ಶನಿವಾರ, 14-12-2019
ಇತ್ತೀಚಿನ 20 ಪ್ರಮುಖ ವರದಿಗಳು
Latest news item ಪೊಲೀಸ್ ಎನ್‌ಕೌಂಟರ್‌ಗೆ ಬಲಿಯಾದಾತ ಕನ್ನಡಿಗನೇ..?
Latest news item ನಂದಿನಿಯ ಮೇವು ತಿಂದವರು ಯಾರು?;ತನಿಖೆಗೆ ಆದೇಶ
Latest news item ಶಾಸಕ ರಘುಪತಿ ಭಟ್‌ ರಿಗೆ ಬೆದರಿಕೆ ಕರೆ
Latest news item ಕಡೇಶ್ವಾಲ್ಯದಲ್ಲಿ ನರೇಗಾದಡಿ ಸಾಲು ಮರ ಗಿಡ ನೆಡುವ ಕಾಮಗಾರಿಗೆ ಚಾಲನೆ
Latest news item ಖ್ಯಾತ ಕಲಾವಿದ ನೆಬ್ಬೂರು ನಾರಾಯಣ ಭಾಗವತರಿಗೆ ದೇರಾಜೆ ಪ್ರಶಸ್ತಿ
Latest news item ದ.ಕ.ಜಿಲ್ಲಾ ಪಂಚಾಯತ್ ಕಚೇರಿಯಲ್ಲಿ ಬೃಹತ್ ಗಾತ್ರದ ಹೆಬ್ಬಾವು ಪ್ರತ್ಯಕ್ಷ
Latest news item ಅಂದು ಸ್ವಾತಂತ್ರಕ್ಕಾಗಿ... ಇಂದು ತುಂಡು ಭೂಮಿಗಾಗಿ!: ಕರುಣಾಕರ ಉಚ್ಚಿಲ್‌ರ ಮುಗಿಯದ ಹೋರಾಟ
Latest news item ಶಿರೂರು: ‘ಗ್ರೀನ್ ವ್ಯಾಲಿ’ಯಲ್ಲಿ ಶಿಕ್ಷಕರ ದಿನಾಚರಣೆ
Latest news item ಕುದಿ ವಸಂತ ಶೆಟ್ಟಿ ಅವರಿಗೆ ರಾಷ್ಟ್ರ ಮಟ್ಟದ ಉತ್ತಮ ಶಿಕ್ಷಕ ಪ್ರಶಸ್ತಿ ಪ್ರಧಾನಿಸಿದ ರಾಷ್ಟ್ರಪತಿ
Latest news item ಬಿಲ್ಲವ ಜಾಗೃತಿ ಬಳಗದ ವತಿಯಿಂದ ನಾರಾಯಣ ಗುರು ಜಯಂತಿ ಆಚರಣೆ
Latest news item ಎಂಜಿ ರಸ್ತೆ ಮೆಟ್ರೊ ನಿಲ್ದಾಣದಲ್ಲಿ ಕೊಳ, ಕಾರಂಜಿ ಸೊಬಗು
Latest news item ಉದ್ಯಾನ ನಗರಿಯಲ್ಲಿ ನಕಲಿ ವೈದ್ಯರು: ರಹಸ್ಯ ಕಾರ್ಯಾಚರಣೆಯಲ್ಲಿ ವಿವರ ಬಯಲು
Latest news item ವಿದ್ಯಾರ್ಥಿನಿ ಮೇಲಿನ ಎಬಿವಿಪಿ ಹಲ್ಲೆ ಖಂಡಿಸಿ ಬೆಳ್ಳಾರೆಯಲ್ಲಿ ಸಿಎಫ್‌ಐ ಪ್ರತಿಭಟನೆ
Latest news item ಹೆಚ್ಚಾಯ್ತು ಸಿಂಗ್ ಸಂಪುಟದ ಕುಬೇರರ ಸಂಪತ್ತು: ರಾಜೀವ್ ಶುಕ್ಲಾ ಸಂಪತ್ತಿನಲ್ಲಿ ಗಣನೀಯ ಏರಿಕೆ, ಖರ್ಗೆ, ಕೃಷ್ಣ ಕೋಟ್ಯಧಿಪತಿಗಳು, ಮೊಯ್ಲಿ ಲಕ್ಷಾಧೀಶ್ವರ... ಪತ್ನಿ ಕೋಟ್ಯಧೀಶೆ
Latest news item ಸಾರ್ವಜನಿಕರ ತೀವ್ರ ವಿರೋಧದ ನಡುವೆಯೂ ವಿದೇಶಕ್ಕೆ ಹಾರಲು ಮತ್ತೊಂದು ತಂಡ ತಯಾರಿ: 16 ಶಾಸಕರು, 7 ಅಧಿಕಾರಿಗಳ ವಿದೇಶ ಪ್ರವಾಸ ಪಟ್ಟಿ ಸಿದ್ಧ
Latest news item ಡಾ.ಜಾಫರ್ ಪಾಸ್‌ಪೋರ್ಟ್ ಪೊಲೀಸ್ ವಶಕ್ಕೆ | ಗೋವಾ ನಂಟಿನ ತನಿಖೆ | ನಯೀಮ್ ಸಿದ್ದಿಕಿ ವಿಚಾರಣೆ ಸ್ಥಳ ಬದಲು | ಕಾರವಾಳಿ ಪ್ರದೇಶಕ್ಕೆ ಹೊರಟ ಸಿಸಿಬಿ ತಂಡ
Latest news item ನಕ್ಸಲ್ ನಿಗ್ರಹ ಪಡೆ ಗುಂಡಿಗೆ ನಕ್ಸಲ್ ಬಲಿ
Latest news item 

 
ವಿಜ್ರಂಭಣೆಯಿಂದ ನೆಡೆದ ಕತರ್ ತುಳು ಕೂಟದ 4 ನೇ ವಾರ್ಷಿಕೋತ್ಸವ; ಕಿಕ್ಕಿರಿದ ಸಭೆ,’ದೇವರ್ ನಡಪವೆರ್’ ಯಶಸ್ವಿ ಪ್ರದರ್ಶನ (ಸ೦ಗ್ರಹ)

ದೋಹ: ಕತರ್ ತುಳು ಕೂಟದ 4 ನೇ ವಾರ್ಷಿಕೋತ್ಸವದ ಅಂಗವಾಗಿ ತಾ:28 ರಂದು
ದೇವದಾಸ್ ಕಾಪಿಕ್ಕಾಡ್ ಅವರ ನಿರ್ದೇಶನದಲ್ಲಿ ಹಾಗೂ ಜನಪ್ರಿಯ ರಂಗಸಜ್ಜಿಕೆ ಯೊಂದಿಗೆ ದೇವರ್ ನಡಪವೆರ್ ತುಳು ನಾಟಕ ದೋಹ ಸಿನೆಮಾ ಹಾಲ್ ನಲ್ಲಿ ಕಿಕ್ಕಿರಿದ ಸಭಿಕರ ಸಮ್ಮುಖ ದಲ್ಲಿ ಯಶಸ್ವಿಯಾಗಿ ಪ್ರದರ್ಶಿಸಲಾಯಿತು.

ಮಿಲನ್ ಅರುಣ್ ರಚಿಸಿ ನಿರ್ದೇಶಿಸಿದ, ಐಶ್ವರ್ಯ ಶೆಟ್ಟಿ, ಅಂಕಿತ ಅರುಣ್, ಜೀವಿಕ ಶೆಟ್ಟಿ ಯವರು ಸಾದರ ಪಡಿಸಿದ ಸ್ವಾಗತ ನ್ರತ್ಯದೊಂದಿಗೆ ಕಾರ್ಯಕ್ರಮ ಪ್ರಾರಂಭಗೊಡಿತು.

ವಾರ್ಷಿಕೋತ್ಸವ ಕಾರ್ಯಕ್ರಮವನ್ನು ಬಾರತ ರಾಯಭಾರಿ ಡಾ| ಜಾರ್ಜ್ ಜೊಸೆಫ್ ರವರು ದೀಪ ಬೆಳಗಿಸಿ ಉದ್ಘಾಟಿಸಿದರು.

ಇಂಡಿಯನ್ ಕಲ್ಚರಲ್ ಸೆಂಟರ್ ನ ಅದ್ಯಕ್ಷ  ಹಸನ್ ಚೌಗಲೆ,  ಕುವೈತ್  ತುಳು ಕೂಟದ ಅದ್ಯಕ್ಷ ಸತೀಶ್ ಶೆಟ್ಟಿ, ಏರ್ ಇಂಡಿಯದ ಮೆನೇಜರ್ ಮೆಹಜ್ ಬೀನ್ ಮುಖ್ತಿಯಾರ್, ಕರ್ನೂರ್ ಮೊಹನ್ ರೈ, ಶರ್ಮಿಲ ಕಾಪಿಕಾಡ್, ದೇವಿದಾಸ್ ಕಾಪಿಕಾಡ್, ಪ್ರಾಯೋ ಜಕರಾದ ಅಡ್ವಾನ್ಸ್ಡ್ ಟೆಕ್ನಿಕಲ್ ಸರ್ವಿಸಸ್ ಸಂಸ್ಥೆಯ ಮಾಲಿಕರಾದ ರವಿಶೆಟ್ಟಿ ಹಾಗು ಪಲ್ಲೊಂಜಿ ಯ  ಚಿದಾನಂದ.ಎಮ್ ರವರು ವೇದಿಕೆಯನ್ನು ಅಲಂಕರಿಸಿದ್ದರು.

ದೋಹ ತುಳು ಕೂಟದ ಅದ್ಯಕ್ಷ ದಿವಾಕರ್ ಪೂಜಾರಿಯವರು ಸ್ವಾಗತಿಸಿದರು.

ಹಲವು ಯಶಸ್ವಿ ಪ್ರದರ್ಶನಗಳನ್ನು ಕಂಡಿರುವ ಈ ನಾಟಕ ಮೂರು ಘಂಟೆಯ ಅವಧಿಯ ದಾಗಿದ್ದು ಸುಮಾರು 17 ಕಲಾವಿದರು ಪಾತ್ರವರ್ಗದಲ್ಲಿದ್ದು,  ಎಲ್ಲಾ ಕಲಾವಿದರೂ ಊರಿ ನಿಂದ ಈ ಕಾರ್ಯಕ್ರಮಕ್ಕೆಂದೇ ವಿಶೇಷವಾಗಿ ಆಗಮಿಸಿದ್ದರು.

ಈ ಶುಭಸಂದರ್ಭದಲ್ಲಿ ಶ್ರೀ ಪ್ರಕಾಶ್ ಅಜಿಲ ಅವರು ಸಂಪಾದಕರಾಗಿರುವ -ನಿರೆಲ್- (ನೆರಳು) ಎಂಬ ಪತ್ರಿಕೆಯನ್ನೂ ಬಿಡುಗಡೆ ಮಾಡಲಾಯಿತು

ಈ ಕಾರ್ಯಕ್ರಮದಲ್ಲಿ ತುಳುನಾಡಿನ ಸಂಸ್ಕೃತಿಯನ್ನು ಬಿಂಬಿಸುವ ಹಲವಾರು ಸಾಂಸ್ಕೃ ತಿಕ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಾಲಾಗಿತ್ತು.

ಅಡ್ವಾನ್ಸ್ಡ್ ಟೆಕ್ನಿಕಲ್ ಸರ್ವಿಸಸ್ ಸಂಸ್ಥೆಯ ಮಾಲಿಕರಾದ ರವಿಶೆಟ್ಟಿಯವರು ಹಾಗು ಚಿದಾನಂದ.ಎಮ್ ಪ್ರಾಯೋಜಕರಾಗಿದ್ದರು.

ಗಲ್ಫ ಕನ್ನಡಿಗ ಡಾಟ್ ಕಾಮ್ ಕನ್ನಡ  ಅಂತರ್ಜಾಲದ ವಿಶೇಷ ವರದಿಗಾರರಾದ ಇಕ್ಬಾ ಲ್ ಮನ್ನರವರನ್ನು, ಇನ್ನಿತರ ಕಾರ್ಯಕರ್ತರನ್ನು ಮತ್ತು ಇತರ  ಸಾಧಕರನ್ನು  ಗೌರವಿ ಸಲಾಯಿತು.

ಮನೋರಂಜನ ಕಾರ್ಯದರ್ಶಿ ಅಬ್ದುಲ್ಲ ಮೊನಿ ಯವರು ದನ್ಯವಾದವಿತ್ತರು.

ಮಿಲನ್ ಅರುಣ್ ಹಾಗು ರಾಜ್ ಶೇಕರ್ ನಿರೂಪಿಸಿ ಈ ಕಾರ್ಯಕ್ರಮಕ್ಕೆ ಮೆರಗು ತಂದ ರು. ಹಾಗಿಯೇ ವಾರ್ಷಿಕೋತ್ಸವವು ವಿಭಿನ್ನವಾಗಿ ಹಾಗೂ ಸ್ಮರಣಾತ್ಮಕವಾಗಿ ನೆರವೇರಿ ತು.

ದೇವರ್ ನಡಪವೇರ್

ಇಂದಿನ ದಿನಗಳಲ್ಲಿ  ರಿಯಲ್ ಎಸ್ಟೆಟ್ ವ್ಯಾಪಾರ ಒಂದು ಬಹಳ ಆದಾಯಕರ ಕಸು ಬು.ಈ ವಿಷಯದಲ್ಲಿ ಸಮಾಜದಲ್ಲಾಗುವ  ಬದಲಾವಣೆಗಳೇ ಈ ನಾಟಕದ ಕಥಾವಸ್ತು.  ಒಬ್ಬ ಯಶಸ್ವೀ ರಿಯಲ್ ಎಸ್ಟೇಟ್ ಏಜೆಂಟ್ ಶೀಘ್ರದಲ್ಲಿ ಶ್ರೀಮಂತನಾಗಿ ಹಣದ ಮದ ದಲ್ಲಿ ಹಿಂದಿನ ನೆನೆಪುಗಳನ್ನು ಮರೆತು ತನ್ನ ಬಾಲ್ಯದ ಗೆಳೆಯನನ್ನೂ ಕಡೆಗಣಿಸುತ್ತಾನೆ. ಹಣದ ಮದ ಮತ್ತೂ  ಏರಿ ದೇವರಿಗೂ ಅವನ ಅಸ್ತಿತ್ವಕ್ಕೂ ಬೆಲೆಕೊಡದೇ ಹೋಗುತ್ತಾನೆ. ಆದರೆ ಜೀವನವೆಂದರೆ ಹಣ ಮಾತ್ರವಲ್ಲ, ಸ್ನೇಹ, ಪ್ರೀತಿಗಳ ಬೆಸುಗೆಯೇ ನಿಜವಾದ ಜೀವನ, ಹಣ ತಾತ್ಕಾಲಿಕ ಎಂಬ ನೀತಿಯೊಡನೆ ನಾಟಕ ತೆರೆಕಾಣುತ್ತದೆ.

ನಾಟಕದ ಮುಖ್ಯ ಪಾತ್ರಧಾರಿಯಾದ ಲ್ಯಾಪ್ ಟಾಪ್ ನಾರಾಯಣನ ಪಾತ್ರಕ್ಕೆ ದೇವಿ ದಾಸ್ ಕಾಪ್ಪಿಕ್ಕಾಡ್  ಅರ್ಹ ನ್ಯಾಯ ದೊರಕಿಸಿದ್ದಾರೆ. ಅವರ ಸಹಕಲಾವಿದರೂ ಸಮಾಜ ದ ರಾಜಕೀಯ, ಹಾಗೂ ಇತರ  ಬೆಳವಣಿಗೆಗಳನ್ನು ಊರಿನಲ್ಲಿ ನಡೆಯುತ್ತಿರುವುದನ್ನು ಕಣ್ಣಿಗೆ ಕಟ್ಟುವಂತೆ ಸಮರ್ಥವಾಗಿ ಅಭಿನಯಿಸಿದ್ದಾರೆ.  ರಿಯಲ್ ಎಸ್ಟೇಟ್ ವ್ಯವಹಾರ ಊರಿನಲ್ಲಿ ಹೇಗೆ ನಡೆಯುತ್ತಿದೆ ಎಂಬುದಕ್ಕೆ ನಾಟಕ ಪ್ರತ್ಯಕ್ಷ ಸಾಕ್ಷಿಯಾಗಿದೆ.

ಚಂದ್ರಹಾಸನೆಂಬ ಶ್ರೀಮಂತ ಸ್ನೇಹಿತ ಹಣದ ಮದದಲ್ಲಿ ತನ್ನ ಹಿಂದಿನ ಸ್ನೇಹಿತ ಹಾಗೂ ಸಹಪಾಠಿಯಾಗಿದ್ದ ಕೃಷ್ಣಪ್ಪನನ್ನು ಬಡವನೆಂಬ ಕಾರಣದಿಂದ ಮರೆತು ಬಿಡುತ್ತಾನೆ.  ಹಳೆಯ ಕಾಲದಲ್ಲಿ ಕೃಷ್ಣಪ್ಪ ತನ್ನ ಭೂಮಿಯನ್ನು ಮಾರಿ ನೀಡಿದ್ದ ಸಹಾಯಗಳು ನೆನಪಿಗೆ ಬಾರದೇ ಹೋಗುತ್ತವೆ.  ಆದರೆ ಕಷ್ಟಕಾಲದಲ್ಲಿ ಹಣ ಸಹಾಯಕ್ಕೆ ಬರದೇ ಹೋಗುತ್ತದೆ. ಕೃಷ್ಣಪ್ಪನೇ ಆಪತ್ಬಾಂಧವನಾಗಿ ಬಂದು ಚಂದ್ರಹಾಸನನ್ನು ರಕ್ಷಿಸುತ್ತಾನೆ.  ಅಲ್ಲಿಗೆ ನಾಟಕ ಸುಖಾಂತ್ಯ ಕಾಣುತ್ತದೆ.

ಮಂಗಳೂರಿನ ಮಾದರಿ ಹಣ ಸಾಲ ಕೊಡುವ ವ್ಯಾಪಾರಿ ವಾಸಣ್ಣ, ಅವರ ಮಗ ವಿನಯ್ ಕುಮಾರ್, ಕೃಷ್ಣಪ್ಪನ ಮಗ, ಚಂದ್ರಹಾಸನ ಮಗಳು, ತಂಗಿ ಮಂದಿರ, ಭಾವ ಸಂಜೀವ ಮತ್ತು ಆಟೋ ಚಾಲಕ ಪಾತ್ರಗಳ ಪಾತ್ರಧಾರಿಗಳು ನಾಟಕಕ್ಕೆ ಜೀವ ತುಂಬಿದ್ದಾರೆ. ಒಟ್ಟಾರೆ ಇಡಿಯ ನಾಟಕ ಒಂದು ಕುಟುಂಬದ ಪ್ರಾತ್ಯಕ್ಷಿಕೆಯಂತೆ ಪ್ರೇಕ್ಷಕನ ಮನತಟ್ಟು ತ್ತದೆ.

ನಾಟಕ ಯಶಸ್ವೀ ಪ್ರದರ್ಶನ ಪಡೆದು ಮುಂದೆ ಇನ್ನೂ ಹಲವು ನಾಟಕಗಳು ಹೊರನಾಡಿ ನಲ್ಲಿ ಪ್ರದರ್ಶನ ಪಡೆಯುವ ಸೂಚನೆಗಳನ್ನು ನೀಡಿವೆ. ನಾಟಕದ ಪ್ರಾಯೋಜಕರು, ಕಲಾವಿದರು ಹಾಗೂ   ರಂಗಸಜ್ಜಿಕೆ ನೀಡಿದ ಎಲ್ಲರೂ ಅಭಿನಂದನಾರ್ಹರು.

SocialTwist Tell-a-Friend
Print this News Articleಈ ವಾರ್ತೆಯನ್ನು ಮುದ್ರಿಸಿ

ವರದಿಯ ವಿವರಗಳು
ವರದಿಗಾರರ ಭಾವಚಿತ್ರ ಕೃಪೆ : ಇಕ್ಬಾಲ್ ಮನ್ನಾ
ವರದಿಗಾರರು : ಸೀತಾ ಎ ಉಡುಪಿ
ಪ್ರಕಟಿಸಿದ ದಿನಾಂಕ : 2009-02-17

Tell a Friend

ತಮ್ಮ ಅನಿಸಿಕೆಯನ್ನು ನಮಗೆ ತಿಳಿಸಿ (ಇಂಗ್ಲೀಷ್ ಅಥವಾ ಕನ್ನಡ ಬರಹದಲ್ಲಿ)
RELIGIOUS Feedbacks are not allowed. They will not be published.-Editor
ತಮ್ಮ ಹೆಸರು :
ತಮ್ಮ ಊರು :
ತಮ್ಮ ಈಮೇಯ್ಲ್ ವಿಳಾಸ :
ತಮ್ಮ ದೂರವಾಣಿ ಸಂಖ್ಯೆ :
ವಿಷಯ :
ತಮ್ಮ ಅನಿಸಿಕೆ :
 
ಎಲ್ಲಾ ವರದಿಗಳು [ಸಂಗ್ರಹ]

»ನವದೆಹಲಿ: ಶಿಲ್ಪಾ ‘ಸಿರಿ’ ಕವನ ಸಂಕಲನ ಬಿಡುಗಡೆ
»ಅನಿವಾಸಿ ಕನ್ನಡಿಗರೆ ನೀವು ಕರ್ನಾಟಕ ಬಿಟ್ಟು ಹೋಗುವಾಗ ನಮ್ಮನ್ನು ಕೇಳಿದ್ದಿರಾ ?-ಮುಖ್ಯಮಂತ್ರಿ ಚಂದ್ರು(ಸ೦ಗ್ರಹ)
»ಉಡುಪಿ-ಚಿಕ್ಕಮಗಳೂರು ಲೋಕಸಭಾ ಕ್ಷೇತ್ರ: ಡೀವಿ ಖಚಿತ ಕಾಂಗ್ರೆಸ್‌ಗೆ `ತಾರಾ'ಬಲ? (ಸ೦ಗ್ರಹ)
»ಇಂದಿನಿಂದ ಓಬವ್ವನ ನಾಡಲ್ಲಿ ಸಾಹಿತ್ಯ ತೇರು(ಸ೦ಗ್ರಹ)
»ಜನರ ಬಳಿಗೆ ಆಗಮಿಸುತ್ತಿದೆ ಗೂಗಲ್ ಇಂಟರ್ನೆಟ್ ಬಸ್ (ಸ೦ಗ್ರಹ)
»ಬೆಳ್ತಂಗಡಿ:‘ಕುಡಿದು’ ಕಲಿಸುವ ಶಿಕ್ಷಕಿ ಬೇಡವೇ ಬೇಡ...!(ಸ೦ಗ್ರಹ)
»ದುಡ್ಡು ಸಂಪತ್ತಿಗಿ೦ತ ಜನರಿಂದ ಪಡೆಯುವ ಪ್ರೀತಿಯೇ ದೊಡ್ಡದು: ಬನ್ನಂಜೆ (ಸ೦ಗ್ರಹ)
»ಖ್ಯಾತ ಕಾರ್ಯಕರ್ತ ಇಕ್ಬಾಲ್ ಮನ್ನಾ ಅವರಿಗೆ ಸನ್ಮಾನ(ಸ೦ಗ್ರಹ)
»ಕೊಟ್ಟ ಮಾತು ತಪ್ಪದ ಶಾರ್ಜಾ ಕರ್ನಾಟಕ ಸಂಘದ ಅಧ್ಯಕ್ಷರು : ಅನಿವಾಸಿ ಕನ್ನಡಿಗರ ಸಮಿತಿಗೆ ಬೇಡಿಕೆ -ಆಶ್ವಾಸನಪತ್ರ(ಸ೦ಗ್ರಹ)
»ವಿಜ್ರಂಭಣೆಯಿಂದ ನೆಡೆದ ಕತರ್ ತುಳು ಕೂಟದ 4 ನೇ ವಾರ್ಷಿಕೋತ್ಸವ; ಕಿಕ್ಕಿರಿದ ಸಭೆ,’ದೇವರ್ ನಡಪವೆರ್’ ಯಶಸ್ವಿ ಪ್ರದರ್ಶನ (ಸ೦ಗ್ರಹ)
»ಪತ್ರಿಕೆಗಳ ಮೇಲಿನ ಓದುಗರ ವಿಶ್ವಾಸಾರ್ಹತೆ ಕುಂಠಿತ: ಮಣಿಪಾಲದಲಿ ಮಿಂಟ್ ಸಂಪಾದಕ ರಾಜಾ ನರಶೆಟ್ಟಿ(ಸ೦ಗ್ರಹ)
»ಸಭಿಕರನ್ನು ಬಾವುಕತೆಯಲ್ಲಿ ಪುಳಕಿಸಿದ ’ದೋಹಾ ಕಿ ಶಾಮ್ ರಫಿ ಕಿ ನಾಮ್’(ಸ೦ಗ್ರಹ)
»ಸಿ.ಆರ್.ಶೆಟ್ಟಿ ಅವರಿಗೆ ‘ಇ೦ದಿರಾ ಗಾ೦ಧಿ ಪ್ರಿಯದರ್ಶಿನಿ’ ಪ್ರಶಸ್ತಿ (ಸಂಗ್ರಹ)
»ಅಜ್ಮಾನ್: ನಾಲ್ಕನೆಯ ಪದವಿಪ್ರದಾನ ಸಮಾರಂಭ 2008-ಹಲವು ಗಣ್ಯರ ಉಪಸ್ಥಿತಿ( ಸಂಗ್ರಹ)
»ಮುಂಬೈಯಲ್ಲಿ ಕನ್ನಡ ಯುವತಿಯ ಸಾಧನೆ: ಜ್ಯೋತಿ ಬಿ.ದೇವಾಡಿಗರಿಗೆ ಕನ್ನಡ ಮಾಧ್ಯಮ ಪ್ರಶಸ್ತಿ ( ಸಂಗ್ರಹ)
»ಬಹುಜನ ಹಿತಾಯ ಬಹುಜನ ಸುಖಾಯ : ಹೋರಾಟ ನಿಮ್ಮದು ಬೆಂಬಲ ನಮ್ಮದು
»ಗಲ್ಫ್ ನಾಡಿನಲ್ಲಿ ಕನ್ನಡದ ಕಂಪು ( ಸಂಗ್ರಹ)
»ಸಂಗೀತಮಯ, ನೃತ್ಯ ಸಂಯೋಜಿತ ಹಾಗೂ ಖ್ಯಾತ ತಾರೆಗಳಿಂದ ಪ್ರಜ್ವಲಗೊಂಡ ಶಾರ್ಜಾ ಕರ್ನಾಟಕ ಸಂಘದ ವಾರ್ಷಿಕೋತ್ಸವ (ಸಂಗ್ರಹ)
»ಬ್ಯಾರೀಸ್ ಕಲ್ಚರಲ್ ಫೊರಂನ ವತಿಯಿಂದ ವಿದ್ಯಾರ್ಥಿವೇತನ.. ಸಮುದಾಯದ ಅಭಿವೃದ್ಧಿಯಲ್ಲಿ ಸಹಭಾಗಿತ್ವ : ಜಯಪ್ರಕಾಶ್ ಹೆಗ್ಡೆ

 

©2007-2009 GulfKannadiga.com | ಸಂಪಾದಕೀಯ ಮಂಡಳಿ
Designed by Alan D'Souza, Moodbidri