ಮಂಗಳವಾರ, 21-01-2020
ಇತ್ತೀಚಿನ 20 ಪ್ರಮುಖ ವರದಿಗಳು
Latest news item ಪೊಲೀಸ್ ಎನ್‌ಕೌಂಟರ್‌ಗೆ ಬಲಿಯಾದಾತ ಕನ್ನಡಿಗನೇ..?
Latest news item ನಂದಿನಿಯ ಮೇವು ತಿಂದವರು ಯಾರು?;ತನಿಖೆಗೆ ಆದೇಶ
Latest news item ಶಾಸಕ ರಘುಪತಿ ಭಟ್‌ ರಿಗೆ ಬೆದರಿಕೆ ಕರೆ
Latest news item ಕಡೇಶ್ವಾಲ್ಯದಲ್ಲಿ ನರೇಗಾದಡಿ ಸಾಲು ಮರ ಗಿಡ ನೆಡುವ ಕಾಮಗಾರಿಗೆ ಚಾಲನೆ
Latest news item ಖ್ಯಾತ ಕಲಾವಿದ ನೆಬ್ಬೂರು ನಾರಾಯಣ ಭಾಗವತರಿಗೆ ದೇರಾಜೆ ಪ್ರಶಸ್ತಿ
Latest news item ದ.ಕ.ಜಿಲ್ಲಾ ಪಂಚಾಯತ್ ಕಚೇರಿಯಲ್ಲಿ ಬೃಹತ್ ಗಾತ್ರದ ಹೆಬ್ಬಾವು ಪ್ರತ್ಯಕ್ಷ
Latest news item ಅಂದು ಸ್ವಾತಂತ್ರಕ್ಕಾಗಿ... ಇಂದು ತುಂಡು ಭೂಮಿಗಾಗಿ!: ಕರುಣಾಕರ ಉಚ್ಚಿಲ್‌ರ ಮುಗಿಯದ ಹೋರಾಟ
Latest news item ಶಿರೂರು: ‘ಗ್ರೀನ್ ವ್ಯಾಲಿ’ಯಲ್ಲಿ ಶಿಕ್ಷಕರ ದಿನಾಚರಣೆ
Latest news item ಕುದಿ ವಸಂತ ಶೆಟ್ಟಿ ಅವರಿಗೆ ರಾಷ್ಟ್ರ ಮಟ್ಟದ ಉತ್ತಮ ಶಿಕ್ಷಕ ಪ್ರಶಸ್ತಿ ಪ್ರಧಾನಿಸಿದ ರಾಷ್ಟ್ರಪತಿ
Latest news item ಬಿಲ್ಲವ ಜಾಗೃತಿ ಬಳಗದ ವತಿಯಿಂದ ನಾರಾಯಣ ಗುರು ಜಯಂತಿ ಆಚರಣೆ
Latest news item ಎಂಜಿ ರಸ್ತೆ ಮೆಟ್ರೊ ನಿಲ್ದಾಣದಲ್ಲಿ ಕೊಳ, ಕಾರಂಜಿ ಸೊಬಗು
Latest news item ಉದ್ಯಾನ ನಗರಿಯಲ್ಲಿ ನಕಲಿ ವೈದ್ಯರು: ರಹಸ್ಯ ಕಾರ್ಯಾಚರಣೆಯಲ್ಲಿ ವಿವರ ಬಯಲು
Latest news item ವಿದ್ಯಾರ್ಥಿನಿ ಮೇಲಿನ ಎಬಿವಿಪಿ ಹಲ್ಲೆ ಖಂಡಿಸಿ ಬೆಳ್ಳಾರೆಯಲ್ಲಿ ಸಿಎಫ್‌ಐ ಪ್ರತಿಭಟನೆ
Latest news item ಹೆಚ್ಚಾಯ್ತು ಸಿಂಗ್ ಸಂಪುಟದ ಕುಬೇರರ ಸಂಪತ್ತು: ರಾಜೀವ್ ಶುಕ್ಲಾ ಸಂಪತ್ತಿನಲ್ಲಿ ಗಣನೀಯ ಏರಿಕೆ, ಖರ್ಗೆ, ಕೃಷ್ಣ ಕೋಟ್ಯಧಿಪತಿಗಳು, ಮೊಯ್ಲಿ ಲಕ್ಷಾಧೀಶ್ವರ... ಪತ್ನಿ ಕೋಟ್ಯಧೀಶೆ
Latest news item ಸಾರ್ವಜನಿಕರ ತೀವ್ರ ವಿರೋಧದ ನಡುವೆಯೂ ವಿದೇಶಕ್ಕೆ ಹಾರಲು ಮತ್ತೊಂದು ತಂಡ ತಯಾರಿ: 16 ಶಾಸಕರು, 7 ಅಧಿಕಾರಿಗಳ ವಿದೇಶ ಪ್ರವಾಸ ಪಟ್ಟಿ ಸಿದ್ಧ
Latest news item ಡಾ.ಜಾಫರ್ ಪಾಸ್‌ಪೋರ್ಟ್ ಪೊಲೀಸ್ ವಶಕ್ಕೆ | ಗೋವಾ ನಂಟಿನ ತನಿಖೆ | ನಯೀಮ್ ಸಿದ್ದಿಕಿ ವಿಚಾರಣೆ ಸ್ಥಳ ಬದಲು | ಕಾರವಾಳಿ ಪ್ರದೇಶಕ್ಕೆ ಹೊರಟ ಸಿಸಿಬಿ ತಂಡ
Latest news item ನಕ್ಸಲ್ ನಿಗ್ರಹ ಪಡೆ ಗುಂಡಿಗೆ ನಕ್ಸಲ್ ಬಲಿ
Latest news item 

 
ಬಡತನವ ಮೆಟ್ಟಿದ ಬಾಲಕ ಅಕ್ಷಯರಾಜ್ ಶೆಟ್ಟಿ ಕಲೆ ಜಪಾನ್ ದೇಶಕ್ಕೆ ಅನಿವಾಸಿಗಳ ಹಣ ಸಹಾಯಕ್ಕೆ ಮನವಿ

ಕತಾರ್ : ದಕ್ಷಿಣ ಕನ್ನಡ ಜಿಲ್ಲೆಯ ಅಭಿಮಾನ ಬಾಲಕ ಅಕ್ಷಯರಾಜ್ ಕುಮಾರ್ ಶೆಟ್ಟಿ (15 ) ರಾಜ್ಯ ಮಟ್ಟದ ಪ್ರತಿಭಾ ಸ್ಪರ್ಧೆಯಲ್ಲಿ ಪ್ರಥಮ ಸ್ಥಾನ ಗಿಟ್ಟಿಸಿ ಇದೀಗ ಜಪಾನ್ ದೇಶದಲ್ಲಿ ನಡೆಯುವ ‘ಜೆನೆಸ್ಯ್ಸ್  ಯೂತ್ ಕಾನ್ವೆರ್ವಸೆಶನ್ ’ ಗೆ  ಪ್ರಯಾಣ ಬೆಳೆಸಲಿದ್ದಾರೆ. ಇದು ದ. ಕನ್ನಡ ಜಿಲ್ಲೆ ರಾಜ್ಯ ಮತ್ತು ರಾಷ್ಟ್ರಕ್ಕೆ ನೀಡಿದ ಸಾಂಸ್ಕೃತಿಕ ಗೌರವ.


ಮೂಲ್ಕಿ ಪಂಜಿನಡ್ಕ  ಕೆಪಿಸ್ಕೆ ಮೆಮೋರಿಯಲ್ ಶಾಲೆಯಲ್ಲಿ ಹತ್ತನೇ ತರಗತಿ ಓದುತ್ತಿರುವ ಈ ತೀರಾ ಬಡ ಕುಟುಂಬದ ಬಾಲಕನ ಸಾಧನೆ ಇಡೀ ಸಮುದಾಯವನ್ನು ಮೂಗಿನ ಮೇಲೆ ಬೆರಳಿಡುವಂತೆ ಮಾಡಿದ್ದು ಒಂದು ಕಡೆಯಾದರೆ, ಇನ್ನೊಂದೆಡೆ ಜಪಾನಿಗೆ  ಭಾರತವನ್ನು ಪ್ರತಿನಿಧಿಸಲು ಬಡತನ ತೊಡಕಾಗುವಂತೆ ಮಾಡಿದೆ. ಜಪಾನ್ ತಲುಪಲು ಹಣಕಾಸಿನ ತೊಂದರೆ ಬಾಧಿಸಿದೆ.


ಕಲಾ ಶಿಕ್ಷಕ ವೆಂಕಟರಮಣ ಕಾಮತ್ ಅವರ ಗರಡಿಯಲ್ಲಿ ಪಳಗಿದ ಬಾಲಕ ದಕ್ಷಿಣ ಕನ್ನಡ ಜಿಲ್ಲೆಯಿಂದ ಜಪಾನ್ ಪ್ರವಾಸಕ್ಕೆ ಆಯ್ಕೆಯಾದ ಮೂವರಲ್ಲಿ ಒಬ್ಬನಾಗಿ ವಿಜಯಿ ಆದ. ಇನ್ನಿರ್ವರು  ಶೈಲೇಶ್ ಮೇಳಾಡು ಹಾಗೂ  ಅಖಿಲಾ ಪುತ್ತೂರು.

ದಿನಗೂಲಿ ಕಾರ್ಮಿಕರಾಗಿರುವ ತಂದೆ ಜಯರಾಜ್ ಶೆಟ್ಟಿ  ಹಾಗೂ ಬೀಡಿ ಕಾರ್ಮಿಕರಾಗಿರುವ ತಾಯಿ ಸುನೀತಾ ಪುತ್ರನ ಜಪಾನ್ ಪ್ರಯಾಣಕ್ಕೆ ಬಾರಿ ಮೊತ್ತದ  ಹಣ ಹೊಂದಿಸುವ ಸ್ಥಿತಿಯಲ್ಲಿಯೂ ಇಲ್ಲ, ಜಿಲ್ಲೆಯ  ಅಭಿಮಾನಕ್ಕೆ ಸಿಕ್ಕಿದ ಮನ್ನಣೆಯನ್ನು ವಿದೇಶಕ್ಕೆ ಕೊಂಡೊಯ್ಯುವುದನ್ನು ಕೈ ಬಿಡುವಂತೆಯು ಇಲ್ಲ. ಪ್ರವಾಸಕ್ಕೆ ಬೇಕಾದ ಪಾಸ್ಪೋರ್ಟು ದಾಖಲೆಯನ್ನು  ದಾನಿಯೊಬ್ಬರು ಸಹಾಯ ಮಾಡಿದ್ದು ಬಿಟ್ಟರೆ , ಪ್ರಯಾಣ ವೆಚ್ಚಕ್ಕೆ ಹಣಕಾಸಿನ ತೊಂದರೆಯಿದೆ. 

ಈಗ  ಜಿಲ್ಲೆಯ  ಕಲಾ ಸಾಂಸ್ಕೃತಿಕ ಅಭಿಮಾನಿಗಳು ಸಹಾಯ ಮಾಡುವಂತೆ ಮುಂದೆ ನಿಂತಿದ್ದಾರೆ. ಈ ಬಗ್ಗೆ  ಕತಾರ್ ತುಳು ಒಕ್ಕೂಟದ ರವಿ ಶೆಟ್ಟಿ ಅವರು  ಅನಿವಾಸಿ ಭಾರತೀಯರ  ಸಹಾಯ ಕೋರಿ ಪ್ರಕಟಣೆ ನೀಡಿದ್ದು, ಅನಿವಾಸಿಗಳು ಸಾಧ್ಯವಾಷ್ಟು ಹಣಕಾಸಿನ ಸಹಾಯದ ಮೂಲಕ ದಕ್ಷಿಣ ಕನ್ನಡ ಜಿಲ್ಲೆ ಮತ್ತು ರಾಜ್ಯದ  ಕಲಾ ರಾಯಭಾರತ್ವಕ್ಕೆ ಬಾಲಕ  ಅಕ್ಷಯರಾಜ್ ಕುಮಾರ್  ಶೆಟ್ಟಿ ಅವರಿಗೆ ಕೈ ಜೋಡಿಸುವಂತೆ ವಿನಂತಿಸಿದ್ದಾರೆ.

ಅನಿವಾಸಿ ಭಾರತಿಯರು ಈ ಕೆಳಗಿನ ವಿಳಾಸವನ್ನು ಸಂಪರ್ಕಿಸಿ ದಕ್ಷಿಣ ಕನ್ನಡ ಜಿಲ್ಲೆಯ ಅಭಿಮಾನವನ್ನು ವಿದೇಶಕ್ಕೆ ಕೊಂಡೋಯ್ಯಲು ಬಡ ಬಾಲಕ ಅಕ್ಷಯ ರಾಜ್ ಶೆಟ್ಟಿಯ ಜಪಾನ್ ಪ್ರವಾಸಕ್ಕೆ ದಾರಿ ತೋರಿಸಲು ವಿನ೦ತಿಸಲಾಗಿದೆ.

ಕತಾರ್ ತುಳು ಒಕ್ಕೂಟದ ಶ್ರೀಯುತ ಇಕ್ಬಾಲ್ ಮನ್ನಾ : ದೂರವಾಣಿ ಸಂಖ್ಯೆ : 55253904
ಶ್ರೀಯುತ ಸೀತಾರಾಮ ಶೆಟ್ಟಿ : ದೂರವಾಣಿ ಸಂಖ್ಯೆ : 55667293

SocialTwist Tell-a-Friend
Print this News Articleಈ ವಾರ್ತೆಯನ್ನು ಮುದ್ರಿಸಿ

ವರದಿಯ ವಿವರಗಳು
ವರದಿಗಾರರ ಭಾವಚಿತ್ರ ಕೃಪೆ : ರವಿ ಬಿ.ಎನ್
ವರದಿಗಾರರು : ”ಆಶ್ವಿನಿ’
ಪ್ರಕಟಿಸಿದ ದಿನಾಂಕ : 2012-05-22

Tell a Friend

ಪ್ರತಿಸ್ಪಂದನ
Adithya, Mangalore
2012-05-23
ಸರಕಾರ ಮಠ ಮಂದಿರಗಳಿಗೆ ಹಣ ಸುರಿಯುವ ಬದಲು ಇಂತಹ ಪ್ರತಿಭೆಗಳಿಗೆ ಸಹಾಯ ಮಾಡಿದ್ದರೆ ಎಷ್ಟೊಂದು ಒಳ್ಳೆಯದಿತ್ತು. ದಯವಿಟ್ಟು ಅನಿವಾಸಿ ಭಾರತೀಯರು ಗಮನ ಕೊಡಿ... ಪ್ರತಿಭೆ ಇನ್ನಷ್ಟು ಬೆಳೆಯಲಿ.
Gulf Kannadiga Reader, United Arab Emirates
2012-05-22
Bank details as received from Jayaraj Shetty(father of Akshayaraj.) - Akshayraj.J.S,Syndicate Bank S/B A/C NO-01172210004385,IFSC Code-SYNB000117, Mulky . Contact No of Sri Jayaraj Shetty: 0091-9742578203
ತಮ್ಮ ಅನಿಸಿಕೆಯನ್ನು ನಮಗೆ ತಿಳಿಸಿ (ಇಂಗ್ಲೀಷ್ ಅಥವಾ ಕನ್ನಡ ಬರಹದಲ್ಲಿ)
RELIGIOUS Feedbacks are not allowed. They will not be published.-Editor
ತಮ್ಮ ಹೆಸರು :
ತಮ್ಮ ಊರು :
ತಮ್ಮ ಈಮೇಯ್ಲ್ ವಿಳಾಸ :
ತಮ್ಮ ದೂರವಾಣಿ ಸಂಖ್ಯೆ :
ವಿಷಯ :
ತಮ್ಮ ಅನಿಸಿಕೆ :
 
ಎಲ್ಲಾ ವರದಿಗಳು [ಕತಾರ್]

»ಕತಾರ್ ತುಳು ಒಕ್ಕೂಟದಿಂದ ಆರೋಗ್ಯ ಜಾಗೃತಿ ವಿಚಾರ ಸಂಕಿರಣ
»ಮೆಕ್‍ಡೋನಾಲ್ಡ್ ದೋಹಾ ಲಿಟಲ್ ಸ್ಟಾರ್ ಕನ್ನಡದ ಬಾಲೆ ಸಂಜನಾ ಕಾಮತ್
»ಉಡುಗೆ ತೊಡುವುದು ಹೇಗೆಂದು ಕತಾರ್ ಕಲಿಸಲಿದೆ
»ದೋಹಾ ಕತಾರ್ : ಕುಲಾಲ ಸಂಗಮ ...
»ಕತಾರಿನಲ್ಲಿ "ಯುಎಇ ಎಕ್ಸ್ ಚೇಂಜ್" ಇನ್ನೊಂದು ಬ್ರಾಂಚ್ ಪಾದಾರ್ಪಣೆ
»ಅನಿವಾಸಿ ಭಾರತೀಯ ಕತಾರ್ ಶಾಲೆಗಳಲ್ಲಿ ಹೆಚ್ಚುವರಿ ಶಾಲಾ ಫೀಜು ವಸೂಲಿ ಆರೋಪ
»ತಾ.13ರಂದು ದೋಹ-ಮಂಗಳೂರು ಏರ್ ಇಂಡಿಯಾ ವಿಮಾನ ಹಾರಾಟ
»"ಬಳಕೆದಾರಾರೆ ನಂಬಬೇಡಿ" ಕಹ್ರಮಾ ಎಚ್ಚರ: ಕತಾರಿನಲ್ಲಿ ವಿದ್ಯುತ್-ನೀರು ಸರಭರಾಜು ನಕಲಿ ನೌಕರರು
»ಕತಾರ್ ಏಷ್ಯನ್ ಕ್ರಿಕೆಟ್ ಕ್ಲಬ್ ಸಿಡಿಸಿ-2012 ಚಾಂಪಿಯನ್
»ಕತಾರ್ ಬೆಂಕಿಯಲ್ಲಿ ಕೇಳಿದ ಕಟ್ಟ ಕಡೆಯ ಆರ್ತಸ್ವರ : ರಕ್ಷಿಸಿ..ಸಾಯುತ್ತಿದ್ದೇನೆ ..!
»ಕತಾರ್ ಬೆಂಕಿ ದುರಂತ:ಮಾಲೀಕನನ್ನು ಬಂಧಿಸಲು ಸರಕಾರದ ತುರ್ತು ಆದೇಶ
»ನ್ಯೂಜಿಲ್ಯಾಂಡ್ ದಂಪತಿಯ ತ್ರಿವಳಿ ಹಸುಳೆಗಳು ಕತಾರ್ ಬೆಂಕಿಗೆ ಬಲಿ
»ಬೆಂಕಿ ದುರಂತಕ್ಕೆ ಕತಾರ್ ಕಂಬನಿ: ಕಳಪೆ ರಕ್ಷಣಾ ವ್ಯವಸ್ಥೆಗೆ ಗಂಭೀರ ಆರೋಪ
»ದೋಹಾ ಶಾಪಿಂಗ್ ಮಾಲ್ ನಲ್ಲಿ ಭಯಂಕರ ಬೆಂಕಿ ಅನಾಹುತ - 13 ಮಕ್ಕಳ ಸಮೇತ 19 ಸಾವು
»ಸಿ.ಬಿ.ಎಸ್.ಸಿ ಕ್ಲಾಸ್-10 ಫಲಿತಾಂಶ ಪ್ರಕಟ :ಕತಾರ್ ಇಂಡಿಯನ್ ಶಾಲೆಗಳ ಗಮನಾರ್ಹ ಸಾಧನೆ
»ಬಡತನವ ಮೆಟ್ಟಿದ ಬಾಲಕ ಅಕ್ಷಯರಾಜ್ ಶೆಟ್ಟಿ ಕಲೆ ಜಪಾನ್ ದೇಶಕ್ಕೆ ಅನಿವಾಸಿಗಳ ಹಣ ಸಹಾಯಕ್ಕೆ ಮನವಿ
»ಪೈಲೆಟ್ ಮುಷ್ಕರ: ಏರ‍್ ಇಂಡಿಯಾ ತಾ.18 ರ ದೋಹ ವಿಮಾನ ಹಾರಾಟ ರದ್ದು
»ಕತಾರ್ ಪ್ರಜೆಯಾಗಲು ಅರ್ಜಿ ಸಲ್ಲಿಸಬಹುದು
»Huge Response For KMCA Blood Donation Drive
»ಆರು ಒಪ್ಪಂದಗಳಿಗೆ ಭಾರತ- ಕತಾರ್ ಸಹಿ
»ATS Rocks by Entertaining the Employees
»ಕೆಎಂಸಿಎಯ ನೂತನ ಅಧ್ಯಕ್ಷರಾಗಿ ಸಯೀದ್ ಅಸಾದಿ ಆಯ್ಕೆ
»ಕತಾರ್: ಕೆ.ಎಂ.ಸಿ.ಎ ಇದರ ನೂತನ ಅಧ್ಯಕ್ಷರಾಗಿ ಸಾಹಿದ್ ಅಸ್ಸಾದಿ ಆಯ್ಕೆ
»ವಿಶ್ವದ ಅತ್ಯಂತ ಶ್ರೀಮಂತ ರಾಷ್ಟ್ರಗಳ ಪಟ್ಟಿಯಲ್ಲಿ ಕತಾರ್‌ಗೆ ಅಗ್ರಸ್ಥಾನ
»ಕತಾರ್ ಕರ್ನಾಟಕ ಸಂಘದ ನೂತನ ಪದಾಧಿಕಾರಿಗಳ ಆಯ್ಕೆ

 

©2007-2009 GulfKannadiga.com | ಸಂಪಾದಕೀಯ ಮಂಡಳಿ
Designed by Alan D'Souza, Moodbidri