ಆದಿತ್ಯವಾರ, 26-01-2020
ಇತ್ತೀಚಿನ 20 ಪ್ರಮುಖ ವರದಿಗಳು
Latest news item ಪೊಲೀಸ್ ಎನ್‌ಕೌಂಟರ್‌ಗೆ ಬಲಿಯಾದಾತ ಕನ್ನಡಿಗನೇ..?
Latest news item ನಂದಿನಿಯ ಮೇವು ತಿಂದವರು ಯಾರು?;ತನಿಖೆಗೆ ಆದೇಶ
Latest news item ಶಾಸಕ ರಘುಪತಿ ಭಟ್‌ ರಿಗೆ ಬೆದರಿಕೆ ಕರೆ
Latest news item ಕಡೇಶ್ವಾಲ್ಯದಲ್ಲಿ ನರೇಗಾದಡಿ ಸಾಲು ಮರ ಗಿಡ ನೆಡುವ ಕಾಮಗಾರಿಗೆ ಚಾಲನೆ
Latest news item ಖ್ಯಾತ ಕಲಾವಿದ ನೆಬ್ಬೂರು ನಾರಾಯಣ ಭಾಗವತರಿಗೆ ದೇರಾಜೆ ಪ್ರಶಸ್ತಿ
Latest news item ದ.ಕ.ಜಿಲ್ಲಾ ಪಂಚಾಯತ್ ಕಚೇರಿಯಲ್ಲಿ ಬೃಹತ್ ಗಾತ್ರದ ಹೆಬ್ಬಾವು ಪ್ರತ್ಯಕ್ಷ
Latest news item ಅಂದು ಸ್ವಾತಂತ್ರಕ್ಕಾಗಿ... ಇಂದು ತುಂಡು ಭೂಮಿಗಾಗಿ!: ಕರುಣಾಕರ ಉಚ್ಚಿಲ್‌ರ ಮುಗಿಯದ ಹೋರಾಟ
Latest news item ಶಿರೂರು: ‘ಗ್ರೀನ್ ವ್ಯಾಲಿ’ಯಲ್ಲಿ ಶಿಕ್ಷಕರ ದಿನಾಚರಣೆ
Latest news item ಕುದಿ ವಸಂತ ಶೆಟ್ಟಿ ಅವರಿಗೆ ರಾಷ್ಟ್ರ ಮಟ್ಟದ ಉತ್ತಮ ಶಿಕ್ಷಕ ಪ್ರಶಸ್ತಿ ಪ್ರಧಾನಿಸಿದ ರಾಷ್ಟ್ರಪತಿ
Latest news item ಬಿಲ್ಲವ ಜಾಗೃತಿ ಬಳಗದ ವತಿಯಿಂದ ನಾರಾಯಣ ಗುರು ಜಯಂತಿ ಆಚರಣೆ
Latest news item ಎಂಜಿ ರಸ್ತೆ ಮೆಟ್ರೊ ನಿಲ್ದಾಣದಲ್ಲಿ ಕೊಳ, ಕಾರಂಜಿ ಸೊಬಗು
Latest news item ಉದ್ಯಾನ ನಗರಿಯಲ್ಲಿ ನಕಲಿ ವೈದ್ಯರು: ರಹಸ್ಯ ಕಾರ್ಯಾಚರಣೆಯಲ್ಲಿ ವಿವರ ಬಯಲು
Latest news item ವಿದ್ಯಾರ್ಥಿನಿ ಮೇಲಿನ ಎಬಿವಿಪಿ ಹಲ್ಲೆ ಖಂಡಿಸಿ ಬೆಳ್ಳಾರೆಯಲ್ಲಿ ಸಿಎಫ್‌ಐ ಪ್ರತಿಭಟನೆ
Latest news item ಹೆಚ್ಚಾಯ್ತು ಸಿಂಗ್ ಸಂಪುಟದ ಕುಬೇರರ ಸಂಪತ್ತು: ರಾಜೀವ್ ಶುಕ್ಲಾ ಸಂಪತ್ತಿನಲ್ಲಿ ಗಣನೀಯ ಏರಿಕೆ, ಖರ್ಗೆ, ಕೃಷ್ಣ ಕೋಟ್ಯಧಿಪತಿಗಳು, ಮೊಯ್ಲಿ ಲಕ್ಷಾಧೀಶ್ವರ... ಪತ್ನಿ ಕೋಟ್ಯಧೀಶೆ
Latest news item ಸಾರ್ವಜನಿಕರ ತೀವ್ರ ವಿರೋಧದ ನಡುವೆಯೂ ವಿದೇಶಕ್ಕೆ ಹಾರಲು ಮತ್ತೊಂದು ತಂಡ ತಯಾರಿ: 16 ಶಾಸಕರು, 7 ಅಧಿಕಾರಿಗಳ ವಿದೇಶ ಪ್ರವಾಸ ಪಟ್ಟಿ ಸಿದ್ಧ
Latest news item ಡಾ.ಜಾಫರ್ ಪಾಸ್‌ಪೋರ್ಟ್ ಪೊಲೀಸ್ ವಶಕ್ಕೆ | ಗೋವಾ ನಂಟಿನ ತನಿಖೆ | ನಯೀಮ್ ಸಿದ್ದಿಕಿ ವಿಚಾರಣೆ ಸ್ಥಳ ಬದಲು | ಕಾರವಾಳಿ ಪ್ರದೇಶಕ್ಕೆ ಹೊರಟ ಸಿಸಿಬಿ ತಂಡ
Latest news item ನಕ್ಸಲ್ ನಿಗ್ರಹ ಪಡೆ ಗುಂಡಿಗೆ ನಕ್ಸಲ್ ಬಲಿ
Latest news item 

 
ಪ್ರತಿಸ್ಪಂದನಗಳು

FIRST PREV
( Page 2 of 226 )
NEXT LAST
ಸಾಮಾನ್ಯ, ಉಡುಪಿ
2012-09-04
ವಾರ್ತೆ:ಸೈನ್ಯದಲ್ಲಿ ಮೇಲು ಕೀಳು, ಸ್ವಯಂ ನಿವೃತ್ತಿಯತ್ತ ಸೈನಿಕರು
ಬ್ರಿಟಿಷರು ಭಾರತ ಬಿಟ್ಟು ತೊಲಗುವಾಗ ಬಿಟ್ಟು ಹೋದ ಮೂರು ಭಯಾನಕ ಸಮಸ್ಯೆಗಳಲ್ಲಿ ಇದೂ ಒಂದು. 1 . ಕಾಶ್ಮೀರ ಸಮಸ್ಯೆ. 2 . ವೀರ್ ಸಾವರ್ಕರ ಎಂಬ ಗೂಢಚರನಿಂದ ಕೇಸರಿ ಭಯೋತ್ಪಾದನೆಗೆ ನಾಂದಿ ಹಾಡಿಸಿದ್ದು. 3 . ಸೈನಿಕ ತಾರತಮ್ಯ. ಮೂರನೆಯ ತಾರತಮ್ಯ ಬಗ್ಗೆ ನಿವೃತ್ತ ಸೈನ್ಯಧಿಕಾರಿಯ ಬಾಯಿಂದ ಕೇಳಿದರೆ ಅರ್ಥವಾಗುತ್ತೆ ಮತ್ತು ಬಹಳ ಬೇಸರ ಆಗುತ್ತೆ.

ಸಂಕೇಶ, ಹುಬ್ಬಳ್ಳಿ
2012-09-04
ವಾರ್ತೆ:ಶಂಕಿತರ ಸೆರೆ ಶ್ರೇಯ ಆಂಧ್ರದ `ಎಸ್‌ಐಬಿ'ಗೆ | ಹುಬ್ಬಳ್ಳಿಯಲ್ಲಿ 28 ದಿನ ಬೀಡು ಬಿಟ್ಟಿದ್ದ ಹೈದ್ರಾಬಾದ್‌ ಪೊಲೀಸ್
ಶಿವಕುಮಾರ ಮೆಣಸಿನಕಾಯಿಯವರೇ...ನಿಮ್ಮ ವರದಿಯಿಂದ ಕೆಲವರ ದೇಹದ ಕೆಲವು ಭಾಗಗಳಿಗೆ ಮೆಣಸಿನಕಾಯಿ ಹಚ್ಚಿದಂತೆ ಆಗಬಹುದು. ಈ ತನಕ ಕರ್ನಾಟಕದ ಪೊಲೀಸರಿಗೆ ಮಾತ್ರ ಬಯ್ಯುತ್ತಿದ್ದ ಇಂತವರು ಇನ್ನುಮುಂದೆ ಹೈದರಾಬಾದ್ ಪೊಲೀಸರಿಗೂ ಬಯ್ಯಲು ಶುರುಮಾಡಬಹುದು. ಯಾಕೆಂದರೆ ಇವರ ಅಂಬೋಣದಲ್ಲಿ ಮಾಧ್ಯಮದ ವರದಿಗಳೆಲ್ಲಾ ಸುಳ್ಳು. ಪೊಲೀಸರು ಬಂಧಿಸಿರುವ ಎಲ್ಲರೂ ನಿರಪರಾಧಿಗಳು, ಅಮಾಯಕರು! ನೋಡ್ತಾ ಇರಿ.... ನಿಮ್ಮ ಈ ವರದಿಯ ಕುರಿತು ಅದೆಷ್ಟು ಖಾರವಾದ ಪ್ರತಿಕ್ರಿಯೆಗಳು ಅಪ್ಪಳಿಸುತ್ತವೆ ಎಂದು. ಧನ್ಯವಾದ ಶಿವಕುಮಾರ ರವರೇ.

SHAMEEM, MANGALORE
2012-09-03
ವಾರ್ತೆ:ರೇವ್ ಪಾರ್ಟಿ, ಎಟಿಎಸ್ ಅಧಿಕಾರಿ ಸೇರಿ 300 ಸೆರೆ
ಕಾಂಗ್ರೆಸ್ ಅಧಿಕಾರ ನಡೆಸುತ್ತಿರುವ ರಾಜ್ಯಗಳ ಪೊಲೀಸರು ದಾಳಿ ಮಾಡಿ ರೇವು ಪಾರ್ಟಿ ಮಾಡುವವರನ್ನು ಬಂಧಿಸಿದ್ದಾರೆ. ಆದರೆ ಶಿಸ್ತಿಗೆ ಹೆಸರಾದ ಬಿಜೆಪಿ ಪಕ್ಷ ಅಧಿಕಾರ ನಡೆಸುತ್ತಿರುವ ಕರ್ನಾಟಕದಲ್ಲಿ ನೈತಿಕ ಪೋಲಿಸರೆಂಬ ಗೂಂಡಗಳು ಪಾರ್ಟಿ ನಡೆಸುತ್ತಿದವರ ಮೇಲೆ ದಾಳಿ ಮಾಡಿ ಅಮಾಯಕ ಹುಡಗಿಯರ ಬಟ್ಟೆ ಹರಿದಿದ್ದರು ಅತ್ಯಾಚಾರ ಮಾಡಿದ್ದರು. ಎಂಥಹ ವ್ಯತ್ಯಾಸ ... ಕಾನೂನ ಮತ್ತು ಸುವ್ಯವಸ್ಥೆಯನ್ನು ಯಾರು ಯಾರು ಹೆಚ್ಚು ಪಾಲಿಸುತ್ತಾರೆ. ನ್ಯಾಯಾಂಗ, ಮತ್ತು ಸಂವಿಧಾನವನ್ನು ಯಾರು ಹೆಚ್ಚು ಗೌರವಿಸುತ್ತಿದ್ದಾರೆ. ಬಿಜೆಪಿ ಅಥವಾ ಕಾಂಗ್ರೆಸ್ಸಾ ???

Anamika, Mangalore
2012-09-03
ವಾರ್ತೆ: ಊಹಾಪೋಹ ಮಹಾಪೂರದಲ್ಲಿ ಕೊಚ್ಚಿಹೋಗುವ ಮುನ್ನ...
ಕೇವಲ ಮಾಧ್ಯಮದವರು ಸ್ರಷ್ಟಿಸಿದ ಕಥೆ ಗಳನ್ನೂ ಓದಿದರೆ ನಿಜವಾಗಿಯೂ ನಗು ಬರುತ್ತದೆ. ಇಂದಿನ ಮುಂದುವರಿದ ಯುಗದಲ್ಲಿ ಯಾವುದೇ ದೇಶವು ತಮ್ಮ ಆಂತರಿಕ ಭದ್ರತೆಯನ್ನು ಸಡಿಲಿಸುವುದಿಲ್ಲ. ಪರಿಸ್ತಿತಿ ಹೀಗೆ ಇರುವಾಗ ಎಲ್ಲ ಸಲ ಸೆರೆ ಹಿಡಿಯಲ್ಪಟ್ಟವರಲ್ಲಿ ಹೆಚ್ಚಿನವರು ಪಾಕಿಸ್ತಾನಕ್ಕೆ ನುಸುಳಿ ಹೋಗಿ ಉಗ್ರವಾದದ ಟ್ರೇನಿಂಗ ಪಡೆದು ಬರುತ್ತಾರೆ ಎಂದರೆ ಇದರಲ್ಲಿ ಸ್ವಲ್ಪ ವಾದರೂ ಅರ್ಥ ಇದೆಯಾ?. ಪಾಕಿಸ್ತಾನದವರೂ ಏನು ಕೈ ಕಟ್ಟಿ ಕುಳಿತು ಕೊಳ್ತಾರ. ಹಾಗೆ ನುಸುಳಿ ಹೋದರು ಇವರೇನು ಹೆಣೆಗೆ ಪಟ್ಟಿ ಕಟ್ಟು ಕೊಲ್ತರಾ ಟ್ರೇನಿಂಗಗೆ ಬಂದೆ ಟ್ರೇನಿಂಗ ಕೊಡಿ ಎಂದು. ಇವರು ನುಗ್ಗಿದ ತಕ್ಷಣ ಅವರು ಟ್ರೇನಿಂಗ ಕೊಟ್ಟು ಕಳಿಸ್ತಾರೆ. ನಿಜವಾಗಿಯೂ ಕಥೆ ಕಟ್ಟು ವವರಿಗೆ ಸ್ವಲ್ಪ ವಾದರೂ ಸಾಮಾನ್ಯ ಜ್ಞಾನ ವೆಂಬುದು ಇರಬೇಕಲ್ಲ .

ಏನೂ ತಪ್ಪು ಮಾಡದ ಸರಬ್ಜಿತ್ ಸಿಂಗ್ ರನ್ನು ಇನ್ನೂ ಬಿಟ್ಟಿಲ್ಲ ಪಾಕಿಗಳು . ಇನ್ನು ನುಸುಳುಕ್ಹೊರರನ್ನು ಬಿಡುತ್ತಾರೆಯೇ?.


sulaiman.p, karnataka
2012-09-03
ವಾರ್ತೆ:'ಸಿಸಿಬಿ ಬೇಟೆ ': ಮೆಡಿಕೋ ನಯೀಮ್ ಸಿದ್ದಿಖಿ ಸೆರೆ; ಬಂಧಿತರ ಸಂಖ್ಯೆ 18ಕ್ಕೆ
ಇನ್ನು ರಾಜ್ಯದ್ದಲಿ ಓಟು ಬರುವಾಗ ಕೆಲವರನ್ನು ತಮ್ಮತ್ತ ಸೆಳೆದುಕೊಳ್ಳಲು ,ಇದರ ಲಾಭ ಪಡೆಯಲು ಬಯಸುವ ಕುತಂತ್ರ ,ಅಲ್ಲದೆ ಸತ್ಯ ಇಲ್ಲ .ದಯಾಮಡಿ ,ಇತೀಚಿನ ದಿನದಲ್ಲಿ ಅಲ್ಪಾಸಂಕ್ಯಾತರು ,ಎಲ್ಲಾ ರೀತಿಯಲ್ಲೂ ಉತ್ತಮಾರಾಗಿರುದೆ ಕಾರಣ ,

Sinan, KSA
2012-09-03
ವಾರ್ತೆ: ಊಹಾಪೋಹ ಮಹಾಪೂರದಲ್ಲಿ ಕೊಚ್ಚಿಹೋಗುವ ಮುನ್ನ...
ಕೆಲವು ಮಾಧ್ಯಮಗಳು ಅತಿರೇಖವಾಗಿ ಅತಿರಂಜಿತವಾಗಿ 'ಉಗ್ರರ' ಬಗ್ಗೆ ಬರೆಯುತ್ತಿದ್ದರೆ ಅದನ್ನು ನಿರಾಕರಿಸಲು ಪೋಲಿಸ್ ಮಹಾ ನಿರ್ದೇಶಕರು ಪತ್ರಿಕಾ ಗೋಷ್ಠಿ ಕರೆಯುತ್ತಿದ್ದಾರೆ. ಇದರಲ್ಲೇನೋ ರಹಸ್ಯ ಅಡಗಿದೆ ಎಂದು ಎಲ್ಲರ ಮನಸು ಅತ್ತ ಕಡೆ ವಾಲುತ್ತಿದೆ.. ಗ ಕ ಎಲ್ಲವನ್ನು ಅಚ್ಚು ಕಟ್ಟಾಗಿ ಪ್ರಕಟಿಸಿ ಪತ್ರಿಕಾ ಧರ್ಮವನ್ನು ಮೆರೆಯುತ್ತಿದೆ.. ಕೃತಜ್ಞತೆಗಳು..

Shaan, Mangalore
2012-09-03
ವಾರ್ತೆ:ಮಂಗಳೂರು: ಮಳೆಗೆ ಮನೆ ಕುಸಿದು ಬಡ ದಂಪತಿ ಬೀದಿಪಾಲು
ಪಾಪ ಪಡೀಲಿನ ಹೀರೋಗಳು ಜೈಲಿನಲ್ಲಿರುವುದರಿಂದ ತಮ್ಮದೇ ಊರಲ್ಲಿ ನಡೆದ ಈ ದುರಂತಕ್ಕೆ 'ಸಹಾಯ' ಮಾಡಲು ಆಗಲಿಲ್ಲವಲ್ಲ ಎಂದು ಜೈಲು ಹಕ್ಕಿಗಳು ಕೊರಗುತ್ತಿದ್ದಾರಂತೆ..! ಜಗದೀಶ್ ಕಾರಂತ ನನ್ನು ಜನ ಗೂಗಲ್ ನಲ್ಲಿ ಹುಡುಕಲು ಶುರು ಮಾಡಿದರಂತೆ..!

AHAM, Mangalore
2012-09-03
ವಾರ್ತೆ:ಉಗ್ರರ ಸ್ಕೆಚ್‌: ಮಾಸ್ಟರ್‌ ಮೈಂಡ್‌ ಯಾರು? ನಾಪತ್ತೆ!: ಕಾರ್ಯಾಚರಣೆ ಚುರುಕುಗೊಳಿಸಿದ ರಾಜ್ಯ ಪೊಲೀಸರು | ಕೈಗಾ ಅಣು ಸ್ಥಾವರ ಹಾಗೂ ರಕ್ಷಣಾ ಇಲಾಖೆ ದಾಳಿಯ ಸಂಚು: ಅಲ್ಲಗಳೆದ ಮಿರ್ಜಿ
ಹಾಸ್ಯಾಸ್ಪದ ಎಂದರೆ ಅಲ ಖೈದಾ ವೆಬ್ ಸೈಟ್ ಇನ್ನು ಯಾಕೆ ಜೀವಂತವಾಗಿದೆ ಅಂತರ್ಜಾಲದಲ್ಲಿ, ಯಾಕೆ ಇನ್ನೂ ಅಮೆರಿಕ ಅಥವಾ ನಮ್ಮ ಭಾರತ ಬ್ಲಾಕ್ ಮಾಡಿಲ್ಲ? ಸಾಮಾನ್ಯವಾಗಿ ಒಬ್ಬ ಪತ್ರಕರ್ತ ಅಂತರ್ಜಾಲದಲ್ಲಿ ಸಿಗುವ ಎಲ್ಲ ವೆಬ್ ಸೈಟಿಗೆ ಭೇಟಿ ಕೊಡುತ್ತಾನೆ ತನ್ನ ಸ್ಟಡಿ ಮೆಟೀರಿಯಲ್ ಗೋಸ್ಕರ ಮತ್ತು ಮೋದಿ ಮುಂತಾದವರ ಚಿತ್ರಗಳನ್ನೂ ಇಟ್ಟು ಕೊಂಡಿರುತ್ತಾನೆ. ಅದನ್ನೇ ಭಯೋತ್ಪಾದನೆ ಎಂದರೆ, ಇತ್ತೀಚಿಗೆ ಸರಕಾರ ನಿಷೇಧ ಹೇರಿದ ವೆಬ್ ಸೈಟಿನಲ್ಲಿ ಶೇಖಡ 20 % ರಷ್ಟು ವೆಬ್ ಸೈಟು ಸಂಘ ಪರಿವಾರಕ್ಕೆ ಸೇರಿದ್ದಾಗಿದೆ. ಆ ತಾಣಕ್ಕೆ ಅಂತರ್ಜಾಲದಲ್ಲಿ ಭೇಟಿ ಕೊಟ್ಟ ಎಲ್ಲರನ್ನು ಶಂಖೆಯ ಮೇಲೆ ಬಂಧಿಸಲಿ. ಇದೊಂದು ಪಕ್ಕಾ ರಾಜಕೀಯ ಕುತಂತ್ರ ಮತ್ತು ಬಲಿ ಪಶುಗಳು ಮಾತ್ರ ಮುಸ್ಲಿಮರು.

ಇನ್ನು ಕೊನೆಯದಾಗಿ ವಾರ್ತೆ ಈ ರೀತಿ ಬರುತ್ತೆ " ಇವರೆಲ್ಲ PFI ಗೆ ಸೇರಿದ ಸದಸ್ಯರು ಮತ್ತು ಎಲ್ಲರನ್ನು ಬಧಿಸಲಾಗುವುದು". ನಂತರ ಸಂಘ ಪರಿವಾರಕ್ಕೆ ತಮ್ಮ ಅಜೆಂಡಾ ಪೂರ್ತಿಗೊಳಿಸಿದ ಸಂತಸ ಮತ್ತು ಕಾಂಗ್ರೆಸ್ಸಿಗೆ ತಮ್ಮ ವೋಟಿಗೆ ತೊಡಕಾಗಿದ್ದವರ ದಮನ ಕಂಡು ಸಂತೃಪ್ತಿ ಪಡುವುದು...!

ಕಾಂಗ್ರೆಸ್ಸು ಇದುವರೆಗೆ ಅಲ್ಪ ಸಂಖ್ಯಾತರನ್ನು ಉದ್ದಾರ ಮಾಡುವ ಕಾರ್ಯ ಮಾಡಿಲ್ಲ. ದಮನಿಸುವ ಕಾರ್ಯವಂತು ಮಾಡುತ್ತಲೇ ಬಂದಿದೆ ತನ್ನ ಓಟಿಗೋಸ್ಕರ ಮತ್ತು ಅಲ್ಪ ಸಂಖ್ಯಾತರಿಗೆ ಕಾಂಗ್ರೆಸ್ಸು ಬಿಟ್ಟು ಬೇರೆ ಆಯ್ಕೆ ಮಾಡದಂತೆ ನೋಡಿ ಕೊಂಡಿದೆ.


Ronald, Udupi
2012-09-03
ವಾರ್ತೆ:ಉಗ್ರರ ಟಾರ್ಗೆಟ್ ಲಿಸ್ಟ್...
ಈ ಸುದ್ದಿ ಸತ್ಯವಾದರೆ, ಇವರಿಗೆ ಹಗಲಿನ ಬೆಳಕು ನೋಡಲು ಸಿಗಬಾರದು! ಇನ್ನುಳಿದ ಕನಿಷ್ಠ ನೂರು ಜನರಿಗೂ ಇದೆ ಶಿಕ್ಷೆ ಸಿಗಬೇಕು! ನಮ್ಮ ಊರಿನ ನೈತಿಕ ಪೊಲೀಸರಿಗೂ ಇದೆ ಶಿಕ್ಷೆ ವಿಧಿಸಬೇಕು! ಆಗ ನಮ್ಮ ರಾಜ್ಯ ಅಬಿವ್ರಿದ್ಧಿ ಹಾದಿ ಹಿಡಿಯುವುದು ಖಂಡಿತ!

ಆಗಂತುಕ , ಮಂಗಳೂರು
2012-09-02
ವಾರ್ತೆ:ವಿಚಾರಣೆ ವಿಶೇಷ ತಂಡ: ನೆರೆರಾಜ್ಯಗಳಲ್ಲೂ ಉಗ್ರರ ಬೇಟೆ ಬಂಧಿತರ ಸಂಖ್ಯೆ 16| ಡಾಕ್ಟರ್ ಜಾಫರ್ ಕೈಯಲ್ಲಿ ಗನ್ ಕೊಟ್ಟಿದ್ದು ಯಾರು? | ಮಾಧ್ಯಮ..! ಇದು ಭಯೋತ್ಪಾದನಾ ಕೃತ್ಯಗಳಿಗೆ ಉಗ್ರಗಾಮಿಗಳ ಹೊಸ ಅಸ್ತ್ರ: ಪೊಲೀಸರಿಂದ ಮಾಹಿತಿ ಬಯಲು
ಇದು ಸಂಘ ಪರಿವಾರ ಮತ್ತು ಗುಪ್ತಚರ ಇಲಾಖೆಯ ಜಂಟಿ ಕಾರ್ಯಾಚರಣೆ "ಶಿಕ್ಷಿತ್ ಜಿಹಾದ್". ಈ ಅಜೆಂಡಾದಿಂದ ಶಿಕ್ಷಿತ ಮುಸ್ಲಿಂ ಯುವಕರನ್ನು ಗುರಿಯಾಗಿಸಿ, ಮುಸ್ಲಿಂ ಪಾಲಕರು ಮಕ್ಕಳಿಗೆ ಶಿಕ್ಷಣ ಕೊಡಲು ಹಿಂದೆ ಮುಂದೆ ನೋಡುವ ಪರಿಸ್ಥಿತಿ ತಂದೊಡ್ಡುವ ಆಪರೇಶನ್ ಇದಾಗಿದೆ. ಈ ಹಿಂದೆ ಮುಸ್ಲಿಮರು ಬಡತನದಿಂದ ಶಿಕ್ಷಣ ವಂಚಿತರಾಗಿದ್ದರು, ಈಗಿನ ಈ ಕಾರ್ಯಾಚರಣೆಯಿಂದ ಶಿಕ್ಷಣ ವಂಚಿತರಾಗುವಂತೆ ಬಲ ಪ್ರಯೋಗ ಈ ರೀತಿ ಮಾಡಲಾಗುತ್ತಿದೆ.

SHAMEEM, MANGALORE
2012-09-02
ವಾರ್ತೆ:ಹುಚ್ಚಿನಲ್ಲೂ ಒಂದು ತರ್ಕವಿರಬಹುದೇ?: ಮಾಜಿ ಆರ್‌ಎಸ್‌ಎಸ್ ಮುಖ್ಯಸ್ಥ ಕೆ.ಎಸ್.ಸುದರ್ಶನ್ ಈದ್ ನಮಾಝ್ ಸಲ್ಲಿಸಲು ಯತ್ನಿಸಿದ ವಿದ್ಯಮಾನ ಸೃಷ್ಟಿಸಿದ ಸಂಚಲನ
ಪ್ರಮೋದ್ ಮುತಾಲಿಕ್, ಜಗದೀಶ್ ಕಾರಂತ್, ಕಲ್ಲಡ್ಕ ಪ್ರಭಾಕರ ಭಟ್ ಇವರೆಲ್ಲರೂ ಮುಂದೊಂದುದಿನ ಈದ್ ನಮಾಜ್ ಮಾಡಲು ಬರಲೆಂದು ಆಶಿಸೋಣ. ದೇವರ ಆಟ ಬಲ್ಲವರಾರು ?

jackson crasta, kannadakudru
2012-09-02
ವಾರ್ತೆ:ಅರ್ಧ ಶತಮಾನದ ಹೋರಾಟಕ್ಕೆ ಕೊನೆಗೂ ಸಿಕ್ಕಿತು ಇಂಬು: ಕನ್ನಡಕುದ್ರುವಿಗೆ 5 ಕೋಟಿ ವೆಚ್ಚದ ಸೇತುವೆ
its good

Anivaasi, Kuwait
2012-09-02
ವಾರ್ತೆ:ಹುಚ್ಚಿನಲ್ಲೂ ಒಂದು ತರ್ಕವಿರಬಹುದೇ?: ಮಾಜಿ ಆರ್‌ಎಸ್‌ಎಸ್ ಮುಖ್ಯಸ್ಥ ಕೆ.ಎಸ್.ಸುದರ್ಶನ್ ಈದ್ ನಮಾಝ್ ಸಲ್ಲಿಸಲು ಯತ್ನಿಸಿದ ವಿದ್ಯಮಾನ ಸೃಷ್ಟಿಸಿದ ಸಂಚಲನ
ಇವನಿಗೂ ಹಿದಾಯ ಸಿಗಲಿ...ಎಲ್ಲರಿಗೂ ಗೊತ್ತಿದೆ ಆದರೆ ಕೆಲವು ಷಡ್ಯಂತ್ರ ಮತ್ತು ಒತ್ತಡಗಳಿಂದ ಸತ್ಯದಡೆಗೆ ಬರಲು ಹಿಂಜರಿಯುತ್ತಾರೆ.

Mohd Aziz, Mangalore
2012-09-02
ವಾರ್ತೆ:ಹುಚ್ಚಿನಲ್ಲೂ ಒಂದು ತರ್ಕವಿರಬಹುದೇ?: ಮಾಜಿ ಆರ್‌ಎಸ್‌ಎಸ್ ಮುಖ್ಯಸ್ಥ ಕೆ.ಎಸ್.ಸುದರ್ಶನ್ ಈದ್ ನಮಾಝ್ ಸಲ್ಲಿಸಲು ಯತ್ನಿಸಿದ ವಿದ್ಯಮಾನ ಸೃಷ್ಟಿಸಿದ ಸಂಚಲನ
ದೇವರು ಯಾರ ಮನಸ್ಸು , ಯಾವಾಗ ಬೇಕಾದರೂ ಪರಿವರ್ತಿಸಬಲ್ಲ ಇದು ಶ್ರಷ್ಟಿ ಕರ್ತನ ಮೇಲೆ ಬಿಟ್ಟ ವಿಚಾರವಾಗಿದೆ ಆದರೆ ನಾವು ಸುದರ್ಶನ್ ಅವರು ಮಾಡಿದ ಪ್ರಯತ್ನವನ್ನು ಶ್ಲಾಗಿಸ ಬೇಕೇ ವಿನಃ ಅವರಿಗೆ ಅವರು ಮಾಡಿದ ಕ್ರತ್ಯ ವನ್ನು ಅರುಳು ಮರುಳಿನ ಕೃತ್ಯ ಎನ್ನಬಾರದು.. ಯಾಕೋ ಹಿರಿಯರು ಬಹುಶ ತಮ್ಮನ್ನು ತಾವು ಪರವರ್ತಿಸುವ ಯತ್ನ ಮಾಡ್ತಾ ಇದ್ದಾರೆ ಎಂದನಿಸುತ್ತಿದೆ. ಅವರನ್ನು ನಾವು ಗೌರವಿಸ ಬೇಕೇ ವಿನಃ ಅವರನ್ನು ಟಿಕಿಸಬಾರದು ಹಾಗೇನೆ ಹಿಂದೂ ಮುಸ್ಲಿಂ ಸಿಖ್ ಇಸಾಯಿ ಎಲ್ಲ ಸೇರಿಕೊಂಡು ದೇಶದ ಒಗ್ಗಟ್ಟಿಗಾಗಿ ಪ್ರಯತ್ನಿಸುವ "ಮೇರ ಭಾರತ್ ಮಹಾನ್"

Kannadiga, Mangalore
2012-09-02
ವಾರ್ತೆ:ವಿಚಾರಣೆ ವಿಶೇಷ ತಂಡ: ನೆರೆರಾಜ್ಯಗಳಲ್ಲೂ ಉಗ್ರರ ಬೇಟೆ ಬಂಧಿತರ ಸಂಖ್ಯೆ 16| ಡಾಕ್ಟರ್ ಜಾಫರ್ ಕೈಯಲ್ಲಿ ಗನ್ ಕೊಟ್ಟಿದ್ದು ಯಾರು? | ಮಾಧ್ಯಮ..! ಇದು ಭಯೋತ್ಪಾದನಾ ಕೃತ್ಯಗಳಿಗೆ ಉಗ್ರಗಾಮಿಗಳ ಹೊಸ ಅಸ್ತ್ರ: ಪೊಲೀಸರಿಂದ ಮಾಹಿತಿ ಬಯಲು
ಇದು ಪಕ್ಕ ಸಂಘ ಪರಿವಾರದ ಕೊಳಕು ತಂತ್ರ. ಮುಸ್ಲಿಮರು ಮಾಧ್ಯಮ ರಂಗಕ್ಕೆ ಎಂಟ್ರಿ ಕೊಡಬಾರದು (ಸಂಘ ಪರಿವಾರದ ನಿಜ ಬಣ್ಣ ಹೊರ ಜಗತ್ತಿಗೆ ಗೊತ್ತಾಗುತ್ತೆ) ಎಂಬ ಬಹು ದೊಡ್ಡ ಉದ್ದೇಶ ಇಟ್ಟು ಮತ್ತು ಗುಜರಾತಿನ ಕೋರ್ಟು ತೀರ್ಪು ರಾಜ್ಯದ ಮತದಾರ ಮೇಲೆ ಪ್ರಭಾವ ಬೀರದ ಹಾಗೆ ಜನರ ಮನಸಿನ ಸೆಳೆತವನ್ನು ಬೇರೆಡೆಗೆ ತಿರುಗಿಸುವ ತಂತ್ರ.

ಹಾಸ್ಯಸ್ಪದ ಅಂದರೆ ಲಾಡೆನ್ ನ ಚಿತ್ರ ಇದ್ದವ ಉಗ್ರ ಮತ್ತು ಮೋದಿಯ ಚಿತ್ರ ಇದ್ದವ ಕೂಡ ಉಗ್ರ, ಓದುಗರೇ ನೀವೇ ಊಹಿಸಿ ಇಬ್ಬರಿಗೂ ವ್ಯತ್ಯಾಸವಿಲ್ಲ ಎಂದು. ಈ ಪೋಲಿಸರಿಗೆಕೆ ಅರ್ಥವಾಗಲ್ಲ ಮೋದಿಯ ಚಿತ್ರ ಮತ್ತು ಯಾವುದೇ ಚಿತ್ರ ಬೇಕಾದಲ್ಲಿ ಗೂಗಲ್ ನಲ್ಲಿ ಸಿಗುತ್ತೆ ಹಾಗು ಚಿತ್ರದ ಆದಾರದಲ್ಲಿ ಉಗ್ರ ಎಂದು ಸಾಬೀತು ಮಾಡೋಕೆ ಹೋಗುತ್ತಿರುವುದು ದುರಂತ.

ಇದಕ್ಕೆಲ್ಲ ಕಾರಣ ಮುಸ್ಲಿಮರ ಆರ್ಥಿಕ, ಶೈಕ್ಷಣಿಕ ಮತ್ತು ಸಾಮಾಜಿಕ ಪ್ರಗತಿ ಸಂಘ ಪರಿವಾರದ ನಿದ್ದೆ ಕೆಡಿಸಿದೆ ಅಷ್ಟೇ.


SHAMEEM, MANGALORE
2012-09-02
ವಾರ್ತೆ:ಸಂಘಪರಿವಾರದ ಮುಖ ಮತ್ತು ಮುಖವಾಡಗಳು
ಪ್ರಶಾಂತ್ ಅಮಿನ್ ರವರೆ ತಾವು ಭಾರತ್ ರತ್ನ ಅಂಬೇಡ್ಕರ್ ರವರ ಬಗ್ಗೆ ಬರೆದಿದ್ದೀರಿ. ಪ್ರಶಾಂತ್ ಒಂದು ಸರಳ ಪ್ರಶ್ನೆಗೆ ಉತ್ತರಿಸುತ್ತಿರ. ಅಂಬೇಡ್ಕರ್ ರವರು ಯಾಕೆ ಹಿಂದೂ ಧರ್ಮದಿಂದ ಬುದ್ಧ ದರ್ಮಕ್ಕೆ ಮತಾಂತರ ಹೊಂದಿದರು ಎನ್ನುವ ಸತ್ಯಾಂಶವನ್ನು ಓದುಗರಿಗೆ ಸಮಗ್ರವಾಗಿ ತಿಳಿಸುವಿರ ? ಅವರ ಮತಾಂತರಕ್ಕೆ ಪ್ರಬಲವಾದ ಕಾರಣವೇನು ? ಉತ್ತರಿಸಲು ಸಾದ್ಯವಿದೆಯ ?

SHAMEEM, MANGALORE
2012-09-02
ವಾರ್ತೆ:ನೇತಾಜಿಯ ಐಎನ್‌ಎಗೆ 1 ಕೋಟಿ ರೂ. ದೇಣಿಗೆ ನೀಡಿದ್ದ ಗುಜರಾತಿ ಮುಸ್ಲಿಂ
ಕೇಸರಿ ಪಡೆಗಳು ಈ ಸತ್ಯಾಂಶವನ್ನು ಅರಿತಿಲ್ಲವೆ ?

SHAMEEM , MANGALORE
2012-09-02
ವಾರ್ತೆ:ಜಯಕಿರಣ ಪತ್ರಿಕೆಯಲ್ಲಿ ಬ೦ದತಹ ಯುವತಿಯೊಬ್ಬಳ ಮನದಾಳದ ಮಾತು...
ಪ್ರಶಾಂತ್ ಅಮೀನ್ ರವರೆ ಇ ವರದಿ ಬಂದ ೧೨ ದಿನಗಳ ನಂತರ ತಾವೂ ಗಾಢ ನಿದ್ದಯಿಂದ ಹೊರಬಂದಿದಿರಿ. ದೇಶದ ಸಮಗ್ರತೆಗೆ ದಕ್ಖೆ ತರುವ ಪ್ರತ್ಯೇಕವಾದ, ಕೋಮುವಾದ ಯಾರೇ ಪ್ರತಿಪಾದಿಸಲಿ ಅವರು ಹಿಂದೂ, ಮುಸ್ಲಿಂ, ಸಿಖ್, ಕ್ರೈಸ್ತ, ಯಾರೇ ಆಗಿರಲಿ ಪ್ರತಿಬಟಿಸಬೇಕಾದದ್ದು ಜನಹಿತ ಬಯಸುವ ಎಲ್ಲರ ಕೆಲಸವಾಗಿದೆ.

ಇಲ್ಲಿ ಯಾರು ಹಿಂದೂ ಧರ್ಮವನ್ನು ಅವಹೆಳನಮಾಡಿಲ್ಲ. ಸಂಘಪರಿವಾರವೆ ಹಿಂದೂ ಧರ್ಮ ಎಂದೂ ತಾವೂ ತಪ್ಪು ಬಾವಿಸಿದ್ದಿರಿ. ಸಂಘಪರಿವಾರಕ್ಕು ಹಿಂದೂ ಧರ್ಮಕ್ಕೂ ಅಜಗಜಾಂತರವಿದೆ. ನೀವು ಎರಡನ್ನು ಒಂದೇ ಎಂದು ಬಾವಿಸಬೇಡಿ. ಇದನ್ನು ತುಂಬಾ ವಿವರಿಸಬೇಕಾದ ಅಗತ್ಯ ಇಲ್ಲ ಅಲ್ಲವೇ? ದೇಶ ಪ್ರೇಮ ಯಾವ ಜಾತಿಯ ಗುತ್ತಿಗೆಯು ಅಲ್ಲ. ಬರಿಯ ಜಾತಿ ನಿಷ್ಟೆಯನ್ನು ಬರಿಯ ಭೂಪಟ ಪ್ರೇಮವನ್ನು ಮತ್ತು ಸಂಘಪರಿವಾರ ಪ್ರೇಮವನ್ನು ರಾಷ್ಟ್ರ ಪ್ರೇಮವೆಂದು ಪ್ರಚಾರ ಮಾಡಲಗುತಿದ್ದೆ.

ದೇಶ ಎಂದರೆ ಕೇವಲ ಮಣ್ಣು ಅಲ್ಲ, ದೇಶ ಅಂದರೆ ದೇಶದ ಚೈತನ್ಯ ಇಲ್ಲಿನ ಸಂವಿಧಾನ ಗಾಳಿ, ಮರ , ಸಂಪನ್ಮೂಳಗಳೆಲ್ಲ ಒಟ್ಟು ಸೇರಿ ದೇಶ ನಿರ್ಮಾಣವಾಗುತ್ತದ್ದೆ. ದೇಶಕ್ಕೆ ಒಂದು ಅಗೋಚರ ಆತ್ಮವಿದೆ ಇಲ್ಲಿನ ಸಂವಿಧಾನಕ್ಕೆ ವಿರುದ್ದವಾಗಿ ನೀವು ವರ್ತಿಸಿದರೆ ಅ ಆತ್ಮಕ್ಕೆ ವೇದನೆಯಾಗುತ್ತದೆ. ಇಲ್ಲಿನ ಮರಮಟ್ಟುಗಳನ್ನು ಕಡಿದರೆ ವಾತಾವರಣದಲ್ಲಿ ಮತೀಯ ವಿಷ ವಾಯು ತುಂಬಿದರೆ ದೇಶದ ಆತ್ಮ ನರಳುತದೆ . ಪರಸ್ಪರ ಆತ್ಮಗೌರವಕ್ಕೆ ಬೆಲೆ ಕೊಡಬಲ್ಲ ಮನುಷ್ಯ ಮಾತ್ರ ದೇಶದ ಆತ್ಮವನ್ನು ಸರಿಯಾಗಿ ಗುರುತಿಸಬಲ್ಲ. ಮನುಷ್ಯನನ್ನು ಪ್ರಿತಿಸಲರಾದವನು ದೇಶವನ್ನು ಪ್ರಿತಿಸಲಾರ. ಸಂವಿಧಾನವನ್ನು ಗೌರವಿಸದವನು ದೇಶವನ್ನು ಗೌರವಿಸಲಾರ.

ನಾವು ಜೀವಿಸುವ ಜಗತ್ತು ನಮಗಷ್ಟೇ ಅಲ್ಲ ಇತರ ಜೀವಿಗಳಿಗೂ ಸೇರಿದ್ದು ಎಂಬ ಸತ್ಯ ಮಾನವನಿಗೆ ಎಂದೂ ತಿಳಿದೀತು ! ಇಂತಹ ಪರಿಸ್ಥಿತಿಗೆ ಯಾರು ಕಾರಣ? "ನಮ್ಮ ಈ ತಲೆಮಾರಿನಲ್ಲಿ ನಾವು ನೀಚರ ದುಷ್ಕ್ರತ್ಯಗಳಿಗೆ ತಲೆ ತಗ್ಗಿಸುದಕ್ಕಿಂತ ಹೆಚ್ಚು, ಸಜ್ಜನರ ನಿಷ್ಕ್ರಿಯ ಮಾನಕ್ಕೆ ಲಜ್ಜೆಪಡ ಬೇಕಾಗಿದೆ." ಎಂದ ಮಾರ್ಟಿನ್ ಲೂಥರ್ ಕಿಂಗ್ ನ ಮಾತುಗಳು ಮನನಿಯವಾಗಿದೆ.


ಪ್ರಶಾ೦ತ್ ಅಮೀನ್, ಮೂಡಬಿದ್ರೆ
2012-09-01
ವಾರ್ತೆ:ಸಂಘಪರಿವಾರದ ಮುಖ ಮತ್ತು ಮುಖವಾಡಗಳು
ನೀವು ಬಂದರೆ ನಿಮ್ಮ ಜತೆ, ಬರದಿದ್ದರೆ ನಿಮ್ಮನ್ನು ಬಿಟ್ಟು, ನೀವೇ ಅಡ್ಡವಾದರೆ, ಮೊದಲು ನಿಮ್ಮನ್ನು ಮೆಟ್ಟಿ, ಸ್ವಾತಂತ್ರ್ಯ ಪಡೆಯುತ್ತೇವೆ ಎಂದು ವಿನಾಯಕ ದಾಮೋದರ ಸಾವರ್ಕರ್ ಹೇಳಿದಂತೆ ಮುಸಲ್ಮಾನರಿಗೆ ಹೇಳುವ ತಾಕತ್ತು ಗಾಂಧೀಜಿಗೆ ಇಲ್ಲವಾದ ಪರಿಣಾಮವೇ ಮೋಪ್ಲಾ ದಂಗೆ. ಖಿಲಾಫತ್‌ಗೆ ಬೇಷರತ್ ಬೆಂಬಲ ಕೊಡುವ ಮೂಲಕ ಗಾಂಧೀಜಿ ಮುಸಲ್ಮಾನರನ್ನು ಓಲೈಸಲು ಹೋಗಿದ್ದೇನೋ ಸರಿ, ಆದರೆ ಬ್ರಿಟಿಷರು ಖಿಲಾಫತ್ ಚಳವಳಿಯಲ್ಲಿ ಭಾಗಿಯಾಗಿದ್ದವರ ಮೇಲೆ ಲಾಠಿ ಬೀಸಿದ ಕೂಡಲೇ ಮುಸಲ್ಮಾನರು ಆರಂಭಿಸಿದ್ದೇ ಮೋಪ್ಲಾ ದಂಗೆ. 1921ರಲ್ಲಿ ಕೇರಳದಲ್ಲಿ ಹಿಂದೂಗಳ ಮೇಲೆ ಮುಗಿಬಿದ್ದರು. ಅಂದು 10ಸಾವಿರ ಹಿಂದೂಗಳ ಮಾರಣಹೋಮ ನಡೆಯಿತು. ಒಂದು ಲಕ್ಷ ಹಿಂದೂಗಳು ನಿರ್ವಸತಿಗರಾದರು. ಹಿಂದೂಗಳ ಕೊಲೆ, ಅತ್ಯಾಚಾರ, ಮತಾಂತರ ನಡೆದವು. ಇತಿಹಾಸದ ಪುಟದಲ್ಲಿ ಮೋಪ್ಲಾ ದೌರ್ಜನ್ಯವಾಗಿ ದಾಖಲಾಯಿತು.

ಗಾಂಧೀಜಿಯನ್ನು‘ಶತಮಾನದ ವ್ಯಕ್ತಿ’ ಎನ್ನುತ್ತಾರೆ. ಶತಮಾನದ ಮೂರ್ಖತನ ಮಾಡಿದ್ದೂ ಗಾಂಧೀಜಿಯೇ. ಇತ್ತೀಚೆಗೆ ನಡೆಸಿದ, ಅಗಸ್ಟ್ 15ರಂದು ಘೋಷಣೆಯಾದ ‘ಗಾಂಧೀ ನಂತರದ ಗ್ರೇಟೆಸ್ಟ್ ಇಂಡಿಯನ್ ಯಾರು?’ಎಂಬ ಸಮೀಕ್ಷೆಯಲ್ಲಿ ಡಾ.ಬಾಬಾಸಾಹೇಬ್ ಅಂಬೇಡ್ಕರ್ ಅವರನ್ನು ದೇಶವಾಸಿಗಳು ಆಯ್ಕೆ ಮಾಡಿದ್ದಾರೆ. ಅಂತಹ ಮಹಾನ್ ವ್ಯಕ್ತಿ ಅಂಬೇಡ್ಕರ್, ಸ್ವಾತಂತ್ರ್ಯ ಬರುವುದಕ್ಕೂ ಸಾಕಷ್ಟು ಮೊದಲೇ ಬರೆದ ತಮ್ಮ‘ಥಾಟ್ಸ್ ಆನ್ ಪಾಕಿಸ್ತಾನ್’ ಪುಸ್ತಕದಲ್ಲಿ ಏನು ಹೇಳಿದ್ದರು?‘ಹಿಂದೂಗಳು ಮುಸಲ್ಮಾನರು ಒಟ್ಟೊಟ್ಟಿಗೆ ಬದುಕಲು ಸಾಧ್ಯವಿಲ್ಲ. ಅದು ಕಾಲಾಂತರದಲ್ಲಿ ಸಾಬೀತಾಗಿದೆ. ಒಂದು ವೇಳೆ ದೇಶ ವಿಭಜನೆ ಮಾಡಿಕೊಳ್ಳುವುದೇ ಆದರೆ, ಪಾಪುಲೇಷನ್ ಎಕ್ಸ್‌ಚೇಂಜ್ (ಪಾಕ್‌ನಲ್ಲಿರುವ ಎಲ್ಲ ಹಿಂದೂಗಳನ್ನು ಭಾರತಕ್ಕೆ ಕರೆಸಿಕೊಳ್ಳಬೇಕು,ಭಾರತದಲ್ಲಿರುವ ಎಲ್ಲ ಮುಸಲ್ಮಾನರನ್ನು ಪಾಕಿಸ್ತಾನಕ್ಕೆ ಕಳುಹಿಸಬೇಕು)ಮಾಡಿಕೊಳ್ಳಬೇಕು.ಇಷ್ಟಕ್ಕೂ ಮುಸಲ್ಮಾನರ ಬ್ರದರ್‌ಹುಡ್ ಜಾಗತಿಕ ಭ್ರಾತೃತ್ವವಲ್ಲ, ಮುಸ್ಲಿಂ ಬ್ರದರ್‌ಹುಡ್ ಅಷ್ಟೇ’ ಎಂದು ಹೇಳಿದ್ದರು. ಅದು ಮಹಾತ್ಮ ಗಾಂಧಿ ಮತ್ತು ಕಾಂಗ್ರೆಸ್ ನಾಯಕರಿಗೆ ಅರ್ಥವಾಗಲೇ ಇಲ್ಲ. ಹಾಗಾಗಿ ಈಗ ಮತ್ತೊಂದು ವಿಭಜನೆಗೆ ಭಾರತ ಸಿದ್ಧವಾಗಬೇಕಾದ ಪರಿಸ್ಥಿತಿ ಎದುರಾಗುತ್ತಿದೆ.

ಇದನ್ನೆಲ್ಲ ಬಿಟ್ಟು ಈ ರಾಷ್ಟ್ರೀಯ ಸ್ವಯಂ ಸೇವಕರನ್ನು ಭಕ್ಷಕರು ಅ೦ತಿರಲ್ಲ? ಇದು ನ್ಯಾಯವೇ? { DEAR MR.PRASHANTH AMIN..THESE WRITINGS ARE YOUR OWN OR COPIED FROM SOME JOURANL /PAPER. PLEASE CLARIFY ..Immediately. You have not commented on any news till now..now all of a sudden you are expressing views- PLEASE BE AWARE THAT IF THIS IS NOT YOUR OPINION...The comments will be deleted - EDITOR)


ಪ್ರಶಾ೦ತ್ ಅಮೀನ್, ಮೂಡಬಿದ್ರೆ
2012-09-01
ವಾರ್ತೆ:ಸಂಘಪರಿವಾರದ ಮುಖ ಮತ್ತು ಮುಖವಾಡಗಳು
ಆಗಸ್ಟ್ ೮,ಸಂಸತ್ ಅಧಿವೇಶನ...‘ಕೊನೆಯದಾಗಿ ನಾನು ಕೇಂದ್ರ ಸರ್ಕಾರಕ್ಕೆ ಎಚ್ಚರಿಕೆ ಕೊಡುತ್ತಿದ್ದೇನೆ!ಇಲ್ಲಿ ಆಸೀನರಾಗಿರುವ ಸಂಸತ್ ಸದಸ್ಯರೇ ಜೋಕೆ...!!ಒಂದು ವೇಳೆ ಅಸ್ಸಾಂನಲ್ಲಿ ಸೂಕ್ತ ಪುನರ್ವಸತಿ (ಬಾಂಗ್ಲಾ ಮುಸ್ಲಿಮರಿಗೆ) ಕಲ್ಪಿಸದಿದ್ದರೆ ಮುಸಲ್ಮಾನ ಯುವಕರ ಮತ್ತೊಂದು ಸುತ್ತಿನ ಮೂಲಭೂತೀಕರಣಕ್ಕೆ ಸಿದ್ಧರಾಗಿ...’ಹಾಗಂತ ಸಂಸತ್ತಿನಲ್ಲಿ ಹೇಳಿದವನು ಯಾರೋ ಮುಲ್ಲಾನಲ್ಲ, ಮಜಲೀಸ್ ಇತ್ತೆಹಾದುಲ್ ಮುಸ್ಲಿಮೀನ್ ಪಕ್ಷದ ಸಂಸದ ಅಸಾದುದ್ದೀನ್ ಓವೈಸಿ!!!

ಆಗಸ್ಟ್ 11,ಆಝಾದ್ ಮೈದಾನ,ಮುಂಬೈ... ಅಕ್ಬರುದ್ದೀನ್ ಓವೈಸಿ ಸಂಸತ್ತಿನಲ್ಲಿ ಇಂಥ ದೇಶದ್ರೋಹಿ ಹಾಗೂ ಪ್ರಚೋದನಕಾರಿ ಭಾಷಣ ಮಾಡಿದ ಮೂರೇ ದಿನದಲ್ಲಿ ಮುಂಬೈನ ಆಝಾದ್ ಮೈದಾನದಲ್ಲಿ ಪ್ರತಿಭಟನೆಗೆಂದು ನೆರೆದ ಮುಸಲ್ಮಾನ ಯುವಕರು ಮಾಡಿದ್ದೇನು? ೧೮೫೭ರ ಪ್ರಥಮ ಸ್ವಾತಂತ್ರ್ಯ ಸಂಗ್ರಾಮದಲ್ಲಿ ಮಡಿದ ಯೋಧರ ಜ್ಞಾಪಕಾರ್ಥ ನಿರ್ಮಾಣ ಮಾಡಲಾಗಿರುವ‘ಅಮರ್ ಜವಾನ್’ ಸ್ಮಾರಕಕ್ಕೆ ದೊಣ್ಣೆಯಿಂದ ಬಡಿದರು, ಕಾಲಿನಿಂದ ಒದ್ದರು. ಈ ಘಟನೆಯಲ್ಲಿ 58 ಪೊಲೀಸರು ಗಾಯಗೊಂಡಿದ್ದಾರೆ.

ಈ ದೇಶದ ಆಂತರಿಕ ಭದ್ರತೆಯನ್ನು, ಸುವ್ಯವಸ್ಥೆಯನ್ನು ಕಾಪಾಡುವ ಪೊಲೀಸರ ಬಗ್ಗೆ ನಮಗೆಷ್ಟೇ ಕೋಪಗಳಿದ್ದರೂ ಖಾಕಿ ಬಗ್ಗೆ ಗೌರವ ಭಯ ಎರಡನ್ನೂ ಇಟ್ಟುಕೊಂಡಿದ್ದೇವೆ. ಆದರೆ ಆಝಾದ್ ಮೈದಾನದ ಪ್ರತಿಭಟನೆ ವೇಳೆ ಸಲೀಂ ಚೌಕಿಯಾ ಎಂಬ ಮುಸಲ್ಮಾನ ಯುವಕ ಪೊಲೀಸರ ರೈಫಲ್ಲನ್ನೇ ಕಸಿದುಕೊಂಡು ಬೆದರಿಸಿದ್ದಾನೆ. ಇದರ ಬೆನ್ನಲ್ಲೇ ಅಸಾದುದ್ದೀನ್ ಓವೈಸಿ ಸಂಸದರಾಗಿ ಆಯ್ಕೆಯಾಗಿರುವ ಹೈದರಾಬಾದ್‌ನಲ್ಲಿ ಪಾಕಿಸ್ತಾನದ ಬಾವುಟವನ್ನು ಹಾರಿಸಲಾಗಿದೆ!

ಇದೆಲ್ಲ ಯಾವ ಮನಸ್ಥಿತಿಯನ್ನು,ಯಾವ ಅಪಾಯಕಾರಿ ಬೆಳವಣಿಗೆಯನ್ನು ತೋರಿಸುತ್ತದೆ? ಇದನ್ನೆಲ್ಲ ಬಿಟ್ಟು ಈ ರಾಷ್ಟ್ರೀಯ ಸ್ವಯಂ ಸೇವಕರನ್ನು ಭಕ್ಷಕರು ಅ೦ತಿರಲ್ಲ? ಇದು ನ್ಯಾಯವೇ?


ಪ್ರಶಾ೦ತ್ ಅಮೀನ್, ಮೂಡಬಿದ್ರೆ
2012-09-01
ವಾರ್ತೆ:ಸಂಘಪರಿವಾರದ ಮುಖ ಮತ್ತು ಮುಖವಾಡಗಳು
ಇತಿಹಾಸದ ಪುಟಗಳನ್ನು ತೆರೆದು ನೋಡಿದರೆ, ನಮ್ಮ ಕಣ್ಣೆದುರಿಗೆ ಬರುವುದು ಮುಸಲ್ಮಾನರ‘ಖಿಲಾಫತ್ ಚಳವಳಿ. ಇಡೀ ದೇಶ ಸ್ವಾತಂತ್ರ್ಯ ಪಡೆಯುವುದಕ್ಕಾಗಿ ಹೋರಾಡುತ್ತಿದ್ದರೆ, ಮುಸಲ್ಮಾನರು ಯಾವುದೋ ದೂರದ, ಸಂಬಂಧವೇ ಇಲ್ಲದ ಟರ್ಕಿಯ ಸುಲ್ತಾನ ಖಾಲೀಫನನ್ನು ರಕ್ಷಿಸುವಂತೆ ಬ್ರಿಟಿಷರ ಮೇಲೆ ಒತ್ತಡ ಹೇರಲು 1919ರಲ್ಲಿ ಭಾರತದಲ್ಲಿ ಖಿಲಾಫತ್ ಚಳವಳಿ ಆರಂಭಿಸಿದರು! ಅದೇ ಸಂದರ್ಭದಲ್ಲಿ(1920) ಬ್ರಿಟಿಷರ ವಿರುದ್ಧ ಅಸಹಕಾರ ಚಳವಳಿ ಆರಂಭಿಸಿದ ಗಾಂಧೀಜಿ ಮುಸಲ್ಮಾನರು ಕರೆಯದಿದ್ದರೂ ಖಿಲಾಫತ್ ಚಳವಳಿಗೆ ಬೆಂಬಲ ನೀಡಿದರು. ಅಂದು ಖಿಲಾಫತ್ ಚಳವಳಿಗೆ ತಾವು ಸ್ವ‌ಇಚ್ಛೆಯಿಂದ ಬೆಂಬಲ ಕೊಟ್ಟು ಮುಸಲ್ಮಾನರ ಮನಗೆದ್ದು ಅಸಹಕಾರ ಚಳವಳಿಗೆ ಅವರ ಬೆಂಬಲ ಪಡೆದುಕೊಂಡು ಬ್ರಿಟಿಷರ ಮುಂದೆ ಹಿಂದೂ-ಮುಸ್ಲಿಂ ಒಗ್ಗಟ್ಟಿನ ಫೋಸು ನೀಡುವ ಗಾಂಧೀಜಿ ಉದ್ದೇಶವೇನೋ ಸರಿಯಿತ್ತು.

ಆದರೆ ಖಾಲೀಫನನ್ನು ರಕ್ಷಿಸಲು ಸಾವಿರಾರು ಮೈಲು ದೂರದಲ್ಲಿರುವ ಭಾರತೀಯ ಮುಸಲ್ಮಾನರು ಚಳವಳಿಗೆ ಮುಂದಾಗುತ್ತಾರೆಂದರೆ ಅವರನ್ನು ಒಗ್ಗೂಡಿಸುವ ಅಂಶ ದೇಶಪ್ರೇಮವಲ್ಲ, ಧರ್ಮಪ್ರೇಮ ಎಂಬುದನ್ನು ಅರಿತುಕೊಳ್ಳುವ ಸಾಮಾನ್ಯ ತಿಳಿವಳಿಕೆಯೂ ಗಾಂಧೀಜಿಗಿರಲಿಲ್ಲವೆ?!ಆನಂತರವಾದರೂ ಆಗಿದ್ದೇನು?ಖಿಲಾಫತ್ ಹಾಗೂ ಅಸಹಕಾರ ಚಳವಳಿಗಳು ಮುಗಿಯುವ ಮೊದಲೇ ಗಾಂಧೀಜಿಯವರ ಕಾಂಗ್ರೆಸ್ ಹಾಗೂ ಮುಸಲ್ಮಾನ ನಾಯಕರು ಕಿತ್ತಾಡಿ ಬೇರಾದರು. ಪ್ರತ್ಯೇಕ ಪಾಕಿಸ್ತಾನ ರಾಷ್ಟ್ರ ರಚನೆಯ ಕೂಗು ಜೋರಾಗಿದ್ದೇ ಅಲ್ಲಿಂದ. ಇಲ್ಲಿ ಮಲಬಾರ್ ದಂಗೆ ಅಥವಾ ಮೋಪ್ಲಾ ದಂಗೆಯನ್ನು ಮರೆಯಲು ಸಾಧ್ಯವೇ


Manava, Bangalore
2012-09-01
ವಾರ್ತೆ:11 ಮಂದಿ ಶಂಕಿತ ಉಗ್ರರ ಬಂಧನ: *ಹತ್ಯೆಗೆ ಸಂಚು, ಭಯೋತ್ಪಾದಕ ಸಂಘಟನೆಯೊಂದಿಗೆ ನಂಟು ಆರೋಪ *ಬಂಧಿತರಲ್ಲಿ ಓರ್ವ ಪತ್ರಕರ್ತ (updated news)
ವಿಪರ್ಯಾಸವೆಂದರೆ ಕೇರಳದ ಮದನಿಯನ್ನೂ ಸೆರೆಯಲ್ಲಿ ಇಟ್ಟು ವರ್ಷಗಳೆರಡು ಕಳೆದರೂ ವಿಚಾರಣೆ ನಡೆಯಲೇ ಇಲ್ಲ.ಒಂದು ವೇಳೆ ತಪ್ಪಿತಸ್ತ ಎಂದಾದರೆ ನೇಣು ಕಂಬಕ್ಕೆರಿಸಿ !!! ಅಥವಾ ನಿರಪರಾಧಿಯೆಂದು ಕ್ಷಮೆಯಾಚಿಸಿ ಬಿಡುಗಡೆ ಗೊಳಿಸಿ.ಇಲ್ಲೂ ರಾಜಕೀಯದ ಗಬ್ಬು ವಾಸನೆ ಇದೆ. ಚುನಾವಣೆಗಾಗಿ ಇನ್ನು ಎಷ್ಟೋ ಬಂಧನವಾಗಲಿದೆಯೋ ಆರ್ ಎಸ್ ಎಸ್ ಗೆ ಗೊತ್ತು.

Martis, Udupi
2012-09-01
ವಾರ್ತೆ:5 ವರ್ಷ ಅಧಿಕಾರದಲ್ಲಿ ಇದ್ದಿದ್ರೆ ರಾಜ್ಯ ನಂ.1 ಮಾಡ್ತಿದ್ದೆ: ಯಡಿಯೂರಪ್ಪ
ಆ ಮೂರ್ಕನನ್ನು ಮೊಧಲೇ ಓಡಿಸಿದ್ಧು ಒಳ್ಳೆಯಧಯ್ತು ಇಲ್ಲಧಿಧ್ಧ್ರೆ ಅಪ್ಪ ಮಗ ಸೇರ್ಕೊಂಡು ಇಡೀ ರಜ್ಯನೆ ನಾಶ ಮಾಡ್ತ್ಹಧ್ರು ಈ ಪಾಪಿಗಳು. ಈಗ ಯಾರ ಉಪಯೋಗಕ್ಕಾಗಿ ದೇಶ ಸುಥ್ಥ್ಥನೆ ಈ ಕಲಿಯುಗಧ ಮಹಾ paapi

ಪ್ರಶಾ೦ತ್ ಅಮೀನ್, ಮೂಡಬಿದ್ರೆ
2012-09-01
ವಾರ್ತೆ:ಜಯಕಿರಣ ಪತ್ರಿಕೆಯಲ್ಲಿ ಬ೦ದತಹ ಯುವತಿಯೊಬ್ಬಳ ಮನದಾಳದ ಮಾತು...
ಆದುದೆಲ್ಲಾ ಒಳ್ಳೆಯದಕ್ಕಾಗಿ ಆಗುವುದೆಲ್ಲವೊ ಒಳ್ಳೆಯದಕ್ಕಾಗಿ ಇನ್ನು ಮು೦ದೆ ಆಗಲಿರುವುದೊ ಒಳ್ಳೆಯದು ಕಳಕೊ೦ಡದ್ದನ್ನು ನೆನೆದು ದು;ಖಿಸುದೇಕ್? ಕಳಕೊ೦ಡದ್ದು ಯಾವುದಾದರೂ ನೀವು ತ೦ದಿರುವುದೋ? ನಾಶವಾದುದು ಯಾವುದಾದರೊ ನೀವು ಸೃಶ್ಟಿಸಿರುವುದೋ? ನೀವು ಪಡೆದುದೆಲ್ಲಾ ನಿಮಗೆ ಇಲ್ಲಿ೦ದಲೇ ದೊರೆತಿರುವುದು ನಿಮಗಿರುವುದೆಲ್ಲಾ ಇಲ್ಲಿ೦ದಲೇ ಪಡೆದಿರುವುದು ಇ೦ದು ನಿಮಗಿರುವುದೆಲ್ಲಾ . ನಿನ್ನೆ ಬೇರೆ ಯಾರದೋ ಆಗಿತ್ತು ನಾಳೆ ಅದು ಮತ್ತೆ ಯಾರದೋ ಆಗುವುದು ಪರಿವರ್ತನೆ ಪ್ರಕೃತಿ ನಿಯಮ.

saleem, dubai
2012-09-01
ವಾರ್ತೆ:ಆಂಧ್ರದಲ್ಲೂ ಸ್ಕೆಚ್: ಮತ್ತೊಂದು ಸಂಚು ಬಯಲು | 14 ದಿನ ಪೊಲೀಸ್ ವಶಕ್ಕೆ-ಸೌದಿಯಲ್ಲೇ ಆಗಿತ್ತು ಪ್ಲಾನ್: 3ತಿಂಗಳಿಂದ ಬೆನ್ನು ಬಿದ್ದಿದ್ದ ಶಂಕಿತ ಉಗ್ರರು
ಇಧು ಅರ ಎಸ್ ಎಸ್ ಅವರ ಗುಪ್ತ ಅಜೆಂಡಾ

Saleem, Camp Buehring, Kuwait
2012-09-01
ವಾರ್ತೆ:5 ವರ್ಷ ಅಧಿಕಾರದಲ್ಲಿ ಇದ್ದಿದ್ರೆ ರಾಜ್ಯ ನಂ.1 ಮಾಡ್ತಿದ್ದೆ: ಯಡಿಯೂರಪ್ಪ
ಬಡತನ ರೇಖೆಯಲ್ಲಿ, ಹಗರಣಗಳಲ್ಲಿ ಮತ್ತು ನೈತಿಕ ಪೋಲಿಸ್ ಗಿರಿಯಲ್ಲಿ...!

Saleem, Camp Buehring, Kuwait
2012-09-01
ವಾರ್ತೆ:ನರೋದನ ದೋಷಿಗಳಿಗೆ ಜೈಲು: ನರೋದನಕ್ಕೆ ಸಿಕ್ತು ಕಠಿಣ ಸಜೆ ( Updated)
ಇದು ನಿಜವಾದ ಗೆಲುವು ಬದುಕುಳಿದ ಕುಟುಂಬಗಳಿಗೆ.. ದುಖದಲ್ಲೊಂದು ಚಿಕ್ಕ ಸಂತಸ .! ಮಾರಣ ಹೋಮ ಮಾಡಿ ಗೆಲುವಿನ ಕೇಕೆ ಹಾಕಿದ್ದೀರಲ್ಲ ಆವತ್ತು, ಅದರ ಪರಿಣಾಮ ಇವತ್ತು ಅನುಭವಿಸಿ. ಹತ್ತು ವರ್ಷ ಬೇಕಾಯಿತು ಈ ಭಯೋತ್ಪಾದಕರಿಗೆ ಶಿಕ್ಷೆ ಕೊಡಲಿಕ್ಕೆ ನಮ್ಮ ಕಾನೂನಿಗೆ ...!

Adit, Mangalore
2012-09-01
ವಾರ್ತೆ:ಆಂಧ್ರದಲ್ಲೂ ಸ್ಕೆಚ್: ಮತ್ತೊಂದು ಸಂಚು ಬಯಲು | 14 ದಿನ ಪೊಲೀಸ್ ವಶಕ್ಕೆ-ಸೌದಿಯಲ್ಲೇ ಆಗಿತ್ತು ಪ್ಲಾನ್: 3ತಿಂಗಳಿಂದ ಬೆನ್ನು ಬಿದ್ದಿದ್ದ ಶಂಕಿತ ಉಗ್ರರು
One of the worst police force is in Hyderabad, they have arrested many Muslim youths on Mecca Masjid blast till Aseemananda confess his crime. This is our Intelligence and Police force.

Anas, Mangalore
2012-09-01
ವಾರ್ತೆ:ನರಮೇಧ: ಬಿಜೆಪಿ ಮಾಜಿ ಸಚಿವೆ ಮಾಯಾ ಕೊಡ್ನಾನಿ ಹಾಗೂ ಮಾಜಿ ಬಜರಂಗ ದಳ ಮುಖಂಡ ಬಾಬು ಬಜರಂಗಿ ಸೇರಿದಂತೆ ಎಲ್ಲಾ 32 ಆರೋಪಿಗಳಿಗೆ ಜೀವಾವಧಿ ಶಿಕ್ಷೆ
ಶಿಕ್ಷೆ ಯಾತಕ್ಕಾಗಿರಬಹುದು..! ಛೇ ಸುಮ್ಮನೆ ಅಂತು ಕೊಡಲಿಕ್ಕಿಲ್ಲ...! ಪ್ರಮುಖ ರೂವಾರಿ ಪ್ರಧಾನಿ ಪಟ್ಟದ ಕನಸು ಕಾಣುತ್ತಿದ್ದಾನೆ...ನಮ್ಮ ಕಾನೂನು ಸರಿಯಿರುತ್ತಿದ್ದಲ್ಲಿ ಖಂಡಿತ ಜೈಲಿನ ಪ್ರಧಾನಿಯಾದರು ಆಗುತ್ತಿದ್ದ..!

ಜಾತ್ಯತೀತ , ಉಡುಪಿ
2012-09-01
ವಾರ್ತೆ:ಆಂಧ್ರದಲ್ಲೂ ಸ್ಕೆಚ್: ಮತ್ತೊಂದು ಸಂಚು ಬಯಲು | 14 ದಿನ ಪೊಲೀಸ್ ವಶಕ್ಕೆ-ಸೌದಿಯಲ್ಲೇ ಆಗಿತ್ತು ಪ್ಲಾನ್: 3ತಿಂಗಳಿಂದ ಬೆನ್ನು ಬಿದ್ದಿದ್ದ ಶಂಕಿತ ಉಗ್ರರು
ನರೇಂದ್ರ ಮೋದಿಯ ಚಿತ್ರ, ಲ್ಯಾಪ್ ಟಾಪ್ ಮತ್ತು ಮುಸ್ಲಿಮನೆಂಬ ಹೆಣೆ ಪಟ್ಟಿ ಇದ್ದಾರೆ ಸಾಕು ನಪುಂಸಕ ಪೊಲೀಸರಿಗೆ ಯಾರನ್ನು ಬೇಕಾದರೂ ಬಂಧಿಸಲು ಮತ್ತು ಉಗ್ರ ಎಂದು ಘೋಷಿಸಲು. ಈ ನಪುಂಸಕ ಪೋಲಿಸಿಗೆ ಸೇರಲು IAS, IPS ಕಲೀಬೇಕಿಲ್ಲ, ಸಂಘ ಪರಿವಾರದ 3 ಶಾಖೆಯಲ್ಲಿ ಹಾಜರಾದರೆ ಸಾಕು.


 

 

©2007-2009 GulfKannadiga.com | ಸಂಪಾದಕೀಯ ಮಂಡಳಿ
Designed by Alan D'Souza, Moodbidri