ಆದಿತ್ಯವಾರ, 26-01-2020
ಇತ್ತೀಚಿನ 20 ಪ್ರಮುಖ ವರದಿಗಳು
Latest news item ಪೊಲೀಸ್ ಎನ್‌ಕೌಂಟರ್‌ಗೆ ಬಲಿಯಾದಾತ ಕನ್ನಡಿಗನೇ..?
Latest news item ನಂದಿನಿಯ ಮೇವು ತಿಂದವರು ಯಾರು?;ತನಿಖೆಗೆ ಆದೇಶ
Latest news item ಶಾಸಕ ರಘುಪತಿ ಭಟ್‌ ರಿಗೆ ಬೆದರಿಕೆ ಕರೆ
Latest news item ಕಡೇಶ್ವಾಲ್ಯದಲ್ಲಿ ನರೇಗಾದಡಿ ಸಾಲು ಮರ ಗಿಡ ನೆಡುವ ಕಾಮಗಾರಿಗೆ ಚಾಲನೆ
Latest news item ಖ್ಯಾತ ಕಲಾವಿದ ನೆಬ್ಬೂರು ನಾರಾಯಣ ಭಾಗವತರಿಗೆ ದೇರಾಜೆ ಪ್ರಶಸ್ತಿ
Latest news item ದ.ಕ.ಜಿಲ್ಲಾ ಪಂಚಾಯತ್ ಕಚೇರಿಯಲ್ಲಿ ಬೃಹತ್ ಗಾತ್ರದ ಹೆಬ್ಬಾವು ಪ್ರತ್ಯಕ್ಷ
Latest news item ಅಂದು ಸ್ವಾತಂತ್ರಕ್ಕಾಗಿ... ಇಂದು ತುಂಡು ಭೂಮಿಗಾಗಿ!: ಕರುಣಾಕರ ಉಚ್ಚಿಲ್‌ರ ಮುಗಿಯದ ಹೋರಾಟ
Latest news item ಶಿರೂರು: ‘ಗ್ರೀನ್ ವ್ಯಾಲಿ’ಯಲ್ಲಿ ಶಿಕ್ಷಕರ ದಿನಾಚರಣೆ
Latest news item ಕುದಿ ವಸಂತ ಶೆಟ್ಟಿ ಅವರಿಗೆ ರಾಷ್ಟ್ರ ಮಟ್ಟದ ಉತ್ತಮ ಶಿಕ್ಷಕ ಪ್ರಶಸ್ತಿ ಪ್ರಧಾನಿಸಿದ ರಾಷ್ಟ್ರಪತಿ
Latest news item ಬಿಲ್ಲವ ಜಾಗೃತಿ ಬಳಗದ ವತಿಯಿಂದ ನಾರಾಯಣ ಗುರು ಜಯಂತಿ ಆಚರಣೆ
Latest news item ಎಂಜಿ ರಸ್ತೆ ಮೆಟ್ರೊ ನಿಲ್ದಾಣದಲ್ಲಿ ಕೊಳ, ಕಾರಂಜಿ ಸೊಬಗು
Latest news item ಉದ್ಯಾನ ನಗರಿಯಲ್ಲಿ ನಕಲಿ ವೈದ್ಯರು: ರಹಸ್ಯ ಕಾರ್ಯಾಚರಣೆಯಲ್ಲಿ ವಿವರ ಬಯಲು
Latest news item ವಿದ್ಯಾರ್ಥಿನಿ ಮೇಲಿನ ಎಬಿವಿಪಿ ಹಲ್ಲೆ ಖಂಡಿಸಿ ಬೆಳ್ಳಾರೆಯಲ್ಲಿ ಸಿಎಫ್‌ಐ ಪ್ರತಿಭಟನೆ
Latest news item ಹೆಚ್ಚಾಯ್ತು ಸಿಂಗ್ ಸಂಪುಟದ ಕುಬೇರರ ಸಂಪತ್ತು: ರಾಜೀವ್ ಶುಕ್ಲಾ ಸಂಪತ್ತಿನಲ್ಲಿ ಗಣನೀಯ ಏರಿಕೆ, ಖರ್ಗೆ, ಕೃಷ್ಣ ಕೋಟ್ಯಧಿಪತಿಗಳು, ಮೊಯ್ಲಿ ಲಕ್ಷಾಧೀಶ್ವರ... ಪತ್ನಿ ಕೋಟ್ಯಧೀಶೆ
Latest news item ಸಾರ್ವಜನಿಕರ ತೀವ್ರ ವಿರೋಧದ ನಡುವೆಯೂ ವಿದೇಶಕ್ಕೆ ಹಾರಲು ಮತ್ತೊಂದು ತಂಡ ತಯಾರಿ: 16 ಶಾಸಕರು, 7 ಅಧಿಕಾರಿಗಳ ವಿದೇಶ ಪ್ರವಾಸ ಪಟ್ಟಿ ಸಿದ್ಧ
Latest news item ಡಾ.ಜಾಫರ್ ಪಾಸ್‌ಪೋರ್ಟ್ ಪೊಲೀಸ್ ವಶಕ್ಕೆ | ಗೋವಾ ನಂಟಿನ ತನಿಖೆ | ನಯೀಮ್ ಸಿದ್ದಿಕಿ ವಿಚಾರಣೆ ಸ್ಥಳ ಬದಲು | ಕಾರವಾಳಿ ಪ್ರದೇಶಕ್ಕೆ ಹೊರಟ ಸಿಸಿಬಿ ತಂಡ
Latest news item ನಕ್ಸಲ್ ನಿಗ್ರಹ ಪಡೆ ಗುಂಡಿಗೆ ನಕ್ಸಲ್ ಬಲಿ
Latest news item 

 
ಸಿ.ಬಿ.ಎಸ್.ಸಿ ಕ್ಲಾಸ್-10 ಫಲಿತಾಂಶ ಪ್ರಕಟ :ಕತಾರ್ ಇಂಡಿಯನ್ ಶಾಲೆಗಳ ಗಮನಾರ್ಹ ಸಾಧನೆ

ಸಿ.ಬಿ.ಎಸ್.ಸಿ ಕ್ಲಾಸ್-10 ಫಲಿತಾಂಶ ಪ್ರಕಟ
ಕತಾರ್ ಇಂಡಿಯನ್ ಶಾಲೆಗಳ
ಗಮನಾರ್ಹ ಸಾಧನೆ
ಕತಾರ್:ಇತ್ತೀಚೆಗೆ ನಡೆದ ಕ್ಲಾಸ್-10ರ ದೆಹಲಿ ಸಿ.ಬಿ.ಎಸ್.ಸಿ  ಮಾರ್ಚ್ ತಿ೦ಗಳಲ್ಲಿ   ಆಯೋಜಿಸಿದ್ದ  2012 ರ ವಾರ್ಷಿಕ ಪರೀಕ್ಷೆಯಲ್ಲಿ ಕತಾರ್ ಅನಿವಾಸಿ ಭಾರತೀಯ ಶಾಲೆಗಳು ಗಮನಾರ್ಹ ಸಾಧನೆ ಮಾಡಿವೆ.
 
ಕೊಲ್ಲಿ ರಾಷ್ಟ್ರಗಳಿಂದ 31  ಬ್ಯಾಚುಗಳಲ್ಲಿ ಕ್ಲಾಸ್ -10  ಪರೀಕ್ಷೆಗೆ ಅಣಿಗೊಳಿಸಲಾಗಿತ್ತು. 254 ಬಾಲಕರು ಮತ್ತು 287  ಬಾಲಕಿಯರಲ್ಲಿ  127 ಎಲ್ಲಾ  ವಿಷಯಗಳಲ್ಲಿ  ಉನ್ನತ ಶ್ರೇಣಿ ಪಡೆದಿದ್ದಾರೆ.ಇದು ಕಳೆದ ವರ್ಷಕ್ಕಿಂತ ಹೆಚ್ಚಾಗಿದೆ.
 
ಒಟ್ಟು 209 ವಿದ್ಯಾರ್ಥಿಗಳು  ಪ್ರತ್ಯೇಕ ಪ್ರತ್ಯೇಕ  ವಿಷಯಗನುಸಾರವಾಗಿ ಉನ್ನತಶ್ರೇಣಿ ಪಡೆದಿದ್ದಾರೆ.
 
ಎಲ್ಲಾ  6 ವಿಷಯಗಳಲ್ಲಿ ಶ್ರೇಣಿ ಪಡೆದವರು:
 
ಅಶ್ವಿನಿ ಕಾಮತ್ ಬಸವ್,ದುರ್ಭ ದೀಪಿಕಾ,ಫಾಧಿಯ ಅಹಮ್ಮೆದ್, ಕನಿಜ್ ಖದಿಜ,ಮೊಶಮ್ಮೆತ್ ಅನ್ಜಿಅ ನೂ , ಪಲ್ಲನ್ ಮೆಹರುನ್ನಿಸ,ಎಂ.ಎ,ಆರ್. ಸುಲೇಖ ನೋವ್ಷೆ,ಸಾದಿಯಾ ತಸ್ನೀಮ್,ಸೈಲ ಮಹಂ ಶಾಮ, ಸಂದ್ರ ಮರಿಯ ಶಾಜಿ,ಸಾಂತ್ವನ ಸೈರ ಜಾನ್,ಶ್ರುತಿ ಸಿವದಸನ್ ಕಾಲ್,ಸೂಫಿಯಾ ಅಕ್ಹ್ತೆರ್,ಟೀನ ರಾಜೇಶ್ ಶೆಟ್ಟಿ, ವರದ ವಿನೋದ್ ನ೦ಬಿಯಾರ್,ಮೋಹಮೆದ್ ಅಸದ್ ಫಾಸಹ,ಮೋಮಿನ್ ಅಬ್ದುಲ್ಲಃ ಅತಿಫ್, ದಮೆರ ಧೀರಜ್ ರಾವ್, ಹಮ್ದಾನ್ ಆಸೀಫ್ ಶೈಖ್, ಕೃಷ್ಣ ಚಂದ್ರನ್,ನುಥನ ಕಲವ ಸುಮಾಮ, ಪಿ.ಟಿ.ಮೊಹಜಿನ್ ಖಾನ್,ಎಸ್.ಅವಿನಾಶ್,ಸರ್ವೇಶ್ ಚಕ್ರಬೋರ್ತಿ,ಅಬ್ದುಲ್ರಹಿಮಾನ್, ಆಲಿಯ ಆಶ್ಫಕ್,ಅಲೀನ ಲುಕಿ ಕ್ಯ್ರಯಾಕ್,ಅಂಶಜ ಮೆನನ್,ಅಂಡ್ರಿಯಾ ಶಾಜಿ ಪಂದೊಥ್ , ಅಂಜಲಿ ಉನ್ನಿ ಕೃಷ್ಣನ್, ಅಂಜನ ರಮೇಶ್,ಅಂಜು ಬಿನೋಥ್ ಲೋನೇನ್, ಅನ್ನ ಮರಿಯ,ಅನ್ನ ಮರಿ ಜೇಮ್ಸ್,ಅನುಶ ರಾಜ ಗೋಪಾಲನ್,ಅರ್ಚನ ವಮದೇವನ್ ನಾಯರ್ , ಅಷ್ಲಿನ್ ಕುರಿಯನ್, ಅಸ್ಳಮಃ ರಹ್ಮಾನ್,ಅಸಮ ಹೈದರ್ ತಂದುಪರ್, ಅಸ್ವತಿ ಎಂ.ಪಿ. ಅಸ್ವತಿ ಸುರೇಂದ್ರನ್,ಅಯೇಶ ಇಲ್ಯಾಸ್,ಅಯೇಶ ಮುಸ್ತಫಾ,ಅಯ್ಶ ಜಬಿನ್ ,ಬಾನ್ಸುರಿ, ಕ್ರಿಸ್ಟ್ ಏಲಿಜಬೆಥ್ ವಿನೂ,ಕ್ರಿಸ್ಟಿನ ಅಬ್ರಹಂ,ಕ್ರಿಸ್ಟಿನ ದೇವಕಿರುಬ,ಫ್ರೆಂನ್ಸಿ ಸ್ಟೀಫೆನ್,ಗ್ಲೋರಿಯಾ ದೀಪ್ತ ಚೀರ, ಗೊಲ್ಲಪುಡಿ ಸಾಯಿ ಸ್ಪಂದ,ಹನನ್ ಹ೦ಜ ,ಐವಿ  ಅಬ್ರಹಂ,ಜೆಮಿ ಮರಿ ಚೆರಿಯನ್ , ಜಿಹಿಲ್ ಜುಸ್ತಿನ್,ಕಾವ್ಯ  ಸುರೇಶ, ಕೆ.ಸಿಯುಲ್ಯ,ಲಮೀಸ,ಮಧುರ ಪಿ.ರಾವ್,ಮಿಸ್ತ್ರಿ ರುಚಿಕ ನಿಲೆಸ್ , ನೇಮ ಮೊಹಿಯುದ್ದೀನ್, ನಜ್ರೀನ್ ಕೆ.ಮೋಹಮೆದ್  ನಸ್ಸೇರ್, ನಮಿಯ ಮೋಹಮೆದ್ ಅಲಿ, ಪಾಟೀಲ್ ಮಿತಲಿ ವಿನೋದ್ಕು,ಪೂಜಾ ಗಣೇಶ್,ಫಾರ್ಹನ ಜಾಕಿರ್ ಹುಸ್ಸೈನ್ , ರಘುನಾಥ್ ಶಾಲಿನಿ,ರಿಯ ಅಂತೋನಿ,ರಿಯ  ಜಾಕೋಬ್,ಫಾತಿಮಾ ಥೆಸ್ಲೀಮ್ ಯೂಸುಫ್, ಫಾತಿಮಾ ಜೋಹ್ರ,ಸರಣ್ಯ  ಸಂತೋಷ್,ಶನೇನ್ ಡೀಸೌಜ,ಶರೋನ್ ಎಬೇನ್ ರೆಜಿ,ಶರೋನ್ ಕುಂಜುಮ್ಮೊನ್ ಚಾಕೋ,ಷಜೆದ ಹಕ್ ಚೌಧುರಿ,ಶೆರಿನ್ ಸನ್ನಿ ,ಸ್ತೆಫ್ಫ್ಯ್ ಅನ್ನ,ಸೇರೆನೆ ಪುಲಿ, ಶ್ರುತಿ ರಾಜೀವನ್,ಸುಆದ್ ಮೋಹಮೆದ್ ಈಕುಬಲ್,ಶ್ರುತ್ತೆ ಮುರಳಿ,ತನ್ವಿ ಪಿ.ಕುರ್ಲೆಕರ್, ತಸ್ನೀಮ್ ಅನ್ಸಾರಿ,ತಸ್ನೀಮ್ ಶರಫುಧೀನ್,ವಿಭಾ ವೆಂಕಟೇಶ್ ಶೆನೋಯ್,ವಿಧ್ಯ ಲಕ್ಷ್ಮಿ, ವಿನ್ದುಶ ಪಂಕಜಕ್ಶನ್,ಜುಹುರ ಹಸ್ಸನ್ ಬಕ್ರಿ ಕಲೋವ್ಯ,ಶಾಮಸು ಜುಹ, ಸನಿಯ್ಯ ಇ.ಪಿ.,ರಷಿಕ ಪರ್ವೀನ್,ಎಂ.ಎ. ಅಲೀಂ ಖಾನ್ ,ಮೋಹಮೆದ್ ಉಹ್ಜಿನ್, ಮೋಹಮೆದ್ ಶಹೀನ್, ಮೋಹಮೆದ್ ಅಬ್ದುಲ್ಕರಿಂ, ಬಿಜೇಶ್ ಕುನ್ನಾಥ್ ಸುಕುಂ,ಗ್ಲೆನ್ ಕ್ಲೆತುಸ್ ಡಿಸೋಜ, ಹನಿ ಇಸ್ಮಾಯಿಲ್,ಜಾಕೋಬ್ ಜೋಶಿ ಚೆಮ್ಪುಮಥ್,ಜೆ.ಎಂ.ಸೂರ್ಯ ನಾರಾಯಣ್,ಜೋಎಲ್ ಜಾಕೋಬ್,ಜಾನ್ ಪುಲ್ ಪಳಥಿಂಗ,ಕೆವಿನ್ ಜೋಸೆಫ್ ಲಸ್ರದೋ,ನಿಖಿಲ್ ಸಂತೋಷ್,ನಿರಂಜನ್ ಕೃಷ್ಣನ್,ನಿತಿನ್ ಮುತ್ತು ಕುಮಾರ್,ಪ್ರಸಂತ್ ಪರಿಯನ್,ಪ್ರಿನ್ಸ್ ಪುಲ್,ಅಂತೋನಿ ಜಾನ್ಸನ್,ರಾಜೇಂದ್ರನ್ ಅರವಿಂದ್, ರತುಲ್ ಜಯಪ್ರಕಾಶ್,ರಿತ್ಚಿ  ಜೋಸ್,ಎಸ್.ಶಾಹಿದ್  ಅಬ್ದುಲ್ ಮಾಜೀ,ಸಿದ್ದಾರ್ಥ್ ಸುಬಾಶ್,ಸುಹೈಲ್  ಸುಬೀರ್, ತಹ  ಅನಿಸ್ ಸಿದ್ದಿಕ್ಕ್,ವಿಷ್ಣು ವೇಣುಗೋಪಾಲ್,ಶ್ರವಣ್ ಮುರಳಿ,ಅಭಿಜಿತ್ ವಿಜಯ್ ಕುಮಾರ್, ಅಹ್ಮೆದ್ ಶಿರಾಜ್ ಬಚ್ಕೆರ್,ಅಹಮ್ಮೆದ್ ಶಾಹಿದ್ಉಮ್ಮಿನ್,ಅಜಿತ್ ಬಾಲಚಂದ್ರನ್,ಅಖಿಲ್ ಎಸ್., ಅಕ್ಷಯ್ ಅರವಮುದನ್,ಆಲ್ವಿನ್ ಜೇಮ್ಸ್  ಊಮ್ಮೆನ್, ಅನ್ಫಾಲ್ ಯೌಸಫ್ ಅಲಿ .
ಒಸಮ ಫಯ್ಯಜ್,ನಶ್ವ ಬಷೀರ್, ಅಂಜಲಿ ಜೋಸೆಫ್,ರಾಧಿಕಾ ನ೦ಬಿಯಾರ್,ನೆಹಾಜ್ ಜೋಗ್ಲೆಕರ್, ಶಿಥಿನ್ ಜಾರ್ಜ್,ಜಸೋನ್ ಫೆರ್ರಾವ್,ಕ್ರಿಸ್ ಆಲ್ವಿನ್,ಮೊಇದೀನ್ ಖಾಲಿದ್, ತಹ ರಯೀಸ್,ಅಸಿಯ ಆಕೇಲ್,ನದಿಯ ಅಹ್ಮೆದ್, ಫಾರ್ಹೀನ್ ಮನ್ಸೂರ್,ಪೂಜಾ ರಮೇಶ್, ಶೆರಿನ್ ವಿ.ಎಸ್.,ಫಾತಿಮಾ ಕಬೀರ್,ರೆಮ್ಯ ಜೋಪ್ಪಚೆನ್,ನಿಶಾನಿ ಇವನ್ಥಿಮ,ಲಕ್ಷ್ಮಿ ಅಜಯ್ ನಾಯರ್ , ನಶ್ವ ಅಬ್ದುಲ್ ಲತೀಫ್, ಮೀನು ಜೋಮಿ,ರೂನ ಅನ್ನ ರಾಜು,ನವಿರಾ ಫಾತಿಮಾ, ಅನುಪಮ ಶ್ರೀಧರನ್,ಅನಘ ಚೆಲ್ಲಥ್,ಮರಿಯಂ ಜೋಲ್ಫಿಕರ್,ಶೀಜ ಸಾಜಿ, ಮಿಷ್ಮ  ಅಬ್ರಹಂ ಮತ್ತು ಶೆಹನ ಸಲಿಂ, ಸಿ.ಜಿ.ಪಿ.ಎ.10ರಲ್ಲಿ A1ಶ್ರೇಣಿಯಲ್ಲಿ ಎಲ್ಲಾ  ಐದು ವಿಷಯಗಳಲ್ಲಿ ಉತ್ತಿರ್ಣರಾಗಿದ್ದಾರೆ.  
 
ಅರ್ಜುನ್ ಸೋಮಸೆಖರನ್,ಖ್ಯಾತಿ ವಿಪ್ರೇಶ್,ಅದ್ರೈನ್  ಫ್ರಾನ್ಜ್ ,ಬ್ರಯಾನ್ ದಂತಿ, ಗ್ರೀಷ್ಮ ಕಲ್ಯಾಣಿ, ಜೆನಿ ತೋಮಸ್ ಮತ್ತು ಸೇಬ್ರೀನ ವೆರ್ಗ್ಹೆಸೆ ಸಿ.ಜಿ.ಪಿ.ಎ. 10 ರಲ್ಲಿ  A1 ಶ್ರೇಣಿಯ ಎಲ್ಲಾ  ನಾಲ್ಕು ವಿಷಯಗಳಲ್ಲಿ  ಉತ್ತಿರ್ಣರಾಗಿದ್ದಾರೆ.  

ಶಾಲೆಯ ಪ್ರಾಂಶುಪಾಲ ಹಸನ್ ಕುಂಜಿ ಈ  ಬಗ್ಗೆ ಪ್ರಕಣೆಯಲ್ಲಿ  ಮಾಹಿತಿ ನೀಡಿದ್ದು, ಈ ಮೇಲಿನ ಎಲ್ಲಾ ವಿದ್ಯಾರ್ಥಿಗಳು ಏ-1 ಶ್ರೇಣಿಯಲ್ಲಿ ತೇರ್ಗಡೆಗೊಂಡು ಶಾಲೆಗೇ ಕೀರ್ತಿ ತಂದಿದ್ದು,ಶಾಲಾ ಆಡಳಿತ ಮಂಡಳಿ ಅಭಿನಂದಿಸಿದೆ.   
 
ಬಿರ್ಲಾ ಪುಬ್ಲಿಕ್ ಶಾಲೆಯಲ್ಲಿ ಶೇ. 100 ರಷ್ಟು ಫಲಿತಾಂಶ ಬಂದಿದೆ.ಒಟ್ಟು 114  ವಿದ್ಯಾರ್ಥಿಗಳು ಕ್ಲಾಸ್ -10ರಲ್ಲಿ ಉತ್ತಿರ್ಣರಾಗಿದ್ದು ,25ವಿದ್ಯಾರ್ಥಿಗಳು A1 ಶ್ರೇಣಿಯಲ್ಲಿದ್ದಾರೆ .
 
ಅವರುಗಳು:ಅಬಿರಮೆ ಗಣೇಶನ್,ಅಮ್ರಿತ ರಾಜನ್ ,ಅನಂತ ಸಾವಿತ್ರಿ,ಅನಿಷ ಕರ್, ಅಂಕಿತ ರಾಜೇಂದ್ರ  ಗದಮೆ,ಅನ್ನ ಜಾಕೋಬ್, ಕ್ರಿಸ್ತಿಎ  ಸೆಬಾಸ್ಟಿಯನ್ , ದೈಶ ಅನ್ನ ಮ್ಯಾಥಿವ್ , ದಿಶ ದಿನೆಶ್ಚಂದ್ರ ಶೆಟ್ಟಿ,ಎಮಿಲ್ ರೋಸ್ಹಲ್ ಕುಮಾರ್,ಜೋಎ ತೋಮಸ್,ಜೋಸೆಫ್ ಜಾಕೋಬ್,ಜೋಶ್ವ ಪಳಥಿನ್ಕಲ್ ಇಸಾಕ್,ಕಾಜೋಲ್ ಸಿಂಗ್,ಮೆಹ್ರೂಸ್ ಅಲಿ,ನಿಲೇಶ್ ಅನಂತ ಸುಬ್ರಮಣಿಯನ್,ಪಿ. ಹರಿಸಂಕರ್ ನಾಯರ್,ರಚೆಲ್ ಮರಿಯ ಬೆರ್ನಾರ್ಡ್,ರವೀಶ ಗುಪ್ತ,ರೆಬೇಚ್ಚಾ ಸತೀಶ್,ರಿಯ ಮರಿ ಮ್ಯಾಥಿವ್,ಸಂಚು ಫಿಲಿಪ್ ಮ್ಯಾಥಿವ್,ಸೊನಾಲಿ ಪಟ್ರೋ ಪೋಳಕಿ, ಸುಕನ್ಯ ಶ್ರೀಕುಮಾರ್, ವೃಂದ ಶೆನೈ.
 
ಶಾಲೆಯ ಈ ಪ್ರಗತಿಗೆ ಆಡಳಿತ ಮಂಡಳಿ ಅಧ್ಯಕ್ಷ ಸಿ.ವಿ.ರಪ್ಪೈ ಹಾಗೂ ಕೌನ್ಸಿಲ್ ಸದಸ್ಯರು ಸಂತಸ ವ್ಯಕ್ತಪಡಿಸಿದ್ದು,ಶ್ರಮಿಸಿದ ಉಪನ್ಯಾಕ ವೃ೦ದಕ್ಕೆ ಅಭಿನಂದಿಸಿದ್ದಾರೆ.ದಿಪಿಸ್ -ಎಂ.ಐ.ಎಸ್. ದೋಹ ಶೇ. 100 ಫಲಿತಾಂಶ ಪಡೆದಿದೆ.
 
ದೋಹ ಮೊಡೆರ್ನ್ ಇಂಡಿಯನ್ ಶಾಲೆಯ ಎಲ್ಲಾ  22ವಿದ್ಯಾರ್ಥಿಗಳು ತೇರ್ಗಡೆ ಹೊ೦ದಿದ್ದು  ಐವರು A1  ಶ್ರೇಣಿಯಲ್ಲಿ  ಉತ್ತಿರ್ಣರಾಗಿದ್ದಾರೆ. 
 
ಅವರುಗಳು: ಅನಿಲ್ ವಿಶ್ವನಾಥನ್, ಅಪರ್ಣ ಜೈನ್,ಏಳನ ಮೀನು ರೋದ್ರಿಗಾಸ್ ,ಹಿನ್ನ ಮತ್ತು ವಿವೇಕ್ ಫ್ರಾಂಸಿಸ್.  ಪ್ರಾಂಶುಪಾಲ ಜೈ ಗೋಪಾಲ್ ಜಿಂದಾಲ್ ಈ ವಿದ್ಯಾರ್ಥಿಗಳನ್ನು ಅಭಿನಂದಿಸಿದ್ದಾರೆ. ಶಾಂತಿನಿಕೆತನ್ ಇಂಡಿಯನ್ ಸ್ಕೂಲ್ ,63 ವಿದ್ಯಾರ್ಥಿಗಳಲ್ಲಿ 23 ತೇರ್ಗಡೆ ಹೊಂದಿದ್ದಾರೆ.  
SocialTwist Tell-a-Friend
Print this News Articleಈ ವಾರ್ತೆಯನ್ನು ಮುದ್ರಿಸಿ

ವರದಿಯ ವಿವರಗಳು
ವರದಿಗಾರರ ಭಾವಚಿತ್ರ ವರದಿಗಾರರು : ನೀಲಾಂಜನ್
ಪ್ರಕಟಿಸಿದ ದಿನಾಂಕ : 2012-05-29

Tell a Friend

ತಮ್ಮ ಅನಿಸಿಕೆಯನ್ನು ನಮಗೆ ತಿಳಿಸಿ (ಇಂಗ್ಲೀಷ್ ಅಥವಾ ಕನ್ನಡ ಬರಹದಲ್ಲಿ)
RELIGIOUS Feedbacks are not allowed. They will not be published.-Editor
ತಮ್ಮ ಹೆಸರು :
ತಮ್ಮ ಊರು :
ತಮ್ಮ ಈಮೇಯ್ಲ್ ವಿಳಾಸ :
ತಮ್ಮ ದೂರವಾಣಿ ಸಂಖ್ಯೆ :
ವಿಷಯ :
ತಮ್ಮ ಅನಿಸಿಕೆ :
 
ಎಲ್ಲಾ ವರದಿಗಳು [ಕತಾರ್]

»ಕತಾರ್ ತುಳು ಒಕ್ಕೂಟದಿಂದ ಆರೋಗ್ಯ ಜಾಗೃತಿ ವಿಚಾರ ಸಂಕಿರಣ
»ಮೆಕ್‍ಡೋನಾಲ್ಡ್ ದೋಹಾ ಲಿಟಲ್ ಸ್ಟಾರ್ ಕನ್ನಡದ ಬಾಲೆ ಸಂಜನಾ ಕಾಮತ್
»ಉಡುಗೆ ತೊಡುವುದು ಹೇಗೆಂದು ಕತಾರ್ ಕಲಿಸಲಿದೆ
»ದೋಹಾ ಕತಾರ್ : ಕುಲಾಲ ಸಂಗಮ ...
»ಕತಾರಿನಲ್ಲಿ "ಯುಎಇ ಎಕ್ಸ್ ಚೇಂಜ್" ಇನ್ನೊಂದು ಬ್ರಾಂಚ್ ಪಾದಾರ್ಪಣೆ
»ಅನಿವಾಸಿ ಭಾರತೀಯ ಕತಾರ್ ಶಾಲೆಗಳಲ್ಲಿ ಹೆಚ್ಚುವರಿ ಶಾಲಾ ಫೀಜು ವಸೂಲಿ ಆರೋಪ
»ತಾ.13ರಂದು ದೋಹ-ಮಂಗಳೂರು ಏರ್ ಇಂಡಿಯಾ ವಿಮಾನ ಹಾರಾಟ
»"ಬಳಕೆದಾರಾರೆ ನಂಬಬೇಡಿ" ಕಹ್ರಮಾ ಎಚ್ಚರ: ಕತಾರಿನಲ್ಲಿ ವಿದ್ಯುತ್-ನೀರು ಸರಭರಾಜು ನಕಲಿ ನೌಕರರು
»ಕತಾರ್ ಏಷ್ಯನ್ ಕ್ರಿಕೆಟ್ ಕ್ಲಬ್ ಸಿಡಿಸಿ-2012 ಚಾಂಪಿಯನ್
»ಕತಾರ್ ಬೆಂಕಿಯಲ್ಲಿ ಕೇಳಿದ ಕಟ್ಟ ಕಡೆಯ ಆರ್ತಸ್ವರ : ರಕ್ಷಿಸಿ..ಸಾಯುತ್ತಿದ್ದೇನೆ ..!
»ಕತಾರ್ ಬೆಂಕಿ ದುರಂತ:ಮಾಲೀಕನನ್ನು ಬಂಧಿಸಲು ಸರಕಾರದ ತುರ್ತು ಆದೇಶ
»ನ್ಯೂಜಿಲ್ಯಾಂಡ್ ದಂಪತಿಯ ತ್ರಿವಳಿ ಹಸುಳೆಗಳು ಕತಾರ್ ಬೆಂಕಿಗೆ ಬಲಿ
»ಬೆಂಕಿ ದುರಂತಕ್ಕೆ ಕತಾರ್ ಕಂಬನಿ: ಕಳಪೆ ರಕ್ಷಣಾ ವ್ಯವಸ್ಥೆಗೆ ಗಂಭೀರ ಆರೋಪ
»ದೋಹಾ ಶಾಪಿಂಗ್ ಮಾಲ್ ನಲ್ಲಿ ಭಯಂಕರ ಬೆಂಕಿ ಅನಾಹುತ - 13 ಮಕ್ಕಳ ಸಮೇತ 19 ಸಾವು
»ಸಿ.ಬಿ.ಎಸ್.ಸಿ ಕ್ಲಾಸ್-10 ಫಲಿತಾಂಶ ಪ್ರಕಟ :ಕತಾರ್ ಇಂಡಿಯನ್ ಶಾಲೆಗಳ ಗಮನಾರ್ಹ ಸಾಧನೆ
»ಬಡತನವ ಮೆಟ್ಟಿದ ಬಾಲಕ ಅಕ್ಷಯರಾಜ್ ಶೆಟ್ಟಿ ಕಲೆ ಜಪಾನ್ ದೇಶಕ್ಕೆ ಅನಿವಾಸಿಗಳ ಹಣ ಸಹಾಯಕ್ಕೆ ಮನವಿ
»ಪೈಲೆಟ್ ಮುಷ್ಕರ: ಏರ‍್ ಇಂಡಿಯಾ ತಾ.18 ರ ದೋಹ ವಿಮಾನ ಹಾರಾಟ ರದ್ದು
»ಕತಾರ್ ಪ್ರಜೆಯಾಗಲು ಅರ್ಜಿ ಸಲ್ಲಿಸಬಹುದು
»Huge Response For KMCA Blood Donation Drive
»ಆರು ಒಪ್ಪಂದಗಳಿಗೆ ಭಾರತ- ಕತಾರ್ ಸಹಿ
»ATS Rocks by Entertaining the Employees
»ಕೆಎಂಸಿಎಯ ನೂತನ ಅಧ್ಯಕ್ಷರಾಗಿ ಸಯೀದ್ ಅಸಾದಿ ಆಯ್ಕೆ
»ಕತಾರ್: ಕೆ.ಎಂ.ಸಿ.ಎ ಇದರ ನೂತನ ಅಧ್ಯಕ್ಷರಾಗಿ ಸಾಹಿದ್ ಅಸ್ಸಾದಿ ಆಯ್ಕೆ
»ವಿಶ್ವದ ಅತ್ಯಂತ ಶ್ರೀಮಂತ ರಾಷ್ಟ್ರಗಳ ಪಟ್ಟಿಯಲ್ಲಿ ಕತಾರ್‌ಗೆ ಅಗ್ರಸ್ಥಾನ
»ಕತಾರ್ ಕರ್ನಾಟಕ ಸಂಘದ ನೂತನ ಪದಾಧಿಕಾರಿಗಳ ಆಯ್ಕೆ

 

©2007-2009 GulfKannadiga.com | ಸಂಪಾದಕೀಯ ಮಂಡಳಿ
Designed by Alan D'Souza, Moodbidri