ಆದಿತ್ಯವಾರ, 20-10-2019
ಇತ್ತೀಚಿನ 20 ಪ್ರಮುಖ ವರದಿಗಳು
Latest news item ಪೊಲೀಸ್ ಎನ್‌ಕೌಂಟರ್‌ಗೆ ಬಲಿಯಾದಾತ ಕನ್ನಡಿಗನೇ..?
Latest news item ನಂದಿನಿಯ ಮೇವು ತಿಂದವರು ಯಾರು?;ತನಿಖೆಗೆ ಆದೇಶ
Latest news item ಶಾಸಕ ರಘುಪತಿ ಭಟ್‌ ರಿಗೆ ಬೆದರಿಕೆ ಕರೆ
Latest news item ಕಡೇಶ್ವಾಲ್ಯದಲ್ಲಿ ನರೇಗಾದಡಿ ಸಾಲು ಮರ ಗಿಡ ನೆಡುವ ಕಾಮಗಾರಿಗೆ ಚಾಲನೆ
Latest news item ಖ್ಯಾತ ಕಲಾವಿದ ನೆಬ್ಬೂರು ನಾರಾಯಣ ಭಾಗವತರಿಗೆ ದೇರಾಜೆ ಪ್ರಶಸ್ತಿ
Latest news item ದ.ಕ.ಜಿಲ್ಲಾ ಪಂಚಾಯತ್ ಕಚೇರಿಯಲ್ಲಿ ಬೃಹತ್ ಗಾತ್ರದ ಹೆಬ್ಬಾವು ಪ್ರತ್ಯಕ್ಷ
Latest news item ಅಂದು ಸ್ವಾತಂತ್ರಕ್ಕಾಗಿ... ಇಂದು ತುಂಡು ಭೂಮಿಗಾಗಿ!: ಕರುಣಾಕರ ಉಚ್ಚಿಲ್‌ರ ಮುಗಿಯದ ಹೋರಾಟ
Latest news item ಶಿರೂರು: ‘ಗ್ರೀನ್ ವ್ಯಾಲಿ’ಯಲ್ಲಿ ಶಿಕ್ಷಕರ ದಿನಾಚರಣೆ
Latest news item ಕುದಿ ವಸಂತ ಶೆಟ್ಟಿ ಅವರಿಗೆ ರಾಷ್ಟ್ರ ಮಟ್ಟದ ಉತ್ತಮ ಶಿಕ್ಷಕ ಪ್ರಶಸ್ತಿ ಪ್ರಧಾನಿಸಿದ ರಾಷ್ಟ್ರಪತಿ
Latest news item ಬಿಲ್ಲವ ಜಾಗೃತಿ ಬಳಗದ ವತಿಯಿಂದ ನಾರಾಯಣ ಗುರು ಜಯಂತಿ ಆಚರಣೆ
Latest news item ಎಂಜಿ ರಸ್ತೆ ಮೆಟ್ರೊ ನಿಲ್ದಾಣದಲ್ಲಿ ಕೊಳ, ಕಾರಂಜಿ ಸೊಬಗು
Latest news item ಉದ್ಯಾನ ನಗರಿಯಲ್ಲಿ ನಕಲಿ ವೈದ್ಯರು: ರಹಸ್ಯ ಕಾರ್ಯಾಚರಣೆಯಲ್ಲಿ ವಿವರ ಬಯಲು
Latest news item ವಿದ್ಯಾರ್ಥಿನಿ ಮೇಲಿನ ಎಬಿವಿಪಿ ಹಲ್ಲೆ ಖಂಡಿಸಿ ಬೆಳ್ಳಾರೆಯಲ್ಲಿ ಸಿಎಫ್‌ಐ ಪ್ರತಿಭಟನೆ
Latest news item ಹೆಚ್ಚಾಯ್ತು ಸಿಂಗ್ ಸಂಪುಟದ ಕುಬೇರರ ಸಂಪತ್ತು: ರಾಜೀವ್ ಶುಕ್ಲಾ ಸಂಪತ್ತಿನಲ್ಲಿ ಗಣನೀಯ ಏರಿಕೆ, ಖರ್ಗೆ, ಕೃಷ್ಣ ಕೋಟ್ಯಧಿಪತಿಗಳು, ಮೊಯ್ಲಿ ಲಕ್ಷಾಧೀಶ್ವರ... ಪತ್ನಿ ಕೋಟ್ಯಧೀಶೆ
Latest news item ಸಾರ್ವಜನಿಕರ ತೀವ್ರ ವಿರೋಧದ ನಡುವೆಯೂ ವಿದೇಶಕ್ಕೆ ಹಾರಲು ಮತ್ತೊಂದು ತಂಡ ತಯಾರಿ: 16 ಶಾಸಕರು, 7 ಅಧಿಕಾರಿಗಳ ವಿದೇಶ ಪ್ರವಾಸ ಪಟ್ಟಿ ಸಿದ್ಧ
Latest news item ಡಾ.ಜಾಫರ್ ಪಾಸ್‌ಪೋರ್ಟ್ ಪೊಲೀಸ್ ವಶಕ್ಕೆ | ಗೋವಾ ನಂಟಿನ ತನಿಖೆ | ನಯೀಮ್ ಸಿದ್ದಿಕಿ ವಿಚಾರಣೆ ಸ್ಥಳ ಬದಲು | ಕಾರವಾಳಿ ಪ್ರದೇಶಕ್ಕೆ ಹೊರಟ ಸಿಸಿಬಿ ತಂಡ
Latest news item ನಕ್ಸಲ್ ನಿಗ್ರಹ ಪಡೆ ಗುಂಡಿಗೆ ನಕ್ಸಲ್ ಬಲಿ
Latest news item



 

 
ಗಲ್ಫ್‌ನಲ್ಲಿನ ಚರ್ಚ್‌ಗಳನ್ನು ಧ್ವಂಸ ಮಾಡಿ: ಸೌದಿ ಮೌಲ್ವಿ ಫತ್ವಾ!; ಕ್ರಿಶ್ಚಿಯನ್ ಬಿಷಪ್ಸ್ ತೀವ್ರ ಆಕ್ರೋಶ

ಅರಬ್ ರಾಷ್ಟ್ರಗಳಲ್ಲಿರುವ ಚರ್ಚ್‌ಗಳನ್ನು ಧ್ವಂಸಗೊಳಿಸಿ'...ಇದು ಸೌದಿ ಅರೇಬಿಯಾದ ಮುಸ್ಲಿಮ್ ಧಾರ್ಮಿಕ ಮುಖಂಡ ಹೊರಡಿಸಿರುವ ಫತ್ವಾ!...ಇದೀಗ ಧಾರ್ಮಿಕ ಮುಖಂಡ ಮಫ್ತಿ ಫತ್ವಾ ವಿರುದ್ಧ ಜರ್ಮನಿ,ಆಸ್ಟ್ರಿಯಾ ಹಾಗೂ ರಷ್ಯಾದ ಕ್ರಿಶ್ಚಿಯನ್ ಬಿಷಪ್ಸ್ ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಗಲ್ಫ್ ದೇಶಗಳಲ್ಲಿ ಕಾರ್ಯನಿರ್ವಹಿಸುತ್ತಿರುವ ಸಾವಿರಾರು ವಿದೇಶಿಗರ ಮಾನವ ಹಕ್ಕನ್ನು ಕಸಿದುಕೊಳ್ಳುತ್ತಿರುವ ಗ್ರಾಂಡ್ ಮುಫ್ತಿ ಶೇಕ್ ಅಬ್ದುಲ್ಲಾಜೀಜ್ ಅಲ್ ಶೇಕ್ ಅವರ ಫತ್ವಾವನ್ನು ಯಾವುದೇ ಕಾರಣಕ್ಕೂ ಕಾರ್ಯಗತಗೊಳಿಸಲು ಸಾಧ್ಯವಿಲ್ಲ ಎಂದು ಜರ್ಮನ್ ಮತ್ತು ಆಸ್ಟ್ರಿಯಾದ ರೋಮನ್ ಕ್ಯಾಥೋಲಿಕ್ ಬಿಷಪ್ಸ್ ತಮ್ಮ ಪ್ರತ್ಯೇಕ ಪ್ರಕಟಣೆಯಲ್ಲಿ ಆಕ್ಷೇಪ ವ್ಯಕ್ತಪಡಿಸಿದ್ದಾರೆ.

ಶೇಕ್ v/s ಕಿಂಗ್?
ಗಲ್ಫ್ ಅರಬ್ ದೇಶದಲ್ಲಿ ಸುಮಾರು 35ಲಕ್ಷ ಕ್ರಿಶ್ಚಿಯನ್‌ರು ವಾಸಿಸುತ್ತಿದ್ದಾರೆ.ಇದರಲ್ಲಿ ಬಹುತೇಕ ಮಂದಿ ಭಾರತ ಮತ್ತು ಫಿಲಿಫೈನ್ಸ್‌ ದೇಶವರಾಗಿದ್ದಾರೆ.ಆದರೆ ಮುಸ್ಲಿಮೇತರರು ಮನೆಗಳಲ್ಲಿ ಪ್ರಾರ್ಥನೆ ಸಲ್ಲಿಸುವುದನ್ನು ಸೌದಿ ಅರೇಬಿಯಾ ನಿಷೇಧಿಸಿದೆ.

ಒಂದು ಮನೆಯಲ್ಲಿ ಕ್ರಿಶ್ಚಿಯನ್ ಸಮುದಾಯದವರು ಪ್ರಾರ್ಥನೆ ಸಲ್ಲಿಸುವುದು ಕಂಡು ಬಂದಲ್ಲಿ ಅಂತಹವರನ್ನು ಬಂಧಿಸಲಾಗುತ್ತಿದೆ ಎಂದು ವರದಿ ತಿಳಿಸಿದೆ.

ಯುನೈಟೆಡ್ ಅರಬ್ ಎಮಿರೇಟ್ಸ್,ಕತಾರ್,ಕುವೈಟ್,ಬಹರೈನ್,ಒಮಾನ್ ಮತ್ತು ಯೆಮೆನ್‌ಗಳಲ್ಲಿ ಕ್ರಿಶ್ಚಿಯನ್ ಚರ್ಚ್‌ಗಳಿವೆ.

ಆದರೆ ಗ್ರಾಂಡ್ ಮುಫ್ತಿ ಅವರು ಸೌದಿ ರಾಜನ ಕುಮ್ಮಕ್ಕು ಇಲ್ಲದೆಯೇ ಈ ಫತ್ವಾವನ್ನು ಹೊರಡಿಸಲು ಸಾಧ್ಯವೇ ಎಂಬುದಾಗಿ ಕ್ರಿಶ್ಚಿಯನ್ ಬಿಷಪ್ಸ್ ಪ್ರಶ್ನಿಸಿದ್ದಾರೆ.

SocialTwist Tell-a-Friend
Print this News Articleಈ ವಾರ್ತೆಯನ್ನು ಮುದ್ರಿಸಿ

ವರದಿಯ ವಿವರಗಳು
ವರದಿಗಾರರ ಭಾವಚಿತ್ರ ಕೃಪೆ : ವೆಬ್ ದುನಿಯ
ವರದಿಗಾರರು : ಗಲ್ಫ್ ಕನ್ನಡಿಗ ವರದಿಗಾರರು
ಪ್ರಕಟಿಸಿದ ದಿನಾಂಕ : 2012-03-24

Tell a Friend

ಪ್ರತಿಸ್ಪಂದನ
RAHEEMA, Mangalore
2012-03-28
ಸರಿಯಾಗೇ ಹೇಳಿದಿರಿ ಸಲೀಂ ರವರೆ, ಅಮೆರಿಕಾದಲ್ಲಿ ಪಾದ್ರಿಯೊಬ್ಬ ಕುರಾನ್ ಬೆಂಕಿಗೆ ಹಾಕಲು ಕರೆ ಕೊಟ್ಟಾಗ, ಆಫ್ಘಾನ್ ನಲ್ಲಿ ಕುರಾನ್ ನನ್ನು ಬೆಂಕಿಗಾಹುತಿ ಮಾಡಿದಾಗ, ಯುರೋಪ್ ನಲ್ಲಿ ಬುರ್ಖಾ ನಿಷೇದ ಮಾಡಿದಾಗ, ಮಸೀದಿಗಳ ಮಿನಾರ ನಾಶ ಮಾಡಿದಾಗ ಸುಮ್ಮನಿರುವ ಈ "ತಲೆ ಸರಿ" ಇರುವ ಅಹ್ಮದ್ ರಂತವರು, ಮುಫ್ತಿ ಹೇಳಿಕೆ ಕೊಟ್ಟರೆ ಬೇಕಾದಷ್ಟು ಹುಟ್ಟುತ್ತಾರೆ.
k a hameed, makkah
2012-03-28
ಅಹ್ಮದ್ ದುಬೈ ಹಾಗೂ ಸಲಿಂ ಕುವೈತ್. ಸಹೋದರರೆ !!!! ಇಸ್ಲಾಮಿನ ಸುಂದರವಾದ ಚೌಕಟ್ಟಿನಲ್ಲಿ ಬೆಳೆದಿರುವ ನೀವುಗಳು ಒಂದು ಸಣ್ಣ ವಿಷಯವನ್ನು ತಪ್ಪಾಗಿ ಅರ್ಥೈಸಿ ಕೊಂಡು ಪರಸ್ಪರ ಕೆಸರೆರಚಾಟ ಸರಿಯಲ್ಲ !! ಅಹ್ಮದ್ ರವರೆ ವಿಷಯಗಳಿಗೆ ಸ್ಪಂದಿಸುವರೆ ಸರಿಯಾಗಿ ತಿಳಿದು ಸ್ಪಂದನೆ ಕೊಟ್ಟಲ್ಲಿ ಯಾರಿಗೂ ಬೇಸರವಾಗದು!.

ಪತ್ವಾ ಕೊಟ್ಟ ಮುಪ್ತಿಗೆ ತಲೆ ಸರಿಯಿಲ್ಲ ಎಂಬ ನಿಮ್ಮ ಸ್ಪಂದನೆಗೆ ಸಲಿಂ ರವರು ಒಂದು ರೀತಿಯಲ್ಲಿ ಸರಿಯಾದ ಪ್ರತಿ ಸ್ಪಂದನೆಯನ್ನೇ ಕೊಟ್ಟಿದ್ದಾರೆ. ನೀವು ತಲೆ ಸರಿಯಿಲ್ಲವೆನ್ನುವ ಆ ವಿದ್ವಾಂಸ ಯಾರೆಂದು ನಿಮಗೆ ತಿಳಿದಿದ್ದರೆ ನೀವು ಆ ರೀತಿ ಸ್ಪಂದನೆ ಕೊಡುತ್ತಿರಲಿಲ್ಲ ವೆಂದು ನನ್ನ ಅನಿಸಿಕೆ!!. ಇಸ್ಲಾಮಿನ ಪಂಚ ಸ್ತಂಭಗಳಲ್ಲಿ ಒಂದಾದ ಹಜ್ಜ್ ನ ಪ್ರದಾನ ಅರಫಾ (ಅರಫಾ ತಪ್ಪಿದಲ್ಲಿ ಹಜ್ಜ್ ಅಸಿಂದು )ದಲ್ಲಿ ಹಜ್ಜ್ ನಮಾಜ್ ನಿರ್ವಹಿಸುವ ಇಮಾಂ ಆಗಿರುತ್ತಾರೆ ಶೇಕ್ ಅಬ್ದುಲ್ ಅಜೀಜ್. ಇವರು ಸೌದಿ ಅರೆಬೀಯಾದ ಗ್ರಾಂಡ್ ಮುಪ್ತಿ ಯು ಹೌದು. ಅವರಿಗೆ ಗೌರವ ಕೊಡದೇ ಇದ್ದರೂ ಅವರಲ್ಲಿರುವ ಇಲ್ಮ್ ಗೆ ನಾವು ಬೆಲೆ ಕೊಡಲೇ ಬೇಕು !!

ಚರ್ಚ್ ಗಳನ್ನೂ ಕೆಡವಲು ಮುಪ್ತಿ ಆದೆಶಿಸಿದ್ದರೆ ಅದು ಆ ದೇಶದ ಕಾನೂನಿಗೆ ಅನುಗುಣವಾಗಿರಬಹುದು. ಕೆಲಸ ಅರಸಿ ಗಲ್ಪ್ ಗೆ ಬರುವ ನಮಗೆ ಮಸೀದಿ !! ಮಂದಿರ!! ಚರ್ಚ್ !! ಕಟ್ಟಿಸಿ ಆರಾದಿಸುವುದಿರಲಿ ವರ್ಷಕ್ಕೆ ಒಮ್ಮೆ ಯಾದರೂ ಆಯಾ ದೇಶದ ಪ್ಲಾಗ್ಹ್ (ಬಾವುಟ ) ತಮ್ಮ ತಮ್ಮ ವಾಹನದಲ್ಲಿ ಹಾರಿಸಲು ನಿಷೇದ ವಿರುವ ಸೌದಿಯಲ್ಲಿ ಇಂತಹ ಪತ್ವಾ ಗಳಲ್ಲಿ ವಿಶೇಷತೆ ಏನೂ ಇಲ್ಲವೆಂದು ನನ್ನ ಅನಿಸಿಕೆ ....

ahmad, dubai
2012-03-27
ಸಲೀಂ ರವರೆ ನೀವು ಕನ್ನಡ ಸರಿಯಾಗಿ ಅರ್ಥ ಮಾಡಿಕೊಳ್ಳಿ . ನಾನು ಬರೆದ ಹಾಗೆ "ನಮಗೆ ನಾಯಿ ಕಚ್ಚಿದರೆ "ಅಂತ ತಿಳಿಸಿದ್ದು ಇದರಲ್ಲಿ ಯಾರು ಪ್ರಾಣಿ ಅಂತ ತಿಳಿದುಕೊಳ್ಳಿ
Saleem, Camp Buehring, Kuwait
2012-03-27
ಅಹಮದ್..ಸಧ್ಯ ತಮ್ಮನ್ನು ತಾವು ಒಂದು ಪ್ರಾಣಿಗೆ ಹೋಲಿಸಿ ಕೊಂಡಿರಿ..ಒಂದು ಕಿವಿ ಮಾತು ಮನುಷ್ಯರು ಯಾವತ್ತು ನಿಮ್ಮಂತವರನ್ನು ಕಚ್ಚುವುದಿಲ್ಲ, ನೀವು ಮಾತ್ರ ಮನುಷ್ಯರ ಹಿಂದೆ ಬಿದ್ದಿರ್ತೀರ ಕಚ್ಚಲು...!
ahmad, dubai
2012-03-27
ಯಸ್ ಸಲೀಂ ಕ್ಯಾಂಪ್ ರವರೆ ನಾಯಿ ನಮಗೆ ಕಚ್ಚಿದ್ರೆ ನಾವು ಅದಕ್ಕೆ ಕಚ್ಚಿದರೆ ನಮಗೆ ಹಾಗು ನಾಯಿ ಗೆ ಏನು ವೆತ್ಯಾಸ ಎದು ತಿಳಿಯುವುದು ಸಹ ಉತ್ತಮ
manna iliyas Bahrain, udupi
2012-03-26
ಇದು ನಾಚಿಕೆಯ ವಿಷಯ ಆಗಿದೆ ಮತ್ತು ಇಸ್ಲಾಂ ವಿರೋಧಿ ಪಥ್ವ ಯಾವತು ಇಸ್ಲಾಂ ಬೇರೆಯವರ ಮಂದಿರ ಚುರ್ಚ್ ಗಳನ್ನೂ ಕೆಡವಲು ಹೇಳಿಲ್ಲ ಬೇರೆಯವರ ಜೊತೆ ಒಗ್ಗಟ್ಟಿನ ಜೊತೆ ಬಾಳಲು ತೋರಿಸಿ ಕೊಟ್ಟಿ ದೇ ಈ ಮುಫ್ತಿ ಗೆ ಬೇರೆ ಏನು ಕೆಲಸ ಇಲ್ಲ
Saleem, Camp Buehring,
2012-03-26
ಅಹಮದ್ ರವರೆ ಇಡೀ ಪ್ರಪಂಚ ದಲ್ಲಿ ತಲೆ ಕೆಟ್ಟು ಹೋದವರು ಜಾಸ್ತಿಯಾದರೆ, ಒಳ್ಳೆಯವರು ಕೂಡ ತಲೆ ಕೆಟ್ಟವರಾಗಿಯೇ ಕಾಣುತ್ತಾರೆ ನಿಮ್ಮಂತ ವರಿಗೆ ಮಂಗಳೂರಿನಲ್ಲಿ ಚರ್ಚು ಧ್ವಂಸ ಮಾಡಿದ ಹಾಗೆ ಗಲ್ಫ್ ರಾಷ್ಟ್ರದಲ್ಲಿ ಏಸುವಿನ ಕೈಕಾಲು ತುಂಡು ಮಾಡಲು ಅಲ್ಲಿ ಭಜರಂಗ ದಳ ಇಲ್ಲ ಮಾರಾಯ್ರೇ, ಬಾಬ್ರಿ ಮಸೀದಿ ಧ್ವಂಸ ಮಾಡಿದಂತಹ ಕರಸೆವಕರೂ ಇಲ್ಲ..! ಮುಸ್ಲಿಮರ ವಿರುದ್ಧ ದಿನಕ್ಕೊಂದು ಹೇಳಿಕೆ ಕೊಡುವ ಸಂಘ ಪರಿವಾರದ ತೊಗಾಡಿಯ, ಕಾರ್ಯಗತ ಮಾಡಿದ ಮೋದಿ, ಧಾರಾ ಸಿಂಗ್, ಸಾಧ್ವಿ, ಪುರೋಹಿತ್ ಮತ್ತು ಮುತಾಲಿಕ ಏನು ಭಗತ್ ಸಿಂಗ್ ನಂತೆ ಕಾಣುತ್ತಾರೆಯೇ ನಿಮಗೆ?
AHMAD, DUBAI
2012-03-25
ಎ ಮುಫ್ತಿಗೆ ತಲೆ ಸರೀಲ್ಲಃ ಎವಲ್ನು ಬರಿ ಸವುಡಿ ನೋಡಿದ್ದು ಪ್ರಪಂಚ ನೋಡಿಲ್ಲ ಮೊದಲು ಪ್ರಪಂಚ ನೋಡಿ ಫಾತ್ವ ಕೊಡು ದೇವರು ವೊಳ್ಳೆ ಗುಣ ಕೊಡಲಿ ನಿಮಗೆ ಅಮೆನ್
ತಮ್ಮ ಅನಿಸಿಕೆಯನ್ನು ನಮಗೆ ತಿಳಿಸಿ (ಇಂಗ್ಲೀಷ್ ಅಥವಾ ಕನ್ನಡ ಬರಹದಲ್ಲಿ)
RELIGIOUS Feedbacks are not allowed. They will not be published.-Editor
ತಮ್ಮ ಹೆಸರು :
ತಮ್ಮ ಊರು :
ತಮ್ಮ ಈಮೇಯ್ಲ್ ವಿಳಾಸ :
ತಮ್ಮ ದೂರವಾಣಿ ಸಂಖ್ಯೆ :
ವಿಷಯ :
ತಮ್ಮ ಅನಿಸಿಕೆ :
 
ಎಲ್ಲಾ ವರದಿಗಳು [ಸೌದಿ ಅರೇಬಿಯ]

» Safety Alert : 3yrs old child kills himself by mistake!
»ಸೌದಿ ಅರೇಬಿಯಾ: ಮಹಿಳೆಯರಿಗಾಗಿಯೇ ಪ್ರತ್ಯೇಕ ನಗರ
»ಸೌದಿಯಲ್ಲಿ ಧೂಮಪಾನಿ ಗಂಡಂದಿರಿಗೆ ಪತ್ನಿ ವಿಚ್ಚೇಧನ ಕೊಡಬಹುದು
»ಸೌದಿಯಲ್ಲಿ 8 ವರ್ಷ ಮೀರಿದ ಅನಿವಾಸಿ ವಿದ್ಯಾರ್ಥಿಗಳಿಗೆ ಶಾಲಾ ಪ್ರವೇಶ ನಿಷೇಧ
»12 men charred to death in Saudi road crash
»ಕುವೈತ್ ವಿಮಾನಕ್ಕೆ ಆಗಸದಲ್ಲಿ ಇಂಜಿನ್ ತೊಂದರೆ: ಯಶಸ್ವಿ ನೆಲಸ್ಪರ್ಶ; ಭಾರಿ ಅನಾಹುತದಿಂದ ಪ್ರಯಾಣಿಕರು ಪಾರು
»ಶೃಂಗಾರ-ಸುಗಂಧ ದ್ರವ್ಯ ಮಾರಾಟ ಅಂಗಡಿಯಲ್ಲಿ ಮಹಿಳೆಯರಿಗೆ ಮಾತ್ರ ಉದ್ಯೋಗ !
»ಅನಿವಾಸಿ ಭಾರತೀಯನ ಕೊಲೆ ಹಿನ್ನಲೆ ಸೇರಿದಂತೆ ಸೌದಿಯಲ್ಲಿ ಐವರಿಗೆ ಶಿರಚ್ಚೇಧ ಶಿಕ್ಷೆ
»ಹಳಿತಪ್ಪಿದ ಸೌದಿ ಪ್ರಯಾಣಿಕರ ರೈಲು
»ಸೌದಿ ರಾಜಕುಮಾರ ನಯೆಫ್ ಬಿನ್ ಅಬ್ದುಲ್ ಅಜೀಜ್ ನಿಧನ:ಶೋಕಾಚರಣೆಗೆ ಸರಕಾರಿ ರಜೆ ಘೋಷಣೆ.
»"ಸೌದಿ ಮಹಿಳೆಯರ ವಾಹನ ಚಾಲನೆ ನಿಷೇಧ ತೆರೆವುಗೊಳಿಸಿ":ಸೌದಿ ಮಹಿಳೆಯಿಂದ ದೊರೆಗೆ ಮನವಿ
»ಸೌದಿಯಲ್ಲಿ ಇಂಡಿಯನ್ ಫ್ರೆಟರ್ನಿಟಿ ಫೋರಂನಿಂದ ಆರೋಗ್ಯ ಶಿಬಿರ
»ಸೌದಿಯಲ್ಲಿ ಕ್ಷೀಣಿಸುತ್ತಿರುವ ಅನಿವಾಸಿಗಳ ಉದ್ಯೋಗ ಭದ್ರತೆ ಭವಿಷ್ಯ
»ರಿಯಾದ್‌ನಿಂದ ಮುಂಬೈಗೆ ಆಗಮಿಸಿದ ಜೆಟ್ ಏರ್ವೇಸ್‌ನಲ್ಲಿ ಬೆಂಕಿ: ಪ್ರಯಾಣಿಕರು ಪಾರು
»ಪತಿಯ 2ನೇ ಮದುವೆಗೆ ಒಪ್ಪಿದ ಪತ್ನಿಗೆ 1 ಕೇಜಿ ಚಿನ್ನ ಉಡುಗೊರೆ !
»ಸ್ಪೊನ್ಸರ್ ಶಿಪ್ ಪದ್ದತಿಯಿಂದ ಹಿಂದೆ ಸರಿದ ಸೌದಿ ಸರಕಾರ
»28 ಸಾವಿರ ಅನಿವಾಸಿ ಚಾಲಕರ ಬದಲಿಗೆ ಸೌದಿ ಯುವಕರು
»ಅಸ್ಥಿಪಂಜರವಾಗುವ ವಿಚಿತ್ರ ಖಾಯಿಲೆಗೆ ತುತ್ತಾದ ಸೌದಿ ಯುವಕ
»ಸೌದಿಯಲ್ಲಿ ಅನ್ಯ ಭಾಷಾ ದಿನಾಂಕ ಬಳಕೆ ನಿಷೇಧ !
»ಸೌದಿ ಅರೇಬಿಯಾದಲ್ಲಿ ಏಳು ಭಾರತೀಯ ನರ್ಸ್‌ಗಳು ಪಾರು
»ಡಿಕೆಎಸ್‌ಸಿ ಜುಬೈಲ್ ಘಟಕದ ವಾರ್ಷಿಕ ಮಹಾಸಭೆ
»ಸಲಹೆಗಾರನನ್ನು ಕಿತ್ತು ಹಾಕಿದ ಸೌದಿ ದೊರೆ!;
»ಕುರಿ ಕಾಯಲೆಂದು ಸೌದಿಗೆ ಹೋದಾತ 18 ವರ್ಷಗಳ ಬಳಿಕ ಭಾರತಕ್ಕೆ ವಾಪಸ್!
»Non-Muslim Filipino expats in Saudi Arabia told to be cautious
»ಗಲ್ಫ್‌ನಲ್ಲಿನ ಚರ್ಚ್‌ಗಳನ್ನು ಧ್ವಂಸ ಮಾಡಿ: ಸೌದಿ ಮೌಲ್ವಿ ಫತ್ವಾ!; ಕ್ರಿಶ್ಚಿಯನ್ ಬಿಷಪ್ಸ್ ತೀವ್ರ ಆಕ್ರೋಶ

 

©2007-2009 GulfKannadiga.com | ಸಂಪಾದಕೀಯ ಮಂಡಳಿ
Designed by Alan D'Souza, Moodbidri