ಮಂಗಳವಾರ, 21-01-2020
ಇತ್ತೀಚಿನ 20 ಪ್ರಮುಖ ವರದಿಗಳು
Latest news item ಪೊಲೀಸ್ ಎನ್‌ಕೌಂಟರ್‌ಗೆ ಬಲಿಯಾದಾತ ಕನ್ನಡಿಗನೇ..?
Latest news item ನಂದಿನಿಯ ಮೇವು ತಿಂದವರು ಯಾರು?;ತನಿಖೆಗೆ ಆದೇಶ
Latest news item ಶಾಸಕ ರಘುಪತಿ ಭಟ್‌ ರಿಗೆ ಬೆದರಿಕೆ ಕರೆ
Latest news item ಕಡೇಶ್ವಾಲ್ಯದಲ್ಲಿ ನರೇಗಾದಡಿ ಸಾಲು ಮರ ಗಿಡ ನೆಡುವ ಕಾಮಗಾರಿಗೆ ಚಾಲನೆ
Latest news item ಖ್ಯಾತ ಕಲಾವಿದ ನೆಬ್ಬೂರು ನಾರಾಯಣ ಭಾಗವತರಿಗೆ ದೇರಾಜೆ ಪ್ರಶಸ್ತಿ
Latest news item ದ.ಕ.ಜಿಲ್ಲಾ ಪಂಚಾಯತ್ ಕಚೇರಿಯಲ್ಲಿ ಬೃಹತ್ ಗಾತ್ರದ ಹೆಬ್ಬಾವು ಪ್ರತ್ಯಕ್ಷ
Latest news item ಅಂದು ಸ್ವಾತಂತ್ರಕ್ಕಾಗಿ... ಇಂದು ತುಂಡು ಭೂಮಿಗಾಗಿ!: ಕರುಣಾಕರ ಉಚ್ಚಿಲ್‌ರ ಮುಗಿಯದ ಹೋರಾಟ
Latest news item ಶಿರೂರು: ‘ಗ್ರೀನ್ ವ್ಯಾಲಿ’ಯಲ್ಲಿ ಶಿಕ್ಷಕರ ದಿನಾಚರಣೆ
Latest news item ಕುದಿ ವಸಂತ ಶೆಟ್ಟಿ ಅವರಿಗೆ ರಾಷ್ಟ್ರ ಮಟ್ಟದ ಉತ್ತಮ ಶಿಕ್ಷಕ ಪ್ರಶಸ್ತಿ ಪ್ರಧಾನಿಸಿದ ರಾಷ್ಟ್ರಪತಿ
Latest news item ಬಿಲ್ಲವ ಜಾಗೃತಿ ಬಳಗದ ವತಿಯಿಂದ ನಾರಾಯಣ ಗುರು ಜಯಂತಿ ಆಚರಣೆ
Latest news item ಎಂಜಿ ರಸ್ತೆ ಮೆಟ್ರೊ ನಿಲ್ದಾಣದಲ್ಲಿ ಕೊಳ, ಕಾರಂಜಿ ಸೊಬಗು
Latest news item ಉದ್ಯಾನ ನಗರಿಯಲ್ಲಿ ನಕಲಿ ವೈದ್ಯರು: ರಹಸ್ಯ ಕಾರ್ಯಾಚರಣೆಯಲ್ಲಿ ವಿವರ ಬಯಲು
Latest news item ವಿದ್ಯಾರ್ಥಿನಿ ಮೇಲಿನ ಎಬಿವಿಪಿ ಹಲ್ಲೆ ಖಂಡಿಸಿ ಬೆಳ್ಳಾರೆಯಲ್ಲಿ ಸಿಎಫ್‌ಐ ಪ್ರತಿಭಟನೆ
Latest news item ಹೆಚ್ಚಾಯ್ತು ಸಿಂಗ್ ಸಂಪುಟದ ಕುಬೇರರ ಸಂಪತ್ತು: ರಾಜೀವ್ ಶುಕ್ಲಾ ಸಂಪತ್ತಿನಲ್ಲಿ ಗಣನೀಯ ಏರಿಕೆ, ಖರ್ಗೆ, ಕೃಷ್ಣ ಕೋಟ್ಯಧಿಪತಿಗಳು, ಮೊಯ್ಲಿ ಲಕ್ಷಾಧೀಶ್ವರ... ಪತ್ನಿ ಕೋಟ್ಯಧೀಶೆ
Latest news item ಸಾರ್ವಜನಿಕರ ತೀವ್ರ ವಿರೋಧದ ನಡುವೆಯೂ ವಿದೇಶಕ್ಕೆ ಹಾರಲು ಮತ್ತೊಂದು ತಂಡ ತಯಾರಿ: 16 ಶಾಸಕರು, 7 ಅಧಿಕಾರಿಗಳ ವಿದೇಶ ಪ್ರವಾಸ ಪಟ್ಟಿ ಸಿದ್ಧ
Latest news item ಡಾ.ಜಾಫರ್ ಪಾಸ್‌ಪೋರ್ಟ್ ಪೊಲೀಸ್ ವಶಕ್ಕೆ | ಗೋವಾ ನಂಟಿನ ತನಿಖೆ | ನಯೀಮ್ ಸಿದ್ದಿಕಿ ವಿಚಾರಣೆ ಸ್ಥಳ ಬದಲು | ಕಾರವಾಳಿ ಪ್ರದೇಶಕ್ಕೆ ಹೊರಟ ಸಿಸಿಬಿ ತಂಡ
Latest news item ನಕ್ಸಲ್ ನಿಗ್ರಹ ಪಡೆ ಗುಂಡಿಗೆ ನಕ್ಸಲ್ ಬಲಿ
Latest news item 

 
ದೋಹಾ ಶಾಪಿಂಗ್ ಮಾಲ್ ನಲ್ಲಿ ಭಯಂಕರ ಬೆಂಕಿ ಅನಾಹುತ - 13 ಮಕ್ಕಳ ಸಮೇತ 19 ಸಾವು

ಕತಾರ್:ಬೆಂಕಿಯ ಆರ್ಭಟಕ್ಕೆ13 ಮಕ್ಕಳು ಬಲಿ

ದೋಹಾ,ಮೇ.29:ಇಲ್ಲಿನ ಅತ್ಯಂತ ದೊಡ್ಡ ಶಾಪಿಂಗ್ ಮಾಲ್ ನಲ್ಲಿ ಸಂಭವಿಸಿದ ಅಗ್ನಿ ಆಕಸ್ಮಿಕದಲ್ಲಿ ಸುಮಾರು 13 ಜನ ಮಕ್ಕಳು ಸೇರಿದಂತೆ 19 ಜನ ದಾರುಣ ಸಾವನ್ನಪ್ಪಿದ್ದಾರೆ ಎಂದು ಕತಾರ್ ನ ಆಂತರಿಕ ಸಚಿವಾಲಯ ಪ್ರಕಟಿಸಿದೆ.

ದೋಹಾದಲ್ಲಿರುವ ಅತ್ಯಂತ ವಿಸ್ತೃತವಾದ ಮಾಲ್ ಆದ ವಿಲ್ಲಾಜಿಯೊನಲ್ಲಿ ನಡೆದ ಈ ದುರಂತದಲ್ಲಿ ಕೆಲ ಮಕ್ಕಳು ಬೆಂಕಿಯ ನಾಲಗೆಗೆ ಸಿಕ್ಕು ಸಾವನ್ನಪ್ಪಿದ್ದು,ರಕ್ಷಣೆ ಮಾಡಲು ಸಾಧ್ಯವಾಗಲಿಲ್ಲ ಎಂದು ಅಂತರಿಕ ಸಚಿವ ಶೇಕ್ ಅಬ್ದುಲ್ಲಾ ಬಿನ್ ನಸೀಲ್ ಅಲ್ ಥಾನಿ ಅವರು ವಿಷಾದ ವ್ಯಕ್ತಪಡಿಸಿದ್ದಾರೆ.

2 ವರ್ಷ ವಯಸ್ಸಿನ ತ್ರಿವಳಿಗಳಾದ ಲಿಲ್ಲಿ,ಜಾಕ್ಸನ್ ಹಾಗೂ ವಿಲ್ಶೇರ್ ವೀಕೆಸ್ ಸಾವಿನ ಜೊತೆಗೆ ನಾಲ್ವರು ಸ್ಪಾನಿಷ್ ಮಕ್ಕಳು ಹಾಗೂ 3ವರ್ಷದ ಫ್ರೆಂಚ್ ಮೂಲದ ಮಗು ಕೂಡಾ ಸಾವನ್ನಪ್ಪಿರುವುದು ದೃಢಪಟ್ಟಿದೆ.ಮಾಲ್ ಒಳ ಭಾಗದಲ್ಲಿ ಅಗ್ನಿ ಆಕಸ್ಮಿಕ ಸಂಭವಿಸಿದ್ದರಿಂದ ಸಾರ್ವಜನಿಕರು ಸುರಕ್ಷಿತವಾಗಿ ಹೊರ ಬರಲು ಸಾಧ್ಯವಾಗಲಿಲ್ಲ.

ಮೃತರಲ್ಲಿ ನಾಲ್ಕು ಜನ ಶಿಕ್ಷಕರು ಹಾಗೂ 2ಸರ್ಕಾರಿ ಅಧಿಕಾರಿಗಳು ಇದ್ದಾರೆ.ಸುಮಾರು 17ಕ್ಕೂ ಅಧಿಕ ಮಂದಿಗೆ ಗಾಯಗಳಾಗಿದೆ.

ಮೃತರಲ್ಲಿ ಸ್ಪೇನ್, ಜಪಾನ್, ಫಿಲಿಫೈನ್ಸ್ ಹಾಗೂ ಬೆನಿನ್ ಮೂಲದ ಮಕ್ಕಳು ಎಂದು ತಿಳಿದು ಬಂದಿದೆ.ವಿಲ್ಲಾಜಿಯೋ ಶಾಪಿಂಗ್ ಮಾಲ್ ನ 3ಹಾಗೂ 4ನೇ ಗೇಟ್ ನ ಬೆಂಕಿ ಕಾಣಿಸಿಕೊಂಡಿತು.ಬೆಂಕಿಗಿಂತ ಹೆಚ್ಚಾಗಿ ದಟ್ಟವಾದ ಹೊಗೆ ಆವರಿಸಿದ್ದರಿಂದ ಮಾಲ್ ನಿಂದ ಹೊರ ಬೀಳಲು ಸಾಧ್ಯವಾಗದೆ ಅನೇಕರ ಸಾವು ಸಂಭವಿಸಿದೆ ಎಂದು ತಿಳಿದು ಬಂದಿದೆ.

ಜಾಗತಿಕವಾಗಿ ಇಂಧನ ಮಾರುಕಟ್ಟೆಯಲ್ಲಿ ಅಗ್ರಗಣ್ಯ ಸ್ಥಾನ ಹೊಂದಿರುವ ಕತಾರ್ ಶ್ರೀಮಂತ ರಾಷ್ಟ್ರವಾಗಿದೆ.ವಿಲ್ಲಾಜಿಯೋ ಮಾಲ್ 2006ರಲ್ಲಿ ನಿರ್ಮಿಸಲಾಯಿತು.ದೋಹಾದ ಅತ್ಯಂತ ಜನಪ್ರಿಯ ತಾಣಗಳಲ್ಲಿ ವಿಲ್ಲಾಜಿಯೋ ಶಾಪಿಂಗ್ ಮಾಲ್ ಕೂಡಾ ಒಂದು. ರಿಟೈಲ್ ಮಳಿಗೆಗಳು, ಫುಟ್ ಲಾಕರ್, ಪಿಜಾ ಹಟ್, ಸ್ಟಾರ್ ಬಕ್ಸ್ ಹಾಗೂ ಬ್ರಿಟಿಷ್ ಮಳಿಗೆಗಳಾದ ಮಾರ್ಕ್ಸ್ ಅಂಡ್ ಸ್ಪೆನ್ಸರ್ ಇಲ್ಲಿನ ಆಕರ್ಷಣೆಯಾಗಿದೆ.

ಗಲ್ಫ್ ರಾಷ್ಟ್ರ ಎಷ್ಟು ಸುರಕ್ಷಿತ?:2022ರ ಫುಟ್ಬಾಲ್ ವಿಶ್ವಕಪ್ ಆಯೋಜನೆಯ ಹೊಣೆ ಹೊತ್ತಿರುವ ಕತಾರ್ ದೇಶಕ್ಕೆ ಈ ಅಗ್ನಿ ದುರಂತ ಹಿನ್ನೆಡೆಯಾಗುವ ಸಾಧ್ಯತೆಯಿದೆ.ಮಾಲ್ ಗಳ ಸುರಕ್ಷಿತೆ ಬಗ್ಗೆ ಎಷ್ಟೇ ಗಮನ ಹರಿಸಿದರೂ ಮಂಗಳವಾರ ಕೂಡಾ ದೋಹಾದ ಎರಡು ಕಾಲೇಜುಗಳಲ್ಲಿ ಅಗ್ನಿ ಆಕಸ್ಮಿಕ ಸಂಭವಿಸಿದ ವರದಿಯಾಗಿದೆ.

ಸಾಮಾನ್ಯವಾಗಿ ಗಲ್ಫ್ ರಾಷ್ಟ್ರಗಳಲ್ಲಿ ಅಗ್ನಿ ಆಕಸ್ಮಿಕ ಕಡಿಮೆ ಎನ್ನಬಹುದು.ರಕ್ಷಣಾ ಸಚಿವಾಲಯದ ಇತ್ತೀಚೆಗೆ ತನ್ನ ನಾಗರೀಕರಿಗೆ ಸಂದೇಶವನ್ನು ಕಳಿಸಿದ್ದು,ಕಾರು ಹೊಂದಿರುವವರು ಫುಲ್ ಟ್ಯಾಂಕ್ ಇಂಧನ ಭರಿಸದಿರುವಂತೆ ವಿನಂತಿಸಿಕೊಂಡಿದೆ.ಮೇ ನಲ್ಲಿ 55 ಡಿಗ್ರಿ ಸೆ.ನಿಂದ 65ಡಿ.ಸೆ ತನಕ ತಾಪಮಾನದಲ್ಲಿ ಏರಿಕೆಯಾಗುವುದರಿಂದ ಪೆಟ್ರೋಲ್ ತುಂಬಿದ ಟ್ಯಾಂಕ್ ಹೊಂದಿದ್ದರೆ ಬೆಂಕಿ ತಗುಲುವ ಅಪಾಯವಿರುತ್ತದೆ ಎಂದು ಎಲ್ಲರಿಗೂ ಮೆಸೇಜ್ ಕಳಿಸಲಾಗಿದೆ.

19 die in Doha fire tragedy

All of the victims were expatriates, and it was announced that nationals from Spain, Japan, the Philippines, Jordan, Egypt, Benin and a number of other Arab and African countries were among the deceased. Three of the daycare employees who perished in the blaze were Filipinas, a Philippine embassy official said.

Doha:The deadly fire that claimed 19 lives at the Villaggio Mall yesterday is said to be the second biggest tragedy that has struck Qatar. It has come almost close to three years after the worst ever tragedy occurred in the country.

Inquiries made with the local officials and staffers at the Hamad Hospital where the bodies of the victims were brought yesterday found the biggest tragedy ever to happen in  the country was the sinking of the  Damas, an accommodation barge, three nautical miles off Doha coast on June 30, 2009.

Thirty people on board, many of them workers of a local contracting company were killed in the tragedy. All those killed were Asian nationals, mainly Nepalese and Indians.

However, the incident that struck Villaggio Mall yesterday was more tragic as it involved the death of as many as 13 children in a single incident.

Inquiries found all those killed were non-Qataris, many of them were reportedly Europeans.

It was perhaps the first incident in the country involving the death of two firefighters, said a hospital staffer.

Uneasy calm at hospital mortuary

An uneasy calm prevailed in the precincts of the complex housing the morgue yesterday. Except for a handful of close relatives and friends of some of the victims of the major fire at the Villaggio Mall, and some policemen, the surroundings of the main mortuary at the Hamad Hospital wore, by and large, a deserted look.

No inquiries were however entertained at any point by the vigilant securitymen posted at the entrance of the mortuary even though a couple of them said the mortuary staffers inside were extremely busy following the “latest developments”.

“No news to any media now,” bluntly told someone seemingly close to one of the victims. The victim  was said to be a Western  nursery kid. However, when pressed, a couple of others around informed that destiny had been too cruel to one of their senior colleagues in the office where they worked. 

The father, reportedly a Spanish expatriate lost three children, all said to be under five. The victims included two girls and a boy, it was told.

Two European women were seen weeping uncontrollably near the mortuary and inquiries with an African youngster who arrived there found one of them lost a child in the tragedy.

An official from the public prosecutor’s office  who was present at the mortuary entrance said he had seen 17 or 18 bodies and he confirmed that majority of the victims were tiny tots. Officials  put the death toll at 19, which included 13 children, four women, who all were staffers at a playschool functioning inside Villaggio, and two firefighters. 

Further inquiries made at the hospital found more were admitted to the casualty department for inhaling smoke. However, the hospital sources confirmed that no one was admitted yesterday to the burns department.

19 die in Doha fire tragedy

Government officials highlighted the efforts of the Civil Defence team, especially the two firefighters who lost their lives attempting to save children from the blaze

The blaze, which trapped children and staff in the Gympanzee daycare centre and nursery, led to the deaths of seven young girls, six young boys, four teachers and two members of the Civil Defence team fighting the fire.

Government officials said that 17 others had been injured by the fire, although four of these had already been released from hospital by  yesterday evening.  They also confirmed that there were no people missing, and that the area had been searched thoroughly on a number of times to ensure that nobody was trapped inside.

The cause of the fire is still unknown. It broke out at about 11am and was believed to have been started in the daycare centre itself or one of the surrounding shops. Investigations are underway.

At a press conference yesterday evening, officials explained that the rescue team had been forced to evacuate the children through the ceiling of the building as both entrances and exits were blocked by fire and smoke. They reported a lack of floor plans and malfunctioning safety systems as major hindrances to the rescue effort.

All of the victims were expatriates, and it was announced that nationals from Spain, Japan, the Philippines, Jordan, Egypt, Benin and a number of other Arab and African countries were among the deceased. Three of the daycare employees who perished in the blaze were Filipinas, a Philippine embassy official said.

Distraught parents trying to console each other outside the Villaggio shopping centre as the rescue operations are in progress

Three members of the same family, originating from Spain, were tragically killed in the fire.
Minister of State for Interior Affairs, HE Abdullah bin Nasser bin Khalifa al-Thani, expressed his condolences to the families of the victims  and said that the authorities had done everything possible to save everybody caught up in the tragic events.

“We tried our best, but when we got there, the children were trapped inside. We are very sorry for what happened. We tried as much as we couldto save these people,” he said.

The Minister said that the Rescue Police had reached the spot within a minute of information and the Civil Defence team arrived at the scene after two minutes. The information on the blaze was received at the Operations Room at 11.03am.

Minister of Health, HE Abdullah bin Khalid al-Qahtani, also expressed his condolences and praised the efforts of the search and rescue team.

Officials suggested that a team of rescue police reached the site  in one minute, while the CivilFirefighters from the Internal Security Force rushing into the Villaggio.

Defence personnel arrived two minutes after receiving notification of the fire.  They were joined by ambulances and air ambulances in a major rescue operation, which included some 180 personnel form the Civil Defence Department.

Various teams co-ordinated an evacuation plan as well as a rescue plan, but their work was hindered by a lack of access to the affected area.

They suggested that the rescue team had been forced to implement their own plan when it became apparent that there were not any guidelines for evacuating the premises
of the children’s daycare centre.

Witnesses have presented different claims as to the response within the building itself, with some suggesting that alarms sounded throughout and others stating that the alarms did not ring and no sprinklers turned on.  Responding to a question, officials said that the building’s firefighting and safety equipment was rendered useless by the thick smoke and soaring heat.

Government officials  highlighted the efforts of the Civil Defence team, especially the two firefighters who lost their lives attempting to save children from the blaze.

The officials said that they would form a committee to look into the matter of safety requirements at buildings to prevent similar situations in the future.

No one from Villaggio was available for comment yesterday, although unconfirmed reports last night suggested that two mall officials had been arrested and could be facing charges today.  There was no official response to this claim.

Yesterday, social networks were flooded with people expressing their condolences as news emerged about the accident, and a number of vigils have been organised for today to mark the deaths of the 19 victims.

Al-Attiyah to head probe committee

HH the Deputy Emir and Heir Apparent Sheikh Tamim bin Hamad al-Thani has issued a decision to form a committee to investigate into the causes and circumstances of the fire at the Villaggio shopping mall, the Qatar News Agency (QNA) said. HH Sheikh Tamim bin Hamad assigned HE the Chairman of the Administrative Control and Transparency Authority, Abdullah bin Hamad al-Attiyah, to head the committee with the help of experts and specialists. The committee is to submit its findings in a week’s time, the decision said. “Expressing his deep sorrow over this tragic incident, HH the Deputy Emir and Heir Apparent extended his sincerest condolences to the families of the victims, praying to Almighty God to grant them solace and fortitude,” QNA said.

SocialTwist Tell-a-Friend
Print this News Articleಈ ವಾರ್ತೆಯನ್ನು ಮುದ್ರಿಸಿ

ವರದಿಯ ವಿವರಗಳು
ವರದಿಗಾರರ ಭಾವಚಿತ್ರ ವರದಿಗಾರರು : ಗಲ್ಫ್ ಕನ್ನಡಿಗ ವರದಿಗಾರರು
ಪ್ರಕಟಿಸಿದ ದಿನಾಂಕ : 2012-05-29

Tell a Friend

ಪ್ರತಿಸ್ಪಂದನ
sahil, udupi
2012-05-29
very sad news May their souls rest in peace .
ತಮ್ಮ ಅನಿಸಿಕೆಯನ್ನು ನಮಗೆ ತಿಳಿಸಿ (ಇಂಗ್ಲೀಷ್ ಅಥವಾ ಕನ್ನಡ ಬರಹದಲ್ಲಿ)
RELIGIOUS Feedbacks are not allowed. They will not be published.-Editor
ತಮ್ಮ ಹೆಸರು :
ತಮ್ಮ ಊರು :
ತಮ್ಮ ಈಮೇಯ್ಲ್ ವಿಳಾಸ :
ತಮ್ಮ ದೂರವಾಣಿ ಸಂಖ್ಯೆ :
ವಿಷಯ :
ತಮ್ಮ ಅನಿಸಿಕೆ :
 
ಎಲ್ಲಾ ವರದಿಗಳು [ಕತಾರ್]

»ಕತಾರ್ ತುಳು ಒಕ್ಕೂಟದಿಂದ ಆರೋಗ್ಯ ಜಾಗೃತಿ ವಿಚಾರ ಸಂಕಿರಣ
»ಮೆಕ್‍ಡೋನಾಲ್ಡ್ ದೋಹಾ ಲಿಟಲ್ ಸ್ಟಾರ್ ಕನ್ನಡದ ಬಾಲೆ ಸಂಜನಾ ಕಾಮತ್
»ಉಡುಗೆ ತೊಡುವುದು ಹೇಗೆಂದು ಕತಾರ್ ಕಲಿಸಲಿದೆ
»ದೋಹಾ ಕತಾರ್ : ಕುಲಾಲ ಸಂಗಮ ...
»ಕತಾರಿನಲ್ಲಿ "ಯುಎಇ ಎಕ್ಸ್ ಚೇಂಜ್" ಇನ್ನೊಂದು ಬ್ರಾಂಚ್ ಪಾದಾರ್ಪಣೆ
»ಅನಿವಾಸಿ ಭಾರತೀಯ ಕತಾರ್ ಶಾಲೆಗಳಲ್ಲಿ ಹೆಚ್ಚುವರಿ ಶಾಲಾ ಫೀಜು ವಸೂಲಿ ಆರೋಪ
»ತಾ.13ರಂದು ದೋಹ-ಮಂಗಳೂರು ಏರ್ ಇಂಡಿಯಾ ವಿಮಾನ ಹಾರಾಟ
»"ಬಳಕೆದಾರಾರೆ ನಂಬಬೇಡಿ" ಕಹ್ರಮಾ ಎಚ್ಚರ: ಕತಾರಿನಲ್ಲಿ ವಿದ್ಯುತ್-ನೀರು ಸರಭರಾಜು ನಕಲಿ ನೌಕರರು
»ಕತಾರ್ ಏಷ್ಯನ್ ಕ್ರಿಕೆಟ್ ಕ್ಲಬ್ ಸಿಡಿಸಿ-2012 ಚಾಂಪಿಯನ್
»ಕತಾರ್ ಬೆಂಕಿಯಲ್ಲಿ ಕೇಳಿದ ಕಟ್ಟ ಕಡೆಯ ಆರ್ತಸ್ವರ : ರಕ್ಷಿಸಿ..ಸಾಯುತ್ತಿದ್ದೇನೆ ..!
»ಕತಾರ್ ಬೆಂಕಿ ದುರಂತ:ಮಾಲೀಕನನ್ನು ಬಂಧಿಸಲು ಸರಕಾರದ ತುರ್ತು ಆದೇಶ
»ನ್ಯೂಜಿಲ್ಯಾಂಡ್ ದಂಪತಿಯ ತ್ರಿವಳಿ ಹಸುಳೆಗಳು ಕತಾರ್ ಬೆಂಕಿಗೆ ಬಲಿ
»ಬೆಂಕಿ ದುರಂತಕ್ಕೆ ಕತಾರ್ ಕಂಬನಿ: ಕಳಪೆ ರಕ್ಷಣಾ ವ್ಯವಸ್ಥೆಗೆ ಗಂಭೀರ ಆರೋಪ
»ದೋಹಾ ಶಾಪಿಂಗ್ ಮಾಲ್ ನಲ್ಲಿ ಭಯಂಕರ ಬೆಂಕಿ ಅನಾಹುತ - 13 ಮಕ್ಕಳ ಸಮೇತ 19 ಸಾವು
»ಸಿ.ಬಿ.ಎಸ್.ಸಿ ಕ್ಲಾಸ್-10 ಫಲಿತಾಂಶ ಪ್ರಕಟ :ಕತಾರ್ ಇಂಡಿಯನ್ ಶಾಲೆಗಳ ಗಮನಾರ್ಹ ಸಾಧನೆ
»ಬಡತನವ ಮೆಟ್ಟಿದ ಬಾಲಕ ಅಕ್ಷಯರಾಜ್ ಶೆಟ್ಟಿ ಕಲೆ ಜಪಾನ್ ದೇಶಕ್ಕೆ ಅನಿವಾಸಿಗಳ ಹಣ ಸಹಾಯಕ್ಕೆ ಮನವಿ
»ಪೈಲೆಟ್ ಮುಷ್ಕರ: ಏರ‍್ ಇಂಡಿಯಾ ತಾ.18 ರ ದೋಹ ವಿಮಾನ ಹಾರಾಟ ರದ್ದು
»ಕತಾರ್ ಪ್ರಜೆಯಾಗಲು ಅರ್ಜಿ ಸಲ್ಲಿಸಬಹುದು
»Huge Response For KMCA Blood Donation Drive
»ಆರು ಒಪ್ಪಂದಗಳಿಗೆ ಭಾರತ- ಕತಾರ್ ಸಹಿ
»ATS Rocks by Entertaining the Employees
»ಕೆಎಂಸಿಎಯ ನೂತನ ಅಧ್ಯಕ್ಷರಾಗಿ ಸಯೀದ್ ಅಸಾದಿ ಆಯ್ಕೆ
»ಕತಾರ್: ಕೆ.ಎಂ.ಸಿ.ಎ ಇದರ ನೂತನ ಅಧ್ಯಕ್ಷರಾಗಿ ಸಾಹಿದ್ ಅಸ್ಸಾದಿ ಆಯ್ಕೆ
»ವಿಶ್ವದ ಅತ್ಯಂತ ಶ್ರೀಮಂತ ರಾಷ್ಟ್ರಗಳ ಪಟ್ಟಿಯಲ್ಲಿ ಕತಾರ್‌ಗೆ ಅಗ್ರಸ್ಥಾನ
»ಕತಾರ್ ಕರ್ನಾಟಕ ಸಂಘದ ನೂತನ ಪದಾಧಿಕಾರಿಗಳ ಆಯ್ಕೆ

 

©2007-2009 GulfKannadiga.com | ಸಂಪಾದಕೀಯ ಮಂಡಳಿ
Designed by Alan D'Souza, Moodbidri