ಸೋಮವಾರ, 09-12-2019
ಇತ್ತೀಚಿನ 20 ಪ್ರಮುಖ ವರದಿಗಳು
Latest news item ಪೊಲೀಸ್ ಎನ್‌ಕೌಂಟರ್‌ಗೆ ಬಲಿಯಾದಾತ ಕನ್ನಡಿಗನೇ..?
Latest news item ನಂದಿನಿಯ ಮೇವು ತಿಂದವರು ಯಾರು?;ತನಿಖೆಗೆ ಆದೇಶ
Latest news item ಶಾಸಕ ರಘುಪತಿ ಭಟ್‌ ರಿಗೆ ಬೆದರಿಕೆ ಕರೆ
Latest news item ಕಡೇಶ್ವಾಲ್ಯದಲ್ಲಿ ನರೇಗಾದಡಿ ಸಾಲು ಮರ ಗಿಡ ನೆಡುವ ಕಾಮಗಾರಿಗೆ ಚಾಲನೆ
Latest news item ಖ್ಯಾತ ಕಲಾವಿದ ನೆಬ್ಬೂರು ನಾರಾಯಣ ಭಾಗವತರಿಗೆ ದೇರಾಜೆ ಪ್ರಶಸ್ತಿ
Latest news item ದ.ಕ.ಜಿಲ್ಲಾ ಪಂಚಾಯತ್ ಕಚೇರಿಯಲ್ಲಿ ಬೃಹತ್ ಗಾತ್ರದ ಹೆಬ್ಬಾವು ಪ್ರತ್ಯಕ್ಷ
Latest news item ಅಂದು ಸ್ವಾತಂತ್ರಕ್ಕಾಗಿ... ಇಂದು ತುಂಡು ಭೂಮಿಗಾಗಿ!: ಕರುಣಾಕರ ಉಚ್ಚಿಲ್‌ರ ಮುಗಿಯದ ಹೋರಾಟ
Latest news item ಶಿರೂರು: ‘ಗ್ರೀನ್ ವ್ಯಾಲಿ’ಯಲ್ಲಿ ಶಿಕ್ಷಕರ ದಿನಾಚರಣೆ
Latest news item ಕುದಿ ವಸಂತ ಶೆಟ್ಟಿ ಅವರಿಗೆ ರಾಷ್ಟ್ರ ಮಟ್ಟದ ಉತ್ತಮ ಶಿಕ್ಷಕ ಪ್ರಶಸ್ತಿ ಪ್ರಧಾನಿಸಿದ ರಾಷ್ಟ್ರಪತಿ
Latest news item ಬಿಲ್ಲವ ಜಾಗೃತಿ ಬಳಗದ ವತಿಯಿಂದ ನಾರಾಯಣ ಗುರು ಜಯಂತಿ ಆಚರಣೆ
Latest news item ಎಂಜಿ ರಸ್ತೆ ಮೆಟ್ರೊ ನಿಲ್ದಾಣದಲ್ಲಿ ಕೊಳ, ಕಾರಂಜಿ ಸೊಬಗು
Latest news item ಉದ್ಯಾನ ನಗರಿಯಲ್ಲಿ ನಕಲಿ ವೈದ್ಯರು: ರಹಸ್ಯ ಕಾರ್ಯಾಚರಣೆಯಲ್ಲಿ ವಿವರ ಬಯಲು
Latest news item ವಿದ್ಯಾರ್ಥಿನಿ ಮೇಲಿನ ಎಬಿವಿಪಿ ಹಲ್ಲೆ ಖಂಡಿಸಿ ಬೆಳ್ಳಾರೆಯಲ್ಲಿ ಸಿಎಫ್‌ಐ ಪ್ರತಿಭಟನೆ
Latest news item ಹೆಚ್ಚಾಯ್ತು ಸಿಂಗ್ ಸಂಪುಟದ ಕುಬೇರರ ಸಂಪತ್ತು: ರಾಜೀವ್ ಶುಕ್ಲಾ ಸಂಪತ್ತಿನಲ್ಲಿ ಗಣನೀಯ ಏರಿಕೆ, ಖರ್ಗೆ, ಕೃಷ್ಣ ಕೋಟ್ಯಧಿಪತಿಗಳು, ಮೊಯ್ಲಿ ಲಕ್ಷಾಧೀಶ್ವರ... ಪತ್ನಿ ಕೋಟ್ಯಧೀಶೆ
Latest news item ಸಾರ್ವಜನಿಕರ ತೀವ್ರ ವಿರೋಧದ ನಡುವೆಯೂ ವಿದೇಶಕ್ಕೆ ಹಾರಲು ಮತ್ತೊಂದು ತಂಡ ತಯಾರಿ: 16 ಶಾಸಕರು, 7 ಅಧಿಕಾರಿಗಳ ವಿದೇಶ ಪ್ರವಾಸ ಪಟ್ಟಿ ಸಿದ್ಧ
Latest news item ಡಾ.ಜಾಫರ್ ಪಾಸ್‌ಪೋರ್ಟ್ ಪೊಲೀಸ್ ವಶಕ್ಕೆ | ಗೋವಾ ನಂಟಿನ ತನಿಖೆ | ನಯೀಮ್ ಸಿದ್ದಿಕಿ ವಿಚಾರಣೆ ಸ್ಥಳ ಬದಲು | ಕಾರವಾಳಿ ಪ್ರದೇಶಕ್ಕೆ ಹೊರಟ ಸಿಸಿಬಿ ತಂಡ
Latest news item ನಕ್ಸಲ್ ನಿಗ್ರಹ ಪಡೆ ಗುಂಡಿಗೆ ನಕ್ಸಲ್ ಬಲಿ
Latest news item



 

 
ಒಂದು ವಾರದಲ್ಲಿ ಒಮಾನ್ ದೇಶದಲ್ಲಿ 234ಅಪಘಾತ: ಮೃತರ ಸಂಖ್ಯೆ 28

ಕಳೆದ ರಮದಾನ್ ಈದ್ ರಜಾದಿನಗಳ ಒಂದು ವಾರದ ಅವಧಿಯಲ್ಲಿ ಒಮಾನ್ ನಲ್ಲಿ ವಿವಿದೆಡೆ ನಡೆದ 234ವಾಹನ ಅಪಘಾತದಲ್ಲಿ ಮೃತಪಟ್ಟವರು 28ಮಂದಿ ಹಾಗು ಗಾಯಾಳುಗಳು 346ಮಂದಿ ಎಂದು ರಾಯಲ್ ಪೋಲಿಸ್ ಆಫ್ ಒಮಾನ್ ವರದಿಯನ್ನು ಪ್ರಕಟಿಸಿದೆ.ಮೃತಪಟ್ಟವರಲ್ಲಿ ಒಮಾನಿಗಳು ಸೇರಿದಂತೆ ವಲಸೆಗಾರರು ಸಹ ಇದ್ದಾರೆ.

ಅತಿವೇಗ ಮತ್ತು ಅಜಾಗರುಕತೆ ಕಾರಣದಿಂದ ಬಹುತೇಕ ಅಪಘಾತಗಳು ಸಂಭವಿಸಲ್ಪಟ್ಟಿವೆ. ಮುನ್ನೆಚ್ಚರಿಕಾ ಕ್ರಮವಾಗಿ ROPಕೈಗೊಂಡ ನಿರಂತರ ಸಂಚಾರ ಜಾಗೃತಿ ಅಭಿಯಾನದ ಭಾಗವಾಗಿ ಅಪಘಾತಗಳ ಸಂಖ್ಯೆ ಕಡಿಮೆ ಯಾಗಿದೆ ಕಳೆದ ವರ್ಷದ ಇದೇ ಸಮಯದಲ್ಲಿ 30 ಜನ ಮೃತ ಪಟ್ಟಿದ್ದು 394ಜನ ಗಾಯಗೊಂಡಿದ್ದರು.

25 ಲಕ್ಷ ಜನಸಂಖ್ಯೆಯಿರುವ ಇಡೀ ಒಮಾನಿನಲ್ಲಿ ಒಂದುವಾರದ ಅವಧಿಯಲ್ಲಿ 234ಅಪಘಾತಗಳು ನಡೆಯುವುದು ಸಾಮಾನ್ಯ ಮಾತಲ್ಲ.

ಇಲ್ಲಿನ ಹೆಚ್ಚಿನ ವಾಹನಗಳು ಆಟೋಮ್ಯಾಟಿಕ್ ಗೇರ್ ಟ್ರಾನ್ಸ್ಮಿಶನ್ ವ್ಯವಸ್ಥೆ ಯನ್ನು ಹೊಂದಿದ್ದು, ಗೇರ್ ಬದಲಾಯಿಸುವ ಪ್ರಸಂಗವೇ ಬರುವುದಿಲ್ಲ.ಆ ಕಾರಣದಿಂದ ಒಮ್ಮೆ ಆಕ್ಸಿಲರೇಟರ್ ಮೇಲೆ ಕಾಲಿಟ್ಟರೆ ರಸ್ತೆಯಲ್ಲಿ ಯಾವುದೇ ಅಡೆತಡೆಗಳು ಇಲ್ಲದೆ ಇದ್ದಲ್ಲಿ ಹೆಚ್ಚಿನ ವೇಗದಲ್ಲಿ ವಾಹನ ಚಲಾಯಿಸುವುದು ರೂಡಿಯಾಗಿಬಿಟ್ಟಿದೆ.

ಇತ್ತೀಚಿಗೆ ಸಲಾಲ ದಲ್ಲಿ ಒಬ್ಬ ಮಲೆಯಾಳಿ ತನ್ನ ಕುಟುಂಬ ಸಮೇತವಾಗಿ ರಸ್ತೆ ದಾಟುವಾಗ ಅತಿ ಹೆಚ್ಚು ವೇಗದಲ್ಲಿ ಬಂದ ವಾಹನ ಅವನಿಗೆ ಡಿಕ್ಕಿ ಹೊಡೆದು ಸ್ಥಳದಲ್ಲೆ ಅವನು ಸಾವನಪ್ಪಿದ ಹಾಗು ಜತೆಯಲ್ಲಿದ ಮಕ್ಕಳು ಗಾಯಗೊಂಡರು.ಇಲ್ಲಿನ ಎಂಬಸಿ ಹಾಗು ಕೆಲ ಸಂಘಗಳ ಸಹಾಯದಿಂದ 2-3ದಿನಗಳ ಅವಧಿಯಲ್ಲಿ ಮೃತ ದೇಹವನ್ನು ಕೇರಳಕ್ಕೆ ಸಾಗಿಸುವ ವ್ಯವಸ್ಥೆ ಮಾಡಲಾಯಿತು. ಕೆಲವೊಮ್ಮೆ ತನ್ನದಲ್ಲದ ತಪ್ಪಿಗಾಗಿ ಅಮಾಯಕರು ಜೀವ ತೆತ್ತ ಉದಾಹರಣೆಗಳಿವೆ.

ಸಲಾಲದ ಕರೀಫ್ ಸೀಸನ್ ನಲ್ಲಿ ಪಕ್ಕದ ಗಲ್ಫ್ ರಾಷ್ಟ್ರಗಳಿಂದ ಅತಿ ಹೆಚ್ಚಿನ ಪ್ರವಾಸಿಗರು ಸಲಾಲಕ್ಕೆ ಬರುತ್ತಾರೆ.ಈ ಸಮಯದಲ್ಲಿ ಹೆಚ್ಚಿನ ಅಪಘಾತ ಗಳಾಗುವುದು ಸಾಮಾನ್ಯ.ಒಮ್ಮೆ ಒಬ್ಬ ವಿದೇಶಿ ಪ್ರವಾಸಿಗ ಹೀಗೆ ಅತಿವೇಗವಾಗಿ ವಾಹನ ಚಲಾಯಿಸುವಾಗ ರಸ್ತೆಯ ಪಕ್ಕದಲ್ಲಿದ್ದ ಕ್ಯಾಮೆರ ವೊಂದು ವಾಹನದ ಫೋಟೊವನ್ನು ಸೆರೆ ಹಿಡಿಯಿತು.ಕೋಪಗೊಂಡ ಆ ವಾಹನದ ಚಾಲಕ ಮತ್ತೆ ವಾಪಾಸ್ಸು ಬಂದು ಆಕ್ಯಾಮೆರವನ್ನು ಪುಡಿ ಪುಡಿ ಮಾಡಿ ಹೋದ.ಸ್ವಲ್ಪ ತನ್ನ ವೇಗವನ್ನು ನಿಯಂತ್ರಿಸಿದಿದ್ದರೆ ಇಂತಹ ಕಷ್ಟ ಪಡುವ ಅವಸ್ಥೆಯೆ ಬರುತ್ತಿರಲಿಲ್ಲ.

ಹಳ್ಳಕೊಳ್ಳ ಉಬ್ಬು ತಗ್ಗು ಗಳಿಲ್ಲದ ರಸ್ತೆಯ ಮೇಲೆ ವಾಹನ ಚಲಾಯಿಸುವುದೆಂದರೆ ಎಂತಬ್ಬೊರಿಗೂ ಖುಶಿಯಲ್ವೆ. ಅತಿಯಾದ ವೇಗ ಅಪಘಾತಕ್ಕೆ ಕಾರಣ ಎನ್ನುವ ಸ್ಲೋಗನ್ ನಮ್ಮ ಕೆ.ಎಸ್.ಆರ್.ಟಿ.ಸಿ ಬಸ್ಸುಗಳಲ್ಲಿ ಹಾಗು ರಸ್ತೆಯ ಅಕ್ಕಪಕ್ಕದಲ್ಲಿಯು ಇಂತಹ ಸೂಚನಫಲಕ ವಿರುವುದನ್ನು ನೋಡಿರ್ತಿವಿ.ಕೊಲ್ಲಿ ರಾಷ್ಟ್ರಗಳಲ್ಲಿ ಅತ್ಯಂತ ಗುಣಮಟ್ಟದ ರಸ್ತೆ ಗಳಿದ್ದು,ಹೈಯ್ ವೇ,ರಿಂಗ್ ರಸ್ತೆ ಹಾಗೂ ಕೆಲ ಮುಖ್ಯ ರಸ್ತೆ ಗಳಲ್ಲಿ 80-100ಕ್ಕಿಂತ ಕಡಿಮೆ ವೇಗದಲ್ಲಿ ವಾಹನ ಚಲಾಯಿಸಿದರೆ ಟ್ರಾಫಿಕ್ ಜಾಮ್ ಗೆ ಅವಕಾಶ ಮಾಡಿಕೊಟ್ಟಂಗಾಗುತ್ತೆ ಎಂದು ಪ್ರತಿಯೊಬ್ಬರು ಅಂತಹ ವೇಗವನ್ನು ಕಾಯ್ದುಕೊಳ್ಳಲು ಪ್ರಯತ್ನಿಸುತ್ತಾರೆ.ಕೆಲವರು ತಮಗಿರುವ ಕೆಲಸದ ಅವಸರ ಕಾರಣವಾಗಿ ಅತಿ ವೇಗವಾಗಿ ಚಲಾಯಿಸಿದರೆ ಮತ್ತೆ ಕೆಲವರು ಮೋಜಿಗಾಗಿ ಹೆಚ್ಚಿನ ವೇಗದಲ್ಲಿ ವಾಹನ ಚಲಾಯಿಸುತ್ತಾರೆ.

 ಕೆಲವು ಕಡೆ ಅತಿ ವೇಗವಾಗಿ ವಾಹನಚಲಾಯಿಸುವವರನ್ನು ನಿಯಂತ್ರಿಸಲು ರಾಡಾರ್ ನಿಯಂತ್ರಿತ ಕ್ಯಾಮೆರ ಅಳವಡಿಸಿದ್ದು ವೇಗದ ಮಿತಿ ದಾಟಿದ ವಾಹನಗಳ ಫೋಟೋಗಳನ್ನು ತೆಗೆದು ಮಾಹಿತಿ ಶೇಕರಣೆ ಕಾರ್ಯನಡೆಯುತ್ತದೆ.ತಿಂಗಳಿಗೊಂದು ಅಥವ ಹದಿನೈದು ದಿನಗಳಿಗೊಂದಾವರ್ತಿಯಂತೆ ಮಾಹಿತಿ ಹೊರತೆಗೆದು ನಿಯಮ ಉಲ್ಲಂಘಿಸಿದ ವಾಹನ ಮಾಲೀಕರಿಗೆ ದಂಡವನ್ನು ವಿಧಿಸುತ್ತಾರೆ.

ಸಾಮನ್ಯವಾಗಿ ರಸ್ತೆಯ ಮಧ್ಯೆ ಇಂತಹ ಕ್ಯಾಮೆರಗಳಿರುತ್ತವೆ.ದಿನನಿತ್ಯ ವಾಹನ ಚಲಾಯಿಸುತ್ತಿರುವವರಿಗೆ ಇವುಗಳ ಬಗ್ಗೆ ಗಮನವಿದ್ದು,ಒಂದುವೇಳೆ ನಿಗದಿ ಪಡಿಸಿದ ವೇಗಕ್ಕಿಂತ ಜಾಸ್ತಿಹೋಗುತಿದ್ದರೆ ಕ್ಯಾಮೆರ ಸಮೀಪಿಸುತಿದ್ದಂತೆ ತಮ್ಮ ವೇಗವನ್ನು ನಿಯಂತ್ರಿಸುತ್ತಾರೆ. ಕ್ಯಾಮೆರವನ್ನು ದಾಟಿದ ನಂತರ ಮತ್ತೆ ಮೊದಲಿನ ಸ್ಪೀಡಿಗೆ ಹಿಂತಿರುಗುತ್ತಾರೆ.ತುಂಬಾ ಚೆನ್ನಾಗಿರುವ ರಸ್ತೆಗಳಲ್ಲಿ 160ಕ್ಕಿಂತ ಹೆಚ್ಚಿನ ವೇಗದಲ್ಲಿ ವಾಹನಚಲಾಯಿಸುವುದು ಸರ್ವೇ ಸಾಮನ್ಯ.

ಏನೆ ಆಗಲಿ ನಮ್ಮ ಜಾಗ್ರತೆ ಯಲ್ಲಿ ನಾವಿದ್ದು ರಸ್ತೆಯಲ್ಲಿ ಗಮನವಿಟ್ಟು ವಾಹನ ಚಲಾಯಿಸಿ ನಮ್ಮ ಹಾಗು ಬೇರೆಯವರ ಸುರಕ್ಷತೆಗೆ ಜವಬ್ದಾರರಾಗಬೇಕು.

SocialTwist Tell-a-Friend
Print this News Articleಈ ವಾರ್ತೆಯನ್ನು ಮುದ್ರಿಸಿ

ವರದಿಯ ವಿವರಗಳು
ವರದಿಗಾರರ ಭಾವಚಿತ್ರ ಕೃಪೆ : ರಂಗನಾಥ ಪಿ.ಎಸ್
ವರದಿಗಾರರು : ”ಆಶ್ವಿನಿ’
ಪ್ರಕಟಿಸಿದ ದಿನಾಂಕ : 2011-09-09

Tell a Friend

ತಮ್ಮ ಅನಿಸಿಕೆಯನ್ನು ನಮಗೆ ತಿಳಿಸಿ (ಇಂಗ್ಲೀಷ್ ಅಥವಾ ಕನ್ನಡ ಬರಹದಲ್ಲಿ)
RELIGIOUS Feedbacks are not allowed. They will not be published.-Editor
ತಮ್ಮ ಹೆಸರು :
ತಮ್ಮ ಊರು :
ತಮ್ಮ ಈಮೇಯ್ಲ್ ವಿಳಾಸ :
ತಮ್ಮ ದೂರವಾಣಿ ಸಂಖ್ಯೆ :
ವಿಷಯ :
ತಮ್ಮ ಅನಿಸಿಕೆ :
 
ಎಲ್ಲಾ ವರದಿಗಳು [ಒಮಾನ್]

»ಮಸ್ಕತ್: 28ನೇ ವರ್ಷದ ಗಣೇಶೋತ್ಸವ ಕಾರ್ಯಕ್ರಮ
»ಒಮಾನಿನಲ್ಲಿ ಅಮೇರಿಕಾ ಮಿಲಿಟೆರಿ 'ಹೆಲಿಕಾಪ್ಟರ್' ಅಪಘಾತ; 5 ಸಿಬ್ಬಂದಿ ಪೈಕಿ ಮೂವರು ಪತ್ತೆ - ಚಿಕಿತ್ಸೆ
»ಬಿಲ್ಲವರು ಪ್ರತಿಭಾ ಕಲಿಗಳು:ಸಾಧಿಸಿ ತೋರಿಸಿದ ಒಮಾನ್ ಪುಟಾಣಿಗಳು
»ಯಕೃತ್ತು ಕಸಿಯ ಹೊಸ ವಿಧಾನ: 2 ವರ್ಷದ ಒಮಾನಿ ಮಗುವನ್ನು ಬದುಕಿಸಿದ ಭಾರತೀಯ ವೈದ್ಯರು
»ಶ್ರೀ ಪ್ರಕಾಶ್ ನಾಯ್ಕ್ ರವರಿಗೆ ಓಮಾನಿನ ಆರೋಗ್ಯ ಮ೦ತ್ರಾಲಯದ ವತಿಯಿ೦ದ ಪುರಸ್ಕಾರ
»ಒಮಾನ್ ಸಮುದ್ರ ತೀರದಲ್ಲಿ ಅನಿವಾಸಿ ಭಾರತೀಯ ಮೀನುಗಾರರ ಹಡಗು ಕಣ್ಮರೆ
»ಒಮಾನ್ ಬಿಲ್ಲವರ "ವನಸ್ಸುದ ಪರ್ಬ-2012"
»ಮಸ್ಕತ್ ಸೇವಾ ಸಂಸ್ಥೆಯಿಂದ ಮುಸ್ಲಿಂ ವಿದ್ಯಾರ್ಥಿ ವೇತನಕ್ಕೆ ಅರ್ಜಿ ಆಹ್ವಾನ
»ಮಸ್ಕತ್ 'ಸ್ಪಂದನ' ಗಾಯನ ದೋಣಿಯ ರಸಸಂಜೆ ಪಯಣ...
»ವಾಹನ ಮುಖಾಮುಖಿ ಡಿಕ್ಕಿ-ಬೆಂಕಿ:ನಾಲ್ವರು ದುರ್ಮರಣ
»ಜನವರಿ-2012 ಒಮಾನ್ ರಸ್ತೆ ಅವಘಡಕ್ಕೆ 70 ಸಾವು
»ಬೆಂಕಿಗೆ ಅನಿವಾಸಿ ಭಾರತೀಯನ ಅಂಗಡಿ-ಕಾರು ಭಸ್ಮ:ಒಮಾನ್ ರಾಯಭಾರಿ ಕಚೇರಿಯಲ್ಲಿ ಸಹಾಯಕ್ಕೆ ಅಳಲು
»ನಿರಂತರ 'ಡ್ರಗ್ಸ್' ವ್ಯಾಪಾರ : ಜಾಲ ಬೇದಿಸಿದ ಒಮಾನ್ ಪೋಲಿಸರು
»17 ಮೇ: ಒಮಾನ್ ತುಳುವರಿಗೆ ಅಪರೂಪದ ಅವಕಾಶ: ’ದಾದ ಮಲ್ಪೆರಾಪುಂಡು’ ತುಳು ನಾಟಕಕ್ಕೆ ಕ್ಷಣಗಣನೆ
»ಉರಿ ಬಿಸಿಲಿನಲ್ಲಿ ಕಾರ್ಮಿಕರ ಕೆಲಸವನ್ನು ನಿಷೇಧಿಸಿದ ಒಮಾನ್ ಸರಕಾರ !
»ಮಸ್ಕತ್‌ಗೆ ’ಯುಗಾದಿ ನಗೆ ಹಬ್ಬ’ ದೊಂದಿಗೆ ಬಂದ ‘ನಂದನ’
»ಸ್ಪಂದನ ಆರ್ಟ್ ಲೌವರ್ಸ್ ರಿಂದ ಹೆಸರಾಂತ ಗಾಯಕಿ ಅನಿತಾ ಸಾಮ್ಸನ್ ಅವರಿಗೆ ಸನ್ಮಾನ
»Indian businessman’s body found in mysterious circumstances
»ಮನರಂಜಿಸಿದ “ಕಿವುಡನ ಕಿತಾಪತಿ”
»ಮನಸೂರೆಗೊಂಡ ’ನೆನಪಿನಂಗಳ”! .. ಮೈ ಮರೆತ ಪ್ರೇಕ್ಷಕ ವರ್ಗ!
»ಸ್ಪಂದನ ತಂಡದ ಕಾರ್ಯಕ್ರಮಕ್ಕೆ ಆಗಮಿಸಿದ ಕಲಾವಿದರು
»ಒಮಾನ್ ಹರ್ಷ ಕುಮಾರ್‌ ರೈಗೆ ಭಾರತ ಸಮ್ಮಾನ್‌ ಪ್ರಶಸ್ತಿ
»ಜನವರಿ 19ರಂದು ಸ್ಪಂದನಾ ವಿರಚಿತ 'ಯಾದೊಂಕಿ ಭಾರತ್' ಸಂಗೀತ ಬಿಡುಗಡೆ
»ಒಮಾನ್ ನಲ್ಲಿ ಬಂಟರ 24ನೇ ಸಮ್ಮಿಲನ : ಗಮನಸೆಳೆದ ಮನೋರಂಜನಾ ಕಾರ್ಯಕ್ರಮ , ತುಳುನಾಡಿನ ವೈಶಿಷ್ಟ್ಯ
»ಮಸ್ಕಟ್‌ನಲ್ಲಿ ಕಾರು ಅಪಘಾತ: ನಗರದ ಸಹೋದರಿಯರ ಸಾವು

 

©2007-2009 GulfKannadiga.com | ಸಂಪಾದಕೀಯ ಮಂಡಳಿ
Designed by Alan D'Souza, Moodbidri