ಬ್ರಹ್ಮಗಿರಿಯಿ೦ದ NH 17ಗೆ ಹೋಗುವ ದಾರಿಯಲ್ಲಿ 20 ಸೆ೦ಟ್ಸ್ ಕನ್ವರ್ಟ್ (ಪರಿವರ್ತಿಸಿದ) ಮಾಡಿದ ಜಾಗ ಮಾರಾಟಕ್ಕಿದೆ.
ಹೈವೆಯ ಸಮೀಪ ಇರುವ ಈ ಜಾಗವು ಮನೆ ಕಟ್ಟಲಿಕ್ಕೆ ತು೦ಬಾ ಯೋಗ್ಯವಾಗಿದೆ. ಜಾಗವು ತು೦ಬಾ ಚೆನ್ನಾಗಿದೆ. ಜಾಗದ ಎರಡೂ ಕಡೆ (corner site) ರಸ್ತೆ ಇದೆ. ಜಾಗವೂ ಎಲ್ಲಾ ಅನೂ ಕೂಲತೆಗಳನ್ನು ಹೊ೦ದಿದೆ.
ಹೆಚ್ಚಿನ ಮಾಹಿತಿಗಾಗಿ ಸ೦ಪರ್ಕಿಸಿರಿ:
9448177991, +971506252334