ಮಂಗಳವಾರ, 21-01-2020
ಇತ್ತೀಚಿನ 20 ಪ್ರಮುಖ ವರದಿಗಳು
Latest news item ಪೊಲೀಸ್ ಎನ್‌ಕೌಂಟರ್‌ಗೆ ಬಲಿಯಾದಾತ ಕನ್ನಡಿಗನೇ..?
Latest news item ನಂದಿನಿಯ ಮೇವು ತಿಂದವರು ಯಾರು?;ತನಿಖೆಗೆ ಆದೇಶ
Latest news item ಶಾಸಕ ರಘುಪತಿ ಭಟ್‌ ರಿಗೆ ಬೆದರಿಕೆ ಕರೆ
Latest news item ಕಡೇಶ್ವಾಲ್ಯದಲ್ಲಿ ನರೇಗಾದಡಿ ಸಾಲು ಮರ ಗಿಡ ನೆಡುವ ಕಾಮಗಾರಿಗೆ ಚಾಲನೆ
Latest news item ಖ್ಯಾತ ಕಲಾವಿದ ನೆಬ್ಬೂರು ನಾರಾಯಣ ಭಾಗವತರಿಗೆ ದೇರಾಜೆ ಪ್ರಶಸ್ತಿ
Latest news item ದ.ಕ.ಜಿಲ್ಲಾ ಪಂಚಾಯತ್ ಕಚೇರಿಯಲ್ಲಿ ಬೃಹತ್ ಗಾತ್ರದ ಹೆಬ್ಬಾವು ಪ್ರತ್ಯಕ್ಷ
Latest news item ಅಂದು ಸ್ವಾತಂತ್ರಕ್ಕಾಗಿ... ಇಂದು ತುಂಡು ಭೂಮಿಗಾಗಿ!: ಕರುಣಾಕರ ಉಚ್ಚಿಲ್‌ರ ಮುಗಿಯದ ಹೋರಾಟ
Latest news item ಶಿರೂರು: ‘ಗ್ರೀನ್ ವ್ಯಾಲಿ’ಯಲ್ಲಿ ಶಿಕ್ಷಕರ ದಿನಾಚರಣೆ
Latest news item ಕುದಿ ವಸಂತ ಶೆಟ್ಟಿ ಅವರಿಗೆ ರಾಷ್ಟ್ರ ಮಟ್ಟದ ಉತ್ತಮ ಶಿಕ್ಷಕ ಪ್ರಶಸ್ತಿ ಪ್ರಧಾನಿಸಿದ ರಾಷ್ಟ್ರಪತಿ
Latest news item ಬಿಲ್ಲವ ಜಾಗೃತಿ ಬಳಗದ ವತಿಯಿಂದ ನಾರಾಯಣ ಗುರು ಜಯಂತಿ ಆಚರಣೆ
Latest news item ಎಂಜಿ ರಸ್ತೆ ಮೆಟ್ರೊ ನಿಲ್ದಾಣದಲ್ಲಿ ಕೊಳ, ಕಾರಂಜಿ ಸೊಬಗು
Latest news item ಉದ್ಯಾನ ನಗರಿಯಲ್ಲಿ ನಕಲಿ ವೈದ್ಯರು: ರಹಸ್ಯ ಕಾರ್ಯಾಚರಣೆಯಲ್ಲಿ ವಿವರ ಬಯಲು
Latest news item ವಿದ್ಯಾರ್ಥಿನಿ ಮೇಲಿನ ಎಬಿವಿಪಿ ಹಲ್ಲೆ ಖಂಡಿಸಿ ಬೆಳ್ಳಾರೆಯಲ್ಲಿ ಸಿಎಫ್‌ಐ ಪ್ರತಿಭಟನೆ
Latest news item ಹೆಚ್ಚಾಯ್ತು ಸಿಂಗ್ ಸಂಪುಟದ ಕುಬೇರರ ಸಂಪತ್ತು: ರಾಜೀವ್ ಶುಕ್ಲಾ ಸಂಪತ್ತಿನಲ್ಲಿ ಗಣನೀಯ ಏರಿಕೆ, ಖರ್ಗೆ, ಕೃಷ್ಣ ಕೋಟ್ಯಧಿಪತಿಗಳು, ಮೊಯ್ಲಿ ಲಕ್ಷಾಧೀಶ್ವರ... ಪತ್ನಿ ಕೋಟ್ಯಧೀಶೆ
Latest news item ಸಾರ್ವಜನಿಕರ ತೀವ್ರ ವಿರೋಧದ ನಡುವೆಯೂ ವಿದೇಶಕ್ಕೆ ಹಾರಲು ಮತ್ತೊಂದು ತಂಡ ತಯಾರಿ: 16 ಶಾಸಕರು, 7 ಅಧಿಕಾರಿಗಳ ವಿದೇಶ ಪ್ರವಾಸ ಪಟ್ಟಿ ಸಿದ್ಧ
Latest news item ಡಾ.ಜಾಫರ್ ಪಾಸ್‌ಪೋರ್ಟ್ ಪೊಲೀಸ್ ವಶಕ್ಕೆ | ಗೋವಾ ನಂಟಿನ ತನಿಖೆ | ನಯೀಮ್ ಸಿದ್ದಿಕಿ ವಿಚಾರಣೆ ಸ್ಥಳ ಬದಲು | ಕಾರವಾಳಿ ಪ್ರದೇಶಕ್ಕೆ ಹೊರಟ ಸಿಸಿಬಿ ತಂಡ
Latest news item ನಕ್ಸಲ್ ನಿಗ್ರಹ ಪಡೆ ಗುಂಡಿಗೆ ನಕ್ಸಲ್ ಬಲಿ
Latest news item 

 
ಬೆಂಕಿ ದುರಂತಕ್ಕೆ ಕತಾರ್ ಕಂಬನಿ: ಕಳಪೆ ರಕ್ಷಣಾ ವ್ಯವಸ್ಥೆಗೆ ಗಂಭೀರ ಆರೋಪ

ಬೆಂಕಿ ದುರಂತಕ್ಕೆ ಕತಾರ್ ಕಂಬನಿ

ಕಳಪೆ ರಕ್ಷಣಾ ವ್ಯವಸ್ಥೆಗೆ ಗಂಭೀರ ಆರೋಪ

ಕತಾರ್:ದೋಹ ಹೃದಯ ಭಾಗದ ವ್ಯಾಪಾರ ಮತ್ತು ಮನರಂಜನಾ ಸಂಕೀರ್ಣದ ಬೆಂಕಿ ದುರಂತಕ್ಕೆ ಬಲಿಯಾದ 13ಹಸುಳೆಗಳು ಸೇರಿದಂತೆ ನಾಲ್ವರು ಉಪಾದ್ಯಾಯರುಗಳು ಹಾಗು ಈರ್ವರು ರಕ್ಷಣಾಧಿಕಾರಿಗಳನ್ನೊಳಗೊಂಡ 19ಮಂದಿಯ ಧಾರುಣ ಸಾವಿಗೆ ಕತಾರ್ ರಾಷ್ಟ್ರ ನಿನ್ನೆ (ಮಂಗಳವಾರ) ಕಂಬನಿಗರೆಯಿತು.

ಮೃತರ ನೂರಾರು ಮಂದಿ ಕುಟುಂಬಸ್ಥರು ಮತ್ತು ಪ್ರೀತಿಗೆ ಪಾತ್ರರು ಇಲ್ಲಿನ ವಿಲ್ಲಾಜ್ಜೀಯೋ ಸಂಕೀರ್ಣದ ಪಕ್ಕದಲ್ಲಿರುವ ಉದ್ಯಾನವನದಲ್ಲಿ ಜಮಾವಣೆಗೊಂಡು ಗೌರವ ಸಮರ್ಪಿಸಿದರು. ಅಲ್ಲದೇ ರಾಜಧಾನಿಯ ಉತ್ತರ ಭಾಗದಲ್ಲಿರುವ ಪರ್ಲ್ ನಲ್ಲಿಯೂ ಕಾರ್ಯಕ್ರಮ ಜರುಗಿತ್ತು.

ಬುಧವಾರ (ಇಂದು ತಾ.30) ದೋಹಾ ಪ್ರಮುಖ ಚರ್ಚಿನಲ್ಲಿ ಮೃತರಿಗೆ ಅಂತಿಮ ನಮನ ಸಲ್ಲಿಸುವ ಕಾರ್ಯಕ್ರಮ ಏರ್ಪಡಿಸಲಾಗಿದೆ.

ಈ ಸಂಕೀರ್ಣದಲ್ಲಿ ಯಾವುದೇ ಮೂಲಭೂತ ರಕ್ಷಣಾ ವ್ಯವಸ್ಥೆಗಳನ್ನು ಮತ್ತು ಅವಘಡದ ಎಚ್ಚರಿಕೆ ಗಂಟೆಗಳನ್ನು ಅಳವಡಿಸಲಾಗಿಲ್ಲ ಎಂದು  ಬೆಂಕಿ ನಂದಿಸುವ ಇಲಾಖೆ ಘಟಕಾಧಿಕಾರಿಗಳು ಮತ್ತು ಬದುಕುಳಿದವರು ಗಂಭೀರ ಆರೋಪ ಮಾಡಿದ್ದಾರೆ.

ಸೋಮವಾರ ನಡೆದ ಘಟನೆಯಲ್ಲಿ ಬೆಂಕಿ ಹೊತ್ತಿಕೊಂಡಾಗ ಮಕ್ಕಳು ನರ್ಸರಿಯಿಂದ ಹೊರ ಬರಲಾಗದಷ್ಟು ಕಳಪೆ ಮಟ್ಟದ ರಕ್ಷಣೆ ವ್ಯವಸ್ಥೆ ಮಾಡಿರುವ ಸಂಕೀರ್ಣದ ಮೇಲ್ವಿಚಾರಣೆ ಬಗ್ಗೆ ಹಲವು ಸಾರ್ವಜನಿಕರು ದೂರಿದ್ದಾರೆ.

ವಿಷಯದಲ್ಲಿ ಅನ್ವೇಷಣೆ ಕಾರ್ಯ ಭರದಲ್ಲಿ ಸಾಗುತ್ತಿದೆ ಎಂದು ರಾಷ್ಟ್ರದ ರಕ್ಷಣಾ ಮೂಲಗಳು ಸ್ಪಷ್ಟಪಡಿಸಿದೆ.

ಮೃತ ಮಕ್ಕಳು ಅನಿವಾಸಿ ರಾಷ್ಟ್ರಗಳಾದ ಸ್ಪೈನ್,ಜಪಾನ್,.ಆಫ್ರೀಕಾ,ಚೀನಾ,ಫಿಲಿಪೈನ್ಸ್, ಮ್ಯಾಡ್ರಿಡ್, ಪ್ರಾನ್ಸ್ ಮತ್ತು ನ್ಯೂಜಿಲ್ಯಾಂಡ್‍ಗೆ ಸೇರಿದವರಾಗಿದ್ದಾರೆ.

NZ parents mourn the ‘sunshine in our world’ 

 

Lillie, Jackson and Willsher Weekes: triplets from New Zealand who died in Monday’s blaze

Three of the children killed in the Villaggio fire on Monday have been identified as New Zealand triplets two-year-old Lillie, Jackson and Willsher Weekes.

The fire at one of Qatar’s best shopping malls took the lives of 19, including 13 children. All died of suffocation from smoke inhalation. A total of 17 were injured, mostly firefighters.

The triplets were the only children of Jane and Martin Weekes, who had earlier lived in Wellington, New Zealand Herald reported yesterday.

Jane is a senior sales officer at Qatar Airways, and Martin, a group senior adviser for q.media, according to the daily.

The triplets’ grandfather, Ron Turner, told Radio New Zealand the toddlers started attending the mall’s Gympanzee day-care centre and nursery three mornings a week since two or three months.

He said his daughter, Jane Weekes, contacted him shortly after the fire, and she and her husband Martin are numbed by the loss.


“I am struggling to see how I will ever be happy again,” Ron said.


Jane’ mother, Jo Turner, told Fairfax she was devastated when her daughter rang but didn’t press her for information.

“It was just that ‘our babies they died in a fire at the day-care centre’.”
Jo said her daughter lived in Qatar for about five years. She returned to New Zealand for the birth of the triplets.


“They were everything to her. She was a great mum. She was a hands-on mum,’’ she said.


The grandfather recalled that going to the day-care gave the triplets an opportunity to meet more children and be involved in a different environment from home and mum and dad and nannies, and they were so proud to show off their school bags.


The triplets’ bodies would be brought back to New Zealand, he said.
Just last week Jane wrote on babycenter.com of her love for co-ordinating the three children’s clothes, despite them not all being the same gender.


“Like jeans and different coloured polo or tee-shirts, or different styles (only one in a dress!) but same colour. Before they were born I too said I wouldn’t but yup it’s too cute to resist!”


Ron and Jo were travelling to Qatar from New Zealand yesterday evening. New Zealand Foreign Affairs consular staff from Saudi Arabia were also headed to Doha to support the family.

New Zealand Prime Minister John Key and Labour leader David Shearer expressed their condolences to the family.


Key said the family are obviously dealing with the terrible grief that they have at this time.


Shearer said: “I join with all other New Zealanders in expressing my heartfelt sympathies to the parents, extended family, and friends, of the three young children caught up in such a tragic event. The pain of their loss is unimaginable.”


They were the joy of our life


In a statement issued in Doha yesterday, Jane and Martin Weekes said: “Lillie, Jackson and Willsher came into this world together and were inseparable as siblings, best friends and the joy of our life.


Tragically they left together after only two short years. A time that was lived to the full everyday with us laughing, playing, waking us at all hours of the night and simply being the sunshine in our world.
We would like to thank everyone for their love and support. Our thoughts are also with the other families affected by this tragedy.”
 

He was a very fantastic child, says father 

 
The father of a South African child carries the body of his son during a funeral procession in Doha yesterday


Two South African expatriates – a teacher and a toddler – are among those killed in the Villaggio fire on Monday, South African daily The Star reported yesterday.


The deceased South Africans were identified as 15-month-old boy Umar and Shameega Charles, a teacher.


Moeneeb Emeran, the father of Umar, said his family, originally from the Bo-Kaap, Cape Town, were having a difficult time dealing with his son’s death.


“My 18-year-old son and 16-year-old daughter are pretty cut up about it. The younger ones, 11 and 10, are immature and still haven’t absorbed it yet.


“I’m holding up well but it is very tough having to identify the body. My wife, on the other hand, is not taking it well.


Umar had been at the Gympanzee nursery on and off for about 20 days.


Emeran loved his son’s passion and would miss his tantrums.


“One minute he was hugging my wife, the next he is throwing his dummy or bottle on the ground. He was a very fantastic child. He was naughty, but everybody loved him.”


He said Shameega Charles, the teacher who died, was originally from Mitchells Plain in Cape Town.


His family had met Charles about three weeks ago and didn’t know much about her, Emeran said.


Ridwaan Bawa, a journalist from Cape Town working in Doha and who lives close to the Villaggio Mall, said: “When my wife Shihaam and I arrived at the Emeran house, it was filled with fellow South Africans who had come to show their support and pay their respects.”

SocialTwist Tell-a-Friend
Print this News Articleಈ ವಾರ್ತೆಯನ್ನು ಮುದ್ರಿಸಿ

ವರದಿಯ ವಿವರಗಳು
ವರದಿಗಾರರ ಭಾವಚಿತ್ರ ವರದಿಗಾರರು : ನೀಲಾಂಜನ್
ಪ್ರಕಟಿಸಿದ ದಿನಾಂಕ : 2012-05-30

Tell a Friend
ಇತರ ಸಂಭಂದಪಟ್ಟ ವರದಿಗಳು
»
»ದೋಹಾ ಶಾಪಿಂಗ್ ಮಾಲ್ ನಲ್ಲಿ ಭಯಂಕರ ಬೆಂಕಿ ಅನಾಹುತ - 13 ಮಕ್ಕಳ ಸಮೇತ 19 ಸಾವು
»

ತಮ್ಮ ಅನಿಸಿಕೆಯನ್ನು ನಮಗೆ ತಿಳಿಸಿ (ಇಂಗ್ಲೀಷ್ ಅಥವಾ ಕನ್ನಡ ಬರಹದಲ್ಲಿ)
RELIGIOUS Feedbacks are not allowed. They will not be published.-Editor
ತಮ್ಮ ಹೆಸರು :
ತಮ್ಮ ಊರು :
ತಮ್ಮ ಈಮೇಯ್ಲ್ ವಿಳಾಸ :
ತಮ್ಮ ದೂರವಾಣಿ ಸಂಖ್ಯೆ :
ವಿಷಯ :
ತಮ್ಮ ಅನಿಸಿಕೆ :
 
ಎಲ್ಲಾ ವರದಿಗಳು [ಕತಾರ್]

»ಕತಾರ್ ತುಳು ಒಕ್ಕೂಟದಿಂದ ಆರೋಗ್ಯ ಜಾಗೃತಿ ವಿಚಾರ ಸಂಕಿರಣ
»ಮೆಕ್‍ಡೋನಾಲ್ಡ್ ದೋಹಾ ಲಿಟಲ್ ಸ್ಟಾರ್ ಕನ್ನಡದ ಬಾಲೆ ಸಂಜನಾ ಕಾಮತ್
»ಉಡುಗೆ ತೊಡುವುದು ಹೇಗೆಂದು ಕತಾರ್ ಕಲಿಸಲಿದೆ
»ದೋಹಾ ಕತಾರ್ : ಕುಲಾಲ ಸಂಗಮ ...
»ಕತಾರಿನಲ್ಲಿ "ಯುಎಇ ಎಕ್ಸ್ ಚೇಂಜ್" ಇನ್ನೊಂದು ಬ್ರಾಂಚ್ ಪಾದಾರ್ಪಣೆ
»ಅನಿವಾಸಿ ಭಾರತೀಯ ಕತಾರ್ ಶಾಲೆಗಳಲ್ಲಿ ಹೆಚ್ಚುವರಿ ಶಾಲಾ ಫೀಜು ವಸೂಲಿ ಆರೋಪ
»ತಾ.13ರಂದು ದೋಹ-ಮಂಗಳೂರು ಏರ್ ಇಂಡಿಯಾ ವಿಮಾನ ಹಾರಾಟ
»"ಬಳಕೆದಾರಾರೆ ನಂಬಬೇಡಿ" ಕಹ್ರಮಾ ಎಚ್ಚರ: ಕತಾರಿನಲ್ಲಿ ವಿದ್ಯುತ್-ನೀರು ಸರಭರಾಜು ನಕಲಿ ನೌಕರರು
»ಕತಾರ್ ಏಷ್ಯನ್ ಕ್ರಿಕೆಟ್ ಕ್ಲಬ್ ಸಿಡಿಸಿ-2012 ಚಾಂಪಿಯನ್
»ಕತಾರ್ ಬೆಂಕಿಯಲ್ಲಿ ಕೇಳಿದ ಕಟ್ಟ ಕಡೆಯ ಆರ್ತಸ್ವರ : ರಕ್ಷಿಸಿ..ಸಾಯುತ್ತಿದ್ದೇನೆ ..!
»ಕತಾರ್ ಬೆಂಕಿ ದುರಂತ:ಮಾಲೀಕನನ್ನು ಬಂಧಿಸಲು ಸರಕಾರದ ತುರ್ತು ಆದೇಶ
»ನ್ಯೂಜಿಲ್ಯಾಂಡ್ ದಂಪತಿಯ ತ್ರಿವಳಿ ಹಸುಳೆಗಳು ಕತಾರ್ ಬೆಂಕಿಗೆ ಬಲಿ
»ಬೆಂಕಿ ದುರಂತಕ್ಕೆ ಕತಾರ್ ಕಂಬನಿ: ಕಳಪೆ ರಕ್ಷಣಾ ವ್ಯವಸ್ಥೆಗೆ ಗಂಭೀರ ಆರೋಪ
»ದೋಹಾ ಶಾಪಿಂಗ್ ಮಾಲ್ ನಲ್ಲಿ ಭಯಂಕರ ಬೆಂಕಿ ಅನಾಹುತ - 13 ಮಕ್ಕಳ ಸಮೇತ 19 ಸಾವು
»ಸಿ.ಬಿ.ಎಸ್.ಸಿ ಕ್ಲಾಸ್-10 ಫಲಿತಾಂಶ ಪ್ರಕಟ :ಕತಾರ್ ಇಂಡಿಯನ್ ಶಾಲೆಗಳ ಗಮನಾರ್ಹ ಸಾಧನೆ
»ಬಡತನವ ಮೆಟ್ಟಿದ ಬಾಲಕ ಅಕ್ಷಯರಾಜ್ ಶೆಟ್ಟಿ ಕಲೆ ಜಪಾನ್ ದೇಶಕ್ಕೆ ಅನಿವಾಸಿಗಳ ಹಣ ಸಹಾಯಕ್ಕೆ ಮನವಿ
»ಪೈಲೆಟ್ ಮುಷ್ಕರ: ಏರ‍್ ಇಂಡಿಯಾ ತಾ.18 ರ ದೋಹ ವಿಮಾನ ಹಾರಾಟ ರದ್ದು
»ಕತಾರ್ ಪ್ರಜೆಯಾಗಲು ಅರ್ಜಿ ಸಲ್ಲಿಸಬಹುದು
»Huge Response For KMCA Blood Donation Drive
»ಆರು ಒಪ್ಪಂದಗಳಿಗೆ ಭಾರತ- ಕತಾರ್ ಸಹಿ
»ATS Rocks by Entertaining the Employees
»ಕೆಎಂಸಿಎಯ ನೂತನ ಅಧ್ಯಕ್ಷರಾಗಿ ಸಯೀದ್ ಅಸಾದಿ ಆಯ್ಕೆ
»ಕತಾರ್: ಕೆ.ಎಂ.ಸಿ.ಎ ಇದರ ನೂತನ ಅಧ್ಯಕ್ಷರಾಗಿ ಸಾಹಿದ್ ಅಸ್ಸಾದಿ ಆಯ್ಕೆ
»ವಿಶ್ವದ ಅತ್ಯಂತ ಶ್ರೀಮಂತ ರಾಷ್ಟ್ರಗಳ ಪಟ್ಟಿಯಲ್ಲಿ ಕತಾರ್‌ಗೆ ಅಗ್ರಸ್ಥಾನ
»ಕತಾರ್ ಕರ್ನಾಟಕ ಸಂಘದ ನೂತನ ಪದಾಧಿಕಾರಿಗಳ ಆಯ್ಕೆ

 

©2007-2009 GulfKannadiga.com | ಸಂಪಾದಕೀಯ ಮಂಡಳಿ
Designed by Alan D'Souza, Moodbidri