ಸೋಮವಾರ, 09-12-2019
ಇತ್ತೀಚಿನ 20 ಪ್ರಮುಖ ವರದಿಗಳು
Latest news item ಪೊಲೀಸ್ ಎನ್‌ಕೌಂಟರ್‌ಗೆ ಬಲಿಯಾದಾತ ಕನ್ನಡಿಗನೇ..?
Latest news item ನಂದಿನಿಯ ಮೇವು ತಿಂದವರು ಯಾರು?;ತನಿಖೆಗೆ ಆದೇಶ
Latest news item ಶಾಸಕ ರಘುಪತಿ ಭಟ್‌ ರಿಗೆ ಬೆದರಿಕೆ ಕರೆ
Latest news item ಕಡೇಶ್ವಾಲ್ಯದಲ್ಲಿ ನರೇಗಾದಡಿ ಸಾಲು ಮರ ಗಿಡ ನೆಡುವ ಕಾಮಗಾರಿಗೆ ಚಾಲನೆ
Latest news item ಖ್ಯಾತ ಕಲಾವಿದ ನೆಬ್ಬೂರು ನಾರಾಯಣ ಭಾಗವತರಿಗೆ ದೇರಾಜೆ ಪ್ರಶಸ್ತಿ
Latest news item ದ.ಕ.ಜಿಲ್ಲಾ ಪಂಚಾಯತ್ ಕಚೇರಿಯಲ್ಲಿ ಬೃಹತ್ ಗಾತ್ರದ ಹೆಬ್ಬಾವು ಪ್ರತ್ಯಕ್ಷ
Latest news item ಅಂದು ಸ್ವಾತಂತ್ರಕ್ಕಾಗಿ... ಇಂದು ತುಂಡು ಭೂಮಿಗಾಗಿ!: ಕರುಣಾಕರ ಉಚ್ಚಿಲ್‌ರ ಮುಗಿಯದ ಹೋರಾಟ
Latest news item ಶಿರೂರು: ‘ಗ್ರೀನ್ ವ್ಯಾಲಿ’ಯಲ್ಲಿ ಶಿಕ್ಷಕರ ದಿನಾಚರಣೆ
Latest news item ಕುದಿ ವಸಂತ ಶೆಟ್ಟಿ ಅವರಿಗೆ ರಾಷ್ಟ್ರ ಮಟ್ಟದ ಉತ್ತಮ ಶಿಕ್ಷಕ ಪ್ರಶಸ್ತಿ ಪ್ರಧಾನಿಸಿದ ರಾಷ್ಟ್ರಪತಿ
Latest news item ಬಿಲ್ಲವ ಜಾಗೃತಿ ಬಳಗದ ವತಿಯಿಂದ ನಾರಾಯಣ ಗುರು ಜಯಂತಿ ಆಚರಣೆ
Latest news item ಎಂಜಿ ರಸ್ತೆ ಮೆಟ್ರೊ ನಿಲ್ದಾಣದಲ್ಲಿ ಕೊಳ, ಕಾರಂಜಿ ಸೊಬಗು
Latest news item ಉದ್ಯಾನ ನಗರಿಯಲ್ಲಿ ನಕಲಿ ವೈದ್ಯರು: ರಹಸ್ಯ ಕಾರ್ಯಾಚರಣೆಯಲ್ಲಿ ವಿವರ ಬಯಲು
Latest news item ವಿದ್ಯಾರ್ಥಿನಿ ಮೇಲಿನ ಎಬಿವಿಪಿ ಹಲ್ಲೆ ಖಂಡಿಸಿ ಬೆಳ್ಳಾರೆಯಲ್ಲಿ ಸಿಎಫ್‌ಐ ಪ್ರತಿಭಟನೆ
Latest news item ಹೆಚ್ಚಾಯ್ತು ಸಿಂಗ್ ಸಂಪುಟದ ಕುಬೇರರ ಸಂಪತ್ತು: ರಾಜೀವ್ ಶುಕ್ಲಾ ಸಂಪತ್ತಿನಲ್ಲಿ ಗಣನೀಯ ಏರಿಕೆ, ಖರ್ಗೆ, ಕೃಷ್ಣ ಕೋಟ್ಯಧಿಪತಿಗಳು, ಮೊಯ್ಲಿ ಲಕ್ಷಾಧೀಶ್ವರ... ಪತ್ನಿ ಕೋಟ್ಯಧೀಶೆ
Latest news item ಸಾರ್ವಜನಿಕರ ತೀವ್ರ ವಿರೋಧದ ನಡುವೆಯೂ ವಿದೇಶಕ್ಕೆ ಹಾರಲು ಮತ್ತೊಂದು ತಂಡ ತಯಾರಿ: 16 ಶಾಸಕರು, 7 ಅಧಿಕಾರಿಗಳ ವಿದೇಶ ಪ್ರವಾಸ ಪಟ್ಟಿ ಸಿದ್ಧ
Latest news item ಡಾ.ಜಾಫರ್ ಪಾಸ್‌ಪೋರ್ಟ್ ಪೊಲೀಸ್ ವಶಕ್ಕೆ | ಗೋವಾ ನಂಟಿನ ತನಿಖೆ | ನಯೀಮ್ ಸಿದ್ದಿಕಿ ವಿಚಾರಣೆ ಸ್ಥಳ ಬದಲು | ಕಾರವಾಳಿ ಪ್ರದೇಶಕ್ಕೆ ಹೊರಟ ಸಿಸಿಬಿ ತಂಡ
Latest news item ನಕ್ಸಲ್ ನಿಗ್ರಹ ಪಡೆ ಗುಂಡಿಗೆ ನಕ್ಸಲ್ ಬಲಿ
Latest news item



 

 
ಮಸ್ಕತ್ 'ಸ್ಪಂದನ' ಗಾಯನ ದೋಣಿಯ ರಸಸಂಜೆ ಪಯಣ...

ಮಸ್ಕತ್:ಸಾಮಾಜಿಕ ಮತ್ತು ಸಾಂಸ್ಕೃತಿಕ ಚಟುವಟಿಕೆಗಳಲ್ಲಿ ತನ್ನದೇ ಆದ ವಿಶಿಷ್ಟ ಕೊಡುಗೆಗಳನ್ನು ನೀಡುತ್ತಿರುವ "ಸ್ಪಂದನ" ಮಸ್ಕತ್ ಇತ್ತೀಚೆಗೆ ಒಂದು ರಸಸಂಜೆ ತನ್ನ ಸಂಗೀತ ದೋಣಿ ಪಯಣ ಕಾರ್ಯಕ್ರಮವನ್ನು ಆಯೋಜಿಸಿತ್ತು.

ಮೇ ತಾ.25ರಂದು ನಡೆದ ಈ ಕಾರ್ಯಕ್ರಮ 3ರ ವಯೋಮಾನದಿಂದ 62ರ ವಯೋಮಾನದವರೆಗಿನ ಸಂಗೀತ ಆಸ್ವಾಧಕರು ಗಾನ ಮಾಧುರ್ಯಕ್ಕೆ ಕಾದು ನಿಂತಿದ್ದರು.ಸ್ಪಂದನದ ನಿರ್ವಾಹಕ ಪ್ರಕಾಶ್‍ ನಾಯ್ಕ್ ,ಸಹ ನಿರ್ವಾಹಕ ರಿಯಾಜ್ ಅಹ್ಮದ್ ಬಸ್ರೂರು,ರಮೇಶ್ ಶೆಟ್ಟಿಗಾರ್, ನಾಗೇಶ್ ಶೆಟ್ಟಿ, ಕರುಣಾಕರ್ ರಾವ್, ರಮಾನಂದ ಕುಂದೇರ್, ಜುಬೈರ್ ಹಮೀದ್, ಜಯ ಶೆಟ್ಟಿಗಾರ್ ಮತ್ತು ಯೋಗಾನಂದ್ ಹೊಳಲ್ಕೆರೆ  ಮುಂತಾದವರು ಕಾರ್ಯಕ್ರಮದ ಯಶಸ್ಸಿನಲ್ಲಿ ಹೆಗಲು ಕೊಟ್ಟು ನಿಂತಿದ್ದರು.

ಅಂದು ಸಂಜೆ 7ಗಂಟೆಗೆ ಶ್ರೀಮಾನ್ ಅಬ್ದುಲ್ ಕರೀಂ ಅವರ ಉದ್ಘಾಟನೆಯೊಂದಿಗೆ  ಕಾರ್ಯಕ್ರಮದ ಪಯಣಕ್ಕೆ ಹಸಿರು ನಿಶಾನೆ ತೋರಿದಾಗ ಹಬ್ಬದ ವಾತಾವರಣವನ್ನು ಸೇರಿದ್ದ ಸಂಗೀತ ಪ್ರೀಯರು ಅನುಭವಿಸುತ್ತಿರುವಂತೆ ಗೋಚರವಾಯಿತು.

"ಚಲೇ ದ ಸಾಥ್ ಮಿಲ್ಕೆ  , ಚಲೇಂಗೇ ಸಾಥ್ ಮಿಲ್ಕರ್ " ಗಾಯನವನ್ನು ಸ್ಪಂದನದ ನಿರ್ವಾಹಕ ಮತ್ತು ಕಾರ್ಯಕ್ರಮ ಸಂಯೋಜಕ ಪ್ರಕಾಶ್ ನಾಯ್ಕ್  ಅವರಿಂದ ಆರಭವಾಯಿತು. ಈ ಹಾಡು ನೆರೆದಿದ್ದವರಿಗೆ ಒಂದು ಸಂದೇಶವೆಂಬಂತೆ ಒಗ್ಗಟ್ಟು,ಸ್ನೇಹ ಮತ್ತು ಬದುಕಿನ ದೋಣಿಯನ್ನು ಸಾಗಿಸುವ ರೀತಿಯನ್ನು ಸಾರಿ ಹೇಳಿದಂತಿತ್ತು.

ತದ ನಂತರ ಆರಂಭವಾದ ಹಲವು ಭಾರತೀಯ ಸಮನ್ವಯತೆ ಸಾರುವ ಭಾಷೆಗಳ ಸಂಗೀತ ಮೈ ನವಿರೇಳಿಸಿತು.ಹಿಂದಿ, ಕನ್ನಡ ಮತ್ತು ತುಳು ಹಾಡುಗಳು ರಾಜು ಸನಿಲ್, ಸುಮನ ಶಶಿಧರ್, ಅನಿತಾ ಚಂದ್ರಶೇಖರ್,ವಿಜಯಕುಮರ್, ಕಿಶನ್ ಅಚಾರ್ಯ,ಸ್ರೀಶ್, ವೀಣಾ ಮತ್ತು ಶ್ರೀನಿವಾಸ್, ಪ್ರಿಯಾ ಪೈ, ಸಾಕ್ಷಿ ಭಾಗವತ್, ದಿವ್ಯ ಕೋಟ್ಯಾನ್ ಮತ್ತು ಅಶೊಕ್ ಕೋಟ್ಯಾನ್  ಅವರುಗಳ ಸುಮಧುರ ಕಂಠದಿಂದ ಹೊರಹೊಮ್ಮಿದವು.

ಕನ್ನಡ ನಾಡು,ಮತ್ತು ಸಂಗೀತ ಜಗತ್ತು ಮರೆಯಾಲಾಗದ ಗೀತೆಗಳು ಅಲ್ಲಿ ನೆರೆದಿದ್ದವರನ್ನು ತನ್ಮಯರನ್ನಾಗಿಸಿ ಸಂಗೀತ ಸಾಗರದಲ್ಲಿ ತೇಲಿಸಿದ್ದವು ಅತಿಶಯೋಕಿ ಆಗಲಾರದು." ದೋಣಿ ಸಾಗಲಿ ಮುಂದೆ ಹೋಗಲಿ "," ಮಾಂಗ್ ಕೇ ಸಾಥ್ ತುಮಾರ"," ಹೇ ರಾತೆ ಯೇ ಮೋಸಂ ನದಿ ಕಾ ಕಿನಾರ", ’ಹಾ ಪಹೇಲಿ ಬಾರ್",ಒಹ್ರೆ ತಾಲ್ ಮಿಲೆ ",ತೇರಿ ಪ್ಯಾರಿ ಪ್ಯಾರಿ ಸೂರತ್ ಕೊ ತು ಪಹೇಲಿ",  ಬರ್ಸಾತ್ ಕಾ ಮೋಸಂ ಮೆ "," ಜವಾನಿ  ಜಾನೆ ಮನ್ ಹಸೀನ್ ದಿಲ್ರುಬ" ಮುಂತಾದ ಸಂಗೀತದ  ಜೊತೆಗೆ ,  ಇತ್ತೀಚಿನವರೆಗಿನ  " ಊ‌ಊ.... ಲಲಾ... ಊ‌ಊ ಲಲಾ ", " ತೊಂದರೆ ಇಲ್ಲಾ ಪಂಕಜ " ಮತ್ತು "ಚಿಕ್ನಿ ಚಮೇಲಿ " ಹಾಡುಗಳು ಗಮನ ಸೆಳೆದವು.

ಈ ಅಪೂರ್ವ ಕ್ಷಣಗಳನ್ನು ಜಯಾ ಶೆಟ್ಟಿಗಾರ್ ಮತ್ತು ಜುಬೈರ್ ಹಮೀದ್ ಛಾಯಾಚಿತ್ರಗಳ ಮೂಲಕ ಸೆರೆಹಿಡಿದು ಶಾಶ್ವತಗೊಳಿಸಿದರು. ಆರಂಭದಿಂದ ಅಂತ್ಯದವರೆಗೆ ಸಾಗಿದ ಈ ಸಂಗೀತ ರಸಸಂಜೆಯಲ್ಲಿ ಆಗಾಗ್ಗೆ ಬಾಯಲ್ಲಿ ನೀರೊರೆಸುವ ಚಾಕಲೇಟುಗಳು ಗಾಯನಗಳ ಆಸ್ವಾಧನೆಗಳನ್ನು ಇನ್ನಷ್ಟು ಹೆಚ್ಚಿಸಿದವು.ಕಾರ್ಯಕ್ರಮದ ಕೊನೆಯಲ್ಲಿ ಮಂಗಳೂರಿನ ಭೋಜನ ಗಳನ್ನು ನೆರೆದಿದ್ದವರು ಸ್ವೀಕರಿಸಿ ಕಾರ್ಯಕ್ರಮದ ಮತ್ತೊಂದು ಸಂಜೆಗೆ ಯೋಜನೆ ರೂಪಿಸಿತು.

SocialTwist Tell-a-Friend
Print this News Articleಈ ವಾರ್ತೆಯನ್ನು ಮುದ್ರಿಸಿ

ವರದಿಯ ವಿವರಗಳು
ವರದಿಗಾರರ ಭಾವಚಿತ್ರ ಕೃಪೆ : ರವಿ ಮೂರ್ನಾಡು.
ವರದಿಗಾರರು : ”ಆಶ್ವಿನಿ’
ಪ್ರಕಟಿಸಿದ ದಿನಾಂಕ : 2012-06-04

Tell a Friend

ಪ್ರತಿಸ್ಪಂದನ
Prakash Naik, Kundapur, Muscat
2012-06-04
ಕನ್ನಡಕ್ಕೆ ಅನುವಾಂತರ ಮಾಡಿದ ರವಿ ಮೂರ್ನಾಡು ರವರಿಗೆ ಹಾಗು ಸುದ್ಧಿಯನ್ನು ಪ್ರಕಟಿಸಿದ ಬಿ.ಜಿ. ಮೋಹನದಾಸ್ ರವರಿಗೆ ಹ್ರತ್ಪೂರ್ವಕ ಕ್ರತಜ್ನತೆಗಳು. ತಮ್ಮ ಸಹಕಾರಕ್ಕೆ ಸ್ಪಂದನ ಸದಾ ಚಿರಋಣಿ.
ತಮ್ಮ ಅನಿಸಿಕೆಯನ್ನು ನಮಗೆ ತಿಳಿಸಿ (ಇಂಗ್ಲೀಷ್ ಅಥವಾ ಕನ್ನಡ ಬರಹದಲ್ಲಿ)
RELIGIOUS Feedbacks are not allowed. They will not be published.-Editor
ತಮ್ಮ ಹೆಸರು :
ತಮ್ಮ ಊರು :
ತಮ್ಮ ಈಮೇಯ್ಲ್ ವಿಳಾಸ :
ತಮ್ಮ ದೂರವಾಣಿ ಸಂಖ್ಯೆ :
ವಿಷಯ :
ತಮ್ಮ ಅನಿಸಿಕೆ :
 
ಎಲ್ಲಾ ವರದಿಗಳು [ಒಮಾನ್]

»ಮಸ್ಕತ್: 28ನೇ ವರ್ಷದ ಗಣೇಶೋತ್ಸವ ಕಾರ್ಯಕ್ರಮ
»ಒಮಾನಿನಲ್ಲಿ ಅಮೇರಿಕಾ ಮಿಲಿಟೆರಿ 'ಹೆಲಿಕಾಪ್ಟರ್' ಅಪಘಾತ; 5 ಸಿಬ್ಬಂದಿ ಪೈಕಿ ಮೂವರು ಪತ್ತೆ - ಚಿಕಿತ್ಸೆ
»ಬಿಲ್ಲವರು ಪ್ರತಿಭಾ ಕಲಿಗಳು:ಸಾಧಿಸಿ ತೋರಿಸಿದ ಒಮಾನ್ ಪುಟಾಣಿಗಳು
»ಯಕೃತ್ತು ಕಸಿಯ ಹೊಸ ವಿಧಾನ: 2 ವರ್ಷದ ಒಮಾನಿ ಮಗುವನ್ನು ಬದುಕಿಸಿದ ಭಾರತೀಯ ವೈದ್ಯರು
»ಶ್ರೀ ಪ್ರಕಾಶ್ ನಾಯ್ಕ್ ರವರಿಗೆ ಓಮಾನಿನ ಆರೋಗ್ಯ ಮ೦ತ್ರಾಲಯದ ವತಿಯಿ೦ದ ಪುರಸ್ಕಾರ
»ಒಮಾನ್ ಸಮುದ್ರ ತೀರದಲ್ಲಿ ಅನಿವಾಸಿ ಭಾರತೀಯ ಮೀನುಗಾರರ ಹಡಗು ಕಣ್ಮರೆ
»ಒಮಾನ್ ಬಿಲ್ಲವರ "ವನಸ್ಸುದ ಪರ್ಬ-2012"
»ಮಸ್ಕತ್ ಸೇವಾ ಸಂಸ್ಥೆಯಿಂದ ಮುಸ್ಲಿಂ ವಿದ್ಯಾರ್ಥಿ ವೇತನಕ್ಕೆ ಅರ್ಜಿ ಆಹ್ವಾನ
»ಮಸ್ಕತ್ 'ಸ್ಪಂದನ' ಗಾಯನ ದೋಣಿಯ ರಸಸಂಜೆ ಪಯಣ...
»ವಾಹನ ಮುಖಾಮುಖಿ ಡಿಕ್ಕಿ-ಬೆಂಕಿ:ನಾಲ್ವರು ದುರ್ಮರಣ
»ಜನವರಿ-2012 ಒಮಾನ್ ರಸ್ತೆ ಅವಘಡಕ್ಕೆ 70 ಸಾವು
»ಬೆಂಕಿಗೆ ಅನಿವಾಸಿ ಭಾರತೀಯನ ಅಂಗಡಿ-ಕಾರು ಭಸ್ಮ:ಒಮಾನ್ ರಾಯಭಾರಿ ಕಚೇರಿಯಲ್ಲಿ ಸಹಾಯಕ್ಕೆ ಅಳಲು
»ನಿರಂತರ 'ಡ್ರಗ್ಸ್' ವ್ಯಾಪಾರ : ಜಾಲ ಬೇದಿಸಿದ ಒಮಾನ್ ಪೋಲಿಸರು
»17 ಮೇ: ಒಮಾನ್ ತುಳುವರಿಗೆ ಅಪರೂಪದ ಅವಕಾಶ: ’ದಾದ ಮಲ್ಪೆರಾಪುಂಡು’ ತುಳು ನಾಟಕಕ್ಕೆ ಕ್ಷಣಗಣನೆ
»ಉರಿ ಬಿಸಿಲಿನಲ್ಲಿ ಕಾರ್ಮಿಕರ ಕೆಲಸವನ್ನು ನಿಷೇಧಿಸಿದ ಒಮಾನ್ ಸರಕಾರ !
»ಮಸ್ಕತ್‌ಗೆ ’ಯುಗಾದಿ ನಗೆ ಹಬ್ಬ’ ದೊಂದಿಗೆ ಬಂದ ‘ನಂದನ’
»ಸ್ಪಂದನ ಆರ್ಟ್ ಲೌವರ್ಸ್ ರಿಂದ ಹೆಸರಾಂತ ಗಾಯಕಿ ಅನಿತಾ ಸಾಮ್ಸನ್ ಅವರಿಗೆ ಸನ್ಮಾನ
»Indian businessman’s body found in mysterious circumstances
»ಮನರಂಜಿಸಿದ “ಕಿವುಡನ ಕಿತಾಪತಿ”
»ಮನಸೂರೆಗೊಂಡ ’ನೆನಪಿನಂಗಳ”! .. ಮೈ ಮರೆತ ಪ್ರೇಕ್ಷಕ ವರ್ಗ!
»ಸ್ಪಂದನ ತಂಡದ ಕಾರ್ಯಕ್ರಮಕ್ಕೆ ಆಗಮಿಸಿದ ಕಲಾವಿದರು
»ಒಮಾನ್ ಹರ್ಷ ಕುಮಾರ್‌ ರೈಗೆ ಭಾರತ ಸಮ್ಮಾನ್‌ ಪ್ರಶಸ್ತಿ
»ಜನವರಿ 19ರಂದು ಸ್ಪಂದನಾ ವಿರಚಿತ 'ಯಾದೊಂಕಿ ಭಾರತ್' ಸಂಗೀತ ಬಿಡುಗಡೆ
»ಒಮಾನ್ ನಲ್ಲಿ ಬಂಟರ 24ನೇ ಸಮ್ಮಿಲನ : ಗಮನಸೆಳೆದ ಮನೋರಂಜನಾ ಕಾರ್ಯಕ್ರಮ , ತುಳುನಾಡಿನ ವೈಶಿಷ್ಟ್ಯ
»ಮಸ್ಕಟ್‌ನಲ್ಲಿ ಕಾರು ಅಪಘಾತ: ನಗರದ ಸಹೋದರಿಯರ ಸಾವು

 

©2007-2009 GulfKannadiga.com | ಸಂಪಾದಕೀಯ ಮಂಡಳಿ
Designed by Alan D'Souza, Moodbidri