ಶುಕ್ರವಾರ, 06-12-2019
ಇತ್ತೀಚಿನ 20 ಪ್ರಮುಖ ವರದಿಗಳು
Latest news item ಪೊಲೀಸ್ ಎನ್‌ಕೌಂಟರ್‌ಗೆ ಬಲಿಯಾದಾತ ಕನ್ನಡಿಗನೇ..?
Latest news item ನಂದಿನಿಯ ಮೇವು ತಿಂದವರು ಯಾರು?;ತನಿಖೆಗೆ ಆದೇಶ
Latest news item ಶಾಸಕ ರಘುಪತಿ ಭಟ್‌ ರಿಗೆ ಬೆದರಿಕೆ ಕರೆ
Latest news item ಕಡೇಶ್ವಾಲ್ಯದಲ್ಲಿ ನರೇಗಾದಡಿ ಸಾಲು ಮರ ಗಿಡ ನೆಡುವ ಕಾಮಗಾರಿಗೆ ಚಾಲನೆ
Latest news item ಖ್ಯಾತ ಕಲಾವಿದ ನೆಬ್ಬೂರು ನಾರಾಯಣ ಭಾಗವತರಿಗೆ ದೇರಾಜೆ ಪ್ರಶಸ್ತಿ
Latest news item ದ.ಕ.ಜಿಲ್ಲಾ ಪಂಚಾಯತ್ ಕಚೇರಿಯಲ್ಲಿ ಬೃಹತ್ ಗಾತ್ರದ ಹೆಬ್ಬಾವು ಪ್ರತ್ಯಕ್ಷ
Latest news item ಅಂದು ಸ್ವಾತಂತ್ರಕ್ಕಾಗಿ... ಇಂದು ತುಂಡು ಭೂಮಿಗಾಗಿ!: ಕರುಣಾಕರ ಉಚ್ಚಿಲ್‌ರ ಮುಗಿಯದ ಹೋರಾಟ
Latest news item ಶಿರೂರು: ‘ಗ್ರೀನ್ ವ್ಯಾಲಿ’ಯಲ್ಲಿ ಶಿಕ್ಷಕರ ದಿನಾಚರಣೆ
Latest news item ಕುದಿ ವಸಂತ ಶೆಟ್ಟಿ ಅವರಿಗೆ ರಾಷ್ಟ್ರ ಮಟ್ಟದ ಉತ್ತಮ ಶಿಕ್ಷಕ ಪ್ರಶಸ್ತಿ ಪ್ರಧಾನಿಸಿದ ರಾಷ್ಟ್ರಪತಿ
Latest news item ಬಿಲ್ಲವ ಜಾಗೃತಿ ಬಳಗದ ವತಿಯಿಂದ ನಾರಾಯಣ ಗುರು ಜಯಂತಿ ಆಚರಣೆ
Latest news item ಎಂಜಿ ರಸ್ತೆ ಮೆಟ್ರೊ ನಿಲ್ದಾಣದಲ್ಲಿ ಕೊಳ, ಕಾರಂಜಿ ಸೊಬಗು
Latest news item ಉದ್ಯಾನ ನಗರಿಯಲ್ಲಿ ನಕಲಿ ವೈದ್ಯರು: ರಹಸ್ಯ ಕಾರ್ಯಾಚರಣೆಯಲ್ಲಿ ವಿವರ ಬಯಲು
Latest news item ವಿದ್ಯಾರ್ಥಿನಿ ಮೇಲಿನ ಎಬಿವಿಪಿ ಹಲ್ಲೆ ಖಂಡಿಸಿ ಬೆಳ್ಳಾರೆಯಲ್ಲಿ ಸಿಎಫ್‌ಐ ಪ್ರತಿಭಟನೆ
Latest news item ಹೆಚ್ಚಾಯ್ತು ಸಿಂಗ್ ಸಂಪುಟದ ಕುಬೇರರ ಸಂಪತ್ತು: ರಾಜೀವ್ ಶುಕ್ಲಾ ಸಂಪತ್ತಿನಲ್ಲಿ ಗಣನೀಯ ಏರಿಕೆ, ಖರ್ಗೆ, ಕೃಷ್ಣ ಕೋಟ್ಯಧಿಪತಿಗಳು, ಮೊಯ್ಲಿ ಲಕ್ಷಾಧೀಶ್ವರ... ಪತ್ನಿ ಕೋಟ್ಯಧೀಶೆ
Latest news item ಸಾರ್ವಜನಿಕರ ತೀವ್ರ ವಿರೋಧದ ನಡುವೆಯೂ ವಿದೇಶಕ್ಕೆ ಹಾರಲು ಮತ್ತೊಂದು ತಂಡ ತಯಾರಿ: 16 ಶಾಸಕರು, 7 ಅಧಿಕಾರಿಗಳ ವಿದೇಶ ಪ್ರವಾಸ ಪಟ್ಟಿ ಸಿದ್ಧ
Latest news item ಡಾ.ಜಾಫರ್ ಪಾಸ್‌ಪೋರ್ಟ್ ಪೊಲೀಸ್ ವಶಕ್ಕೆ | ಗೋವಾ ನಂಟಿನ ತನಿಖೆ | ನಯೀಮ್ ಸಿದ್ದಿಕಿ ವಿಚಾರಣೆ ಸ್ಥಳ ಬದಲು | ಕಾರವಾಳಿ ಪ್ರದೇಶಕ್ಕೆ ಹೊರಟ ಸಿಸಿಬಿ ತಂಡ
Latest news item ನಕ್ಸಲ್ ನಿಗ್ರಹ ಪಡೆ ಗುಂಡಿಗೆ ನಕ್ಸಲ್ ಬಲಿ
Latest news item 

 
ಮೂವರು ಸೋದರಿಯರ ರೇಪ್ ಮಾಡಿದ ಸೌದಿ ಮಾಂತ್ರಿಕ

ರಿಯಾದ್,ಆ.10: 'ಯಾವುದೇ ಕಾಯಿಲೆ ಗುಣಪಡಿಸುವ ಮಂತ್ರ ಶಕ್ತಿ ನನ್ನಲ್ಲಿದೆ.ಜತೆಗೆ,ನೀವು ಕಾಣುವ ಕೆಟ್ಟ ಕನಸುಗಳ ಫಲಶೃತಿ ಏನು ಎಂಬುದನ್ನು ಮುಂಚಿತವಾಗಿಯೇ ತಿಳಿಸಬಲ್ಲೆ'ಎಂದು ಹೇಳಿಕೊಂಡ ಮಾಂತ್ರಿಕನೊಬ್ಬ ಮೂವರು ಕನ್ಯೆಯರಿಗೆ ಮಂಕುಬೂದಿ ಎರಚಿ, ಅವರ ಮೇಲೆ ಸತತವಾಗಿ ಅತ್ಯಾಚಾರವೆಸಗಿದ್ದಾನೆ.

ಅದು ಹೇಗೋ ಮೂವರ ಪೈಕಿ ಒಬ್ಬ ಸೋದರಿಗೆ ಈ ಮಾಂತ್ರಿಕನ ಮೊಬೈಲ್ ನಂಬರ್ ಸಿಕ್ಕಿದೆ.ತಡವೇಕೆ ಎಂದು ಆ ಕನ್ಯೆ, 'ನಗೊಂದು ಕೆಟ್ಟ ಕನಸು ಬಿದ್ದಿದೆ.ಅದರರ್ಥ ಏನು ಎಂದು ಹೇಳಬಲ್ಲಿರಾ ಎಂದು ಮೊಬೈಲಿನಲ್ಲಿ ಮಾಂತ್ರಿಕನನ್ನು ಸಂಪರ್ಕಿಸಿದ್ದಾಳೆ.

30 ವರ್ಷ ಆಸುಪಾಸಿನ ಆ ಮಾಂತ್ರಿಕನೋ 'ತಡವೇಕೆ, ಬನ್ನೀ' ಎಂದು ತನ್ನ ಅಪಾರ್ಟ್ ಮೆಂಟಿಗೆ ಬರುವಂತೆ ಆಹ್ವಾನ ನೀಡಿದ್ದಾನೆ.ಕನಸಿನ ಬೆನ್ನತ್ತಿ ಬಂದ ಯುವತಿಗೆ ತುಂಬುತೋಳಿನ ಸ್ವಾಗತ ಕೋರಿದ ಮಾಂತ್ರಿಕ ಅವಳ ಮೇಲೆ ಮಂಕು ಬೂದಿ ಪ್ರಯೋಗಿಸಿದ್ದಾನೆ. ಅವಳೋ, ಇವನ ಮಾಂತ್ರಿಕ ವಿದ್ಯೆಗೆ ಸಂಪೂರ್ಣವಾಗಿ ಶರಣಾಗಿದ್ದಾಳೆ.

ಮುಂದ!? :

ನೋಡು,ನಿನಗೆ ಬಿದ್ದಿರುವ ಕನಸು ಭೀಕರವಾಗಿದೆ.ಅದರ ಪರಿಣಾಮವನ್ನು ನಿಷ್ಕ್ರಿಯಗೊಳಿಸಬೇಕೆಂದರೆ ನನ್ನೊಂದಿಗೆ ಮಲಗು ಎಂದು ಪುಸಲಾಯಿಸಿದ್ದಾನೆ.ಅವಳೋ,ಒಂದಲ್ಲ ಎರಡಲ್ಲ ಅನೇಕ ಬಾರಿ ಆ ಖದೀಮನೊಂದಿಗೆ ಮಲಗಿ ಸಹಕರಿಸಿದ್ದಾಳೆ ಎಂದು ಷಾರ್ಕ್ ದಿನಪತ್ರಿಕೆ ಮಂಗಳವಾರ ವರದಿ ಮಾಡಿದೆ.

ಇಷ್ಟಕ್ಕೇ ಸುಮ್ಮನಾಗದ ಮಹಾ ಮಾಂತ್ರಿಕ ನಿನ್ನ ಇಬ್ಬರು ಸೋದರಿಯರನ್ನೂ ಜತೆಗೆ ಕರೆದುಕೊಂಡು ಬಾ ಎಂದಿದ್ದಾನೆ. ಅವಳೋ,ಓಕೆ ಎಂದಿದ್ದಾಳೆ.ಪರಮ ಪಾಪಿ ಆ ಇಬ್ಬರು ಸೋದರಿಯರ ಜತೆಯೂ ಮಲಗಿ ಅವರ ಕನ್ಯತ್ವವನ್ನು ಸ್ವಾಹಾ ಮಾಡಿದ್ದಾನೆ.

ಇಷ್ಟಕ್ಕೂ ಸುಮ್ಮನಾಗದ ಲಜ್ಜಗೇಡಿ ಮಾಂತ್ರಿಕ ನನ್ನ ಎದುರಿಗೇ ನೀವು ನೀವೇ ಸಲಿಂಗಕಾಮದಲ್ಲಿ ತೊಡಗಿ ಎಂದೂ ದುಂಬಾಲು ಬಿದ್ದಿದ್ದಾನೆ.ಕೊನೆಗೂ ಸೋದರಿಯರ ಪೈಕಿ ಒಬ್ಬಳಿಗೆ ಜ್ಞಾನೋದಯವಾಗಿದೆ.ಕೊಲ್ಲಿ ಸಾಮ್ರಾಜ್ಯದಲ್ಲಿ ಅತಿ ಕಠಿಣವಾದ ಕಾನೂನು ಜಾರಿ ಇಲಾಖೆ ಎನಿಸಿರುವ ಮಾಟ ನಿಯಂತ್ರಣ ಆಯೋಗಕ್ಕೆ ಅವಲತ್ತುಕೊಂಡಿದ್ದಾಳೆ.

ತಕ್ಷಣ ಎಚ್ಚೆತ್ತ ಆಯೋಗ ಮಹಾ ಮಾಂತ್ರಿಕನಿಗೆ ಸರಿಯಾಗಿ ಬಲೆ ಬೀಸಿದೆ.'ಅವನನ್ನು ಮತ್ತೊಮ್ಮೆ ಸಂಧಿಸು.ನಾವು ಬಂದು ಅವನನ್ನು ರೆಡ್ ಹ್ಯಾಂಡ್ ಆಗಿ ಹಿಡೀತೀವಿ'ಎಂದು ಜ್ಞಾನೋದಯವಾಗಿದ್ದ ಯುವತಿಗೆ ತಿಳಿಹೇಳಿದೆ.ಸರಿ ಅದರಂತೆ 'ಕಾರಿನಲ್ಲಿ ಸಂಧಿಸೋಣ ಬಾ'ಎಂದು ಯುವತಿ ಮಾಂತ್ರಿಕನಿಗೆ ಆಹ್ವಾನ ನೀಡಿದ್ದಾಳೆ.ಇವನೋ,ಸ್ವತಃ ಮಂಕುಬೂದಿ ಪ್ರಯೋಗಕ್ಕೆ ಒಳಗಾದವನಂತೆ ಸೀದಾ ಕಾರಿನೊಳಕ್ಕೆ ನುಗ್ಗಿಬಂದ ಮಾಂತ್ರಿಕನನ್ನು ಆಯೋಗದ ಸೂಚನೆಯ ಮೇರೆಗೆ ಪೊಲೀಸರು ಬಂಧಿಸಿ, ಪಾಪ ಸೋದರಿಯರಿಗೆ ಮುಕ್ತಿ ದೊರಕಿಸಿದ್ದಾರೆ.

SocialTwist Tell-a-Friend
Print this News Articleಈ ವಾರ್ತೆಯನ್ನು ಮುದ್ರಿಸಿ

ವರದಿಯ ವಿವರಗಳು
ವರದಿಗಾರರ ಭಾವಚಿತ್ರ ಕೃಪೆ : ಒನ್ ಇಂಡಿಯಾ
ವರದಿಗಾರರು : ಗಲ್ಫ್ ಕನ್ನಡಿಗ ವರದಿಗಾರರು
ಪ್ರಕಟಿಸಿದ ದಿನಾಂಕ : 2011-08-10

Tell a Friend

ತಮ್ಮ ಅನಿಸಿಕೆಯನ್ನು ನಮಗೆ ತಿಳಿಸಿ (ಇಂಗ್ಲೀಷ್ ಅಥವಾ ಕನ್ನಡ ಬರಹದಲ್ಲಿ)
RELIGIOUS Feedbacks are not allowed. They will not be published.-Editor
ತಮ್ಮ ಹೆಸರು :
ತಮ್ಮ ಊರು :
ತಮ್ಮ ಈಮೇಯ್ಲ್ ವಿಳಾಸ :
ತಮ್ಮ ದೂರವಾಣಿ ಸಂಖ್ಯೆ :
ವಿಷಯ :
ತಮ್ಮ ಅನಿಸಿಕೆ :
 
ಎಲ್ಲಾ ವರದಿಗಳು [ಸೌದಿ ಅರೇಬಿಯ]

» Safety Alert : 3yrs old child kills himself by mistake!
»ಸೌದಿ ಅರೇಬಿಯಾ: ಮಹಿಳೆಯರಿಗಾಗಿಯೇ ಪ್ರತ್ಯೇಕ ನಗರ
»ಸೌದಿಯಲ್ಲಿ ಧೂಮಪಾನಿ ಗಂಡಂದಿರಿಗೆ ಪತ್ನಿ ವಿಚ್ಚೇಧನ ಕೊಡಬಹುದು
»ಸೌದಿಯಲ್ಲಿ 8 ವರ್ಷ ಮೀರಿದ ಅನಿವಾಸಿ ವಿದ್ಯಾರ್ಥಿಗಳಿಗೆ ಶಾಲಾ ಪ್ರವೇಶ ನಿಷೇಧ
»12 men charred to death in Saudi road crash
»ಕುವೈತ್ ವಿಮಾನಕ್ಕೆ ಆಗಸದಲ್ಲಿ ಇಂಜಿನ್ ತೊಂದರೆ: ಯಶಸ್ವಿ ನೆಲಸ್ಪರ್ಶ; ಭಾರಿ ಅನಾಹುತದಿಂದ ಪ್ರಯಾಣಿಕರು ಪಾರು
»ಶೃಂಗಾರ-ಸುಗಂಧ ದ್ರವ್ಯ ಮಾರಾಟ ಅಂಗಡಿಯಲ್ಲಿ ಮಹಿಳೆಯರಿಗೆ ಮಾತ್ರ ಉದ್ಯೋಗ !
»ಅನಿವಾಸಿ ಭಾರತೀಯನ ಕೊಲೆ ಹಿನ್ನಲೆ ಸೇರಿದಂತೆ ಸೌದಿಯಲ್ಲಿ ಐವರಿಗೆ ಶಿರಚ್ಚೇಧ ಶಿಕ್ಷೆ
»ಹಳಿತಪ್ಪಿದ ಸೌದಿ ಪ್ರಯಾಣಿಕರ ರೈಲು
»ಸೌದಿ ರಾಜಕುಮಾರ ನಯೆಫ್ ಬಿನ್ ಅಬ್ದುಲ್ ಅಜೀಜ್ ನಿಧನ:ಶೋಕಾಚರಣೆಗೆ ಸರಕಾರಿ ರಜೆ ಘೋಷಣೆ.
»"ಸೌದಿ ಮಹಿಳೆಯರ ವಾಹನ ಚಾಲನೆ ನಿಷೇಧ ತೆರೆವುಗೊಳಿಸಿ":ಸೌದಿ ಮಹಿಳೆಯಿಂದ ದೊರೆಗೆ ಮನವಿ
»ಸೌದಿಯಲ್ಲಿ ಇಂಡಿಯನ್ ಫ್ರೆಟರ್ನಿಟಿ ಫೋರಂನಿಂದ ಆರೋಗ್ಯ ಶಿಬಿರ
»ಸೌದಿಯಲ್ಲಿ ಕ್ಷೀಣಿಸುತ್ತಿರುವ ಅನಿವಾಸಿಗಳ ಉದ್ಯೋಗ ಭದ್ರತೆ ಭವಿಷ್ಯ
»ರಿಯಾದ್‌ನಿಂದ ಮುಂಬೈಗೆ ಆಗಮಿಸಿದ ಜೆಟ್ ಏರ್ವೇಸ್‌ನಲ್ಲಿ ಬೆಂಕಿ: ಪ್ರಯಾಣಿಕರು ಪಾರು
»ಪತಿಯ 2ನೇ ಮದುವೆಗೆ ಒಪ್ಪಿದ ಪತ್ನಿಗೆ 1 ಕೇಜಿ ಚಿನ್ನ ಉಡುಗೊರೆ !
»ಸ್ಪೊನ್ಸರ್ ಶಿಪ್ ಪದ್ದತಿಯಿಂದ ಹಿಂದೆ ಸರಿದ ಸೌದಿ ಸರಕಾರ
»28 ಸಾವಿರ ಅನಿವಾಸಿ ಚಾಲಕರ ಬದಲಿಗೆ ಸೌದಿ ಯುವಕರು
»ಅಸ್ಥಿಪಂಜರವಾಗುವ ವಿಚಿತ್ರ ಖಾಯಿಲೆಗೆ ತುತ್ತಾದ ಸೌದಿ ಯುವಕ
»ಸೌದಿಯಲ್ಲಿ ಅನ್ಯ ಭಾಷಾ ದಿನಾಂಕ ಬಳಕೆ ನಿಷೇಧ !
»ಸೌದಿ ಅರೇಬಿಯಾದಲ್ಲಿ ಏಳು ಭಾರತೀಯ ನರ್ಸ್‌ಗಳು ಪಾರು
»ಡಿಕೆಎಸ್‌ಸಿ ಜುಬೈಲ್ ಘಟಕದ ವಾರ್ಷಿಕ ಮಹಾಸಭೆ
»ಸಲಹೆಗಾರನನ್ನು ಕಿತ್ತು ಹಾಕಿದ ಸೌದಿ ದೊರೆ!;
»ಕುರಿ ಕಾಯಲೆಂದು ಸೌದಿಗೆ ಹೋದಾತ 18 ವರ್ಷಗಳ ಬಳಿಕ ಭಾರತಕ್ಕೆ ವಾಪಸ್!
»Non-Muslim Filipino expats in Saudi Arabia told to be cautious
»ಗಲ್ಫ್‌ನಲ್ಲಿನ ಚರ್ಚ್‌ಗಳನ್ನು ಧ್ವಂಸ ಮಾಡಿ: ಸೌದಿ ಮೌಲ್ವಿ ಫತ್ವಾ!; ಕ್ರಿಶ್ಚಿಯನ್ ಬಿಷಪ್ಸ್ ತೀವ್ರ ಆಕ್ರೋಶ

 

©2007-2009 GulfKannadiga.com | ಸಂಪಾದಕೀಯ ಮಂಡಳಿ
Designed by Alan D'Souza, Moodbidri