ನೆಬ್ಬೂರು ನಾರಾಯಣ ಭಾಗವತರಿಗೆ ದೇರಾಜೆ ಪ್ರಶಸ್ತಿ
Latest news item ದ.ಕ.ಜಿಲ್ಲಾ ಪಂಚಾಯತ್ ಕಚೇರಿಯಲ್ಲಿ ಬೃಹತ್ ಗಾತ್ರದ ಹೆಬ್ಬಾವು ಪ್ರತ್ಯಕ್ಷ
Latest news item ಅಂದು ಸ್ವಾತಂತ್ರಕ್ಕಾಗಿ... ಇಂದು ತುಂಡು ಭೂಮಿಗಾಗಿ!: ಕರುಣಾಕರ ಉಚ್ಚಿಲ್‌ರ ಮುಗಿಯದ ಹೋರಾಟ
Latest news item ಶಿರೂರು: ‘ಗ್ರೀನ್ ವ್ಯಾಲಿ’ಯಲ್ಲಿ ಶಿಕ್ಷಕರ ದಿನಾಚರಣೆ
Latest news item ಕುದಿ ವಸಂತ ಶೆಟ್ಟಿ ಅವರಿಗೆ ರಾಷ್ಟ್ರ ಮಟ್ಟದ ಉತ್ತಮ ಶಿಕ್ಷಕ ಪ್ರಶಸ್ತಿ ಪ್ರಧಾನಿಸಿದ ರಾಷ್ಟ್ರಪತಿ
Latest news item ಬಿಲ್ಲವ ಜಾಗೃತಿ ಬಳಗದ ವತಿಯಿಂದ ನಾರಾಯಣ ಗುರು ಜಯಂತಿ ಆಚರಣೆ
Latest news item ಎಂಜಿ ರಸ್ತೆ ಮೆಟ್ರೊ ನಿಲ್ದಾಣದಲ್ಲಿ ಕೊಳ, ಕಾರಂಜಿ ಸೊಬಗು
Latest news item ಉದ್ಯಾನ ನಗರಿಯಲ್ಲಿ ನಕಲಿ ವೈದ್ಯರು: ರಹಸ್ಯ ಕಾರ್ಯಾಚರಣೆಯಲ್ಲಿ ವಿವರ ಬಯಲು
Latest news item ವಿದ್ಯಾರ್ಥಿನಿ ಮೇಲಿನ ಎಬಿವಿಪಿ ಹಲ್ಲೆ ಖಂಡಿಸಿ ಬೆಳ್ಳಾರೆಯಲ್ಲಿ ಸಿಎಫ್‌ಐ ಪ್ರತಿಭಟನೆ
Latest news item ಹೆಚ್ಚಾಯ್ತು ಸಿಂಗ್ ಸಂಪುಟದ ಕುಬೇರರ ಸಂಪತ್ತು: ರಾಜೀವ್ ಶುಕ್ಲಾ ಸಂಪತ್ತಿನಲ್ಲಿ ಗಣನೀಯ ಏರಿಕೆ, ಖರ್ಗೆ, ಕೃಷ್ಣ ಕೋಟ್ಯಧಿಪತಿಗಳು, ಮೊಯ್ಲಿ ಲಕ್ಷಾಧೀಶ್ವರ... ಪತ್ನಿ ಕೋಟ್ಯಧೀಶೆ
Latest news item ಸಾರ್ವಜನಿಕರ ತೀವ್ರ ವಿರೋಧದ ನಡುವೆಯೂ ವಿದೇಶಕ್ಕೆ ಹಾರಲು ಮತ್ತೊಂದು ತಂಡ ತಯಾರಿ: 16 ಶಾಸಕರು, 7 ಅಧಿಕಾರಿಗಳ ವಿದೇಶ ಪ್ರವಾಸ ಪಟ್ಟಿ ಸಿದ್ಧ
Latest news item ಡಾ.ಜಾಫರ್ ಪಾಸ್‌ಪೋರ್ಟ್ ಪೊಲೀಸ್ ವಶಕ್ಕೆ | ಗೋವಾ ನಂಟಿನ ತನಿಖೆ | ನಯೀಮ್ ಸಿದ್ದಿಕಿ ವಿಚಾರಣೆ ಸ್ಥಳ ಬದಲು | ಕಾರವಾಳಿ ಪ್ರದೇಶಕ್ಕೆ ಹೊರಟ ಸಿಸಿಬಿ ತಂಡ
Latest news item ನಕ್ಸಲ್ ನಿಗ್ರಹ ಪಡೆ ಗುಂಡಿಗೆ ನಕ್ಸಲ್ ಬಲಿ
Latest news item



 

 
ಅದ್ದೂರಿಯಾಗಿ ಜರುಗಿದ 'ಬಂಟ್ಸ್ ಬಹರೈನ್ ' ನ ಒಂಭತ್ತನೆಯ ವಾರ್ಷಿಕೋತ್ಸವ: ಜನಮನ ರಂಜಿಸಿದ ಸಾಂಸ್ಕ್ರತಿಕ ಲೋಕ: ಕಾರ್ಯಕ್ರಮಕ್ಕೆ ವಿಶೇಷ ಮೆರಗುಕೊಟ್ಟ ಗಣ್ಯರ ಉಪಸ್ಥಿತಿ.

{ ಮೇಲಿನ ಆಲ್ಬಮ್ ನಲ್ಲಿ 281 ಚಿತ್ರಗಳಿವೆ }

ದ್ವೀಪದಲ್ಲಿ ಅದ್ದೂರಿಯಾಗಿ ಜರುಗಿದ  'ಬಂಟ್ಸ್ ಬಹರೈನ್ ' ನ ಒಂಭತ್ತನೆಯ ವಾರ್ಷಿಕೋತ್ಸವ: ಜನಮನ ರಂಜಿಸಿದ ಸಾಂಸ್ಕ್ರತಿಕ ಲೋಕ: ಕಾರ್ಯಕ್ರಮಕ್ಕೆ ವಿಶೇಷ ಮೆರಗುಕೊಟ್ಟ ಗಣ್ಯರು; ಪದ್ಮಶ್ರೀ ಡಾ.ಬಿ.ಆರ್.ಶೆಟ್ಟಿ ಯವರ ಉಪಸ್ಥಿತಿ.

ಬಹರೈನ್;ಇತ್ತೀಚಿಗೆ ಇಲ್ಲಿನ ಪಂಚತಾರ ಹೋಟೆಲ್ ಆದ ರಿಜೆನ್ಸಿ ಇಂಟರ್ ಕಾಂಟಿನೆಂಟಲ್ ಹೋಟೆಲಿನ ಭವ್ಯ ಸಭಾಂಗಣದಲ್ಲಿ ಜರುಗಿದ ದ್ವೀಪದ ಅನಿವಾಸಿ ಬಂಟ ಸಮುದಾಯದ ಒಂಭತ್ತನೆಯ ವಾರ್ಷಿಕೋತ್ಸವವು ವರ್ಣರಂಜಿತ ಸಾಂಸ್ಕ್ರತಿಕ ಕಾರ್ಯಕ್ರಮಗಳೊಂದಿಗೆ ಕೊಲ್ಲಿ ರಾಷ್ಟ್ರಗಳಿಂದ ಹಾಗು ನಾಡಿನಿಂದ ಆಗಮಿಸಿರುವ ಗಣ್ಯರುಗಳೂ ಸೇರಿದಂತೆ ನೆರೆದ ನೂರಾರು ಜನರ ಕಣ್ಮನ ಸೂರೆಗೊಂಡಿತು.

ಆಗಮಿಸಿದ್ದ ಗಣ್ಯರುಗಳು ಹೋಟೆಲ್ ನ ಮುಖ್ಯ ಪ್ರವೇಶ ದ್ವಾರವನ್ನು ತಲುಪುತಿದ್ದಂತೆಯೇ ಅವರುಗಳಿಗೆ ಮಂಗಳ ವಾದ್ಯಗಳೊಂದಿಗೆ,ಮಹಿಳೆಯರು ಕಳಶಗಳೊಂದಿಗೆ ಪೂರ್ಣಕುಂಭ ಸ್ವಾಗತ ನೀಡಿ ಅವರನ್ನು ವೇದಿಕೆಯವರೆಗೂ ಕರೆದುಕೊಂಡು ಹೋದರು.

ಕೊಲ್ಲಿಯ ಖ್ಯಾತ ಪ್ರಶಸ್ತಿ ವಿಜೇತ ಉದ್ಯಮಿ ಪದ್ಮಶ್ರೀ ಡಾ:ಬಿ.ಆರ್ ಶೆಟ್ಟಿ ಯವರು ಮುಖ್ಯ ಅತಿಥಿಗಳ ಸ್ಥಾನವನ್ನು ಅಲಂಕರಿಸಿ ಕಾರ್ಯುಅಕ್ರಮಕ್ಕೆ ವಿಶೇಷ ಮೆರುಗು ನೀಡಿದ್ದರೆ,ಮುಂಬೈ ಬಂಟ ಸಮುದಾಯದ ಖ್ಯಾತ ಧುರೀಣ ರಾಜ್ಯೋತ್ಸವ ಪ್ರಶಸ್ತಿ ವಿಜೇತ ಹೈಕಳ ಹರೀಶ್ ಶೆಟ್ಟಿ,ದುಬೈ ಫಾರ್ಚುನ್ ಗ್ರೂಪ್ ನ ಆಡಳಿತ ನಿರ್ದೇಶಕ ಆರ್ಯಭಟ ಪ್ರಶಸ್ತಿ ವಿಜೇತ ವಕ್ವಾಡಿ ಪ್ರವೀಣ್ ಶೆಟ್ಟಿ ಯವರು ಗೌರವಾನ್ವಿತ ಅತಿಥಿಗಳಾಗಿ ಭಾಗವಹಿಸಿ ಕಾರ್ಯಕ್ರಮದ ಶೋಭೆಯನ್ನು ಹೆಚ್ಚಿಸಿದ್ದರು.

ಗಣ್ಯರುಗಳು ತಮ್ಮ ತಮ್ಮ ಆಸನದಲ್ಲಿ ಆಸೀನರಾಗುತಿದ್ದಂತೆಯೇ ಸಮುದಾಯದ ಮಹಿಳೆಯರ ಪ್ರಾರ್ಥನೆಯೊಂದಿಗೆ ಕಾರ್ಯಕ್ರಮ ಅನಾವರಣಗೊಂಡಿತು.ತದನಂತರ ಆಗಮಿಸಿದ್ದ ಗಣ್ಯರುಗಳು ಒಂದಾಗಿ ಜ್ಯೋತಿ ಬೆಳಗಿಸಿ ಕಾರ್ಯಕ್ರಮಕ್ಕೆ ವಿದ್ಯುಕ್ತ ಚಾಲನೆ ನೀಡಿದರು.

ವಿಶೇಷ ಆಹ್ವಾನಿತ ಅತಿಥಿಗಳಾಗಿ ತಾಯ್ನಾಡಿನಲ್ಲಿ ವಿವಧ  ರಂಗಗಳಲ್ಲಿ ಗಣನೀಯ ಸೇವೆಗೈದ ಬಂಟ ಸಮುದಾಯದ ಗಣ್ಯರುಗಳಾದ ವಿಜಯನಾಥ್ ವಿಟ್ಟಲ್ ಶೆಟ್ಟಿ,ರಾಜಗೋಪಾಲ್ ರೈ,ಉಳ್ತೂರ್ ಮೋಹನದಾಸ್ ಶೆಟ್ಟಿ ಹಾಗು ಪ್ರವೀಣ್ ಬಲ್ಲಾಳ್ ರವರು ವಿಶೇಷವಾಗಿ ದ್ವೀಪಕ್ಕೆ ಆಗಮಿಸಿದ್ದಾರೆ.ಕುವೈತ್ ಬಂಟ್ಸ್ ನ ಅಧ್ಯಕ್ಷರಾದ ಎನ್.ಸತಿಶ್ಚಂದ್ರ ಶೆಟ್ಟಿ,ಹಾಗು ಸೌದಿ ಬಂಟ್ಸ್ ನ ಉಪಾಧ್ಯಕ್ಷರಾದ ಮಹೇಶ್ ಹೆಗ್ಡೆ ಯವರು ಭಾಗವಹಿಸಿ ಕಾರ್ಯಕ್ರಮದ ಆಕರ್ಷಣೆಯನ್ನು ಹೆಚ್ಚಿಸಿದ್ದರು.

ಈ ಸಂದರ್ಭದಲ್ಲಿ ಮಾತನಾಡಿದ ಬಂಟ್ಸ್ ಬಹರೈನ್ ನ ಅಧ್ಯಕ್ಷರಾದ ಪ್ರದೀಪ್ ಶೆಟ್ಟಿಯವರು ಎಲ್ಲರೂ ಒಂದಾಗಿ ಸಮುದಾಯದ ಏಳಿಗೆಗಾಗಿ ದುಡಿಯುವ ಕರೆ ನೀಡಿದ್ದರಲ್ಲದೆ,ಕಾರ್ಯಕ್ರಮದ ಯಶಸ್ಸಿಗೆ ಸಹಕರಿಸಿದ ಎಲ್ಲರಿಗೂ ಕ್ರತಜ್ನತೆ ಸಲ್ಲಿಸಿದರು.

ಇದೇ ಸಂದರ್ಭದಲ್ಲಿ ಪದ್ಮಶ್ರೀ ಡಾ.ಬಿ.ಆರ್.ಶೆಟ್ಟಿ,ಆರ್ಯಭಟ ಪ್ರಶಸ್ತಿ ವಿಜೇತ ವಕ್ವಾಡಿ ಪ್ರವೀಣ್ ಶೆಟ್ಟಿ,ರಾಜ್ಯೋತ್ಸವ ಪ್ರಶಸ್ತಿ ವಿಜೇತ ಐಕಳ ಹರೀಶ್ ಶೆಟ್ಟಿ ಯವರನ್ನು ಶಾಲು ಹೊದಿಸಿ,ಪೇಟ ತೊಡಿಸಿ,ಫಲಪುಷ್ಪಗಳೊಂದಿಗೆ ಸ್ಮರಣಿಕೆಯನ್ನು ನೀಡಿ ಸಂಮಾನಿಸಿದರೆ,ಇತರ ಗಣ್ಯರುಗಳಿಗೆ ಶಾಲು ಹೊದಿಸಿ ಫಲಪುಷ್ಪಗಳೊಂದಿಗೆ ಸ್ಮರಣಿಕೆಯನ್ನು ನೀಡಿ ಗೌರವಿಸಲಾಯಿತು.

ನೆರೆದವರನ್ನು ಉದ್ದೇಶಿಸಿ ಮಾತನಾಡಿದ ಪದ್ಮಶ್ರೀ ಡಾ.ಬಿ.ಆರ್.ಶೆಟ್ಟಿ ಹಾಗು ಇತರ ಅತಿಥಿ ಗಳೆಲ್ಲರೂ ಕಾರ್ಯಕ್ರಮದ ಬಗ್ಗೆ ಅತೀವ ಹರ್ಷ ವ್ಯಕ್ತಪಡಿಸಿ ಬಂಟ ಸಮುದಾಯದ ಇತಿಹಾಸ, ಸಂಪ್ರದಾಯ, ಹಿರಿಮೆ, ಗರಿಮೆಗಳ ಬಗ್ಗೆ ನೆರೆದವರಿಗೆ ತಿಳಿಯಪಡಿಸಿದರು.

ಶಾಲಾ,ಕಾಲೇಜುಗಳಲ್ಲಿ ಓದಿನಲ್ಲಿ ಗರಿಷ್ಟ ಅಂಕಗಳೊಂದಿಗೆ ಉತ್ತೀರ್ಣರಾದ ಸಮುದಾಯದ ವಿದ್ಯಾರ್ಥಿಗಳನ್ನು ಸ್ಮರಣಿಕೆಗಳೊಂದಿಗೆ ಸಮ್ಮಾನಿಸಲಾಯಿತು.ಕಾರ್ಯಕ್ರಮಕ್ಕೆ ವಿಶೇಷ ಪ್ರಾಯೋಜಕತ್ವವನ್ನು ನೀಡಿ ಸಹಕರಿಸಿದ ಪ್ರಾಯೋಜಕರುಗಳನ್ನು ಶಾಲು ಹೊದಿಸಿ ಸ್ಮರನಿಕೆಗಳೊಂದಿಗೆ ಗೌರವಿಸಲಾಯಿತು,ಅಲ್ಲದೆ ಕಾರ್ಯಕ್ರಮಕ್ಕೆ ವಿಶೇಷ ಸಹಕಾರ ನೀಡಿದ ಎಲ್ಲರನ್ನೂ ಸ್ಮರಣಿಕೆಯೊಂದಿಗೆ ಗೌರವಿಸಲಾಯಿತು.ಬಂಟ್ಸ್ ಸಮುದಾಯದ ಹಿರಿಯ ಸದಸ್ಯ ಕೆಂಜೂರು ಶಶಿಧರ್ ಶೆಟ್ಟಿ ಯವರು ದ್ವೀಪವನ್ನು ಶಾಶ್ವತವಾಗಿ ತೊರೆದು ಹೋಗುವ ನಿಟ್ಟಿನಲ್ಲಿ ಅವರಿಗೆ ಶಾಲು ಹೊದಿಸಿ,ಸ್ಮರಣಿಕೆಯೊಂದಿಗೆ  ಶುಭ ವಿದಾಯ ಹೇಳಲಾಯಿತು.

ಸಾಂಸ್ಕ್ರತಿಕ ಕಾರ್ಯಕ್ರಮದ ಅಂಗವಾಗಿ ಸಮುದಾಯದ ಮಹಿಳೆಯರು,ಪುರುಷರು ಹಾಗು ಪುಟಾಣಿಗಳು ಪ್ರದರ್ಶಿಸಿದ ವೈವಿಧ್ಯಮಯ ನ್ರತ್ಯಗಳು,ಹಾಸ್ಯ ಪ್ರಹಸನಗಳು ಎಲ್ಲರ ಮನಸ್ಸಿಗೂ ಮುದ ನೀಡಿತು.ಎಲ್ಲಾ ನ್ರತ್ಯ ಸಂಯೊಜಕರನ್ನೂ ಸ್ಮರಣಿಕೆಗಳೊಂದಿಗೆ  ಗೌರವಿಸಲಾಯಿತು.

ಕಾರ್ಯಕ್ರಮದ ಪ್ಲಾಟೀನಾಮ್ ಪ್ರಯೋಜಕರುಗಳಾಗಿ ರಾಮೀ ಗ್ರೂಪ್,ಪ್ರುಡೆನ್ಶಿಯಲ್ ಮ್ಯಾನೇಜ್ಮೆಂಟ್,ಸೆಂಟ್ರಲ್ ಕೆಫೆ,ಹಾಗು ಯು.ಎ.ಇ ಎಕ್ಷಚೇಂಜ್ ಸಂಸ್ಥೆಗಳು ಸಹಕರಿಸಿದ್ದವು.

ಇಲ್ಲಿದೆ ಸಾಂಸ್ಕ್ರತಿಕ ಕಾರ್ಯಕ್ರಮ ಮತ್ತು ಸಭಿಕರ 500 ಚಿತ್ರಗಳಿರುವ ಆಲ್ಬಮ್ (ಕ್ಲಿಕ್)

SocialTwist Tell-a-Friend
Print this News Articleಈ ವಾರ್ತೆಯನ್ನು ಮುದ್ರಿಸಿ

ವರದಿಯ ವಿವರಗಳು
ವರದಿಗಾರರ ಭಾವಚಿತ್ರ ಕೃಪೆ : ವರದಿ-ಕಮಲಾಕ್ಷ ಅಮೀನ್.
ವರದಿಗಾರರು : ಗಲ್ಫ್ ಕನ್ನಡಿಗ ವರದಿಗಾರರು
ಪ್ರಕಟಿಸಿದ ದಿನಾಂಕ : 2012-06-06

Tell a Friend
ಇತರ ಸಂಭಂದಪಟ್ಟ ವರದಿಗಳು
»
»ದ್ವೀಪದ ಬಂಟ ಸಮುದಾಯದ ಸಾಂಸ್ಕ್ರತಿಕ ವೈಭವಕ್ಕೆ ಕ್ಷಣ ಗಣನೆ ಆರಂಭ: ಮುಖ್ಯ ಅತಿಥಿಗಳಾಗಿ ಪದ್ಮಶ್ರೀ ಡಾIಬಿ.ಆರ್.ಶೆಟ್ಟಿ.
»

ತಮ್ಮ ಅನಿಸಿಕೆಯನ್ನು ನಮಗೆ ತಿಳಿಸಿ (ಇಂಗ್ಲೀಷ್ ಅಥವಾ ಕನ್ನಡ ಬರಹದಲ್ಲಿ)
RELIGIOUS Feedbacks are not allowed. They will not be published.-Editor
ತಮ್ಮ ಹೆಸರು :
ತಮ್ಮ ಊರು :
ತಮ್ಮ ಈಮೇಯ್ಲ್ ವಿಳಾಸ :
ತಮ್ಮ ದೂರವಾಣಿ ಸಂಖ್ಯೆ :
ವಿಷಯ :
ತಮ್ಮ ಅನಿಸಿಕೆ :
 
ಎಲ್ಲಾ ವರದಿಗಳು [ಬಹ್ರೈನ್]

»ಬಹರೈನ್ ಕನ್ನಡ ಸಂಘ : 'ಸ್ವಾತಂತ್ರ್ಯೋತ್ಸವ' ಹಾಗೂ 'ಈದ್' ಹಬ್ಬದ ಸಂಭ್ರಮದ ಆಚರಣೆ
»ಕಾ೦ಚನ್ ಪ್ರತಿಷ್ಠಾನದಿ೦ದ ಭಾರತ ಮತ್ತು ಭ್ರಷ್ಠಾಚಾರ ವಿಷಯದಲ್ಲಿ ವಿಶ್ವ ಮಟ್ಟದಲ್ಲಿ ಪ್ರಬ೦ಧ ಸ್ಪರ್ಧೆ
»ಬಹರೈನ್ ಕನ್ನಡ ಸಂಘದಲ್ಲಿ ಸ್ವಾತಂತ್ರ್ಯ ದಿನಾಚರಣೆ.
»ಬಹರೈನ್ ಕನ್ನಡ ಸಂಘ : ಸಂಭ್ರಮದ ಇಫ್ತಾರ್ ಕೂಟದ ಆಚರಣೆ.
»ಕುಂಜೂರು ಸೌದಾ ಕುಟುಂಬಕ್ಕೆ ಅನಿವಾಸಿ ಭಾರತೀಯರಿಂದ ಧನಸಹಾಯ
»ದ್ವೀಪದ ಹಿರಿಯ ಕನ್ನಡಿಗನಿಗೆ ರಾಮೀ ಸಮೂಹ ಸಂಸ್ಥೆಯಿಂದ ಹ್ರದಯಸ್ಪರ್ಶಿ ಬೀಳ್ಕೊಡುಗೆ:ಮೂರೂವರೆ ದಶಕಗಳ ಸುಧೀರ್ಘ ದ್ವೀಪ ವಾಸದ ನಂತರ ತಾಯ್ನಾಡಿನತ್ತ ವಿಟ್ಟಲ್ ಶೆಟ್ಟಿ ದಂಪತಿಗಳು.
»ಕನ್ನಡ ಸಂಘ ಬಹ್ರೈನ್ ನ್ನಲ್ಲಿ 'ಹಾಡಿಗೊಂದು ಹಾಡು 2012'
»ಬಹ್ರೈನ್ : ಶ್ರೀಯುತ ವಿಟ್ಟಲ್ ಶೆಟ್ಟಿ ಯವರಿಗೆ ಕನ್ನಡ ಸಂಘದಲ್ಲಿ ಬೀಳ್ಕೊಡುಗೆ.
»ಬಹರೈನ್:ಬಂಟ್ಸ್ ಆಸೋಸಿಯೇಶನ್ ನ ಅಧ್ಯಕ್ಷರಾಗಿ ಕರ್ಮಾರ್ ನಾಗೇಶ್ ಶೆಟ್ಟಿ ಆಯ್ಕೆ
»ಬಹರೈನ್ ನಲ್ಲಿ 'ರಾಮೀ ಬೇಸಿಗಾ ಶಿಬಿರ'-ಮಕ್ಕಳ ವ್ಯಕ್ತಿತ್ವದ ವಿಕಸನಕ್ಕೊಂದು ಸುವರ್ಣಾವಕಾಶ.
»ಸಿ.ಬಿ.ಎಸ್.ಇ ಪರೀಕ್ಷೆಯಲ್ಲಿ ಬಹರೈನ್ನಲ್ಲಿನ ಕರ್ನಾಟಕದ ಮಕ್ಕಳ ಸಾಧನೆ.
»ಫಹ್ದ್ ಕ್ಯಾಸ್ವೆಯಲ್ಲಿ ಆರೋಗ್ಯ ಕೇಂದ್ರ ಸ್ಥಾಪನೆಗೆ ಚಿಂತನೆ
»ಬಹ್ರೈನ್ ಇಂಡಿಯನ್ ಕ್ಲಬ್ಬ್ 'ಪ್ರಿನ್ಸ್ & ಪ್ರಿನ್ಸೆಸ್ 2012'
»ಬಹ್ರೈನ್ ಕನ್ನಡದ ವಿದ್ಯಾರ್ಥಿಗಳಿಂದ ನಾಡಿನ ಮೂಡುಬೆಳ್ಳೆಗೆ ಗೌರವ
»ಬಹರೈನ್ ಕನ್ನಡ ಸಂಘದಲ್ಲಿ 'ಭಕ್ತ ಸುಧನ್ವ' ಯಕ್ಷಗಾನ ತಾಳ ಮದ್ದಳೆ
»ಆರ್ಯಭಟ ಪ್ರಶಸ್ತಿ ವಿಜೇತ ಕಮಲಾಕ್ಷ ಅಮೀನ್ ರವರಿಗೆ ರಾಮೀ ಸಮೂಹ ಸಂಸ್ಥೆಯಿಂದ ಹ್ರದಯಸ್ಪರ್ಶಿ ಸಮ್ಮಾನ.
»ಬಹರೈನ್ ಕನ್ನಡ ಸಂಘದಲ್ಲಿ ಕ್ವಿಜ್ ನೈಟ್...
»ಬಹ್ರೈನ್-ಮಂಗಳೂರು ಏರ್ ಏಂಡಿಯಾ ಹೆಚ್ಚುವರಿ ವಿಮಾನ ಹಾರಾಟಕ್ಕೆ ಕರೆ:ತುಳುನಾಡ ರಕ್ಷಣಾ ವೇದಿಕೆ ಮನವಿ
»ಅದ್ದೂರಿಯಾಗಿ ಜರುಗಿದ 'ಬಂಟ್ಸ್ ಬಹರೈನ್ ' ನ ಒಂಭತ್ತನೆಯ ವಾರ್ಷಿಕೋತ್ಸವ: ಜನಮನ ರಂಜಿಸಿದ ಸಾಂಸ್ಕ್ರತಿಕ ಲೋಕ: ಕಾರ್ಯಕ್ರಮಕ್ಕೆ ವಿಶೇಷ ಮೆರಗುಕೊಟ್ಟ ಗಣ್ಯರ ಉಪಸ್ಥಿತಿ.
»12ನೇ ತರಗತಿ: ಬಹರೈನ್ ಗೆ ಉಡುಪಿ ಯುವಕ ದ್ವಿತೀಯ
»ದ್ವೀಪದ ಬಂಟ ಸಮುದಾಯದ ಸಾಂಸ್ಕ್ರತಿಕ ವೈಭವಕ್ಕೆ ಕ್ಷಣ ಗಣನೆ ಆರಂಭ: ಮುಖ್ಯ ಅತಿಥಿಗಳಾಗಿ ಪದ್ಮಶ್ರೀ ಡಾIಬಿ.ಆರ್.ಶೆಟ್ಟಿ.
»ದ್ವೀಪದಲ್ಲಿ ವರ್ಣರಂಜಿತ ಮುಕ್ತಾಯ ಕಂಡ ಹೊನಲು ಬೆಳಕಿನ ಕ್ರಿಕೆಟ್ ಪಂದ್ಯಾಟ:' ಬಹರೈನ್ ಬಿಲ್ಲವಾಸ್' ನ ಮಡಿಲಿಗೆ ಪ್ರತಿಷ್ಠಿತ 'ಇಂಡಿಯನ್ ಕ್ಲಬ್-ಆಫ್ರಿಕನ್ ಈಸ್ಟರ್ನ್ ಟ್ರೋಫಿ'
»ಬಹರೈನ್ ಕನ್ನಡ ಸಂಘ : ಹರ್ಷೋಲ್ಲಾಸದ 'ವಸಂತೋತ್ಸವ -2012 ' ಆಚರಣೆ ಹಾಗೂ 'ಪದಗ್ರಹಣ' ಸಮಾರಂಭ ...
»ಬಸವ ಸಮಿತಿ ಬಹ್ರೈನ್ ಆಚರಿಸಿದ ವಿಜ್ರಂಭಣೆಯ ಬಸವ ಜಯಂತಿ
»ಬಹ್ರೈನ್‍ಗೆ ನುಸುಳಿದ 20 ಮಂದಿ ಬಾಂಬ್‍ ತಯಾರಕರ ಪತ್ತೆಗೆ ಪೋಲಿಸ್ ಚುರುಕು

 

©2007-2009 GulfKannadiga.com | ಸಂಪಾದಕೀಯ ಮಂಡಳಿ
Designed by Alan D'Souza, Moodbidri