ಸೋಮವಾರ, 27-01-2020
ಇತ್ತೀಚಿನ 20 ಪ್ರಮುಖ ವರದಿಗಳು
Latest news item ಪೊಲೀಸ್ ಎನ್‌ಕೌಂಟರ್‌ಗೆ ಬಲಿಯಾದಾತ ಕನ್ನಡಿಗನೇ..?
Latest news item ನಂದಿನಿಯ ಮೇವು ತಿಂದವರು ಯಾರು?;ತನಿಖೆಗೆ ಆದೇಶ
Latest news item ಶಾಸಕ ರಘುಪತಿ ಭಟ್‌ ರಿಗೆ ಬೆದರಿಕೆ ಕರೆ
Latest news item ಕಡೇಶ್ವಾಲ್ಯದಲ್ಲಿ ನರೇಗಾದಡಿ ಸಾಲು ಮರ ಗಿಡ ನೆಡುವ ಕಾಮಗಾರಿಗೆ ಚಾಲನೆ
Latest news item ಖ್ಯಾತ ಕಲಾವಿದ ನೆಬ್ಬೂರು ನಾರಾಯಣ ಭಾಗವತರಿಗೆ ದೇರಾಜೆ ಪ್ರಶಸ್ತಿ
Latest news item ದ.ಕ.ಜಿಲ್ಲಾ ಪಂಚಾಯತ್ ಕಚೇರಿಯಲ್ಲಿ ಬೃಹತ್ ಗಾತ್ರದ ಹೆಬ್ಬಾವು ಪ್ರತ್ಯಕ್ಷ
Latest news item ಅಂದು ಸ್ವಾತಂತ್ರಕ್ಕಾಗಿ... ಇಂದು ತುಂಡು ಭೂಮಿಗಾಗಿ!: ಕರುಣಾಕರ ಉಚ್ಚಿಲ್‌ರ ಮುಗಿಯದ ಹೋರಾಟ
Latest news item ಶಿರೂರು: ‘ಗ್ರೀನ್ ವ್ಯಾಲಿ’ಯಲ್ಲಿ ಶಿಕ್ಷಕರ ದಿನಾಚರಣೆ
Latest news item ಕುದಿ ವಸಂತ ಶೆಟ್ಟಿ ಅವರಿಗೆ ರಾಷ್ಟ್ರ ಮಟ್ಟದ ಉತ್ತಮ ಶಿಕ್ಷಕ ಪ್ರಶಸ್ತಿ ಪ್ರಧಾನಿಸಿದ ರಾಷ್ಟ್ರಪತಿ
Latest news item ಬಿಲ್ಲವ ಜಾಗೃತಿ ಬಳಗದ ವತಿಯಿಂದ ನಾರಾಯಣ ಗುರು ಜಯಂತಿ ಆಚರಣೆ
Latest news item ಎಂಜಿ ರಸ್ತೆ ಮೆಟ್ರೊ ನಿಲ್ದಾಣದಲ್ಲಿ ಕೊಳ, ಕಾರಂಜಿ ಸೊಬಗು
Latest news item ಉದ್ಯಾನ ನಗರಿಯಲ್ಲಿ ನಕಲಿ ವೈದ್ಯರು: ರಹಸ್ಯ ಕಾರ್ಯಾಚರಣೆಯಲ್ಲಿ ವಿವರ ಬಯಲು
Latest news item ವಿದ್ಯಾರ್ಥಿನಿ ಮೇಲಿನ ಎಬಿವಿಪಿ ಹಲ್ಲೆ ಖಂಡಿಸಿ ಬೆಳ್ಳಾರೆಯಲ್ಲಿ ಸಿಎಫ್‌ಐ ಪ್ರತಿಭಟನೆ
Latest news item ಹೆಚ್ಚಾಯ್ತು ಸಿಂಗ್ ಸಂಪುಟದ ಕುಬೇರರ ಸಂಪತ್ತು: ರಾಜೀವ್ ಶುಕ್ಲಾ ಸಂಪತ್ತಿನಲ್ಲಿ ಗಣನೀಯ ಏರಿಕೆ, ಖರ್ಗೆ, ಕೃಷ್ಣ ಕೋಟ್ಯಧಿಪತಿಗಳು, ಮೊಯ್ಲಿ ಲಕ್ಷಾಧೀಶ್ವರ... ಪತ್ನಿ ಕೋಟ್ಯಧೀಶೆ
Latest news item ಸಾರ್ವಜನಿಕರ ತೀವ್ರ ವಿರೋಧದ ನಡುವೆಯೂ ವಿದೇಶಕ್ಕೆ ಹಾರಲು ಮತ್ತೊಂದು ತಂಡ ತಯಾರಿ: 16 ಶಾಸಕರು, 7 ಅಧಿಕಾರಿಗಳ ವಿದೇಶ ಪ್ರವಾಸ ಪಟ್ಟಿ ಸಿದ್ಧ
Latest news item ಡಾ.ಜಾಫರ್ ಪಾಸ್‌ಪೋರ್ಟ್ ಪೊಲೀಸ್ ವಶಕ್ಕೆ | ಗೋವಾ ನಂಟಿನ ತನಿಖೆ | ನಯೀಮ್ ಸಿದ್ದಿಕಿ ವಿಚಾರಣೆ ಸ್ಥಳ ಬದಲು | ಕಾರವಾಳಿ ಪ್ರದೇಶಕ್ಕೆ ಹೊರಟ ಸಿಸಿಬಿ ತಂಡ
Latest news item ನಕ್ಸಲ್ ನಿಗ್ರಹ ಪಡೆ ಗುಂಡಿಗೆ ನಕ್ಸಲ್ ಬಲಿ
Latest news item 

 
ತುಳುಕೂಟ ಕುವೈತ್-’ ಕುಟುಂಬ ಹೊರಾಂಗಣ ವಿಹಾರ’

ತುಳುಕೂಟ ಕುವೈತ್ ಇದರ ಹೊರಾಂಗಣ ವಿಹಾರ’ಇದೇ ಕಳೆದ ಮಾರ್ಚ್ 23,2012ನೇ ಶುಕ್ರವಾರ ಸ್ಥಳೀಯ ಉದ್ಯಾನವನದಲ್ಲಿ ಜರಗಿತು.ಅಧ್ಯಕ್ಷ ಶ್ರೀ ರಮೇಶ್ ಕಿದಿಯೂರ್ ಧ್ವಜಾರೋಹಣಗೊಳಿಸಿ ಕ್ರೀಡಾಕೂಟವನ್ನು ಆರಂಭಿಸಿದ ನಂತರ ಕೂಟದ ಸದಸ್ಯರು ಕ್ರೀಡಾಳು ಗಳು ಪಥಸಂಚಲನದೊಂದಿಗೆ ಧ್ವಜಕ್ಕೆ ಗೌರವ ಸಲ್ಲಿಸಿದರು.ಅಧ್ಯಕ್ಷ ಶ್ರೀ ರಮೇಶ್ ಕಿದಿಯೂರ್ ,ಉಪಾಧ್ಯಕ್ಷ ಶ್ರೀ ತಾರೇಂದ್ರ ಪಿ ಶೆಟ್ಟಿಗಾರ್,ಕ್ರೀಡಾ ಕಾರ್ಯದರ್ಶಿಶ್ರೀ ಫೌಸ್ತಿನ್ ಪಿಂಟೋ ಮತ್ತು ಕೂಟದ ಸಲಹಾ ಸಮಿತಿಯ ಸದಸ್ಯರಾದ ಶ್ರೀ ಸುಧಾಕರ್ ಶೆಟ್ಟಿ, ಶ್ರೀ ವಿವೇಕ್ ರಾವ್ ,ಶ್ರೀ ಸತೀಶ್ವಂದ್ರ ಶೇಟ್ಟಿ ಶ್ರೀಮತಿ ಸ್ವರ್ಣಾ ಶೆಟ್ಟಿ ಪಾರಿವಾಳಗಲನ್ನು ಗಗನಕ್ಕೆ ಹಾರಿಸಿ ಹೊರಾಂಗಣ ವಿಹಾರವನ್ನು ಔಪಚಾರಿಕವಾಗಿ ಉದ್ಟಾಟಿಸಿದರು.ಅಧ್ಯಕ್ಷ ರಮೇಶ್ ಕಿದಿಯೂರ್ ಸ್ವಾಗತಿಸಿದರು.

ತದನಂತರ ಎಲ್ಲಾ ವಯೋವರ್ಗದವರಿಗಾಗಿ ಇಂದರ ಮೇಲೊಂದರಂತೆ ವಿಭಿನ್ನ ತುಳುನಾಡ ವಿಶೇಷ ಗ್ರಾಮೀಣ ಜಾನಪದ ಕ್ರೀಡೆಗಳು ಉದ್ಯಾನವನದಲ್ಲಿ ಮೂಡಿಬಮ್ದವು. ಮಹಿಳೆಯರಿಗಾಗಿ ಜಿಬ್ಲಿ,ಮರಳು ಹೊತ್ತು ಓಟ,ಗಂಡಸರಿಗಾಗಿ ಕೊಳವೆ ಸೇತುವೆಯಲ್ಲಿ ತಲೆದಿಂಬಿನೊಂದಿಗೆ ಹೊಡೆದಾಟ,ಶಾಟ್ ಪುಟ್,ಮಕ್ಕಳಿಗಾಗಿ ನಡೆದ ಲಗೋರಿ ಕುಟ್ಟಿ ದೊಣ್ಣೆ ಸ್ಕಿಪ್ಟಿಂಗ್ ಆಟದ ಸಾಮಾಗ್ರಿಗಳನ್ನು ಒಟ್ಟುಗೂಡಿಸುವ ಸ್ವರ್ಧೆ,ನಾಣ್ಯ ಹುಡುಕಾಟ, ಬಲೂನ್ ಒಡೆಯುವುದು ಬಾಲ್ ಬ್ಯಾಲ್ ನ್ಸ್ ನೊಂದಿಗೆ ಓಟ ಮುಂತಾದ ಆಟಗಳಲ್ಲಿ ಮಕ್ಕಳು ಉತ್ಸಾಹದಿಂದ ಭಾಗವಹಿಸಿದರು. ದಂಪತಿಗಳಿಗಾಗಿ ನಡೆದ 30ಗಜಗಳ ಕ್ರಿಕೆಟ್,ಅರ್ಬಾನ ಓಟ ದಲ್ಲಿ ಜೋಡಿಗಳು ಹುಮ್ಮಸ್ಸಿನಿಂದ ಪಾಲ್ಗೊಂಡರು. ಎಲ್ಲಾ ಸದಸ್ಯರಿಗಾಗಿ ನಡೆದ ಮಡಿಕೆ ಒಡೆಯುವುದು, ರಸಪ್ರಶ್ನೆಯಲ್ಲಿ ಸದಸ್ಯರು ಉತ್ಸಾಹ ಚಿಲುಮೆಗಳಾಗಿ ಮೂಡಿಬಂದರು.ವಾಲಿಬಾಲ್ ಕಬ್ಬಡ್ಡಿ,ತ್ರೋಬಾಲ್ ನಲ್ಲಿ ಭಾಗವಹಿಸಿದ ತಂಡಗಳು ನೆರೆದ ಕ್ರೀಡಾಭಿಮಾನಿಗಳಿಗೆ ಉನ್ನತ ಮಟ್ಟದ ಕ್ರೀಡಾ ಪ್ರದರ್ಶನವನ್ನಿತ್ತರು.


ಕಳೆದ ಹನ್ನೆರಡು ವರ್ಷಗಳಿಂದ ಕುವೈಟಿನ ಉಸುಕು ಭೂಮಿಯಲ್ಲಿ ತುಳುನಾಡ ಗ್ರಾಮೀಣ, ಜಾನಪದ ಕ್ರೀಡೆಗಳನ್ನು ಆಡಿತೋರಿಸುತ್ತಾ ಬರುವ ತುಳುಕೂಟದ ಸಂಪ್ರದಾಯ ಅದೃಷ್ಟ ಬಹುಮಾನ ಯೋಜನೆ ಮತ್ತು ಬಹುಮಾನ ವಿತರಣೆಯೊಂದಿಗೆ ಮುಕ್ತಾಯಗೊಂಡಿತು.ಶ್ರೀ ಪುರಂದರ ಮಂಚಿ, ಶ್ರೀಮತಿ ಸುಷ್ಮಾ ಮನೋಜ್, ಶ್ರೀಮತಿ ಶಾಲಿನಿ ಶೆಟ್ಟಿ, ಶ್ರೀ ಯದುನಾಥ್ ಆಳ್ವ, ಶ್ರೀ ಫಾರೂಕ್ ಎಂ, ಶ್ರೀ ಮನೋಜ್ ಕುಮಾರ್, ಶ್ರೀ ಹರೀಶ್ ಭಂಡಾರಿ, ಶ್ರೀ ತಾರೇಂದ್ರ ಪಿ.ಶೆಟ್ಟಿಗಾರ್ ಮತ್ತು ಶ್ರೀ ಸುರೇಶ್ ಶ್ಯಾಮ್ ರಾವ್ ವಿಹಾರ ಕೂಟವನ್ನು ಅತ್ಯುತ್ತಮವಾಗಿ ನಿರೂಪಿಸಿದರು.ಕ್ರೀಡಾಕಾರ್ಯದರ್ಶಿ ಫೌಸ್ತಿನ್ ಪಿಂಟೋ ಕ್ರೀಡಾಕೂಟವನ್ನು ಅಚ್ಚುಕಟ್ಟಾಗಿ ಸಂಯೋಜಿಸಿದರು. ಜೊತೆ ಕಾರ್ಯದರ್ಶಿ ಶ್ರೀಮತಿ ಜಯಲಕ್ಷ್ಮೀ ಕಾರ್ಕಳ್ ವಂದಿಸಿದರುSocialTwist Tell-a-Friend
Print this News Articleಈ ವಾರ್ತೆಯನ್ನು ಮುದ್ರಿಸಿ

ವರದಿಯ ವಿವರಗಳು
ವರದಿಗಾರರ ಭಾವಚಿತ್ರ ಕೃಪೆ : Mohandas Kamath
ವರದಿಗಾರರು : ”ಆಶ್ವಿನಿ’
ಪ್ರಕಟಿಸಿದ ದಿನಾಂಕ : 2012-03-27

Tell a Friend

ಪ್ರತಿಸ್ಪಂದನ
prsahanth amin, moodabidre
2012-05-07
supper good job
Suresh Shyam Rao Neramballi, Kuwait
2012-05-03
ಸಂಪಾದಕರೆ, ಕಣ್ತಪ್ಪಿನಿಂದ ಬೇರೆ ವಾರ್ತೆಯ ಚಿತ್ರ (ಕರಾವಳಿಯಲ್ಲಿ ಮಳೆ ಬಂದು ತೆಂಗಿನ ಮರ ತುಂಡಾಗಿ ಬಿದ್ದ ಚಿತ್ರ) ಪ್ರಕಟವಾಗಿದೆ. ದಯವಿಟ್ಟು ಬದಲಾಯಿಸಿ. ಗಲ್ಫ್ ಕನ್ನಡಿಗ ಓದುಗ.( ದನ್ಯವಾದಗಳು. ಸರಿಮಾಡಿದ್ದೇವೆ - ಸಂಪಾದಕ)
ತಮ್ಮ ಅನಿಸಿಕೆಯನ್ನು ನಮಗೆ ತಿಳಿಸಿ (ಇಂಗ್ಲೀಷ್ ಅಥವಾ ಕನ್ನಡ ಬರಹದಲ್ಲಿ)
RELIGIOUS Feedbacks are not allowed. They will not be published.-Editor
ತಮ್ಮ ಹೆಸರು :
ತಮ್ಮ ಊರು :
ತಮ್ಮ ಈಮೇಯ್ಲ್ ವಿಳಾಸ :
ತಮ್ಮ ದೂರವಾಣಿ ಸಂಖ್ಯೆ :
ವಿಷಯ :
ತಮ್ಮ ಅನಿಸಿಕೆ :
 
ಎಲ್ಲಾ ವರದಿಗಳು [ಕುವೈತ್]

»ತುಳುಕೂಟ ಕುವೈಟ್ ಶ್ರೀ ಎಸ್. ಎಮ್. ಫರೂಕ್‌ರಿಗೆ ಪ್ರೀತಿಪೂರ್ವಕ ಬೀಳ್ಕೊಡುಗೆ
»ತುಳುಕೂಟ ಕುವೈಟ್ ಉಚಿತ ವೈದ್ಯಕೀಯ ತಪಾಸಣಾ ಮತ್ತು ಸಲಹಾ ಶಿಬಿರ
»ಕುವೈಟ್ ಕೇರಳ ಮುಸ್ಲಿಂ ಅಸೋಸಿಯೇಷನ್ ದಕ್ಷಿಣ ಕನ್ನಡ ಘಟಕ ವತಿಯಿಂದ ಎಸ್ ಎಂ ಫಾರೂಕ್ ರವರಿಗೆ ವಿದಾಯ ಕೂಟ.
»ಜಿ.ಎಸ್.ಬಿ.ಸಭಾ ಕುವೈತ್ ವತಿಯಿಂದ ಶ್ರೀ ಕೃಷ್ಣ ಜನ್ಮಾಸ್ತಮಿ ಆಚರಣೆ .
»ಕುವೈತ್ನಲ್ಲಿ ಮೊದಲ ಬಾರಿಗೆ-" ವಿ’ಬೆಳ್ಮಣ್ ಕ್ರಿಯೇಷನ್ಸ್ ನ-ವಿ’ಶೇಷ್ "
»ಕುವೈತ್: ಮಂಗಳೂರಿನ ಇಬ್ಬರು ತರುಣರ ದಾರುಣ ಮೃತ್ಯು
»ತುಳುಕೂಟ ಕುವೈಟ್: ಶ್ರೀ ವಿವೇಕ್ ರಾವ್‌ರಿಗೆ ಮನ್ನಣೆಯ ಬೀಳ್ಕೊಡುಗೆ
»ರಾಹುಲ್ ಗಾಂಧಿ ಕುವೈತ್ ದೊರೆ ಭೇಟಿ
»ಇನ್ನು ಮುಂದೆ ಆನ್ ಲೈನ್ ವಿಸಾ-ಐಡೆಂಟಿಟಿ ಕಾರ್ಡ್- ಡ್ರೈವಿಂಗ್ ಲೈಸೆನ್ಸ್
»ತುಳುಕೂಟ ಕುವೈಟ್ - ಮನೋರಂಜನೀಯ ರಸಮಂಜರಿ 2012
»ಕುವೈತ್ ವಿಮಾನ ನಿಲ್ದಾಣ ಅಭಿವೃದ್ದಿಗೆ $6 ಬಿಲಿಯನ್
»ಕುವೈತ್ ಕನ್ನಡ ಕೂಟದಿಂದ ಮರಳ ಮಲ್ಲಿಗೆ ದಿನಾಚರಣೆ
»ಇಸ್ಲಾಮಿಕ್ ಕಾನೂನು ತಿದ್ದುಪಡಿ ಪ್ರಸ್ತಾವನೆ ತಡೆಹಿಡಿದ ಕುವೈತ್ ಸರಕಾರ
»ಮತ್ತೆ ಏರ‍್ ಇಂಡಿಯಾ ಪೈಲೆಟ್ ಮುಷ್ಕರ : ಕುವೈತ್ ವಿಮಾನ ಸಂಚಾರ ಮೊಟಕು !
»ಕುವೈಟ್‌ನಲ್ಲಿ ಅಪಘಾತ: ಉಡುಪಿಯ ಪೌಲ್‌ ಸಂತೋಷ್‌ ಸಾವು
»ಅದ್ದೂರಿಯಿಂದ ಜರುಗಿದ ಕುವೈಟ್ ಇಂಡಿಯಾ ಫೆಟರ್ನಿಟಿ ಫೋರಂನ ಆರೋಗ್ಯ ಜಾಗ್ರತಿ ವಿಚಾರಗೋಷ್ಠಿ.
»Islamists plot against Gulf: Dubai police chief
»ತುಳುಕೂಟ ಕುವೈತ್-’ ಕುಟುಂಬ ಹೊರಾಂಗಣ ವಿಹಾರ’
»ಕೆ ಕೆ ಎಂ ಎ ವತಿಯಿಂದ ಮಂಗಳೂರಿಗೆ ಹತ್ತನೇ ಕಿಡ್ನಿ ಡಯಾಲಿಸಿಸ್ ಕೇಂದ್ರ (KDC) ಘೋಷನೆ
»ಕುವೈಟ್ ಕನ್ನಡ ಕೂಟದಿಂದ ದಾಸ ಜಯಂತಿ ಆಚರಣೆ
»ಪರಿಚಾರಿಕೆಯನ್ನು ರಸ್ತೆಗೆ ಬಿಸಾಡಿ..ಕಾರು ಓಡಿಸಿ ಕೊಂದ ದಂಪತಿಗೆ ಮರಣ ಶಿಕ್ಷೆ
»ಫೆ.17ರಂದು ಕುವೈತ್‌ನಲ್ಲಿ ದಾಸೋತ್ಸವ 2012
»ತುಳುಕೂಟದ ‘ತುಳುಸಿರಿ’ : ಕುವೈಟ್‌ನಲ್ಲಿ ತುಳು ಶಾಲೆ ಆರಂಭ
»ದಾಸ ಜಯಂತಿಯಂದು ಕುವೈತ್ ಲ್ಲಿ ಖ್ಯಾತ ಹಿಂದೂಸ್ತಾನಿ ಗಾಯಕ ಶಂಕರ್ ಶ್ಯಾನುಭಾಗ್ ರಿಂದ ಸಂಕೀರ್ತನ ಕಾರ್ಯಕ್ರಮ
»ತುಳುಕೂಟ ಕುವೈತ್ ವತಿಯಿಂದ ಎ.ಕೆ ರವೀಂದ್ರರಿಗೆ ಸನ್ಮಾನ

 

©2007-2009 GulfKannadiga.com | ಸಂಪಾದಕೀಯ ಮಂಡಳಿ
Designed by Alan D'Souza, Moodbidri