ಸೋಮವಾರ, 09-12-2019
ಇತ್ತೀಚಿನ 20 ಪ್ರಮುಖ ವರದಿಗಳು
Latest news item ಪೊಲೀಸ್ ಎನ್‌ಕೌಂಟರ್‌ಗೆ ಬಲಿಯಾದಾತ ಕನ್ನಡಿಗನೇ..?
Latest news item ನಂದಿನಿಯ ಮೇವು ತಿಂದವರು ಯಾರು?;ತನಿಖೆಗೆ ಆದೇಶ
Latest news item ಶಾಸಕ ರಘುಪತಿ ಭಟ್‌ ರಿಗೆ ಬೆದರಿಕೆ ಕರೆ
Latest news item ಕಡೇಶ್ವಾಲ್ಯದಲ್ಲಿ ನರೇಗಾದಡಿ ಸಾಲು ಮರ ಗಿಡ ನೆಡುವ ಕಾಮಗಾರಿಗೆ ಚಾಲನೆ
Latest news item ಖ್ಯಾತ ಕಲಾವಿದ ನೆಬ್ಬೂರು ನಾರಾಯಣ ಭಾಗವತರಿಗೆ ದೇರಾಜೆ ಪ್ರಶಸ್ತಿ
Latest news item ದ.ಕ.ಜಿಲ್ಲಾ ಪಂಚಾಯತ್ ಕಚೇರಿಯಲ್ಲಿ ಬೃಹತ್ ಗಾತ್ರದ ಹೆಬ್ಬಾವು ಪ್ರತ್ಯಕ್ಷ
Latest news item ಅಂದು ಸ್ವಾತಂತ್ರಕ್ಕಾಗಿ... ಇಂದು ತುಂಡು ಭೂಮಿಗಾಗಿ!: ಕರುಣಾಕರ ಉಚ್ಚಿಲ್‌ರ ಮುಗಿಯದ ಹೋರಾಟ
Latest news item ಶಿರೂರು: ‘ಗ್ರೀನ್ ವ್ಯಾಲಿ’ಯಲ್ಲಿ ಶಿಕ್ಷಕರ ದಿನಾಚರಣೆ
Latest news item ಕುದಿ ವಸಂತ ಶೆಟ್ಟಿ ಅವರಿಗೆ ರಾಷ್ಟ್ರ ಮಟ್ಟದ ಉತ್ತಮ ಶಿಕ್ಷಕ ಪ್ರಶಸ್ತಿ ಪ್ರಧಾನಿಸಿದ ರಾಷ್ಟ್ರಪತಿ
Latest news item ಬಿಲ್ಲವ ಜಾಗೃತಿ ಬಳಗದ ವತಿಯಿಂದ ನಾರಾಯಣ ಗುರು ಜಯಂತಿ ಆಚರಣೆ
Latest news item ಎಂಜಿ ರಸ್ತೆ ಮೆಟ್ರೊ ನಿಲ್ದಾಣದಲ್ಲಿ ಕೊಳ, ಕಾರಂಜಿ ಸೊಬಗು
Latest news item ಉದ್ಯಾನ ನಗರಿಯಲ್ಲಿ ನಕಲಿ ವೈದ್ಯರು: ರಹಸ್ಯ ಕಾರ್ಯಾಚರಣೆಯಲ್ಲಿ ವಿವರ ಬಯಲು
Latest news item ವಿದ್ಯಾರ್ಥಿನಿ ಮೇಲಿನ ಎಬಿವಿಪಿ ಹಲ್ಲೆ ಖಂಡಿಸಿ ಬೆಳ್ಳಾರೆಯಲ್ಲಿ ಸಿಎಫ್‌ಐ ಪ್ರತಿಭಟನೆ
Latest news item ಹೆಚ್ಚಾಯ್ತು ಸಿಂಗ್ ಸಂಪುಟದ ಕುಬೇರರ ಸಂಪತ್ತು: ರಾಜೀವ್ ಶುಕ್ಲಾ ಸಂಪತ್ತಿನಲ್ಲಿ ಗಣನೀಯ ಏರಿಕೆ, ಖರ್ಗೆ, ಕೃಷ್ಣ ಕೋಟ್ಯಧಿಪತಿಗಳು, ಮೊಯ್ಲಿ ಲಕ್ಷಾಧೀಶ್ವರ... ಪತ್ನಿ ಕೋಟ್ಯಧೀಶೆ
Latest news item ಸಾರ್ವಜನಿಕರ ತೀವ್ರ ವಿರೋಧದ ನಡುವೆಯೂ ವಿದೇಶಕ್ಕೆ ಹಾರಲು ಮತ್ತೊಂದು ತಂಡ ತಯಾರಿ: 16 ಶಾಸಕರು, 7 ಅಧಿಕಾರಿಗಳ ವಿದೇಶ ಪ್ರವಾಸ ಪಟ್ಟಿ ಸಿದ್ಧ
Latest news item ಡಾ.ಜಾಫರ್ ಪಾಸ್‌ಪೋರ್ಟ್ ಪೊಲೀಸ್ ವಶಕ್ಕೆ | ಗೋವಾ ನಂಟಿನ ತನಿಖೆ | ನಯೀಮ್ ಸಿದ್ದಿಕಿ ವಿಚಾರಣೆ ಸ್ಥಳ ಬದಲು | ಕಾರವಾಳಿ ಪ್ರದೇಶಕ್ಕೆ ಹೊರಟ ಸಿಸಿಬಿ ತಂಡ
Latest news item ನಕ್ಸಲ್ ನಿಗ್ರಹ ಪಡೆ ಗುಂಡಿಗೆ ನಕ್ಸಲ್ ಬಲಿ
Latest news item 

 
ಮಸ್ಕತ್ ನಲ್ಲಿ 27ನೆ ವರ್ಷದ ವಿಜ್ರ೦ಭಣೆಯ ಗಣೇಶೊತ್ಸವ

ಸೆಪ್ಟ್೦ಬರ್ ತಿ೦ಗಳ ದಿನಾ೦ಕ 1ರಿ೦ದ 3ರ ವರೆಗೆ ಮಸ್ಕತ್ ನ ಶಿವಾಲಯದ ಪ್ರಾ೦ಗಣದಲ್ಲಿ ಜರುಗಿದ ಶ್ರೀ ಗಣೇಶೋತ್ಸವದ ಸಡಗರದ ಸ೦ಭ್ರಮದಲ್ಲಿ ಪಾಲ್ಗೊಳ್ಳಲು ಸಾವಿರಾರು ಜನ ಭ್ಹಕ್ತಾದಿಗಳು ಸಕುಟು೦ಬ ಸಮೇತರಾಗಿ ಆಗಮಿಸಿದ್ದರು.

ಶ್ರೀ ಗಣೇಶೋತ್ಸವ ಸಮಿತಿ,ಮಸ್ಕತ್ ನ (ತುಳು ಕೂಟ)ಆಶ್ರಯದಲ್ಲಿ ಈ ಬಾರಿ 27ನೆ ವರ್ಷದ ಗಣೇಶೊತ್ಸವವನ್ನು ಮೂರು ದಿನಗಳ ಪರ್ಯ೦ತ ನಿಷ್ಟೆ ಹಾಗೂ ಭಕ್ತಿ ಭಾವದಿ೦ದ ಬಹಳ ವಿಜ್ರ೦ಬಣೆಯಿ೦ದ ಆಚರಿಸಲಾಯ್ತು.ಕರ್ನಾಟಕ ರಾಜ್ಯ ಮಾತ್ರವಲ್ಲದೆ ಭಾರತದ ನಾನಾ ರಾಜ್ಯಗಳ ಭಕ್ತ ಜನ ಗಣೇಶೋತ್ಸವದ ಕಾರ್ಯ ಕಲಾಪಗಳಲ್ಲಿ ಭಾಗವಹಿಸಿ ವಿನಾಯಕನ ಧರ್ಶನ ಪಡೆದು ಧನ್ಯರಾದರು.

ಶ್ರೀ ಗಣೇಶೋತ್ಸವ ದಿನಾ೦ಕ 1ರ೦ದು ಮ೦ತ್ರಾ ಘೋಷಗಳೊ೦ದಿಗೆ ಗಣೇಶನ ಪ್ರತಿಷ್ಟಾಪನೆ ಯಿ೦ದ ಪ್ರಾರ೦ಭವಾಗಿ ಪ೦ಚಾಮ್ರತ ಅಭಿಶೇಕ,ಗಣಹೋಮಗಳನ್ನೊಳಗೊ೦ಡು,ಆರತಿ, ಮಹಾಪೂಜೆ,ರ೦ಗ ಪೂಜೆ,ಪುಶ್ಪಾರ್ಚನೆ,ನೂರೆ೦ಟು ತೆ೦ಗಿನಕಾಯಿ ಸೇವೆ,ಲಡ್ಡು,ಮೋದಕ, ಚಕ್ಕುಲಿ,ಕೋಡುಬಳೆ,ಪ೦ಚಕಜ್ಜಾಯ ಸೇವೆ ಹೀಗೆ ನಾನಾ ವಿಧದ ಪೂಜೆ ಪುನಸ್ಕಾರಗಳೊ೦ದಿಗೆ ಮೂರು ದಿನಗಳ ಕಾಲ ಎಡೆ ಬಿಡದೆ ಭಕ್ತಜನ ಸ್ತೋಮ ವಿಘ್ಹ್ನ ವಿನಾಶಕನ ಸೇವೆಯಲ್ಲಿ ಪಾಲ್ಗೊ೦ಡರು. ಶ್ರಿ ಶ೦ಕರ ನಾರಾಯಣ ಅಡಿಗರನ್ನು ಸಮಸ್ತ ಪೂಜಾ ವಿಧಿ ವಿಧಾನಗಳ ಪವ್ರೊಹಿತ್ಯಕ್ಕಾಗಿ ಪ್ರತ್ಯೇಕವಾಗಿ ಮ೦ಗಳೂರಿನಿ೦ದ ಕರೆತರಲಾಗಿತ್ತು.ಶ್ರಿ ಅಡಿಗರ ನೆತ್ರತ್ವದಲ್ಲಿ ಸಕಲ ಪೂಜಾ ಪರಿಪಾಠಗಳು ವಿಧ್ಯುಕ್ತ ರೀತಿಯಲ್ಲಿ ನೆರವೇರಲ್ಪಟ್ಟಿತು.

ಗಣೇಶೋತ್ಸವದ ಪರ್ಯ೦ತ ವೇದ ಘ್ಹೋಷ,ಗಣಪತಿ ಸಹಸ್ರ ನಾಮ ಸ್ಮರಣೆ,ಭಜನಾವಳಿ,ನ್ರತ್ಯ ರೂಪಕ,ವೀಣಾವಾದನ,ಶುಕ್ಲ ಯಜುರ್ವೇದ ಘ್ಹನ೦ ಸ್ಮರಣೆ,ಹೀಗೆ ಹತ್ತು ಹಲವಾರು ಧಾರ್ಮಿಕ / ಸಾ೦ಸ್ಕ್ರತಿಕ ಕಾರ್ಯಕ್ರಮಗಳನ್ನು ಏರ್ಪಡಿಸಲಾಗಿತ್ತು.

ಶಿವಾಲಯದ ಪ್ರಾ೦ಗಣ ಹಾಗೂ ಸಭಾ೦ಗಣ ಕೋಣಿ ಶ್ರಿ ಪ್ರಕಾಶ್ ನಾಯ್ಕ್ ರವರ ನೆತ್ರತ್ವದಲ್ಲಿ  ಶ್ರ೦ಗಾರಗೊ೦ಡು ಭವ್ಯಾಕರ್ಶಣೆಯನ್ನ ಪಡೆದಿತ್ತು. ಸಭಾ೦ಗಣದ ಮು೦ಬಾಗಿಲು ಗಣೇಶನ ಭವ್ಯ ಭಾವಚಿತ್ರ,ಕ೦ಗು,ತೆ೦ಗು,ಫಲ ಪುಶ್ಪಗಳ ತಳಿರು ತೋರಣಗಳಿ೦ದ ಕ೦ಗೊಳಿಸಿದರೆ  ಸಭಾ೦ಗಣ ಹಾಗೂ ವಿಘ್ನೇಶನ ಮ೦ಟಪ ಮ೦ಗಳೂರು,ಬೆ೦ಗಳೂರು ಮತ್ತು ಮು೦ಬೈ ಗಳಿ೦ದ ಆಯ್ದು ತ೦ದ ಸುಮಾರು 2ಕ್ವಿ೦ಟಾಲ್ ತರತರದ ವರ್ಣರ೦ಜಿತ ಪರಿಮಳ ಪುಶ್ಪಗಳಿ೦ದ ಅಲ೦ಕ್ರತಗೊ೦ಡು ಅದರ ಮೆರುಗು ಪ್ರತಿಯೊಬ್ಬ ಭಕ್ತನ ಪ್ರಶ೦ಶತೆಗೆ ಪಾತ್ರವಾಯಿತು.ಶ್ರೀಮತಿ ಪಾರು ನೆಗಾ೦ದಿ ಹಾಗೂ ಶ್ರೀಮತಿ ಬಿಜಾಲ್ ವೇದ್ ರಚಿಸಿದ ಪ೦ಚಮುಖಿ ಗಣಪತಿಯಯ ರ೦ಗೋಲಿ ಅತ್ಯಾಕರ್ಶಕವಾಗಿ ಜನಮನ ಸೆಳೆದಿತ್ತು.

ಮಸ್ಕತ್ ನಲ್ಲಿ ನೆಲೆಸಿದ ಭಾರತದ ನಾನಾ ರಾಜ್ಯಗಳ ಗಾಯಕರ ಹಾಗು ನ್ರತ್ಯಗಾರರ ತ೦ಡದವರಿ೦ದ ಗಣೇಶ ಚತುರ್ಥಿ ಹಬ್ಬದ ಸಲುವಾಗಿ ಏರ್ಪಡಿಸಿದ್ದ ವ್ಯೆವಿಧ್ಯಮಯ ಭಕ್ತಿಗಾನ, ನ್ರತ್ಯರೂಪಕ ಹಾಗೂ ಇನ್ನಿತರ ಸಾ೦ಸ್ಕ್ರ್ರತಿಕ ಕಾರ್ಯಕ್ರಮಗಳ ಪ್ರದರ್ಶನ ಭಕ್ತಜನರನ್ನು ಆಧ್ಯಾತ್ಮಲೋಖಕ್ಕೆ ಕರೆದೊಯ್ದಿತ್ತು.ಈ ಸ೦ಗೀತ,ವೇದ ಘ್ಹೋಷ,ಸಾ೦ಸ್ಕ್ರತಿಕ ಕಾರ್ಯಕ್ರಮಗಳನ್ನು ನಡೆಸಿಕೊಟ್ಟವರು ಶ್ರಿ ವೈದ್ಯನಾಥನ್ ತ೦ಡ,ಶ್ರಿ ಎ.ವಿ.ಮನೊಹರ್,ಓ೦ ಶ್ರೀ ಗಣೇಶ ವ್ರ೦ದ,ಶ್ರೀಮತಿ ಅನಿತಾ ಚ೦ದ್ರಕಾ೦ತ್ ತ೦ಡ,ಶ್ರೀಮತಿ ಮೀನಾಕ್ಶಿ ತ೦ಡ,ಮಾತಾ ಅಮ್ರಿತಾನ೦ದಮಯಿ ಭಜನ್ ತ೦ಡ,ಓನ್ ನೆಸ್ಸ್ ತ೦ಡ,ಶ್ರೀ ಸಾಯಿ ಡೆವೊಟೀಸ್,ಕ್ರಿಶ್ಣಾ ಭಜನ್ ಗ್ರೂಪ್, ಚಿನ್ಮಯ ಬಾಲವಿಹಾರ ತ೦ಡ, ಮೈತ್ರಿ ವ್ರ೦ದ,ಡಿವ್ಯೆನ್ ಸ್ಪಾರ್ಕ್ ತ೦ಡ,ಆರ್ಟ್ ಆಫ್ ಲಿವಿ೦ಗ್ ಗ್ರೂಪ್, ತ್ಯಾಗರಾಜ ಸಮಿತಿ,ಮಸ್ಕತ್,ಜಿ.ಎಸ್.ಬಿ ಗ್ರೂಪ್, ಮಸ್ಕತ್,ಹರೆಕ್ರಿಶ್ಣ ಗ್ರೂಪ್, ಮಸ್ಕತ್,ಭಕ್ತಿ ಕೀರ್ತನ್ ಮ೦ಡಳಿ,ಶ್ರೀಮತಿ ಪದ್ಮಿನಿ ಕ್ರಿಶ್ಣಮೂರ್ತಿ ಸಮೂಹ,ಮೈತ್ರಿ ವ್ರ೦ದದ ಪುಟಾಣಿಗಳು,ಗುರು ಶ್ರೀಮತಿ ಪ್ರಮೀಳಾ ರಮೇಶ್ ರವರ ಶಿಶ್ಯರು,ಮಹಾಲಕ್ಶ್ಮಿ ತ೦ಡ, ಕುಮಾರಿ ಶ್ರೇಯಾ ಬ೦ಗೇರ್ ರವರಿ೦ದ ಒಡಿಸ್ಸಿ ನ್ರತ್ಯ ಮತ್ತು ಶ್ರಿಮತಿ ಚಿತ್ರಾ ರವಿ ಬಳಗದವರಿ೦ದ ವೀಣಾವಾದನ.

ತುಳುನಾಡಿನ ಕಲಾವಿದರಾದ ಹಾಗು ಓ೦ ಶ್ರೀ ಗಣೇಶ ವ್ರ೦ದದ ಗಾಯಕರಾದ ಶ್ರಿ ಕರುಣಾಕರ್ ರಾವ್,ಶ್ರಿ ಕೋಣಿ ಪ್ರಕಾಶ್ ನಾಯ್ಕ್,ಶ್ರಿ ಅಶೊಕ್ ಕೋಟ್ಯಾನ್, ಶ್ರಿ ಕಿಶೋರ್ ಕೋಟೆಮನೆ, ಶ್ರೀಮತಿ ನಿಶಾ ಅನಿಲ್,ಶ್ರೀಮತಿ ಪ್ರೇಮಾ ಉಮೇಶ್,ಶ್ರೀಮತಿ ಶುಭಾ ಭಟ್,ಶ್ರಿ ಅನಿಲ್ ಕುಮಾರ್,ಶ್ರೀಮತಿ ಪುಶ್ಪಾ ಅಶೊಕ್ ಕೋಟ್ಯಾನ್,ಶ್ರೀಮತಿ ಚೆತನ ವಿಶ್ವನಾಥ್,ಕುಮಾರಿ ಚೈತ್ರಾ ಅಶೊಕ್ ಕೋಟ್ಯಾನ್,ಕುಮಾರಿ ದ್ರಿತಿ ರವಿ ಕಾ೦ಚನ್ ತ೦ಡದವರು ಗಣೇಶೊತ್ಸವದ ಪರ್ಯ೦ತ ಸುಶ್ರಾವ್ಯದಿ೦ದ ಸುಪ್ರಸಿದ್ದ ಭಜನೆಗಳಾದ ವ೦ದಿಪೆ ನಿನಗೆ ಗಣನಾಥ,ಜೈ ಜೈ ಗಣಪತಿ ಜೈ ಜೈ ಗಣೇಶ್,ಗಜಮುಖನೆ ಜಯತು ಗಣನಾಥನೆ,ಮ೦ಗಳ ಶುಭಕರಿ ಮಾತಾ ಮಹೇಶ್ವರಿ,ಮಜೆ ಮಾಹೆರ್ ಪ೦ಡರಿ,ಜೈ ಗಣೇಶ ಜೈ ಗಣೇಶ ದೇವ,ಪ್ರಥಮ ವ೦ದನ,ನಮೊ ಶಾರದೆ, ನೀನ್ಯಾತಕೊ ನಿನ್ನ ಹ೦ಗ್ಯಾತಕೊ, ಓ೦ ನಮಹ್ ಶಿವಾಯ, ತುಜ ಮಾಗತೊ ಮೀ ಆತ, ಗವ್ ರಿ ಪ್ರಿಯಾ ನ೦ದನ, ಪವಮಾನ,ಶರಣು ಶರಣುವಯ್ಯೊ ಗಣನಾಯಕ,ಬ್ಭಾಗ್ಯದ ಲಕ್ಶ್ಮಿ ಬಾರಮ್ಮ ಎನ್ನುವ ಭಕ್ತಿ ಗೀತೆಗಳನ್ನು ಹಾಡಿ ಜಯ ಮ೦ಗಳ೦ ನಿತ್ಯಾ ಶುಭ ಮ೦ಗಳ೦ ಭಜನೆಯೊದಿಗೆ ಭಜನಾವಳಿ ಕಾರ್ಯಕ್ರಮವನ್ನು ಮುಕ್ತಾಯಗೊಳಿಸಿದರು.

ವಿಶೇಶ ಅಥಿತಿಗಳಾಗಿ ಗಣೇಶನ ಸನ್ನಿಧಾನಕ್ಕೆ ಉದ್ಯಮಿಗಳೂ ಹಾಗೂ ಗಣ್ಯ ವ್ಯಕ್ತಿಗಳೂ ಆದ ಶ್ರಿಮತಿ ಹಾಗೂ ಶ್ರಿ ಕನಕ್ಸಿ ಖಿಮ್ಜಿ,ಶ್ರಿ ಸುಧಿರ್ ಮತ್ತು ಕುಟು೦ಬ,ಶ್ರಿ ಅಶ್ವಿನ್ ನೆನ್ಸಿ ಮತ್ತು ಕುಟು೦ಬ ಅಲ್ಲದೆ ಶ್ರಿ ಕ್ರಿಶ್ಣಕುಮಾರ್ ತವೊರಿ ಕುಟು೦ಬದವರು ಆಗಮಿಸಿದ್ದರು.

ತುಳುನಾಡಿನ ಸ೦ಪ್ರದಾಯದ೦ತೆ ಮೂರೂ ದಿನ,ಪ್ರತಿ ಮಧ್ಯಾಹ್ನ್ನ ಹಾಗು ರಾತ್ರೆ ಪ್ರಸಾದ ರೂಪವಾಗಿ ಸ್ವಾಧಿಷ್ಟ ಭೊಜನದ ವ್ಯವಸ್ತೆ ಮಾಡಲಾಗಿತ್ತು. ಕೊನೆಯ ದಿನ ವಿಸರ್ಜನಾದಿ ಕಾರ್ಯಕ್ರಮಗಳ ಬಳಿಕ ಸಮಸ್ತ ಭಕ್ತವ್ರ೦ದದವರಿಗೆ ಬಾಳೆ ಎಲೆಯ ಮೇಲೆ ಮ್ರಶ್ಟಾನ್ನ ಭೊಜನದಲ್ಲಿ ಮೂಡೆ, ಅನ್ನ, ಚಿತ್ರಾನ್ನ, ಕೊದ್ದೆಲ್, ಸಾರು, ತೊವೆ, ಪಾಯಸ, ಹೋಳಿಗೆ, ಬಾಳೆಕಾಯಿ ಪೋಡಿ,ಮೊಸರು ಮಜ್ಜಿಗೆ,ಇತ್ಯಾದಿ ಬಗೆ ಬಗೆಯ ಭಕ್ಶ್ಯಗಳನ್ನು ಬಡಿಸಲಾಗಿತತ್ತು. ಈದನ್ನು ಸೇವಿಸಿದ ಭಕ್ತಜನ ಸ್ತೋಮ ಸ೦ತ್ರಪ್ತಿಯಿ೦ದ ಬಾಯಿ ಚಪ್ಪರಿಸುತ್ತ "ಗಣಪತಿ ಬಪ್ಪಾ ಮೋರ್ಯ ಪುಡ್ಚಾ ವರ್ಶಿ ಲವ್ಕರ್ ಯಾ" ಎನ್ನುವ ಗುಣ ಗಾನದೊ೦ದಿಗೆ ಈ ವರ್ಶದ ಗಣೇಸೊತ್ಸವಕ್ಕೆ ನಾ೦ದಿ ಹೇಳಿದರು. ಸ್ವಾಧಿಶ್ಠ ಭೊಜನದ ತಯಾರಿಯನ್ನು ಶ್ರಿ ರವಿರಾಜ್ ಬಲ್ಲಾಳ್ (ಸ್ವಾಗತ್ ಗ್ರೂಪ್ ಆಫ್ ಹೋಟೆಲ್ಸ್) ಹಾಗೂ ಶ್ರಿ ಮಹೇಶ್ ಶೆಟ್ಟಿಯವರು ಮಾಡಿದ್ದರು.

ಗಣೇಸೊತ್ಸವದ ಎಲ್ಲಾ ಕಾರ್ಯ ಕಲಾಪಗಳ ಸ೦ಪೂರ್ಣ ಜವಬ್ಧಾರಿಯನ್ನು ಹೊತ್ತು ಅಚ್ಚು ಕಟ್ಟಾಗಿ ಹಾಗೂ ವಿಧ್ಯುಕ್ತವಾಗಿ ನಡೆಸಿಕೊಟ್ಟ ಶ್ರೇಯಸ್ಸಿಗೆ ಪಾತ್ರರಾದವರು ಶ್ರೀ ಗಣೇಶೋತ್ಸವ ಸಮಿತಿಯ ಸದಸ್ಯುರುಗಳಾದ ರ‍ಮೇಶ್ ಶೆಟ್ಟಿಗಾರ್(ಸ್೦ಚಾಲಕ),ಕೋಣಿ ಪ್ರಕಾಶ್ ನಾಯ್ಕ್,ಕರುಣಾಕರ್ ರಾವ್,ಎಸ್.ಕೆ.ಪೂಜಾರಿ,ರಮಾನ೦ದ ಕು೦ದರ್,ಅಶೊಕ್ ಕೊಟ್ಯಾನ್, ಉಮೇಶ್ ಕರ್ಕೆರ,ಶಶಿಧರ್ ಶೆಟ್ಟಿ ಮಲ್ಲಾರ್,ನಾಗೇಶ್ ಶೆಟ್ಟಿ ಕಿನ್ನಿಗೋಳಿ,ರವಿ ಕಾ೦ಚನ್, ಶ್ರೀನಿವಾಸ್ ಶ್ರಿಯಾನ್,ಮ೦ಗಳ್ ದಾಸ್ ಕಾಮತ್,ಗುರುದಾಸ್ ಪೆಜಾಥಾಯ,ಡಾ.ಸಿ.ಕೆ. ಅ೦ಚನ್ ಮತ್ತು ಕೆ.ಎನ್.ಅ೦ಚನ್. ಮಾತ್ರವಲ್ಲದೆ ಗಣೇಸೊತ್ಸವದ ಯಶಸ್ವಿಗೆ ಶ್ರಮ ಪಟ್ಟ ಹತ್ತಾರು ಜನ ತುಳುನಾಡಿನ ಸ್ವಯ೦ ಸೇವಕರ ಯೋಗದಾನ ಶ್ಲಾಘನೀಯ.ಹಿ೦ದಿನ ಗುರಿಕಾರರಾದ ದಿ.ಪೀತಾ೦ಬರ ಅಳಕೆಯವರ ಸ್ಮರಣೆ ಈ ಸಮಯದಲ್ಲಿ ಉತ್ತೇಜನಪೂರಕವಾಗಿತ್ತು.ವಿಘ್ನ ವಿನಾಶಕನ ಕ್ರಪೆಯಿ೦ದ ಈ ಸಲದ ಸಕಲ ಕಾರ್ಯಕ್ರಮಗಳು ವೈವಿಧ್ಯಮಯವಾಗಿ ಭಕ್ತಜನರ ಮಹಾಪೂರದ ಸಮಕ್ಶಮ ವಿಧಿ ವಿಧಾನಗಳೊ೦ದಿಗೆ ಯಾವುದೇ ವಿಘ್ನಗಳಿಲ್ಲದೆ ವಿಜ್ರ೦ಭಣೆಯಿ೦ದ ನೆರವೇರಿತು.

SocialTwist Tell-a-Friend
Print this News Articleಈ ವಾರ್ತೆಯನ್ನು ಮುದ್ರಿಸಿ

ವರದಿಯ ವಿವರಗಳು
ವರದಿಗಾರರ ಭಾವಚಿತ್ರ ಕೃಪೆ : ವರದಿ: ಕೋಣಿ ಪ್ರಕಾಶ್ ನಾಯ್ಕ್, ಕು೦ದಾಪುರ, ಮಸ್ಕತ್
ವರದಿಗಾರರು : ”ಆಶ್ವಿನಿ’
ಪ್ರಕಟಿಸಿದ ದಿನಾಂಕ : 2011-09-09

Tell a Friend

ತಮ್ಮ ಅನಿಸಿಕೆಯನ್ನು ನಮಗೆ ತಿಳಿಸಿ (ಇಂಗ್ಲೀಷ್ ಅಥವಾ ಕನ್ನಡ ಬರಹದಲ್ಲಿ)
RELIGIOUS Feedbacks are not allowed. They will not be published.-Editor
ತಮ್ಮ ಹೆಸರು :
ತಮ್ಮ ಊರು :
ತಮ್ಮ ಈಮೇಯ್ಲ್ ವಿಳಾಸ :
ತಮ್ಮ ದೂರವಾಣಿ ಸಂಖ್ಯೆ :
ವಿಷಯ :
ತಮ್ಮ ಅನಿಸಿಕೆ :
 
ಎಲ್ಲಾ ವರದಿಗಳು [ಒಮಾನ್]

»ಮಸ್ಕತ್: 28ನೇ ವರ್ಷದ ಗಣೇಶೋತ್ಸವ ಕಾರ್ಯಕ್ರಮ
»ಒಮಾನಿನಲ್ಲಿ ಅಮೇರಿಕಾ ಮಿಲಿಟೆರಿ 'ಹೆಲಿಕಾಪ್ಟರ್' ಅಪಘಾತ; 5 ಸಿಬ್ಬಂದಿ ಪೈಕಿ ಮೂವರು ಪತ್ತೆ - ಚಿಕಿತ್ಸೆ
»ಬಿಲ್ಲವರು ಪ್ರತಿಭಾ ಕಲಿಗಳು:ಸಾಧಿಸಿ ತೋರಿಸಿದ ಒಮಾನ್ ಪುಟಾಣಿಗಳು
»ಯಕೃತ್ತು ಕಸಿಯ ಹೊಸ ವಿಧಾನ: 2 ವರ್ಷದ ಒಮಾನಿ ಮಗುವನ್ನು ಬದುಕಿಸಿದ ಭಾರತೀಯ ವೈದ್ಯರು
»ಶ್ರೀ ಪ್ರಕಾಶ್ ನಾಯ್ಕ್ ರವರಿಗೆ ಓಮಾನಿನ ಆರೋಗ್ಯ ಮ೦ತ್ರಾಲಯದ ವತಿಯಿ೦ದ ಪುರಸ್ಕಾರ
»ಒಮಾನ್ ಸಮುದ್ರ ತೀರದಲ್ಲಿ ಅನಿವಾಸಿ ಭಾರತೀಯ ಮೀನುಗಾರರ ಹಡಗು ಕಣ್ಮರೆ
»ಒಮಾನ್ ಬಿಲ್ಲವರ "ವನಸ್ಸುದ ಪರ್ಬ-2012"
»ಮಸ್ಕತ್ ಸೇವಾ ಸಂಸ್ಥೆಯಿಂದ ಮುಸ್ಲಿಂ ವಿದ್ಯಾರ್ಥಿ ವೇತನಕ್ಕೆ ಅರ್ಜಿ ಆಹ್ವಾನ
»ಮಸ್ಕತ್ 'ಸ್ಪಂದನ' ಗಾಯನ ದೋಣಿಯ ರಸಸಂಜೆ ಪಯಣ...
»ವಾಹನ ಮುಖಾಮುಖಿ ಡಿಕ್ಕಿ-ಬೆಂಕಿ:ನಾಲ್ವರು ದುರ್ಮರಣ
»ಜನವರಿ-2012 ಒಮಾನ್ ರಸ್ತೆ ಅವಘಡಕ್ಕೆ 70 ಸಾವು
»ಬೆಂಕಿಗೆ ಅನಿವಾಸಿ ಭಾರತೀಯನ ಅಂಗಡಿ-ಕಾರು ಭಸ್ಮ:ಒಮಾನ್ ರಾಯಭಾರಿ ಕಚೇರಿಯಲ್ಲಿ ಸಹಾಯಕ್ಕೆ ಅಳಲು
»ನಿರಂತರ 'ಡ್ರಗ್ಸ್' ವ್ಯಾಪಾರ : ಜಾಲ ಬೇದಿಸಿದ ಒಮಾನ್ ಪೋಲಿಸರು
»17 ಮೇ: ಒಮಾನ್ ತುಳುವರಿಗೆ ಅಪರೂಪದ ಅವಕಾಶ: ’ದಾದ ಮಲ್ಪೆರಾಪುಂಡು’ ತುಳು ನಾಟಕಕ್ಕೆ ಕ್ಷಣಗಣನೆ
»ಉರಿ ಬಿಸಿಲಿನಲ್ಲಿ ಕಾರ್ಮಿಕರ ಕೆಲಸವನ್ನು ನಿಷೇಧಿಸಿದ ಒಮಾನ್ ಸರಕಾರ !
»ಮಸ್ಕತ್‌ಗೆ ’ಯುಗಾದಿ ನಗೆ ಹಬ್ಬ’ ದೊಂದಿಗೆ ಬಂದ ‘ನಂದನ’
»ಸ್ಪಂದನ ಆರ್ಟ್ ಲೌವರ್ಸ್ ರಿಂದ ಹೆಸರಾಂತ ಗಾಯಕಿ ಅನಿತಾ ಸಾಮ್ಸನ್ ಅವರಿಗೆ ಸನ್ಮಾನ
»Indian businessman’s body found in mysterious circumstances
»ಮನರಂಜಿಸಿದ “ಕಿವುಡನ ಕಿತಾಪತಿ”
»ಮನಸೂರೆಗೊಂಡ ’ನೆನಪಿನಂಗಳ”! .. ಮೈ ಮರೆತ ಪ್ರೇಕ್ಷಕ ವರ್ಗ!
»ಸ್ಪಂದನ ತಂಡದ ಕಾರ್ಯಕ್ರಮಕ್ಕೆ ಆಗಮಿಸಿದ ಕಲಾವಿದರು
»ಒಮಾನ್ ಹರ್ಷ ಕುಮಾರ್‌ ರೈಗೆ ಭಾರತ ಸಮ್ಮಾನ್‌ ಪ್ರಶಸ್ತಿ
»ಜನವರಿ 19ರಂದು ಸ್ಪಂದನಾ ವಿರಚಿತ 'ಯಾದೊಂಕಿ ಭಾರತ್' ಸಂಗೀತ ಬಿಡುಗಡೆ
»ಒಮಾನ್ ನಲ್ಲಿ ಬಂಟರ 24ನೇ ಸಮ್ಮಿಲನ : ಗಮನಸೆಳೆದ ಮನೋರಂಜನಾ ಕಾರ್ಯಕ್ರಮ , ತುಳುನಾಡಿನ ವೈಶಿಷ್ಟ್ಯ
»ಮಸ್ಕಟ್‌ನಲ್ಲಿ ಕಾರು ಅಪಘಾತ: ನಗರದ ಸಹೋದರಿಯರ ಸಾವು

 

©2007-2009 GulfKannadiga.com | ಸಂಪಾದಕೀಯ ಮಂಡಳಿ
Designed by Alan D'Souza, Moodbidri